Video není dostupné.
Omlouváme se.

ಕೋಲ ನಡೆಯುವಾಗ ತುಳುನಾಡ ದೈವವೊಂದು ಮಾಯವಾಗಿದ್ದು ಇದೇ ಕೆರೆಯಲ್ಲಿ ನೋಡಿ ! | kola | Kanthara |tulunadu

Sdílet
Vložit
  • čas přidán 19. 12. 2022
  • ತುಳುನಾಡು ದೈವಗಳ ನೆಲೆವೀಡು ಎಂದರೆ ತಪ್ಪಾಗಲಾರದು. ನಂಬಿದವರಿಗೆ ಇಂಬನ್ನು ನೀಡುವ ದೈವಗಳ ಮಹಿಮೆ ಅಪಾರ. ಕಾರ್ಣಿಕವೆನಿಸುವ ಪ್ರಸಂಗಗಳು ನಮ್ಮ ಮುಂದೆ ಹಲವು.
    ಒಂದಿಲ್ಲೊಂದು ದೈವಗಳ ಕಾರ್ಣಿಕದ ಬಗ್ಗೆ ಕೇಳಿಯೇ ಕೇಳುತ್ತೇವೆ. ಇತ್ತೀಚೆಗೆ ಕಾಂತಾರ ಸಿನೆಮಾದ ಬಳಿಕ ಮತ್ತಷ್ಟು ಜನರಿಗೆ ದೈವಗಳ ಬಗ್ಗೆ ಭಯ ಭಕ್ತಿ ಹೆಚ್ಚಿದೆ. ಆದರೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಗ್ರಾಮದ ಕರಂದಾಡಿ ಎಂಬಲ್ಲಿ ಮಾತ್ರ ರಿಯಲ್ ಕಾಂತಾರ ಬಹಳ ವರ್ಷಗಳ ಹಿಂದೆಯೇ ನಡೆದಿತ್ತು.
    #youtuber #youtubevideos. #youtubemusic. #youtubechannel. #video.#live.#youtubecreator. #subscribe. #kola #kolam #Kanthara #tulunadu #god #daiva #panjurlikola #panjurli ##god #love #jesus #faith #life #peace #pray #godisgood #believe #hope #prayer #blessed #holyspirit #truth #amen #motivation #spirituality #worship #inspiration #grace #instagram #instagood #mangalore #kapu #trendingvideo #trendingstatus #trending #Udayavani
    For licensing this content, please write to udayavanionline@gmail.com
    …………………………………………………………………………………….
    #KarnatakaNews #SoftStory #Udayavani #Newsupdates
    Download Udayavani App bit.ly/2Ho0YS4
    For more..
    Website:
    www.udayavani.com
    www.udayavani....
    samskruti.uday...
    Facebook:
    / udayavani.webnews
    / udayavanicinema
    / udayavanienglish
    CZcams :
    / udayavanidigital
    Twitter:
    / udayavani_web

Komentáře • 55