ಲಿಪಿ ಯಾ ಕಿವಿ ಚುಚ್ಚಿ ವ ಕಾರ್ಯಕ್ರಮ

Sdílet
Vložit
  • čas přidán 8. 09. 2024
  • ಕರ್ಣವೇಧನವು ಕಿವಿಗೆ ಸಂಬಂಧಿಸಿದ ಹಾಗೂ ವ್ಯಕ್ತಿಯ ಆರೋಗ್ಯವಂತ ಜೀವನಕ್ಕೆ ಅಗತ್ಯವಾದ ಒಂದು ಧಾರ್ಮಿಕ ಕರ್ಮ. ಮನುಷ್ಯನಿಗೆ ನೀಡಲಾಗುವ ಹದಿನಾರು ಸಂಸ್ಕಾರ ಕ್ರಮದಲ್ಲಿ ಕರ್ಣವೇದ/ಕಿವಿ ಚುಚ್ಚುವುದು 9ನೇ ಸಂಸ್ಕಾರ ವಿಧಿಯಾಗಿದೆ. ಈ ಸಂಸ್ಕಾರವು ಮಗುವಿಗೆ ಅನ್ನ ಪ್ರಾಶನ ಮಾಡಿದ ನಂತರವೇ ನಡೆಯಬೇಕು. ನರ ಮಂಡಲಗಳನ್ನು ಸರಿಪಡಿಸುವ ಉದ್ದೇಶಕ್ಕೆ ಈ ಸಂಸ್ಕಾರವನ್ನು ಮಾಡಲಾಗುತ್ತದೆ

Komentáře • 27