Suraiyya Anjum | ವಿದ್ಯಾರ್ಥಿಗಳಿಗೆ ವಿದ್ಯೆ, ಸಮವಸ್ತ್ರದ ಮಹತ್ವ ತಿಳಿಸಿದ ಸುರಯ್ಯಾ ಅಂಜುಮ್

Sdílet
Vložit
  • čas přidán 6. 02. 2022
  • Suraiyya Anjum | ವಿದ್ಯಾರ್ಥಿಗಳಿಗೆ ವಿದ್ಯೆ, ಸಮವಸ್ತ್ರದ ಮಹತ್ವ ತಿಳಿಸಿದ ಸುರಯ್ಯಾ ಅಂಜುಮ್
    #PublicTV #SuraiyyaAnjum #HijabIssue
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 2,5K

  • @shankarakg9816
    @shankarakg9816 Před 2 lety +228

    ಭಾರತೀಯ ಮಾತೆಗೆ ಧನ್ಯವಾದಗಳು. 🙏🙏ನಾವು ಎಲ್ಲರೂ ಒಂದೇ ನಾವು ಭಾರತೀಯರು ಎಂಬ ಇವರ ಮಾತಿಗೆ ಹಾಗೂ ಈ ಮಾತೆಗೆ ಅನಂತ ಅನಂತ ಧನ್ಯವಾದಗಳು. 🙏🙏

  • @srustti...
    @srustti... Před 2 lety +152

    ಸ್ಪಷ್ಟ ಸುಂದರ ಕನ್ನಡ...
    ಅರ್ಥಪೂರ್ಣ ವಿವರಣೆ..
    ಎಲ್ಲರೂ ನಮ್ಮವರೆಂಬ ನಿಲುವು... ಅಧ್ಭುತ ಜ್ಞಾನಭಂಡಾರ..
    ನಿಜವಾಾದ ಭಾರತೀಯತೆ...
    ವಂದನೆಗಳು ಮೇಡಂ

  • @khushivhm4844
    @khushivhm4844 Před 2 lety +21

    ನಿಮ್ಮ ಧೈರ್ಯಕ್ಕೆ, ನಿಮ್ಮ ಮಾತುಗಳಿಗೆ, ನಾವೆಲ್ಲರೂ ಒಂದೇ ಎಂಬುವ ನಿಮ್ಮ ನಿಲುವುಗೆ ನನ್ನದೊಂದು ಸಲಾಂ ಅಕ್ಕಾ....wow wonderful words sister..🔥🔥🔥🔥

  • @ravigoudasdoddagoudra2438

    ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಅರ್ಥಗರ್ಭಿತ ಮಾತನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಶಾಲೆ ಎಂಬುದು ವಿದ್ಯಾ ಮಂದಿರ ಇಲ್ಲಿ ಯಾವ ಜಾತಿಯ ಬೇರೆ ಭಾವ ಬರಬಾರದೆಂದೆ ಸಮವಸ್ತ್ರ ಇರುವುದು ಪ್ರತಿಯೊಬ್ಬರು ಅರ್ಥ ಮಾಡಿಕೊಂಡಿದ್ದರೆ ಈ ಘಟನೆಯೆ ಜರುಗುತ್ತಿರಲಿಲ್ಲ ಇದನ್ನೆ ಪ್ರತಿಯೊಂದು ಧರ್ಮದವರು ಅರಿತುಕೊಂಡು ನಡೆದರೆ ಮುಂದೊಂದು ದಿನ ಭಾರತವು ವಿಶ್ವದ ಗುರು ಆಗುವುದು ಖಂಡಿತ ಈ ನಿಮ್ಮ ಜ್ಞಾನಕ್ಕೆ ನನ್ನದು ಕೋಟಿನಮನಗಳು ಮೇಡಂ

  • @nareshkumar-bx5ly
    @nareshkumar-bx5ly Před 2 lety +427

    ನಿಮ್ಮಂತಹ ಆಲೋಚನೆ ಎಲ್ಲರಿಗೂ ಇದ್ದರೆ ಯಾವುದೇ ಜಾತಿ ಧರ್ಮ ಅಂತ ಜಗಳ ಆಗುವುದಿಲ್ಲ ಧನ್ಯವಾದ ಸಿಸ್ಟರ್

    • @manjunathac8043
      @manjunathac8043 Před 2 lety +3

      ಒಳ್ಳೆಯ ಸಂದೇಶ ಸಿಸ್ಟರ್

  • @vishwas8681
    @vishwas8681 Před 2 lety +689

    ಅರ್ಥಗರ್ಭಿತ ಮಾತುಗಳು.. ನಿಮ್ಮಲ್ಲಿ ಜ್ಞಾನ ಭಂಡಾರವೇ ಇದೆ..ನಿಮಗೆ ನನ್ನದೊಂದು ಸಲಾಂ 🙏

    • @Nagaraj-ud4xv
      @Nagaraj-ud4xv Před 2 lety +5

      ನಿಜವಾದ ಮಾತನ್ನೇ ಹೇಳಿದೆ ತಂಗಿ.

    • @basavaprabhurnandikolmath332
      @basavaprabhurnandikolmath332 Před 2 lety +3

      Salam yakappa namaskara antha helu

    • @kirangotagodi5743
      @kirangotagodi5743 Před 2 lety +5

      Super sister

    • @vishwas8681
      @vishwas8681 Před 2 lety +7

      @@basavaprabhurnandikolmath332 ನಿಂಗೆ ಯಾವುದು ಬೇಕೂ ಅದ್ನೇ ಇಟ್ಕೊಳಪ್ಪ

    • @MalaMala-wg6dp
      @MalaMala-wg6dp Před 2 lety +3

      @@Nagaraj-ud4xv 🙏👍👌

  • @mahadevabamanalli5769
    @mahadevabamanalli5769 Před 2 lety +35

    ನಿಮ್ಮ ವಿಚಾರಕ್ಕೆ ನನ್ನದೊಂದು ಸಲಾಂ ❤️🙏, If everyone think like you , then INDIA will be in another level

  • @mohanakumar5300
    @mohanakumar5300 Před 2 lety

    ತಂಗ್ಯಮ್ಮ ನಿಮ್ಮ ಮಾತಿಗೆ ಧನ್ಯವಾದಗಳು ಹಾಗೂ ಈ ವಿಷಯ ಇನ್ನೂ ಹೆಚ್ಚಿನ ಮುಸ್ಲಿಂ ಸಮುದಾಯದಲ್ಲಿ ತಿಳುವಳಿಕೆ ಬೆಳೆಯಬೇಕು ಹಾಗೂ ನಾವು ಹೇಳುತ್ತಿರುವ ವಿಷಯ ಇದೆ ಶಾಲೆಯ ಒಳಗಡೆ ಎಲ್ಲಾ ವಿದ್ಯಾರ್ಥಿಗಳು ಸಮಾನತೆಗಾಗಿ ಒಂದೇ ರೀತಿಯ ಸಮವಸ್ತ್ರವನ್ನು ಧರಿಸ ಬೇಕು ಈ ವಿಷಯವನ್ನು ಸರ್ಕಾರವು ತಿಳಿಸುತ್ತಿದೆ ಇದರ ತಿಳುವಳಿಕೆ ಇದ್ದರೂ ಹಿಜಾಬ್ ವಿಷಯವಾಗಿ ಕೋರ್ಟ್ ಮೆಟ್ಟಿಲೇರಿ ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮುಸ್ಲಿಂ ಮುಖಂಡರು ಎಲ್ಲಾ ಮಸೀದಿಗಳಲ್ಲಿ ಅವರ ಸಮುದಾಯದ ಜನಗಳಿಗೆ ನಿಮ್ಮಂತೆ ತಿಳುವಳಿಕೆ ಹೇಳಬೇಕು ಇದರಿಂದ ಈ ವಿಷಯಕ್ಕೆ ಹೆಚ್ಚಿನ ಬೆಲೆ ಸಿಗುತ್ತದೆ ನಿಮ್ಮ ಹಾಗೆ ತಿಳುವಳಿಕೆ ಎಲ್ಲರಲ್ಲಿ ಬಂದರೆ ಶಾಲೆಯಲ್ಲಿ ಸಮವಸ್ತ್ರವನ್ನು ಧರಿಸಿಕೊಂಡು ಬರುತ್ತಾರೆ ಇಲ್ಲದಿದ್ದರೆ ಇವರ ವಿದ್ಯಾಭ್ಯಾಸವನ್ನು ಇವರೇ ಕೊನೆಗೊಳಿಸುತ್ತಾರೆ ಇದು ನಮ್ಮ ಮನದಾಳದ ಮಾತು

  • @nisarmadabhavi9984
    @nisarmadabhavi9984 Před 2 lety +191

    ನೀವು ಹೇಳಿದ ಒಂದು ಒಂದು ಮಾತು ನೂರಕ್ಕೆ ನೂರರಷ್ಟು ಸತ್ಯ ಅಕ್ಕ ನನಗೂ ಕೂಡ ನನ್ನ ದೇಶ ಮೊದಲು ಆಮೇಲೆ ಎಲ್ಲಾ.ನನಗೆ ಕನ್ನಡವೇ ಧರ್ಮ ಕನ್ನಡವೇ ಜಾತಿ ಕನ್ನಡವೇ ಉಸಿರು 💛❤️

  • @BharathRaj-vi6mk
    @BharathRaj-vi6mk Před 2 lety +291

    ಮೇಡಮ್ ನೀವು ಇವತ್ತು ನಿಜವಾಗಿಯೂ ಅಂಧ ಧರ್ಮೀಯರಿಗೆ ಸರಸ್ವತಿ ತಾಯಿ ಅಗೊದ್ರಿ ಮೇಡಮ್ ಹೃದಯ ಪೂರ್ವಕ ಧನ್ಯವಾದಗಳು ನಿಮಗೆ 🙏🙏🙏🙏🙏❤

    • @thanishmedia
      @thanishmedia Před 2 lety +2

      ನೀನು ಹಾಜಾಬ್ ಸರಿ ಮಾಡಿಕೊ ಮೊದಲು.. ಹಿಜಾಬ್ ಹೇಗೆ ಇರಬೇಕು ಎಂದು ಕಲಿ

    • @anand.nadageri2151
      @anand.nadageri2151 Před 2 lety +1

      Great guidelines mam, well said 🙏

    • @nagarajmndvg8525
      @nagarajmndvg8525 Před 2 lety +1

      🙏🙏🇮🇳🇮🇳🙏🙏

    • @prashanthpachu209
      @prashanthpachu209 Před 2 lety +5

      @@thanishmedia urkonda ansutte😅😅😅

  • @cC-iy5ti
    @cC-iy5ti Před 2 lety

    ದೇಶದ ವಿಷಯಕ್ಕೆ ನಿಮ್ಮ. ಮಾತುಗಳು ಆದರಣಿಯ ಧನ್ಯವಾದಗಳು.. ಎಲ್ಲರಲ್ಲಿ ಈ ಭಾವನೆಇದ್ದರೆ ಭಾರತಾಂಬೆ ಎಷ್ಟು ಶ್ರೀಮಂತೆ ಜಗವನ್ನೇ ಗೆಲ್ಲಬಹುದು ಆದ್ರೆ ದುರಾದೃಷ್ಟ ದೇಶಹಿತಕ್ಕೆ ಅನ್ನತಿಂದು ವಿಷ ಕಕ್ಕುವ ಕ್ರಿಮಿಗಳು ದೇಶದಲ್ಲೆಡೆ ಇದ್ದಾರೆ ನೋಡೊಣ..ಅಭಿರುದ್ದಿನಾ ಇಲ್ಲ ಮಹಿಳೆ ಧರ್ಮ ಸಂಕೋಲೆಗಳಿಂದ ಬಂದಿನಾ.. ನಿಮ್ಮ ಉದ್ದೇಶ ಈಡೇರಿ.ಇಸ್ಲಾಮ್ ಮಹಿಳೆ ಧರ್ಮದ ಬೇಡಿಗಳಿಂದ ಮುಕ್ತವಾಗಲಿ.. ನಿಮ್ಮ ಮಾತೃ ಹೃದಯದ ಹಾರೈಕೆಗೂ ಒಳ್ಳೆ ಫಲ
    ಸಿಗಲಿ ..ಸಾರೆಜಾಹಾಸೆ ಅಚ್ಚ ಹಿಂದೂಸ್ತಾ ಹಮಾರ ಹಮ್ ಬುಲ್ ಬುಲೆಹೈ ಇಸ್ಕೆ ಏ ಗುಲಿಸ್ಥಾ ಹಮಾರ..... Allmighty may rule this country and save us from these evils .tks..ಜೈಹಿಂದ್..ಬರುತ್ತೇನೆ ತಾಯಿ...
    ...ಶ್ರೀನಿವಾಸ... ಕೀಳಾಗಾಣಿ........

  • @mohammeddasthagir7349
    @mohammeddasthagir7349 Před 2 lety +113

    Good job u doing very well speech Jai hind u telling very truth we proud to be Indian we not devided our India we all are one

  • @InfinixNote-pc9dw
    @InfinixNote-pc9dw Před 2 lety +238

    ಇದು ನಿಜವಾದ ಮುಸ್ಲಿಂ ಅಂದ್ರೆ🇮🇳❤️🔥 ಎಲ್ಲರಿಗೂ ಒಂದೇ ಸಮಾನತೆ ಇರಬೇಕು ಅದಕ್ಕೇ UNIFORM GEನಮ್ಮ ಬೆಂಬಲ🇮🇳JAI BHARAT MAATHA 🙏🙏🙏🙏🙏🙏🙏🙏🇮🇳🔥🙏🇮🇳🙏🙏🙏❤️❤️❤️

  • @lohithn3473
    @lohithn3473 Před 2 lety +227

    ತಾಯಿ ನಿನ್ನ ಪಾದಗಳಿಗೆ ನಮಸ್ಕಾರ.... ನಿಮ್ಮ ವಿಷಯ ಸ್ಪಷ್ಟತೆ ಸ್ಫುಟವಾಗಿದೆ..ನಿಮಗೆ ಧನ್ಯವಾದಗಳು

    • @dmnjavidyt1011
      @dmnjavidyt1011 Před 2 lety

      You are not know about hijab

    • @lohithn3473
      @lohithn3473 Před 2 lety +1

      @@dmnjavidyt1011 you are not know English !

    • @kumarswamy1604
      @kumarswamy1604 Před 2 lety

      @@dmnjavidyt1011 boli magne tika muchkondu iro jihadi soolemagne olle mathu kelisi kolloke agolva ninge harami suvvar

  • @poornipoornima2001
    @poornipoornima2001 Před 2 lety +1

    Spr sister nijavadha bharathiya prajege irabekada manasthiti ide nimmalli.... Thank you so much sis.. Jai bharathambe 👏🤝✊

  • @ranganatharangu6672
    @ranganatharangu6672 Před 2 lety +1

    Wow fantastic speech 👌👌👌ಜಾತಿ ಧರ್ಮ ಅಂತ ಬಾಯಿ ಬಡ್ಕೋತರಲ್ಲ ಅಂತವರಿಗೆ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದಿರಾ ಸಿಸ್ಟರ್ 🙏🙏🙏🙏🙏🙏🙏ತುಂಬಾ ಚನ್ನಾಗಿ ಮಾತನಾಡುತ್ತೀರಾ ಸ್ಪಷ್ಟವಾಗಿದೆ ನೀವು ಹೇಳಿರುವುದು 🙏

  • @Filimifunda
    @Filimifunda Před 2 lety +505

    ನಿಜವಾದ ದೇಶ ಪ್ರೇಮದ ಮಾತು ಇದು ಭರತ ಖಂಡದ ನಾರಿಯ ಮಾತು🙏

  • @akashdadi5061
    @akashdadi5061 Před 2 lety +366

    ಎಂತಹ ಅದ್ಭುತವಾದ ಮಾತುಗಳು ನಿಜ, ಭಾರತ ದೇಶದಂತಹ ದೇಶ, ಎಲ್ಲರಿಗೂ ಸಿಗೋದಿಲ್ಲ ಇಲ್ಲಿ ಹುಟ್ಟಿರೊದು ನಮ್ಮ ಅದೃಷ್ಟ,... ಒಂದೇ ಮಾತರಂ..

  • @kss2066
    @kss2066 Před 2 lety +6

    Suraiyya Anjum madam has summed it up beautifully the whole situation in a very rightful manner. Very intellectually placed points.

  • @brchandrappa8015
    @brchandrappa8015 Před 2 lety

    ವಿಶಾಲ ಮನೋಭಾವದಿಂದ ಮೂಡಿದ ದೂರ ದೃಷ್ಟಿಯ, ಅರ್ಥ ಗರ್ಭಿತ, ಆರೋಗ್ಯಕರ ನುಡಿ ಮುತ್ತುಗಳು. ಶುಭವಾಗಲಿ ನಿಮಗೆ.

  • @abdulrazak21051990
    @abdulrazak21051990 Před 2 lety +67

    Very good and very strong msg sister👍
    Very well said 👏
    Adding on to this, We all should feel very proud to be an Indian firstly🇮🇳
    Jay HIND jaya KARNATAKA

    • @prasadpai5935
      @prasadpai5935 Před 2 lety +1

      Sir iam Hindu really I respect Islam .Islam is equality .but one thing this country base on secular and demmogrecy .....copy of western . we all agree then indipendedd.and we. All leaving together .no any shariya or Hindu law give opportunity for education .so this rule apply every students.becouse we r leaving secular country ........and every secullar and Un secullar country depend modern education English.

    • @madhusudanvagata4060
      @madhusudanvagata4060 Před 2 lety

      Well said my brother

    • @raghuveerraghuveer4709
      @raghuveerraghuveer4709 Před 2 lety

      Well bro

  • @girishv6003
    @girishv6003 Před 2 lety +204

    Waw... ನೀವು ನಿಜವಾದ ಭಾರತೀಯ ಮುಸ್ಲಿಂ ಮಹಿಳೆ... ಎಂತಾ ಅದ್ಬುತವಾದ ಮಾತು.. ನಿಮಗೆ ನನ್ನದೊಂದು ಸಲಾಂ...

  • @kiranhj358
    @kiranhj358 Před 2 lety

    ಅಕ್ಕಾ ನಿಮ್ಮ ಅರ್ಥಪೂರ್ಣವಾದ ಅದ್ಬುತವಾದ ಮಾತುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಇಲ್ಲಿ ಎಲ್ಲ ಧರ್ಮಗಳು ಒಂದೇ ಸರಸ್ವತಿ ಒಬ್ಬಳೇ ವಿದ್ಯೆಗೆ ದಾರಿದೀಪ.ಜೈ ಭಾರತ ಜೈ ಭುವನೇಶ್ವರಿ

  • @bharathihm570
    @bharathihm570 Před 2 lety

    ವಿವಿಧತೆಯಲ್ಲಿ ಏಕತೆ,ಜಾತ್ಯಾತೀತ ಪದಗಳ ನಿಜವಾದ ಅರ್ಥ ಮಾಡಿಕೊಂಡಿರುವ ಭಾರತೀಯ ಹೆಣ್ಣುಮಗಳು,ಧನ್ಯವಾದಗಳು ಗೆಳತಿ

  • @samuelsamson5648
    @samuelsamson5648 Před 2 lety +112

    ನಿಮ್ಮ ಅರ್ಥಪೂರ್ಣ ಸಂದೇಶಕ್ಕೆ , ಧೈರ್ಯಕ್ಕೆ , ಧನ್ಯವಾದಗಳು. ಪ್ರಸ್ತುತ ದೇಶಕ್ಕೆ ಧರ್ಮಗಳಿಗಿಂತ ವಿದ್ಯಾಭ್ಯಾಸ ಅವಷ್ಯ . ನಿಮ್ಮ ಮಾತುಗಳಿಗೆ ನಮ್ಮದೊಂದು ಸಲಾಮ್🤝🤝

  • @goolikannadigachannel3195
    @goolikannadigachannel3195 Před 2 lety +113

    ನಿನಂತ ಮುಸ್ಲಿಂ ಹುಡುಗಿಯರಿಗೆ ನನ್ನ ನಮಸ್ಕಾರಗಳು. ನೀವು ದೇಶ ಪ್ರೇಮಿ ನಿನಂತವರಿಗೆ ಭಾರತದಲ್ಲಿನ ಬದುಕಲು ಯೋಗ್ಯತೆ ಇದೆ

  • @mahadeviv8686
    @mahadeviv8686 Před 2 lety

    ವಂದೇ ಮಾತರಂ ತುಂಬಾ ಧನ್ಯವಾದಗಳು ನಿಮಗೆ ಒಳ್ಳೆ ಮೆಸ್ಸೇಜ್ ಕೊಟ್ಟಿದಿರಾ 🙏

  • @gangadharganga1765
    @gangadharganga1765 Před 2 lety

    ನಿಮ್ಮ ಮಾತು ಕೇಳುತಿದ್ದರೆ ಕೇಳುತ್ತಾ ಇರ ಬೇಕು ಅಂತ ಅನಿಸುತ್ತೆ ತಾಯಿ ನಿಮಗೆ ಧನ್ಯವಾದಗಳು ತಾಯಿ

  • @upendrav2247
    @upendrav2247 Před 2 lety +144

    ನಿಮ್ಮ ವ್ಯಕ್ತಿತ್ವ ಮೆಚ್ಚಲೇಬೇಕು ಅಕ್ಕ.......I am very proud of you sister...👌

    • @nafilhanif6640
      @nafilhanif6640 Před 2 lety +2

      ಸಾಕು ನಿಮ್ಮ ನಾಟಕ ಗೋವಾದಲ್ಲಿ ಗೋಮಾತೆ ಕಡಿತಾರೆ ನಿಮ್ಮದು ಸರ್ಕಾರ ನೀವು ಡೋಂಗಿಗಳು ಸಾಕು ನಾಟಕ ಅಲ್ಲಿ ಯಮ್ಮಿ ಇಲ್ಲಿ ಮಮ್ಮಿ

  • @nagendranythady1038
    @nagendranythady1038 Před 2 lety +70

    ಅದ್ಭುತ ಮಾತು ಮಗಳೆ. ಭಾರತದ ಹೆಮ್ಮೆಯ ಪುತ್ರಿ.
    "" ಹಿಂದೂಸ್ತಾನವು ಎಂದೂ ಮರೆಯದ ಭಾರತ
    ರತ್ನವು ನೀನಾಗು"" ಈ ಸಂಸ್ಕ್ರುತಿ,ಸಂಸ್ಕಾರ
    ನೀಡಿದ ನಿನ್ನ ತಂದೆ ತಾಯಿಗೆ ,ನಮ್ಮ ಪ್ರಣಾಮ
    ,🙏🙏🙏😊

  • @veekshithakapikad1995
    @veekshithakapikad1995 Před 2 lety

    ತುಂಬಾ ಅರ್ಥ ಪೂರ್ಣವಾದ ಮಾತು ಮೇಡಂ.... 🙏🙏🙏🙏🙏🙏... ದೇಶದ ಮೇಲೆ ನಿಮಗೆ ಇರುವ ಅಭಿಮಾನ ಗೌರವ ಆಗಾದ.... ನಿಮಗೆ ಕೋಟಿ ಕೋಟಿ ನಮಸ್ಕಾರ.. ನಿಮ್ಮಂತಹ ಯುವಜನತೆ ನಮ್ಮ ದೇಶಕ್ಕೆ ಬೇಕು

  • @ramkrishnavram6871
    @ramkrishnavram6871 Před 2 lety

    Good
    Meaningful talking. Your talking all community peoples. You are good teacher for india. Thank you.

  • @shivarajdevoor5110
    @shivarajdevoor5110 Před 2 lety +84

    ಅದ್ಬುತ ನಿಮ್ಮ ಮಾತು ಎಲ್ಲರೂ ನಿಮ್ಮ ತರ ತಿಲ್ಕೊಂದ್ರೆ ಈ ದೇಶ ಅಭಿವೃದ್ಧಿ ಆಗುತ್ತೆ .....🙏🙏🥰

  • @srichaitanyacreation1346
    @srichaitanyacreation1346 Před 2 lety +176

    ತುಂಬಾ ಚನ್ನಾಗಿ ಮಾತಾಡಿದಿರಿ ಅಕ್ಕ.. ನೀವು ನಿಜವಾದ ಮಾತು ಹೇಳಿದಿರಿ 🙏🙏

  • @mahanteshmsn272
    @mahanteshmsn272 Před 2 lety +1

    Super
    Jai Hindustan

  • @ultimatestudio4031
    @ultimatestudio4031 Před 2 lety

    ಒಂದೇ ಮಾತರಂ ಗೀತೆಯನ್ನು ಅರ್ಥ ಮಾಡಿಕೊಂಡ ಮೊದಲ ಮುಸ್ಲಿಂ ಮಹಿಳೆ ಸಲಾಂ ಮೇಡಂ ನಿಮ್ಗೆ 🙏🙏🇮🇳🇮🇳

  • @user-xy8th9lu6z
    @user-xy8th9lu6z Před 2 lety +206

    ನೀನು ನಿಜವಾದ ಮುಸ್ಲಿಂ ಭಾರತಿಯೇ🙏🙏🙏

  • @anilramswamyr4080
    @anilramswamyr4080 Před 2 lety +263

    ಇಂತಹ ಒಳ್ಳೇ ಮನಸುಗಳು ಬೇಕು....

  • @amudhaamudha7640
    @amudhaamudha7640 Před 2 lety

    ಈ ನಿಜವಾದ ಮಾತು ತುಂಬಾ ಧನ್ಯವಾದಗಳು 👏👌

  • @ashokmande7712
    @ashokmande7712 Před 2 lety

    Orignal indian musclim women hatsup keep it up
    Thank you so much.wonderfull speech.

  • @thippeswamyeet698
    @thippeswamyeet698 Před 2 lety +33

    ದೈರ್ಯವಂತೆ,ಸಹೋದರಿಗೆ ಧನ್ಯವಾದಗಳು

  • @harishpitte312
    @harishpitte312 Před 2 lety +105

    ಬಹಳ ಅರ್ಥವಾಗಿ ಹೇಳಿದಿರಿ ಸೂಪರ್

  • @saritah56
    @saritah56 Před 2 lety

    Madam you are role model... Am inspired by you... Seriously political ppl shud learn from you.. You are so bold.. I understand how much oppose you myt get by these statement.. Stay blessed madam.. Thank you

  • @UDAYKUMAR-yh3dl
    @UDAYKUMAR-yh3dl Před 2 lety

    ಸೂಪರ್ ಸಹೋದರಿ ನಿಜವಾದ ದೇಶ್ರೇಮಿ ಯ ಮಾತು.ಜೈ ಹಿಂದೂಸ್ತಾನ್.

  • @kishorgowda5441
    @kishorgowda5441 Před 2 lety +95

    ಸೂಪರ್ ಸಿಸ್ಟರ್ ನಿಮ್ಮ ಮಾತು ಸತ್ಯ 🙏🙏🙏

  • @kotreshhm1489
    @kotreshhm1489 Před 2 lety +128

    ಅದ್ಭುತ ಸಂದೇಶ ನಿಮ್ಮಂತ ಬುದ್ದಿವಂತರು ಬೇಕಿದೆ ಹೋರಾಟ ಮಾಡೋರೆಲ್ಲಾ ಇವರ ಮಾತನ್ನ ಕೇಳಿ ಅರ್ಥ ಮಾಡಿಕೊಳ್ಳಿ ಮುಸ್ಲಿಂ ಸಹೋದರಿಯರೇ 🙏🙏🙏

    • @heenakousarjaligidad9466
      @heenakousarjaligidad9466 Před 2 lety

      Hijaam namma hakku,idannu yarindalu tade hidiyalu saadya illa....savidaan dalli maneyalliye hijaab darisi,school nalli bedaa antaaa helidiyaa??

    • @heenakousarjaligidad9466
      @heenakousarjaligidad9466 Před 2 lety

      Hijaaab namma hakku

    • @heenakousarjaligidad9466
      @heenakousarjaligidad9466 Před 2 lety

      Schoool nallo hijaab bedaa andu yawaaa savidaan dalli heliddaare??

    • @ManjunathManjunath-dr8qz
      @ManjunathManjunath-dr8qz Před 2 lety +2

      @@heenakousarjaligidad9466 School nalli Ellaa Vidyaarthigaloo Sammaanaru , Yaava Jaati Dharma mattu Melu keelu Emba Bhaavane Beda Anta Samavastravannu Alavadisalaagide . Adannu Neevu Artha Maadikolli .

  • @pavitrapavitrasunkad9458

    ಅಂಜುಮಾನ್ ನಿಮಗೆ ದೊಡ್ಡ ಸಾಲಂ,ನೀವು ಬಹಳ ಚೆನ್ನಾಗಿ ಹಾಡು ಹೆಳ್ತೀರಾ . 🤩👌👌👌👌👌💐🇮🇳🥰🙏🙏🙏🙏🙏🌹

  • @lellabainarashagirao9423

    ನಿಮ್ಮತ.ಮುಸ್ಲಿಂ.ಸೋದರಿಗೆ.ಧನ್ಯವಾದಗಳು🇮🇳🇮🇳🇮🇳👌👌👌

  • @suchandranathrrm.
    @suchandranathrrm. Před 2 lety +91

    ಅಕ್ಕ ನಿಮ್ಮ ಮಾತುಗಳನ್ನು ಆ ಮೂರ್ಕಾಜನ ಜನ ಅರ್ಥ ಮಾಡಿಕೊಳ್ಳುವುದಿಲ್ಲ ಅಕ್ಕ ನಿಮ್ಮ ಹಾಗೆ ಯಾರ್ ಇರ್ತಾರೆ 🙏🙏🙏🇮🇳🙏🙏🙏

  • @mohamedrafiulla3296
    @mohamedrafiulla3296 Před 2 lety +15

    You are 100 percent right sister, I support your comment.

  • @chandrakanthibelliappa4167

    Wow..... Wonderful.,...... Hats off to you dear. Well said. 💐....

  • @ganguk5622
    @ganguk5622 Před 2 lety +3

    ಈ ನನ್ನ ಮುಸ್ಲಿಂ ಸಹೋದರಿಗೆ ನನ್ನ ಕೋಟಿ ನಮನ 🙏

  • @nanuunknown611
    @nanuunknown611 Před 2 lety +101

    ಜಾತಿ ಧರ್ಮ ಎಲ್ಲ ಶಾಲೆ ಕಾಲೇಜ್ ಹೋರಾಗ್ ಬಿಟ್ ಶಾಲೆ ಕಾಲೇಜ್ ಇಗ್ ಹೋಗ್ ವಿದ್ಯಾವಂತರಾಗಿ ಎಲ್ಲರು ಅಷ್ಟೇ 🙏🏻 🙏🏻

  • @prasannakumar1620
    @prasannakumar1620 Před 2 lety +80

    I think she is the first girl who has spoken Right words

    • @sanjaynavi1795
      @sanjaynavi1795 Před 2 lety +3

      ತುಂಬಿದ ಕೊಡ ತುಳುಕೋದಿಲ್ಲ ಅದು ನಿಮ್ಮ ಮಾತುಗಳನ್ನು ಕೇಳಿ ದಮೇಲೆ ನಿಜ ಅನ್ನಿಸ್ತಿದೆ ಅಕ್ಕ . ವಿನಾಕಾರಣ ವಾದ ಮಾಡುವವರಿಗೆ ನಿಮ್ಮ ಮಾತುಗಳು ಸ್ಪೂರ್ತಿ ಆಗಲಿ👏👏🙏

  • @rockymanjuyt8378
    @rockymanjuyt8378 Před 2 lety +1

    ನೀನು ನಿಜವಾದ ದೇಶ ಭಕ್ತೆ ಅಕ್ಕಾ 🇮🇳🇮🇳

  • @shivanandasgowda5744
    @shivanandasgowda5744 Před 2 lety

    ಸತ್ಯ ನಿಮ್ಮಂತವರಿಂದ ನಿಮ್ಮ ಧರ್ಮಕ್ಕೆ ಕ್ಸೋಬೇ, ಅರ್ತಗರ್ಬಿತ ಮಾತುಗಳು ಸಿಸ್ಟರ್

  • @sudeepsudee9396
    @sudeepsudee9396 Před 2 lety +44

    100% ಸತ್ಯ,,ಎನ್ ಮಾತು ,, ನಾವೆಲ್ಲರೂ ಒಂದೇ ಎನ್ನುವ ಭಾವನೆ ನಿಮ್ಮಲ್ಲಿ ಇದೆ ನಮ್ಮಲ್ಲಿ ಇದೆ,, ಇಲ್ಲಿ ಎಲ್ಲರೂ ಒಂದೇ ನಾವು ಎಲ್ಲರೂ ಭಾರತೀಯರು,,, 👌👌👌👌🙏🙏🙏🙏

  • @rnjugr6940
    @rnjugr6940 Před 2 lety +17

    Only like for suraiyya anjum mam ultimate word's mam real Indian 👏🙏🏻🇮🇳

  • @shekharsk6951
    @shekharsk6951 Před 2 lety

    ತುಂಬಾ ಚೆನ್ನಾಗಿ ಮಾತನಾಡಿದ್ದೀರಿ👌👌👍

  • @duddusabnadaf6460
    @duddusabnadaf6460 Před 2 lety

    Very very good message to nation madam , we all are indians we must first respect our nation. I am proudly sallute my country india

  • @vishwaraju.k8887
    @vishwaraju.k8887 Před 2 lety +82

    ಸಹೋದರಿ ನಿನಗೆ ನನ್ನ ನೂರೊಂದು ನಮನ

  • @ismailgnilange2590
    @ismailgnilange2590 Před 2 lety +97

    ನಿಮ್ಮಂಥ ಮಹಿಳೆ ಭಾರತದ ಹೆಮೇಯ ಮಹಿಳೆ ಜೈ ಭಾರತ

    • @nafilhanif6640
      @nafilhanif6640 Před 2 lety +3

      ನಿನಗೆ ತಲೆ ಇಲ್ವಾ ಇಸ್ಲಾಂ ಗೊತ್ತಾ ಹಿಜಾಬ್ ಅಂದರೆ ಏನು? ಹಿಜಾಬ್ ಏನು ಕವರ್ ಆಗುತ್ತೆ? ಹಿಜಾಬ್ ಮುಖ ತೋರಿಸಬಹುದಾ?
      ನಿಮ್ಮಂತಹ ಮುಸ್ಲಿಂ ಇದ್ದರೆ ಸಾಕು ಸಂಘಿಗಳಿಗೆ ಆಹಾರ

    • @nafilhanif6640
      @nafilhanif6640 Před 2 lety +3

      ಹಿಜಾಬ್ ಹಾಕುವ ಉದ್ದೇಶ ಅನ್ಯ ಹುಡುಗರು ನೋಡಬಾರದು ಅಂತ ಆಕೆ ಮಾಡಿದ್ದು ತಪ್ಪು ನಮಗೆ ಬೇಜಾರು ಆಗುತ್ತೆ
      ಈಕೆ ಮಾತು ಕೇಳಲಿಲ್ಲ ನಾನು ಹೇಳುತ್ತೇನೆ ಗರ್ಲ್ಸ್ ಕಾಲೇಜು ಇದ್ದರೆ ಹುಡಿಗಿರು ಮಾತ್ರ ಇದ್ದರೆ ಹಿಜಾಬ್ ಅವಶ್ಯಕತೆ ಇಲ್ಲ ಹೊರಗಡೆ ಹಾಕಬಹುದು ಅಲ್ಲಿ ಅನ್ಯ ಹುಡುಗರು ಇರುತ್ತಾರೆ ಅದಕ್ಕೆ ಅನಿವಾರ್ಯ ಓಕೆನಾ

    • @parashurama7141
      @parashurama7141 Před 2 lety

      🙏🙏🙏🙏🙏🙏🙏⚘

    • @ismailgnilange2590
      @ismailgnilange2590 Před 2 lety +4

      ಸರಕಾರಿ ನೌಕರಿನು ಬೇಕು ಡಾ//ಆದರೆ ರೋಗಿಗೆ ಹೇಗೆ ನೊಡತಿ

    • @ismailgnilange2590
      @ismailgnilange2590 Před 2 lety +4

      ನಿನಗೆ ಒಬ್ಬನಿಗೆ ಗೊತ್ತು ಯಾರಿಗೆ ಗೊತ್ತಿಲ್ಲ

  • @ravikumar.9164
    @ravikumar.9164 Před 2 lety

    ಸಮಾನತೆಯನ್ನು ಅರ್ಥ ಇಡೀ ದೇಶಕ್ಕೆ ತಿಳಿಸಿ ಬಿಟ್ಟ ರೀ ಮೇಡಂ ಧನ್ಯವಾದಗಳು

  • @govindaraja1984
    @govindaraja1984 Před 2 lety +1

    Very good speech. Behenji

  • @pragatistudio1663
    @pragatistudio1663 Před 2 lety +82

    ನೀವು ನಿಜವಾದ ದೇಶ ಭಕ್ತರು.....🙏🏻🌺🙏🏻

  • @user-nw3un6eo4u
    @user-nw3un6eo4u Před 2 lety +38

    ಜೈ ಹಿಂದ್ ಸಹೋದರಿ 🇮🇳🇮🇳❤️

  • @nandakumar2029
    @nandakumar2029 Před 2 lety

    Thank you very much. Great

  • @hckantihck3428
    @hckantihck3428 Před 2 lety +1

    Salute
    .. super speech sister...
    Vande Mataram....

  • @veereshsaraganachari7251
    @veereshsaraganachari7251 Před 2 lety +39

    ಅದ್ಭುತವಾದ ನುಡಿಗಳು 💯👍🏻

  • @umeshdevadiga9405
    @umeshdevadiga9405 Před 2 lety +68

    Well said.... This is what we need

  • @manjunathbevinakatti417

    ಇಂತಹ ಅರ್ಥಗರ್ಭಿತವಾದ ಮಾತನಾಡಿದ ನಮ್ಮ ಭಾರತೀಯ ಸೋದರಿ. ಮೊದಲು ನಾವು ಭಾರತೀಯರು ಆಮೇಲೆ ಧರ್ಮ ಶಿಕ್ಷಣ ಎಲ್ಲರ ಹಕ್ಕು ಶಿಕ್ಷಣ ಸಂಸ್ಥೆಗಳ ನಿಯಮ ಮತ್ತು ನಿರ್ಬಂಧಗಳಿಗೆ ಬದ್ಧರಾಗಿರುವ ನಮ್ಮೆಲ್ಲರ ಕರ್ತವ್ಯ

  • @vijayun9101
    @vijayun9101 Před 2 lety

    ತುಂಬಾ ಚೆನ್ನಾಗಿ ಬುದ್ಧಿ ಹೇಳಿ ದಮ್ಮನಿಜವಾದ ಹಿಂದೂ .ನೀನು

  • @nandeeshcpcp7345
    @nandeeshcpcp7345 Před 2 lety +64

    ನಿಮ್ಮ ದೇಶ ಭಕ್ತಿ ಗೆ ನನ್ನ ಸಲಾಂ ♥♥♥

  • @sunilkrish6311
    @sunilkrish6311 Před 2 lety +74

    ಪ್ರಬುದ್ಧ ಭಾರತೀಯ ನಾರಿಯ ಮಾತುಗಳು.🙏🙏

  • @harishr7124
    @harishr7124 Před 2 lety

    ಅಕ್ಕ ನನ್ನ ಕಡೆಯಿಂದ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಕ್ಕ

  • @samusicbijapuruk
    @samusicbijapuruk Před 2 lety

    ಸೂಪರ್ ಅಕ್ಕ ಅರ್ಥಗರ್ಭಿತವಾಗಿ ಮಾತಾಡಇದ್ದೀಯಾ ಧರ್ಮವನ್ನು ಬಿಟ್ಟು ಎಲ್ಲರೂ ನಾವು ಭಾರತ ಮಾತೆಯ ಮಕ್ಕಳೆಂದು ಭಾವಿಸೋಣ ತುಂಬು ಹೃದಯದ ಧನ್ಯವಾದಗಳು ಅಕ್ಕ ನಿಮಗೆ🙏🙏🙏🙏🙏🙏🙏🙏

  • @bhimannagouda
    @bhimannagouda Před 2 lety +97

    ನಿಜವಾದ ಭಾರತೀಯಳು 🙏

  • @arunbiradararunbiradar8034
    @arunbiradararunbiradar8034 Před 2 lety +91

    I think this will bring some clarity to the issue🙏well done Didi👍

  • @sakkaravelgounder8158
    @sakkaravelgounder8158 Před 2 lety

    நன்றி சகோதரி

  • @hemss9037
    @hemss9037 Před 2 lety

    Wonderful speech mam

  • @gurucharanshetty6774
    @gurucharanshetty6774 Před 2 lety +51

    I think most of the Muslim girls think like this but they scare... only this sister showed such courage...proud of her

    • @unity8758
      @unity8758 Před 2 lety +1

      Poor girls they might personally wish to get rid of hijab and dress up as they wish. But they are not allowed to cross these religious boundaries.

    • @sairabegum7819
      @sairabegum7819 Před 2 lety +1

      S thanks for understanding

  • @shrinathsriok98
    @shrinathsriok98 Před 2 lety +13

    ಇದು ನಿಜವಾದ ಭಾರತಿಯರ ಮಾತು ನಿಮ್ಮ ದೇಶ ಅಭಿಮಾನಕ್ಕೆ ಸಲಾಂ🙏

  • @yashodhar5234
    @yashodhar5234 Před 2 lety

    ನಿಮ್ಮ ಮಾತುಗಳು ಬಹಳ ಹಿತವೆನಿಸಿತು 🌹👍
    ಭಗವಂತ ನಿಮಗೆ ಒಳ್ಳೆಯದು ಮಾಡಲಿ 🙏🙏

  • @narendranaren5557
    @narendranaren5557 Před 2 lety

    Great oration madam correctly said . U speak superb kannada. People living here from so many years in Karnataka do know our language.

  • @gangadharkamble2230
    @gangadharkamble2230 Před 2 lety +27

    ನಿಜಕ್ಕೂ ಕೂಡ ತುಂಬ ಒಳ್ಳೆಯ ಮಾತು ಹೇಳಿದ್ರೀ ಮೇಡಮ... 🇮🇳

    • @spsp7333
      @spsp7333 Před 2 lety

      👌👌👌👌👌👌👌

  • @siddua5124
    @siddua5124 Před 2 lety +54

    ಸತ್ಯವಾದ ಮಾತು ಅಕ್ಕಾ 🙏

  • @kumkumenterprises4486
    @kumkumenterprises4486 Před 2 lety

    ಸುರಯ್ಯ ಅಂಜೂಮ್ ಈ ವಿಡಿಯೋದಲ್ಲಿ ಬಹಳ ತಿಳುವಳಿಕೆಯ ಮಾತುಗಳನ್ನು ಹೇಳಿದ್ದೀರಿ- ಧರ್ಮ ಮತ್ತು ಶಿಕ್ಷಣದ ಮಹತ್ವ ತಿಳಿಸಿದ ನೀವು ಒಬ್ಬ ಭಾರತೀಯರು ಎಂದು ನಾವೆಲ್ಲ ಪರಿಗಣಿಸುತ್ತೇವೆ. ನಿಮ್ಮ ಮಾತಿಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು.
    -ರೇಷ್ಮ ಹೆಚ್ ಟಿ

  • @techfeelkannada7934
    @techfeelkannada7934 Před 2 lety

    ವಂದೇ ಮಾತರಂ ಜೈ ಹಿಂದ್🇮🇳

  • @manikyamanikya9652
    @manikyamanikya9652 Před 2 lety +37

    Hats off madam.... Really I apreciate ur open hearted... Speach....

  • @A.K.khan428
    @A.K.khan428 Před 2 lety +14

    Jitni mohabbat hame apne allah aur Rasool se hai uttni he mohabbat watan ne hind se hai

  • @jaishreeram.1076
    @jaishreeram.1076 Před 2 lety +1

    I love my INDIA🇮🇳

  • @spps8585
    @spps8585 Před 2 lety

    ತುಂಬು ಹೃದಯದ ಧನ್ಯವಾದಗಳು.. ಮಾ

  • @lakkappabajantri5806
    @lakkappabajantri5806 Před 2 lety +75

    ನಮ್ಮ ಧರ್ಮ ವನ್ನು ನಮ್ಮ ಮನೆಯಲ್ಲಿ ಆಚಿರಿಸೋನು ಹೊರಗೆ ಭಾರತೀಯರು ಮಾತ್ರ.

  • @arjungisadi2577
    @arjungisadi2577 Před 2 lety +64

    Such a wonderful word's suraiyya anjum... we Indians should alwz focus on education, technology & self development...

  • @pavanu328
    @pavanu328 Před 2 lety

    ಸೂಪರ್ ಧನ್ಯವಾದಗಳು

  • @cricketlovers9511
    @cricketlovers9511 Před 2 lety

    Well she'd sister you are the real Indian Muslim sister hand's off you .....👏👏👏👏🙏

  • @nagendraprasadbd4469
    @nagendraprasadbd4469 Před 2 lety +19

    Great msg !!! I request everyone to share and make this video reach each and everyone. Many these kind of hormony msgs needs to be shared to say that nation and constitution is more than anything. Humanity and understanding should be inside each and every Indian Heart. Thank you madam. Hat's off.

  • @kiran1838
    @kiran1838 Před 2 lety +23

    Wow, great wisdom! I am going to share this link every where.

  • @mohammedanees9110
    @mohammedanees9110 Před 2 lety

    Thank you brother

  • @poojithapg2417
    @poojithapg2417 Před 2 lety

    Hats off to you mam
    We all are INDIANS .
    Let’s respect all religion and let’s stay unitedly
    Dear students let’s learn good things and grow teaching everyone good