Nikhil Kumaraswamy: ಸ್ಟೇಜ್‌ ಮೇಲೆನೇ ಸಿದ್ರಾಮಯ್ಯನನ್ನ ಅಣಕ ಮಾಡಿ ತೋರಿಸಿದ ನಿಖಿಲ್ |

Sdílet
Vložit
  • čas přidán 30. 03. 2024
  • #TV9Kannada #NikhilKumaraswamy #RameshBandiSiddegowda #HDKumaraswamy #AdichunchanagiriTemple #NirmalanandanathaSwamiji #Siddaramaiah #YathindraSiddaramaiah #Vijayendra #BSY #Rashoka
    tv9kannada, Nikhil Kumaraswamy, Ramesh Bandi Siddegowda, HD Kumaraswamy, Adichunchanagiri Temple, Nirmalanandanatha Swamiji, Siddaramaiah, Yathindra Siddaramaiah, Vijayendra, BSY, R ashoka,
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
    ಕಾಂಗ್ರೆಸ್ ನ ಮಂತ್ರಿಗಳು ಶಾಸಕರು ದುರಂಹಕಾರದ ಮಾತುಗಳನ್ನ ಆಡುತ್ತಿದ್ದಾರೆ. ಲಘುವಾದ ಮಾತುಗಳನ್ನ ಆಡುತ್ತಿದ್ದಾರೆ. ಜೆಡಿಎಸ್‌ ಕಾರ್ಯಕರ್ತರನ್ನ ಕೆರಳಿಸುವ ಮಾತುಗಳನ್ನ ಆಡಬೇಡಿ. ಶ್ರೀರಂಗಪಟ್ಟಣದಲ್ಲಿ ನಡೆದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಟ್ಟ ನಿಖಿಲ್ ಕುಮಾರಸ್ವಾಮಿ...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    ► Follow us on WhatsApp: whatsapp.com/channel/0029Va59...
    Credits: #Political #IrannaAnchatageri /producer| #girishchandra / Uploder| #Jayaram / Editor |#TV9D
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

Komentáře • 874

  • @RajRaita-23
    @RajRaita-23 Před měsícem +85

    ಬೇಕೇ ಬೇಕು ನ್ಯಾಯ ಬೇಕು ರಾಧಿಕಾ ಕುಮಾರಸ್ವಾಮಿಗೆ ಟಿಕೆಟ್ ಬೇಕು😂😂😂

  • @narayanatknarayanatk-pk2xs
    @narayanatknarayanatk-pk2xs Před měsícem +93

    ಮೋದಿ ಎಷ್ಟು ಖರ್ಚು ಮಾಡುತ್ತಾರೆ ಹೇಳಪ್ಪ ನಿಖಿಲ

  • @lokeshloki5439
    @lokeshloki5439 Před měsícem +140

    ಅಣ್ಣ ರಾಧಿಕಾ ಅವರಿಗೆ ಒಂದು ಟಿಕೆಟ್ ಕೊಡ್ಶಿ

    • @naganagouda3143
      @naganagouda3143 Před měsícem +6

      Time pass comments

    • @nagarajhb284
      @nagarajhb284 Před měsícem +5

      Mandya winning candidate one and only kumaranna 🎉

    • @lokeshaloki7989
      @lokeshaloki7989 Před měsícem +4

      ನೆಕ್ಸ್ಟ್ ಚನ್ನಪಟ್ಟಣ ದಲ್ಲಿ ಅಣ್ಣ

    • @lokeshloki5439
      @lokeshloki5439 Před měsícem

      @@naganagouda3143 time pass ಅಲ್ಲಾ ಅಣ್ಣ ನಾನು ರಾಧಿಕಾ ಅವರ ಅಭಿಮಾನಿ

    • @sathishagadi7108
      @sathishagadi7108 Před měsícem +1

      ನಿನ್ನಂತ ಲೋಫರ್ ಗಳು ಇರ್ತಾರೆ ತಲೆ ಕೆಡಿಸಿ ಕೊಳ್ಳುವ ಅಗತ್ಯವಿಲ್ಲ

  • @zafarmirza3825
    @zafarmirza3825 Před měsícem +41

    Aleleeleleee 😂😂😂😂😂

  • @ravinsudeep6132
    @ravinsudeep6132 Před měsícem +27

    ಚಿಕ್ಕಮ್ಮ ರಾಧಿಕಾ ಎಗಿದ್ದಾಳೆ 😂😂

    • @doncorleone3901
      @doncorleone3901 Před měsícem +2

      Avalgu kai kotru. Ivru elli niyathaagavre heli?

    • @Clinton_7
      @Clinton_7 Před měsícem

      😂😂😂😂😂😂

  • @manjunatharm1200
    @manjunatharm1200 Před měsícem +124

    ಸರಿ ನೀನು ಯಾಕಪ್ಪಾ ಎಣ್ಣೆ ಹೊಡೆದವನ ಹಾಗೆ ಮಾತ ಅಡ್ತಿದ್ದಿಯಪ್ಪ 😂😂😂

  • @Rohith481
    @Rohith481 Před měsícem +18

    ಹಾಸನದಲ್ಲಿ ದೇವೆಗೌಡರ ಮೊಮ್ಮಗ ಪ್ರಜ್ವಲ್ ಬೆಂಗಳೂರು ಗ್ರಾಮಾಂತರದಲ್ಲಿ ದೇವೆಗೌಡರ ಆಳಿಯ ಮಂಜುನಾಥ್ , ಮಂಡ್ಯ ದೇವೆಗೌಡರ ಮಗ ಕುಮಾರಸ್ವಾಮಿ . ಕೋಲಾರ ಮೀಸಲು ಕ್ಷೇತ್ರ ಇಲ್ಲದಿದ್ದರೆ ಅಲ್ಲೂ ಕುಟುಂಬದ ಸದಸ್ಯರು ಸ್ಪರ್ಧೆ ಮಾಡುತಿದ್ದರು. ಕಾರ್ಯಕರ್ತರು ಜೈಕಾರ ಹಾಕಲು, ಚಪ್ಪಾಳೆ ತಟ್ಟಲು, ಬ್ಯಾನರ್ ಕಟ್ಟಲು ಮಾತ್ರ😂

  • @sathishbodhss4502
    @sathishbodhss4502 Před měsícem +10

    ಕರೆಂಟ್ ಕಳ್ರು 😂😂😂😂😂

  • @user-yw7qt3kz7m
    @user-yw7qt3kz7m Před měsícem +42

    ನಿಖಿಲ್ ಅಣ್ಣ ಹೋದ ಚುನಾವಣೆಯಲ್ಲಿ ನೀವು ಮಂಡ್ಯದ ಅಭ್ಯರ್ಥಿಯಾಗಿ ಸೋತ ನಂತರ ನಿಮ್ಮ ತಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು ಸೋತ ಹತಾಶೆಯಲ್ಲಿ ಇನ್ನು ಮುಂದೆ ಮಂಡ್ಯದ ಜನರಿಗೆ ನಾನು ಏನು ಮಾಡುವುದಿಲ್ಲ ಎಂದು ಹೇಳಿದರು. ಚುನಾವಣೆ ಎಂದ ಮೇಲೆ ಗೆಲುವು ಸೋಲು ಮಾಮೂಲಿ ಅದನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ ಈಗ ಮತ್ತೆ ಬಂದು ಮಂಡ್ಯದ ಜನರ ಹತ್ತಿರ ಭಿಕ್ಷೆ ಬೇಡುತ್ತಿದ್ದಾರೆ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ನಾನು ನಿಮ್ಮ ತಂದೆ ಕುಮಾರಸ್ವಾಮಿ ಅವರ ಅಭಿಮಾನಿ ಆದರೆ ಆ ದಿನ ಅವರು ಆಡಿದ ಮಾತು ನಮ್ಮನ್ನು ಘಾಸಿಗೊಳಿಸಿತ್ತು ಸೋತ ನಂತರ ಅವರು ನಮ್ಮ ಜೊತೆ ಇದ್ದಿದ್ದರೆ ಅವರನ್ನು ಬೆಂಬಲಿಸುತ್ತಿದ್ದು ಹೋದ ಚುನಾವಣೆ ನಂತರ ಮತ್ತೆ ಮಂಡ್ಯಕ್ಕೆ ಬಂದು ಈಗ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡುತ್ತಿದ್ದಾರೆ ಇದು ಎಷ್ಟು ಸರಿ

  • @RaviChandra-qh4rl
    @RaviChandra-qh4rl Před měsícem +99

    ನಿಖಿಲ್ ಎಲ್ಲಿದಿಯಪ್ಪ ಇವತ್ತು ಬಂದಿದ್ದೀಯೇನೋ ಬರಗಾಲ ನೋಡಕ್ಕೆ

  • @PradeepPradeepsri
    @PradeepPradeepsri Před měsícem +65

    ಆದ್ಯಕೆ ಇಂಗ್ ನೋಡ್ಡಡ್ತಿದ್ದ್ಯಾ
    ಸ್ವಲ್ಪ ಮೇಲ್ ನೋಡು 😂 ಒಂದು ಮಾತು ಎಷ್ಟು ಹೇಳ್ಳ್ತೀಯ 😂

  • @shivachiranth8087
    @shivachiranth8087 Před měsícem +10

    ಅಧಿಕಾರಕ್ಕಗಿ ಯಾವ ಪಕ್ಷ serthira. ತೂ ನಿಮ್ದು ಒಂದು ಬಾಳು

  • @chethan7233
    @chethan7233 Před měsícem +47

    ನಿಖಿಲ್ ಅವರೇ ಐದು ಗ್ಯಾರಂಟಿ ಗಳ ಬಗ್ಗೆ ಮಾತಾಡಿ ನಿಮ್ಮಪ್ಪನ ಸೋಲಿಗೆ ನೀನೆ ಕಾರಣ ಆಗಬೇಡ😂😂

  • @ninguningu7261
    @ninguningu7261 Před měsícem +10

    ಯಾಕೋ ಮಾತಿನ ಸೈಲಿನೆ ಬದಲಾಗಿದೆ ಪಾಪ

  • @BaluBalu-mb2uq
    @BaluBalu-mb2uq Před měsícem +27

    ಅಣ್ಣ ಫುಲ್ ಹೊಡ್ಕೊಂಡವ್ನೆ 😂😂😂😂😂

  • @ManjuManju-qr8vx
    @ManjuManju-qr8vx Před měsícem +120

    ನೀನ್ ಕೈಲಿ ಶಾಸಕ ಆಗಿಲ್ಲ ಅಲ್ವೇ ನಿಮ್ಮ ಅಪ್ಪನ ಮತ್ತು ಕೇಳುದ್ರೆ ಮುಂದೇನು ಗೆಲೊದಿಲ್ವೇ 😂😂😂😂

    • @srikanthreddy2162
      @srikanthreddy2162 Před měsícem +7

      Ogaly shatta Nana magany

    • @RangadamaS
      @RangadamaS Před měsícem

      ​@@srikanthreddy2162lo iro mathu yelidare ningyke uri

    • @venkateshappa9919
      @venkateshappa9919 Před měsícem

      ಗೆಲಿಯದಿದ್ದರೆ ನಿಂಗೆ ತಾನೇ ಲಾಭ ತಿಕ ಮುಚ್ಕೊಂಡ್ ಇರು

    • @nagarajhb284
      @nagarajhb284 Před měsícem +4

      Jai Hindh 🎉 Jai modhiji 🎉

    • @arnoldarnold817
      @arnoldarnold817 Před měsícem +3

      Sidramula khan chamundeswari kshetra bittu hedi Ange hodi hoda

  • @saritasarita5175
    @saritasarita5175 Před měsícem +166

    ನಿಖಿಲ್ ಎಲ್ಲಿದ್ದೀಯಪ್ಪ...
    (ಜಾಹಿರಾತು ಸರ್ದಾರ ಮೋದಿ ಬಗ್ಗೆ ಮಾತಾಡಪ್ಪ)

    • @srikanthreddy2162
      @srikanthreddy2162 Před měsícem +8

      Nen thikka kaythavny

    • @SRK16306
      @SRK16306 Před měsícem

      Mulle😂

    • @doncorleone3901
      @doncorleone3901 Před měsícem +7

      Nikilu canvas maadidre avarappa solodu pakka

    • @nagarajhb284
      @nagarajhb284 Před měsícem +7

      Jai Hindh 🎉 Jai modhiji 🎉 Mandya winning candidate one and only kumaranna 🎉🎉no doubt ❤

    • @user-bj7wq1vj1w
      @user-bj7wq1vj1w Před měsícem

      ನಿಖಿಲ್ ಎಲ್ಲಾದ್ರೂ ಇರ್ಲಿ.... ಕರ್ನಾಟಕ ಎಲ್ಲಿಗೆ ಹೋಗ್ತಾ ಇದೆ ಕಾಂಗ್ರೆಸ್ ಸರಕಾರ ದಲ್ಲಿ ಅಂಥ ನೋಡಿ.... ಸಾಲ ಬರ ಸೊನ್ನೆ ಅಭಿವೃದ್ಧಿ ನೀರು ಮೇವು ಬೆಲೆ ಗಗನಕ್ಕೆ.....

  • @venkateshv6573
    @venkateshv6573 Před měsícem +31

    ನಿಖಿಲ್ ಎಲ್ಲಿದೀಯಪಾ...!!!!😂😂😂ಕಾಮೆಂಟ್ ಓದಪ್ಪಾ 😂😂

  • @BharathS-bg5bj
    @BharathS-bg5bj Před měsícem +194

    ಗ್ರಾಮ ಪಂಚಾಯಿತಿ ಗೆ ನಿಂತ್ರೆ ಅದರಲ್ಲೂ ಸೋಲೋನೋ ನೀನು ನಿನ್ ಮಾತು ನಾವು ಕೇಳಬೇಕು... ಹೋಗು ಮುದೇವಿ😅😅😅

    • @bhasakarbhkr4464
      @bhasakarbhkr4464 Před měsícem +1

      😀😀😀😀😀😀😀

    • @MaheshGowda-us7qq
      @MaheshGowda-us7qq Před měsícem

      ಸೂಳೆ ಮಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಮಳೇನೆ ಹೋಯ್ತು ಯಾಕೆ ನಿನ್ ತಾಯ್ನಕೈಯ ಸೂಳೆ ಪಕ್ಷ ಕಾಂಗ್ರೆಸ್ ನಾಯಿ

    • @doncorleone3901
      @doncorleone3901 Před měsícem

      Ivanu hinge maathaadthidre avarappa soludu guarantee

    • @neelakantbiradar2766
      @neelakantbiradar2766 Před měsícem

      ​@@sundreshakp5580 😂👍

    • @nagarajhb284
      @nagarajhb284 Před měsícem +4

      Jai Mandya King kumaranna 🎉 Jai Indian King modhiji 🎉

  • @Gururaghav100
    @Gururaghav100 Před měsícem +136

    ದೊಡ್ಡ ದೊಡ್ಡ ಮಾತುಗಳನ್ನು ಆಡೋಕು ಮುಂಚೆ ಜೀವನದಲ್ಲಿ ಏನಾದರೂ ಅಚೀವ್ ಮಾಡು ಮಾರಾಯ

    • @arunkiran6264
      @arunkiran6264 Před měsícem +4

      Nice bro

    • @doncorleone3901
      @doncorleone3901 Před měsícem +2

      Maadavnalla ond tegdavnalla output, ashte avn maadiro saadhane

    • @doncorleone3901
      @doncorleone3901 Před měsícem

      Uneducated, flop actor, flop politician, T ella gaanchali, moor kaasina yogyathe illa. Ivnna hothkond mereyo jana. Karma

    • @nagarajhb284
      @nagarajhb284 Před měsícem +3

      Jai modhiji 🎉 winning candidate one and only King kumaranna 🎉 June 4, result nodi 🎉❤

    • @bullet4922
      @bullet4922 Před měsícem +1

      Raul Vinci yen achieve madidane

  • @raghukbg6595
    @raghukbg6595 Před měsícem +7

    ಇಷ್ಟ ದಿವ್ಸ ಎಲ್ಲಿದ್ದೆಪ್ಪ

  • @veekshithveekshi2224
    @veekshithveekshi2224 Před měsícem +28

    Lo guttli hogi mane ali uppu saru anna thindu malko

  • @mahadevaswamypatelmahadeva573
    @mahadevaswamypatelmahadeva573 Před měsícem +88

    ಹೋಗಿ ಉಂಡು ಮಲಗೋ ಬೇಕೂಫ

  • @beereshmanikyabeereshmanik6678

    ಅವರು ಮಾಡ್ತಾರೆ ನೀವು ಮಾಡಾಲ್ವಾ ಬ್ರದರ್

  • @manoj.lkurubrahalli4474
    @manoj.lkurubrahalli4474 Před měsícem +57

    ಜೈ ಸಿದ್ದರಾಮಯ್ಯ...❤

    • @MaheshGowda-us7qq
      @MaheshGowda-us7qq Před měsícem

      ಸೂಳೆ ಮಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಮಳೇನೆ ಹೋಯ್ತು ಯಾಕೆ ನಿನ್ ತಾಯ್ನಕೈಯ

    • @shivub7055
      @shivub7055 Před měsícem

      ಸೂಳಿಮಗನ

  • @madhugudagur855
    @madhugudagur855 Před měsícem +2

    ನಿಖಿಲ್ ಏಲ್ಲಿ ಇದಿಪ್ಪಾ..😂

  • @MokshithMokshith-gq3jn
    @MokshithMokshith-gq3jn Před měsícem +1

    Super sar

  • @Dr.r800
    @Dr.r800 Před měsícem +4

    Jai kumaranna🎉🎉

  • @irappahk1765
    @irappahk1765 Před měsícem +4

    Jai Congress

  • @ShivarajGs
    @ShivarajGs Před měsícem +1

    Super sir thumba chennagi bidisi nam jangalige heltha eddira sir❤

  • @shivakumarnr8520
    @shivakumarnr8520 Před měsícem +52

    ನೀವು ಏನನ್ನು ಮಡದೆ ಮಣ್ಣಿನ ಮಕ್ಳು ಅಂತೀರಿ ನೀವ್ ಮಾಡಿರದ ತೋರಿಸಪ್ಪ ನಿಖಿಲ್ ಎಲ್ಲಿದೀಯಪ್ಪ 😍🍾🍾🍾

    • @user-co8cm5qs3z
      @user-co8cm5qs3z Před 29 dny

      avaru maNNina makkaLe - Karnatakadhalli ella jillegaLalliyu Bhoomi (mannu) maadiddhaare.

  • @abdulrahiman850
    @abdulrahiman850 Před měsícem +5

    ನಿಮ್ಮ ಪಕ್ಷದ ಸಾಧನೆ ಹೇಳಣ್ಣ

  • @Nature0337
    @Nature0337 Před měsícem +1

    Well said brother....

  • @vittalsing6369
    @vittalsing6369 Před měsícem +6

    ಮೋದಿ ಬಗ್ಗೆ ಮಾತಾಡಪ್ಪ 😅

  • @anandas3089
    @anandas3089 Před měsícem +1

    Really true sir

  • @user-dd8xt8on9g
    @user-dd8xt8on9g Před měsícem +17

    how is your step mother and sister?

  • @mahanteshkannammanavarmaha3183
    @mahanteshkannammanavarmaha3183 Před měsícem +14

    ಪಕ್ಕಾ ಎಣ್ಣೆ ಹೊಡೆದು ಮಾತಾಡಿದ್ದು ಅನಿಸುತ್ತೆ 😆

  • @lakshmipathinr9193
    @lakshmipathinr9193 Před měsícem +80

    ನಿಮ್ಮ ಓಟು ಕಾಂಗ್ರೆಸ್ ಪಕ್ಷಕ್ಕೆ ಜೈ ಸಿದ್ದರಾಮಯ್ಯ ಜೈ ಕರ್ನಾಟಕ ಮಾಡೆಲ್ ಜೈ ಭಾರತ ಮಾತೆ

    • @ambujavasanthappa1439
      @ambujavasanthappa1439 Před měsícem

      ನಿಜ ಕರ್ನಾಟಕ ಮಾಡಲ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಮಳೆ ಬರುವುದಿಲ್ಲ ಬರಗಾಲ ಬಂದು ರೈತರ ಆತ್ಮಹತ್ಯೆಗೆ ಈ ಸರ್ಕಾರ ಮಾಡೆಲ್

    • @nagarajhb284
      @nagarajhb284 Před měsícem +3

      Hindhu virodhi congress, Jai modhiji 🎉 Jai King kumaranna 🎉 pakka winner 🎉

    • @arnoldarnold817
      @arnoldarnold817 Před měsícem +1

      Akki Kalla sidramula khan ge sabru maga 😂😂Jai nikil 🚩

  • @TheDaveindia
    @TheDaveindia Před měsícem +3

    Jai shree Ram

  • @user-xw7qt7wf5k
    @user-xw7qt7wf5k Před měsícem +10

    ಜೈ ಸಿದ್ದರಾಮಯ್ಯ

  • @ashwathk4355
    @ashwathk4355 Před měsícem +1

    🎉🎉🎉🎉 ಫಿಕ್ಸ್ ಗೆಲ್ಲೋದು ಸ್ಪೀಚ್ supper ಅಣ್ಣ

  • @ManjuManju-gp6ol
    @ManjuManju-gp6ol Před měsícem +42

    Nim appa en kotru hellu

  • @hypocrisy_670
    @hypocrisy_670 Před měsícem +5

    Baragalaramayyange jai

  • @Chandru7217
    @Chandru7217 Před měsícem +42

    ನಿಖಿಲ್ ಎಲ್ಲಿ ಇದ್ದಪ್ಪ ಇಷ್ಟು ದಿವಸ. ನಗು ಬರುತ್ತೆ ನಿಮ್ಮ ಮಾತು ಕೇಳಿದ್ರೆ

  • @manjappagoudr7001
    @manjappagoudr7001 Před měsícem +37

    ನೀನು. ಗ್ರಾಮ. ಪಂಚಾಯತ್. Gellola🙏. ಗುಡ್. By. ನಿಮ್ಮ್. ಅಪ್ಪನೋ. ಗೆಲ್ಲೋಲ್ಲ.

    • @RajkumarE-eo9kj
      @RajkumarE-eo9kj Před měsícem +3

      Le thukali neemma siddana ಸೋತು ಹೋದ

    • @RangadamaS
      @RangadamaS Před měsícem

      ​@@RajkumarE-eo9kjlo ninnammun tullu sule magane iro mathu yelidare ningyke uri

    • @AnnegowdaTk
      @AnnegowdaTk Před měsícem +2

      Congress. Thukaligalu

    • @doncorleone3901
      @doncorleone3901 Před měsícem

      ​@@RajkumarE-eo9kjCM yaaro? Neen yaara adili idiya maribeda

    • @nagarajhb284
      @nagarajhb284 Před měsícem

      Jai modhiji 🎉 Jai kumaranna 🎉 pakka winner of Mandya 🎉

  • @anilkumarc7595
    @anilkumarc7595 Před měsícem +30

    ಅಯ್ಯೋ ಸಾಕು ನಿಖಿಲ್ 😮😮😮😮

    • @soothingmusic5912
      @soothingmusic5912 Před měsícem +2

      ನಿಖಿಲ್ ಸರಿಯಾಗಿ ಹೇಳಿದ್ದಾನೆ

    • @poorvik31
      @poorvik31 Před měsícem +1

      Nimavun

  • @user-ey9wv3dq8s
    @user-ey9wv3dq8s Před měsícem +2

    Ji nikilana

  • @INDIA-nu2iy
    @INDIA-nu2iy Před měsícem +6

    ಈ 5 ಯೋಜನೆ ಪ್ರತಿ ಕುಟುಂಬಕ್ಕೂ ಸಿಕ್ತ ಇದೆ...... ಹಳ್ಳಿ ಜನರಿಗೆ ತುಂಬಾ ಅನುಕೂಲ ಆಗ್ತಾಇದೆ... ಜೈ ಸಿದ್ದರಾಮಯ್ಯ

  • @BasavarajShapeti
    @BasavarajShapeti Před měsícem +1

    Super Kumar son 👌👌🙏🙏🌷🌷🌷🌷🌷

  • @Drbrpblogger
    @Drbrpblogger Před měsícem +28

    Nimma appa cm adagi resort dolag kunttu politics madidru adakke resort amount yestagittu ant nimma appa ga kelu 😂😂

  • @ramakrishnayadav4827
    @ramakrishnayadav4827 Před měsícem +1

    super speach

  • @guruprasad6725
    @guruprasad6725 Před měsícem +4

    Howdalwe😂😂😂 highlight in next troll

  • @sureshg7209
    @sureshg7209 Před měsícem +3

    Drama company family politics

  • @user-ut8hf1xq1k
    @user-ut8hf1xq1k Před měsícem +97

    Evn enna 10sali nintru gelalla😂🎉

    • @dmixfamouschannel3875
      @dmixfamouschannel3875 Před měsícem +2

      👏

    • @g.s.subramanya
      @g.s.subramanya Před měsícem

      ​@@dmixfamouschannel3875aa loffer user, ನಿನ್ನ ಹೆಸರು ಹಾಕಿ comment ಮಾಡ nimmavanna

    • @user-ky6xo8dk5y
      @user-ky6xo8dk5y Před měsícem

      E sulemaga jothisya helbitta

    • @prasannamt9265
      @prasannamt9265 Před měsícem

      Navella pakkaa jds voters but nivu madttiroo kachada rajaakiya nodidre namage thu ashaya agtidde 6 kottre attegge 3 kottre mavana kadege nivu nachikke agabeku nimagella secularism yelli hoythu nimdu nimma family channagi iddare saaku astte nimage janagalu ein adru agali nimma bekkada hage rajakiya madttira

    • @vaishnavgowda9516
      @vaishnavgowda9516 Před měsícem +1

      He is iron leg for jds ...😂😂

  • @ravishankarhn6769
    @ravishankarhn6769 Před měsícem +4

    ನೀನು ಸಿನಿಮಾ ಮಾಡುವುದಕ್ಕೂ ನಾಲಾಯಕ್ ರಾಜಕೀಯ ಯಾಕೆ ಮಾಡುತ್ತೀಯಾ

  • @worldofsweetysara4501
    @worldofsweetysara4501 Před 22 dny

    Super brother

  • @girishgirish3433
    @girishgirish3433 Před měsícem +2

    👌 👌👏👏👏💐😍

  • @nagarajak1983
    @nagarajak1983 Před měsícem +2

    First you try to won MLA election

  • @bhudeshkarade809
    @bhudeshkarade809 Před měsícem +1

    👌👌👌

  • @NagarajNayak-jd6ys
    @NagarajNayak-jd6ys Před měsícem +10

    ಜೆ ಡಿ ಎಸ್ ಸೂಪರ್ ಪ್ರಾದೇಶಿಕ ಪಕ್ಷ 🙏🙏🙏🙏🙏🙏🙏

  • @hibaibrahim905
    @hibaibrahim905 Před měsícem

    Jei 🤚🤚🤚

  • @sudeerkm123
    @sudeerkm123 Před měsícem +5

    Howdu alwe😂😂

  • @madhusudhankatti4123
    @madhusudhankatti4123 Před měsícem +3

    ಜೈ ನಿಖಿಲ್

  • @saifullasaif3267
    @saifullasaif3267 Před měsícem +1

    Jai siddaramayyah ❤❤❤❤

  • @aushm2405
    @aushm2405 Před měsícem +1

    ನಿಖಿಲ್ ಹೇಳಿದಿಯಪ್ಪ

  • @shankarktiptur5310
    @shankarktiptur5310 Před měsícem +1

    ಹುಲಿ ಹುಲಿ

  • @sunilrd8225
    @sunilrd8225 Před měsícem +5

    Jai Congress ❤
    Jai CM Siddaramaiyya Sir 👑👑🔥🔥🔥🔥🔥🔥

  • @ashwatha7137
    @ashwatha7137 Před měsícem +2

    Ji j d s

  • @nagalingaswamym7481
    @nagalingaswamym7481 Před měsícem +5

    2000ಕೊಟ್ಟಮೇಲೆ ಅಭಿರುದ್ದಿ ಟೂಸ್

  • @ratnakartalwarramtirth2032
    @ratnakartalwarramtirth2032 Před měsícem +2

    ನಿಖಿಲ್ ಎಲ್ಲಿದಿಯಪ್ಪ........

  • @RightToWright
    @RightToWright Před 21 dnem

    Super nikil❤❤❤

  • @praveenc.cpraveenc.c6793
    @praveenc.cpraveenc.c6793 Před měsícem +1

    Super nikhil🎉

  • @democracy4949
    @democracy4949 Před měsícem +1

    Politically ineligible

  • @sankappakori30
    @sankappakori30 Před měsícem

    🙏🏽💐🌺🙏🏽ಸೂಪರ್ ಅಣ್ಣ

  • @docpradeep2310
    @docpradeep2310 Před 28 dny

    Unlike earlier he is speaking sensible . Good going.

  • @NarayanaMMunivenkatappa-rz2to

    T much

  • @shivaswamysupermethodandea1247
    @shivaswamysupermethodandea1247 Před měsícem +23

    ಅಪ್ಪ ಮಕ್ಕಳು ನಿಮ್ಮ ಪಕ್ಷ ಯಾವುದು ರೀ ನೀವು ಇವಾಗ ಬೆರೆಕೆ ನಲ್ಲಿ ಇದೀರಿ,,,ಹೌದ

    • @manjunathbm6396
      @manjunathbm6396 Před měsícem

      Siddanna yaavga yellinda bandiddu gotta??? 😂😂😂...2018 ne election alli devegowdru Mane munde Kai kattkondu....berke aagoke hoogiddralla???

    • @ravism6314
      @ravism6314 Před měsícem

      Congigale... Congigalige Helu 1st Swantha Candidate Huttisoke Helapa

    • @RangadamaS
      @RangadamaS Před měsícem

      ​@@manjunathbm6396le lowde yv party nelli idre enu agadre jds yke 113 mla gelloke agilla

    • @nagarajhb284
      @nagarajhb284 Před měsícem +1

      Jai Mandya King kumaranna 🎉 Jai india King modhiji 🎉

    • @arnoldarnold817
      @arnoldarnold817 Před měsícem +1

      Sidramula khan jds norigi hutti evag congress nalli sabruge berke agavane 😀😀

  • @BaluBalu-mb2uq
    @BaluBalu-mb2uq Před měsícem +8

    ಜೈ ಸಿದ್ದರಾಮಯ್ಯ ಜೈ ಡಿಕೆಶಿ ❤🎊🎊🎊

  • @user-rs7gn6qk2o
    @user-rs7gn6qk2o Před měsícem

    ಅಯ್ಯೋ ಪಾಪ 😂

  • @vasanthas1914
    @vasanthas1914 Před měsícem +1

    ಜೈ modeeji jai ನಿಖಿಲ್

  • @user-oy1kw2yi2i
    @user-oy1kw2yi2i Před měsícem

    jai sidramaiah ji

  • @zamzammanzil971
    @zamzammanzil971 Před 25 dny +1

    ಪಾಪ ತೊದಲು ಮಾತು
    ಹೋಗಿ ಬಾಟಲಿಯಲ್ಲಿ ಪೇಪಿ ಚೀಪು .....ನಿಖಿಲಾ ಪಾಪು

  • @neelakantbiradar2766
    @neelakantbiradar2766 Před měsícem

    JAI KUMAR ANNA
    JAI MODI JI

  • @abdulkhaji6615
    @abdulkhaji6615 Před měsícem

    Jai congress jai siddhou sir

  • @RaghavendraGududappa
    @RaghavendraGududappa Před měsícem +16

    Jai Congress jai siddaramanna

  • @user-ut5cu9fv2m
    @user-ut5cu9fv2m Před měsícem +1

    Jai nikil

  • @bisanakoppkumar..marapur
    @bisanakoppkumar..marapur Před měsícem +1

    ಜಾಹೀರಾತು ಅದು ಜಾಯಿರಾತು ಅಲ್ಲ😅

  • @sunilkumar-ks3dp
    @sunilkumar-ks3dp Před měsícem +10

    ಜೈ ಸಿದ್ದರಾಮಯ್ಯ, ಜೈ ಕಾಂಗ್ರೆಸ್

  • @srinivasbn-kr2yf
    @srinivasbn-kr2yf Před měsícem +3

    Ramanagara dallu sothu bithayllo😂

  • @nagrajpatilnagrajpatil8665
    @nagrajpatilnagrajpatil8665 Před měsícem +12

    Jai siddaramaih

  • @shabbirgudagi8508
    @shabbirgudagi8508 Před měsícem +8

    Thanks nikhil anna guarantee prachara chennagi madire

  • @user-eb3rl6vx2t
    @user-eb3rl6vx2t Před měsícem

    Classs😢😢

  • @user-hb7qb8ie9s
    @user-hb7qb8ie9s Před měsícem +1

    ನಿಖಿಲ್ ಎಲ್ಲಿದಿಯಪ್ಪ

  • @praveenv424
    @praveenv424 Před měsícem +3

    Nin limited edition Lamborghini ast agalaaa karchu 😂 hogii nim daddy 5 star hotel renaissance rest thogoo

  • @syedmahmoodayaz3059
    @syedmahmoodayaz3059 Před měsícem +1

    Panchayati geddu torisi amele bhashana bigiyappa

  • @Amruth447
    @Amruth447 Před měsícem

    😥

  • @GururajBN
    @GururajBN Před 29 dny

    Misleading description and thumbnail. He didn’t do much mimicry of Siddramulla.

  • @sonatalkies8034
    @sonatalkies8034 Před měsícem +1

    🎉

  • @prashanthg5891
    @prashanthg5891 Před měsícem +1

    ನೀವು ಮಾತೋಡೋದು ಸರಿ ಇಲ್ಲ

  • @Basava765
    @Basava765 Před měsícem

    😢😢😢😢😢