Jaya Jayaveeve Raghavendra (with lyrics) | ಜಯಜಯವೀವೆ ರಾಘವೇಂದ್ರ (ಸಾಹಿತ್ಯದೊಂದಿಗೆ)

Sdílet
Vložit
  • čas přidán 12. 10. 2018
  • Shri #Raghavendra #Ashtottara Shathanamavali (108)
  • Hudba

Komentáře • 349

  • @swathishree2713
    @swathishree2713 Před 3 lety +52

    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ತುಂಗಾ ತೀರದಿ ರಾಘವೇಂದ್ರ |
    ಮಂಗಳ ಮಹಿಮನೆ ರಾಘವೇಂದ್ರ |
    ಅಂಗರಹಿತರಿಗೆ ರಾಘವೇಂದ್ರ |
    ತಿಮ್ಮಣ್ಣನ ಸುತ ರಾಘವೇಂದ್ರ |
    ಕಂಗಳಿಲ್ಲದವರಿಗೆ ರಾಘವೇಂದ್ರ |
    ಬೊಮ್ಮಮಾರುತಿಪ್ರಿಯ ರಾಘವೇಂದ್ರ |
    ವೆಂಕಟನಾಮಕ ರಾಘವೇಂದ್ರ |
    ಸಂಕಟಹಾರಕ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ವೀಣಾ ಪಂಡಿತ ರಾಘವೇಂದ್ರ |
    ಜ್ಞಾನವಿಶಾರದ ರಾಘವೇಂದ್ರ |
    ಸರಸ್ವತಿ ಪತಿ ರಾಘವೇಂದ್ರ |
    ಸರಸ್ವತಿ ವಿದ್ಯಾ ರಾಘವೇಂದ್ರ |
    ಕುಂಭಕೋಣವಾಸ ರಾಘವೇಂದ್ರ |
    ಸುಧೀಂದ್ರ ಶಿಷ್ಯ ರಾಘವೇಂದ್ರ |
    ಪರಿಮಳ ಪಂಡಿತ ರಾಘವೇಂದ್ರ |
    ಭಾಷ್ಯಕಾರ ಗುರು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಶಿಷ್ಯರ ವಿದ್ಯೆ ರಾಘವೇಂದ್ರ |
    ಆಯಸದಿಂಬರೆ ರಾಘವೇಂದ್ರ |
    ಗಂಧವ ತೆಗೆಯನೆ ರಾಘವೇಂದ್ರ |
    ಅಗ್ನಿಸೂಕ್ತದಿಂ ರಾಘವೇಂದ್ರ |
    ವಿಪ್ರರು ಲೇಪಿಸೆ ರಾಘವೇಂದ್ರ |
    ಕ್ಷಿಪ್ರದಿ ಮೈಯುರಿ ರಾಘವೇಂದ್ರ |
    ಶರಣು ಹೋಗಲು ರಾಘವೇಂದ್ರ |
    ವರುಣ ಸೂಕ್ತದಿಂ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಚಂದನವಾಯಿತು ರಾಘವೇಂದ್ರ |
    ಸುತನಿಗೆ ಮುಂಜಿಯು ರಾಘವೇಂದ್ರ |
    ಸನ್ಯಾಸಿಯಾಗಲು ರಾಘವೇಂದ್ರ |
    ಶಾರದಾಜ್ಞೆಯು ರಾಘವೇಂದ್ರ |
    ಆಶ್ರಮ ಧರಿಸಿದ ರಾಘವೇಂದ್ರ |
    ಪಿಶಾಚಿಯಾಗೆ ಸತಿ ರಾಘವೇಂದ್ರ |
    ಮೋಕ್ಷವಗೈಸಿದ ರಾಘವೇಂದ್ರ |
    ಚತುಃಷಷ್ಟಿ ಕಲೆಯಿಂದ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಅತುಲ ಪ್ರಕಾಶನು ರಾಘವೇಂದ್ರ |
    ಮೊದಲಿನ ಗುರುಗಳು ರಾಘವೇಂದ್ರ |
    ಯಾದವೇಂದ್ರರು ರಾಘವೇಂದ್ರ |
    ಅಧಿಕಾರ ನಮ್ಮದು ರಾಘವೇಂದ್ರ |
    ಅಧಿಕ ತೊಂದರೆ ಕೊಡೆ ರಾಘವೇಂದ್ರ |
    ಹರಿಯ ಸ್ಮರಿಸಲು ರಾಘವೇಂದ್ರ |
    ಪರಿಹಾರವಾಯಿತು ರಾಘವೇಂದ್ರ |
    ಬಡ ವೆಂಕಣ್ಣಗೆ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಒಡೆಯನ ದಯೆಯಿಂದ ರಾಘವೇಂದ್ರ |
    ದಿವಾನಗಿರಿ ಬರೆ ರಾಘವೇಂದ್ರ |
    ದಿವಾನ ದೊರೆಗಳು ರಾಘವೇಂದ್ರ |
    ಮುಸಲ್ಮಾನ ದೊರೆ ರಾಘವೇಂದ್ರ |
    ತಟ್ಟೇಲಿ ಭೋಜನ ರಾಘವೇಂದ್ರ |
    ಬಟ್ಟೆಯು ಮುಚ್ಚಿರೆ ರಾಘವೇಂದ್ರ |
    ತೀರ್ಥವ ಪ್ರೋಕ್ಷಿಸೆ ರಾಘವೇಂದ್ರ |
    ತಟ್ಟೇಲಿ ಫಲಪುಷ್ಪ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ವಂದಿಸಿದನು ದೊರೆ ರಾಘವೇಂದ್ರ |
    ಮಾನ್ಯಗಳನು ಕೊಡೆ ರಾಘವೇಂದ್ರ |
    ದೊರೆಯಾ ನೆನಪಿಗೆ ರಾಘವೇಂದ್ರ |
    ಗೋಪುರ ವಿರಿಸಿದ ರಾಘವೇಂದ್ರ |
    ವೆಂಕಣ್ಣಗೆ ಪೇಳೆ ರಾಘವೇಂದ್ರ |
    ಮಾಧವಾರಾದಿ ರಾಘವೇಂದ್ರ |
    ಕೇರಿ ಏರಿಯ ಮೋಲೆ ರಾಘವೇಂದ್ರ |
    ಕರಿಯ ಶಿಲೆಯೊಳು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ವೃಂದಾವನ ಮಾಡೆ ರಾಘವೇಂದ್ರ |
    ಉಳಿದಾಶಿಲೆಯೊಳು ರಾಘವೇಂದ್ರ |
    ಮಾರುತಿಯನು ಮಾಡಿ ರಾಘವೇಂದ್ರ |
    ಕೀರುತಿ ಪಡೆದರು ರಾಘವೇಂದ್ರ |
    ಉತ್ತಮ ದಿನದೊಳು ರಾಘವೇಂದ್ರ |
    ಶಿಷ್ಯರಿಗೆ ಹೇಳುತ ರಾಘವೇಂದ್ರ |
    ದಕ್ಷಿಣ ದ್ವಾರದಿ ರಾಘವೇಂದ್ರ |
    ಆ ಕ್ಷಣ ಹೊಕ್ಕರು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಒಂದು ದಿನ ಶ್ರೀಗಳು ರಾಘವೇಂದ್ರ |
    ಮದುವೆಗೆ ಶಿಷ್ಯ ಕೇಳೆ ರಾಘವೇಂದ್ರ |
    ಮೃತ್ತಿಕೆ ಕೊಡಲಾಗಿ ರಾಘವೇಂದ್ರ |
    ದ್ವಿಜಗೆ ಜಗುಲಿಯೊಳಗೆ ರಾಘವೇಂದ್ರ |
    ಬ್ರಹ್ಮ ಪಿಶಾಚಿಯು ರಾಘವೇಂದ್ರ |
    ಮೃತ್ತಿಕೆ ಭರದಿಂದ ರಾಘವೇಂದ್ರ |
    ಸುಟ್ಟು ಭೂದಿಯಾಗಿ ರಾಘವೇಂದ್ರ |
    ಶಿಷ್ಯನ ಮದುವೆಯು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ರತ್ನಹಾರ ಬರದಿಂದ ರಾಘವೇಂದ್ರ |
    ಅಗ್ನಿಯೊಳಿಟ್ಟರು ರಾಘವೇಂದ್ರ |
    ಹಾರಬೇಕೆನ್ನಲು ರಾಘವೇಂದ್ರ |
    ಕುಂಡದಿ ತೆಗೆದರು ರಾಘವೇಂದ್ರ |
    ನೀರಿನವನು ಕೇಳೆ ರಾಘವೇಂದ್ರ |
    ಮೋಕ್ಷಬೇಕೆನ್ನಲು ರಾಘವೇಂದ್ರ |
    ಮುಕ್ತಿಯನಿತ್ತರು ರಾಘವೇಂದ್ರ |
    ದೇಸಾಯಿ ಒಂದು ದಿನ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಗುರುಗಳ ಕರೆಸಲು ರಾಘವೇಂದ್ರ |
    ಮಾವಿನ ರಸದೊಳು ರಾಘವೇಂದ್ರ |
    ಆಡುವಾ ಮಗು ಬೀಳೆ ರಾಘವೇಂದ್ರ |
    ಮಗು ಮೃತಿಹೊಂದಲು ರಾಘವೇಂದ್ರ |
    ಅಂದು ವ್ಯಥಿಸಿದರು ರಾಘವೇಂದ್ರ |
    ರಾಮನ ದಯೆಯಿಂದ ರಾಘವೇಂದ್ರ |
    ಜೀವವನಿತ್ತರು ರಾಘವೇಂದ್ರ |
    ಪರಿಜನ ಹರುಷದಿ ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ತರಳನ ಕರೆದರು ರಾಘವೇಂದ್ರ |
    ಗುರುಗಳು ಕರುಣಿಸಿ ರಾಘವೇಂದ್ರ |
    ಪ್ರಾಣವನಿತ್ತರು ರಾಘವೇಂದ್ರ |
    ಒನಿಕೆ ಚಿಗುರಿಸಿ ರಾಘವೇಂದ್ರ |
    ವಿಪ್ರರಿಗೆ ಸಿರಿಬಂತು ರಾಘವೇಂದ್ರ |
    ಶಿಷ್ಯನ ಮಗನೊಬ್ಬ ರಾಘವೇಂದ್ರ |
    ಬಿಸಿಲಲಿ ಬಳಲಲು ರಾಘವೇಂದ್ರ |
    ಶಾಟಿಲಿ ನೆರಳನು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    ಇಚ್ಛಾ ಭೋಜನ ರಾಘವೇಂದ್ರ |
    ಜಾತಕ ಬರೆಯಲು ರಾಘವೇಂದ್ರ |
    ಒಂದುನೂರು ಮನುಜಂಗೆ ರಾಘವೇಂದ್ರ |
    ಮೂರುನೂರುಗ್ರಂಥಕೆ ರಾಘವೇಂದ್ರ |
    ಬೃಂದಾವನ ಕೇಳು ನೂರು ರಾಘವೇಂದ್ರ |
    ಪರಿಪರಿ ರೋಗಹರ ರಾಘವೇಂದ್ರ |
    ಜಯ ಜಯ ಮಂಗಳ ರಾಘವೇಂದ್ರ |
    ಜಯ ಜಯ ವಿಠಲದಾಸ ರಾಘವೇಂದ್ರ |
    ನಿತ್ಯಾನಂದದೊಳು ರಾಘವೇಂದ್ರ |
    ಜಯ ಜಯವೀವೆ ರಾಘವೇಂದ್ರ |
    ಭವ ಭಯ ನಾಶಕ ರಾಘವೇಂದ್ರ ||
    || ಶ್ರೀ ಕೃಷ್ಣಾರ್ಪಣಮಸ್ತು ||

    • @annapurnavv8828
      @annapurnavv8828 Před 3 lety +2

      Madam please post this lyrics in English.

    • @radhikajoshi2693
      @radhikajoshi2693 Před 3 lety

      Radhika

    • @rohininag7776
      @rohininag7776 Před 3 lety +1

      Thank you mam for the lyrics☺️☺️☺️☺️

    • @deepikaa3658
      @deepikaa3658 Před 2 lety

      @@annapurnavv8828 you click on tranlate to english below the kannada lyrics stotra, , you will see translated version automatically

    • @avinashaj5619
      @avinashaj5619 Před rokem

      I

  • @haravepannagesh41
    @haravepannagesh41 Před 8 měsíci +1

    Om Sri guru Raghavendra Yaa namaha 🌷

  • @haravepannagesh41
    @haravepannagesh41 Před 8 měsíci +1

    Oh lord naanu mathe kellasakke hoguva haage maadi swamy 🙏🏻

  • @haravepannagesh41
    @haravepannagesh41 Před 9 měsíci +1

    Oh lord Nan Maga aadastu Bega mane kattuva yoga kodi swamy 🌷

  • @haravepannagesh41
    @haravepannagesh41 Před 8 měsíci +1

    Oh lord Nan Ella kelasa aaguva haage maadi swamy 🙏🏻

  • @vanitajoshi1344
    @vanitajoshi1344 Před 10 měsíci +1

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು 🙏👌 ಹರೇ ಶ್ರೀನಿವಾಸ

  • @nagashree6541
    @nagashree6541 Před 3 lety +3

    Sri Raghavendraya Namaha 🙏

  • @mohanraonarayana1406
    @mohanraonarayana1406 Před rokem +1

    ஓம் ஸ்ரீ குருவே நீங்களே ஏன்னக்கு கதி , சரணாகதி , ஓம் குருவே நமோன் நமஹ ,

  • @sudhagopalrao4344
    @sudhagopalrao4344 Před 3 lety +2

    Om poojyaya raghavendraya Satya Dharma rathayacha bhajatham kalpavrukshaya namatam kamafhenuve.

  • @gollapallimurthy1942
    @gollapallimurthy1942 Před 3 lety +3

    ॐ नमो नारायणाय नमः।
    ॐ श्री राघवेंद्राय नमः।

  • @nagashree6541
    @nagashree6541 Před 3 lety +3

    Om Sri Raghavendraya Namaha 🙏

  • @swati9895
    @swati9895 Před 3 lety +3

    ಓಂ ಶ್ರೀ ರಾಘವೇಂದ್ರಾಯ ನಮಹ..
    ನೀವೇ ಕಾಪಾಡಿ ರಾಯರೆ

  • @gganeshhathwarg6168
    @gganeshhathwarg6168 Před 2 lety +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏

  • @UmaDevi-nf9vz
    @UmaDevi-nf9vz Před 10 měsíci +1

    ಓಂ ಶ್ರೀ ಗುರು ರಾಘವೇಂದ್ರಾಯ

  • @rajshekarnirmala5431
    @rajshekarnirmala5431 Před rokem +1

    Om Sri Guru Raghavendraya Namah.

  • @UmaDevi-yl3bp
    @UmaDevi-yl3bp Před 2 lety +3

    ಓಂ ಶ್ರೀ ರಾಘವೇಂದ್ರಾಯ namaha🙏🏻

  • @laxmikr9972
    @laxmikr9972 Před 3 lety +3

    Om Sri Guru Raghavendraya namah 🙏

  • @vijayalakshmim.s2106
    @vijayalakshmim.s2106 Před rokem

    Om sri raghavendra ya namha 🙏🙏

  • @varshithalvarshitha9668
    @varshithalvarshitha9668 Před 3 lety +2

    Om Raghavendra Swamy namaha 🙏

    • @poornimaks2932
      @poornimaks2932 Před 3 lety

      Om Sri Guru Raghavendra namaha 🙏🙏🙏🙏🙏

  • @pterdettin4903
    @pterdettin4903 Před 9 měsíci

    Dhanyawadagalu shri shri shri guru raghawendra

  • @haravepannagesh41
    @haravepannagesh41 Před 7 měsíci

    Oh lord Nan duddu aadastu Bega Baruva haage maadi swamy 🌷

  • @haravepannagesh41
    @haravepannagesh41 Před 9 měsíci

    Oh lord Nan Ella kelasa aaguva haage maadi 🙏🏻

  • @veenakurundwad651
    @veenakurundwad651 Před 3 lety +1

    🙏🙏 ಓಂ ಶ್ರೀ ರಾಘವೇಂದ್ರಾಯ ನಂ

  • @magi147
    @magi147 Před 3 lety +1

    OM Guru Raghavendraya Namah🙏🙏🙏

  • @haravepannagesh41
    @haravepannagesh41 Před 8 měsíci

    Om Sri guru Raghavendra Yaa namaha namaste namaste 🙏🏻

  • @annapurnaanu7456
    @annapurnaanu7456 Před 3 lety +2

    Om sri Guru Raghavendraya namaha

  • @msiddalingappa1525
    @msiddalingappa1525 Před 3 lety +1

    Om Shree Guru raghavendraya namaha

  • @annapurnaanu7456
    @annapurnaanu7456 Před 3 lety +2

    Om namo Raghavemdraya namaha

    • @girijasridhar8222
      @girijasridhar8222 Před rokem

      🙏🙏🙏🙏🙏🙏🙏🙏🙏🙏🙏🙏🙏🙏🙏

  • @mohanraonarayana1406
    @mohanraonarayana1406 Před rokem

    OM SREE GURU RAGHAVEANDRA SWAMY SARANAM SARANAAGHATHI. OM NAMON NAMAHA.

  • @haravepannagesh41
    @haravepannagesh41 Před 8 měsíci

    Om Sri guru Raghavendra 🎉namaste

  • @svapparao207
    @svapparao207 Před 3 lety

    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha
    OM Sri Guru raghavendhraya Namaha

  • @vanitajoshi1344
    @vanitajoshi1344 Před 9 měsíci

    ಹರೇ ಶ್ರೀನಿವಾಸ್🎉

  • @geethak8964
    @geethak8964 Před 9 měsíci

    ಓಂ ಶ್ರೀ ಗುರು ರಾಘವೇಂದ್ರಯಾ namha

  • @AnupamaSriranganath45678

    ನಂಬಿ ಕೆಟ್ಟವರಿಲ್ಲವೋ ಈ ಗುರುಗಳ ನಂಬಿ ಕೆಟ್ಟವರಿಲ್ಲವೋ ~
    Thank you so much Rayare for everything
    ಕಲ್ಪವೃಕ್ಷ ಕಾಮದೇನು ನಮ್ಮ ಗುರು ರಾಯರು🙏🙌🙏🧡 🙏 🧡
    ನನ್ನ ಕುಟುಂಬದಳಿರುವ ಎಲ್ಲರಿಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಟ್ಟಿರುವ ರಾಯರೇಗೆ ನಾನು ಸದಾ ಚಿರರುಣಿ🙏💫🙏
    ರಾಯರಿದ್ದಾರೆ🌹🌺🪷🧡💫🙏💫🧡🪷🌺🌹
    ರಾಯರಿದ್ದಾರೆ🙏🙇‍♂️🙇‍♀️🙏

  • @vijaynarasimhagk7105
    @vijaynarasimhagk7105 Před 3 lety +2

    Om Raghavendra namaha

  • @gayathrivenkatesh4842
    @gayathrivenkatesh4842 Před 6 měsíci

    Om Raghavendraya namaha
    🙏🙏🙏🙏🙏

  • @arjunkulkarni2044
    @arjunkulkarni2044 Před rokem

    Om Shree Guru Raghavendraya Namaha 🙏

  • @chetan2668
    @chetan2668 Před 10 měsíci

    Om shri Raghavendraya Namaha

  • @kavithashashikumar5642
    @kavithashashikumar5642 Před rokem +2

    Beautiful and powerfull 🙏🙏

  • @guruprasadguruprasad6826

    ಓಂ ಶ್ರೀ ರಾಘವೇಂದ್ರಾಯ ನಮಃ

  • @vijayalakshmim.s2106
    @vijayalakshmim.s2106 Před 11 měsíci

    Om sri raghavendra ya naha 🙏🙏

  • @sahanaharikantra9724
    @sahanaharikantra9724 Před rokem

    Om shri guru raghvendraya namah🌹🌹 🤲🤲🤲

  • @aravindvernekar1877
    @aravindvernekar1877 Před rokem

    Om Shri Raghavendraya Namaha 🙏🏻

  • @hpk859
    @hpk859 Před 2 lety

    ಶ್ರೀ ಗುರುರಾಘವೇಂದ್ರಾಯ ನಮಃ

  • @poornimaks2932
    @poornimaks2932 Před 3 lety +2

    Om shree Raghavendra namaha 🙏🙏🙏🙏🙏 bless

  • @vaijayanthibhujle7410
    @vaijayanthibhujle7410 Před 2 lety

    🙏🙏koti koti pranamagalu jai shree gurujii krapa karo

  • @Kamalamurhty
    @Kamalamurhty Před rokem

    Om Sri guru raghavendraya namaha 🌹🙏🏻

  • @rajeshka9062
    @rajeshka9062 Před 10 měsíci

    Sri raghvendra swamiye saranam

  • @gganeshhathwarg6168
    @gganeshhathwarg6168 Před 3 lety

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ

  • @meeraraghav7509
    @meeraraghav7509 Před 7 měsíci +1

    hri Raghavendra Ashtotra( 108 ) Shathanamavali
    Jaya Jaya Veeve Raghavendra
    Bhava Bhaya Nashaka Raghavendra
    Thunga Theeradi Raghavendra
    Mangala Mahimane Raghavendra
    Anga Rahitarige Raghavendra
    Thimannana Sutha Raghavendra
    Kangalliladavarige Raghavendra
    Bhoma Maruthi Priya Raghavendra
    Venkata Namaka Raghavendra
    Sankata Haraka Raghavendra ||10||
    Veena Panditha Raghavendra
    Gaana Visharada Raghavendra
    Saraswathi Pathi Raghavendra
    Saraswathi Vidhya Raghavendra
    Kumbha Kona Vasa Raghavendra
    Sudheedra Shisya Raghavendra
    Pareemala Panditha Raghavendra
    Bhasyakara Guru Raghavendra
    Shishyara Vidye Raghavendra
    Ayasadim Bare Raghavendra||20||
    Gandhava Theeyene Raghavendra
    Agni Sukthadim Raghavendra
    Vipraru Leepise Raghavendra
    Kshipradi Mayuuri Raghavendra
    Sharanu Hogalu Raghavendra
    Varuna Sukthadim Raghavendra
    Chandana Vayithu Raghavendra
    Suthanige Munjiyu Raghavendra
    Sanyasi Agalu Raghavendra
    Sharadagenyu Raghavendra||30||
    Ashrama Dharisida Raghavendra
    Pishagi Yage Sati Raghavendra
    Mokshava Gaysida Raghavendra
    Chathu Shasti Kaleyinda Raghavendra
    Athula Prakashanu Raghavendra
    Modalina Gurugalu Raghavendra
    Yadavendraru Raghavendra
    Adhikara Nammadu Raghavendra
    Adhika Thondare Kode Raghavendra
    Hariya Smarisalu Raghavendra ||40||
    Parihara Vayithu Raghavendra
    Bada Venkannage Raghavendra
    Vadeyana Dayeyinda Raghavendra
    Divana Giri Bare Raghavendra
    Divana Doregale Raghavendra
    Musalmanana Dore Raghavendra
    Thateli Bhojana Raghavendra
    Batteyu Muchire Raghavendra
    Thirthava Prokshishe Raghavendra
    Thateli Phala Pushpa Raghavendra ||50||
    Vandisidanu Dore Raghavendra
    Manyagalanu Kode Raghavendra
    Doreya Nenapige Raghavendra
    Gopura Virisida Raghavendra
    Venkannage Pele Raghavendra
    Madhavaradi Raghavendra
    Kere Yeriya Mele Raghavendra
    Kariya Shileyolu Raghavendra
    Brindavana Maade Raghavendra
    Ulida Shileyolu Raghavendra ||60||
    Maruthiyanu Maadi Raghavendra
    Keeruthi Padedaru Raghavendra
    Uthama Dinodolu Raghavendra
    Shishyarigelutha Raghavendra
    Dakshina Dwaradi Raghavendra
    Aa Kshana Hokaru Raghavendra
    Ondu Dina Shrigalu Raghavendra
    Maduvege Shisya Kele Raghavendra
    Mruthike Kodalagi Raghavendra ||70||
    Dwijhage Jhaguliyolage Raghavendra
    Bhrama Phishachiyu Raghavendra
    Mruthike Bharadinda Raghavendra
    Suttu Bhudiyage Raghavendra
    Shishayana Maduveyu Raghavendra
    Ratna Hara Bharadinda Raghavendra
    Agni Yolittaru Raghavendra
    Hara Bekenalu Raghavendra
    Kundadi Thegedaru Raghavendra
    Nirinavanu Kele Raghavendra ||80||
    Moksha Bekenalu Raghavendra
    Mukthiya Nitharu Raghavendra
    Desayi Ondu Dina Raghavendra
    Gurugala Karesalu Raghavendra
    Mavina Rasadolu Raghavendra
    Aaduva Mogu beele Raghavendra
    Magu Mruthi Hondalu Raghavendra
    Aandu Vyathisidaru Raghavendra
    Ramana Dayeyinda Raghavendra
    Jeevana Vitharu Raghavendra ||90||
    Parijana Harushadi Raghavendra
    Tharalana Karedaru Raghavendra
    Gurugaly Karunisi Raghavendra
    Pranava Nitharu Raghavendra
    Vanake Chigurisi Raghavendra
    Viprarige Siribanthu Raghavendra
    Shishaya Maganobba Raghavendra
    Bisilali Baalalau Raghavendra
    Shatali Neralanu Raghavendra
    Icha Bhojana Raghavendra ||100||
    Jathaka Bareyalu Raghavendra
    Ondu Nooru Manujange Raghavendra
    Muru Nooru Granthake Raghavendra
    Brindavana Kelunooru Raghavendra
    Pari Pari Rogahara Raghavendra
    Jaya Jaya Mangala Raghavendra
    Jaya Jaya Vitthaladasa Raghavendra
    Nithya Nadadolu Raghavendra ||108|

  • @jayakrishna2442
    @jayakrishna2442 Před 4 lety +3

    ఓం శ్రీ గురు రాఘవేంద్రాయ నమః..
    ఈ నామం రోజు 108 సార్లు జపించండి.. మీకు శుభం కలుగుతుంది..🌹🙏🌹

  • @meghanagowdameghanagowda6675

    Shree Ragavendrayaa namaha

  • @lakshmiug1110
    @lakshmiug1110 Před 3 lety +1

    🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 💐 🏵️ 💮 🌼 🌻 🍀 🌷 🌺 🌹 🥀 🌸

  • @haravepannagesh41
    @haravepannagesh41 Před 7 měsíci

    Oh lord Nan Ella kasta parihara maadi swamy 🙏🏻

  • @yashwanthdeepak
    @yashwanthdeepak Před 10 měsíci

    Om sri raghavendraya namaha

  • @chaitanyachethan2696
    @chaitanyachethan2696 Před 3 lety

    🙏 ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏

  • @shreetejakulkarni8826
    @shreetejakulkarni8826 Před 2 lety

    OM SHREE GURU RAGHAVENDRAYA NAMAHA 🙏🙏🙏🙏🙏👌👌👌👌👌

  • @svapparao207
    @svapparao207 Před 3 lety

    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః
    ఓం శ్రీ గురు రాఘవేంద్ర య నమః

  • @lathap5592
    @lathap5592 Před 9 měsíci

    Om Raghvendra namaha

  • @gayatrideshpande9951
    @gayatrideshpande9951 Před 3 lety +6

    Wow 👏 super mam , I'm ur big fan of ur voice 👏 💕💕🙏🙏🙏🙏

  • @haravepannagesh41
    @haravepannagesh41 Před 8 měsíci

    Oh lord Nan Maga aadastu Bega mane

  • @kavitha.ckavitha.c6143
    @kavitha.ckavitha.c6143 Před 2 lety +2

    Shree guru raaghavendra swami 🙏🙏

  • @pushpanataraj2862
    @pushpanataraj2862 Před 2 lety

    Sri guru raghvendraya namaha

  • @haravepannagesh41
    @haravepannagesh41 Před 8 měsíci +1

    Oh lord give me Good health and happiness and to my family members and to my friends 🌷

  • @chennammauppin7636
    @chennammauppin7636 Před rokem

    Om shri gurubyo namaha

  • @parimalaajjijalihal1837

    ತುಂಬ ಸೊಗಸಾದ ಶ್ರೀ ರಾಯರ ಈ ಹಾಡು. ಧನ್ಯವಾದಗಳು.

  • @haravepannagesh41
    @haravepannagesh41 Před 8 měsíci

    Oh lord Nan duddu evathu Baruva haage maadi swamy

  • @sunithat3654
    @sunithat3654 Před 3 lety

    Poojya Raghavendraya🙏🙏🙏

  • @BharathiBharathi-vc9uo
    @BharathiBharathi-vc9uo Před 11 měsíci +1

    Super song lyrics ❤

  • @ramaraonippani.2511
    @ramaraonippani.2511 Před 2 lety

    Om Sri Guru Raghavendraya namaha.

  • @shyamalacnshyamala9444

    Om Sri guru ragavendrya namaha 🙏🙏

  • @shilpshridevi8543
    @shilpshridevi8543 Před 3 lety +1

    ಓಂ ಗುರು ರಾಘವೇಂದ್ರ ನಮಃ

  • @vsraomumbai2804
    @vsraomumbai2804 Před 3 lety +2

    Very Sacred to have heard this on Sri Raghvendragala Varadanti day. May we all be the recpient of Sri.Rayaru Anuragha/Blessings.
    Well Chanted Song.
    Jayantha Sarvavijayee.
    Vedavyas Swamy Rao.

  • @vijayalakshmim.s2106
    @vijayalakshmim.s2106 Před rokem

    Om sri ragavendraya namaha 🙏🙏

  • @prajwalgowdamk2638
    @prajwalgowdamk2638 Před rokem

    Mula rama vijaytea🥰

  • @haravepannagesh41
    @haravepannagesh41 Před 8 měsíci

    🙏🏻🌷🙏🏻🙏🏻🙏🏻🙏🏻

  • @RaviRavi-bg3kj
    @RaviRavi-bg3kj Před 4 lety +2

    Oooom shree raghavendraya namaha

  • @manchalammah1388
    @manchalammah1388 Před rokem

    Om sree Ragavendra namah

  • @rajarajeshwaris5083
    @rajarajeshwaris5083 Před rokem

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @ramakrishnakp
    @ramakrishnakp Před 2 lety

    Om Sree Raghavendra

  • @vijayalakshmim.s2106
    @vijayalakshmim.s2106 Před 3 lety +4

    ಓಂ ಶ್ರೀ ರಾಘವೇಂದ್ರ ಯು ನಮಃ 🙏🙏

  • @raviindra5532
    @raviindra5532 Před rokem

    Om shree guru Raghavendraya namha 👏 🙏 🙌

  • @shlokchavan8774
    @shlokchavan8774 Před 7 měsíci

    Guru raghvendra bless me good health my life belongs to u

  • @haravepannagesh41
    @haravepannagesh41 Před 8 měsíci

    🙏🏻🌷🙏🏻🌷🙏🏻

  • @pujapaul6650
    @pujapaul6650 Před 3 lety +3

    Best song🙏🙏🙏

  • @roopar4707
    @roopar4707 Před 4 lety +2

    🙏🙇‍♀️🙏ರಾಯರೇ

    • @Ninaadam
      @Ninaadam  Před 3 lety +2

      🙏

    • @shridevkulkarni7068
      @shridevkulkarni7068 Před 3 lety +2

      😃😃😃😃😙😙😙😙😙😙😙😙😗😆😆😆😆😆😆😆😆😆😆😆😆☺️☺️😆☺️☺️☺️☺️☺️☺️😆😆☺️☺️☺️☺️☺️☺️☺️☺️😆😆😆😆😆😆😆😅😅😅😂😂😂😂😂🤣🤣🤣🤣🤣🤣🤣hi

  • @vanitajoshi1344
    @vanitajoshi1344 Před 9 měsíci

    Raghavendray namah🎉

  • @devendrakr8009
    @devendrakr8009 Před 3 lety +1

    ಧನ್ಯವಾದಗಳು ತುಂಬಾ ಚೆನ್ನಾಗಿದೆ ಮೇಡಂ Sri Ragavendraya NAMAHA

  • @vijayalakshmim.s2106
    @vijayalakshmim.s2106 Před 2 lety

    Om sri ragavendraya namaha 🙏🙏🙏🙏🙏

  • @sowmyaap21
    @sowmyaap21 Před 3 lety +1

    Very devotional song👆🙏🙏🙏

  • @ASRUA-by5jg
    @ASRUA-by5jg Před 3 lety +1

    Very nice singing n voice💕💓💕💑💕💓💕

  • @jayakrishna2442
    @jayakrishna2442 Před 4 lety +3

    మీ గాత్రం చాల చాల బాగుంది..🌹🙏🌹

  • @jayalaxmimalagi2609
    @jayalaxmimalagi2609 Před 3 lety +2

    Namaskar 🙏🙏🙏

  • @meeraraghav2739
    @meeraraghav2739 Před 7 měsíci

    Jaya Jaya Veeve Raghavendra
    Bhava Bhaya Nashaka Raghavendra
    Thunga Theeradi Raghavendra
    Mangala Mahimane Raghavendra
    Anga Rahitarige Raghavendra
    Thimannana Sutha Raghavendra
    Kangalliladavarige Raghavendra
    Bhoma Maruthi Priya Raghavendra
    Venkata Namaka Raghavendra
    Sankata Haraka Raghavendra ||
    Veena Panditha Raghavendra
    Gaana Visharada Raghavendra
    Saraswathi Pathi Raghavendra
    Saraswathi Vidhya Raghavendra
    Kumbha Kona Vasa Raghavendra
    Sudheedra Shisya Raghavendra
    Pareemala Panditha Raghavendra
    Bhasyakara Guru Raghavendra
    Shishyara Vidye Raghavendra
    Ayasadim Bare Raghavendra||
    Gandhava Theeyene Raghavendra
    Agni Sukthadim Raghavendra
    Vipraru Leepise Raghavendra
    Kshipradi Mayuuri Raghavendra
    Sharanu Hogalu Raghavendra
    Varuna Sukthadim Raghavendra
    Chandana Vayithu Raghavendra
    Suthanige Munjiyu Raghavendra
    Sanyasi Agalu Raghavendra
    Sharadagenyu Raghavendra||
    Ashrama Dharisida Raghavendra
    Pishagi Yage Sati Raghavendra
    Mokshava Gaysida Raghavendra
    Chathu Shasti Kaleyinda Raghavendra
    Athula Prakashanu Raghavendra
    Modalina Gurugalu Raghavendra
    Yadavendraru Raghavendra
    Adhikara Nammadu Raghavendra
    Adhika Thondare Kode Raghavendra
    Hariya Smarisalu Raghavendra ||
    Parihara Vayithu Raghavendra
    Bada Venkannage Raghavendra
    Vadeyana Dayeyinda Raghavendra
    Divana Giri Bare Raghavendra
    Divana Doregale Raghavendra
    Musalmanana Dore Raghavendra
    Thateli Bhojana Raghavendra
    Batteyu Muchire Raghavendra
    Thirthava Prokshishe Raghavendra
    Thateli Phala Pushpa Raghavendra ||
    Vandisidanu Dore Raghavendra
    Manyagalanu Kode Raghavendra
    Doreya Nenapige Raghavendra
    Gopura Virisida Raghavendra
    Venkannage Pele Raghavendra
    Madhavaradi Raghavendra
    Kere Yeriya Mele Raghavendra
    Kariya Shileyolu Raghavendra
    Brindavana Maade Raghavendra
    Ulida Shileyolu Raghavendra ||
    Maruthiyanu Maadi Raghavendra
    Keeruthi Padedaru Raghavendra
    Uthama Dinodolu Raghavendra
    Shishyarigelutha Raghavendra
    Dakshina Dwaradi Raghavendra
    Aa Kshana Hokaru Raghavendra
    Ondu Dina Shrigalu Raghavendra
    Maduvege Shisya Kele Raghavendra
    Mruthike Kodalagi Raghavendra ||
    Dwijhage Jhaguliyolage Raghavendra
    Bhrama Phishachiyu Raghavendra
    Mruthike Bharadinda Raghavendra
    Suttu Bhudiyage Raghavendra
    Shishayana Maduveyu Raghavendra
    Ratna Hara Bharadinda Raghavendra
    Agni Yolittaru Raghavendra
    Hara Bekenalu Raghavendra
    Kundadi Thegedaru Raghavendra
    Nirinavanu Kele Raghavendra ||
    Moksha Bekenalu Raghavendra
    Mukthiya Nitharu Raghavendra
    Desayi Ondu Dina Raghavendra
    Gurugala Karesalu Raghavendra
    Mavina Rasadolu Raghavendra
    Aaduva Mogu beele Raghavendra
    Magu Mruthi Hondalu Raghavendra
    Aandu Vyathisidaru Raghavendra
    Ramana Dayeyinda Raghavendra
    Jeevana Vitharu Raghavendra ||
    Parijana Harushadi Raghavendra
    Tharalana Karedaru Raghavendra
    Gurugaly Karunisi Raghavendra
    Pranava Nitharu Raghavendra
    Vanake Chigurisi Raghavendra
    Viprarige Siribanthu Raghavendra
    Shishaya Maganobba Raghavendra
    Bisilali Baalalau Raghavendra
    Shatali Neralanu Raghavendra
    Icha Bhojana Raghavendra ||
    Jathaka Bareyalu Raghavendra
    Ondu Nooru Manujange Raghavendra
    Muru Nooru Granthake Raghavendra
    Brindavana Kelunooru Raghavendra
    Pari Pari Rogahara Raghavendra
    Jaya Jaya Mangala Raghavendra
    Jaya Jaya Vitthaladasa Raghavendra
    Nithya Nadadolu Raghavendra ||

  • @haravepannagesh41
    @haravepannagesh41 Před 8 měsíci

    🌷🙏🏻🌷🙏🏻🌷

  • @healthyhomecooking6858
    @healthyhomecooking6858 Před 2 lety +1

    Shri Raghavendra Ashtotra( 108 ) Shathanamavali
    Jaya Jaya Veeve Raghavendra
    Bhava Bhaya Nashaka Raghavendra
    Thunga Theeradi Raghavendra
    Mangala Mahimane Raghavendra
    Anga Rahitarige Raghavendra
    Thimannana Sutha Raghavendra
    Kangalliladavarige Raghavendra
    Bhoma Maruthi Priya Raghavendra
    Venkata Namaka Raghavendra
    Sankata Haraka Raghavendra ||10||
    Veena Panditha Raghavendra
    Gaana Visharada Raghavendra
    Saraswathi Pathi Raghavendra
    Saraswathi Vidhya Raghavendra
    Kumbha Kona Vasa Raghavendra
    Sudheedra Shisya Raghavendra
    Pareemala Panditha Raghavendra
    Bhasyakara Guru Raghavendra
    Shishyara Vidye Raghavendra
    Ayasadim Bare Raghavendra||20||
    Gandhava Theeyene Raghavendra
    Agni Sukthadim Raghavendra
    Vipraru Leepise Raghavendra
    Kshipradi Mayuuri Raghavendra
    Sharanu Hogalu Raghavendra
    Varuna Sukthadim Raghavendra
    Chandana Vayithu Raghavendra
    Suthanige Munjiyu Raghavendra
    Sanyasi Agalu Raghavendra
    Sharadagenyu Raghavendra||30||
    Ashrama Dharisida Raghavendra
    Pishagi Yage Sati Raghavendra
    Mokshava Gaysida Raghavendra
    Chathu Shasti Kaleyinda Raghavendra
    Athula Prakashanu Raghavendra
    Modalina Gurugalu Raghavendra
    Yadavendraru Raghavendra
    Adhikara Nammadu Raghavendra
    Adhika Thondare Kode Raghavendra
    Hariya Smarisalu Raghavendra ||40||
    Parihara Vayithu Raghavendra
    Bada Venkannage Raghavendra
    Vadeyana Dayeyinda Raghavendra
    Divana Giri Bare Raghavendra
    Divana Doregale Raghavendra
    Musalmanana Dore Raghavendra
    Thateli Bhojana Raghavendra
    Batteyu Muchire Raghavendra
    Thirthava Prokshishe Raghavendra
    Thateli Phala Pushpa Raghavendra ||50||
    Vandisidanu Dore Raghavendra
    Manyagalanu Kode Raghavendra
    Doreya Nenapige Raghavendra
    Gopura Virisida Raghavendra
    Venkannage Pele Raghavendra
    Madhavaradi Raghavendra
    Kere Yeriya Mele Raghavendra
    Kariya Shileyolu Raghavendra
    Brindavana Maade Raghavendra
    Ulida Shileyolu Raghavendra ||60||
    Maruthiyanu Maadi Raghavendra
    Keeruthi Padedaru Raghavendra
    Uthama Dinodolu Raghavendra
    Shishyarigelutha Raghavendra
    Dakshina Dwaradi Raghavendra
    Aa Kshana Hokaru Raghavendra
    Ondu Dina Shrigalu Raghavendra
    Maduvege Shisya Kele Raghavendra
    Mruthike Kodalagi Raghavendra ||70||
    Dwijhage Jhaguliyolage Raghavendra
    Bhrama Phishachiyu Raghavendra
    Mruthike Bharadinda Raghavendra
    Suttu Bhudiyage Raghavendra
    Shishayana Maduveyu Raghavendra
    Ratna Hara Bharadinda Raghavendra
    Agni Yolittaru Raghavendra
    Hara Bekenalu Raghavendra
    Kundadi Thegedaru Raghavendra
    Nirinavanu Kele Raghavendra ||80||
    Moksha Bekenalu Raghavendra
    Mukthiya Nitharu Raghavendra
    Desayi Ondu Dina Raghavendra
    Gurugala Karesalu Raghavendra
    Mavina Rasadolu Raghavendra
    Aaduva Mogu beele Raghavendra
    Magu Mruthi Hondalu Raghavendra
    Aandu Vyathisidaru Raghavendra
    Ramana Dayeyinda Raghavendra
    Jeevana Vitharu Raghavendra ||90||
    Parijana Harushadi Raghavendra
    Tharalana Karedaru Raghavendra
    Gurugaly Karunisi Raghavendra
    Pranava Nitharu Raghavendra
    Vanake Chigurisi Raghavendra
    Viprarige Siribanthu Raghavendra
    Shishaya Maganobba Raghavendra
    Bisilali Baalalau Raghavendra
    Shatali Neralanu Raghavendra
    Icha Bhojana Raghavendra ||100||
    Jathaka Bareyalu Raghavendra
    Ondu Nooru Manujange Raghavendra
    Muru Nooru Granthake Raghavendra
    Brindavana Kelunooru Raghavendra
    Pari Pari Rogahara Raghavendra
    Jaya Jaya Mangala Raghavendra
    Jaya Jaya Vitthaladasa Raghavendra
    Nithya Nadadolu Raghavendra ||108||
    Non Kannadigas can recite looking at this.🙏🙏

  • @sunithaparameshwar3667
    @sunithaparameshwar3667 Před 3 lety +1

    🙏🏻🙏🏻🙏🏻🙏🏻🙏🏻

  • @Dhanika09
    @Dhanika09 Před 3 lety +3

    Very nice song madam 👌

  • @vijayalakshmim.s2106
    @vijayalakshmim.s2106 Před 2 lety

    Om sri raghavendra ya namha

  • @haravepannagesh41
    @haravepannagesh41 Před 8 měsíci

    🌷🙏🏻🌷🌷🙏🏻🙏🏻🌷