Ep-124|ಲಂಕೇಶ್‌ ಅವರ ಮತ್ತೊಂದು ಮುಖ! ಜೂಜಿನಲ್ಲಿ ಗೆದ್ದ ಹಣ ಏನು ಮಾಡ್ತಿದ್ರು?| P Lankesh| Gaurish Akki Studio

Sdílet
Vložit
  • čas přidán 25. 08. 2023
  • ಕನ್ನಡದ ಖ್ಯಾತ ಬರಹಗಾರ, ಪತ್ರಕರ್ತ ಪಿ. ಲಂಕೇಶ್‌ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ. ವೀಕ್ಷಿಸಿ, ಹಂಚಿ.
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "SEP ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for SEP 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #drrajkumar #kaviratnakalidasa #cinema
    #officer #PLankesh #Author #Writer #Literature #kannadasahitya
    #jbr #gaurishakkistudio #jbrangaswamy #gaurishakki #gas #toby #rajbshetty #aug25

Komentáře • 84

  • @ravindrahk8676
    @ravindrahk8676 Před 10 měsíci +13

    ಅದೇ ಕಣ್ಣು ಚಿತ್ರದಲ್ಲಿ ತಂದೆ ಪಾತ್ರ ರಾಜಕುಮಾರ್ ಅವರ ಅಭಿನಯ ನೋಡಿ...ಲಂಕೇಶ್ ತುಂಬಾ ಚೆನ್ನಾಗಿ ವಿವರಿಸಿ ಬರೆದಿದ್ದರು.

  • @kratos33l
    @kratos33l Před 2 měsíci +1

    I m proud that i m working inthis office still

  • @gopalmasur2671
    @gopalmasur2671 Před 10 měsíci +13

    ಈರ್ವರೂ ಲಂಕೇಶ್ ಬಗ್ಗೆ ಅದ್ಭುತವಾಗಿ ಮಾತನಾಡಿದಿರಿ.ಲಂಕೇಶ್ ಗದ್ಯ-ಕಾವ್ಯದ ಕಲಾವಿದ! ನಾನು ವಿದ್ಯಾರ್ಥಿಯಾಗಿದ್ದಾಗ ಪ್ರತಿ ಗುರುವಾರ ಟೀ ಕುಡಿ ಯದೆ,ಆ ಹಣದಲ್ಲಿ ಲಂ.ಪ.ಕೊಂಡು ಓದುತ್ತಿದ್ದೆ.ವರ್ತಮಾನದಲ್ಲಿ ಆತ ಇದ್ದಿದ್ದರೆ ನಮ್ಮ ನಿಲುವುಗಳನ್ನು ಮತ್ತೆ-ಮತ್ತೆ ನಾವು ಮುಟ್ಟಿ ಕೊಂಡು ನೋಡಿಕೊಳ್ಳುವಂತೆ ಮಾಡುತ್ತಿದ್ದರು.ಓದುಗನನ್ನು ರೂಪಿಸಿದ್ದು ಲಂಕೇಶ್ ಎಂಬ ಗಾರುಡಿಗ.🌸

  • @Santhosh_HS
    @Santhosh_HS Před 9 měsíci +1

    ಹೌದೂ ನಾವ್ ಮರೆಯಲಾರದ ಲಂಕೇಶ್ ಮತ್ತೆ ಲಂಕೇಶ್ ಪತ್ರಿಕೆ 👍👌🏵️💪💪💪🌹🏵️🌺🌺

  • @surendrashetty2644
    @surendrashetty2644 Před 9 měsíci +1

    ಲಂಕೇಶ್ ಸರ್ ಕನ್ನಡ ಸಾಹಿತ್ಯ ಪತ್ರಿಕೋದ್ಯಮ ದ ದೃತ್ಯ ಶಕ್ತಿ

  • @user-wl5vh6dn4m
    @user-wl5vh6dn4m Před 10 měsíci +7

    ಲಂಕೇಶ್ ಪತ್ರಿಕೆ ಓದಿ ಖುಷಿ ಪಟ್ಟವರು ನನ್ನಂಥ ಸಾವಿರಾರು ಮಂದಿ... ನಿಮ್ಮಿಬ್ಬರ ಲಂಕೇಶ್ ಸರ್ ನೆನಪುಗಳು ನಮಗೆ ಆ ಖುಷಿಯ ಮತ್ತೆ ನೆನಪಿಸಿತು... ತಮಗೆ ಧನ್ಯವಾದಗಳು...

  • @rameshdalavai6069
    @rameshdalavai6069 Před 10 měsíci +5

    ಪ್ರಸಿದ್ಧಿ ಇರಬೇಕು ಹಾಗೂ ಸತ್ತ ಮೇಲೂ ಹೆಸರಿರ ಬೇಕು ಎನ್ನುವ ವರಿಗೆ ಅವರು ಹೇಳಿದ್ದು ಸತ್ತ ಮೇಲೆ ಎನಾದರೂ ಆಗಲಿ ಬದುಕಿ ರೂ ವಾಗ ಸರಿಯಾಗಿ ಬದುಕಬೇಕು. Amaratvada aashe ನನಗಿಲ್ಲ ಎಂದು ಬರೆದಿದ್ದ ರು

  • @gururaya2903
    @gururaya2903 Před 9 měsíci +1

    Excellent. Episode. For. Ever

  • @janakirama4849
    @janakirama4849 Před 9 měsíci

    ಇದರಲ್ಲಿನ ಬಹಳಷ್ಟು ಅಂಶಗಳು ಪ್ರಶ್ನಾರ್ಹವಾಗಿವೆ!

  • @vijayabhaskar4954
    @vijayabhaskar4954 Před 10 měsíci +6

    ನಮ್ಮನ್ನು ಹಳೆಯ ನೆನಪುಗಳು ಮರುಕಳಿಸುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು

  • @NaveenKumar-tq3ft
    @NaveenKumar-tq3ft Před 10 měsíci +2

    ನಮಸ್ಕಾರ

  • @anitha4805
    @anitha4805 Před 10 měsíci +5

    Huchha lankesh

  • @hemanthkumar-xz5gc
    @hemanthkumar-xz5gc Před 10 měsíci +12

    Mr.Gaurish, Do ur homework before commenting on DR Raj..
    Don't make negative comments saying Dr Raj movies were not performing well

    • @poornimavenkatesh1426
      @poornimavenkatesh1426 Před 10 měsíci +10

      Exactly. None of Dr Raj s movies were flop. Most of them were blockbusters and some were hits. Can't believe Gaurish used the word 'flops'. Also Lankesh was constantly criticizing Dr Raj.

    • @manjunathprasad1917
      @manjunathprasad1917 Před 9 měsíci +3

      ಹೌದು, ಗೌರೀಶ್ ಮದ್ಯದಲ್ಲಿ ರಾಜ್ ರವರ ಸುಮಾರು ಚಿತ್ರಗಳು ಚೆನ್ನಾಗಿ ನಡೆಯಲಿಲ್ಲ ಅಂತ ಹೇಳಿದರು. ಅದು ನಿಜವಲ್ಲ. ಸ್ವಲ್ಪ ತಿಳಿದು ಮಾತಾಡುವುದು ಒಳ್ಳೆಯದು

    • @kirchunetwork1986
      @kirchunetwork1986 Před 9 měsíci

      What he said was true and I have seen it myself many times with houseful board in front of half full theater. This ploy was used by producers of most of the top heroes. Half of Annavara movies failed during 80s and was not a hit to the level it was supposed to be. They did recovered their investment but didn’t make money like his regular blockbusters.

    • @hemanthkumar-xz5gc
      @hemanthkumar-xz5gc Před 9 měsíci

      ​​​@@kirchunetwork1986Antha gathi annavrige bandirlilla..Please take back ur words- No need to convince here. We have seen Dr.Raj movies since 1970 and we know better than you, how Dr.Raj Kumar movies were performing and there was no need to put house full board when it was half filled. Whatever you are saying, sometimes half filled theatres tickets were being sold as black tickets. And this was common those days with all popular actor movies.

    • @kirchunetwork1986
      @kirchunetwork1986 Před 9 měsíci

      @@hemanthkumar-xz5gc I have been a fan of our beloved Annavaru since 1960s . You are entitled to your opinion and I am stating what I have seen myself especially in mid 80s. Guri, Yarivanu were flops. Being a devoted fan it really pained to see him selecting such weak scripts.

  • @chikkannaswamycks778
    @chikkannaswamycks778 Před 10 měsíci +4

    ಲಂಕೇಶ್ ರಂತ ನಿರ್ಭೀತ ಪತ್ರಕರ್ತ ಇನ್ನೊಬ್ಬನಿಲ್ಲ. ನಿಜಕ್ಕೂ ಅವರೊಬ್ಬ ಅದ್ಭುತ ಬರಹಗಾರ.

  • @manjunathbk600
    @manjunathbk600 Před 10 měsíci +12

    ಅಣ್ಣಾವ್ರ ಕವಿರತ್ನ ಕಾಳಿದಾಸ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಏನಾಯ್ತು..
    ಆ ಡೈಲಾಗ್ ಗಳು... ಅದರ ಕಥೆ ಪರಿಕಲ್ಪನೆ...
    ರೀಲ್ ಕಟ್ ಮಾಡಿದ್ದು ... ಯಾಕೋ ???

    • @vink9436
      @vink9436 Před 10 měsíci +2

      ಸರಿಯಾಗಿ ಹೇಳಿದ್ದೀರಿ

    • @mkmohankumar9294
      @mkmohankumar9294 Před 10 měsíci

      ❤ 5:31 5:31

    • @irudayarajc9230
      @irudayarajc9230 Před 9 měsíci

      Kaviratna kalidasa kannadada black& white chitravada mahakavi kalidasa chitrada remake

  • @rksvision7309
    @rksvision7309 Před 7 měsíci +1

    Mestru Lankesh fearless attitude in writings is simply great sir, will you please give your clarification regarding two open statements made by Lankesh on G.Adiga 1. at first instance he praised ondu janangada kannu terisida kavi 2. in the later stage he said Adigarinda kaliyabekadudu yenilla (lankesh patrike).

  • @bharathckm1398
    @bharathckm1398 Před 10 měsíci +1

    In the field of litarature n impact he made in politics is
    evermemorable. Superpersonality.

  • @nirmalaramkumar3224
    @nirmalaramkumar3224 Před 10 měsíci +4

    ಓದುಗ ಇಲ್ಲ ಅಂದ್ರೆ ಪುಸ್ತಕಕ್ಕೆ ಬೆಲೆ ಎಲ್ಲಿದೆ ಹಾಗಾಗಿ ಅವ್ನ ಅನಿಸಿಕೆ ಅಭಿಪ್ರಾಯ ಬಹಳ ಮುಖ್ಯ ಅಲ್ವಾ??

  • @govardhanae1070
    @govardhanae1070 Před 9 měsíci

    Nice conversation about great writer lankesh

  • @vijaykumars5041
    @vijaykumars5041 Před 10 měsíci +7

    Hats off to our mysore police…. Seems like jbir sir network during those days were extremely good. He almost had good acquaintance with popular writer of his times. Also between the line “ apart from common human weakness of lankesh “ , this should be read as “ wom***er”.

  • @anushinfobase3159
    @anushinfobase3159 Před 10 měsíci +7

    ಲಂಕೇಶ್ ಅದ್ಭುತ.. ನಾವು ಶಾಲೆಗಳಲ್ಲಿ ಓದುವಾಗ ಹುಚ್ಚರಂತೆ ಲೈಬ್ರರಿಯಿಂದ ತಂದು ಓದುತ್ತಿದ್ದೆವು.

  • @RanganathGJ-Mysuru
    @RanganathGJ-Mysuru Před 10 měsíci +2

    ಲಂಕೇಶ್ ಪತ್ರಿಕೆ, ಶಾಲೆಯ ದಿನಗಳಲ್ಲಿ ನನ್ನ ಮೆಚ್ಚಿನ ಪತ್ರಿಕೆ

  • @rajeshblrk5569
    @rajeshblrk5569 Před 10 měsíci +4

    ಅವರ ವೈಯಕ್ತಿಕ ಜೀವನವು ಅವರ ವೃತ್ತಿಪರ ಜೀವನವನ್ನು ಪ್ರತಿಬಿಂಬಿಸುತ್ತದೆ.
    JBR avarannu abhinandisitane sahitya Karthavya super.

  • @JayPrakash-cq6df
    @JayPrakash-cq6df Před 10 měsíci

    Anuroopa film song Neeniruvdu ...a rationl thinking of Lankesh.Ayoung mans intractions of heart zAmarvalos...

  • @vssatvik633
    @vssatvik633 Před 10 měsíci

    Not an ordinary teacher, he was a professor of English in Bangalore University....

  • @kirchunetwork1986
    @kirchunetwork1986 Před 9 měsíci

    I still have the 2 volumes of Lankesh’s teekay Tippani. He used to walk in front of our rented house in Hosakerehalli almost every morning around 6:30 am and never had the courage to start a conversation at that age. Like all atheists of India ,Lankesh’s hatred was limited to conservative Hindus. He like many of his fellow atheists didn’t have any issues with conservatives from other religions. That’s the difference between them and one I found in Western countries. Western Atheist like Christopher Hutchins opposed each and every religion

  • @varadarajaluar2883
    @varadarajaluar2883 Před 10 měsíci +1

    ಸಂಭಾಷಣೆ ಚೆನ್ನಾಗಿದೆ, ಉತ್ತಮ ವಿಡಿಯೋ.

  • @RSAENTERTAINERS
    @RSAENTERTAINERS Před 10 měsíci +5

    1980 - 1990 dr raj flop movies
    1) jwalamukhi 2) ondu mutina kathe 3) parasuram 4) guri
    Hit movies
    1) Hosa belaku 2) haalu Jenu
    3) chalisuva modagalu 3) kamana billu (average) 4) shravana bantu
    5) shruthi seridaga 6) bhagyada lakshmi baaramma 7) Parashuram( average) 8) samayada gombe 9) yarivanu (average) 10) yeradu nakshatragalu (average)
    More than 80 percent hit

    • @shivanna126
      @shivanna126 Před 10 měsíci +3

      ಡಾ ರಾಜ್ ಕುಮಾರ್ 👆👌🙏

  • @Manju-fr1yk
    @Manju-fr1yk Před 10 měsíci +2

    Lankesh is great writer and very honest man thanks gbr

  • @lingegowda7580
    @lingegowda7580 Před 10 měsíci +3

    ಸ್ವಾಮ್ ಗಳೇ ಅನೇಕ ಅಂದ್ರೆ ಎಷ್ಟು ಪಿಕ್ಚರ್ ಪ್ಲ್ಯಾಪ್ ಆಗ್ಬಿಟ್ಟಿದ್ದವು ಹೇಳಿ, ಸುಮ್ನೆ ಏನೋ ಒಂದು ಹೇಳಬೇಡಿ.

  • @VIKRAM_Mysuru
    @VIKRAM_Mysuru Před 10 měsíci +1

    13:01 " ಹಾ! ಅಂತ ಬರ್ತಾನಲ್ಲಾ ರಾಜ್ ಕುಮಾರ್ " ... ಅಂದ್ರಾ ... ಹಾ ! 😖

    • @manjunathprasad1917
      @manjunathprasad1917 Před 9 měsíci +2

      ಹೌದು....ಅವನು ಮಾತಾಡುವ ಭರದಲ್ಲಿ ಯಾರ ಬಗ್ಗೆ ಮಾತಾಡಿದೆ ಅಂತ ಮರೆತು ಮಾತಾಡಿದ..ಅವಿವೇಕಿ

  • @zaravind
    @zaravind Před 10 měsíci +7

    Jbr sir you mention of great classic books , movies, authors, which many of us don't know,
    Thanks for the information,i have started reading,i bought
    Godfather and started reading,
    And today u mention about
    Imperial venus,i will see it
    Thanks once again,
    U should have been in film ,art and literature instead of police

    • @akashsh3665
      @akashsh3665 Před 10 měsíci +2

      U said it right, He should have been in Art, film n Literature like fields, That could hv brought him more success n fame than nw.. Such a great person, Lucky GAS tried bringing him n We got to know him❤

    • @zaravind
      @zaravind Před 10 měsíci +2

      @@akashsh3665 true 💯 atleast now he should be seen in vedios regularly

  • @sravikumarkumar6475
    @sravikumarkumar6475 Před 10 měsíci +5

    Avanonba ibbandi Patra karta

  • @surendra.t.p3541
    @surendra.t.p3541 Před 10 měsíci +4

    10.mins ಅನಾಸ್ತಿಕ ವಾದ ಅಂದರೆ ?

    • @shivanna126
      @shivanna126 Před 10 měsíci

      ಸರಿಯಾಗಿದೆ ನೀವು ಕೇಳಿರೋದು 😅

  • @prakashchandramn9991
    @prakashchandramn9991 Před 10 měsíci +4

    Adhakke lafangeshanige raaj kade indha chapli puje aagidhu

  • @user-bd8lg5ms4e
    @user-bd8lg5ms4e Před 9 měsíci

    Hi Gaurish, do you remember me?. In 2000, both of us went to Lankesh funeral together in a bus from Koramangala.

  • @user-xu6pt6kp7s
    @user-xu6pt6kp7s Před 10 měsíci +1

    Lankesh gave a revolutionary turn and change to kannada journalism.

  • @nss6964
    @nss6964 Před 9 měsíci +1

    Dr raj movie beggy sare yagi teledu talk maadi gowriesh

  • @basavarajsetty1575
    @basavarajsetty1575 Před 10 měsíci

    Super episode

  • @bharathckm1398
    @bharathckm1398 Před 10 měsíci +1

    What an author.

  • @shridharasg2635
    @shridharasg2635 Před 10 měsíci +1

    Hypocrites always praises hypocrites

  • @annaiahramesh1542
    @annaiahramesh1542 Před 9 měsíci

    Lankesh had habitual tendencies to probe for other weaknesses to highlight himself as if he was a great journalist but still he was a good journalist of his time.

  • @sanketh926
    @sanketh926 Před 10 měsíci +1

    siddaramaiah budjet bagge lankesh patrike mathadi

  • @rameshdalavai6069
    @rameshdalavai6069 Před 10 měsíci +1

    ತುಂಬಾ ಪ್ರಾಮಾಣಿಕ the ಯಿಂದ ಇಬ್ಬರೂ ಮಾತ naadiddeeri. ಒಳ್ಳೆ ರಸದೌತಣ.

  • @viessgollarahalli8527
    @viessgollarahalli8527 Před 10 měsíci +16

    ಜಾಹೀರಾತು ಇಲ್ಲದೇ ,ಬರೀ ರೋಲ್ ಕಾಲ್ ನಲ್ಲಿ ಪತ್ರಿಕೆ ತಂದ ಅಪಕೀರ್ತಿ ಲಂಕೇಶ್ ದು😂😂😂😂

    • @ramanathshanbhag9393
      @ramanathshanbhag9393 Před 9 měsíci +2

      ನಿಜ ಹೇಳಿದ್ದೀರಿ. ವಂದನೆಗಳು

  • @manjugowda3812
    @manjugowda3812 Před 10 měsíci +1

    Lakeshore is a journalist

  • @sumanthraj223
    @sumanthraj223 Před 10 měsíci +2

    ಜ್ಞಾನಪೀಠಕ್ಕೆ ಯೋಗ್ಯ. ಕನ್ನಡಕ್ಕೆ ಒಂದು ನಷ್ಟ.

  • @sherrysheri-gd4sq
    @sherrysheri-gd4sq Před 10 měsíci

    Advt illa andamatrakke yalla sari anta alla. Tuntata coloumn
    Bare sex.

  • @rangnathranganath9541
    @rangnathranganath9541 Před 9 měsíci

    ಯಾ ವು ದೇ ಸಿ ನೀ ಮಾ
    ಸ ಕ್ಷ ಸ್ ಪು ಲ್ ( ಗ ಲ್ಲ ಪೆ ಟ್ಟಿ ಗೆ)
    ನಾ ಯ ಕ ಮಾ ತ್ರ ವ ಲ್ಲ, ನಿ ದೇ ೯ ಶ ಕ,
    ತಾ o ತ್ರಿ ಕ ವ ಗ ೯ , ಕ ತೆ, ಚಿ ತ್ರ ಕ ತೆ
    ಸ ಕ ಲ ವು ಹೊ ಳ ಗೊಂ ಡಿ ರು ವು ದು.

  • @ashwathanarayanaashwathana6189
    @ashwathanarayanaashwathana6189 Před 10 měsíci +1

    ಮತ್ತೆ ಹುಟ್ಟಿ ಬಾ ಲಂಕೇಶ್

  • @nseniftybankniftytrader4086
    @nseniftybankniftytrader4086 Před 10 měsíci +3

    keval odug!!!! but same mistakes cannot be now repeated in this digital age,just see aamir khan movie was boycotted and many more

  • @likhithaks4732
    @likhithaks4732 Před 10 měsíci

    Lankesh was an eminent journalist and Editor and he was also a social reformer and intellectual.
    He created terror in the minds of corrupt and casteist Govt officers, MLAs, Ministers and even CMs
    Unfortunately his daughter Gauri Lankesh was not upto the mark. She was giving undue importance to small events and joined hands with kerala communists. Instead of supporting law abiding muslims, she was encouraging fundamentalist Muslims.