Left Right And Centre | Suvarna News Discussion | ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಚೊಂಬು ಜಾಹೀರಾತು

Sdílet
Vložit
  • čas přidán 18. 04. 2024
  • Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    .
    ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಚೊಂಬು ಜಾಹೀರಾತು, ಬಿಜೆಪಿ ಕೆಂಡ | Suvarna News Kannada Debate | Suvarna News Discussion | Ajit Hanamakkanavar | Left Right And Centre
    #SuvarnaNewsDebate #SuvarnaNewsDiscussion #KannadaNews #ajithanamakkanavar #LeftRightAndCentre
    #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 1K

  • @user-yj9zt7sq6g
    @user-yj9zt7sq6g Před 11 dny +40

    ಅಂಗೈ ಅಲ್ಲಿ ಪ್ರಪಂಚ ಇದೆ. ಚೊಂಬು ಯಾರು ಕೊಟ್ಟಿದ್ದು ಅಂತ ಮತದಾರ ಪ್ರಭುವಿಗೆ ಗೊತ್ತಿದೆ.

  • @KamleshPatil-qd5cx
    @KamleshPatil-qd5cx Před 11 dny +112

    ಅಭಿವೃದ್ಧಿ ಬಗ್ಗೆ,,, ಅನ್ಯಾಯದ ಬಗ್ಗೆ ಮಾತಾಡಿದ್ರೆ ಧರ್ಮದ ಬಗ್ಗೆ ಮಾತಾಡ್ತಿಯಲ್ಲೋ ಹನುಮಕ್ಕ 😂😂😂

    • @vijayakumargundappa7719
      @vijayakumargundappa7719 Před 11 dny

      ಅಭಿವೃದ್ದಿ... ಎಷ್ಟು release ಆಗಿದೆ ಪ್ರತಿ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ 10 ತಿಂಗಳಲ್ಲಿ. ಬರಿ ಚೊಂಬು.

    • @vrv5183
      @vrv5183 Před 11 dny +6

      Baa gulama baa

    • @bhagatsingfansantoshgouda561
      @bhagatsingfansantoshgouda561 Před 10 dny +2

      ಅಲ್ಲಾ ಹೊ ಅಕ್ಬರ್ ಅಣ್ಣ ತಮ್ಮ್ 😂

    • @user-hy5mm1dt4t
      @user-hy5mm1dt4t Před 10 dny +1

      ​@@bhagatsingfansantoshgouda561ಗಿರಿ ರಾಮ ಬಂದ 😅😅😅

    • @ashfaqkarnool6945
      @ashfaqkarnool6945 Před 10 dny +1

      Good comment

  • @sikeshot
    @sikeshot Před 11 dny +32

    ತಿಳುವಳಿಕೆ ಇರುವರು ಇವರ ಸತ್ಯ ತಿಳಿದು ಮಾತು ಹಾಕಿ.

    • @muralidharars
      @muralidharars Před 11 dny

      ಎಲ್ಲಾ ಬಗೆಯ ಗಂಚಿಕೆ ಕಾನೂನು ಒರಕರ ನಡೆಯುತ್ತೆ.ಇವರದ್ದೋದು ಅಸಂವದ್ಧ ಪ್ರಳಪ

  • @karthikm.d5736
    @karthikm.d5736 Před 11 dny +14

    ಅಭಿವೃದ್ಧಿ ಅನ್ಯಾಯ ತೆರಿಗೆ ವಂಚನೆಯ ಬಗ್ಗೆ ಮಾತನಾಡಿದರೆ ಯಾರೋ ಅಜ್ಞಾನಿಗಳು ಮಾಡಿದ ಅವಾಂತರಗಳನ್ನು ಚರ್ಚಿಸುವ ನಿರೂಪಕರಿಗೆ ನನ್ನ ಧಿಕ್ಕಾರ

  • @YK83KANNADIGA
    @YK83KANNADIGA Před 13 dny +78

    ಚುನಾವಣೆ ನಂತರ ಸಿದ್ದರಾಮನಿಗೆ ಚೊಂಬೆ,

    • @user-lh3ic3ou2i
      @user-lh3ic3ou2i Před 12 dny

      Thappu kalane... 😂 Adhu nim modidhu jombu so Karnataka janathe 10 yrs indha hedkolohage madidhakke ega permanent agi modige vapas kodthare majamadi

    • @supremesolar986
      @supremesolar986 Před 11 dny

      With my urine

  • @ekvishwaas6347
    @ekvishwaas6347 Před 13 dny +84

    ಬೆಳಿಗ್ಗೆ ಎದ್ದು ಟಾಯ್ಲೆಟ್ಟಿಗೆ ಹೋಗಲೂ ನೀರಿಲ್ಲ! ಒಂದು ಚೊಂಬು ನೀರು ಕೊಡೋ ಸಿದ್ರಾಮ!

    • @user-lh3ic3ou2i
      @user-lh3ic3ou2i Před 12 dny +1

      Olledhu madthini antha bandhorge jomdu kelthiyallo pekra.. adhu nim Modi ji kodo items ask him plss... 😂 Actually nimge adhu already kottagidhe... Nodkoli first 😅

    • @saharak6301
      @saharak6301 Před 12 dny

      ಇನ್ನು ಕೆಲವು ದಿನಗಳಲ್ಲಿ ಕೊಡೋಕೆ ಅವನಲ್ಲಿ ಖಾಲಿ ಚೊಂಬು ಇರಲ್ಲ

    • @manjut3026
      @manjut3026 Před 11 dny

      ​@@user-lh3ic3ou2i huchchahadsi magana aden matadatiyo aa ninna devarige arta agbeku 😂

    • @user-nu5sj9ge8y
      @user-nu5sj9ge8y Před 11 dny +2

      ಅಲ್ರೇಡಿ ಮೋದಿ ಕೊಟ್ ಆಗಿದೆ

    • @manjut3026
      @manjut3026 Před 11 dny

      @@user-nu5sj9ge8y 🤣🤣🤣🤣🤣🤣

  • @guruswamyshanmukappa2749
    @guruswamyshanmukappa2749 Před 12 dny +14

    ಭಾವನೆ ಗಳು ಭೇರೆ ಅವಶ್ಯಕತೆ ಗಳು ಬೇರೆ

  • @rsnprasanna235
    @rsnprasanna235 Před 13 dny +11

    Summane kuthkollappa nagaraj yadav

  • @madhubhat4793
    @madhubhat4793 Před 13 dny +6

    ಈಗೀಗ.... ಸುಂದರ್ ಕೃಷ್ಣ ಅರಸ್ ದಿನಾ ಕುಡಿದು ಬರ್ತಾನೆ... ಸ್ವಲ್ಪ ವಿಚಾರ ಮಾಡ್ಬೇಕು

  • @santoshbhayagondi1254
    @santoshbhayagondi1254 Před 13 dny +58

    ಕನ್ನಡ ಅಭಿಮಾನ ಅಲ್ಲ ಇಟಾಲಿ ಮತ್ ಕಾಂಗ್ರೆಸ್ ಅಭಿಮಾನ್

    • @user-lh3ic3ou2i
      @user-lh3ic3ou2i Před 12 dny

      Elli bari kannadigare illa appa yellaru edhare yellaru badhukli nimma e kannada kannada annodhanna bettu e kannadadha maryadhe ulisi... Nimmindha kannadiga anniskollokke bejaragthidhe navu manushyaru antha boomimele huttirthivi kannadigaru badukbeku bereyavaru Sai li anno manobava yestu keelamattadhallidhe annodu nine think madu amele muchkondirodhu nodo... Karma nim anthor indha mana maryadhe hogthidhe karnatakakke

    • @epsl422
      @epsl422 Před 12 dny +1

      Ninnappa Modi na.. 😢😢

    • @manjut3026
      @manjut3026 Před 11 dny

      ​@@user-lh3ic3ou2i idannella bomb idorige hogi helu. Kannada matadidre maryade hoguttante. Tika muchkond hogale. Bomb idorinda, benki hachchorinda galinda navenu kalibekilla.

    • @manjut3026
      @manjut3026 Před 11 dny

      ​@@user-lh3ic3ou2i idanna rameshwaram cafe udis madbeku annakondralla avarige, station ge benki hachchidavarige hogi helu.
      Half su**magana kannada matadidre maryade hoguttante. Nanna Mata voppikoladidre Saisaktini annorinda yavudu maryade kelasa anta naven kalibekilla. Tika muchkond hogale.

    • @manjut3026
      @manjut3026 Před 11 dny

      @@user-lh3ic3ou2i kannada matadidre maryade hogutta. Yeno bogultidiya keparadulla

  • @prabhumallappa2888
    @prabhumallappa2888 Před 11 dny +5

    Akki bere kade belethare e rajyakke
    Yake kodabeku kallidalu bere kade siguthe adare namma rajyakke yake kodabeku e prashne kelabeku Mr Ajith sir

  • @hemanthkumark.s.4827
    @hemanthkumark.s.4827 Před 11 dny +38

    ೧೫ ಲಕ್ಷ ನನ್ನ ಬ್ಯಾಂಕ್ ಖಾತೆಗೆ ಬರುವವರೆಗೂ ನಾನು ನಮ್ಮ ಮೋದಿಗೇನೆ ವೋಟ್ ಮಾಡೋದು…. 😂😂
    ಕಾಂಗ್ರೆಸ್ ಆಡಳಿತದ ಸಮಯದಲ್ಲಿಪ್ರತಿ ಒಬ್ರು ಚೆಂಬು ಇಡ್ಕೊಂಡು ಹೋಗ್ತಿದ್ರಿ ಈಗ ಮೋದಿ ಬಂದಮೇಲೆ ಸ್ವಚ್ಛ ಶೌಚಾಲಯ ಬಂದಿದೆ 😂

    • @raviyadavyadav2481
      @raviyadavyadav2481 Před 10 dny +5

      Andhabaktha 😂😂😂

    • @user-ix9qp2xw4e
      @user-ix9qp2xw4e Před 10 dny

      ನನ್ನ ಓಟು ಮೋದಿಗೆ....

    • @darshan19961
      @darshan19961 Před 10 dny

      70 ವರ್ಷ ಆಡಳಿತ ಮಾಡಿ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿದ್ದು ಯಾರು? ವಾಪಸ್ಸು ತರಬೇಕಾದ್ದು ಯಾರು?

    • @onkarappatp768
      @onkarappatp768 Před 10 dny +1

      ​@@raviyadavyadav2481ಅಂಧ್ ಸಾಬು... 🤣

    • @raviyadavyadav2481
      @raviyadavyadav2481 Před 10 dny

      @@onkarappatp768 andhakaradali muligiruva andhabaktha saganni bhaktha 😂😂

  • @ksgshetty4345
    @ksgshetty4345 Před 12 dny +19

    ಮೋದಿಜಿ, ಗ್ಯಾಸ್, ನೀರು ಆಸ್ಪತ್ರೆ. ರೋಡ್. ಮಾಡಿದ್ದೆ.15 ಲಕ್ಷ

    • @sheelanc3731
      @sheelanc3731 Před 11 dny +3

      ಪ್ರತಿಯೊಂದರಿಂದಲೂ ಹದಿನೈದು ಲಕ್ಷ ಕಸಿದಿದ್ದಾರೆ ನಿಮ್ಮ ಜುಮ್ಲಾ ಮೋದಿ😂😂😂

    • @shree1787
      @shree1787 Před 11 dny

      Ninna Bar Dancer ​@@sheelanc3731

  • @sangeethaamotilal8119
    @sangeethaamotilal8119 Před 13 dny +8

    When party spokesperson says even one wrong data the entire narrative they build up will lose authenticity.
    Congress spokesperson said gas cylinder from Rs 360/- to present Rs 1000/- odd is fully wrong. In Jan 2014 cylinder was Rs. 1000/- plus. This is one example.

    • @Nanw23
      @Nanw23 Před 11 dny

      I have 2011 bill showing 1254/- and present day bill 805/-

  • @rsnprasanna235
    @rsnprasanna235 Před 13 dny +7

    Congress ellarigu kottidhu love jihadi. Example 0see what happended in Hubli . See what sr. Congress people had told about supporting other accused

  • @sharanagoudbiradar296
    @sharanagoudbiradar296 Před 13 dny +42

    ಇವಾಗ ನೀವು ಬಂದಿರಾ ಅಲ್ವಾ ನಿಮ್ಮದೇ ಸರಕಾರ ಇದೆ ಇವಾಗ ಏನ ಕತ್ತೆ ಕಾಯತಾ ಇದ್ದೀರಾ ಮಾಡಿಸಿ ತನಿಖೆ ನಾಗರಾಜು😂😂

    • @user-lh3ic3ou2i
      @user-lh3ic3ou2i Před 12 dny +2

      10 yrs yen kittu dhabakdhe edhru nu bjp ge question madilla ega 😂bandhra yelli malgidhrappa thavella...

    • @manjut3026
      @manjut3026 Před 11 dny

      ​@@user-lh3ic3ou2i kepardulla 😂😂😂

    • @appuyash7114
      @appuyash7114 Před 11 dny

      ​@@user-lh3ic3ou2i..hey thurka... From 2014 to 2024.. development and schemes antha type mado gube details barutthe...

  • @raghavendradeshpande6237
    @raghavendradeshpande6237 Před 12 dny +5

    After the election siddu will get chambu as congress is totally failed in implementing gusrentees..let them give record of gusrentees.

  • @govindappac525
    @govindappac525 Před 11 dny +3

    ತುಂಬಾ ಚೆನ್ನಾಗಿದೆ ಇದು

  • @ravikumarrs9455
    @ravikumarrs9455 Před 7 dny

    ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು ಜೈ ಕಾಂಗ್ರೆಸ್

  • @kantharajappaveerappasasan2858

    ಕನ್ನಡದ ಮತದಾರರಿಗೆ ಹಂಚಲು ಚೊಂಬು ಕೊಟ್ಟ ಉದ್ದೇಶ ನಾವು ಕಾಂಗ್ರೇಸ್ ಪಕ್ಷದ ನಾಯಕರುಗಳು ಆದ ನಾವು 1947ರಿಂದ 2014ರ ವರೆಗೆ ಕೊಟ್ಟಿದ್ದು ಚೊಂಬು ಮಾತ್ರ ನಾವು ಈ ಈಗ ನಮ್ಮ ಕಾಂಗ್ರೇಸ್ ಪಕ್ಷಕ್ಕೆ ಅಧಿಕಾರ ನೀಡಿದ್ದೀರಿ ಆದ್ದರಿಂದ ನಿಮಗೆ 2024ರಲ್ಲಿ ಕಾವೇರಿ ನದಿ ನೀರು ಹಂಚಿಕೆ ಬದಲು ಚೊಂಬು ಮಾತ್ರ ಕೊಡುತ್ತಿದ್ದೇವೆ. ಅಭಿವೃದ್ದಿ ಯೋಜನೆ ಬದಲು ಚೊಂಬು ಮಾತ್ರ ಕೊಡುತ್ತಿದ್ದೇವೆ. ಹಿಂದೂಗಳಿಗೆ ಮಾತ್ರ ಚೊಂಬು ಮಾತ್ರ ಕೊಡುತ್ತಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲೂ ನಾವು ಕಾಂಗ್ರೆಸ್ಸಿಗರು ಮುಸ್ಲಿಮರಿಗೆ ಮಾತ್ರ ಎಲ್ಲಾ ಮುಸ್ಲಿಂರಿಗೆ ಭಾಗ್ಯ ಲಕ್ಷ್ಮೀ ಹಣ ನಿಮ್ಮ ಹಿಂದೂ ವಿರೋಧಿ ನೀತಿ ಅನುಸರಿಸಿ ಹಣ 2000ಎರಡು ಸಾವಿರ ರೂ & ವಿದ್ಯುಚ್ಛಕ್ತಿ ಸರಬರಾಜು ಮಾಡುವ ಮೂಲಕ ಹಿಂದೂ ವಿರೋಧಿ ನೀತಿ ಅನುಸರಿಸಿಮುಸ್ಲಿಂ ರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಬಿಲ್200ಯೂನಿಟ್ ಫ್ರೀ ಕೊಡುತ್ತಿದ್ದೇವೆ ವಿದ್ಯಾರ್ತಿಗಳಲ್ಲಿ ಹಿಂದೂ ವಿರೋಧಿ ನೀತಿ ಅನುಸರಿಸಿ ಮುಸ್ಲಿಂ ತುಷ್ಟೀಕರಣ ಜಾತ್ಯಾತೀತತೆಯ ಲೇಪ ಹಚ್ಚಿ ಅವರಿಗೆ ಐದು ಲಕ್ಷ ಸಾಲ ಪಡೆದರೆ ಎರಡು ಲಕ್ಷ ಐವತ್ತು ಸಾವಿರ ರೂಾಯಿಗಳನ್ನು ಮಾತ್ರ ಕಟ್ಟಿ ಹಿಂದೂ ವಿರೋಧಿ ನೀತಿ ಅನುಸರಿಸಿ ಚೊಂಬು ಮಾತ್ರ ಕೊಡುತ್ತಿದ್ದೇವೆ. ಇದೇ ನಮ್ಮ ಕಾಂಗ್ರೇಸ್ ಪಕ್ಷದ ನಾಯಕರ ಮನಸ್ಥಿತಿ ಇದೇ ಅಲ್ಲವೇ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ನಾವು ಎಂದಿಗೂ ಎಂದೆಂದಿಗೂ ಹಿಂದೂ ವಿರೋಧಿಗಳು ಅಲ್ಲವೇ..... ನಾವು ಚೊಂಬು ಮಾತ್ರ ಕೊಡುತ್ತಿದ್ದೇವೆ ಬಿಜೆಪಿಯವರು ಚೊಂಬು ನೀರು.. ಆಹಾರ. ಸ್ವಚ್ಚತೆ. ಭದ್ರತೆ. ರಕ್ಷಣೆ. ಎಲ್ಲಾ ಕ್ಷೇತ್ರಗಳಲ್ಲೂ ಹಿಂದೂ ಗಳನ್ನು ನ್ಯಾಯ. ನೀತಿ. ಧರ್ಮ ದತ್ತಿ ಉಳಿಸಿ ಬೆಳೆಸುವ ಕಾರ್ಯ ನಿರ್ವಹಿಸುತ್ತಿದ್ದಾರೆ ಇದು ಬಿಜೆಪಿಯ ಉನ್ನತ ಕೆಲಸ ಕಾರ್ಯಗಳು ನಡೆಯುತ್ತಿವೆ ಹಿಂದೂ ಧರ್ಮದ ದೇವಸ್ಥಾನಗಳ ರಕ್ಷಣೆ ಒದಗಿಸುವ ಉದ್ದೇಶದಿಂದ ಈ ಬಾರಿ 400ನಾಲ್ಕೂ ನೂರು ದಾಟಿ ಸಂಸದರನ್ನು ಆರಿಸಿ ತಂದು ಉದ್ದಾರ ಮಾಡಬಲ್ಲದು ಎನ್ನುವುದು ನಿತ್ಯ ಸತ್ಯ ಅಲ್ಲವೇ ಜೈ ಬಿಜೆಪಿ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ ಜೈ ಹಿಂದ್ ಜೈ ಶ್ರೀ ರಾಮ್ ಶ್ರೀರಾಮ ಜೈ ಜೈ ಭಜರಂಗಿ ಜೈ ಮೋದಿಜೀ ಮತ್ತೊಮ್ಮೆ ಪ್ರಧಾನ ಮಂತ್ರಿಗಳು ನರೇಂದ್ರ ದಾಮೋದರ ದಾಸ್ ಮೋದಿಜೀ ಜೈ ಯಡಿಯೂರಪ್ಪ ಜೈ ಬಿಜೆಪಿ ಜೈ ಭಾರತ ಮಾತಾ ಕೀ ಜೈ ಭಾರತ ಮಾತಾ ಕೀ ಜೈ ಜೈ ಭಜರಂಗಿ ಜೈ ಹಿಂದ್ ಜೈ ಶ್ರೀ ರಾಮ್ ಶ್ರೀರಾಮ.....

    • @kantharajappaveerappasasan2858
      @kantharajappaveerappasasan2858 Před 11 dny

      ನಿಮಗೆ ಇಟಲಿ ದಾರಿ ನೇರ ವಾಗಿದೆ ನಿಮ್ಮ ಸಂಸಾರ ಇಟಲಿ ಸಂಸಾರ ಇಟಲಿ ಸಂಸಾರ ನಿಮ್ಮ ಕಣ್ಣು ಬಾಯಿ ಮೂಗು ಕಿವಿ ಕತ್ತು ಎದೆ ತುಂಬಿ ಹಾಡುವೆನು ಮೈದುಂಬಿ ಇಟಲಿ ಸಂಸಾರ ನಮ್ಮ ಜೀವಾಳ ಇಟಲಿ ಸಂಸಾರ ನಮ್ಮ ಆಹಾರ ಅಲಂಕಾರ ಇಟಲಿ ಸಂಸಾರ ನಮ್ಮ ಎಲ್ಲಾ ಇಟಲಿ ಸಂಸಾರದ ಮೇಡಂ ಮೆಚ್ಚಿಸಲು ಅವರ ಮಕ್ಕಳನ್ನು ಅಳಿಯನನ್ನು ಮೆಚ್ಚಿಸಲು ನಾವು ಕರ್ನಾಟಕದ ಎಲ್ಲಾ ಕ್ಷೇತ್ರಗಳ224ಎರಡುನೂರ ಇಪ್ಪತ್ನಾಲ್ಕು ಕ್ಷೇತ್ರದ ಮತದಾರರನ್ನು ನಾವು ಆ ಸಂಸಾರಕ್ಕೆ ಜೀತ ಜೀತ ಇಡಲು ರೆಡಿ ಹೌದೇ ಹೌದು ಅದೇ ನಮ್ಮ ಕರ್ನಾಟಕ ಕೆಪಿಸಿಸಿ ಗುರಿ......

  • @user-qb6bz7rx7v
    @user-qb6bz7rx7v Před 13 dny +24

    60 varsha Congress kottidu chombu

    • @user-lh3ic3ou2i
      @user-lh3ic3ou2i Před 12 dny

      Egenu chinnada chombu kottona bjp😂

    • @user-lh3ic3ou2i
      @user-lh3ic3ou2i Před 12 dny

      10 yrs alli usiru kattisohage bele yerike... Yelli nodu danda danda... Salary mathra mundhakke ondhe one step kuda ittilla... Edhella nimge kannige kanthilla ansudre yello modi mata madisbettirbeku nimgella😂😂😂

    • @user-qk2gr1fx6f
      @user-qk2gr1fx6f Před 11 dny

      Congress kottidhu. Property adhani Ambani ge sale madi aithu. Modi

  • @rpjagannatha5802
    @rpjagannatha5802 Před 13 dny +58

    ಕಾಂಗ್ರೆಸ್ 60 ವರ್ಷದಿಂದ ಕರ್ನಾಟಕಕ್ಕೆ ಏನು ಗಂಗಳ ಕೊಟ್ಟದಯೇ ಕೇಳಿ

    • @merwynfernandes56
      @merwynfernandes56 Před 13 dny +3

      Whatsapp ಬಿಟ್ಟು ಬುಕ್ಸ್ ಓದು

    • @klmp-dn7xt
      @klmp-dn7xt Před 13 dny +3

      Ninige ee thara comments haako hakku kottide...!

    • @user-lh3ic3ou2i
      @user-lh3ic3ou2i Před 12 dny

      Congras yen kottidhe antha ne ninge... Hegerovaga ninge bjp chombu kottirodhu heg gothaguthe ninge actually nim antha kelavu dhadda shikamanigalindhane innu ollejanarige kala barthilla... Kalape road kalape medicine kalape akki innu yen yen kalape edhe antha helali ondhaaa... Yerada.... Kottiro mathu... Uliskollokke congras oddata navu kannalli nodidhivi hage bjp kotta thondaregalu nodidhivi... Nange kannidhe adhre nimge kannu ingogidhe adhakke helidhor mathu mathra kelthidhira kannige kansokke papa kannu kalkondidhiralla😂😂😂😂

    • @shashikumar7890
      @shashikumar7890 Před 12 dny +3

      ನಿಮ್ಮ ಅಪ್ಪ ಅಮ್ಮನನ್ನು ಕೇಳು,

    • @satyalavate9047
      @satyalavate9047 Před 12 dny +3

      ಅವರೇನು ಮಾಡಿಲ್ಲ.. ಇವರೇನು ಮಾಡಿಲ್ಲ ಅಂತ ಹೇಳೋದಲ್ಲ.. BJP ಅವ್ರು ಏನ್ ಮಾಡಿದರೆ ಹೇಳಿ

  • @sushmam2713
    @sushmam2713 Před 12 dny +6

    Turned this chambu Hubli NEHA case

  • @shivannashivanna9981
    @shivannashivanna9981 Před 13 dny +7

    15laksa sariyagi thilidu kondu mathadi comon sense illada cm and dcm

    • @Nanw23
      @Nanw23 Před 11 dny

      15 lakha kotre, ivaru 1400 koti inda 2400 koti madkoltidru !

  • @krishnamurthy2919
    @krishnamurthy2919 Před 12 dny +5

    Since Independence congress had given double CHAMBHU to not only to karnataka to whole INDIA

  • @powerofyouth7171
    @powerofyouth7171 Před 13 dny +16

    Mr DCM 15lakh anta yaaru heliddare, buddine elva nimagella

    • @shree1787
      @shree1787 Před 11 dny

      Avanappa helirabeku 🤣😂😂

  • @madevaswamy.b.gadarshganes4671

    ಕಾಂಗ್ರೆಸ್ Pay ,C M ,ಮಾಡಿದಾಗಲೇ ಇವರು B J P ಎನು,ಕಿತ್ತಕಲಿಲ್ಲ ,ಇದಕ್ಕೆ ಎನು ಮಾಡುತಾರೆ ,ಅನ್ನುವ, ಮಟ್ಟಕ್ಕೆ ಆಯ್ಕೆ 😅

  • @raghavendradeshpande6237
    @raghavendradeshpande6237 Před 12 dny +3

    House tax increased by congress ..registration of building flats etc are made double by Congress..transport charges are .ade increased..many more things.

  • @vivekanandkonin4921
    @vivekanandkonin4921 Před 12 dny +22

    ಕಾಂಗ್ರೆಸ್ಸಿಗೆ ನಿವೂ ಚಂಬು ಕೂಡಿ

  • @renukaaradhya9676
    @renukaaradhya9676 Před 12 dny +4

    Mr,:Ajit Hanumakkanavre , Nagaraj Yadav enthavarannuv studioge invite madabedi , nimma bele kadime agutte, sir

  • @srinivasv6585
    @srinivasv6585 Před 11 dny +18

    ಜನ ಕೊಡೋದ್ ಮೊದ್ಲೇ ಕಾಂಗ್ರೆಸ್ ನವರು ಚುಂಬಿ ಇಟ್ಟುಕೊಂಡಿದ್ದಾರೆ

  • @tkhanumantrajutkhanumantra1097

    ಬಿಜೆಪಿ ಪಕ್ಷಕ್ಕೆ ಕೊಟ್ಟಿರುವುದು ಅಕ್ಷಯ ಪಾತ್ರೆ ಚಂಬು ಹಿಡಿದುಕೊಂಡು ಹೋಗುತ್ತಿರುವುದು ಕಾಂಗ್ರೆಸ್ ಪಕ್ಷ ಈ ಸಾರಿ ಎಂಪಿ ಎಲೆಕ್ಷನ್ ನಲ್ಲಿ ನನಗೆ ಅವರಿಗೆ ಜಂಬೇ ಗತಿ ಕಾಂಗ್ರೆಸ್ಸಿನ ಅವರಿಗೆ ನಮ್ಮ ಬಿಜೆಪಿ ಪಕ್ಷ ನಮ್ಮ ಸಾರ್ವಜನಿಕರಿಗೆ ಅಕ್ಷಯ ಪಾತ್ರೆ ಗ್ಯಾರಂಟಿ

  • @KumarTD-qs3pc
    @KumarTD-qs3pc Před 12 dny +6

    Jai bjp. ...braking news. Siddu ghu. Big gift chombu ...after few days...

  • @prakashshetty4995
    @prakashshetty4995 Před 12 dny +14

    ಕಾಂಗ್ರೆಸ್ಗೆ ದಿಕ್ಕಾರ

  • @rsnprasanna235
    @rsnprasanna235 Před 13 dny +16

    Congress I kottirodhu middle class people ge Chembhu kottaru

  • @rameshgowda414
    @rameshgowda414 Před 12 dny +22

    Congress 75 varshagalinda kottiddu ''chhuppu''

  • @thyaga1985
    @thyaga1985 Před 11 dny +3

    June 4 ನೇ ತಾರೀಖು.... ಪೆದ್ದ ನಾಗರಾಜ್ ಯಾದವ್.... ಸ್ಟುಡಿಯೋದಲ್ಲಿ ಬಟ್ಟೆ ಹರ್ಕೊಂಡು.... ಕಿರೀಚೋ ಕೊಂಡು.... ಆಚೆ ಬರ್ತನೆ.... ಎಲೆಕ್ಷನ್ ರಿಸಲ್ಟ್ ನೋಡಿ.......

    • @basavarajkotebasavarajkote4960
      @basavarajkotebasavarajkote4960 Před 7 dny

      ಲೇ ತುಕಾಲಿ ನಿಮ್ಮ ತಾತ ಮೋದಿ ಚಡ್ಡಿ ಕಳಚೋ ಟೈಮ್ ಅತ್ರ ಬಂದಿದೆ 🤣🤣

  • @SahadevNaikar
    @SahadevNaikar Před 13 dny +13

    ಇವರು.ಚೊಂಬು.ಕೊಟ್ಟಿದ್ಧಾರೆ.ಅವರು.ಮಣ್ಣಿನ.ಮಡಕೆ.ಕೊಟ್ಟಿದ್ಧಾರೆ.OK

  • @vkothwal3508
    @vkothwal3508 Před 11 dny +1

    Emergency nalli economy kedusi kadidda chembu

  • @jaykeerthipuvadi8774
    @jaykeerthipuvadi8774 Před 13 dny +10

    Jay Modi Jay Sriram ❤❤❤❤❤,,,,,,,,,,down down, down down down down down down down down down down down down down down down down Congress

    • @user-lh3ic3ou2i
      @user-lh3ic3ou2i Před 12 dny

      Innu nam janarige buddi bandillaaa guru.... Back alli basunde bandru modi jamun kotone ankondore.....😂

    • @manjut3026
      @manjut3026 Před 11 dny

      ​@@user-lh3ic3ou2i ninagyak uri. Modi matte bandre nindu adda cut aagirodu uddu udda cut agutte antana 😂😂😂

  • @manoharshetty8288
    @manoharshetty8288 Před 13 dny +4

    Congress will get the chembu back during this elections

  • @rudreshdb
    @rudreshdb Před 12 dny +19

    ನಿಜ ಸಿದ್ದಣ್ಣ ಬಂದ್ಮೇಲೆ ಚೆಂಬು ನೀರಿಗೂ ಹಾಹಾಕಾರ.... ಚೆಂಬು ಭಾಗ್ಯ

  • @naturelover-ov8py
    @naturelover-ov8py Před 9 dny

    ತುಂಬಾ ಸಹಾಯ ಆಗಿದೆ ಕಾಂಗ್ರೆಸ್ thank u

  • @chetanhosur6995
    @chetanhosur6995 Před 10 dny +1

    Supreme court already says who is correct ❤

  • @gururajbagali2690
    @gururajbagali2690 Před 12 dny +8

    ಚೊಂಬಿನಲ್ಲಿದ್ದ್ ನೀರು ನೀವು ಕುಡಿದು ನಮಗೆ ಚೊಂಬು ತೋರಿಸ್ತಿತಿದ್ದಾರೆ. ಯಾರು ಹೇಳಿದ್ದಾರೆ. 15 ಲಕ್ಷ.ಕೊಡಿತೀವಿ.

    • @user-ci7id1lu2n
      @user-ci7id1lu2n Před 11 dny

      ಹೇಳಿದ್ದು ಗೋದಿ

    • @shree1787
      @shree1787 Před 11 dny

      Ninnamma aTullu 😂😁😁​@@user-ci7id1lu2n

  • @manoj.lkurubrahalli4474
    @manoj.lkurubrahalli4474 Před 12 dny +11

    ಚೊಂಬಿನ ಕೆಳಗೆ ಹೇಳಿರೋದು ಎಲ್ಲಾ ನಿಜಾ ನೆ ತಾನೇ...

  • @basavarajdhavali6407
    @basavarajdhavali6407 Před 11 dny +1

    ಮೇಕೆದಾಟು ಬಗ್ಗೆ ಹೋರಾಟ ಮಾಡಿ ಈಗ ನಮಗೆ ಚೆಂಬು ಕೊಟ್ಟಿದ್ದು ಕಾಂಗ್ರೇಸ್ ಅಲ್ವಾ..

  • @manjunathan7750
    @manjunathan7750 Před 11 dny +1

    ಕಾಂಗ್ರೆಸ್ ರಿಸಲ್ಟ್ ಬಂದ ಮೇಲೆ ಚಂಬು ಹಿಡಕೊಂಡು ಹೋಗೊದಿನ ದೂರ ಇಲ್ಲಾ 😮😮😮😮

  • @bandukoti6743
    @bandukoti6743 Před 11 dny +10

    70 ವರ್ಷ ಚೊಂಬು ಕೊಟ್ಟದ್ದು ಕಾಂಗ್ರೆಸ್. ಆದರೆ ಮೋದಿ ಚೊಂಬು ಬಿಡಿಸಿ ಟಾಯ್ಲೆಟ್ಟ ಕೊಟ್ಟರು.

  • @PrakashAG-ib3vp
    @PrakashAG-ib3vp Před 13 dny +29

    420 Congress

  • @srinivassrinivas768
    @srinivassrinivas768 Před 11 dny +2

    Jai Ajith sir❤

  • @user-nm7lx3fk6e
    @user-nm7lx3fk6e Před 11 dny +2

    ಬಿಜೆಪಿ ಚಂಬು ಕೊಡೋ ಪಾರ್ಟಿ

  • @mmurali2462
    @mmurali2462 Před 13 dny +14

    Shivakumar Suresh Kumar hema wife 420

    • @user-lh3ic3ou2i
      @user-lh3ic3ou2i Před 12 dny

      Nim bjp li yediyurappa shobbakka pappu Surya evarella sachagalu alvaa....😂

  • @moodrajeshtemp3271
    @moodrajeshtemp3271 Před 11 dny +5

    ಕಾಂಗ್ರೆಸ್ ಪಕ್ಷ ಅರುವತ್ತು ವರ್ಷ ಪ್ರತಿ ಜನರಿಗೆ ಚೊಂಬು ಕೊಟ್ಟಿದ್ದು ಆದರೆ ಕಾಂಗ್ರೆಸ್ ಜನ ಪ್ರತಿನಿಧಿಗಳು ಅವರ ಮನೆಗೆ ಗೋದ್ರೇಜ್ ಕಪಾಟು ಅದರಲ್ಲಿ ಹಣ,ಚಿನ್ನ ಬೆಳ್ಳಿ ಐದು ವರ್ಷ ಎಂಎಲ್ಎ ಆದರೆ ಕೋಟಿ ಕೋಟಿ ಹಣ ಮಾಡಿ ಜನರಿಗೆ ಚೊಂಬು ಕೊಟ್ಟಿದ್ದು ಜನರ ಹಣ ಲೂಟಿ ಮಾಡಿ ಬಿಟ್ಟಿ ಭಾಗ್ಯ ಕೊಟ್ಟು ,ಪ್ರೀ ಬಸ್ ನ ಬಗ್ಗೆ ಸ್ವಲ್ಪ ಸಾರಾಂಶ ಈ ಯೋಜನೆಯಲ್ಲಿ 90%ಜನ ಹಿಂದೂಗಳು,5% ಮುಸ್ಲಿಂ,5% ಕ್ರೈಸ್ತರು ಹಿಂದೂಗಳು ಅಲ್ಪ ಸ್ವಲ್ಪ ಹಣ ಮನೆಯಲ್ಲಿ ಇಟ್ಟಿದ್ದಾರೆ ಗಂಡನ,ಹಿರಿಯ ಹತ್ತಿರ ಜಗಳವಾಡಿ ನಮಗೆ ಪ್ರೀ ಬಸ್ ಇದೆ ಆ ದೇವಸ್ಥಾನಕ್ಕೆ ಈ ದೈವಸ್ಥಾನ ಹೋಗಲೇಬೇಕು ಕೂಡಿಟ್ಟ ಹಣ ದೈವ, ದೇವಸ್ಥಾನಕ್ಕೆ ಪೂಜೆ, ಕಾಣಿಕೆ, ರೂಂ, ಹೋಟೆಲ್ ತಿಂಡಿ ತಿನಿಸು ಗಳಿಗೆ ಹಣ ಖರ್ಚಾಗುತ್ತದೆ ಪ್ರೀ ಬಸ್ನಲ್ಲಿ ಮನೆ ಸೇರುತ್ತಾರೆ, ತಲೆ ಇಲ್ಲದ ಮುಖ್ಯ ಮಂತ್ರಿ,ಉಪ ಮುಖ್ಯಮಂತ್ರಿ ಹೇಳುತ್ತಾರೆ ದೈವ, ದೇವಸ್ಥಾನದಲ್ಲಿ ಈ ವರ್ಷ ಮೂರು ಪಟ್ಟು ಕಾಣಿಕೆ,ಚಿನ್ನ ಬೆಳ್ಳಿ ಬಂದಿದೆ, ಹೀಗೆಯೇ ಪ್ರೀ ಸಿಕ್ಕಿಂ ನ ಒಟ್ಟಿಗೆ ಒಂದು ಬಾಟಲು,ಲೋಟ್ ಕೊಡಿ, ಚೊಂಬು ಆರುವತ್ತು ವರ್ಷ ದಿಂದ ಕೊಡುತ್ತಾ ಇದ್ಧಿರಿ, ಪ್ರೀ ಬಸ್ ನಿಂದ ಹಲವು ಕುಟುಂಬಗಳು ತೊಂದರೆ ಆಗಿದನ್ನು ನಿಮಗೆ ಮತ್ತು ಕೋರ್ಟಗೆ ಸಾಕ್ಷಿ ಮಾಡಿ ಕೊಡುತ್ತೇನೆ

  • @harinarayana8739
    @harinarayana8739 Před 12 dny +1

    The BJP should also show a CHOMBU and write that there not a chombu of wayer in Bangalore.

  • @esquireprinters4424
    @esquireprinters4424 Před 11 dny +1

    Good news sir

  • @bettaswamykn1151
    @bettaswamykn1151 Před 12 dny +19

    ಮೋದಿ ಕೊಟ್ಟಿದ್ದು ಚೊಂಬು ಕಾಂಗ್ರೆಸ್ ಕೊಟ್ಟಿದ್ದು ಬಾಂಬು.

    • @epsl422
      @epsl422 Před 12 dny +2

      Manipur dalli ninnamman bettale madidre gottagtittu.. Lo bhakta tilkond matadu😅😅

    • @bettaswamykn1151
      @bettaswamykn1151 Před 11 dny

      @@epsl422 ದೂರದ ಮಣಿಪುರದ ಬಗ್ಗೆ ಮಾತನಾಡುವ ಗಾಂಡುಗಳು ಬೆಳಗಾವಿಯಲ್ಲಿ ನಡೆದ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಖಂಡಿಸಲಿಲ್ಲ ಯಾಕೆ..?

    • @manjut3026
      @manjut3026 Před 11 dny

      ​@@epsl422 manipuradalli madsitorode neevu, maybe ninu involve agirbahudu.
      Politics matter alli Ammanna madya tartiyallo ninna ammanna.

    • @epsl422
      @epsl422 Před 11 dny +1

      @@manjut3026
      Vishaya gottillandre muchkond ero bolimagne🥲

    • @manjut3026
      @manjut3026 Před 11 dny

      @@epsl422 ninage gottillandre hogi tilko. Huchchahadsi magana.

  • @kaliveerachar1149
    @kaliveerachar1149 Před 13 dny +39

    ಅವರು ಚೊಂಬೆ ಕೊಡ್ಲಿ, ಚಿಪ್ಪೇ ಕೊಡ್ಲಿ,, ನಾವು ಮೋದಿ ಜೊತೆಗೆ ಇರ್ತೀವಿ... ಜೈ ಮೋದಿ.. 💐🙏

  • @nagarajnayak6081
    @nagarajnayak6081 Před 10 dny

    ಈ ಮಟ್ಟಿಗೆ ರಾಜಕೀಯ ಹಾಗೂ ಈ ಮಟ್ಟಿಗೆ ಮಾಧ್ಯಮ ದವರನ್ನು ನೋಡ್ತಿರೋದು ನಮ್ಮ ದುರದೃಷ್ಟ 😮😮

  • @janardhansalian402
    @janardhansalian402 Před 11 dny +8

    60 ವರುಷ ಕಾಂಗಿಗಳು ದೇಶಕ್ಕೆ ಕೊಟ್ಟ ಚೊಂಬು 😄😄😁😁😁😁

    • @sureshacharya1492
      @sureshacharya1492 Před 10 dny

      Neenu.odiddu.Amerikadalla

    • @ligoridsoza6330
      @ligoridsoza6330 Před 9 dny

      ಮೋದಿ ಏನು ಕೊಟ್ಟಿದ್ದಾರೆ ಹೇಳು.

    • @janardhansalian402
      @janardhansalian402 Před 9 dny

      @@ligoridsoza6330 ನನ್ನ ಹತ್ತಿರ ಇಷ್ಟು ಸುಲಭವಾಗಿ ಕೇಳಲು ಈ ವ್ಯವಸ್ಥೆ ಈ data ಸಿಕ್ಕಿದ್ದು ಮೋದಿ ಸರಕಾರದ ನಂತರ, ಇಲ್ಲದಿದ್ದರೆ 2G,3G scam ನಲ್ಲೆ ಸುತ್ತಾಡುತಿದ್ದೆ.

    • @janardhansalian402
      @janardhansalian402 Před 9 dny

      @@ligoridsoza6330 ನನ್ನಲ್ಲಿ ಇಷ್ಟು ಸುಲಭವಾಗಿ ಕೇಳಲು ಈ ಯೋಗ್ಯತೆ ಈ ವ್ಯವಸ್ಥೆ ಈ data ಸಿಕ್ಕಿದ್ದೆ ಮೋದಿ ಸರಕಾರ ಬಂದ ಮೇಲೆ. ಇದಕ್ಕಿಂತ ಮುಂಚೆ ನೀನು 2G,3G scam ನಲ್ಲೆ ಸುತ್ತಾಡಬೇಕಿತ್ತು.

  • @praveenpavi181
    @praveenpavi181 Před 11 dny +15

    ಕಾಂಗ್ರೆಸ್ ನೋರಿಗೆ ಈ ಸಲ ಚೊಂಬು😂😂

  • @sikeshot
    @sikeshot Před 11 dny +9

    ಇದುವರೆಗೆ ಕಾಂಗ್ರೆಸ್ ನೀಡಿರುವುದು ಹಂಡೆ.

  • @subhujaruvatha68
    @subhujaruvatha68 Před 11 dny +1

    Houdu, Congress progress report, chenbu kottidu nave antha thilisiddare

  • @HarshaShivakumarB
    @HarshaShivakumarB Před 10 dny

    Dear Voters!! Please wake up and vote for BJP/JDS and support for the Brightest future of the country 🌸💮

  • @RajuRaj-zu7qc
    @RajuRaj-zu7qc Před 11 dny +3

    ಅಜಿತ್ ಸರ್, ಅವನಿಗೆ ಯಾವನೋ ಕಾಂಗ್ರೆಸ್ ಅವನ ಕೈಗೆ ಚುಮ್ಕೊಟ್ಟು ಓಡ್ಸಿ ಸರ್ ಅವನಿಗೆ ಕಾಂಗ್ರೆಸ್ ಅವನಿಗೆ

  • @kumarprince988
    @kumarprince988 Před 12 dny +16

    ದೇಶದ್ರೋಹಿ ಕಾಂಗ್ರೆಸ್

  • @thims79
    @thims79 Před 8 dny

    16 Jana pradhani bandu odru 2014 varegu 56laksha koti, adre bari 10 Varshadalli 105laksha koti .....

  • @abdulkhadardotihal
    @abdulkhadardotihal Před 10 dny

    ❤❤well talk❤❤

  • @ShashiKumar-ll6qt
    @ShashiKumar-ll6qt Před 11 dny +16

    ನಾನು ಸಗಣಿ ತಿನ್ನುವುದರಿಂದ ನನ್ನ ಮತ ಬಿಜೆಪಿ ಗೆ. ನೀವು ಸಗಣಿ ತಿನ್ನುವುದಾದರೆ ಬಿಜೆಪಿ ಗೆ ಮತ ನೀಡಿ.

    • @sureshks9566
      @sureshks9566 Před 11 dny +4

      ಕಕ್ಕ ತಿನ್ನೋರು ಕಾಂಗ್ರೆಸ್ಗೆ ಓಟ್ ಹಾಕ್ತಾರೆ ಅಲ್ವ

    • @shree1787
      @shree1787 Před 11 dny +2

      Italy Toilet 🚽 nekkovaru Congressge mata nidi 😂😁🤣

    • @shivareddy9524
      @shivareddy9524 Před 11 dny

      ಸಗಣಿ ಅಲ್ಲ ಮಗನ
      ಮೋದಿಜಿ ಟ್ಯಾಲೇಟ್ ಕಟಿಸಿ ಅಂತ
      ಕಾಂಗ್ರೆಸ್ ನಾ ಯಿ ಗೆ ಕಕಸ್ ಸಿಗಲ್ಲ ಅಂತ ಮತ್ತೆ ಚೊಂಬು ಕೋಟು ಬೈಲಿಗೆ ಕಳಿಸ್ತಾಇದಿರಾ

    • @karanguptha6864
      @karanguptha6864 Před 11 dny +1

      Ninu sagane tenvanala kaka tenu bm ne

    • @ShashiKumar-ll6qt
      @ShashiKumar-ll6qt Před 11 dny

      @@karanguptha6864 Uneduceted sm

  • @lakshmikanth7620
    @lakshmikanth7620 Před 12 dny +13

    ಜೈ 🙏🏼🙏🏼ಬಿಜೆಪಿ 🙏🏼🙏🏼💐💐

  • @pranavkurahatti6085
    @pranavkurahatti6085 Před 11 dny

    Good knowledgeable person Nagraj yadav... Subject diverted by Hanma....

  • @srinivasprathap9447
    @srinivasprathap9447 Před 13 dny +2

    60 varsha aalvike madidavru 1947 ralli rupees, Dolores eenu rate ittu ade 60 varsha aadamele Dolores ittukondavaru developed country aadaru rupees itkondavaru enagoddaru, innu bitty bhagyana janakke lancha kottu bare 3 rajydalli adikara maduttirodu yaru

  • @vishwanathkharvi7891
    @vishwanathkharvi7891 Před 13 dny +2

    Hahaa 45 to 83 dollar

  • @mukeshbabu6882
    @mukeshbabu6882 Před 11 dny +11

    ಮುಂದೆ ಕಾಂಗ್ರೆಸ್ ಗೆ ಚಂಬು ಪಕ್ಕ
    ಜೈ❤ಬಿಜೆಪಿ❤ .ಜೈ ಹಿಂದೂ❤❤

    • @mohansundaram4908
      @mohansundaram4908 Před 11 dny

      Janaru chunavaneyalli congress koduvudhu dodda combu nachikeyagabeku congress nalayak congress party

  • @mohanreddyl
    @mohanreddyl Před 10 dny

    ಅಯ್ಯೋ... ಬೆಳಿಗ್ಗೆ ಚೊಂಬು ಹಿಡ್ಕೊಂಡ್ ಹೋಗ್ತಿದ್ರು. ಈಗ ಅದು ಕಾನೆ ಆಗಿದೆ. ಸ್ವಚ್ಛ ಭಾರತ ಬಂದ ಮೇಲೆ. ಅದರ ನೆನಪು.ಅಂಡ್ ಎತ್ತಿನ ಗಾಡಿ, ಸೀಮೆಎಣ್ಣೆ ಸ್ಟೌ ಸಹ ನೆನಪಾಗುತ್ತೆ. ಕಾಂಗ್ರೆಸ್ ಡೆವಲಪ್ಮೆಂಟ್ ಗಳು🤣🤣🤣

  • @hemalathaprabhakar1248

    Our tax is paid to UP Bihar, northern states. But south ern states pay high. tax. So we are working hard to grow central and northern states

  • @rajahamsa99
    @rajahamsa99 Před 13 dny +3

    ಸಂಪಾದಕರು ಒಂದು ಸೈಡ್ ಜಾಸ್ತಿ ನಡೆಸುತ್ತಾರೆ.

  • @shariefmn6738
    @shariefmn6738 Před 12 dny +3

    ಸೂಪರ್ ನಾಗರಾಜ್ sir

  • @nakulprakul6374
    @nakulprakul6374 Před 9 dny

    ಮೋದಿ ಕೊಟ್ಟ ಚೊಂಬಿನಲ್ಲಿ ಏನಿತ್ತು ಅಜಿತ್ ಸರ್. ಬೆಳ್ಳಿನ, ಬಂಗಾರನ ಅಥವಾ ಜೀವನದ ಮೌಲ್ಯವನ್ನ.

  • @Nanw23
    @Nanw23 Před 11 dny

    Goqda na keli... Bengaluru jana nanna tax nanna hakku andre, bidar noru yen madbeku ?

  • @s3kannadatv352
    @s3kannadatv352 Před 11 dny +7

    ಏನ್ ನಾಗರಾಜ್ ಯಾದವ್ ಹಬ್ಬಬಾ ಎಷ್ಟು ಒಳ್ಳೇವ್ರು ರೀ ನೀವು. ನಿಮ್ಮ ಮಾತು ಎಷ್ಟು ತಾಳ್ಮೆಯಿಂದ ಇದೆ ಸರ್. ನಿದಾನಕ್ಕೆ ಮಾತಾಡಿದವನೆಲ್ಲ ಸಾಚಾ ಆಗೋದಿಲ್ಲ ಮಿಸ್ಟರ್ ನಾಗರಾಜ್ ಯಾದವ್. ಚೊಂಬು ತೋರಿಸಿ ನಿಮ್ಮ ಮನಸ್ಥಿತಿ ಏನು ಅಂತ ರಾಜ್ಯದ ಜನತೆಗೆ ಅರ್ಥ ಮಾಡಿಸಿದಿರ. ನಾಚಿಕೆ ಆಗ್ಬೇಕು ಖಾನ್ಗ್ರೆಸ್ಸ್ ನವರಿಗೆ. ತುಂಬಾ ಕೀಳುಮಟ್ಟದ ರಾಜಕಾರಣ ಖಾನ್ಗ್ರೆಸ್ಸ್ ನವರದು.

  • @Akhil-rs8fj
    @Akhil-rs8fj Před 13 dny +25

    All Hindus supported jai modji sir jai BJP

  • @Lalitha_ar
    @Lalitha_ar Před 12 dny +1

    Chombu alla sir adhu Kalasha bjp avrige samruddi chinne adralli kamala ittu Lakshmi anna puje maadodu. Chombu yaar bhashe yaar culture anta jagattige gottu

  • @prevail6249
    @prevail6249 Před 10 dny

    ನಾವೂ ಕೋಟಿದು GST ಹಣ ಎಲ್ಲ ಗುಜರಾತ್ ಮತ್ತೂ ಉತ್ತರಪ್ರದೇಶಕ್ಕೆ ಕೂಡ್ತಿದರೆ

  • @shailajameghana6105
    @shailajameghana6105 Před 11 dny +5

    ಪೆಟ್ರೋಲ್ ಚೊಂಬು ಡಿಸೇಲ್ ಚೊಂಬು 28% GST ಚೊಂಬು 15 ಲಕ್ಷ ಚೊಂಬು 40% pay cm ಚೊಂಬು 2 ಕೋಟಿ ಉದ್ಯೋಗ. ಚೊಂಬು ಕಪ್ಪು ಹಣ ಚೊಂಬು

    • @Nanw23
      @Nanw23 Před 11 dny

      Madam, Why UP, Bihar noru border nalli seve maadbeku..nimmanna kayoke? Nimma ta. hakku aadre, why Orissa should give you Coal..who is running the Railways ... ivarige extra duddu kotre avara account 1400 koti inda 2400 koti aagutte aste ...Chomballi neer beku namage.

    • @Nanw23
      @Nanw23 Před 11 dny

      Siddaramaih Sir should not hold 'bucket' for Corrupt Khangrass. You are such a wonderful, non-corrupt leader in Karnataka. Don't allow DKshi to become CM at any cost ! At least allow Parameshwar after you Sir.

    • @shailajameghana6105
      @shailajameghana6105 Před 11 dny

      @@Nanw23 ಜೈ ಚೊಂಬೇಶ್ವರ

    • @shailajameghana6105
      @shailajameghana6105 Před 11 dny

      @@Nanw23 ಬಿಹಾರ ಉತ್ತರಪ್ರದೇಶದವರು ಅಲ್ಲಿ ಉದ್ಯೋಗ ಇಲ್ಲದೆ ಇಲ್ಲಿ ಬಂದು ದುಡಿಯುತ್ತಿದ್ದಾರೆ ಬಾರ್ಡರ್ ನಲ್ಲಿ ಕನ್ನಡಿಗರೂ ಇದ್ದಾರೆ

  • @kadharkadharpasha4438
    @kadharkadharpasha4438 Před 12 dny +3

    ❤️❤️👍👍👍👍👍👍❤️❤️❤️❤️ಯು ಸಿದ್ದರಾಮಯ್ಯ ಸರ್ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ಯು DK ಬಾಸ್

  • @bsmc.487
    @bsmc.487 Před 10 dny

    ಜೆಡಿಎಸ್ vakthaarare ಸೂಪರ್ ವಾಯ್ಸ್ ಶಭಾಷ್

  • @mahadevaswamy-sn3gj
    @mahadevaswamy-sn3gj Před 10 dny

    ದಯವಿಟ್ಟು lpg ರೇಟ್ ಇನ್ may 2014 360 ಅಲ್ಲ ಸಾವಿರದ ಮೇಲೆ ಇತ್ತು.ಗೂಗಲ್ ಲಿಂಕ್ open ಮಾಡಿ ನೋಡಿ

  • @abdulrazakmjrazak8760
    @abdulrazakmjrazak8760 Před 11 dny +3

    ಅಜಿತಾ ನೀನು ಬಿಜೆಪಿ ಚೊಂಬು ಹಿಡಿದಿಟ್ಟುಕೋ ಮುಂದೆ ಬೇಕಾಗುತ್ತೆ

  • @srinivasrgowda6505
    @srinivasrgowda6505 Před 12 dny +4

    Jai Congress

  • @UmeshUmesh-gw6yd
    @UmeshUmesh-gw6yd Před 11 dny

    What debet you sir conclusion What tell me sir

  • @dineshb5938
    @dineshb5938 Před 11 dny

    Congress understood Modi kanditha namagay chohlmbhu kodutharay antha anisuthay in advance they gave stored.

  • @narattihalli6791
    @narattihalli6791 Před 12 dny +3

    ಈ ಬಾರಿ ಬಿಜೆಪಿ ಚೋಂಬಿನ ಜೊತೆ 3 ನಾಮಾವನ್ನು ಕೊಡುತ್ತೆ😂

  • @shashikumar7890
    @shashikumar7890 Před 12 dny +6

    ಕನ್ನಡ ಜನರ ಸ್ವಾಭಿಮಾನ. ಕಾಂಗ್ರೆಸ್ ಸೂಪರ್ ನೆಡೆ 😂😂😂👌👌👌👌

  • @user-xn5ip1lw7w
    @user-xn5ip1lw7w Před 8 dny

    ಮಕ್ಕಳ ಓದಲು ಪೆನ್ಸಿಲಿಗೆ gst ಟ್ಯಾಕ್ಸ್ ಕಟ್ಟಬೇಕು ಅಂತ ಹೇಳಿದ್ರು ಚುಂಬು ಕೊಟ್ಟರು

  • @bhaskarp3499
    @bhaskarp3499 Před 11 dny

    Sir evatu nagraj sir first time silent agirodu avara jombu antha gothagide

  • @FawazFawaz-iz9xd
    @FawazFawaz-iz9xd Před 13 dny +5

    ಅಯ್ಯೋ ಪಾಪ ಅಜಿತ್ ಪಾಕಿಸ್ಥಾನ್ ಗೆ ಹೋದ ಹೆಂಗ್ ಪುಗ್ಲೀ ನೀನೊಬ್ಬ ಒನ್ಸೈಡ್ ಅನ್ಪಾಡ್ ಆಂಕರ್😂😂

  • @sharanusharan415
    @sharanusharan415 Před 12 dny +6

    Good job Congress

  • @santoshlamani1836
    @santoshlamani1836 Před 11 dny +1

    Presently Karnataka state 2nd hiest tax paying, it is not become from last 10 years, people will decide which party contribution is more.

    • @gowthamm7510
      @gowthamm7510 Před 9 dny

      😂😂😂😂😂😂😂 andhabaktha

  • @dr.b.pradeep6027
    @dr.b.pradeep6027 Před 9 dny

    ಬಂದು ಬಿತ್ತು ಬರಗಾಲದ ಹಣ! ಘೋಡಾ ಹೈ! ಮೈದಾನ ಹೈ! ದೇಖನೇವಾಲಾ ಖುಶ್ ಪೂಛನೇವಾಲ ಭೀ ಖುಶ್😊😅😂😢😢😢😢