ಸಿದ್ದರಾಮಯ್ಯ ವೇದಿಕೆಗೆ ಆಗಮಿಸುತ್ತಿದಂತೇಯೆ ವೇದಿಕೆಯಿಂದ ಕೆಳಗಿಳಿದ ರಾಹುಲ್ ಗಾಂಧಿ | Lok Sabha Election 2024

Sdílet
Vložit
  • čas přidán 25. 04. 2024
  • ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದ ವೇದಿಕೆಯಲ್ಲಿ ಮುಜುಗರದ ಸನ್ನಿವೇಶ. ಸಿದ್ದರಾಮಯ್ಯ ವೇದಿಕೆಗೆ ಆಗಮಿಸುತ್ತಿದಂತೇಯೆ ವೇದಿಕೆಯಿಂದ ಕೆಳಗಿಳಿದ ರಾಹುಲ್ ಗಾಂಧಿ. ವೇದಿಕೆ ಎಡಭಾಗದಿಂದ ಆಗಮಿಸಿದ ಸಿದ್ದರಾಮಯ್ಯ, ಬಲಗಡೆಯಿಂದ ವೇದಿಕೆ ಇಳಿದ ರಾಹುಲ್‌ ಗಾಂಧಿ. ರಾಹುಲ್ ಗಾಂಧಿ ಇಳಿಯುತ್ತಿದ್ದ ವೇಳೆ ಸಿದ್ದರಾಮಯ್ಯ ಬರ್ತಿದ್ದಾರೆ ಎಂದ ಸಚಿವ ಶಿವಾನಂದ ಪಾಟೀಲ್ ಹಾಗೂ ಭದ್ರತಾ ಸಿಬ್ಬಂದಿಗಳು. ಆದರೂ ಅದನ್ನ ಗಮನಿಸದೆ ವೇದಿಕೆಯಿಂದ ಇಳಿದು ನಡೆದ ರಾಹುಲ್ ಗಾಂಧಿ. ಕೊನೆಗೆ ರಾಹುಲ್ ಗಾಂಧಿ ಹಿಂದೇ ಓಡೋಡಿ ಹೋದ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಮುಖಂಡರು. ಸಿಎಂ ಹಾಗೂ ಮುಖಂಡರು ವೇದಿಕೆಯಿಂದ ಇಳಿದ ಹೋದ ಕಾರಣ ವೇದಿಕೆ ಖಾಲಿ ಖಾಲಿ. ಬಳಿಕ ರಾಹುಲ್‌ ಗಾಂಧಿ ಅವರನ್ನು ವಾಪಸ್ ವೇದಿಕೆಗೆ ಕರೆತಂದ ಸಿದ್ದರಾಮಯ್ಯ. ಇಬ್ಬರೂ ಸೇರಿ ಜನರತ್ತ ಕೈಬಿಸಿ ಮತ್ತೆ ವೇದಿಕೆಯಿಂದ ಇಳಿದು ಹೋದ ರಾಹುಲ್ ಗಾಂಧಿ.
    Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election News | Lok Sabha Election In Karnataka | India Elections 2024
    .
    ಜೈಸಿಯಾ ರಾಮ್‌ ಅಂತಾ ಹೇಳೋದಿಲ್ಲ, ಜೈಶ್ರೀರಾಮ್‌ ಅಂತಾರೆ Anjali Nimbalkar| Karnataka Lok Sabha Election 2024
    #SuvarnaNews #kannadanews #karnatakanews #AsianetSuvarnaNews #loksabhaelection2024 #election2024
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 15

  • @vikramyadav8651
    @vikramyadav8651 Před 10 dny +5

    ಎಲ್ಲರೂ ಎದ್ದು ಮನೆಗೆ ಹೋಗಿ.....😂😂😂

  • @shabaazkhan9021
    @shabaazkhan9021 Před 10 dny +1

    Jai RaGa Jai Siddaramaiah Boss ❤

  • @rameshkumark5093
    @rameshkumark5093 Před 9 dny +1

    What is Wrong in this video?
    He Respectfully Huged CM and Explained the situation to CM and went. That's it.

  • @sujay1396
    @sujay1396 Před 10 dny +5

    ಈ ಬ್ಲೂ ಜೇ ಪೀ ಪಿಂಪ್ ಚಾನಲ್ ಗೆ ಕಾಂಗ್ರೆಸ್ ಎನ್ ಮಾಡಿದ್ರು ಸರಿ ಕಾಣೋಲ್ಲ 😂😂😂

    • @Fjjdnrnrj
      @Fjjdnrnrj Před 10 dny +3

      ಖಾನ್ ಗ್ರೇಸ್ ಗುಲಾಮ್ ✅

    • @Lbshow123
      @Lbshow123 Před 10 dny +1

      Nimm ammaa thulipsss 😁😁😁

  • @padmanabhashetty225
    @padmanabhashetty225 Před 9 dny

    ನಿನ್ನ ಅಜ್ಜಿ ಶುಂಠಿ ಹೆಡ್ line ಕೊಡಕ್ಕೆ ನಿನಗೆ ಏನು ಸಿಕ್ಕಿಲ್ವ

  • @shamks3079
    @shamks3079 Před 10 dny +4

    Siidda Khan du mugithu

  • @user-bp9xc1gw3v
    @user-bp9xc1gw3v Před 10 dny +2

    Godi media.

  • @AKMH386
    @AKMH386 Před 10 dny +2

    Rahul have good humanity❤❤❤❤
    Respected person 👍