ಈ ಸಬ್ಜೆಕ್ಟ್ ಇಟ್ಕೊಂಡು Kantara ಸಿನಿಮಾ ಮಾಡಿದ್ದೇಕೆ?? | News Hour Special With Rishab Shetty

Sdílet
Vložit
  • čas přidán 9. 10. 2022
  • #newshour #rishabshetty #ajithanamakkanavar #kantara
    ಈ ಸಬ್ಜೆಕ್ಟ್ ಇಟ್ಕೊಂಡು Kantara ಸಿನಿಮಾ ಮಾಡಿದ್ದೇಕೆ?? | News Hour Special With Rishab Shetty
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ
  • Zábava

Komentáře • 309

  • @praveenkumaranjanappa3530
    @praveenkumaranjanappa3530 Před rokem +213

    Shankarnag reborn 🔥 rishab multi talented artist. Actor and director.

    • @manjammasuresh8743
      @manjammasuresh8743 Před rokem +4

      Definitely sir

    • @naveenkumar2730
      @naveenkumar2730 Před rokem +2

      Stop comparing

    • @kalleshg4285
      @kalleshg4285 Před rokem

      💯

    • @deepn2164
      @deepn2164 Před rokem

      ​@@naveenkumar2730 he isn't comparing.. Finally someone who has emotions and connection to our deep rooted culture and has dreams of doing more..if u see rishabh 's hurried 24/7 mindset, Shankar sir was exactly like this working like a machine never resting ...

    • @naveenkumar2730
      @naveenkumar2730 Před rokem

      @@deepn2164 reborn means comparison only

  • @rajgurut.v1334
    @rajgurut.v1334 Před rokem +41

    ಕಾಂತರ ಸಿನಿಮಾಕ್ಕೆ ಜನರೇ ಅವಾರ್ಡ್ ಕೊಟ್ಟಿದ್ದಾರೆ 👏🏻👏🏻👏🏻🥰

  • @vishnuprasad6751
    @vishnuprasad6751 Před rokem +72

    ಏನ್ ಏನ್ ಸರ್ ಸಿನಿಮಾ.... ಎಂಥ ಅದ್ಭುತ..... ಸೂಪರ್ ಸರ್.....

  • @umeshshettigar4110
    @umeshshettigar4110 Před rokem +78

    ನಮ್ಮ ಹೆಮ್ಮೆ ನಮ್ಮ ಕಾಂತಾರ 🙏🔥

  • @kumarbhojappa1279
    @kumarbhojappa1279 Před rokem +42

    Best climax I have ever seen..in Indian film industry

  • @girishacharya7025
    @girishacharya7025 Před rokem +56

    ಕಾಂತಾರ ನಮ್ಮ ಮಣ್ಣಿನ ಕಥೆ
    🔥🙏

  • @world3725
    @world3725 Před rokem +27

    ಕಾಂತಾರ ಕ್ಲಾಮ್ಯಾಕ್ಸ್ ನಲ್ಲಿ ಅಭಿನಯ ಅದ್ಭುತ ಸರ್ 🔥🔥🔥

  • @realindianpeoplelives....4058

    All kannada news channels plz promote this movie till it get nominated fr Oscar award becz it's defnly award winning movie plz it's good chance fr our kannadigas fr winning Oscar award🙏

    • @Gurukrupa91
      @Gurukrupa91 Před rokem +4

      No channel is doing so they do only Telugu Tamil movies

    • @yogeshpravi9534
      @yogeshpravi9534 Před rokem +8

      ಆಸ್ಕರ್ ಪಡೆಯುವ ಎಲ್ಲಾ ಯೋಗ್ಯತೆ ಈ ಮಾಸ್ಟರ್ ಪೀಸ್ ಗೆ ಇದೇ...

    • @SimpleTech10987
      @SimpleTech10987 Před rokem +1

      Oscar bagge tilkoli bro....worst award ever.....🙂

    • @soumya-nair
      @soumya-nair Před rokem

      yes yes no doubt... super movie🥰🥰🥰

  • @prasannahs3910
    @prasannahs3910 Před rokem +13

    ನಮ್ಮ ಕಾಂತಾರ super 👌👌👌.. Totally team work superb 👌👌👌.. ರಾಂಪಾ, ಬುಲ್ಲ, ಸುಂದರ, ಗುರುವ, ಕಮಲಕ್ಕ, ಲೀಲಾ, ರಿಷಬ್ ತಾಯೀ.. Wow ಸೂಪರ್ acting ಎಲ್ಲರದ್ದೂ.. ಕಿಶೋರ್ ಮತ್ತು ದಣಿಗಲ ಪಾತ್ರ ಮಾಡಿದ ಅಚ್ಯುತ್ fantastic acting.... 👌🙏🙏.. Lastly ರಿಷಬ್ acting and dailog, direction ಸೂಪರ್ 👌👌👌👌👌

  • @likhithmj157
    @likhithmj157 Před rokem +78

    ನಮ್ಮಕರ್ನಾಟಕದ ಹೆಮ್ಮೆ "ಕಾಂತಾರ" 🔥🔥🔥🙏🙏🙏

    • @pavankannadiga8376
      @pavankannadiga8376 Před rokem +1

      ಕರ್ನಾಟಕದ ಹೆಮ್ಮೆ ಕನ್ನಡ ಕಣೋ le.ಕಾಂತಾರ ಅಲ್ಲ

  • @ukstarstudio3188
    @ukstarstudio3188 Před rokem +145

    ಕಾಂತಾರ ಪಾರ್ಟ 2 ಆದಷ್ಟು ಬೇಗ ಬರ್ಲಿ ಸರ್ 🔥🔥🔥

    • @ukstarstudio3188
      @ukstarstudio3188 Před rokem +2

      @Magical Beatzನಿನು ಯಾವ ಮಂಗ್ಯಾ ಲೆ ಪಾ ಪಾರ್ಟ 2 ಇಲ್ಲ ಅಂತ ಹೆಳಾಕ ನಿನು ಎನ ನನ್ನ ಮಗಾ ನಾ ??? ಹುಚ್ಚ ಮಂಗ್ಯಾ

    • @at.danger.y
      @at.danger.y Před rokem +1

      @@ukstarstudio3188 undu inchane , manasikanandh

    • @KarthikKarthik-kh1zx
      @KarthikKarthik-kh1zx Před rokem

      @Magical Beatz hu u

    • @vatsach4302
      @vatsach4302 Před rokem

      Part 2 ide

  • @ShivaKumar-le6eg
    @ShivaKumar-le6eg Před rokem +6

    ನೀವು ಬಿಟ್ಟು ಯಾರೇ ಈ ಸಿನಿಮಾದಲ್ಲಿ ಹೀರೋ ಆಗಿ ಯಾಕ್ಟಿಂಗ್ ಮಾಡಿದ್ರು. ಈ ಮಠಕ್ಕೆ ಗೆಲವು ಕಾಣುತ್ತಿರಲಿಲ. 👌👌👌👌👌ಆಗಿದೆ. ಇದೆ ತರ ಸಿನಿಮಾ ಮಾಡಿ.

  • @Puresoul31
    @Puresoul31 Před rokem +8

    After watching movie with subtitles.. Me watching his all I've w/o getting a single word😌

  • @soumengupta8729
    @soumengupta8729 Před rokem +15

    Goosebumps. Going for it surely

  • @dayagowda1885
    @dayagowda1885 Před rokem +8

    ಅಭಿನಂದನೆಗಳು 💐💐💐💐ಸರ್ ಸೂಪರ್ ಮೂವಿ 👌👌

  • @siddharoodhhubliproduction2

    ಕಾಂತಾರ ಸಿನಿಮಾ ಸೂಪರ್ ಹಾಗಿದೆ ಎಷ್ಟೋ ವರ್ಷಗಳ ಬಳಿಕ್ ನಾನು ಪದೇ ಪದೇ 2ಬಾರಿ ನೋಡಿರೋ ಸಿನಿಮಾ ಅಂದ್ರೆ ಇದೆ 100% 100days ಹಿಟ್ ಸಿನಿಮಾ🙏🙏❤❤❤ ಇಂತ ಒಳೆ ಸಿನಿಮಾ ಕೊಟ್ಟಿರುವತ್ ರಿಷಬ್ ಸರ್ ಗೆ ನನ್ನ ಅನಂತ್ ಅನಂತ್ ನಮನಗಳು❤🙏

  • @mallikarjunmali7530
    @mallikarjunmali7530 Před rokem +9

    Yes there is waw factory in movie. I watched twice, still want to watch one more time. Kantara movie we should experience it in theatres and it's not just movie it's sentiment.

  • @alving2331
    @alving2331 Před rokem +5

    You are genius, excellent.
    You have won hearts of those very far from India .

  • @raghavendraacharachar1517

    ಅಜಿತ್ ಸರ್ .... ನೀವು ನಮ್ಮ್ ಊರನವರನ್ನ ಸಂದರ್ಶನ ಮಾಡ್ತಾ ಇದ್ದೀರಿ ... ಧನ್ಯವಾದಗಳು .🎉

  • @cariappakavan8766
    @cariappakavan8766 Před rokem +10

    ನಮ್ಮ ಮಣ್ಣಿನಲ್ಲೇ ಒಳ್ಳೆ ಕಥೆ ಇದೆ.

  • @ranjinayak8484
    @ranjinayak8484 Před rokem +20

    Award pakka acting and direction rishab sir

  • @jagadeeshjagadeesh1565
    @jagadeeshjagadeesh1565 Před rokem +2

    ರಿಷಬ್ ಸರ್, ನೀವು ತಯಾರಿಸಿದ "ಕಾಂತರ "ಸಿನಿಮಾ ಕನ್ನಡ ಸಿನಿಮಾ ದಲ್ಲಿ ಒಂದು ಮೈಲಿಗಲ್ಲು ಇದರಲ್ಲಿ ಯಾವುದೇ ಅತಿಯಾದ ನಟನೆಯಾಗಲಿ, ಇಲ್ಲ ನಾವು ಸಿನಿಮಾ ನೋಡುವಾಗ ಆ ಸಿನಿಮಾದಲ್ಲಿ ಇದ್ದೇವೆ ಎನ್ನುವಂತಿದೆ. ದೈವ ಮತ್ತು ದೇವರ ಬಗ್ಗೆ ಚನ್ನಾಗಿ ತೋರಿಸಿದ್ದಿರ. ದೈವವಾಗಲಿ ಮತ್ತು ದೇವರಾಗಲಿ ಈ ಜಗತ್ತಿನ ಜೇವರಾಶಿಗಳು, ಅನ್ನೂನ್ಯ ವಾಗಿ ಇರಬೇಕು ಎನ್ನುವದನ್ನು ಸಾರುತ್ತವೆ, ಎನ್ನುವುದು ತುಂಬಾ ಸೊಗಸಾಗಿದೆ. ಕೊನೆಯಲ್ಲಿ ದೈವವು ಎಲ್ಲರನ್ನು ಬಾಚಿತಬ್ಬಿಕೊಂಡು, ಎಲ್ಲರು ಒಂದೇ, ಎನ್ನುವ ಸಾರ, ತುಂಬಾ ಸೊಗಸಾಗಿದೆ. ಸಮಾಕ್ಕೆ ಒಂದು ಸಂದೇಶ ಮತ್ತು ನಮ್ಮ ತುಳುನಾಡು ಎನ್ನುವದಕ್ಕಿಂತ, ನಮ್ಮ ದೇಶದ ಸಂಸ್ಕೃತಿ ಎನ್ನುವುದು ಬಹುಮುಖ್ಯ,ಉಡುಪಿ, ಮಂಗಳೂರು, ತುಳುನಾಡು, ಎನ್ನುವ ಭೇದ ಬೇಡ ಎಲ್ಲವು ಸೇರಿ ನಾವು ಕನ್ನಡಿಗರಲ್ಲವೇ,ಇಂತಹ ನಮ್ಮ ಕನ್ನಡ ಸಿನಿಮಾವನ್ನು ಉಳಿಸಿ ಬೆಳಸಿ, ಯಾವುದೇ ನಮ್ಮ ಕನ್ನಡ ಸಿನಿಮಾವನ್ನು, ಚಿತ್ರಮಂದಿರ ದಲ್ಲಿಯೇ ನೋಡಿ.ರಿಷಬ್ ಸರ್ ಆ ದೈವವು ನಿಮಗೆ ಇಂತಹ ಸಿನಿಮಾಗಳನ್ನು, ತಯಾರಿಸುವ ಶಕ್ತಿಗೆ ಆಸ್ತು ನೀಡಲಿ. ಜೈ,, ರಿಷಬ್ ಸರ್ &ಟೀಮ್, ಜೈ ಭುವನೇಶ್ವರಿ. ಧನ್ಯವಾದಗಳು ಸರ್

  • @Vk.albums873
    @Vk.albums873 Před rokem +3

    Panjurli yer panpina onthe janakk maathra gotthitthundu.... But itthe masth janakk gotthathundu... Tnq🥰 shetre

  • @MANJUshetty597
    @MANJUshetty597 Před rokem +11

    Hi ವೃಷಬ್ ಶೆಟ್ರೇ 🌹💐🙏🤗
    Hi ಅಜಿತ್ ಸರ್ 🌹💐🙏🙋

  • @abinavnaveen9297
    @abinavnaveen9297 Před rokem +18

    He is proud of karnataka 🥰🙏

  • @dannysweet4676
    @dannysweet4676 Před rokem +4

    Sincerely was not liking rishab shetty that much but after seeing kantara opinion changed n became his true fan

  • @ShyamSundar-bl2tk
    @ShyamSundar-bl2tk Před rokem +2

    Beautiful sir beautiful movie we love you Rishab sir

  • @poornimak6406
    @poornimak6406 Před rokem

    Super kantra rishab really extraordinary movie ur acting z superbbbbb

  • @user-zs6on8ys8e
    @user-zs6on8ys8e Před rokem +3

    ಕಾಂತರ ಸೂಪರ್ ಸರ್
    ಜೈ ಬಿಜೆಪಿ ಜೈ RSS ಜೈ ಭೀಮ್
    ಜೈ ಹಿಂದೂ ರಾಷ್ಟ್ರ ಜೈ ಕರ್ನಾಟಕ ಮಾತೆ
    🚩🚩🚩🚩🚩🚩🚩

  • @999johnrock
    @999johnrock Před rokem +5

    Film producers are blessed by God
    Hombale films kismat is so good
    They can't do anything wrong

  • @shobhavlogs4826
    @shobhavlogs4826 Před rokem +1

    Super Simple sun shine shetti 💐💐💐💐💐

  • @yogeshpatil2081
    @yogeshpatil2081 Před rokem +1

    Outstanding...... History.. Movie

  • @ashokgowda6943
    @ashokgowda6943 Před rokem +28

    ನಮ್ಮ ತುಳುನಾಡ್ ನಮ್ಮ ಹೆಮ್ಮೆ 🚩🙏❤️ .
    ಧನ್ಯವಾದಗಳು ಕಾಂತಾರ 🔥🙏

    • @sagarmars2611
      @sagarmars2611 Před rokem +2

      ತುಳುನಾಡು ಸಿನಿಮಾ ಕನ್ನಡದಲ್ಲಿ ಯಾಕೋ ಮಾಡಿದ್ರಿ.

    • @lokeshacharyamnglre1513
      @lokeshacharyamnglre1513 Před rokem +2

      @@sagarmars2611 ninnanthavrige artha aagalla antha.

    • @shivacp7082
      @shivacp7082 Před rokem

      @@lokeshacharyamnglre1513 neevu maduva shyli ashte bere a daivaradane paddathi yella badi yallu ide

    • @sagarmars2611
      @sagarmars2611 Před rokem

      @@lokeshacharyamnglre1513 nanage artha maadsodu beda neevu

    • @sagarmars2611
      @sagarmars2611 Před rokem

      @@lokeshacharyamnglre1513 nanage artha maadsodu beda neevu

  • @shruthigt2588
    @shruthigt2588 Před rokem +2

    Rishabh sir voice superb

  • @vinayshetty7277
    @vinayshetty7277 Před rokem +1

    So proud of you rishab❤️

  • @sudhamkumar.i812
    @sudhamkumar.i812 Před rokem +2

    Junior upender rishabh shetru super sir

  • @abhilashaabhi1984
    @abhilashaabhi1984 Před rokem +1

    I Love you Boss ❤️❤️❤️

  • @user-db4pv8yu5r
    @user-db4pv8yu5r Před rokem +1

    Rishabh your great😍😍😍

  • @adithyabk1
    @adithyabk1 Před rokem +5

    To the people who are saying these shettys make only Mangalore based movies....
    Kirick party, 777 charlie, ASN , Bell bottom ivellaa Mangalore movies aaa??😑😑
    Sumne comments maadbeku antha maadodu

  • @miss_peacelover_karkala9062

    Congratulations Sir 🎉

  • @shashankshashank3263
    @shashankshashank3263 Před rokem +1

    All the best brother. God bless you.

  • @popcornfilmsindia
    @popcornfilmsindia Před rokem +3

    God blessed movie..

  • @KavithaKavitha-jv4pt
    @KavithaKavitha-jv4pt Před rokem +42

    One of my fevret chanal , Ajit sir very talented Parson, e chanalalli nanna fevret CZcamsr Madhu sir edare proud moment nange, Nimma subscriber agi follow madtirodakku sartaka Aytu, Rishab sir GE all the best Ennu olle olleya cinemagalanna namma Kannada janakke kodi, Nimma prati cinemadallu kuda tumbha olle msg erutte , God bless u sir 🙏👍💞

    • @kingvirat1091
      @kingvirat1091 Před rokem +8

      Bjp bucket channel 😂

    • @puneethbkl5254
      @puneethbkl5254 Před rokem +6

      @@kingvirat1091 Haaudaaa rishab avara film bage heltidare bjp bage ala

    • @kingvirat1091
      @kingvirat1091 Před rokem +4

      @@puneethbkl5254 nanu helidd channel bagge ee show bagge alla

    • @sumanthmr572
      @sumanthmr572 Před rokem

      ​@@kingvirat1091
      King Virat ಅಂತ ಹೆಸರಿಟ್ಕೊಂಡ್ ಇದ್ದೀಯಾ ಬಹುಶಃ ನೀನೊಬ್ಬ ಹಿಂದುನೆ ಆಗಿರ್ತೀಯ ನನ್ನ ಊಹೆ ತಪ್ಪಾಗಿರಲಿಕ್ಕೂ ಸಾಧ್ಯ ಇಲ್ಲ ಆದರೆ ನಿಮ್ಮಂತಹ ಅವಿವೇಕಿ ಸೆಕ್ಯುಲರ್ ಹಿಂದುಗಳಿಂದ ಇವತ್ತು ದೇಶ ಮತ್ತು ಉದ್ದೇಶದಲ್ಲಿರುವ ಜನ ಹಾಗೂ ಈ ಸನಾತನ ಧರ್ಮ ಇಕ್ಕಟ್ಟಿಗೆ ಸಿಲುಕಿಹಾಕಿಕೊಂಡಿರುವುದು ನಿನ್ನಂತವನಿಗೆ ಬಿಜೆಪಿ ಹಾಗೂ ಅದರ ನಾಯಕರ ಅದರಲ್ಲೂ ಕೇಂದ್ರ ಸರ್ಕಾರದ ಮೋದಿಜಿಯವರ ಯಾವೊಂದು ಕಾರ್ಯಗಳು ಕ್ರಮಗಳು ತಿಳಿಯೋದಿಲ್ಲ ನೀವೆಲ್ಲ ಏನು ಅಂದರೆ ಕೇವಲ ಅಧಿಕಾರ ಹಣಕ್ಕೋಸ್ಕರ ಯಾವುದೋ ಪಕ್ಷದ ಜೊತೆ ಸೇರಿ ರಾಜಕೀಯ ಬೇಳೆ ಬೇಯಿಸಿಲ್ಲಕೊಸ್ಕರ ನಿಮ್ಮನ್ನು ನೀವು ಮುಡುಪಾಗಿಟ್ಟುಕೊಂಡಂತವರು ಆದರೆ ದೇಶ ಧರ್ಮದ ವಿಚಾರದಲ್ಲಿ ಇವತ್ತು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಒಂದು ಪಕ್ಷ ಏನಾದರೂ ಇದ್ದರೆ ಅದು ಬಿಜೆಪಿ ಹಾಗೂ ಇಂತಹ ಬಲಪಂಥೀಯ ಚಿಂತನೆಗಳೆಲ್ಲ ಪಕ್ಷಗಳಿಗೆ ಬೆಂಬಲವಾಗಿ ನಿಂತಿರುವುದು ಈ ನಮ್ಮ ಎಲ್ಲಾ ಮಾಧ್ಯಮ ಮಿತ್ರ ಬಂಧುಗಳು ಆದರೆ ನಿಮ್ಮಂಥ ಅವಿವೇಕಿಗಳು ನಾನೊಬ್ಬ ಹಿಂದು ಎಂದು ಹೇಳಿಕೊಳ್ಳಲು ಹಿಂಜರಿಯುವ ನಪುಂಸಕ ನಾಯಿಗಳಾಗಿ ಡೋಂಗಿ ಸರ್ಕಾರಗಳ ಬಾಲ ಹಿಡಿದು ಹೊರಟ ಒಂದು ರೀತಿಯ ಬಂಡುಕೋರ ಗುಂಪುಗಳು ಏನು ಮಾಡಲಿಕ್ಕಾಗಲ್ಲ ನಿಮ್ಮಂತಹ ರನ್ನು ಒಟ್ಟಿಗೆ ಬೇಕಾದದ್ದು ಈ ದೇಶದ ಸರ್ಕಾರದ ಜವಾಬ್ದಾರಿ ಜೈ ಹಿಂದ್ ಜೈ ಶ್ರೀ ರಾಮ್ ಜೈ ಭಾರತ ಜೈ ಕರ್ನಾಟಕ ಮಾತೆ

    • @indianputon814
      @indianputon814 Před rokem +5

      @@kingvirat1091 Pappu can’t win sala

  • @narin1613
    @narin1613 Před rokem +2

    First of 20 minutes second of claimax 25 minutes super

  • @thilakk1528
    @thilakk1528 Před rokem +6

    Super sir🥰

  • @darshan3869
    @darshan3869 Před rokem +7

    where to get full video?

  • @infokannadiga5673
    @infokannadiga5673 Před rokem

    ❤️ jai kannada ❤️🙏

  • @sanju2524
    @sanju2524 Před rokem +6

    Hi sir, really appreciate your act, today we watched the real Kanthara in Israel with full packed theater I really salute you sir

  • @avinashkk509
    @avinashkk509 Před rokem +1

    👌👌film

  • @Rajanish.k9462
    @Rajanish.k9462 Před rokem +3

    Idu namma managalorina daiva da power.. Eee movie yanuu.. Istu yetharakke belesi nillisidu..
    JAI tulu Nadu.. Jai karnataka..

    • @hiteshhrreddy6738
      @hiteshhrreddy6738 Před rokem +3

      Proud of your culture..........Ondu sari adaru daiva aradhane noda beku....Kundapurakke tumba sari bandidene Adare unlucky to see Kambala or Daiva Kola.
      Jai Karnataka Matha
      Jai Bharat Matha...

    • @sagarmars2611
      @sagarmars2611 Před rokem

      @@hiteshhrreddy6738 le Reddy neenu ninna state andhrakke hogu karnatakadalli enu maadta iddeeya

    • @hiteshhrreddy6738
      @hiteshhrreddy6738 Před rokem

      @Mr.. CHE-2⚡️ Mangalore nalli yaru parichaya illa, but, will see it the next time I reach Malabar region.

  • @child_specialist_Dr.Ravi_K

    Sir Full episode haki.

  • @srikanthbr8025
    @srikanthbr8025 Před rokem +12

    It happens once in a while..
    Secret to success is a mystery..

    • @vishnuprasad6751
      @vishnuprasad6751 Před rokem +2

      Yes bro...... The secret to success is a mystery....... We are not matured enough to understand life.....

  • @lokeshgloki8648
    @lokeshgloki8648 Před rokem +1

    Only Rishabh sir kantara 🙏👌

  • @shariffzia
    @shariffzia Před rokem

    Ajit sir you good and honestly in ur heart show the goa CM visit temple eat Non veg

  • @sachinbhat2791
    @sachinbhat2791 Před rokem

    Pls upload full episode.. ASAP.. Please .

  • @jamesvesper9383
    @jamesvesper9383 Před rokem +3

    Hey bro...akarsh I mean psyche bandli manager...love to watch You 😍

  • @RaghavendraM
    @RaghavendraM Před rokem +6

    We want full episode

  • @supriyapriya8265
    @supriyapriya8265 Před rokem +1

    Sir film super sir

  • @ullasullas4641
    @ullasullas4641 Před rokem +1

    Number one movie🎥

  • @chinnuswamy1737
    @chinnuswamy1737 Před rokem

    Sir very smart and young nevu thumba comedy nevu nem direction yalaregu esta agute nama Mysore banglore language Ali cinema 🎥 madi enu top ali eretira mathe yalaregu esta agi cinema nodatare kannada indsutre hulusutare Jana wait madatirodhu comedy mathe ole story gosakara All best Sir

  • @shashishash3801
    @shashishash3801 Před rokem

    Super film

  • @impanacreations
    @impanacreations Před rokem

    Can any one post full video link of this program?

  • @kanthakumara541
    @kanthakumara541 Před rokem

    awesome movie

  • @bangali.parashuram6588
    @bangali.parashuram6588 Před rokem +1

    ನಮ್ಮ ಕನ್ನಡ 😘😘w

  • @manjunathamanjunatha7852

    super sir

  • @bommakrishnareddy8118

    Awesome Acting Rishab sir

  • @nagarajnaik419
    @nagarajnaik419 Před rokem

    Full video upload maadi pls...

  • @user-du3ht4st2h
    @user-du3ht4st2h Před 7 měsíci

    Please add me the link for full episode of thiss

  • @basavaraj.377
    @basavaraj.377 Před rokem +2

    kgf 1,2 film, kantara film level illa,kantara super all time

  • @mallikarjunkallur8889
    @mallikarjunkallur8889 Před rokem +1

    Full episode haki sir

  • @charankumar4852
    @charankumar4852 Před rokem

    Wow alla idhu direction and screen play next level , Guliga Daiva is what is needed to save us

  • @miss_peacelover_karkala9062

    👏👏👏👏

  • @mangalore.
    @mangalore. Před rokem

    Yela episode hakki plz🙏

  • @cbirws9428
    @cbirws9428 Před rokem

    ರಿಷಬ್ ಜೀ 🙌🙏🔥

  • @karthikg521
    @karthikg521 Před rokem

    where can we find the entire interview

  • @doddayyahiremath2225
    @doddayyahiremath2225 Před rokem

    Super

  • @itzz_mjk_01
    @itzz_mjk_01 Před rokem +3

    ರಿಷಬ್ ಸರ್ ನಾನು ನಿಮ್ಮ ಅಭಿನಯಕ್ಕೆ ಅಭಿಮಾನಿ ಕಾಂತಾರ ಸಿನಿಮಾ 3ಬಾರಿ ನೋಡ್ದೆ ಆದೆ ಇನ್ನು ಕೆಲವರು ನೀವು ಬಿಜೆಪಿಗರು ಎಂದು ಈ ಸಿನಿಮಾನ ನೋಡ್ತಾ ಇದ್ದರೆ...

  • @shreyasnaik6205
    @shreyasnaik6205 Před rokem

    Simple man

  • @trueadmirer
    @trueadmirer Před rokem +4

    ನಿರ್ದೇಶನ, ನಟನೆ, ಕಥೆ ಹೇಳೋದ್ರಲ್ಲೂ ಶೆಟ್ರು 🔥 ಟ್ಯಾಲೆಂಟ್‌...

  • @shivajishetty6164
    @shivajishetty6164 Před rokem +1

    Full episode haki

  • @prakashpoojary1954
    @prakashpoojary1954 Před rokem

    ♥️♥️

  • @sureshsagar1296
    @sureshsagar1296 Před rokem

    Wow

  • @kamalesh8595
    @kamalesh8595 Před rokem

    👌👌

  • @lordindra1589
    @lordindra1589 Před rokem +1

    🙏🙏🙏

  • @ukstarstudio3188
    @ukstarstudio3188 Před rokem +6

    Kgf du ondu onduthra emotions idre kantara film kgf level ge emotionally attachment agohnge madtide super film 🔥🔥🔥part 2 aadstu beeg tayari madkolli ಓಓಓಓಓ ....ಕಾಂತಾರ ಪಾರ್ಟ 2 Adstu beeg barli..

    • @virakta_1611
      @virakta_1611 Před rokem +2

      ಓ ಓ antha helbedi adra negative effect nimma mele belbodu

    • @prakashc7669
      @prakashc7669 Před rokem +2

      @@virakta_1611 kgf bere
      Kantarana bere level Oscar level

    • @SimpleTech10987
      @SimpleTech10987 Před rokem +2

      Plz don't imitate if u do so then u will get what you deserve 🙂✌️

    • @virakta_1611
      @virakta_1611 Před rokem

      @@prakashc7669 naanu heliddu daiva da thara ಓ antha kugbedi antha

  • @jayashrikulkarni3902
    @jayashrikulkarni3902 Před rokem

    s ajitsir is very intelligent person

  • @RajaRaj-nd6mz
    @RajaRaj-nd6mz Před rokem

    No 1

  • @anju04aa
    @anju04aa Před rokem +2

    Nice to spot Akarsha..

  • @Shashikarame
    @Shashikarame Před rokem +1

    Nice

  • @jackieanil8449
    @jackieanil8449 Před rokem

    🔥

  • @ak-9366
    @ak-9366 Před rokem

    Namme hemme

  • @bhagyagangu3953
    @bhagyagangu3953 Před rokem +1

    We want kantara 2 👌

  • @sandeshkoujalgi
    @sandeshkoujalgi Před rokem

    Remaining clips?

  • @ssmath8238
    @ssmath8238 Před rokem

    Full video

  • @veereshbm1721
    @veereshbm1721 Před rokem

    Full episode

  • @Jaisriraam99
    @Jaisriraam99 Před rokem +4

    Full episode please☺️☺️

  • @tejasshetty5799
    @tejasshetty5799 Před rokem

    Masth etu movie marre , ede tara movie bere barodu kandanthe marre please madi

  • @kalidoseabhi6523
    @kalidoseabhi6523 Před rokem

    🚩

  • @gagangagan3751
    @gagangagan3751 Před rokem

    Sir movie li kambal seen ela

  • @indiraaiyanna6413
    @indiraaiyanna6413 Před rokem +1

    Correct . Thumba varshagalinda kelavu dodda herogala movie gala climax sari iddilla actually