Mandya Guerrilla Yuddha: Yash Vs Nikhil Kumaraswamy | Sumalatha's Allegation On JDS Leaders

Sdílet
Vložit
  • čas přidán 8. 04. 2019
  • Mandya Guerrilla Yuddha: Yash Vs Nikhil Kumaraswamy | Sumalatha's Allegation On JDS Leaders
    ಮಂಡ್ಯ ಗೆರಿಲ್ಲಾ ಯುದ್ಧ! ಬಾಡಿಗೆ ಕಟ್ಟೋ ಯೋಗ್ಯತೆಯೋ? ಕೊಪ್ಪಳದ ಆ ಕೆಲಸವೋ?, ಸಿಎಂ ಕುಮಾರಸ್ವಾಮಿಗೆ ಗುರಿ ಇಟ್ರಾ ರಾಕಿಭಾಯ್ ಯಶ್?, ಎಲ್ಲಿದ್ದೀಯಪ್ಪ ಟ್ರೋಲ್​ಗೆ ಯಂಗ್ ದಳಪತಿ ಹೆಣೆದ್ರಾ ಸಪ್ತಾಹತಂತ್ರ?
    ಆ ಸನ್ನೆ ಸುಮಲತಾ ಅಂಬರೀಶ್ ಗೆಲುವಿಗೆ ಕಾರಣವಾಗುತ್ತಾ? ಯಂಗ್ ದಳಪತಿ ಗೆಲ್ಲಿಸುತ್ತಾ ಅದೊಂದು ನಿರ್ಣಾಯಕ ಅಸ್ತ್ರ? ಜೋಡೆತ್ತುಗಳ ವಾಗ್ಬಾಣಕ್ಕೆ ತತ್ತರಿಸುತ್ತಿದ್ದಾರಾ ದಳಪತಿಗಳು? ಮುಂದಿನ ಒಂಭತ್ತು ದಿನಗಳಲ್ಲಿ ಪ್ರಯೋಗವಾಗುತ್ತಾ ಅಂತಿಮ ತಂತ್ರ? ಮಂಡ್ಯ ರಣಕಣದಲ್ಲಿ ಇದೇನಿದು ಮಂಡ್ಯ ಗೆರಿಲ್ಲಾ ಯುದ್ಧ ಅಂತೀರಾ? ಆ ರಣರೋಚಕ ಸಂಗ್ರಾಮವನ್ನೇ ತೋರಿಸ್ತೀವಿ, ನೋಡಿ..
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.com/+tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka

Komentáře • 125