Tejasvi Surya Speaks In Kannada In Parliament On Modi's Contribution To Karnataka In Budget

Sdílet
Vložit
  • čas přidán 9. 02. 2023
  • Tejasvi Surya Speaks In Kannada In Parliament On Modi's Contribution To Karnataka In Budget
    #publictv #tejasvisurya
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 625

  • @manjunathp1230
    @manjunathp1230 Před rokem +198

    ಎಷ್ಟು ಸುಂದರವಾಗಿ ಇಷ್ಟು ಸ್ಪಷ್ಟವಾಗಿ ಕನ್ನಡವನ್ನು ಮಾತನಾಡಿದ್ದಕ್ಕೆ ತೇಜಸ್ವಿ ಸೂರ್ಯ ರವರಿಗೆ ಅಭಿನಂದನೆಗಳು ಜೈ ಕರ್ನಾಟಕ ಜೈ ಕನ್ನಡ ಜೈ ಕನ್ನಡಿಗ

    • @weekend2060
      @weekend2060 Před rokem +3

      Idannonde madodu nam kshetra dalli ivn koduge enilla... Bogale daasa

    • @dnd7306
      @dnd7306 Před rokem +1

      ದೋಸೆ ನ ಮಾಡಿದ್ದೂ ಮತ್ತೆ ಚೆನ್ನೈ ಲಿ ಫ್ಲೈಟ್ ದು ಎಮರ್ಜೆನ್ಸಿ ಕಿಟಕಿ ಓಪನ್ ಮಾಡಿದ ಬಗ್ಗೆ ಹೇಳಲ್ವಾ???

    • @pradeepathreya
      @pradeepathreya Před rokem +1

      @@akshai.r6567 neevu yelinda band roo allinda ne

    • @pradeepathreya
      @pradeepathreya Před rokem +1

      @@weekend2060 kamangi dasa neenu

    • @pradeepathreya
      @pradeepathreya Před rokem +1

      @@akshai.r6567 nimma athma saakshi keli ade saiyadudu

  • @pradeepsajjan2421
    @pradeepsajjan2421 Před rokem +43

    ಒಂದು ಬಾರಿಯಾದರೂ ನಿತಿನ್ ಗಡ್ಕರಿ ಹೆಸರನ್ನು ಹೇಳಿ ... ಪಾಪ ಅವರ ಶ್ರಮ ತುಂಬಾನೇ ಇದೆ, ಟ್ರಾನ್ಸ್ಪೋರ್ಟ್ ಬಗ್ಗೆ ಅವರಿಗೆ ಇರೋ ಕ್ರೇಜ್ ಮತ್ತು ಕಮಿಟ್ಟ್ಮೆಂಟ್ ಯಾರಿಗೂ ಇಲ್ಲ.

  • @manjukmdl2777
    @manjukmdl2777 Před rokem +33

    ಕರ್ನಾಟಕದ ಚುನಾವಣೆ ಹತ್ತಿರದಲ್ಲಿ ಇರುವ ಕಾರಣ ನಮ್ಮ ಮೊದಿಜಿಯವರು ಕರ್ನಾಟಕದ 25 ಸಂಸದರಿಗೆ ಕನ್ನಡದಲ್ಲಿ ಮಾತನಾಡಬೇಕೆಂದು ಎಚ್ಚರಿಕೆ ಕೊಟ್ಟಿದ್ದಾರೆ.ಜೈ ಮೋದಿಜಿ.

  • @puttaswamysc5289
    @puttaswamysc5289 Před rokem +17

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ budget ಕನ್ನಡದಲ್ಲಿ ವಿಶ್ಲೇಷಣೆ ಮಾಡಿದ ನಿಮಗೆ ಧನ್ಯವಾದಗಳು ಸರ್

  • @Bharatiya145
    @Bharatiya145 Před rokem +28

    ಕರ್ನಾಟಕದಲ್ಲಿ ಎಲೆಕ್ಷನ್ ಹತ್ತಿರ ಇರುವಾಗ ಜನರಿಗೆ ಅರ್ಥ ಆಗ್ಲಿ ಅಂತಾ ಸಂಸದರಿಗೆ ಕನ್ನಡಲ್ಲಿ ಭಾಷಣ ಮಾತಾಡೋಕೆ ಹೇಳಿದ್ದು ಕನ್ನಡಿಗರಿಗೆ ಖುಷಿ ನೀಡಿದೆ 👌🏻🥰

  • @basavarajabasavaraja6349
    @basavarajabasavaraja6349 Před rokem +72

    ಒಳ್ಳೆ ಕೆಲಸ ಮಾಡಿದ್ದೀರಿ ಕನ್ನಡ ಮಾತಾಡಿದ್ದು jai ಕನ್ನಡ

  • @shivanna126
    @shivanna126 Před rokem +79

    ಜೈ ತೇಜಸ್ವಿ ಸೂರ್ಯ ☀️ ಕರ್ನಾಟಕದ ಅತ್ಯಂತ ಪ್ರತಿಭಾವಂತ ಯುವ ರಾಜಕಾರಣಿ 👌 ಎಂದೆಂದಿಗೂ ಹೀಗೆಯೇ ಕರ್ನಾಟಕದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿ ತೇಜಸ್ವಿ 🙏 ಜೈ ತೇಜಸ್ವಿ ಸೂರ್ಯ ☀️ ಜೈ ನರೇಂದ್ರ ದಾಮೋದರ ದಾಸ್ ಮೋದಿ 🙏 ಜೈ ಭೀಮರಾವ್ ರಾಮ್ ಜಿ ಅಂಬೇಡ್ಕರ್ 🙏 ಜೈ ಹಿಂದ್ 🙏 ಜೈ ಕರ್ನಾಟಕ 🙏

    • @mabusabnadaf8060
      @mabusabnadaf8060 Před rokem

      ಹೌದು ಅದ್ಕೆ ವಿಮಾನದ ಕಿಟಕಿ ತೆರೆದು ಪ್ರಯಾಣಿಕರಿಗೆ ತೊಂದ್ರೆ ಕೊಟ್ಟಿರೋದು
      ಅಲ್ಲಿ ಕನ್ನಡ ಯಾರಿಗೂ ಅರ್ತ ಆಗೋಲ್ಲ ಇವನಿಗೆ ಅವರಿಗೆ ತಿಳಿಯೋ ರೀತಿ ಹೇಳಿಕೆ ಹಿಂದಿ ಬರೋಲ್ಲ

    • @prakashupadhya9928
      @prakashupadhya9928 Před rokem

      Sarvejanaha sukinobhavantu !

    • @akshai.r6567
      @akshai.r6567 Před rokem

      Guru dp tagi guru bayak adru agutte..

  • @greenglobe7681
    @greenglobe7681 Před rokem +59

    ಕರ್ನಾಟಕದ ಬಗ್ಗೆ ಅದ್ಬುತವಾಗಿ ಸದನದಲ್ಲಿ ತಿಳಿಸಿದ ಸಂಸದ ತೇಜಸ್ವಿ ಸೂರ್ಯರವರಿಗೆ ಕರುನಾಡ ಜನತೆ ಪರವಾಗಿ ಧನ್ಯವಾದಗಳು ಸಾರ್ 🙏

  • @brajbover5314
    @brajbover5314 Před rokem +18

    ಜೈ ಕರ್ನಾಟಕ ಜೈ ಕನ್ನಡ ಜೈ ಕರ್ನಾಟಕ ಸುಪುತ್ರ ಜೈ ಬಿ ಜೆ ಪಿ 💐ಜೈ ಮೋದಿಜಿ 💐🙏.

  • @vishwanathgs6667
    @vishwanathgs6667 Před rokem +116

    ಸಂಸತ್ತಿನಲ್ಲಿ ಕನ್ನಡ ಶ್ರೇಷ್ಠ

  • @vishwanathgs6667
    @vishwanathgs6667 Před rokem +110

    ಅದ್ಭುತ ಮಾತು ಸೂರ್ಯ

    • @gopigv1340
      @gopigv1340 Před rokem +1

      ನಮ್ಮೂರು ನಮ್ಮೂರು ಅಂತಿದ್ದಿರಲ್ಲ bangalore ನಲ್ಲಿ ಇರೋರು 40 ಪರ್ಸೆಂಟ್ UP ಅವ್ರೆ , ನೆನಪಿರಲಿ , ಎಲೆಕ್ಷನ್ ಮುಗಿದ ಮೇಲೆ ಅಮಾವಾಸ್ಯೆ ಸೂರ್ಯ ಅವರು ಲೋಕಸಭೆಲಿ ಕನ್ನಡದಲ್ಲಿ ಮಾತನಾಡುತ್ತಾರ ನೋಡೋಣ

    • @ajk1071
      @ajk1071 Před rokem +4

      Sir , You one of the gem personality in present parliament. Heartly Hat's off to You Sir.💯👌🙏☀🌞🌞🌞🌞🌞🌞🌞🌞🌞🌞🚩🚩🚩🚩🚩

    • @mgrshekhar6693
      @mgrshekhar6693 Před rokem

      ರಾಜ್ಯದಲ್ಲಿ ಸಂಚರಿಸುವ ವಾಹನಗಳ ಮುಂಭಾಗ ಹೆಡ್ ಲೈಟ್ ಗಳ ಅರ್ಧ ಭಾಗವನ್ನು ಕಪ್ಪು ಬಣ್ಣದಿಂದ ಮುಚ್ಚಿ ಪ್ರಖರ ಬೆಳಕನ್ನು ತಡೆಯುವಂತಿರಬೇಕು 70-80ರ ದಶಕದವರೆಗಿದ್ದಂತಹ ವ್ಯವಸ್ಥೆಯನ್ನು ಮುಂದುವರೆಸಿ, ರಾತ್ರಿ ಸಂಚಾರ ಎದುರು ಬರುವ ವಾಹನಗಳ ಪ್ರಖರ ಬೆಳಕನ್ನು ಎದುರಿಸಿ ಮುಂದುವರೆಯುವಾಗ ಸಾಕಷ್ಟು ವಾಹನ ಅಪಘಾತಗಳು ಸಂಭವಿಸುತ್ತಿವೆ.ಈ ಬಗ್ಗೆ ಚರ್ಚಿಸಿ ಸೂಕ್ತ ಆದೇಶಗಳನ್ನು ಕಟ್ಟುನಿಟ್ಟಾಗಿ ಹೊರಡಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

  • @vyasarajd8046
    @vyasarajd8046 Před rokem +32

    It is Tejaswi Surya who gave clear picture about history of karnataka . Super speech in kannada. Next cm fit candidate.

    • @user-se3kd2pf8q
      @user-se3kd2pf8q Před rokem +1

      ಕಂಡಿತ ನಿಜ .ಕರ್ನಾಟಕದ ಭವಿಷ್ಯದ ಮುಖ್ಯ ಮಂತ್ರಿ ಹಾಗುವ ಎಲ್ಲ ಲಕ್ಷಣಗಳು ಇದೆ ನಮ್ಮ ಸೂರ್ಯಗೆ

  • @jaysoori
    @jaysoori Před rokem +11

    ಮಹದಾಯಿ ಯೋಜನೆ... ತುಂಬಾ ಅವಶ್ಯಕವಾಗಿ ಬೇಕಿತ್ತು 🤝👏

    • @vijayakumargundappa7719
      @vijayakumargundappa7719 Před rokem

      ಸೋನಿಯಾ ಗಾಂಧಿ ಒಂದು ಹನಿ ನೀರು ಕೊಡಲ್ಲ ಅನ್ನೋದಕ್ಕಿಂತ ಇವರೇ better.

  • @ggangadhar1479
    @ggangadhar1479 Před rokem +14

    ಸದನದಲ್ಲಿ ತುಂಬ ಅದ್ಭುತವಾಗಿ ಅದರಲ್ಲಿ ಕನ್ನಡದಲ್ಲಿ ಮಾತನಾಡಿ ಕರುನಾಡ ಜನತೆಗೆ ವಿಷಯವನ್ನು ತಿಳಿಸಿದ್ದಾರೆ ತುಂಬ ಧನ್ಯವಾದಗಳು ಸರ್, ನಮ್ಮ ಜನ ಮತ್ತೆ ಭಾರತ ಮತ್ತು ಕರ್ನಾಟಕ ದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ಬರುವಂತೆ ಮಾಡಬೇಕು ಸರ್

  • @rsodageri7630
    @rsodageri7630 Před rokem +31

    ಸೂರ್ಯ ಯಾವತ್ತೂ ಪ್ರಜ್ವಲಿಸಬೇಕು ಭವಿಷ್ಯ ದ ಸಿಎಂ, ಪಿಎಂ 👍👍👍👌

    • @hindu263
      @hindu263 Před rokem

      🙏🙏🙏🙏🙏🙏🙏

  • @ningannaganwar
    @ningannaganwar Před rokem +59

    ತೇಜಸ್ವಿ ಸೂರ್ಯ... 💓💓💓💕

  • @chetankumarv3439
    @chetankumarv3439 Před rokem +37

    ನನ್ನುರು, ನನ್ನಾಡು , ಸೂಪರ್ ಅದ್ಭುತ....

  • @suvarnas9446
    @suvarnas9446 Před rokem +30

    ಅದ್ಭುತ

  • @hanumanthasetty2225
    @hanumanthasetty2225 Před rokem +6

    Sir Tejesvi surrya you kannada speach in Lokashbha it is very proud to kannadanadu

  • @nehanethra9290
    @nehanethra9290 Před rokem +45

    We want every politician's be like u sir. Proud to have u in our state 👍👏

    • @dr.bmchandrakumar7764
      @dr.bmchandrakumar7764 Před rokem

      What happened to corona bed allotment Scams,when you people were ruling,No one got punished, Every roads in Bangalore is horrible, Daily many dying on roads,We don't know it's true or not but Bangalore Roads are very. Horrible.

    • @shaw071
      @shaw071 Před rokem

      Yes yes diaper Surya is so dumb that no one should be like him who opens plane emergency exit door and risks lives of many people 🤣

    • @chinnugowda2232
      @chinnugowda2232 Před rokem +1

      @@dr.bmchandrakumar7764 70 year's looti vadediddu saakgilla alva mr

  • @abhichandu2
    @abhichandu2 Před rokem +34

    ಅದ್ಭುತ ಭಾಷಾ ಪ್ರೌಢಿಮೆ ಇರುವಂತಹ ಕರ್ನಾಟಕದ ಏಕೈಕ ಸಂಸದ ಎಂದರೆ ತಪ್ಪಾಗಲಾರದು ಈ ಸಂಸದರು ನಮ್ಮ ಕ್ಷೇತ್ರದಿಂದ ಆಯ್ಕೆಯಾಗಿರುವ ಕುರಿತು ನನಗೆ ಹೆಮ್ಮೆಯಿದೆ.

    • @ananthamurthyps1968
      @ananthamurthyps1968 Před rokem +1

      ಪ್ರತಾಪ್ ಸಿಂಹ ನೂ ಚೆನ್ನಾಗಿ ಮಾತಾಡ್ತಾರೆ

  • @sudhasrinivas9317
    @sudhasrinivas9317 Před rokem +5

    ಮಧುರವಾದ ಕನ್ನಡ ಸುಂದರವಾದ ಪ್ರಸ್ತುತಿ 👌

  • @meeramr3265
    @meeramr3265 Před rokem +38

    Super Sir, 🙂 we wish youngers like you come farward to know and educate the people what's happening in the development to understand reality. Keep it up never forget service to the Nation.

  • @meenakini556
    @meenakini556 Před rokem +28

    Congratulations young guy.
    God bless you with long long years of political career. My favourite leader, we Bengaluru blessed with such young Hero🌹👏

  • @murthyk1120
    @murthyk1120 Před rokem +9

    ITS GOOD .JAI KANNADA ♥️ ♥️ ♥️ ♥️

  • @apsh23
    @apsh23 Před rokem +2

    Tejasvi Surya...one day you will be the Prime Minister of India .

  • @kumaryeragunte6046
    @kumaryeragunte6046 Před rokem +6

    Very good and informative speech surya tejaswi.god bless you

  • @RaviKumar-to1wb
    @RaviKumar-to1wb Před rokem +1

    Super sir sura sir
    I am chikkmagalur
    Good God bless you veerbhadreshwara kollapuradamma devi chikmagalur

  • @keerthanaabhi997
    @keerthanaabhi997 Před rokem +10

    Well said

  • @jyothivbhat8759
    @jyothivbhat8759 Před rokem +8

    Wonderful speech Tejaswi Surya👍👍👍👍👌👌👌👌👏👏👏👏

  • @vijayabhat8572
    @vijayabhat8572 Před rokem +14

    Amazing surya kannada speech

  • @vandemataram8086
    @vandemataram8086 Před rokem +20

    Leave aside wheather we agree with him or not , but he has guts to speak in parliament in his mother tongue, i have seen few more too, like sumalatha mam, prajwal revana too. Keep it up bro

    • @vijayakumargundappa7719
      @vijayakumargundappa7719 Před rokem

      ಕೆಲವು ಹಿರಿಯ ರಾಜಕಾರಣಿಗಳು ಕರ್ನಾಟಕ ದ ಸದನಗಳಲ್ಲಿ ಇಂಗ್ಲೀಷ್ ನಲ್ಲಿ ಮಾತಾಡ್ ತಾರೆ.

    • @vandemataram8086
      @vandemataram8086 Před rokem

      @@vijayakumargundappa7719 ಹೌದು, ಏನ್ ಹೇಳೋಕೆ ಆಗುತ್ತೆ ಬಿಡಿ ಅವರಿಗೆ.

  • @shashidharasrinivasamurthy9496

    ಕನ್ನಡದಲ್ಲಿ ಮಾಡಿದ ಭಾಷಣ ಅತ್ಯುತ್ತಮ ಶುಭಾಶಯಗಳು

  • @rahulgowdarahul2680
    @rahulgowdarahul2680 Před rokem +25

    Superb surya🙏🏻

    • @dr.bmchandrakumar7764
      @dr.bmchandrakumar7764 Před rokem

      Leave about congress but People should tell about BJP achievements not your self.

  • @ravisingodi8045
    @ravisingodi8045 Před rokem +3

    ಧನ್ಯವಾದಗಳು ಸರ್, 🙏🏻🙏🏻🙏🏻🙏🏻🙏🏻

  • @gopigv1340
    @gopigv1340 Před rokem +19

    ಮಗು ಈಗ ಕನ್ನಡದಲ್ಲೇ ಮಾತಾಡೋದು , ಯಾಕಂದ್ರೆ ಎಲೆಕ್ಷನ್ ಬಂತಲ್ಲ

    • @bharath1957
      @bharath1957 Před rokem +4

      Swalpa adumkondirappa

    • @unknowngba
      @unknowngba Před rokem +2

      This is not the first time he is speaking in Kannada in Parliament

    • @shivanna126
      @shivanna126 Před rokem +2

      ಎಲೆಕ್ಷನ್ ಹಿಂದೂ ರಾಹು ಗಾಂಧಿ ಗೊತ್ತಾ,😂 ಹಂಗಲ್ಲ ನಮ್ ತೇಜಸ್ವಿ 💪 ಈ ಹಿಂದೆಯೂ ಅದ್ಭುತವಾಗಿ ಕನ್ನಡದಲ್ಲಿ ಮಾತಾಡಿದ್ದಾರೆ 🙏

    • @gopigv1340
      @gopigv1340 Před rokem +1

      @@bharath1957 ಏನನ್ನ

    • @srinidhik.p6853
      @srinidhik.p6853 Před rokem

      😂😂😂

  • @premasherigara8210
    @premasherigara8210 Před rokem +1

    Super Thank You. 👍👍⚘⚘👌👌👌👌🕉🤗

  • @sagara7627
    @sagara7627 Před rokem +11

    ಜೈ ಕರ್ನಾಟಕ.. ಜೈ ತೇಜಸ್ವಿ ಸೂರ್ಯ

  • @raghunathnayak760
    @raghunathnayak760 Před rokem +8

    Congratulations

  • @agribizindia
    @agribizindia Před rokem +9

    Very good speech

  • @puinthpunni1518
    @puinthpunni1518 Před rokem +4

    I think Next PM Surya

  • @MohanKumar-kd5jx
    @MohanKumar-kd5jx Před rokem +6

    ಕನ್ನಡ ವೇ ಸತ್ಯ.
    Kindly request One more Great work from Modiji. Gnana pita Award to Sri. S. L. Byrappa...
    And Identify Sri. Purandara Daasa. The Father of Carnatic music.....

  • @mahanteshkoti485
    @mahanteshkoti485 Před rokem +2

    ಕನ್ನಡದಲ್ಲಿ ಮಾತನಾಡಿದರೆ ಕರ್ನಾಟಕ ರಾಜ್ಯ ದವರಿಗೆ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ
    ದೇಶದವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ

  • @jayakumarswamy4515
    @jayakumarswamy4515 Před rokem +3

    Super surya sir bhashan speech🙏🙏🙏

  • @vithalzalaki8493
    @vithalzalaki8493 Před rokem

    Excellent..very proud of Karnataka

  • @saikiranswamy9004
    @saikiranswamy9004 Před rokem +9

    ಜೈ ಕನ್ನಡ

  • @pandurangan3309
    @pandurangan3309 Před rokem +2

    Well speech
    Jai modhiji
    Jai bjp
    Jai suryaji

  • @veerappajibv3716
    @veerappajibv3716 Před rokem +1

    Soooooer sir 100%true.

  • @laxmikanthreddy9055
    @laxmikanthreddy9055 Před rokem +1

    Thank you Sir. Really I Am Proud of you. A wonderful Speech in Kannda Hindi And English also. With all blessing from Youth of Karnataka. And Youth of Entire Bharat Desh. Jai hind 🚩🚩🚩🇮🇳👍🙏

  • @AnilKumar-mv3tq
    @AnilKumar-mv3tq Před rokem +18

    Hats off to Tejashvi Surya ji for upholding Karnataka's Glory

  • @samrohan6394
    @samrohan6394 Před rokem +1

    ಹಿಂದಿಯಲ್ಲಿ ಮಾತನಾಡಿದ್ರೆ ನಮ್ಮ ರಾಜ್ಯದ ಸಮಸ್ಯೆಗಳು ಅಲ್ಲಿ ಇರುವ ಎಲ್ಲರಿಗೆ ಅರ್ಥವಾಗುತ್ತದೆ. ಆಗ ಅದಕ್ಕೆ ಬೇಕಾದ ಪರಿಹಾರ ಸಿಗುತ್ತೆ. ಕನ್ನಡದಲ್ಲಿ ಮಾತನಾಡಿದ್ದು ತುಂಬಾ ಸಂತೋಷ. ಸಮಸ್ಯೆಗಳನ್ನು ರಾಷ್ಟ್ರ ಭಾಷೆಯಲ್ಲಿ ಹೇಳಿದ್ರೆ ಉತ್ತಮ. ಕರ್ನಾಟಕದಲ್ಲಿ ಕನ್ನಡ ಮಾತನಾಡಿದ್ರೆ ಉತ್ತಮ.

  • @indu123
    @indu123 Před rokem +2

    Future cm of karnataka state, young leader.

  • @user-td7jn3vh2r
    @user-td7jn3vh2r Před rokem +4

    ಮೋದಿಗೆ ಬಕೆಟ್ ಹಿಡಿಯೋದು ಕಮ್ಮಿ ಮಾಡಿ🤦‍♂️🤦‍♂️,ಕರ್ನಾಟಕಕ್ಕೆ ಬರಬೇಕಾದ ಹಣ ತರಲು ಪ್ರಯತ್ನಿಸಿ..🙏🙏

    • @spradyumna2499
      @spradyumna2499 Před rokem

      Neen hogi chomb ittkond ninthko avru bucket alli sikkd na ningu haktare

    • @shivanna126
      @shivanna126 Před rokem

      ಭಯೋತ್ಪಾದಕರಿಗೆ ಸಪೋರ್ಟ್ ಮಾಡುವ ವಿದೇಶಿ ನಕಲಿ ಗಾಂಧಿಗಳಿಗೆ ಗುಲಾಮ ಆಗ್ಬೇಕೇನ್ಲಾ 🔥🔥

  • @anandhoradi6781
    @anandhoradi6781 Před rokem +1

    ಕನ್ನಡ ದ ಲ್ಲೀ ಅತೀ ಸುಂದರ ವಾಗಿ ವಿಷಯ ಮಂಡಿಸಿದ ತೇಜಸ್ವಿ ಸೂರ್ಯ ಅವರಿಗೆ ನನ್ನ ಅಭಿನಂದನೆಗಳು. 🙏👍🙏

  • @smf2811
    @smf2811 Před rokem +12

    Boss Surya🥰

  • @zenstyle1978
    @zenstyle1978 Před rokem +1

    Nice to see kannada speech

  • @kamala2956
    @kamala2956 Před rokem +2

    Great Tejasvi Suriya ✌👌

  • @pushpalatahegde794
    @pushpalatahegde794 Před rokem +1

    I like you. Tejaswi. Soorya.. Jiyo sow saal. God give you good health and prosparity. God bless you

  • @maheswarappadm7830
    @maheswarappadm7830 Před rokem +4

    Jai thejasvi jai modiji jai karnataka

  • @anchinagudimahendra9666
    @anchinagudimahendra9666 Před rokem +3

    ಜೈ ಕರ್ನಾಟಕ

  • @natureemom
    @natureemom Před rokem +1

    God bless you

  • @yaaruDOTcom
    @yaaruDOTcom Před rokem +15

    ಎಲೆಕ್ಷನ್ ಮಗಾ ಎಲೆಕ್ಷನ್ 😂😂😂 ವೋಟ್ ಬೇಕು ಅಂದ್ರೆ ಕನ್ನಡ ನು ಮಾತಾಡ್ತಾರೆ ಕನ್ನಡಿಗರ ಹೆಲ್ ನು ತಿಂತಾರೆ ... ವೋಟ್ ಬೇಕು ಅಷ್ಟೇ

    • @yaaruDOTcom
      @yaaruDOTcom Před rokem +2

      @COMPETATIVE EXAMS 😂😂😂 ಉರಿಯುತ್ತಲ್ಲ ಬಿಜೆಪಿ ಅವ್ರಿಗೆ ಉಗದ್ರೆ😂😂 ಉರಿಬೇಕು ಹಿಂದೂಗಳ ಹೆಸ್ರಲ್ಲಿ ರಾಜಕೀಯ ಮಾಡೋ ನಾಮರ್ದಗಳಿಗೆ ಊರಿಬೇಕು....

    • @bharathvb7954
      @bharathvb7954 Před rokem

      ಇರೋದು ವಿಧಾನ ಸಭೆ ಚುನಾವಣೆ ಲೋಕಸಭಾ ಚುನಾವಣೆ ಅಲ್ಲ.

    • @yaaruDOTcom
      @yaaruDOTcom Před rokem

      @@bharathvb7954 ಯಾವ್ದಾದ್ರನು ಅವ್ನು ಎಲೆಕ್ಷನ್ ಪ್ರಚಾರಕ್ಕೆ ಬರ್ತಾನೆ ತಾನೇ, ಬಿಜೆಪಿ ಗೇ ಒಟ್ ಹಾಕಿ ಅಂತ ಕೇಳ್ತಾನೆ ತಾನೇ...? ಸುಮ್ನೆ ಈರಣ್ಣ ಇಂತ ಗಿಮಿಕ್ ಗಳನ್ನಾ ಎಷ್ಟು ನೋಡಿಲ್ಲ...

    • @mahadeva5282
      @mahadeva5282 Před rokem

      @@yaaruDOTcom ವೋಟ್ ಗೊಸ್ಕರ ಸಾಬ್ರು ತಿಕ ನೆಕ್ಕಲ್ವ ಕಾಂಗ್ರೆಸ್ಸ್ ನಮಾಕ್ಕರಮ್ ಕಾಂಗಿಗಳು

    • @shivanna126
      @shivanna126 Před rokem

      ಎಲೆಕ್ಷನ್ ಎಲೆಕ್ಷನ್ ಎಲೆಕ್ಷನ್,🔥🔥 ಸ್ವಾತಂತ್ರ್ಯ ಬಂದಾಗ್ಲಿಂದ ಕಾಂಗ್ರೆಸ್ ಮಾಡಿರೊ ಸಾಧನೆ ಇದೊಂದೇ ಥೂ 🔥 ದೇಶದಲ್ಲಿ ಯಾವಾಗಲೂ ಎಲೆಕ್ಷನ್ ಪ್ರತೀ ತಿಂಗಳು ಎಲ್ಲಾದ್ರೂ ಒಂದ್ ಕಡೆ ಎಲೆಕ್ಷನ್ 🤣

  • @uk4571
    @uk4571 Před rokem +3

    ಬೇಕಾದಲ್ಲಿ ಕನ್ನಡ compulsory ಮಾಡಿ heldre.. ಲೋಕಸಭೆಯಲ್ಲಿ ಕನ್ನಡ.. ಕ
    Karnataka ದಲ್ಲಿ ನೋಡಿ ಮೊದಲು.. ಎಲ್ಲ ಹಿಂದಿ me bolo ಆಗಿದೆ ನಿಮ್ಮಿಂದ

  • @anilkumarrathod8083
    @anilkumarrathod8083 Před rokem +1

    Very good spich very excellent dear surya ji thanks you 👌🙏🙏

  • @venkateshbabuct5534
    @venkateshbabuct5534 Před rokem +8

    Great anna

  • @holticulterist
    @holticulterist Před rokem +16

    ಸೂಪರ್ ಸೂಪರ್ ಸೂಪರ್................

  • @ramakrishnant5922
    @ramakrishnant5922 Před rokem +4

    Excellent.proud of karnataka

  • @kvramesh7702
    @kvramesh7702 Před rokem +12

    Good information. But kelavarege edanna kandu uri. Good luck Tejaswi

  • @abhihosur26
    @abhihosur26 Před rokem +6

    Hubli to Bangalore double track still not done! Even after 10 years! Its shame!

  • @gowrivenu7168
    @gowrivenu7168 Před rokem +2

    V good talk 👍

  • @anandkumarsavalagi3521
    @anandkumarsavalagi3521 Před rokem +4

    We r proud to have a talented, educated MP like Tejasvi Surya. Hats off to him...

  • @shilpabattaraki5485
    @shilpabattaraki5485 Před rokem +4

    Super speech tejaswi Surya sir🙏💐💐

  • @KannadigaHindu
    @KannadigaHindu Před 9 měsíci

    Being Bengalurian Feeling proud that we have bright future

  • @kalaivanik6950
    @kalaivanik6950 Před rokem

    Great speech good information

  • @sheikbasha7932
    @sheikbasha7932 Před rokem +3

    How much commission taken ???
    How much party fund collected..???
    How much work reworked...??
    Who get more benefits political party or Indian citizens...???
    Come to damp truth....??? Fuel ,Gas,Fertilizer, insecticide price.....
    Tax for food items & TAX for Medcine.....

    • @spradyumna2499
      @spradyumna2499 Před rokem +1

      How much is work did congress do ?

    • @spradyumna2499
      @spradyumna2499 Před rokem +1

      You need everything free or what

    • @shivanna126
      @shivanna126 Před rokem

      ಅವಿದ್ಯಾವಂತರೇ ಕಾಂಗ್ರೆಸ್ ಪಕ್ಷದ ಬಂಡವಾಳ 😂 ಅದಕ್ಕೇ ಅಂಬೇಡ್ಕರ್ ಹೇಳಿದ್ದು ವಿದ್ಯಾವಂತರಾಗಿ ಕಾಂಗ್ರೆಸ್ ತೊಲಗಿಸಿ ಅಂತ 😂 ಸಿದ್ದರಾಮಯ್ಯ ಕೂಡ ಒಂದಲ್ಲ ಎರಡಲ್ಲ ಹಲವು ಬಾರಿ ಹೇಳಿದ್ದಾರೆ ಕಾಂಗ್ರೆಸ್ ತೊಲಗಬೇಕು ಅಂತ 😂 ಗಾಂಧಿ ಕೂಡ ಹೇಳಿದ್ರು..ಬನ್ನಿ ಗೆಳೆಯರೇ ಎಲ್ಲರೂ ಸೇರಿ ಸಿದ್ದರಾಮಯ್ಯನ ಆಸೆ ನೆರವೇರಿಸೋಣ.. ಕಾಂಗ್ರೆಸ್ ಸೋಲಿಸೋಣ 👍 ಬಿಜೆಪಿ ಗೆಲ್ಲಿಸೋಣ 💪

  • @stanleyif7988
    @stanleyif7988 Před rokem +2

    Major credit must go to Mr. Nitin Ghadkariji.

  • @swayamprabhaswayamprabha9776

    ಜೈ ಕನ್ನಡದ ಕಂದ.

  • @roparopa9223
    @roparopa9223 Před rokem +1

    Excellent speech jai karnataka

  • @kshanthalareddy1000
    @kshanthalareddy1000 Před rokem +2

    As is the King so is the MP.....electioneering speech.

  • @bch4116
    @bch4116 Před rokem +2

    ಜೈ ಕರ್ನಾಟಕ 👍🙏

  • @rudra.......
    @rudra....... Před rokem +1

    ಸೂರ್ಯ ji 🔥

  • @nr.ranga.hassan
    @nr.ranga.hassan Před rokem +2

    ಕೆಲವ್ರ್ರು ಅಂದ್ಕೊಂಡಿದ್ದಾರೆ ಕನ್ನಡದ ಮೇಲೆ ಪ್ರೇಮ ಗೌರವ ಅಂತ ತಪ್ಪು ಅವ್ರಿಗೆ ಹಿಂದಿ ಇಂಗ್ಲಿಷ್ ಪ್ರಬುದ್ಧವಾಗಿ ಬರಲ್ಲ ಹಾಗಾಗಿ ಕನ್ನಡ ಬಳಸಿದ್ದಾರೆ ಆ ಜಗ್ಗೇಶ್ ಆ ಮನುಷ್ಯನು ಅಷ್ಟೇ ಆ ಮನುಷ್ಯ ಅದೇನ್ ಹೇಳಿದ್ನೋ ನನಗೆ ಗೊತ್ತಾಗ್ಲಿಲ್ಲ

  • @annapoornah.r7499
    @annapoornah.r7499 Před rokem +5

    Good job Mr Young boy ,Thank you

  • @mgchandrakanth
    @mgchandrakanth Před rokem

    Fantastic fantastic ನಿಮ್ಮ ಭಾಷಣ ತುಂಬಾ ಪರಿಣಾಮಿಕಾರೀ ಯಾಗಿತ್ತು. ನುಡಿದರೆ ಲಿಂಗ ಮೆಚ್ಚಿ ಅಹುದು ಅಹುದು ಎನ್ನುವಂತಿತ್ತು

  • @vighneshwarah9029
    @vighneshwarah9029 Před rokem +3

    Hats off to u

  • @sandeshnayak4665
    @sandeshnayak4665 Před rokem +4

    Great young leader well knowledge person and future cm of karnataka

  • @murugeshmurugesh3098
    @murugeshmurugesh3098 Před rokem +5

    ತುಂಬಾ ಚೆನ್ನಾಗಿ explain ಮಾಡಿ ಕನ್ನಡ ಮಾತಾಡಿ ಕನ್ನಡ ಹಿರಿಮೆ ಹಚಿಸಿದಿರಿ

  • @muralin3582
    @muralin3582 Před rokem +1

    Please continue it kannada in the parliament all the time as a kannadiga we ❤️ Rest of the your story.. let decided very soon kannadigas in Karnataka.

  • @cliqncheck
    @cliqncheck Před rokem +1

    Vishakapatnam -Hyderabad -Kalburgi-vijaypur-jamkhandi-mudhol-yargatti-belagavi- Panaji train track needed for overall development of North Karnataka

  • @anandp8803
    @anandp8803 Před rokem +2

    Modiji 🚩👌🙏

  • @renukajayakumara5455
    @renukajayakumara5455 Před rokem

    Well speech by Surya

  • @vinodamma4565
    @vinodamma4565 Před rokem +1

    Jai Shree Ram BAKUTHI PURVAKA Kotti Kotti kotti namuskaraglu Good thejasawvi surayare kannada sipichu madidake NIMA ge NAMUSKARAGLU B J P PAKSHA THUMBA ISTTA THANK YOU SO MUCH

  • @ArunKumar_gowda
    @ArunKumar_gowda Před rokem +6

    ಅನುಕೂಲಕ್ಕೆ ತಕ್ಕಂತೆ ಕನ್ನಡ ಬೇಕು ಈ ರಾಜಕರ್ಣಿಗಳಿಗೆ.. ಎಲೆಕ್ಷನ್ ಬಂತು ಸ್ವಾಮಿ..

  • @basavarajbiradar4749
    @basavarajbiradar4749 Před rokem +3

    ಕನ್ನಡದಲ್ಲಿ ಮಾತನಾಡಿ ದ್ದಕ್ಕೆ ಅಭಿನಂದನೆಗಳು ನಿಮಗೆ, ಆದರೆ ಮೋದಿಯವರು ಬಂದ ಮೇಲೆ ಕರ್ನಾಟಕ ಹಿಂದೆಂದೂ ಕಾಣದ ಅಭಿವೃದ್ಧಿ ಕಂಡಿದೆ ಎಂಬುದು ನಂಬುವುದು ಕಷ್ಟ ಸರ್,

  • @Vinmam1231
    @Vinmam1231 Před rokem +1

    Surya sir great speech. Also please review good " masala dosa " hotels in Delhi. That will be very helpful for many who visits Delhi.

  • @nagrajshetty5272
    @nagrajshetty5272 Před rokem +1

    Jai karnataka 👍👍👍

  • @stanleyif7988
    @stanleyif7988 Před rokem +1

    He should tell, what he did as an MP of Bangalore south , for his constituency, instead of highlighting others performances . He should be Rajya sabha MP in next election.

  • @shivanandmshivu9244
    @shivanandmshivu9244 Před rokem +3

    Super fantastic in tejeswi Surya thanks 🙏👍👍👌👌

  • @anchinagudimahendra9666
    @anchinagudimahendra9666 Před rokem +2

    ಸೂಪರ್ ಸರ್ ಕನ್ನಡ ಉಳಿಸಿ ❤️🙏

  • @hiriyappa
    @hiriyappa Před rokem +4

    He is gem and in speech ❤❤