Ammana Maneyinda - Muttinungura - Kannada Folk Songs
Vložit
- čas přidán 16. 05. 2015
- Album - Muttinungura
Song - Ammana Maneyinda
Singer - G N Swamy
Lyrics - G N Swamy
Music - M S Maruthi
Producer - Bharat Jain
Music On - Jhankar Music
Subscribe us on CZcams:
goo.gl/nHtdG8
Like us on Facebook :
goo.gl/m9gYgM
Follow us on Twitter :
goo.gl/IXChRz - Zábava
ಈ ಕಾಲದ ಕೆಲವು ಬ್ಲೂ ಫಿಲ್ಮ್ ನೋಡೋ ಡವ್ ರಾಣಿಗಳಿಗೆ ಈ ಸಾಂಗ್ ಎಲ್ಲಾ ಅರ್ಥ ಆಗಲ್ಲ.... ಅವರಿಗೆ ಬೇರೇನೇನೊ ಅರ್ಥ ಅಗುತ್ತೆ ಅಷ್ಟೇ.,...
ಬಟ್ ನಿಜವಾದ ಭಾರತೀಯ ನಾರಿಗೆ ಈ ಸಾಲುಗಳು ಖಂಡಿತ ಒಪ್ಪುತ್ತವೆ
ಅದ್ಬುತ ಗೀತೆ ಇದು 😍😍
Nijansri
Nija sir
ಹೈ ಸ್ಕೂಲ್ ಇಂದ ಇದು ನನ್ನ ಬಾಯಲ್ಲೇ ಇದೆ. ಸುಮಾರು ಪ್ರೈಜ್ ಗಳು ಗೆದ್ದಿದ್ದೆ
ಅಮ್ಮಾನ ಮನೆಯಿಂದ ಅತ್ತೇಯ ಮನೆಗೋಗಿ ಮುತ್ತಂತೆ ಬಾಳು ನನ್ನ ತಂಗಿ ಮುತ್ತಿನುಂಗುರದ ಮಣಿಯಾಗಿ ll
ಮರಿಬೇಡ ತವರೂರು ವರ್ಷಕ್ಕೆ ಒಮ್ಮೆ ತೇರು
ಕಷ್ಟ ಇರಲಿ ನೂರು ಮರಿಬೇಡ ಅಣ್ಣನ ಸೂರು llಅಮ್ಮಾನll
ನೆರೆಮನೆ ಸಂಗ ಬೇಡ ಅದು ವಿರಸಕ್ಕೆ ದಾರಿ ನೋಡ
ಕೈಯೊಳಗಿರಲಿ ಮನಸು ಕಾಣಬೇಡ ಹುಚ್ಚು ಕನಸು llಅಮ್ಮಾನll
ನಗ್ ನಗ್ತಾ ಹೇಳೋರೆಲ್ಲಾ ನಿನ್ನ ಕಷ್ಟಕ್ಕೆ ಬರುವರಿಲ್ಲ
ಎದೆಯೊಳಗಿರಲಿ ಭೀತಿ ಮೆರೆಯದೆ ಎಂದಿಗೂ ನೀತಿllಅಮ್ಮಾನll
ಸುತ್ತೆಲ್ಲ ಕಣ್ಣಿರಲಿ ನಿನ್ನ ಮಾತಲ್ಲಿ ಮಿತಿಯಿರಲಿ
ಪಡದಿರು ಎಂದಿಗು ಅನುಮಾನ ಬಿಡದಿರು ನಿನ್ನ ಬಿಗುಮಾನ llಅಮ್ಮಾನll
super song
very emotional touch song
Very Emotional it Reminds me my past . . Good job guys. Really
Super
ಒಳ್ಳೆಯ ಸಂದೇಶ ನೀಡುವಂತಹ ಹಾಡು ಈಗಿನ ಹೆಣ್ಣುಮಕ್ಕಳು ಕೇಳಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಅಣ್ಣ ತಂಗಿಯ ಸಂಬಂಧದ ಮೌಲ್ಯ
ಗಳ ತಿಳಿಸಿಕೊಡುವ ಹಾಡು ಇದಾಗಿದೆ
My favourite song forever 🌟🌟
ಸೂಪರ್ ಸಾಂಗ್
ನಾನು 4ನೇ ತರಗತಿಯಲ್ಲಿ ನನ್ನ ಸಂಗೀತ ಟಿಚರ್ ಅವರು ಕಳಿಸಿದ ಈ ಹಾಡು ನನಗೆ ತುಂಬಾ ಇಷ್ಟ ಈ ಹಾಡನ್ನು ನಾನು ಎಂದೆಂದಿಗೂ ಮರೆತಿಲ್ಲ.....
super
Plp
Supper song ❤❤❤❤
Suuuuuuuuuuuuuuuuuupar song
My. Fevorit. Song. 👌👌❤❤❤🙏🙏🙏
Super lyrics
ಮರಿಬೆಡ ತವರೂರು ವರ್ಷಕ್ಕೆ ಒಂದು ತೇರು ಸೂಪರ್.....
ಇಂಥ ಹಾಡುಗಳಿಗೆ ಕಮೆಂಟ್ಸ್ ಬರೋದಿಲ್ಲ ಯಾಕೆ ಅಂದರೆ ಇಂಥ ಹಾಡುಗಳನ್ನು ಕೇಳುವವರು ಕಡಿಮೆ ಅದಕ್ಕೆ ಸೂಪರ್
Super song
ಸೂಪರ್ ಹಿಟ್ ಕನ್ನಡ ಜಾನಪದ ಗೀತೆ 👌👌👌👍👍
ನೈಸ್ ಸೂಪರ್ ಪ್ಯಾಂಟಾಸ್ಟಿಕ್ ಸಾಂಗ್
Super My favorite song
Super singer gonna swamy
Supersong
ತುಂಬಾ ಚೆನ್ನಾಗಿದೆ ಸಾಂಗ್ಸ್
Wow... So beautiful songs
Nyc song and lv u brother
Super
Superrrrrrrrr
Very good songs
Song super
My sincerest song
ತುಂಬಾ ಚನಾಗಿದೆ ಹಾಡು
super song. likesong
ಜಾನಪದಗೀತೆಅಂದ್ರೆತುಂಬಾಚೆಂದ
Super songs
Super. Sir
ಐದನೇ ತರಗತಿ ನಾವು ಓದುವಾಗ ಕೇಳಿದ್ದ ಹಾಡು.. ನಿಜವಾಗಲೂ ಈ ಹಾಡಿನಲ್ಲಿ ಇಡೀ ಜೇವನಕ್ಕೆ ಬೇಕಾದ ಯಲ್ಲ ಸಂದೇಶಗಳು ಇದಾವೆ..
👌👌👌
Suprsong
Very meaningful song
I'm remembering my brother but he is no more
Super sweet
ಅಮೆಜಿಂಗ್ ಗೀತೆ
Nanage E song ge taluk level prize bandide, old is gold.
LP
Congratulation
Good
Superior songs
+kantharaj g raj Thank u...
umesh kavitha
kantharaj g raj to
💞💎
RAMAMURTHYN 241
My favourite song
superrrrrrrr❤❤❤❤❤❤❤❤❤❤❤❤❤❤❤❤❤❤❤❤
👌👌😊
super
like this song appi
Kannada song's
gona swamy sir du kolar
❤
Super. Song
Supper
nice song
super song 😋😋😋😋😋😋😀😀😀
Super
Beutifullsong
Nanu uttirle illa avagle kelidde
super songs.
Song. Super
So wonderful that song
Wanderfullsong
beautiful
Super. Jaya
Supper song
Nice
What I my seeing in 2021
🙏🙏🙏🙏🙏
K.VEERESH
मस्त सुंदर खुप छान
Super 👌
Shiva Reddy P.GUNDPAAP
Nice song..
Ramesh Ramesh àaaà qwertyuioplkjhgfdsazxcvbn
Very meaningful song 🤗🤗
I love u my sister.....
💙💙
Super singing l love my brothers
I fil it
@@@super@@@
Wa super song
Nice song miss brother
wow,,,,beautifull song
Very true and beautiful songs
Sudha Sudha hi sudha
👌👌👌👌
👍👍👍👍👍
My fever
Super sir. Songs
super song
👌👌👌
💝💘👌👌👌
nice song feeling about brother and sister I miss I bro
Hal
Cakalb
Fdabxbxvx
🙏🙏👌Hi
Super.
Brothers are sisters life and jeevan. I miss u anna. Staying with me itself. Love u. Wherever u b u will bless me
Nim ooooru yaaavdu
supr song
Super. 👍👍👍👍👍👍👍👍👍👍👍👍👍👍👍👍👍👍
ನಾನು ಚಿಕ್ಕ ವಯಸ್ಸಿನಲ್ಲಿ ಕೇಳ್ತಾ ಇದ್ದೆ ಈಗ ಕೇಳಿ ತುಂಬಾ ಖುಷಿಯಾಯಿತು ಎಂದಿಗೂ ಮರೆಯಲಾರದ ಹಾಡು
ಸೂಪರ್ ಯಾ ಗ್ರೇಟ್ ತುಂಬಾ ಇಷ್ಟ ಆಯ್ತು ಫ್ರೆಂಡ್ಸ್ ಅಣ್ಣಾ ತಂಗಿ ಅಳಬೇಡ ಪುಟ್ಟ ಮರಿ 🙏🙏🙏🙏🙏
Ravi C
Super song👌👌
matte mannina sogadanna torisuva haadugalivu.... thanx
Sanjans
i like this song super
t SF etw
h
Akshatha K super
Supet
ಅಣ್ಣ ತಂಗಿ ಯ ಅನುಬಂದ
There is no words to explain the song, extremely speechless... I have no sisters if I would have I may feel even more it seems,
👍👍👍
super cute
Nice
ಹಾಯ್
Super voice
my favourite song