Video není dostupné.
Omlouváme se.

What is Canine Distemper Disease in dogs? ಕೆನೈನ್ ಡಿಸ್ಟೆಂಪರ್ ಕಾಯಿಲೆ ಎಂದರೇನು ?KANNADA Dr.S B RAVIKUMAR

Sdílet
Vložit
  • čas přidán 4. 06. 2021
  • Hi Friends
    This video tells you about one of the most fatal diseases of dogs, specially pups, the Canine Distemper disease. Incidence, symptoms, treatment and how to prevent the disease are discussed.
    For any suggestions please feel free to contact at
    dogthebestfriend2020@gmail.com
    Credits:
    Photos :
    Pexels.com
    Pixabay.com
    and Google free images
    Music:
    Bensound.com

Komentáře • 26

  • @vijayakumarvijayakumar8961

    ತುಂಬಾ ಉಪಕಾರ ಆಯಿತು ನಿಮ್ಮ ಮಾಹಿತಿಗಾಗಿ 🙏🙏

  • @sumanthgowda9257
    @sumanthgowda9257 Před 3 lety

    GRATE Dane video

  • @doglover7138
    @doglover7138 Před 3 lety +1

    Sir ನಮ್ಮ 2 ವರ್ಷದ ಜರ್ಮನ್ ಶೆಫರ್ಡ್ ಹೆಣ್ಣು ನಾಯಿಗೆ
    ಎಲ್ಲಾ ತರಹದ ವ್ಯಾಕ್ಸೀನ್ ಮೆಂಟೇನ್ ಮಾಡ್ಕೊಂಡು ಸಾಕಿದ್ದೀವಿ
    But ಇತ್ತೀಚೆಗೆ ನಾಯಿ ಊಟಾ ಸರಿ ಮಾಡ್ತಿರ್ಲಿಲ್ಲ ಟಿಕ್ಸ್ ಇತ್ತು ಎಲ್ಲ ತೆಗೆದು
    ಆಸ್ಪತ್ರೆಗೆ 4.5 ಸಲ ಕರ್ಕೊಂಡು ಹೋಗಿ ಚೆಕ್ ಮಾಡಿಸ್ದೆ ಜ್ವರ ಇತ್ತು 4.5 ದಿನ ಚುಚ್ಚು ಮದ್ದು ಕೊಡಿಸಿ ಮಾತ್ರೆ ಟಾನಿಕ್ ಎಲ್ಲ ಕೊಟ್ಟಿದ್ದೆ
    But ಇವತ್ತಿಂದ ಬಾಯಿ ಶೇಕ್ ಆಗ್ತಿದೆ ಮೂಗಿನಲ್ಲಿ ಸ್ತ್ರಾವ ಬರ್ತಿದೆ ಸೀನು ಬರ್ತಿದೆ
    Sir ಇದು ಉಷಾರ್ ಮಾಡೋಕೆ ಹಾಗಲ್ವಾ

    • @My_Vet_Doctor
      @My_Vet_Doctor  Před 3 lety

      ನೀವು ಕ್ರಮಬದ್ಧವಾಗಿ ಲಸಿಕೆ ಕೊಡಿಸಿ ಆಗಾಗ ಜಂತುನಾಶಕ ಔಷಧ ಕೊಡಿಸಿದ್ದರೆ ಯೋಚಿಸುವ ಅವಶ್ಯಕತೆ ಇಲ್ಲ. ಟಿಕ್ಸ್ ಇತ್ತು ಎಂದರೆ ಯಾವುದೋ ಕಾಯಿಲೆ ಇರಬಹುದು. ನಿಮ್ಮ ವೈದ್ಯರು ರಕ್ತ ಪರೀಕ್ಷೆ ಮಾಡಿಸಿದ್ದಾರೆಯೇ ? ಅದನ್ನು ಆಧರಿಸಿ ಚಿಕಿತ್ಸೆ ಕೊಡಿಸಿ. ಈ ಬಗ್ಗೆ ವೈದ್ಯರೊಂದಿಗೆ ಮಾತನಾಡಿ. ಕಾಯಿಲೆ ವಾಸಿಯಾಗುತ್ತದೆ. ಹಾಗೆಯೇ ಜಂತುನಾಶಕ ಔಷಧಿ ಜೊತೆಗೆ ಉಣ್ಣೆ ಚಿಗಟ ಇತ್ಯಾದಿ ಗಳಿಗೂ ಔಷಧಿ ಹಾಕಬೇಕು.

  • @sunilsuni9069
    @sunilsuni9069 Před 2 lety

    Sir nam nayigu Ede disease Ede. Doctor 2 cefuroxine injection madidmele nayige nilak agthila treatment heli sir plz

    • @My_Vet_Doctor
      @My_Vet_Doctor  Před 2 lety +1

      ನಾನು ವಿಡಿಯೋದಲ್ಲಿಯೇ ಹೇಳಿರುವ ಹಾಗೆ ಅನೇಕ ಬಾರಿ ಈ ಕಾಯಿಲೆ ಬಹುಅಂಗಾಂಗ ಬಾಧಿಸುವುದರಿಂದ ನರದೌರ್ಬಲ್ಯ ಉಂಟಾಗಬಹುದು. ನಿಮ್ಮ ವೈದ್ಯರು ಸೆಕೆಂಡರಿ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಆಗದಹಾಗೆ ಚುಚ್ಚುಮದ್ದು ಕೊಟ್ಟಿರುವುದು ಸರಿ. ಈಗ ನಿಲ್ಲುವುದಕ್ಕೆ ಆಗುತ್ತಿಲ್ಲ ಎಂದರೆ ನರ ದೌರ್ಬಲ್ಯ ಉಂಟಾಗಿರಬಹುದು. ಚಿಕಿತ್ಸೆಗೆ ನಿಮ್ಮ ವೈದ್ಯರನ್ನು ಮತ್ತೊಮ್ಮೆ ಸಂಪರ್ಕಿಸಿ.

  • @prajwalsk5416
    @prajwalsk5416 Před 3 lety

    Sir voice swalpa jasti beku anstede..
    Mic issue na or niv matadod nidana gotila swalpa sound jasti baro hag video madi sir

  • @chalapathik9465
    @chalapathik9465 Před 2 lety

    Hello sir Pls reply
    Namma dog ge canine distemper aagide and back 2 legs nadilikke aagthilla
    Treatment madthiddaare 1 week aythu but aage ide antha ansthide..
    Maneli en maadabahudhu pls heli adhannu badhukisikolloke pls

    • @My_Vet_Doctor
      @My_Vet_Doctor  Před 2 lety

      ದಯವಿಟ್ಟು ಮತ್ತೊಮ್ಮೆ ವಿಡಿಯೋ ನೋಡಿ . ಕೆನೈನ್ ಡಿಸ್ಟೆಂಪರ್ ವೈರಸ್ ಕಾಯಿಲೆ ಆದ್ದರಿಂದ ಅದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಚಿನ್ಹೆ ಗಳನ್ನು ಆಧರಿಸಿ ನಿಮ್ಮ ವೈದ್ಯರು ಚಿಕಿತ್ಸೆ ಕೊಡುತ್ತಿರುತ್ತಾರೆ. ಹಿಂದಿನ ಕಾಲುಗಳು ನಡೆಯಲಿಕ್ಕೆ ಆಗುತ್ತಿಲ್ಲ ಎಂದರೆ ಕಾಯಿಲೆ ನರಮಂಡಲವನ್ನು ಬಾಧಿಸಿರಬಹುದು. ನೀವು ಮನೆಯಲ್ಲಿ ವೈದ್ಯರು ಹೇಳುವಂತೆ ಶುಶ್ರೂಷೆ ಮಾಡುವುದು ಒಂದೇ ದಾರಿ. ನಾಯಿಯ ವಾಸ್ತವ ಸ್ಥಿತಿಯ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ. ನಿಮ್ಮ ಮುದ್ದಿನ ನಾಯಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ

  • @arpitanayak2089
    @arpitanayak2089 Před 2 lety

    Sir nam nayige distamper kayile bandide en madabeku

    • @My_Vet_Doctor
      @My_Vet_Doctor  Před 2 lety

      ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಿ. ಲಸಿಕೆ ಷೆಡ್ಯೂಲ್ ತಪ್ಪಿಸಬೇಡಿ.

    • @chandan7291
      @chandan7291 Před 2 lety

      Shata theribeku
      Video madidare thane nodu

  • @Manja8397
    @Manja8397 Před 2 lety

    Sir Namma nayige idhe thara agidhe
    But 2legs paralysis agidhe
    25 days treat ment kodisdhvi
    Nayige wash madokke hodhare swalpa dhura mamuliyagi hoduthhe
    Plz sir Namma nayi mamuliyagi aguthha

    • @My_Vet_Doctor
      @My_Vet_Doctor  Před 2 lety

      ದಯವಿಟ್ಟು ಎಲ್ಲಾ ವಿವರಗಳೊಂದಿಗೆ ಅಂದರೆ ಲಸಿಕೆ ಹಾಕಿಸಿದ ದಿನಾಂಕ, ಯಾವ ಲಸಿಕೆ ಹಾಕಿಸಿದೆ, ಮೊದಲು ಕಾಯಿಲೆ ಹೇಗೆ ಶುರುವಾಯಿತು ಇತ್ಯಾದಿ ಇಮೇಲ್ ಕಳಿಸಿ. (dogthebestfriend2020@gmail ಗೆ) ನಿಖರವಾಗಿ ಉತ್ತರಿಸಲು ಸಹಾಯವಾಗುತ್ತದೆ

  • @premkumarj4412
    @premkumarj4412 Před 2 lety

    Disjtepar vasi agalva

    • @My_Vet_Doctor
      @My_Vet_Doctor  Před 2 lety

      ವಾಸಿಯಾಗುತ್ತದೆ . ಚಿಕಿತ್ಸೆಯನ್ನು ಬೇಗ ಪ್ರಾರಂಭಿಸಿ ಬ್ಯಾಕ್ಟೀರಿಯಾ ಸೋಂಕು ಉಂಟಾಗದಂತೆ , ನಿರ್ಜಲೀಕರಣ ಆಗದಂತೆ ನೋಡಿಕೊಂಡರೆ ಹೆಚ್ಚಿನ ಮರಿಗಳು ಬದುಕುತ್ತವೆ. ಲಸಿಕೆ ಹಾಕಿಸದ ಮರಿಗಳನ್ನು ಉಳಿಸುವುದು ಕಷ್ಟ ಸಾಧ್ಯ.

  • @maheshmaheshmagaveer5489
    @maheshmaheshmagaveer5489 Před 2 lety +1

    ಸರ್ ಮೆಡಿಸಿನ್ ಹೇಳ್ಳಿ ಈ ಕಾಯಿಲೆ ಗೇ

    • @My_Vet_Doctor
      @My_Vet_Doctor  Před 2 lety

      ಇದು ವೈರಸ್ ಕಾಯಿಲೆಯಾದ್ದರಿಂದ ವೈರಸ್ ಕೊಲ್ಲುವ ಔಷಧಿ ಇಲ್ಲ. ಆದರೆ ಪರಿಣಾಮ ಕಾರಿ ಲಸಿಕೆ ಇದೆ. ಪ್ರತಿವರ್ಷ ಲಸಿಕೆ ಹಾಕಿಸಿ ಕಾಯಿಲೆ ಬಾರದಂತೆ ನೋಡಿಕೊಳ್ಳುವುದು ಮಾತ್ರ ಉಳಿದ ದಾರಿ.

  • @girishgiri1003
    @girishgiri1003 Před 2 lety

    ಸರ್ ಈ ಕಾಯಿಲೆ ಮನುಷ್ಯರಿಗೆ ಹರಡುತ್ತಾ

    • @My_Vet_Doctor
      @My_Vet_Doctor  Před 2 lety

      ಇಲ್ಲ. ಆದರೆ ಮನುಷ್ಯರು ಕಾಯಿಲೆಯನ್ನು ಬೇರೆಯ ನಾಯಿಗಳಿಗೆ ಹರಡುವ ಸಾಧ್ಯತೆ ಇದೆ. ಕಾಯಿಲೆಯ ನಾಯಿಯನ್ನು ಅಟೆಂಡ್ ಮಾಡಿ ತಮ್ಮನ್ನು ಶುದ್ಧೀಕರಿಸಿ ಕೊಳ್ಳದೆ ಇತರೆ ನಾಯಿಗಳನ್ನು ಮುಟ್ಟಬಾರದು

  • @trilokasancharivinay7956

    ನಿಮ್ಮ ಪೋನ್ ನಂಬರ್ ಕೊಡಿ

    • @My_Vet_Doctor
      @My_Vet_Doctor  Před 2 lety

      ಇ ಮೈಲ್ ಮೂಲಕ ಸಂಪರ್ಕಿಸಿ dogthebestfriend2020@gmail.com