ಒಂದೇ ದಿನದಲ್ಲಿ 3ದೇವಸ್ಥಾನಗಳನ್ನ ದರ್ಶನಾ ಮಾಡಿಕೊಂಡರೆ ಏನೇ ಬೇಡಿಗೆ ಆದ್ರೂ ನೆರವೇರುತ್ತೆ /thiruvannamalai

Sdílet
Vložit
  • čas přidán 15. 11. 2023
  • ಒಂದೇ ದಿನದಲ್ಲಿ ತಿರುವಣ್ಣಾಮಲೈ ಇರುವ ಈ 3 ದೇವಸ್ಥಾಗಳನ್ನ ದರ್ಶನಾ ಮಾಡಿಕೊಂಡರೆ ನಿಮ್ಮ ಬೇಡಿಗೆ ಏನೇ ಇದ್ದರು ನೆರವೇರುತ್ತೆ. ಸೂರ್ಯೋದಯ ದಿಂದ ಸೂರ್ಯಸ್ತಮ ಆಗುವದರ ಒಳಗಡೆ ಈ ದೇವಸ್ಥಾನಗಳನ್ನ ದರ್ಶನಾ ಮಾಡಿಕೊಳ್ಳ ಬೇಕು.
    1. adi annamalai temple
    2.thiruvannamalai shiva temple
    3.Aruna giri nathar temple
    these 3 temple must and should visiting before sun rise thiruvannamalai.
    #thiruvannamalai #temples
    song Read all over
    Artist Nathan. m
    album Read all over
    LICENSE
    You tube audio Library
    / @anandhungamajourney5601 music

Komentáře • 23

  • @manjumanju4981
    @manjumanju4981 Před 14 dny

    ಮೊದಲು ನಿಮಗೆ ಧನ್ಯವಾದಗಳನ್ನ ಹೇಳುತ್ತೇನೆ ತುಂಬಾ ಒಳ್ಳೆಯ ಮಾಹಿತಿ ಕೇಳಿ ನಾವು ಒಂದು ಸಾರಿ ಹೋಗಿ ದರ್ಶನ ಮಾಡಬೇಕೆಂಬ ಆಸೆ ಆಗುತ್ತಿದೆ

  • @ShivappaSBevinakatti-jg5ov

    ನಮಸ್ತೆ ಸರ್ ಇನ್ನೂ ಹೆಚ್ಚಿನ ಪುಣ್ಯ ಕ್ಷೇತ್ರಗಳ ಪೂರ್ತಿ ವಿವರಗಳ ವಿಡಿಯೋ ಹಾಕಿ..🙏

  • @Chandrakala-re1eq

    ಆಹಾ ಆಹಾ ಒಳ್ಳೆಯ ಜಾಗಗಳು ಇದು ನಿಜಕ್ಕೂ ಚೆನ್ನಾಗಿದೆ ಸರ್

  • @ramachandraraos5913

    Dhanyavadagalu

  • @acmarutielevatorescalators8357

    🙏👏🙏 Om Sri devdidevriga koti koti pranamgalu namanagalu jayvagali jai jai jayakar Halaluya sutisotra mhahimagalu aradhna danyavadagalu Namhaskaragalu kruthatanagalu pranam Namana Om Sri devdidevriga Jay jay jayakar koti koti 💐🙏👏

  • @sujataaccharya2580

    ಕ್ಷೇತ್ರಗಳ ವಿವರ ತುಂಬ ಚೆನ್ನಾಗಿ ಇದೆ

  • @vimalakumar7443

    Om namha shivaya thankyou very so much 👌🙏🙏🌹🌹

  • @parimalabasavaraj7083

    Very informative video sir. Thank you so much

  • @dhanuthanu7973

    ಓಂ ನಮೋ ಶಿವಾಯ ನಮಃ 🙏

  • @ShivappaSBevinakatti-jg5ov

    ಸರ್..ಕಾಶಿ, ಅಯ್ಯೋದ್ಯ, ಹಾಗೂ 12, ಜ್ಯೋತಿರ್ಲಿಂಗಗಳ ಪೂರ್ತಿ ವಿವರ ಯಾತ್ರೆ. ವಿಡಿಯೋ ಹಾಕಿ ಸರ್...🙏

  • @manjushagadipati4578

    Is it okay to first visit Arunagiri nathar temple, next Arunachalam temple and then Adi Arunachalam temple? Since the first temple is open for shorter time, would be feasible to cover all these temple in single day

  • @amdaims6306

    Hara namo Parvathipathe Hara Hara Mahadeva

  • @Chandrakala-re1eq

    Super super super

  • @sunitabakale1582

    yaav place

  • @virupakshappajolad7396

    😢😮😮😢😮😮😊

  • @sunitabakale1582

    yaav place

  • @sunitabakale1582

    yaav place