#kannadapravachanagalu

Sdílet
Vložit
  • čas přidán 11. 12. 2023
  • ಶ್ರೀಕೃಷ್ಣಮಠದ ರಾಜಾಂಗಣ ದಲ್ಲಿ,ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ, ಕಿದಿಯೂರು ಹೋಟೆಲ್ ಪ್ರಾಯೋಜಕ್ತ್ವದಲ್ಲಿ 26 ನೇ ವರ್ಷದ ಪ್ರವಚನ ಕಾರ್ಯಕ್ರಮ ಗೀತಾ ಜಯಂತಿ ಪ್ರಯುಕ್ತ ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯ ಬೆಂಗಳೂರು ಇವರಿಂದ 18 ದಿನಗಳ ಕಾಲ ಪ್ರವಚನ ಕಾರ್ಯಕ್ರಮ 10 -12-23 ರಿಂದ 27 -12-23 ವರೆಗೆ ಪ್ರತಿದಿನ ಸಂಜೆ 6 - 7 ವರಗೆ ನೆಡೆಯಲಿದೆ.
    #brahmanyachar
    #krishnamata
    #udupikrishna
    #KannadaPravachanagalu
    #kundantv
    #KannadaMotivationSpeech
    #Swamiji
    #Bhagavatapurana
    #Bhagavadgita
    #Ramayana
    #Devotional
    Facebook :- / kundantvkann. .
    CZcams : - czcams.com/channels/lq5.html...
    Bhakti Kundan Kannada, Kannada Devotional Songs, Kannada Dasara Padagalu, Kannada Bhakthi Songs, Kannada God Songs, Kannada Devi Songs, Lord Shiva Devotional Songs, Lord Shiva Songs, Kannada Bhakthi Geethegalu, Ayyappa Swamy Kannada Songs, Devi Songs Kannada, Bhakti Channel, Bhakti Songs, Bhakti Songs Telugu, Devotional Songs Kannada, Devotional Songs Telugu, Latest Devotional Songs Kannada, Old Bhakti Songs, Ayyappa Devotional Songs Kannada, Bhakti Songs Kannada, kannada devotional songs, Latest Kannada Devotional Songs

Komentáře • 68

  • @rekhamurthy1873

    ಇವರ ಪಾರವಚನ ಮಾಡುವ ವೈಖರಿ ನಮ್ಮ ಕಣ್ಣಿನ ಮುಂದೆಯೇ ನಡೆಯುತ್ತಿದೆ ಎಂದು ಭಾಸವಾಗುತ್ತದೆ 👌🙏🙏🙏🙏🙏👏👏👏👏👏

  • @HanumeshDaggi-jo6fr

    ನಿಮ್ಮ ವಾಕ್ ಚಾತುರ್ಯ ಅತ್ಯದ್ಭುತ ವಾದದ್ದು ಗುರುಗಳೇ 💐🙏

  • @sumathihv4834

    ಕೃಷ್ಣಯ ವಾಸುದೇವಯ ಹರಿಯೆ ಪರಮಾತ್ಮನೇ ಪ್ರಣತ ಕೇಷನಾಶಯ ಗೋವಿಂದಾಯ ನಮೋ ನಮೋ ನಮಃ 🙏 ಆಚಾರ್ಯರಿಗೆ ನನ್ನ ಅನಂತ ಅನಂತ ವಂದನೆಗಳು 🙏

  • @varunibr8215

    ಅದ್ಭುತವಾದ ನಿರೂಪಣೆ ಗುರುಗಳೇ.ಭಗವದ್ಗೀತೆಯ ಸಾರವನ್ನು ಸುಂದರವಾಗಿ ನಮ್ಮ ಮನದಲ್ಲಿ ತಂದುಕೊಡುತ್ತಿರುವ ನಿಮಗೆ ಅನಂತ ಭಕ್ತಿಪೂರ್ವಕ ನಮನಗಳು.

  • @swaroopadeshpande9047

    ಗುರುಗಳಿಗೆ ಅನಂತಾನಂತ ವಂದನೆಗಳು 👃👃👃👃👃

  • @chandrikasrao2140

    🙏🙏🙏🙏🙏🙏🙏🙏

  • @sureshrnaik1841

    ಗುರುವೇ ಪ್ರವಚನಗಳಿಗೆ ನಮನಗಳು 🙏🙏🙏

  • @shrikantjamnagarnayak1245

    ನೀವು ಹೇಳುವ ರೀತಿಯೇ ತುಂಬಾ ಅದ್ಭುತ!!!!ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು.

  • @laxmimanelaxmim937

    ಶ್ರೀ ಗುರುಭ್ಯೋ ನಮಃ 🙏🙏🙏🌹🌹💐💐🌺🌺👌🏻

  • @a066srinidhis.shetty7

    Gurugalige .namaskara 🙏🙏🙏🌹🌹🌹

  • @sharadams4373

    Jaisreekrishna

  • @sharadams4373

    Omnamobhaghavathevasudevayanamaha

  • @BhagyaBc-ye4yh

    🙏🙏🙏 Shree Gurubhyo namaha 🌸🌼🌸🌼🌸🙏🙏

  • @narasimhann4921

    ಗುರುಗಳಿಗೆ ಅನಂತ ನಮಸ್ಕಾರಗಳು 🙏🙏🙏🙏

  • @nikhilsheelavantar147

    Jai shree Ram

  • @lathanagaraj6912

    ಹರೇ ಕೃಷ್ಣ ಹರೇ ಹರೇ.ಕೃಷ್ಣ ಕೃಷ್ಣ ಹರೇ ಹರೇ.🙏🌹🕉🚩🙏

  • @user-zm1bn6dk6j

    Jai krishna❤❤

  • @scshek
    @scshek  +1

    ಶ್ರೀ ಗುರುಭ್ಯೋ ನಮಃ

  • @rukminisn3201

    ಶ್ರೀ ಕೃಷ್ಣಾಯ ನಮಃ, ಪೂಜ್ಯ ಶ್ರೀ ಗುರುಗಳ ಪಾದಾರವಿಂದಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು. ಪ್ರವಚನ ತುಂಬಾ ಚೆನ್ನಾಗಿತ್ತು. ಧರ್ಮದ ವಿವರಣೆ ಮನಸ್ಸಿಗೆ ಮುಟ್ಟುವಂತಿತ್ತು.

  • @sowmyasowmya5249

    Hare krishna 🙏🙏