Ananth Kumar Hegde Statement: ಉತ್ತರ ಕನ್ನಡದ ಮಸೀದಿಗಳನ್ನು ಒಡೆದೇ ಒಡಿತ್ತೀವಿ | Suvarna News Discussion
Vložit
- čas přidán 12. 01. 2024
- Ananth Kumar Hegde Statement: ಉತ್ತರ ಕನ್ನಡದ ಮಸೀದಿಗಳನ್ನು ಒಡೆದೇ ಒಡಿತ್ತೀವಿ | Suvarna News Discussion | Kannada News
Suvarna News Debate Kannada | Suvarna News Discussion | Ajit Hanamakkanavar | Left Right And Centre
Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#rammandir #ayodhyarammandir #anantkumarhegde #bjp #congress
#LeftRightAndCentre #SuvarnaNewsDebate #SuvarnaNewsDiscussion
#SuvarnaNews #kannadanews #karnatakanews
WhatsApp ► whatsapp.com/channel/0029Va9C...
CZcams ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
Ananth ji are you great
Siddaramaiahnavarige yekavachana uapayogisiddu sari avaru ade samskaradavaru,
ಇರೋದನ್ನೇ ಹೇಳಿದಾರೆ ಅಷ್ಟೇ 🙏🏻
ಹಾಗಾದರೆ ಒವೈಸಿ ಬ್ರದರ್ಸ್ ಮೊದಲು ಬಂದಿಸಿ
Yes owsi brothers should be put behind bars, since says many anti national and anti other religions statement
ಮೋದಿಯವರಿಗೆ ಏಕವಚನದಲ್ಲಿ ಮಾತಾಡಬಹುದ.
Siddaramaiah navaru hege Sri Modi avaranna hege sambodhisuthare
ಅನಾಥ ಕುಮಾರನನ್ನು ದೂರಿ ಪ್ರಯೋಜನವಿಲ್ಲ. ತನ್ನ ಕ್ಷೇತ್ರದಲ್ಲಿ ಒಂದು ನಯಾಪೈಸೆಯ ಕೆಲಸ ಮಾಡದ ಅವನನ್ನು ಆರು ಬಾರಿ ಗೆಲ್ಲಿಸಿರುವ ಜನರಿಗೂ ಆತನಿಗೆ ಕಟ್ಟುವ ಯೋಗ್ಯತೆ ಇಲ್ಲ ಕೆಡವುದು ಮಾತ್ರ ಗೊತ್ತೆಂದು ತಿಳಿದಿದೆ. ಆದರೂ ಆತನನ್ನು ಆರಿಸುತ್ತಾರೆ, ಯಾಕೆಂದರೆ ಅವನ ಮತದಾರರೂ ಅವನದ್ದೇ ಮನಸ್ಥಿತಿಯವರು.
ಕಳೆದ ಚುನಾವಣೆಯ ಮೊದಲು ಉತ್ತರ ಕನ್ನಡಕ್ಕೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೂಗು ಬಲವಾಗಿ ಕೇಳಿ ಬಂದಾಗ ಆಸ್ಪತ್ರೆ ಕಟ್ಟುವುದು ನನ್ನ ಕೆಲಸವಲ್ಲ ಎಂದು ತನ್ನ ಮತದಾರರನ್ನೇ ಕ್ಯಾಕರಿಸಿ, ಉಗಿದು ವಾಪಾಸ್ ಕಳುಹಿಸಿದ್ದ ಆತ. ಆದರೂ ಅದೇ ಜನ ಅವನನ್ನು ಮತ್ತೆ ಆರಿಸಿದರು. ಮುಂದಿನ ಚುನಾವಣೆಯಲ್ಲೂ ಅದೇ ಆಗುವುದು.
ಈತನ ಮಾತು ಕೇಳಿ ಕೆಡವುವ ಕೆಲಸಕ್ಕೆ ಕೈಹಾಕಿದರೆ, ಅಲ್ಲಿ ಗಲಾಟೆ ನಡೆದು ಸಾವು-ನೋವಾದರೆ, ಅಂತವರನ್ನು ಉಪಚರಿಸಲು ಸರಿಯಾದ ನರ್ಸಿಂಗ್ ಹೋಮ್ ಕೂಡಾ ಆತನ ಇಡೀ ಕ್ಷೇತ್ರದಲ್ಲಿಲ್ಲ. ಆ ಜನರು ಉಡುಪಿ, ಮಣಿಪಾಲ, ಮಂಗಳೂರಿಗೇ ಬರಬೇಕು. ಹೀಗೆ ಬರುವಾಗ ಆತನನ್ನು ಬೈದಾಡಿಕೊಂಡು ಬರುವ ಜನರು, ಆರೋಗ್ಯ ಸರಿಯಾಗುತ್ತಲೇ ಮತ್ತೆ ಆತನೊಂದಿಗೆ ಒಡೆಯುವ ಕೆಲಸಕ್ಕೆ ಕೈಜೋಡಿಸುತ್ತಾರೆ. ಮತದಾರರು ಮೂರ್ಖರಲ್ಲ. ಅವರು ತಮಗೆ ಬೇಕಾದವರನ್ನೇ, ತಮ್ಮ ಮನಸ್ಥಿತಿಯವರನ್ನೇ ಆರಿಸುತ್ತಾರೆ. ಹಾಗಾಗಿ ಈ ಅನಾಥ ಕುಮಾರ ನಿಜವಾಗಿಯೂ ಆತನ ಮತದಾರರ ಪ್ರತಿನಿಧಿ.
ನರೇಂದ್ರ ಮೋದಿಗೆ ಏಕ್ ವಚನದಲ್ಲಿ ಮಾತಾಡಬಹುದು. ಕಾರಣ ನರೇಂದ್ರ ಮೋದಿ ಒಬ್ಬ ವಂಚಕ ಮೋಸಗಾರ ಹಿಂಸೆಗೆ ಮುನ್ನೆಲೆಗೆ ಬರೆದ ಮನುಷ್ಯ.
ದೇಶದ ಪ್ರತಿ ಒಬ್ಬ ನಾಗರಿಕನಿಗೆ 15 ಲಕ್ಷ ರೂಪಾಯಿ ಹಾಕುತ್ತೆ ನೆಂದು ಸುಳ್ಳು ಹೇಳಿದ ವ್ಯಕ್ತಿ ದೇಶದ ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೆ ನೆಂದು ಹೇಳಿ ಮೋಸ ಮಾಡಿದ ಭೇಟಿ ಪಡೊ ಭೇಟಿ ಬಚಾವ್ ಎಂಬುವುದಕ್ಕೆ ವಿರುದ್ಧವಾಗಿ ನಡೆದು ಕೊಂಡ ವ್ಯಕ್ತಿ. ಅದಕ್ಕೆ ಮೋದಿ ಒಬ್ಬ ವಿರೋಧಿ ಅನ್ನುವುದು.
Ananth kumar anna 🔥
I'm Hindu n Kuruba but i don't support siddanna
Because he's not a good politician. He's a biggest drama artist
Same here
Same here
Ninu kuraba alla bhakta, sullu haelbeda
Ninu Brahaman 😂😂
Siddaramahai sir very good administer in karanataka is a true and honest leader samajika kalaji ulla, shoshithara para, Hindulidavara para, damanithara para, nijavada dhwani Mr siddaramahai comment maduva modalu analys madi ok
ಜೈ ಸಿದ್ದರಾಮಯ್ಯ ಸರ್ 👌🙏
Anantha Kumar ji satty heliddare
Avana thunneyannu bayalli haki cheepu😂😂😂😂😂
Sulemagane Ninu sidandu Zameer du chapu
Randi magana ninna akka ammanige kodu nanu nanna tunne avar baige kodati nanna tunne
ನೀನು ನಂದು ಉಚ್ಚೆ ಕುಡಿ baa @ab
ಅದಕ್ಕೆ ನಿನ್ನಂತವರು ಇದಿರಲ್ಲ @@ab2782
ಹಿರಿಯ ಪತ್ರಕರ್ತರು ಸಹ ಸತ್ಯವನ್ನೇ ಮಾತನಾಡಿದ್ದಾರೆ ಅವರಿಗೂ ಧನ್ಯವಾದಗಳು,
ಗಂಗಾಧರ ಮೂರ್ತಿ ಯವರು ಸರಿಯಾಗಿ ಮಾತನಾಡಿದ್ದಾರೆ. 👍🏼
Hegde is right
Problem is places of workship act ... Remove it first
Loose siddu. Siddu is always using singular for everybody even for PM. Hegde sir is right.
Don't usse upper cast😂😂😂
ಯಾವನ್ಲೆ ಲೂಸ್ ಮಗನೇ ಮುಕಳಿ ಕಡಿತೈತೆ ನ ಲೇ ಮಗನೇ
ಯಾರು ಒಪ್ಪಿದ್ರು ವಪ್ಪದೆ ಇದ್ರು ಅವ್ರು ಅಂತ ವ್ಯಕ್ತಿ ಇಲ್ಲ ರಿ ಹಿಂದು ರಾಷ್ಟ್ರದಲ್ಲಿ ಹಿಂದುವಿನ ತಂದೆ ಶ್ರೀರಾಮನ ದೇವಸ್ಥಾನಕ್ಕೆ ಹಿಂದುಗಳೇ ವಿರೋಧ ಮಾಡುವವರಿಗೆ ಅವ್ರು ಹೇಳಿದ್ದು ಯಾವ ಅಕ್ಷರವು ತಪ್ಪು ಇಲ್ಲ ಅದು ನಮ್ಮ ಮೇಲಿನ ಅನ್ನ್ಯಾದ ನೋವು ಅದು ಅನಂತ ಅಗ್ನಿ 💞💞
Yes it’s true
ಚಿರನಿದ್ರೆಯಿಂದೆದ್ದ ಕುಂಭಕರ್ಣ ಅನಂತನ ಅವಾಂತರ...😂
ಜೈ ಸಿದ್ದರಾಮಯ್ಯ
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು,
I stand with ananth sir 🙌
Jai shree Rama
Superb ananth ji ❤
ಅನಂತ್ ಕುಮಾರ್ ಹೆಗ್ಡೆ ❤ ಬಾಸ್
Prashanthu sir your words are fabulous,👍
Jai antkumar
ನಾನು ಹಿಂದೂ ಆಗಿ ಉತ್ತರ ಕನ್ನಡದ ಹಿಂದುಳಿದ ವರ್ಗದವನಾಗಿ, ಕಟ್ಟಾ ಹಿಂದೂ ಆಗಿ, 💐ದಯವಿಟ್ಟು ಕೇಳಿ... 💐💐
ಈ ಅನಂತಕುಮಾರ್ ಇಷ್ಟು ದಿನ ಮಲ್ಕೊಂಡಿದ್ರು. ಈಗ ಎಲೆಕ್ಷನ್ ಬಂತು ಅಂತಾ ರಾಜಕೀಯ ಮಾಡ್ತಾ ಇದ್ದಾರೆ...
ನೀವು ಇದರ ಬಗ್ಗೆ ಮಾತನಾಡೋರು, ಇಷ್ಟು ದಿನ ಏನ್ ಮಾಡ್ತಾ ಇದ್ರಿ.. 💐💐💐
ಇವತ್ತು ನೀವು ಶುರು ಮಾಡ್ರಿ. ನಂತರ ಬೇರೊರನ್ನು ಚೂ ಬಿಡುವ ಕೆಲಸ ಮಾಡಿ
Satya
Ram manidravanna tegitivi anta rajak and muslim kelvond mukandaru helidaga yaru enu question madalla, ade nam hidustanasalli satyvada matu helidaga idu avsykate itta anta keltiralla. Hedgeji matadiddu 100 % correct ide. Anantha kumar hegde ji ❤❤❤
ಪ್ರಶಾಂತ್ ನಾತು. ಅವರ ವಿಶ್ಲೇಷಣೆ ಸಮಂಜಸವಾಗಿದೆ. ಧನ್ಯವಾದಗಳು ❤
ಸೂಪರ್ ❤️❤️✨✨❤️ಸರ್
Super. Prasanth. Sir
ಜೆಡಿಎಸ್ ವಕ್ತಾರರು ಸತ್ಯವನ್ನೇ ಮಾತನಾಡಿದ್ದಾರೆ ಅವರಿಗೆ ತುಂಬಾ ಧನ್ಯವಾದಗಳು,
Sathya ಯಾವಾಗ್ಲೂ kahi.. ಸತ್ಯ
Jai ho anantha ಸಿಂಹ.. ಹುಲಿ.. Real hindu tiger😮😢... 😊🎉
Fire brand is Back ❤
Super Ananrth hegde ji 🕉️ jai hidustan 🕉️ jai Shree ram 🙏🙏🙏
ಜೈ ಅನಂತ್ ಕುಮಾರ್ ಹೆಗ್ಡೆ.
Sulemaga anatha hegde avnige hogi jai antha heltiya lofer
ಸತ್ಯ ಹೇಳಿದ್ದಾರೆ
Disscus about education quality skilldevlopment... employment...wich helps for nation development...
We should also discuss on our history, our beliefs, our culture, our practices, our existence...
Good olle matu helidiri jds vaktarare thankyou
Super. Gangadar. Sir
ಮೋದಿ ಅವರಿಗೆ ಬಾಯಿಗೆ ಬಂದಂತೆ ಮಾತಾಡುತ್ತಾರೆ
Don’t see anything wrong what he said. Nicely done !
🎉🎉🎉🎉jai Hind bheemrav Ambedkar ಜೆಡಿಎಸ್ ವಕ್ತಾರ ಚೆನ್ನಾಗಿ ಮಾತಾಡಿ ದೀರಾ ಅಜಿತ್ ಅವರ ಬಾಯಿ ಬಂದಾಗಿದೆ
tiger come back .....
Anant Hegde ❤
ಹನುಮಕ್ಕ. ನೀನು. ಒಂದೂ. ಮೆಂಟಲ್
You like him or hate him, he's speaking truth
I will support all of the statement.
For this statement I can't support. No need to break the masjid - Court is there to judge that.
As Prashant Natu sir told - He told not required uttara kannada Muslim vote and because he knows he won get so he told directly.
But after elected he never harmed a single muslims.
Atleast He will tell whatever comes in mind only Way of saying needs to be corrected.
No he is true
Siddanna doesn't have rights to speak about sense of speaking
Dr.Chittaranjan case re investigation is very very necessary
Jai Anath ji❤
ಜೈ ಅನಂತ್ ಜೀ ❤
ಹುಚ್ಚ ಅನಂತ
Jai,siddaramayya❤
ಅಬ್ದುಲ್ ರಜಾಕ್ ಯಲ್ಲಿದ್ದಾರೆ?
Hindu fire brand of Karnataka
Jai siddu sir
Ajit missing Abdul razzak 😅
ಹೆದರಬಿಟ್ಟಿನ
Jai anantkumar hegade❤
ಜೈ ಅನಂತ್ ಕುಮಾರ್ ಹೆಗ್ಡೆ 🚩🚩
Hindu Fire Brand 🔥🚩
Next karanataka CM ❤❤❤❤
Ananta kumar CM Agbeku
ಮೆಂಟಲ್ ಅನಂತ
Jai siddramaya jai jai bheem jai Congress
ಜೈ ಅನಂತಕುಮಾರ್ ಜಿ
ಮಸೀ ಮೀರಾ ಫುಲ್ ಆಕ್ಟಿವ್😅😊
Avaru baididdu cmge alari sidramayyage baididdu
ಜೈ ಅನಂತ ಕುಮಾರ್ ಹೆಗ್ಡೆ 🚩🚩🚩
Jai mira raghavendra
ಜೈ ಅನಂತ್ ಸರ್🚩🚩🚩
ಜೈ ಸಿದ್ದರಾಮಯ್ಯ ಜೀ ✊️✊️🔥🔥👍👍💪💪💙💙
Grandy re entry & welcom anthkumarheggda
Ajith you are not a party just listen as mideater and ask valid question don't give lucture... Time will be decide what is suitable for this nurture...
ಬ,ಪ@ಪಸ🎉
From 1983 siddaramaiah in public life but he don't know how to speak to modi
Huchcha maanava
Jai shree Ram war decir
Jai Bjp jai ananth kumar
Ajith sir abdul razzaq melae love agidhae😂😂😂
JAI bheem ARMY naavu
ಜೈ ಅಂತಂತಕುಮಾರ್ ಹೆಗ್ಡೆ❤❤🚩🚩
today's main problem is unemployment, not temple, and Majeed, etc...
Yes you are correct, will you allow your neighbors demolishing your house and constructing his house on your site, just because he is rowdy
ಅದೇನು ದಿನಗಡನೇ ಅಂತ ಅದೇನು ಮಹಾ ಅಂತ ಬೊಗಳೆ ಬಿಡ್ತೀಯೋ
Good madam
Umar Sharif is Right... 🙏.....
Niv helidahage yalla Namage tilidiro masidigalanna.. kanoon mulaka navu gellona.. pakka yav yav masidi yalla think madi ... Court ge hogodu olledu ...hogona....
5
Mr Ajith when you are talking why you are inviting panelist
ಹೆಗ್ಡೆ is fire❤❤
sir, pm ಆಗಿ ಸಾರ್
ಒದ್ದು ಒಳಗೆ ಹಾಕಿ ಈ ಕ್ರಿಮಿಯನ್ನ
So who will file FIR against siddu for his loose remarks on Hindus...who will file?
Siddaramiah has got more experience in political, but he looking as different cast has different financial help.
Ajith brother razzaq
War decir teamal return
Prashanth sir Sidramaya ge buddi ಹೆಳಲ್ವ
Vote gemege
HANUMAKKAR NIMMA VOICE SWALF
KADIME MADI
If Anantha MP talks the facts everyone is reacting including tv anchor. Its very bad n negative thinking
When many anti virodhi leadres talking bad mouth never bothered then why Ananth is wrong. Hindhus meant for suffering n others enjoying all benefits. So this is the situation of hindhus
Mr.Ajith first you declare that you are BJP spokesperson because you are getting donation from BJP
Sir innu 3 months ide e riti matadi win amele uttara kannada peddaru jana 4.5 varsha enu matadalla
If trust only taken everything then BJP way taking grant madam....