ಮೃದುವಾದ ಚಪಾತಿ & Hotel Style ಮಟನ್ ಕೀಮಾ ಗೊಜ್ಜು | Perfect Soft Layered Chapathi & Mutton Kaima Gojju |
Vložit
- čas přidán 13. 04. 2023
- How to make Soft Chapathi Recipe in Kannada
How to make Mutton Kaima Gojju Recipe in kannada |
soft Chapati | Layered Chapathi | Secret of soft Chapathi | Hotel style Mutton Kaima Gojju | Mutton Recipe | Mallika Biryani Style Mutton keema Curry | Colour Talkies |
Mallika Biryani Address - Bileshivale Main Rd, Near SSR College, Essel gardens, Bileshivale, Karnataka 560077
Phone Number - 097418 49680
Google Map - Location: goo.gl/maps/K7PFGTJr4XBggkLz9
For Business Contact: colourbarmedia9@gmail.com
contact : 6381968047
Follow on Facebook : / colour-talki. .
Good recipe.
Mouth watering thank you sir.
ನಗುತಾ ಹೇಳಿ ಕೊಡುವ ರೀತಿ ಚೆನ್ನಾಗಿದೆ ತುಂಬಾ ಧನ್ಯವಾದಗಳು
That looks super delicious 😋
ನಮಸ್ತೆ ಸರ್ ನೀವು ಮಾಡೋ ಅಡಿಗೆ ಎಲ್ಲ ತುಂಬಾ ಚೆನ್ನಾಗಿರುತ್ತೆ ಇದು ತುಂಬಾನೇ ಚೆನ್ನಾಗಿ ಮಾಡಿದ್ರಿ ನಾವು ನಾಳೆನೇ ಟ್ರೈ ಮಾಡ್ತೀವಿ ಧನ್ಯವಾದಗಳು
Super sir 😊 tomorrow I will try.
ವೆಂಕಟೇಶ್,
ನಿಮ್ಮನ್ನು ನೋಡಿನೇ ಏನೋ ಸ್ಪೆಷಲ್ ಇರಬೇಕು ಅಂತಾ ಗೊತ್ತು.
ಪದರ ಚಪಾತಿ ತಿನ್ನೋದೇ ಸೂಪರ್..
ನಿಮ್ಮ ಟಿಪ್ಸ್ ಸೂಪರ್...
Healthy Recipe..
@colortalkies add the recipe in video description it will be easier when Cooking
Super reacipe sir
So good
Super brother 💕💕💕
Superb
👌👌👌👌👌
Super sir 🙏🙏may pervert
Sir 15 days ond sari recipe madri sir
😋😋😋😋😋😋❤🎉
Sorry colour talkies this is my first report for colour talkies special for this video.
Hello sir , Thanks for another wonderful recipe. You had said that your Garam masala will be available in your hotel
I visit 2 times and they said it's not available
They will tell on video but they will not stand on their words
Nice recipe sir 👌
Jai kanaka
Is it yogurt that he added? Sorry, i dont understand the language.
Yes
ಸ್ವಾಮಿ ನೀವು ಹೇಳಿಕೊಡೋದು ಬೇಡ ನಿಮ್ಮತ್ರ ಇಂದ ನಾವು ಕಲಿಯೋದು ಬೇಡ. ನೀವು ಮಾಡಿರೋ ಅಂತ ಕೆಲವೊಂದು ವಿಡಿಯೋದಲ್ಲಿ ನೀವೇ ಸ್ವತಹ ಹೇಳಿದ್ದೀರಾ ಮಸಾಲ ಕೊಡ್ತೀನಿ ಬನ್ನಿ ನಮ್ಮಲ್ಲಿ ದೊರೆಯುತ್ತದೆ ಅಂತ. ಆಯ್ತು ಅಂತ ನಾವು ನಿಮ್ಮ ಸ್ಥಳಕ್ಕೆ ಬರೋದಕ್ಕೆ ಮುಂಚೆ ಕರೆ ಮಾಡ್ತೀವಿ ಆದರೆ ನೀವು ರಿಪ್ಲೇ ಕೊಡ ಸ್ಟೈಲಲ್ಲಿ ಮತ್ತೆ ಮಸಾಲ ಕೇಳಕ್ಕೆ ಹೋಗಬಾರದು ಯಾಕೆಂದ್ರೆ ನೀವು ಕೊಡಲ್ಲ ನಾವು ಕೇಳಿ ವೇಷ್ಟು ನೀವು ಹೆಂಗೆ ಅಂತಂದ್ರೆ ಮಾತಲ್ಲೇ ಮರಳು ಮಾಡು ಅಂತ ವ್ಯಕ್ತಿ ಮೊದಲು ಈ ಕಲರ್ ಟಾಕೀಸ್ ಅವರು ಹೋಗಿ ಇಂಥವರು ವಿಡಿಯೋ ಮಾಡಿ ನಮಗೆ ನೋಡುಸ್ತಾರಲ್ಲ ನಾವು ಇಂತಹ ದುರುದೃಷ್ಟ ಮಾಡಿದರು ನಮಗೆ ಗೊತ್ತಿಲ್ಲ
Same Experience to me also
@@pradeepkotipradeepkoti268 simply to get publish he will be like telling I'll give masala on all. When I called him he said like 15 days the packing unit will get ready after 2 months again I called him he said like I am not giving any masala to anyone