Dr. CN Manjunath : ಜೀವ ಮುಖ್ಯ.. ಹಣಕ್ಕಾಗಿ ಒಬ್ಬ ರೋಗಿಯನ್ನೂ ವಾಪಸ್ ಕಳಿಸಿಲ್ಲ | Jayadeva Hospital |Newsfirst

Sdílet
Vložit
  • čas přidán 29. 01. 2024
  • Dr. CN Manjunath : ಜೀವ ಮುಖ್ಯ.. ಹಣಕ್ಕಾಗಿ ಒಬ್ಬ ರೋಗಿಯನ್ನೂ ವಾಪಸ್ ಕಳಿಸಿಲ್ಲ | Jayadeva Hospital | @newsfirstkannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to CZcams Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #DrCNManjunath, #HDDevegowda, #IndianCardiologist, #JayadevaHospital, #Bengaluru, #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Komentáře • 389

  • @ravikumarrangappa7355
    @ravikumarrangappa7355 Před 3 měsíci +10

    ನಿಮ್ಮ ಸರಳತೆ, ನಿಸ್ವಾರ್ಥ ಸೇವೆ, ,ಅನುಭದ ಮಾತು ಮತ್ತು ನಿಮ್ಮ ಸ್ವಚ್ಚ ಕನ್ನಡ ಬಳಕೆ ನಮಗೆ ಸ್ಫೂರ್ತಿ ಸರ್,ಮಾನುಷ ರೂಪದ ದೈವ.

  • @rudrappathippeswamy2376
    @rudrappathippeswamy2376 Před 4 měsíci +70

    ಸರ್, ನಿಮ್ಮ ಹೆಸರು ಹೇಳುತ್ತಾ ಅನೇಕ ಹೃದಯಗಳು ಬಡಿಯುತ್ತ ಕ್ರಿಯಾಶೀಲವಾಗಿವೆ....hats of sir🎉ಮಾನವೀಯತೆಯ ಇನ್ನೊಂದು ಹೆಸರು ನೀವು...ನೀವು ಇಲ್ಲದ ಜಯದೇವ ಆಸ್ಪತ್ರೆ ಊಹೆ ಮಾಡಲು ಆಗಲ್ಲ....

  • @Lokesha-hy3qs
    @Lokesha-hy3qs Před 4 měsíci +62

    ಕಾಣದ ದೇವರು ನಿಮ್ಮ ಮುಖಾಂತರ ಇರುತ್ತಾರೆ ❤❤❤❤

  • @user-it8pg8rt6e
    @user-it8pg8rt6e Před 4 měsíci +52

    ವೈದ್ಯೋನಾರಾಯಣಹರಿ ಎಂಬ ಮಾತಿಗೆ ಅರ್ಥಪೂರ್ಣವಾಗಿ ನಡೆದುಕೊಂಡಿದ್ದಾರೆ.
    ನಿಮಗೆ ನಮ್ಮ ಅಭಿನಂದನೆಗಳು ಡಾ. ಮಂಜುನಾಥ್ ಸರ್.

  • @lakshminarayanahn7927
    @lakshminarayanahn7927 Před 4 měsíci +27

    ಡಾ ಮಂಜು ನಾಥ್ ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ ತಮಗೆ ನಿವೃತ್ತಿ ಜೀವನ ಸುಖಕರವಾಗಿರಲಿ

  • @shashikumarkalledevar8433
    @shashikumarkalledevar8433 Před 4 měsíci +22

    ಹೃದಯದಿಂದ, ಹೃದಯಕ್ಕಾಗಿ, ಹೃದಯಕ್ಕೋಸ್ಕರ....❤
    ನಿಜವಾದ ವೈದ್ಯ... ಹೆಮ್ಮೆಯ ಕನ್ನಡಿಗ...

  • @vishwanathajv4144
    @vishwanathajv4144 Před 4 měsíci +31

    ಸರ್ ನಿಮ್ಮ ಮಾತುಗಳು ತುಂಭಾ ಅದ್ಭುತ!ನಿಮ್ಮ ಮಾತು ಕೇಳುತಾ ಇರಬೇಕು ಅನಿಸುತ್ತದೆ
    ಧನ್ಯವಾದಗಳೊಂದಿಗೆ

  • @user-vi2is7tv3l
    @user-vi2is7tv3l Před 4 měsíci +26

    ❤️👌🙏 ನಿಜವಾದ ಕರ್ನಾಟಕ ಧನ್ಯವಾದ ನಿಮ್ಮಂಥ ವೈದ್ಯರು ಜಯದೇವ ಆಸ್ಪತ್ರೆಗೆ ಪಾದರ್ಪಣ ಮಾಡಿದ್ದು ಸಂಜೀವಿನಿ ತಂದು ಹಾಸ್ಪಿಟಲ್ ಇಟ್ಟಂತೆ ಆಗಿದೆ ಸನ್ಮಾನ್ಯಶ್ರೀ ಡಾಕ್ಟರ್ ಮಂಜುನಾಥವರನ್ನು ಪಡೆದ ಕರ್ನಾಟಕವೇ ಧನ್ಯ ಧನ್ಯ.ಇದು ಅತಿಶೋಕ್ತಿ ಅಲ್ಲ ಇದು ಹೃದಯವಂತರು ಸನ್ಮಾನ್ಯ ಶ್ರೀ ಡಾಕ್ಟರ್ 🙏👌❤️🌹ಶ್ರೀ ಮಂಜುನಾಥ ಅವರ ಅಭಿಮಾನಿಯ ಹೃದಯದಿಂದ ಬಂದ ಅಭಿನಂದನೆ ನುಡಿ 🙏👌❤️ ಸನ್ಮಾನ್ಯ ಡಾಕ್ಟರ್ ಮಂಜುನಾಥ ಸರ್ ಅವರೇ ನಿಮಗೆ ಬಸವಾದಿ ಶಿವ ಶರಣರ ಆಶೀರ್ವಾದ ಸದಾ ಇರಲಿ ನಿಮ್ಮ ಮನೆತನಕೂ ನಿಮಗೂ ಎಂದು ಮನದಾಳದಿಂದ ಹಾರೈಸುವೆ ಇಂತಿ ಉತ್ತರ ಕರ್ನಾಟಕದ ನಿಮ್ಮ ಅಭಿಮಾನಿ ಮಹಾಂತೇಶ್

  • @meenakshiyarabahalli7598
    @meenakshiyarabahalli7598 Před 4 měsíci +19

    ವೈದ್ಯರಾಗಿ ನಿಮ್ಮ ಸೇವೆ ಹಾಗೂ ನಿಮ್ಮ ಅಪರಿಮಿತ ಜ್ಞಾನವನ್ನು ಸಮಾಜಕ್ಕೆ ಒದಗಿಸಿ ಇದು ನಮ್ಮಂತ ಸಾಮಾನ್ಯ ಜನರ ಕೋರಿಕೆ.

  • @manjunathahaisirnimmahorat3547
    @manjunathahaisirnimmahorat3547 Před 4 měsíci +52

    🙏🏽ಸರ್ ನಿಮ್ಮಂತಹ ವೈದ್ಯರು ಇರುವುದರಿಂದ ಎಷ್ಟೋ ಬಡ ರೋಗಿಗಳು ಬದುಕಿದ್ದಾರೆ ಬದುಕಿರುವ ಬಡ ರೋಗಿಗಳು ತಮಗೆ ಮನಸಾರೆ ಆಯಶು ಆರೋಗ್ಯ,ಕೋರುತ್ತಾರೆ ಅದು ತಮಗೆ ಸದಾ ಶ್ರೀರಕ್ಷೆ ಆಗಲಿ ತಮ್ಮಿಂದ ಇನ್ನು ಹೆಚ್ಚಿನ ಜೀವಗಳಿಗೆ ಬದುಕು ದೊರಕಲಿ 🙏🏽

  • @Nazareth2020
    @Nazareth2020 Před 4 měsíci +50

    ನಿಮ್ಮದೇ ಆದ ಒಂದು ಆಸ್ಪತ್ರೆಯನ್ನು ಕಟ್ಟಲು ದೇವರು ಸಹಾಯ ಮಾಡಲಿ

  • @kubendraraon.l5576
    @kubendraraon.l5576 Před 4 měsíci +8

    ಶ್ರೀಯುತ ಮಂಜುನಾಥ್ ರವರಿಗೆ ಅಭಿನಂದನೆಗಳು. ನಿಮ್ಮ ಮಾತುಗಳು ಅತ್ಯಮೂಲ್ಯವಾದದ್ದು. ನಿಮ್ಮ ಈ ಸಾಧನೆಯ ಒಲವು ಹಿಂದಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಹಾರೈಸುತ್ತೇನೆ

  • @kalpanaharikumarbhavageeth2402
    @kalpanaharikumarbhavageeth2402 Před 3 měsíci +4

    ಸರ್ ನೀವು ದೇವ ಮಾನವ ನಿಮ್ಮ ಬಗ್ಗ ಏನು ಹೇಳಿದರೂ ಕಡಿಮೆಯೇ ನಿಮ್ಮ ಉತ್ತಮ‌ ಕನ್ನಡ ನಿಮ್ಮ ಸರಳತೆ ನಿಮ್ಮ ಹೃದಯ ವೈಶಾಲ್ಯ ಯಾರಿಗೂ ಹೋಲಿಸಲು ಸಾಧ್ಯ ಇಲ್ಲ❤

  • @shantishnaik2945
    @shantishnaik2945 Před 4 měsíci +11

    ಸರ್ ನಿಮ್ಮ ಸಾಧನೆಗೆ ವಿಶ್ವ ವೇ ತಲೆ ತೂಗಿದೆ, ನಿವೃತ್ತಿ ಜೀವನ ಸುಖಮಯ ವಾಗಲಿ, ದೇವರ ಕರುಣೆ, ದಯೆ, ಆಶೀರ್ವಾದ ನಿಮ್ಮ ಮೇಲಿರಲಿ. 🙏🙏

  • @musturappapatel2256
    @musturappapatel2256 Před 4 měsíci +10

    ಸರ್ ನಿಲ್ಲುವ ಹೃದಯ ನಿಮ್ಮ ಹೆಸರು ಕೇಳಿದರೆ ಸಾಕು ಬಡಿಯಲು ಶುರುಮಾಡುತ್ತದೆ 🙏🙏🙏🙏🙏

  • @kgnhegde6741
    @kgnhegde6741 Před 4 měsíci +7

    ಸರಳತೆ ಮತ್ತು ಸಾಧನೆಯ ಹರಿಕಾರ ನೀವು. ಧನ್ಯೋಸ್ಮಿ 🙏🙏🙏

  • @vinuprasad582
    @vinuprasad582 Před 3 měsíci +4

    ಸರ್ ನೀವು ಮಾನವೀಯತೆಯ ಮಹಾ ಶಿಖರ . ನೀವು ಎಲ್ಲಾ ಹೃದ್ರೋಗ ವೈದ್ಯರಿಗೂ ಮಾದರಿ ಸರ್. ನಿಮ್ಮ ಮಾತುಗಳಲ್ಲೇ ಅಂತಃಕರಣ ಹೊಮ್ಮುತ್ತಿದೆ. ಸಹೋದ್ಯೋಗಿಗಳ ಬಗ್ಗೆ ಹಾಗೂ ರೋಗಿಗಳ ಬಗ್ಗೆ ನಿಮಗಿರುವ ಹೃದಯ ಸ್ಪಂದನೆ ನೋಡಿ ಕಣ್ತುಂಬಿ ಬರುತ್ತೆ ಸರ್. ನೂರಾರು ವರುಷ ನೀವು ನಮ್ಮೊಂದಿಗಿರಿ. ನಿಮ್ಮ ಹೃನ್ಮನಕ್ಕೆ ಹೃದಯ ತುಂಬಿದ ಅಭಿನಂದನೆಗಳು ಸರ್.

  • @yallakkakavatagi
    @yallakkakavatagi Před 4 měsíci +8

    ದೇವರನ್ನು ನಿಮ್ಮ ರೂಪದಲ್ಲಿ ಕಾಣುತ್ತಿದ್ದೇನೆ ದೇವರು ನಿಮಗೆ ಒಳ್ಳೆ ಆಯುಷ್ಯ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ ಸರ್

  • @rukminimk3046
    @rukminimk3046 Před 3 měsíci +3

    ಸರ್, ತಮಗೆ ವಯೋಸಹಜವಾದ ನಿವೃತ್ತಿಯಾಗಿರಬಹುದು, ಆದರೆ ವೈದ್ಯರಿಗೆ ಎಂದೂ ನಿವೃತ್ತಿ ಇಲ್ಲ.,
    ಸರ್. ತಮ್ಮ ಸೇವೆ ಹೀಗೇ ಅನವರತ ಮುಂದುವರೆಯಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ಧನ್ಯವಾದಗಳು.

  • @maheshkumarts2860
    @maheshkumarts2860 Před 4 měsíci +6

    ನಿಮ್ಮ ಹೃದಯ ಶ್ರೀಮಂತಿಕೆ ಮತ್ತು ನಿಮ್ಮ ಹೃದಯ ವೈಶಾಲ್ಯತೆ ♥️ ಬಹಳ ದೊಡ್ಡದು ಸರ್ 🙏🙏🙏

  • @leelaramu2824
    @leelaramu2824 Před 4 měsíci +3

    🙏🙏🙏🙏
    ಇನ್ನೂ ಹಲವಾರು ವರ್ಷ ನಿಮ್ಮ ಸೇವೆ ಬಡವರಿಗೆ ಬೇಕಾಗಿತ್ತು
    ಎಷ್ಟೋ ಬಡ ಜನರ ಹೃದಯದ ಮಿಡಿತದಲ್ಲಿ ನೀವಿರುತ್ತೀರಿ..
    ಧರ್ಮಸ್ಥಳ ದ ಶ್ರೀ ಮಂಜುನಾಥ ಸ್ವಾಮಿಯೇ ನಿಮ್ಮ ರೂಪದಲ್ಲಿ ಬಂದು ಲಕ್ಷಾಂತರ ಜನರ ಹೃದಯ ದಲ್ಲಿ ನೆಲೆಸಿದರೇನೋ. 🙏🙏🙏🙏. ಇನ್ನು ಮುಂದೆಯೂ ನಿಮ್ಮ ಸೇವೆ ಬಡ ಜನರ ಹೃದಯಗಳಿಗೆ ದೊರೆಯಲಿ ಎಂದು ಆಶಿಸುತ್ತೇನೆ
    💐💐💐💐💐🙏🙏🙏🙏

  • @user-xd3dx9jh3y
    @user-xd3dx9jh3y Před 4 měsíci +2

    Hats up sir ನಿಮ್ಮ ತಂದೆ ತಾಯಿ ಪುಣ್ಯವಂತರು ನಿಮ್ಮ ಹೆಂಡತಿ ರವರ ತ್ಯಾಗ ನಿಮ್ಮ ಮಕ್ಕಳು ಭಾಗ್ಯವಂತರು 🙏🏾🙏🏾🙏🏾🙏🏾🙏🏾

  • @vadigepallesaraswathi2076
    @vadigepallesaraswathi2076 Před 4 měsíci +14

    ಹೂಗಳಲು ಪದಗಳಿಲ್ಲ. Greatest speech

  • @sbgamer8663
    @sbgamer8663 Před 4 měsíci +4

    ವೈದ್ಯೋ ನಾರಾಯಣ ಹರಿ, ಸರ್ ನಿಮ್ಮ ಅದ್ಭುತವಾದ ಸಾಧನೆ ಹಾಗೂ ಮಾರ್ಗದರ್ಶನ ಎಲ್ಲರಿಗೂ ಪೂರಕವಾಗಲಿ❤🙏🙏🙏❤

  • @rajeevalochana2809
    @rajeevalochana2809 Před 4 měsíci +5

    Dr Manjunath sir you are a great personality, helped lots lots to poor people, you are model to the entire INDIA,God bless you and to your family

  • @NARAYANASHARMA-xp9wb
    @NARAYANASHARMA-xp9wb Před 4 měsíci +7

    🙏superb Sir, excellent model for all, wish you very happy peaceful life ahead👏👏👏🙏🙏

  • @premanathhv1677
    @premanathhv1677 Před 4 měsíci +2

    ವೈದ್ಯೋನಾರಾಯಣ ಹರಿ ಎಂಬ ಮಾತಿಗೆ ಅರ್ಥಪೂರ್ಣವಾಗಿ ನಡೆದುಕೊಂಡಿದ್ದೀರಿ.ನಿಮಗೆ ನನ್ನ ಅಭಿನಂದನೆಗಳು ಸರ್,ನಿಮ್ಮ ನಿವೃತ್ತಿ ಜೀವನ ಸುಖವಾಗಿರಲಿ🎉🎉

    • @kumarprapanchakobbani.sath7545
      @kumarprapanchakobbani.sath7545 Před 4 měsíci

      ನಿಮ್ಮ ಸೇವೆಯನ್ನು ಶ್ರೀ ಮಂಜುನಾಥ ಸ್ವಾಮಿಯ ಸೇವೆ ಎಂದು ತಿಳಿದು ಮಾಡಿದ್ದೀರಿ, ಅದೆಷ್ಟೋ ಲಕ್ಷ ಜೀವಗಳನ್ನು,ಉಳಿಸಿದ್ದಿರಿ, ನಿಮ್ಮ ಮಾತುಗಳು, ಸದಾ ಸ್ಫೂರ್ತಿದಾಯಕ,ವಾಗಿವೆ, ನಿಮ್ಮ ಮಾತುಗಳನ್ನು, ಸದಾ ಕೇಳುತ್ತಿರುತ್ತೇವೆ,ನಿಮಗೆ,ಸ್ವಾಮಿಯು,ಉತ್ತಮ,ಆರೋಗ್ಯ,ಕೊಟ್ಟು, ಕಾಪಾಡಲಿ ಎಂದು ಸ್ವಾಮಿಯಲ್ಲಿ, ಫ್ರಾ ತ್ರೀಸುತ್ತೇನೆ.

    • @kumarprapanchakobbani.sath7545
      @kumarprapanchakobbani.sath7545 Před 4 měsíci

      ❤❤❤

  • @harishabm6393
    @harishabm6393 Před 4 měsíci +9

    ಮಾನವ ರೂಪದ ದೇವರು ಡಾಕ್ಟರ್ ಮಂಜುನಾಥ್ ಸರ್ ಅವ್ರು ಕೋಟಿ ಕೋಟಿ ಧನ್ಯವಾದಗಳು 🙏🙏🙏

  • @Heegondukathe
    @Heegondukathe Před 4 měsíci +8

    ಮಾತುಗಳೇ inspiration
    ❤ heart ❤strong ಮಾಡುತ್ತೆ

  • @user-kx8nk8os8v
    @user-kx8nk8os8v Před 4 měsíci +3

    Excellent talk. People of Bangalore should be proud for we have a doctor like you to serve patients without money minded.
    After Siddaganga Shivakumar Swamy, you are " Nadedaaduva Devaru" 🙏🙏

  • @user-io1rb7xj5p
    @user-io1rb7xj5p Před 4 měsíci +1

    One Year Back Same In Febrauary My father Got Heart Attack and We Went to Jayadeva hospital And They Told me To Admit Immediately But We dont Have Much Money For That we told them we will Admit After Two Days Once we Arranged Money. But The doctors Told Me Adimt Now only Dont Bother about money and trust me we Admitted My Father and they are taken good care and operated with stunt, Now my Father Is Alive and we are happy ..... God Bless you More health sir I Never Forgot u in my Lifetime ... Thank you Manjunath sir... Luv u

  • @chandrasekharasastry487
    @chandrasekharasastry487 Před 4 měsíci +4

    ಸರ್, ನೀವಿಲ್ಲದ ಜಯದೇವ ಆಸ್ಪತ್ರೆ ಜೀರ್ಣಿಸಿ ಕೊಳ್ಳಲು ಬಹಳ ಕಷ್ಟ ವಾಗುತ್ತದೆ.

  • @dadapeerdadapeer1857
    @dadapeerdadapeer1857 Před 4 měsíci +10

    Very inspiring. Admiring , impactful speech. Dr CN Manjunath sir has created a History. This institute has upgraded to world class. He is a ROLE MODEL. Vasudeiva kutumbakam. Jai-Hind Jai-Karnataka ❤❤❤😊 Dada Dada

  • @umaraj4059
    @umaraj4059 Před 3 měsíci +1

    ಧನ್ಯ ವಾದಗಳು ಸರ್ ಮಂಜುನಾಥ್ ದೇವರು ಒಳ್ಳೇದು ಮಾಡಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ

  • @SrinivasanK-lw1db
    @SrinivasanK-lw1db Před 4 měsíci +1

    U r one of the greatest persons sir. By occupying the director post, u r so humble and down to earth person and who care for humanity first as ur motto. Ur speech is so inspiring and the only thing one can do is to follow it scrupulously and follow it in their day to day life. Ur caring words about discharging their respective duties honestly deserves praise and very much true sir. May the Almighty bless u and ur family and give more strength to serve humanity. May our country India generate more people like u to serve our vast sections of our population. GOD BLESS SIR.

  • @vijayeendrak9181
    @vijayeendrak9181 Před 4 měsíci +5

    Sir you are more than a doctor. You are doctor of mankind. A true professional indeed. You are an exceptional leader. God bless you.

  • @bhagannanarayankar5788
    @bhagannanarayankar5788 Před 4 měsíci +1

    Very very Good Dr. Manjunathaji

  • @jagadeeshhb4112
    @jagadeeshhb4112 Před 4 měsíci +3

    Sir, your nobel service is memorable, with out you we can't imagine" JAYADEVA ", your heart beat sounds always, "'save life, save life," Specifically poor, sick, help less people, they are given a place in their hearts❤💞,thank you doctor, your retirement life is peace full nd God bless you always 🙏

  • @kamalmanu8249
    @kamalmanu8249 Před 3 měsíci +1

    Hats off to u sir I pray god to give u a long life u r really a great human being sir.🙏🙏🙏🙏🙏

  • @user-fs8du2pv2p
    @user-fs8du2pv2p Před 4 měsíci +4

    You are not only good director you are great speaker

  • @shashikumar1336
    @shashikumar1336 Před 4 měsíci +7

    You are great 👍👍👍

  • @surekhakamath4504
    @surekhakamath4504 Před 3 měsíci +1

    Sir,Hats off to you..Hope we all think the way you think...then definitely our will be a beautiful country.And all salutes to Shri Devegauda ji.

  • @sudha.mallikarjun9893
    @sudha.mallikarjun9893 Před 4 měsíci +3

    We really need such devoted Doctors in our country sir Thank you very much for your dedication.Hats off to you sir❤❤❤❤❤

  • @shankararao2052
    @shankararao2052 Před 4 měsíci +4

    Your life is an example and inspiration to all good people

  • @basavarajbaligar5316
    @basavarajbaligar5316 Před 3 měsíci +2

    ಸರ್ "ನಗುವ ಹೋವುಗಳ ಮೇಲೆ ನಡೆಯುವ ಭಾಗ್ಯ ನಿಮ್ಮದಾಗಿರಲಿ ಅದನ್ನು ನೋಡಿ ನಲಿಯುವ ಭಾಗ್ಯ ಎಲ್ಲಾ ಬಡವರಿಗೆ ಇರಲಿ ಸರ್ 🙏🙏

  • @deepasampathkumar
    @deepasampathkumar Před 4 měsíci +7

    Proud of you doctor!!

  • @harshithaharshi6549
    @harshithaharshi6549 Před 3 měsíci +1

    U are international doctor but u speak correctly in kannada super sir and ultimate sir and we miss u sir...

  • @sampangiramuhanumanthashet9479
    @sampangiramuhanumanthashet9479 Před 4 měsíci +4

    Sir kindly extend yours expert service to community even in retirement namaste namaste namaste.

  • @basavarajumcbasavarajumc3878
    @basavarajumcbasavarajumc3878 Před 4 měsíci +5

    Ur r great visionary person sir.... great work

  • @Nazareth2020
    @Nazareth2020 Před 4 měsíci +8

    ಅದ್ಭುತವಾದ ಮಾತು

  • @anuradhamc1652
    @anuradhamc1652 Před 4 měsíci +3

    Very great personality.
    Thank for your great service to our society. We need such doctors

  • @BKRupa
    @BKRupa Před 4 měsíci +6

    Omshanti
    Golden Heart Doctor. Sir you have treated my mother for heart blockage in Mallige hospital and in Mallige jaynagar. You touch and smooth kind graceful touch was always giving new strength and made live longer. God blessed divine angel. Thank you. May God bless you with long life with health and wealth and happiness.

  • @abdulaleem3096
    @abdulaleem3096 Před 4 měsíci +3

    Hats up to you Sir ,Your each word is most valuable, and you are model to all Doctors. Valuable and memorable Speach is be recorded in every Doctors Heart. GOD BLESS YOU SIR.

  • @nethravenkatesh4433
    @nethravenkatesh4433 Před 4 měsíci +6

    Real human being sir 🎉 ❤

  • @rajrendrakumar1072
    @rajrendrakumar1072 Před 4 měsíci +3

    Dr manjunath is a great cardiologist administrator and human being He has taken jayadev to new height hats of to him Wishing him long life and good health

  • @user-qr5wg8ki1m
    @user-qr5wg8ki1m Před 4 měsíci +8

    ನಿಜವಾದ.ಹೃದಯವಂತರು.ಅಪರೂಪವಾದ.ಮಾಣಿಕ್ಯ.ನಿಮಂತವೈದ್ಯರೂ.ಜನಕ್ಕೆ.ಬೇಕು

  • @aravindabn8923
    @aravindabn8923 Před 3 měsíci +1

    Great Man, always people love your Good Heart ❤️

  • @shankarbeardo1425
    @shankarbeardo1425 Před 4 měsíci +2

    Hrudayavantaru Dr. Manjunath Sir, Jayadeva Hospital - Bengaluru🙏🙏🙏🙏. Nimage yeste nanna Vandhanegalna arpisdru kadimene. Yake andre nimminda Hrudya sambandha kayileyinda Phalanubhava Kanda alavaralli Nanu Obba. Nanna Thayi Devaru indhu kshemavagi nanna kanna mundhe iddare andre adke Nimma samstheyinda namagada Sahaya bele kattalagadu. Ee Namma Bada Samajakke Nimma Koduge Apaara. 2017 ralli Nanna Thayige Open Heart Surgery adhaga matthu monne recent agi omme hege 3 bari nimmannu betiyagi matadi sahaya padedukondiruve adhe samaya 2017 rallina Nimma Hospital Hrudayakke sambandhapatta karyakrama ondakke Namma egina Manuja Kulada Nanna Nijavada Hrudayavanta Devaru Appu Sir' na 1st time nodiddu Nanna Jiivanada Aparoopa hagu Avismaraneeya Kshana adhu. So, Nimma mundhina Payana Sukhakaravagirali hage Nimage Ayassu, Arogya, Santhosha, Nemmadi yellavannu yethecchavagi kottu Kapadali yendhu Aa Devaralli Naa Prartisutthene🙏🙏🙏💐💐💐

  • @Param981
    @Param981 Před 3 měsíci +1

    ಜನ ನಿಮ್ಮನ್ನು ಪೂಜೆ ಮಾಡ್ಬೇಕು ಸರ್ ನಿಜವಾಗ್ಲೂ great sir nivu

  • @badrinavkal5020
    @badrinavkal5020 Před 4 měsíci +2

    Yes I fully. Respect and Agree the Speakofof and fully agree the speak SIR.

  • @vinuthanagesh6593
    @vinuthanagesh6593 Před 4 měsíci +5

    Thank you for your humble serving of poor people ❤

  • @vijayard2712
    @vijayard2712 Před 3 měsíci

    ವೈದ್ಯೋ ನಾರಾಯಣ ಹರಿ ಎಂಬ ಮಾತು ನಿಮಗೆ ಅರ್ಥಪೂರ್ಣವಾಗಿ ಅನ್ವಯಿಸುತ್ತದೆ.ನಿಮ್ಮ ಸ್ವಚ್ಛ ,ಸರಳ ಮಾತುಗಳನ್ನು ಕೇಳುವುದೇ ನಮ್ಮ ಸೌಭಾಗ್ಯ.ಸರಳ,ಸಾಧಕರಾದ ತಮ್ಮ ನಿವೃತ್ತ ಜೀವನಕ್ಕೆ ಅಭಿನಂದನೆಗಳು.ಧನ್ಯೋಸ್ಮಿ🎉🎉

  • @priydarshinis4143
    @priydarshinis4143 Před 4 měsíci +1

    Hello sir nimma saralate, maanaveeyateenda seve sallisi ಎಷ್ಟೋ patients baalannu belagisiddeera. ದೇವರು ನಿಮಗೆ ಒಳ್ಳೆಯ aarogya aayush kottu yuva ವೈದ್ಯರಿಗೆ maargadarshakaraagiri sir god bless you sir ನುಡಿದಂತೆ ನಡೆದ ವ್ಯಕ್ತಿ neevu sir I'm very much thankful and greatful to you sir.

  • @ushapissay2362
    @ushapissay2362 Před 4 měsíci +3

    Really ur great sir.ur speech gives us great strength .

  • @HemaLatha-jc6bp
    @HemaLatha-jc6bp Před 4 měsíci +1

    ನಿಮ್ಮ ಸೇವೆ & ನಿಮ್ಮ ಜ್ಞಾನಕ್ಕೆ ಅನಂತ ಅನಂತ ಧನ್ಯವಾದಗಳು ಸರ್

  • @beinghumandwd2446
    @beinghumandwd2446 Před 4 měsíci +7

    You did fantastic work sir 🎉❤❤❤

  • @goblipurshamannabhanupraka932
    @goblipurshamannabhanupraka932 Před 3 měsíci +1

    Dr. C.N.Manujunath sir,
    I pray god to give happy and healthy peaceful 100 years retd life.
    Sir you are the roll model all Doctors all over the world. Especially to all the Govt. Doctors.
    Karnataka state is very grateful to have son like you.
    Have nice peaceful retd. life
    Jai Hind
    🙏🙏🙏🙏🙏🙏🙏🙏🙏
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @Mallikarjun2021
    @Mallikarjun2021 Před 3 měsíci +1

    What a clarity of thought man.❤

  • @gurusangayyas2441
    @gurusangayyas2441 Před 4 měsíci +4

    God bless you sir
    Thank u sir 🙏🙏

  • @cbsgowda4097
    @cbsgowda4097 Před 4 měsíci +2

    Dear sir i am proud that you were director of jayadeva hospital and made it a modern hospital earned a very good name become anoble person i want you should become a health minister in the central government and serve the whole nation may god bless you

  • @ushashantharam9025
    @ushashantharam9025 Před 4 měsíci +2

    Sooper msg. Dr. God bless you and your family

  • @basavarajk6900
    @basavarajk6900 Před 4 měsíci +1

    ನೀವು ನಮಗೆ ಮಾದರಿ ಸರ್, ತುಂಬು ಹೃದಯದ ಧನ್ಯವಾದಗಳು ಸರ್..

  • @shakuntalamohan479
    @shakuntalamohan479 Před 3 měsíci +1

    🙏🙏🙏congratulations sir thank you

  • @Rajraj-bw7
    @Rajraj-bw7 Před 3 měsíci

    Dr manjunath not only a famous Dr , A butyful human being, gentleman, intelligent knowledge le well about life and profession , great 👍 appreciate d, well done extraordinary 👏👏👏👏👏

  • @govindappan2468
    @govindappan2468 Před 4 měsíci +2

    Best wishes and god may bless you with good health and fulfill all your dreams sir🎉🎉🎉

  • @nishchaygnmurthy6919
    @nishchaygnmurthy6919 Před 3 měsíci

    ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ನಿಸ್ವಾರ್ಥ ಸೇವೆ ಮನೋಭಾವ ಎಲ್ಲರನ್ನು ಎಚ್ಚರಿಸಲಿ💐💐💐

  • @bsnagarathnamma2600
    @bsnagarathnamma2600 Před 3 měsíci +1

    WISH YOU HAPPY RETIREMENT LIFE SIR GOD BLESS YOU YOURS FAMILY MEMBERS THANK YOU

  • @lalithajo9815
    @lalithajo9815 Před 4 měsíci +2

    Nijavaglu evaru hrudayavanthane ❤ jayadeva hospitalnali nanu nodidini duddila antha bandiro badavarige operation madiruvudu 🙏🏻. Thank you sir

  • @devikachandrashekar3153
    @devikachandrashekar3153 Před 4 měsíci +4

    ಧನ್ಯವಾದಗಳು ಸರ್ 🙏🙏🙏🙏

  • @jayaramhn8452
    @jayaramhn8452 Před 4 měsíci +3

    An intellectual, selfless wishes happy retired life let you live long, long sir.

  • @user-mb7ri7rp6x
    @user-mb7ri7rp6x Před 4 měsíci +1

    May Lord 😢MNjunatha swamy bless u and ur fly with good health 😢and 🎉 happiness . Mrs.Manjula Prakash.

  • @vishwanath4845
    @vishwanath4845 Před 3 měsíci

    Dr. ಮಂಜುನಾಥ್ ಸರ್ ಅವರ ಸೇವೆ ಅಮೋಘ ಅವರಿಗೆ ನಮ್ಮ ಭಕ್ತಿಪೂರ್ವಕ ನಮನಗಳು. ನಮೋನಮಃ 🙏🙏🙏🙏🌹🌺🌷🌺

  • @pushpavathamma8475
    @pushpavathamma8475 Před 3 měsíci +1

    Sir You are best example for Humanity Sir

  • @channagiriyappabv4261
    @channagiriyappabv4261 Před 3 měsíci +1

    Great sir amazing your job 👏

  • @BhuvaneshwariGowda-eb7jx
    @BhuvaneshwariGowda-eb7jx Před 4 měsíci +4

    God bless you sir & your family, Happy retirement sir ,🙏🙏🙏🙏🙏💐.

  • @prabhavathinh9803
    @prabhavathinh9803 Před 3 měsíci +1

    God and Guru bless you Sir
    You are Replica of God sir🎉

  • @sanjukn286
    @sanjukn286 Před 3 měsíci

    Dear dr. Thank u for ur service to each patient b,coz of u many ❤ patient r breathing today may God bless u too dear dr long live dr manjunath

  • @krishnaraobn1448
    @krishnaraobn1448 Před 4 měsíci +4

    ಧನ್ಯವಾದಗಳು
    ಡಾಕ್ಟರರು

  • @gleelavathi2701
    @gleelavathi2701 Před 4 měsíci +1

    ಮಾನವೀಯತೆಯ ಸಾಕಾರ ಮೂರ್ತಿಯಾಗಿರುವ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಸರ್.
    ಪ್ರಸ್ತುತ ಸಮಾಜಕ್ಕೆ ನಿಮ್ಮಂತಹ ಸಹೃದಯೀ ವೈದ್ಯರ ಅವಶ್ಯಕತೆ ಬಹಳ ಇದೆ.ಅಷ್ಟೇ ಅಲ್ಲ ಪ್ರತಿಯೊಂದು ಕ್ಷೇತ್ರದಲ್ಲೂ ನಿಮ್ಮಂತಹ ಪ್ರಾಮಾಣಿಕ ಸೇವಾ ಮನೋಭಾವ ತುಂಬಿದ ಮಾನವ ಸಂಪನ್ಮೂಲ ಇದ್ದರೆ ನಮ್ಮ ರಾಜ್ಯ ಹಾಗೂ ರಾಷ್ಟ್ರ ಖಂಡಿತವಾಗಿಯೂ ರಾಮ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ

  • @PraveenKumar-yq1on
    @PraveenKumar-yq1on Před 4 měsíci +8

    We have good foreign minister, finance minister, Railway minister. Now you become Central Health Minister. Really proud to us.

  • @user-kx8nk8os8v
    @user-kx8nk8os8v Před 4 měsíci +1

    Hats off to your talk Dr. Each and every word to be valued and each individual should follow your steps. 🙏🙏

  • @user-us9hx4xj1j
    @user-us9hx4xj1j Před 4 měsíci +3

    Greatest doctor in world, god bless you sir.❤🎉🎉🎉🎉🎉🎉🎉🎉🎉🎉

  • @geetabhat8440
    @geetabhat8440 Před 4 měsíci +4

    ವೈದ್ಯ ನಾರಾಯನ. ಹರಿ you are great

  • @manageraimindians192
    @manageraimindians192 Před 4 měsíci +4

    Simple and great Director❤❤

  • @user-mo7dk8dx1c
    @user-mo7dk8dx1c Před 4 měsíci +2

    ಹೃದಯ ಸ್ವರ್ಷ ಮಾತು sir

  • @swathis7721
    @swathis7721 Před 4 měsíci +1

    We are all happy and proud of you sir hats off to you sir🙏

  • @tirumalacharnst8585
    @tirumalacharnst8585 Před 3 měsíci

    Let it be margadarshana to all doctors and staff. You are great Doctor. I have not come acros but I heard your greatness from my sister and my brother in law mr LR Srinivas. Best wishes Docter

  • @kirans9140
    @kirans9140 Před 4 měsíci +7

    GOD bless you sir & your family , Happy Retirement sir 🙏🙏🙏

  • @rangarr9137
    @rangarr9137 Před 4 měsíci +2

    Thank you so much sir, you are the champion of all poor people, may God bless you sir

  • @aravindatre9478
    @aravindatre9478 Před 4 měsíci +1

    You are not just a cardiologist . U also have a pure heart . ❤️