I'm 4 months pregnant 🤰 ... Ah God atra pray madtinni nimmanta daring n pure hearted... Talented... Nature love.... Helping nature iro magu ne hutli anta🥰 I'm big fan of u surya keerthi... God bless you 😘
ಖಂಡಿತ ಆ ಭಗವಂತ ನಿಮ್ಮ ಕೋರಿಕೆಯನ್ನು ನೆರವೇರಿಸಲಿ. ಆ ಥರ ಮಕ್ಕಳೇ ಹುಟ್ಟಬೇಕು ಅನ್ನೋದಕ್ಕಿಂತ ಬೆಳೆಸುವುದರಲ್ಲಿ ನಮ್ಮ ಪಾತ್ರ ಮಹತ್ವದ್ದು ಎಂಬುದನ್ನು ನಾವು ಮರೆಯಬಾರದು. ಶುಭವಾಗಲಿ ನಿಮಗೆ
One hour Ad barli...nodthini .... Such a noble cause and humble person Suryakeerthi... I was admirer of Shyam sir..now m ur fan bro...Nija even shyam sir will feel proud and definitely Jealous.... This is wat parents wish for.... Hats off Guru.. bega barthini mysore ge nimna nodake 😍
Hats off to You & Your Father. You are doing a great job not only to Mankind but also to our Fellow Beings & Mother Nature. Best Wishes & God bless you always. Nimma Santhathi Saaviravaagali.
ಸೂರ್ಯ ಕೀರ್ತಿ ಸಮಾಜಸೇವೆ ಮಾಡ್ತಾ ಇದೀರಾ ಸರ್ಕಾರದಿಂದ ನಿಮಗೆ ಸಹಾಯ ಆಗಲಿ ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ನಿಮ್ಮ ಕೂದಲು ಸಹ ಚೆನ್ನಾಗಿ ಇದೆ ದೇವರು ನಿಮಗೆ ನಿರಂತರವಾಗಿ ಆಯಸ್ಸು ಆರೋಗ್ಯ ಸಂತೋಷ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಕೊಳ್ಳುತ್ತೇನೆ 🙏🙏🙏🙏🙏🙏 ಧನ್ಯವಾದಗಳು ಶುಭ ವಾಗಲಿ
Great efforts!! I really hope the girl is out of danger now.. love the way you consoled the sobbing man🥹… Good wishes❤️❤️ and if possible can you please please provide subtitles in English… Thanks in advance…
Hats off to Snake Shyam Sir and Snake Surya Keerthi for the wonderful work they are doing……Really hats off to Snake Surya Keerthi the way he consoled that elderly man great brother you have lot of maturity God bless you and all the best
Dear Surya Keerthi brother, Really you are a good hearted gem person, as a young age person you got very good knowledge about human life and snake world. God bless you brother. Be safe and take care of yourself. Will meet you when I visit mysore.
surya bhai... we all know that You are Gem kind of a person.. 🙏 But today you genuinely Earned my Respect today..💕 You are winning millions of hearts brother. ❤
Haha i don't know how i ended up on this channel but i love it! Casually picks up phone after stuffing cobra in to tiny container. Even though i don't understand a word, you're naturally gifted and genuine. Subscribed!
ನಾಗರಹಾವು ಅಂದ್ಮೇಲೆ ಜೋರಾಗೆ ಇರತ್ತೆ ಸರ್,,,ಒಳ್ಳೆಯ ಕೆಲಸ ಮಾಡ್ತಿದೀರಾ ಸಂತೋಷ ಆದರೆ ಸ್ವಲ್ಪ ಹುಷಾರಾಗಿ ಹಿಡೀರಿ ಕಾಲು ತೋರ್ಸೋದು ಈ ತರ ಶೋ ಕೊಟ್ಟು ತುಂಬಾ ಜನ ಅದ್ರಿಂದಾನೆ ಸತಿದಾರೆ....
Good job. Hope the girl is fine. Please update. Also on a side note, hope you returned their box. A poor family with very little utensils will need it.
ಸೂರ್ಯ ಬಾಸ್ ನಿಮ್ಮ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದ ನಲ್ಲ ವಯಸ್ಸಾದ ಮುದುಕ ಲೋ ಪರ್ ನನ್ ಮಗನು ವದ್ದು ಮನೆ ಕಳುಹಿಸಬೇಕಾಗಿತ್ತು ಬಂದಿರೋ ಕಾರ್ಯಕ್ಕೆ ಧನಸಹಾಯ ಮಾಡೋ ಯೋಗ್ಯತೆ ಇಲ್ಲ ಲೋಫರ್ ನನ್ ಮಗನಿಗೆ ಅವನಿಗೆ ಮಾತಾಡ್ತಾನೆ ಮಾತು ಅದು ಬೇರೆ ಸರಿ ಡಬ್ಬಿ ಇಲ್ಲ ಅಂತ ಬೇರೆ ಬೇರೆ ಹೇಳ್ತಾನೆ ಲೋಫರ್ ಮುದುಕ ಸ್ವಾರಿ ಸೂರ್ಯ ಅವರೇ ನಿಮ್ಮ ಜಾಗದಲ್ಲಿ ನಾನು ಇದ್ದಿದ್ದರೆ ಅವನ ಮುಖದ ಮೇಲೆ ಎರಡು ಏಟು ಹಾಕುರುವೇ ನಿಮ್ಮ ಈ ಕೆಲಸಕ್ಕೆ ಧನ್ಯವಾದಗಳು❤️❤️🌹👌👍🙏
I'm amazed by your professionalism and empathy!! Please keep doing the good work that you are doing. Can you please make a separate video on what needs to be done during snake bite for adults and for kids?
ಒಳ್ಳೇ ಹುಡುಗ ಸೂರ್ಯ ಕೀರ್ತಿ ನಿಮಗೊಂದು ಸಲಹೆ.....ನಿಮ್ಮ ಜೀವ ಅತ್ಯಮೂಲ್ಯ ನೀವೂ ಸಹಾ ಎಚ್ಚರದಿಂದ ಸಂರಕ್ಷಣಾ ಕಾರ್ಯ ಮಾಡಿ ದಯವಿಟ್ಟು ನನ್ನ ಕಳಕಳಿಯ ಮನವಿ
Yes right
ಸೂರ್ಯ ಸರ್ ನೀವು ಮಾಡುತ್ತಿರುವ ಕೆಲಸ ಬೆಲೆ ಕಟ್ಟಲಾಗದ ಕೆಲಸ ದಯವಿಟ್ಟು ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಜೆಗಳು ದಯವಿಟ್ಟು ಸಹಕರಿಸಿ🙏🏽❤💛
ಆ ಮಗು ಆರೋಗ್ಯವಾಗಿ ಇರಲಿ god bless u ಪುಟ್ಟಿ...... ಹಾಟ್ಸ್ ಆಫ್ ಸೂರ್ಯ sir
ಕಲಾಮಾಧ್ಯಮ ದಲ್ಲಿ ನಿಮ್ಮ ಸಂದರ್ಶನ ತುಂಬಾ ಅದ್ಬುತವಾಗಿ ಮೂಡಿ ಬರುತ್ತಿದೆ all the best ಅಣ್ಣ 🙏
ಅಣ್ಣ ನೀವು ಹೃದಯವಂತರು ನಾವು ನಿಮ್ಮ ಅಭಿಮಾನಿ ಗೋಕಾಕ್ ದಿಂದ ❤️❤️❤️❤️❤️❤️❤️❤️❤️❤️ ನಮ್ಮ ಕಡೆಯಿಂದ ನಿಮಗೆ ಹೃದಯಪೂರ್ವಕ ನಮಸ್ಕಾರಗಳು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಪಾಪ ಆ ಹುಡುಗಿ ಬದುಕಿರಲಿ ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಸೂರ್ಯಕೀರ್ತಿ ಅವರ ಪರವಾಗಿ ಮತ್ತು ನಮ್ಮೆಲ್ಲ ಅಭಿಮಾನಿಗಳ ಪರವಾಗಿ
I'm 4 months pregnant 🤰 ... Ah God atra pray madtinni nimmanta daring n pure hearted... Talented... Nature love.... Helping nature iro magu ne hutli anta🥰 I'm big fan of u surya keerthi... God bless you 😘
ಖಂಡಿತ ಆ ಭಗವಂತ ನಿಮ್ಮ ಕೋರಿಕೆಯನ್ನು ನೆರವೇರಿಸಲಿ. ಆ ಥರ ಮಕ್ಕಳೇ ಹುಟ್ಟಬೇಕು ಅನ್ನೋದಕ್ಕಿಂತ ಬೆಳೆಸುವುದರಲ್ಲಿ ನಮ್ಮ ಪಾತ್ರ ಮಹತ್ವದ್ದು ಎಂಬುದನ್ನು ನಾವು ಮರೆಯಬಾರದು. ಶುಭವಾಗಲಿ ನಿಮಗೆ
@@narasimhamurthy1735 💯ನಿಜ ಸರ್☺️👌🏽
☺️ಸೂಪರ್ ನಿಮ್ಮ ಕೋರಿಕೆ ದೇವರು ಈಡೇರಿಸಲಿ ತಾಯಿ🙏🏽
God blessed you 🙏
@@yt.12- Häŕë Krishna ❤ 0:51
ರಾಜ್ಯದ ಹೆಮ್ಮೆಯ ಪುತ್ರ ಯಾವಾಗಲೂ ನಿಮ್ಮ ಕಾರ್ಯ ಹೀಗೆ ಸದಾ ನಡೆಯಿರಿ 💞💞
ಕಲಾ ಮಾಧ್ಯಮ ಯೌಟ್ಯೂಬ್ ಚಾನೆಲ್ ಅಲ್ಲಿ ನಿಮ್ಮ ಹಾಗೂ ನಿಮ್ಮ ತಂದೆ ಅವರ ಎಲ್ಲ ವಿಡಿಯೋ ಮಸ್ತ್ ಆಗಿದೆ, ನೀವು ಬಹಳ ಫೇಮಸ್ ಆಗಿದ್ದೀರಾ ಇತ್ತೀಚಿಗೆ ❤
ಪಾಪಾ ಬಡ ಕುಟುಂಬ
ಜೀವನದಲ್ಲಿ ನೊಂದಿರ್ತಾರೆ
ಮುಗ್ದ ಜೀವಗಳಿಗೆ ಹೀಗ್ ಆಗ್ಬಿಟ್ರೆ
ಪಾಪಾ 🙏
ಸರ್ ಸೂರ್ಯ ಕೀರ್ತಿ ಯವರೇ 🌹💐🙏
ಬಡವರ ಮಕ್ಕಳ್ಗೆ ಯಾವಾಗ್ಲೂ ಹೀಗಾಗೋದು, ಸಾವ್ಕಾರ ಮಕ್ಕಳಿಗೆ ಹೀಗೆ ಆಗೋದನ್ನ ಕೇಳಿದ್ದೀರಾ? ದೇವರು ತುಂಬಾ ಕ್ರೂರಿ
Guys ads na skip maad dhe nodi let him earn something from CZcams ❤️🤗
Bro add QR or UPI ID so that we will help you as much as we can..❤️
Sure Thankyou For Information 🙆🏽♂️really I don't know about add skip topics Bro🤗🙏🏽
Ok ...even i didn't know that.... anyways thanks..
ನೀವು ಮಾಡುತ್ತಿರುವ ಈ ಕೆಲಸ ದೇವರ ಕೆಲಸ,ಆ ದೇವರು ನಿಮಗೆ ಆಯಸ್ಸು,ಆರೋಗ್ಯ,ಯಶಸ್ಸು ಕೊಡಲಿ
ನಿಮ್ಮ ಸಮಾಜ ಸೇವೆ ಹೀಗೆ ಮುಂದುವರಿಯಲಿ ಸೂರ್ಯ ಕೀರ್ತಿ 🙏.... ನಾವು ನಿಮ್ಮ
ಏರಿಯಾ ದವರೇ.... ನಿಮ್ಮ ತಂದೆಗಿಂತ ಒಳ್ಳೆ ಹೆಸರು ಮಾಡಿ ಹೆಸರಿಗೆ ತಕ್ಕಂತೆ ಕೀರ್ತಿವಂತರಾಗಿ🌹
Your safety also important brother...take care in Everytime 😊 god bless you brother
ದಯವಿಟ್ಟು ಸೂರ್ಯಕೀರ್ತಿಯವರಿಗೆ ಏನಾದರೂ ಸಹಾಯ ಮಾಡೋ ಥರ ಮಾಡಿ.ಸರಕಾರದ ವತಿಯಿಂದ
@@ShivKumar-fi5dg...if his CZcams channel is monetized,he can easily earn it
One hour Ad barli...nodthini .... Such a noble cause and humble person Suryakeerthi... I was admirer of Shyam sir..now m ur fan bro...Nija even shyam sir will feel proud and definitely Jealous.... This is wat parents wish for.... Hats off Guru.. bega barthini mysore ge nimna nodake 😍
Really proud of you Surya Keerthi sir 🙏🙏😭😭👍 all the best
ಸೂರ್ಯ ಜಾಗರೂಕರಾಗಿರಿ ನಿಮ್ಮ ಜೀವನವು ಜನರಿಗೆ ಮುಖ್ಯವಾಗಿದೆ, ದಯವಿಟ್ಟು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಬಳಸಿ
ಒಳ್ಳೆಯವರಿಗೆ ದೇವರು ಒಳ್ಳೆದುಮಾಡಲಿ ,,
ಎಂತಾ ಒಳ್ಳೆಯ ಮನಸ್ಸು ಸರ್ ನಿಮ್ದು ರಿಯಲ್ ಗ್ರೇಟ್ ಸರ್ ನೀವು 🙏🙏🙇🙇🙇🙇🙇ಇವತು ಸಬ್ಸ್ಕ್ರೈಬ್ ಮಾಡಿದೆ ಸರ್ ನಿಮ್ಮ vlog
Hats off to You & Your Father. You are doing a great job not only to Mankind but also to our Fellow Beings & Mother Nature. Best Wishes & God bless you always. Nimma Santhathi Saaviravaagali.
Also his father is a great human being. Very nice to talk to and almost saint like. Mysore nalli he is known to every resident
ಸೂರ್ಯ ಸರ್ ನಿಜವಾಗಿಯೂ ನೀವು ತಂದೆಗೆ ತಕ್ಕ ಮಗ👏👏👌👌👌👌👌
Dayavittu namm suryage esht hothgaadru cal madi avaru barthare..adre avarige petrol pugasatte sigolla.dayavittu cash needi manaviyate mereyiri..I love surya..may God bless you.
Congrats for ur monetization bro 🥳🥳 ,,, this will help u more for ur work
You are a gem ♥️
ಸೂರ್ಯ ಕೀರ್ತಿ ಸಮಾಜಸೇವೆ ಮಾಡ್ತಾ ಇದೀರಾ ಸರ್ಕಾರದಿಂದ ನಿಮಗೆ ಸಹಾಯ ಆಗಲಿ ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ನಿಮ್ಮ ಕೂದಲು ಸಹ ಚೆನ್ನಾಗಿ ಇದೆ ದೇವರು ನಿಮಗೆ ನಿರಂತರವಾಗಿ ಆಯಸ್ಸು ಆರೋಗ್ಯ ಸಂತೋಷ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಕೊಳ್ಳುತ್ತೇನೆ 🙏🙏🙏🙏🙏🙏 ಧನ್ಯವಾದಗಳು ಶುಭ ವಾಗಲಿ
ನಿಮ್ಮಂತವರು ಬಿಗ್ ಬಾಸ್ ಗೆ ಹೋಗ್ಬೇಕು ಆದಷ್ಟು ಬೇಗ 🙏🇮🇳ಹೋಗ್ತೀರಾ
Great efforts!! I really hope the girl is out of danger now.. love the way you consoled the sobbing man🥹… Good wishes❤️❤️ and if possible can you please please provide subtitles in English… Thanks in advance…
Yeah, I ❤️ it.
You are true inspiration bro ⚡
ಇವರು ನಿಜವಾದ ದೇವರು🙏🙏
Surya Keerthi is nice name...u r bright n bold, very well done...
Tq so much for ur kindness, I am ur fan my son
Keep it up 👍👌👍👌💪💪
Nima kalamadhyama interview nodi tumba kushi aytu nim Tara nangu animals rescue plan ediye
We are all proud to see u sir
Hats off to Snake Shyam Sir and Snake Surya Keerthi for the wonderful work they are doing……Really hats off to Snake Surya Keerthi the way he consoled that elderly man great brother you have lot of maturity
God bless you and all the best
Dear Surya Keerthi brother,
Really you are a good hearted gem person, as a young age person you got very good knowledge about human life and snake world. God bless you brother.
Be safe and take care of yourself.
Will meet you when I visit mysore.
surya bhai... we all know that You are Gem kind of a person.. 🙏 But today you genuinely Earned my Respect today..💕 You are winning millions of hearts brother. ❤
20 sec Ads bartha ede hope Nimge CZcams endha yenu adru income agtha ede ankothini 🙏
Bro account monetize idru non monetized idru ads baruthe...for non monetized accounts CZcams will take the complete amount
@@manojmadhusudhan oo haghu ede yaa daily e channel video ge 20 sec skip less ad bartha ede Adhu hage na hagidre
@@pnj369. depends bro helak agalla...if the user has monetized the channel he will get the fund if not CZcams will take everything
@@manojmadhusudhan ok tq knowledge ge
he deserves
Your rock surya sir ange nim saftynu nodkoli 🙏🙏💓
Your one of the most Inspirational Man Sir...❤️
Haha i don't know how i ended up on this channel but i love it! Casually picks up phone after stuffing cobra in to tiny container. Even though i don't understand a word, you're naturally gifted and genuine. Subscribed!
Nearly two thousand subscribers increased I wish it should reach million.good luck Surya❤️
Commendable job.. Hats off to u.. The way u consoled dat person was too good..
May all good happen in ur life...
Love From ಬಳ್ಳಾರಿ 💛♥️
Hudigi badukali ant devarigi kelokitini bro
A person with a golden heart 🧡💓🙏
Oh my God 🙏🙏🙏🙏 ಸೂರ್ಯ ಅಣ್ಣಾ....💕💕
ivru real hero, yakandre real hardworking person and saving people without even getting paid most of the times!!!
Hats Off to your efforts!!. All these people's blessings are with you and it'll save you anytime. 🙏🏽
Nindu ಗುರು ಸೇವೆ ಅಂದ್ರೆ 💛❤️
Pls all viewers don't skip add... So that Surya keerti can get bit help.... ಜಾಹೀರಾತನ್ನು skip ಮಾಡದೆ ನೋಡಿ ದಯವಿಟ್ಟು, ಈ ಚಿಕ್ಕ ಸಹಾಯ ಆದ್ರೂ ಮಾಡೋಣ ನಮ್ ಕಡೆ ಇಂದ
ನಾಗರಹಾವು ಅಂದ್ಮೇಲೆ ಜೋರಾಗೆ ಇರತ್ತೆ ಸರ್,,,ಒಳ್ಳೆಯ ಕೆಲಸ ಮಾಡ್ತಿದೀರಾ ಸಂತೋಷ ಆದರೆ ಸ್ವಲ್ಪ ಹುಷಾರಾಗಿ ಹಿಡೀರಿ ಕಾಲು ತೋರ್ಸೋದು ಈ ತರ ಶೋ ಕೊಟ್ಟು ತುಂಬಾ ಜನ ಅದ್ರಿಂದಾನೆ ಸತಿದಾರೆ....
Real hero with Golden heart 💛
Government need to support him... Vehicle support and rescue team 🙌...
Anna ನಿಮ್ಮ ಈ ಕೆಲಸ ತುಂಬಾ ಚನ್ನಾಗಿದೆ ನೀವು ಸ್ವಲ್ಪ ಹುಷಾರ್ ಆಗಿರಿ ಅಣ್ಣ ನಿಮಗೊಂದು ನನ್ನ ವತಿಯಿಂದ🙏🙏🙏
Bro nim antha rescuer edre havugala bhaya eralla hatsoff bro ........
Good job. Hope the girl is fine. Please update. Also on a side note, hope you returned their box. A poor family with very little utensils will need it.
Simply you are genius
God Bless you Sir
Krishnarpanamastu 🙏
ನೂರು ಕಾಲ ಚೆನ್ನಾಗಿರಿ ಅಣ್ಣ.
ನಿಮ್ಮ ಕೆಲಸಕ್ಕೆ ಧನ್ಯವಾದಗಳು
I wont skip the ad which will come in the beginning of your video, Thats the least we can do for your good work and humanity
Thanks helidhare hagolla Havarige Hana sahaya madi please, God bless you Surya 🥰🥰
The true human Surya anna ❤️much love from hubli 😍
❤️ from Mangalore
# kanthara
Mulpala kantara🤣
ಕಾಂತಾರ 😁 😁 😁
ಒಳ್ಳೇದಾಗ್ಬೇಕು ನಿಮಗೆ ಬ್ರದರ್ 🙏🙏🙏
ನಮ್ಮ ಹೇಮೇಯ ಸೂರ್ಯಕೀರ್ತಿ ಅಣ್ಣ
Hope the girl is all right 🙏🙏
Brother🥺.... Great personality niv antu
I m ravi solapur from vijaypur good good job sir sorya kirti
What a catch..what talent u have sir...goosebumps
U r great bro👍 god blessing u always...real hero bro nevu..
Houdu ... government yenadru ivarige help madale beku❤️❤️❤️😍😍
Great job, Tumba vishya gothagtide nim inda sadha ide thara information kodta iri
Namma mysuru na ಹೆಮ್ಮೆ ನೀವು ❤️❤️ ❤️❤️❤️❤️
I like this channel because it's reality, 100% unscripted
Very courageous surya God bless you
Namma manege mari nagarhavu bandittu... Innu two seconds iddidre nanu adara mele step madtidde... Suddenly nodi matte snake rescuer avaranna karsidvi, nanna makkalu swalpadralli save adru. My God, avattu nija govindana krupe inda save advi.
Papa maguge devaru arogya kodli. Bega hushargli.
ಸೂರ್ಯ ಬಾಸ್ ನಿಮ್ಮ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದ ನಲ್ಲ ವಯಸ್ಸಾದ ಮುದುಕ ಲೋ ಪರ್ ನನ್ ಮಗನು ವದ್ದು ಮನೆ ಕಳುಹಿಸಬೇಕಾಗಿತ್ತು ಬಂದಿರೋ ಕಾರ್ಯಕ್ಕೆ ಧನಸಹಾಯ ಮಾಡೋ ಯೋಗ್ಯತೆ ಇಲ್ಲ ಲೋಫರ್ ನನ್ ಮಗನಿಗೆ ಅವನಿಗೆ ಮಾತಾಡ್ತಾನೆ ಮಾತು ಅದು ಬೇರೆ ಸರಿ ಡಬ್ಬಿ ಇಲ್ಲ ಅಂತ ಬೇರೆ ಬೇರೆ ಹೇಳ್ತಾನೆ ಲೋಫರ್ ಮುದುಕ ಸ್ವಾರಿ ಸೂರ್ಯ ಅವರೇ ನಿಮ್ಮ ಜಾಗದಲ್ಲಿ ನಾನು ಇದ್ದಿದ್ದರೆ ಅವನ ಮುಖದ ಮೇಲೆ ಎರಡು ಏಟು ಹಾಕುರುವೇ ನಿಮ್ಮ ಈ ಕೆಲಸಕ್ಕೆ ಧನ್ಯವಾದಗಳು❤️❤️🌹👌👍🙏
Super brother nivu God bless you ❤️💛🚩
really look forward to your content but sadly no English subtitles. Hope you can do that as well.
Please update girl health conditions
En daring bro nimdu.. Hatts off 🙏🏻🙏🏻🙏🏻
yar money kottilla andru parvagilla from youtube u earn 1-3 lakh every month we will support u❤️😍
yarappa heliddu 3lakh siguthe antha, sakatagi joke madtiya. avara channel monetized agidre and add baroke stat adere duddu baroke agutte, famous youtuberes helo prakara 1m views adre aproximate 50k barabahudu antha. andmele adhu yava adarada mele 1-3 lakh helidiyappa
@@ayarahallimuss8202 ade kanappa 3-4 million views agute come after 6 month and see every day he uploads video
Namaskara,
So touching and such a challenging task this time 🙏🙏
A Hudugi Condition egga yenge edde antha gothadre ondu video madi sir♥️
I'm amazed by your professionalism and empathy!! Please keep doing the good work that you are doing.
Can you please make a separate video on what needs to be done during snake bite for adults and for kids?
Bro....Neev bangalore alle iroda sir....Hats up sir🙏🙏🙏
Make some video to educate the people regarding snake bite and precautions
He as did it in many interviews go and watch
Brother i am from Andhra huge love from Andhra
bro i can support you from watching your videos.. usually I'll watch your every videos I'm your big fan of you and your dad..!!!
No words about u brother before I die I need to huge u and ur father aslo ....🙇🙇❤️❤️❤️
Proud of your work ❤️
What about the condition of that child?
Hi suriya keerthi, how is the girl now, I pray to God to make safe for the girl & hats off to your work & humanity.
Abba sir you are really greate sir hats up sir
ಮಗು ಪರಿಸ್ಥಿತಿ ಇವಾಗ ಹೇಗಿದೆ ತಿಳಿಸಿ bro plz
Love you from bangalore
Surya brother you good voice and good knowledge
You are a Gentleman Surya Keerthi!!
Anna good job 💯🔥 nimm thara yaaru illa 🔥
Amazing catching Surya anna
Real Hero my lovely brother Surya Keerthi 😊😊Take care bro