ವರನಟ ಡಾ|| ರಾಜ್ ಕುಮಾರ್ ಚಿತ್ರಗಳಿಂದ ಆಯ್ದ ರಸಭರಿತ ಹಾಡುಗಳು | Dr. Rajkumar Hits |HD Video Songs
Vložit
- čas přidán 8. 10. 2023
- ನೋಡಿ ನಿಮ್ಮ ನೆಚ್ಚಿನ ನಟ ಸಾರ್ವಭೌಮ ಡಾ|| ರಾಜ್ ಕುಮಾರ್ ನಟಿಸಿರುವ ಚಿತ್ರಗಳಿಂದ ಆಯ್ದ ರಸಭರಿತ ಹಾಡುಗಳು on #srsmediavision
-------------------------------------------
#drrajkumarsongs #drrajkumar
--------------------------------------------
Songs:
೧.ಬೆಳದಿಂಗಳಾಗಿ ಬಾ
೨.ಕಣ್ಣಂಚಿನ ಈ ಮಾತಲಿ
೩.ಆರಾಧಿಸುವೆ ಮದನಾರಿ
೪. ಈ ಮೌನವ ತಾಳೇನು
೫.ಗಿಣಿಯೇ ನನ್ನ ಅರಗಿಣಿಯೇ
೬.ಎಂದು ನಿನ್ನ ನೋಡುವೆ
೭. ನಾ ಹೇಳಲಾರೆ
೮. ತಂನಂ ತಂನಂ
೯.ಬಾಡಿ ಹೋದ ಬಳ್ಳಿಯಿಂದ
೧೦. ನಿನ್ನ ನನ್ನ ಮನವು
---------------------------------------
For More info:
CZcams: goo.gl/iEPTNH
Twitter: / srsmediavision
Facebook: / srsmediavision
------------------------------------------------
Dr. Rajkumar Films Playlist link : bit.ly/2TUIAWY
-------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
-------------------------------------------------- - Zábava
Super Annaaa Dr Rajanna
Dr ರಾಜಕುಮಾರ್ ಧ್ವನಿ ಬಲು ಮಧುರ
ಕಣ್ಣಂಚಿನ ಈ ಮಾತಲಿ ಹಾಡು ತುಂಬಾನೆ ಸುಮಧುರವಾದ ಹಾಡು ಇದನ್ನು ಕೇಳಿಸಿದ್ದಕ್ಕೆ ಧನ್ಯವಾದಗಳು,👌
Dr. Rajanna Appearance Very Nice
Super Rajkumar❤❤❤❤❤❤❤❤❤
ದೇವತಾ ಮನುಷ್ಯ ರ ಹಾಡುಗಳು ನೋಡುವುದು ಕೇಳುವುದು ನಮ್ಮ ಭಾಗ್ಯ ಜೈ ಡಾ.ರಾಜ್ ವಂಶ
Dr Rajkumar 🌍🌍🌍🙏
ಯಾವಾಗಲು ಹಚ್ಚ ಹಸಿರಾದ ಹಾಡುಗಳು ರಾಜಣ್ಣ ಅವರಿಗೆ ಧನ್ಯವಾದಗಳು 💐
Very nice. Old. Is. Gold super. Songs
All super thanks
Babalu valleu
Channagida❤preei❤❤hadu❤❤❤
Mutturajanna avra muthinatha gayana mugdha nagu abhinaya keluva noduva navee danyaru🙏
ಸೂಪರ್ ಸಾಂಗ್ಸ್❤❤
ಯುಗಾಂತ್ಯ ಆಯಿತು ಕನ್ನಡ ಚಿತ್ರರಂಗದ
ಆ ದಿನಗಳು
ಹೃದಯ ವೀಣೆ ಮಿಡಿಯುವಂತೆ ಭಾವನಾತ್ಮಕ ಸಂಬಂಧ ಬೆಸೆಯುವ, ಬಂಗಾರದಂತಹ ಮಧುರವಾದ ಸೊಗಸಾದ ಹಾಡು ಗಳು ❤
Q
The Real Boss 🔥 Dr.Rajkumar
❤ 1:02 ❤
ಡಾಕ್ಟರ್ ರಾಜ್ ಕುಮಾರ್ ಹಾಡುಗಳನ್ನು ಕೇಳುತ್ತಲೇ ಇದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ
Old is Gold ಅನ್ನುವುದು 100% ಸತ್ಯದ ಮಾತು.👍👍👌👌
Old is gold ಮುತುರಾಜಕುಮಾರ್ is ours life long GOD
Brajappa🎉
Old is goldvenkata setty mysore
❤ಹಾಡು 👌💐
ಅಣ್ಣಾವ್ರು.ಮತ್ತು.P.B. ಶ್ರೀ ನಿವಾಸ್ ರವರ.ಹಾಡುಗಳು.ಅಂದರೆ.ನಮಗೆ.ತುಂಬಾ.ತುಂಬಾ.ಇಷ್ಟ.ಎವರ್.ಗ್ರೀನ್.songs.
❤❤❤🎉🎉🎉😊😊😂😂😂
Rajanna is only one in kannada culture will not be any one like him.
All super songs ❤❤❤
Supar.sir❤
supar shar
Dr.Rajkumar.is.my.hart..Hnabl..dr.Raj.is.Real.Hero.in.filam.field.Number.one
Annavara kanta ಹಾಲು ಜೇನು❤
Super
Super songs
Im90s kid I love all songs pls how many 90kids see this album 🎉🎉 show ur .........
My favourite song forever and ever. I am a lifelong fan of Dr. Raj Kumar. Love from Hyderabad.
ಡಾಕ್ಟರ್ ರಾಜ್ ಕುಮಾರ್ ಸರ್ ಅವರು ಹಾಡಿರುವ ಗೀತೆಗಳು ಎಂದರೆ ನಮಗೆ ತುಂಬಾ ಮನಸ್ಸಿಗೆ ಇಷ್ಟವಾಗುತ್ತದೆ ಸೂಪರ್ ಸರ್ ಸೂರ್ಯೋದಯ ಶುಭೋದಯ ಶುಭ ಮುಂಜಾನೆ ಶುಭವಾಗಲಿ
ಇಂತಹ ವರ ನಟನನ್ನು ಪಡೆದ ಕನ್ನಡಿಗರೇ ನಾವೇ ಧನ್ಯರು.ಅಲ್ಲವೆ.
Super songs.
ಡಾಕ್ಟರ್ ರಾಜಕುಮಾರ್ ಅವರ ಹಾಡು ಮನಸ್ಸಿಗೆ ಉಲ್ಲಾಸ ತರುವಂತಹವು.
😅😅😅😅😅😅😅😅😅😅😅😅😅 2:54 😅😅😅😅😅😅😅😅😅😅the day I was 😅not a big problem
Sharanembe sri guruve
@@manjulayalavatti3059
Appaajivoiceamrutha.thissongmissingnationalawrd.
ಮ್ವಮಮ್ವ
ಅಣವರ ಹಾಡು ನಟನೆ ಬಹಳ ಸುಂದರ ಇಂತಹ ನಟನನು ಪಡೆದ ನಾವು ಕನ್ನಡಿಗರೆ ಪುಣ್ಯ ನಿಂತರು ಜೈ ಕರ್ನಾಟಕ
Natsarvabhaum Dr. Rajkumar Ivar hadugalu endendigu amar ❤❤kelutidare innu kelabekanisutade. Super voice super songs ❤❤ Nanu annavara dodda abhimani.avara aatmake AA devaru Shanti kodali.big salute.
Gm
பின்..12மானிக்கு❤❤🎉🎉தோடாராலாம்❤❤❤❤🎉🎉ok❤❤❤🎉🎉🎉🎉
Supper
Evergreen songs 🎉
Evergreen Songs
Pb voice is so sweet
Super gold hit songs❤
Thank you very much
ರಸಿಕರ ರಾಜ ಡಾಕ್ಟರ್ ರಾಜ್ ಕುಮಾರ್ ರ ಹಾಡುಗಳು ಅರ್ಥಗರ್ಭಿತ ಅಲ್ಲವೇ
❤p❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Song selection is good. Thank you.
chala unnadi❤😅
ಅಪ್ಪಾಜಿ ಅವರ ಹಾಡು ಅಂದರೆ ತುಂಬಾ ಸೂಪರ್ ಸೂಪರ್ ಸೂಪರ್ ಸ್ಟಾರ್ ❤🎉😊 ವೆರಿ ನೈಸ್ ಮರೆಯದ ಮಾಣಿಕ್ಯ 😢❤🎉
🎉❤🎉❤🎉 1:42
ಜೈ ದೊಡ್ಡ ಮನೆ
Suppar
Golden era of Kannada cinema 1960's, 1970's and 1980's . Such pleasent and evergreen songs .
👌👌songs
Thumba chanagidhe all old memories ❤
Dr.Rajkumar legendary acting and Dr.P sreenivas golden voice gives immense pleasure to brain.
Appaajivoiceamrutha.
Very nice songs super Hit
ಸುಮಧುರವಾದ ಸಂಗೀತ ಮನಸ್ಸಿಗೆ ಸಮಾಧಾನ ತರುತ್ತದೆ ❤
Old is gold
❤❤❤❤❤❤❤❤
50ವರ್ಷ"ಎರಡು ಕನಸು " ಸಿನಿಮಾಗೆ ಎಷ್ಟು ಚೆನ್ನಾಗಿದೆ ಅಣ್ಣಾವ್ರನ್ನ ನೋಡಲು ಹಾಡು ಕೇಳಿಸಿಕೊಳ್ಳಲು ಮನಸ್ಸಿಗೆ ತುಂಬಾ ಖುಷಿ ಆಗುತ್ತೆ ಈ ರೀತಿ ಈಗ ಎಲ್ಲಿ ಸಿಗುತ್ತೆ?
ಮಧುರವಾದ ಹಾಡುಗಳು
Yes
ಮುತ್ತುರಾಜಣ್ಣ ಹಾಡುಗಳು ಯಾವಾಗಲು ಕೇಳಬೇಕೆನಿಸುವ ದ್ವನಿ🙏🏾🙏🏾🙏🏾🙏🏾🙏🏾🙏🏾🙏🏾
👌👌👌👌🙏🙏🙏🙏
DA RAJKUMAR ❤❤❤❤
ದೇವತಾ ಮನುಷ್ಯ 🌹🙏🙏🙏🙏
Dr Raj Kumar sir 👍💯❤
ಗಾನಗಂಧರ್ವ ನಟಸಾರ್ವಭೌಮ
Dr Rajkumar only superstar 🙏
ಅಣ್ಣನವರ ಗೀತೆಗಳೆಂದರೆ ಯಾರಿಗೆ ತಾನೆ ಇಷ್ಟ ಆಗುವುದಿಲ್ಲ ಅವರ ಗೀತೆಗಳೆ ಹಾಗೆ ಪದೇ ಪದೇ ಕೇಳಬೇಕೆನಿಸುತ್ತದೆ ತುಂಬಾ ಸುಮಧುರ ವಾರ ಗೀತೆಗಳು ಕೇಳಲಿಕ್ಕೆ ತುಂಬಾ ಇಂಪಾಗಿರುತ್ತದೆ ಆದ್ದರಿಂದ ಅವರ ಗೀತೆಗಳು ತುಂಬಾ ಅಚ್ಚುಮೆಚ್ಚು
I never heard 2nd song. Kannanchina ….P.B.S
Good melodious songs❤
Kannada
P.b.srinivas.and.rajkumar.ravara.haadugalannu.kelalu.naavu.punyamaadiddevu.karnatakada.chitra.rasikara.shoubagya
Chamaraja agar,dist,
Kotiyallobbaru rajannanavarige avare saati
Kindly note that Kannada grammar mistakes in title, Rajanna name is it's self wrong & ayad is also. Please correct.
😅
My god gift Dr. Rajkumar for karantaka
ಅಣ್ಣಾವ್ರ ಮಧುರವಾದ ಧ್ವನಿಯಲ್ಲಿ ಯುಗಳ ಗೀತೆಗಳನ್ನು ಕೇಳುವುದೇ ಸೊಗಸು ಈ ಮಧುರವಾದ ಹಾಡುಗಳಿಗಾಗಿ ಧನ್ಯವಾದಗಳು 🙏🙏🙏🙏🙏
Wu
😊
❤❤❤❤❤❤❤❤❤❤❤❤❤❤❤❤❤❤❤❤
a@@suryakantmosalgi9932😅❤ opp q,
@@RajegowdaRajegowda-td4jl ¹1
ಇಂತಹ ಸುಂದರವಾದ ಹಾಡುಗಳು ಮೊಬೈಲನಲ್ಲಿ ದೌನ್ಲೋಡ್ ಮಾಡಿಕೊಳ್ಳಲು ಅನಕೂಲ ಮಾಡಿಕೊಡಿ ಸರ್.
Super
Super