Video není dostupné.
Omlouváme se.
ಇಲ್ಲಿ ಯಾರು ನಿನಗೆ ಸಹಾಯ ಮಾಡಲಾರರು!! ಜಗತ್ತಿನಲ್ಲಿ ಎಲ್ಲವೂ ಇದೆ ನೀವೇ ಪಡೆದುಕೊಳ್ಳಬೇಕು!!
Vložit
- čas přidán 22. 03. 2023
- ಏ,ಗೆಳೆಯ ನಿನ್ನ ಪರಿಚಯ ನಿನಗೆ ಆಗಿದೆಯಾ ಅಂತ ಮಹೇಶ್ ಮಸಾಳರು ಸರಳವಾಗಿ ಕೇಳಿದರಾದರೂ ಈ ಪ್ರಶ್ನೆಯ ಉತ್ತರ ಅಷ್ಟು ಸರಳವಾಗಿಲ್ಲ.ಏಕೆಂದರೆ ಯಾವತ್ತು ನಾವು ಹಾಗೆ ಕೇಳಿಕೊಂಡೆ ಇಲ್ಲವಲ್ಲ. ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರವಾಗಿ ವಿಸ್ತಾರ ಜಿಂದಗಿ ಕೋರ್ಸಿನಲ್ಲಿ ಉತ್ತರ ಹುಡುಕಬಹುದು. ಗೊತ್ತು ಗುರಿ ಇಲ್ಲದ ಜೀವನ,ಡಿಗ್ರಿ ಮುಗಿಸಿದ ಹುಡುಗನ ಕಣ್ಣಲ್ಲಿ ನೂರಾರು ಕನಸುಗಳ ಆಸೆ, ಅಡುಗೆ ಮಾಡಲಿಕಷ್ಟೇ ಹುಟ್ಟಿದ್ದೇವೆಂಬ ಭಾವದಲ್ಲಿರುವ ಹೆಣ್ಣು ಮಕ್ಕಳಿಗೆ, ಹೀಗೆ ಎಲ್ಲರಿಗೂ ಇಲ್ಲಿ ಪರಿಹಾರ ಉಂಟು. ಬನ್ನಿ ವಿಸ್ತಾರ ಜಿಂದಗಿ ಜೊತೆ ಹೆಜ್ಜೆ ಹಾಕೋಣ ಬದುಕು ಭದ್ರವಾಗಿಸಿಕೊಳ್ಳೋಣ..
Although Mahesh Masal simply asked, "Have you met your friend, the answer to this question is not so simple, because we have never been asked like that." Answers to many such questions can be found in the extensive Zindagi course. You know, a life without a goal, a boy who has completed his degree with hundreds of dreams in his eyes, girls who feel that they were born only to cook, there is a solution here for everyone. Come on, let's take a step with wide life, let's make life secure..
TO JOIN VISTAR ZINDAGI
ಕನ್ನಡದಲ್ಲಿ ವಿಸ್ತಾರ್ ಜಿಂದಗಿ ಕೋರ್ಸ್ . FOCUS
VERY POWERFUL COURSE FIRST TIME IN KANNADA.
WEBSITE
vistarzindagi.ongraphy.com
Course payment link:-
vistarzindagi.ongraphy.com/s/...
For any query
Email:-vistarfocus@gmail.com
WhatsApp only:- +91 9880881686
#Maheshmasal #Peptalk #Talk #motivation #Motivationalspeech #Speech #Motivated #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnatakaa #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಪ್ರಾಣಿಗಳಿಗೆ ಜೀವನದಲ್ಲಿ ಚಾಯ್ಸ್ ಇಲ್ಲ ಮನುಷ್ಯನಿಗೆ ಇದೆ ಅಂದ್ರಲ್ಲಾ ಸೂಪರ್ ಸರ್ ನನ್ನ ಈಗಿನ ಪರಿಸ್ಥಿತಿಗೆ ನಾನೇ ಕಾರಣ ಅನ್ನೊ ವಿಷಯ ಸುಪರ್
🙏 ಜೀವನದ ಬಗೆಗಿನ ಪಾಠದ ಕೊರತೆ ನೀಗಿಸುತ್ತಿರುವ ತಮಗೆ ಧನ್ಯವಾದಗಳು. ನನಗೆ ಹೌದಲ್ಲ! ಅನ್ನಿಸಿದ್ದು ಮತ್ತು ತುಂಬಾ ಖುಷಿ ಕೊಟ್ಟದ್ದು ಆಸೆ ಮತ್ತು ಆಸಕ್ತಿ ವಿಶ್ಲೇಷಣೆ. 👌👌👌👌👌🙏
ಕೊನೆಯ ನೋಟಿನ ಉದಾಹರಣೆ 💯ನಿಜ ಸರ್ ಕೆಟ್ಟವರು ಹೊರಗೆ ಒಳ್ಳೆಯವನು ಒಳಗೆ ಸತ್ಯ ಸರ್
ತುಂಬಾ ಚೆನ್ನಾಗಿದೆ ಸರ್,ನಿಮ್ಮಪ್ರವಚನ.ಇದನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು.ಮಕ್ಕಳು, ದೊಡ್ಡವರೂ,ನೋಟಿನ ಉದಾಹರಣೆ ತುಂಬಾ ಚೆನ್ನಾಗಿದೆ
Super Like ♥️♥️♥️👬👬👬👭👫💐💐🌹👌👌🌹
ಸರ್ ನಾವು ನಿಮ್ಮಿಂದ ನಮ್ಮ' ಬದುಕಿನ ಬುತ್ತಿಯನ್ನು 'ಕಟ್ಟಿಕೊಳ್ಳುತ್ತಾ ಇದ್ದೇವೆ.ತಮಗೆ ತುಂಬಾ ತುಂಬಾ ಧನ್ಯವಾದಗಳು.
ಒಳ್ಳೆಯ ಮಾಹಿತಿ ಸರ್ ಹಿಂದೆಯೆಲ್ಲಾ ಪ್ರವಚನ ಕೇಳಲು ಹೋಗ್ತಾಯಿದ್ದರು ಈಗ ಬದುಕಿಗೆ ಅವಶ್ಯವಾದ ಬದುಕಿನಲ್ಲಿ ಅಳವಡಿಸಿಕೊಳ್ಳುವ ವಿಷಯಗಳನ್ನ ತಿಳಿಸುತ್ತಾ ಇದೀರ ನಮಗೆ ಈ ರೀತಿಯಮಾಹಿತಿಯನ್ನು 30 ವಷ೯ದ ಹಿಂದೆ ತಿಳಿಸುವವರಿದ್ದರೆ ಬದುಕು ತುಂಬಾ ಚೆನ್ನಾಗಿ ಅಥ೯ಪೂಣ೯ವಾಗಿ ಬದುಕಬಹುದಿತ್ತು ಆದರೂ ನಿಮ್ಮ ಮಾತುಗಳನ್ನ ಕೇಳಿದಾಗ ಮನಸ್ಸಿಗೆ ಸಂತೋಷವಾಗುತ್ತೆ ಮಲ್ಲೇಶ್ ಸರ್ ಮನಪೂವ೯ಕ ಧನ್ಯವಾದಗಳು😊
You 😮😮😊😮😊😮😊😊😮😊😊😊😊😮😊😮😊😊😮😊😊😊😊😮😊😮😊😮😊😮😊😮😮😊😮😮😊😊
ಬದುಕಿನ ಬುತ್ತಿ ಟೀಂಗೆ ವಂದನೆಗಳು ಇಂತಹ ವರನ್ನು ಪರಿಚಯಿಸಿದ್ದಕ್ಕೆ
ಅಬ್ಬಾ ಎಂಥ ಉದಾಹರಣೆ ನೊಟಿಂದು 🙏🙏
ಸೂಪರ್ ಮಾಹಿತಿ ಸರ್.... ಪ್ರಕೃತಿ ಎಲ್ಲರಿಗೂ ಒಳ್ಳೆಯದೇ ಕೊಡಲಿ ಎಂದು ನನ್ನ ಪ್ರಾರ್ಥನೆ...
ಸ್ಫೂರ್ತಿದಾಯಕ ಮಾತುಗಳು 👏👏👍🙏🏽
ಖಾಲಿ ಕೈಯಲ್ಲಿ ಇರೋ ಪ್ರತಿಯೊಬ್ಬ ವ್ಯಕ್ತಿಯು ಈವಿಡಿಯೋ ನೋಡುವಂತಗಲಿ ಧನ್ಯವಾದಗಳು ಸರ್ 💐🙏🙏🙏ಇನ್ನು ಹೆಚ್ಚು ಹೆಚ್ಚಾಗಿ ಬರಲಿ.
ಅತ್ಯದ್ಬುತವಾದ ಮನಸಿಗೆ ನಾಟುವಂತ ಮಾತುಗಳು ಸರ್
ಕೊನೆಯಲ್ಲಿ ನೋಟಿನ ಉದಾಹರಣೆ ತುಂಬಾ ಚನ್ನಾಗಿದೆ
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಾರೆ ಇದನ್ನು ಎಲ್ಲಾರಿಗೂ ಶೇರ್ ಮಾಡ್ಬೇಕು 😊
Maharudrappa sir yest olleya videos madthidere really namagella thumba help aguthide and Mahesh sir mathu thumba inspiration haguthe really nimage Dhanyawadgalu.🙏👏👍.
ಅತ್ಯದ್ಭುತ ❤
ಜೈ ಗುರುದೇವ
Wow Adbutavada vishayagalanna heliddiri sir. Nimage danyvadagalu. 🙏🙏
ತುಂಬಾ ಒಳ್ಳೆಯ ವಿಚಾರ ಧನ್ಯವಾದಗಳು ಸರ್
ತುಂಬಾ ಧನ್ಯವಾದಗಳು ಸರ್ 🎉
Thank you very much Badukina Butti.
ತುಂಬಾ ಉಪಯುಕ್ತ ಮಾಹಿತಿ ಸರ್
Sir ಒಳ್ಳೆಯ ಮಾಹತಿ tq so much sir
ಧನ್ಯವಾದಗಳು..💐💐
Wonderful. Thank you.
ಸೂಪರ್ ವಿಡಿಯೋ
Samaya hogodhu gotthagalla.Fentastic.
Thank You very Much, Sir. very helpful.
ತುಂಬ. Thanks sirr. ನಿಮ್ಮ. ಮಾತಿಗೆ
Thank you so much mahesh sir
Thanks for your information giving practical and realistic approach to life
Psk❤ Maharashtra Solapur namaskar sar
Very good counseling for everyone
Thank you very much sir
Both of you🙏🙏🙏
Super information, Thank you n your family congratulations sir
Super content 😊. Thank you so much sir
Nimma mahithi gagi thanks sir👌manacikavagi dairya banthu
Superrr sir 🙏🙏🙏🙏🙏🙏
Super sir fantastic 🙏
Good massage sir thanks for you
Super sir nija yellaru arha madikollabeku
Best channel sir inthaha vidio hechu hechaagi moodibarali sir vidio sadaa barthaairli eegina paristhithige athee mahathwaddaagide👍👌👌👌🙏👋
Really osm sir tq
God bless you sir..
Amazing Speech 🙏
Yes sir supar
Thank you so much sir
That was well Said by Mr. Mahesh. An excellent talk that should open the minds of people. God bless one & all...👍👍👍👍👍
Inspirational words
Super program pls continue
Very nice sir tank you sir❤
Good knowledge sir
Excellent ❤🎉
Excellent 🌷🙏🌷
Sir super👌
Actually thia is a a
super information about the reality.. thank you Sur..🙏
Sir ennu bege nimma mathugalanu kelbekithu..anisuthe.gid bless you sir .nimma mathu kelidare nanna appa na mathu kelida thara agtha ede..lifeli en adaru sadsthini sir..
Thank you sir
Supper sir
Super 👏👏👏👏👏👏
Supur sir 🙏
Yes sir good people are under the influence of bad & facing problem / when bad people come under the influence of good they come under the influence of solution oriented approach/so right & effective method to change the environment is needed that you are doing,people should make use of it.when Knowledge level changes,then belief system of any individual changes then it helps to change the environment.It's some times slow process but it will happen.So for that change needed proper information,tools & technics you are providing.People should make use of it.
Notina expl super sir really true. 👌👌👌👌
Superb interview! 😊
ನಿಮ್ಮ ಮಾತು ತುಂಬಾ ಇಷ್ಟ ಆಗುತ್ತೆ ಸರ್
End of the moral story is very so good
ನಿಮ್ಮ ಮಾತಿನಲ್ಲಿ ಬಹಳಷ್ಟು ಸತ್ಯ ಇದೆ ಸರ್
Sir, Eye opener !!!
Super
Sup msg sir 💐💐🙏🙏 15, 17
Very best video, thanks for both. Namaste 🙏.
ಆಸೆ,ಆಸಕ್ತಿಯ ಬಗೆಗಿನ ಮಾತು ತುಂಬ ಸರಳವಾಗಿ ತಿಳಿಸುವ ಮೂಲಕ ಎಲ್ಲರನ್ನು ಜಾಗೃತಗೊಳಿಸುವ ನಿಮ್ಮ ಮಾತುಗಳು ಇಷ್ಟವಾಯಿತು
Sippe sr🙏🙏👌👌❤️
Thanku sir yesthu motivation words half life over befr nd aftr covid no talk face nodonilla mo friends relatives relativs iddu waste bros iddu no use thamma nidu valla face nododilla anna mani bittu hogi madivi nadukondu helilka nanu thamma unmarried agi iddivi health problems so interested parents expired single life leading spiritual life leading
Hi Dear Haripriya.How are you now?
🙏👌🙏👌👌👌
Supeb mahesh sir 👍👌😊
Excellent video Sir, feel like listening more 🙏🙏
Samosa sing couple in banglore
Have lecture by them
👍👍👏👏👏👏
👌👌👌
ಹಾಯ್ ಸರ್ good morning sir
Superb content Sir🙏🙏 These words from Maltesh Sir are inspirational to everyone.
👏👏🙏🙏
ಬಲೆ ಕಟ್ಟಲು ಸಾಧ್ಯ ಇಲ್ಲದ ಮಾಹಿತಿ ❤❤❤sir
Correct mathra education alli badalagbeku sir badukige prayojana illaveilla
Saralavada basheyali tilisikodi sir
👌👌🙏🙏🙏🙏🙏
Nanu first 🎉🎉
Last currency part very true
❤
🙏🙏
🔥
❤❤
ಈ ತರಹದ ಸಂದೇಶ..... ಜಗತ್ತಿಗೇ ಪಸರಿಸಲಿ.
ಉದ್ದೇಶ 👌.
🙏👍👍🙏
Sir 🙏🙏🙏🙏🙏🙏🙏🙏🙏🙏sir
❤🌹
💕🔥👍🙏
❤❤❤😊
Howdu sir , world purify agtide satya Yuga bartide
🎉🎉
❤😊😊