ಚಂದುಳ ಚಲುವಿ ನಿನ್ನ ಅಂದ ಅಳದ | Chandul Caluvi Ninna Anda Alad | Instagram Trending Janapada Song |

Sdílet
Vložit
  • čas přidán 29. 12. 2022
  • LIKE-SHARE-SUBSCRIBE AND COMMENT
    ----------------------------------------------
    Song : Chandul Caluvi Ninna Anda Alad
    Singer : Gundapp Mastar Yalival
    Lyrics : Gundapp Mastar Yalival
    Music :
    Voice Mix :
    Editing : Jigajeevani yallu
    ----------------------------------------------
    THANKS FOR WATCHING....#yallumusicjigajeevani
    ----------------------------------------------
    #candulacaluvininnaandaalada
    #gundappmastaryalival
    #yallujigajeevani
    #jigajeevaniyallu

Komentáře • 1,3K

  • @guddappamastarofficial389

    ಎಲ್ಲರೂ ಇದೆ ರೀತಿ ಸಪೋರ್ಟ್ ಮಾಡಿ ಧನ್ಯವಾದಗಳು 🙏

    • @yallumusicjigajeevani
      @yallumusicjigajeevani  Před rokem +4

      ಸಾಹಿತ್ಯ ಮತ್ತು ಗಾಯನ ಸೂಪರ್ ಸರ್❤️❤️

    • @guddappamastarofficial389
      @guddappamastarofficial389 Před rokem +3

      @@yallumusicjigajeevani 🙏🙏🙏🙏

    • @rameshg9210
      @rameshg9210 Před rokem

      ನಿಮ್ vice ಸೂಪರ್ಬ್ ಬ್ರೋ, ನಾ ನಿಜವಾಗಿ ಇ ತರ ಜನಪದ ಹಾಡುಗಳು ಕೇಳಲ್ಲ, ಕೇಳೋಕೆ ಸ್ಟಾರ್ಟ್ ಮಾಡಿದ್ದೆ ನಿಮ್ ಹಾಡು ಇಂದ.

  • @yamanoorayaradoni5100
    @yamanoorayaradoni5100 Před rokem +176

    "ಜಾನಪದ ಲೋಕದ ರಾಷ್ಟ್ರಗೀತೆ...

  • @maheshbagaler8893
    @maheshbagaler8893 Před rokem +66

    After 4 Month's... That Hangover never end ...who are again listening this beautifully song.. ನಮ್ಮ ಉತ್ತರ ಕರ್ನಾಟಕದ ಹೆಮ್ಮೆ

  • @sampreetib2061
    @sampreetib2061 Před rokem +184

    ಎಷ್ಟೋ ಅಗಲಿದ ಜೀವಗಳಿಗೆ ಮನಮುಟ್ಟುವ ಸಾಹಿತ್ಯ... ಅದ್ಭುತ ರಚನೆ ಸರ್... 😍❤

  • @sagarbbaalada3505
    @sagarbbaalada3505 Před rokem +151

    ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಪ್ರಪಂಚದ ತುಂಬಾ ಹರಡಲೆಂದು ಹಾರೈಸುತ್ತೇನೆ❤️ ಇನ್ನು ಹೆಚ್ಚಿನ ಹಾಡುಗಳನ್ನು ಹೊರಗಡೆ ತೊಗೊಂಡುಬನ್ನಿ😍♥️

  • @Asiftheuntold
    @Asiftheuntold Před rokem +25

    Love from mangalore,bahala chanda aithi nimma baashe

  • @vilaskalyani8147
    @vilaskalyani8147 Před rokem +114

    ಹಾಡ್ಡು ಕೇಳಿದ್ರೆ ಕಣ್ಣಾಗೆ ನೀರು ಬರುತ್ತೆ...
    ಸಾಂಗ್ ಅಂತೂ ultimate ಬ್ರದರ್.. 😔❤️

  • @user-wh1xj5gh2r
    @user-wh1xj5gh2r Před 5 měsíci +15

    ಅತ್ಯುತ್ತಮ ಅತ್ಯದ್ಭುತ ಈ ಹಾಡು ನಿಜವಾಗಲೂ ನಮ್ಮ ಲವ್ ಸ್ಟೋರಿ ತರಾನೇ ಇದೆ.. ಗೊತ್ತಿಲದೇ ಕಣ್ಣಂಚಿನಲ್ಲಿ ಕಣ್ಣೀರು ತುಂಬಿ ಬಂತು 💐💐💐

  • @netrar2880
    @netrar2880 Před rokem +131

    ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತಿದೆ, ಅರ್ಥಗರ್ಭಿತ ಹಾಡು ಗುಂಡಪ್ಪ ಅವರ ದ್ವನಿಯಲ್ಲಿ

  • @drchannumg
    @drchannumg Před rokem +60

    ಎಲ್ಲಾ ಪದಗಳ ಅರ್ಥ ಗಂಭೀರ ಸ್ವರೂಪ ಮತ್ತು ಮೌಲ್ಯ ವಾಗಿದವೆ 👌👌👏👏

  • @Sagar-zh9fv
    @Sagar-zh9fv Před rokem +32

    ನಿಮ್ಮ ಅಂತಹ ಕಲಾವಿದರಿಂದ ಕನ್ನಡ ಜಾನಪದ ಲೋಕೆಕೇ ಒಂದು ಮೆರುಗು ಸರ್🥰🥰🥰🥰👋👋👋

  • @lazysoul814
    @lazysoul814 Před rokem +17

    Im still 21 year old , nan yavattu janapad song kele illa but ond dina road side nintaga ee song kelidee 2line matte bayalli barta ittu adka song kelide , song is brusss fantasy , song writter and singer is living another planet 😀

  • @sharifmgsmgudadur8833
    @sharifmgsmgudadur8833 Před rokem +258

    ಈ ಜಾನಪದ ಹಾಡನ್ನು ಕೇಳುತ್ತಾ ಇದ್ದರೆ ಇನ್ನೂಮೆ ಕೇಳಬೇಕ ಅನಸುತ್ತೆ..ಇದೆ ತರ ಮಧುರವಾದ ಧ್ವನಿಯಲ್ಲಿ ಸಹಸ್ರಾರು ಹಾಡಬೇಕು ಅಂತ ನನ್ನ ಅನಿಸಿಕೆ...

  • @chandrubadiger7501
    @chandrubadiger7501 Před rokem +86

    ನಮ್ಮ ಉತ್ತರ ಕರ್ನಾಟಕ ಪ್ರತಿಭೆ ಹಾಡಿದ ಗಾಯನ ಇಡೀ ದೇಶಕ್ಕೆ ಗೋತ್ತಾಗಿದೆ

  • @basavarajb6822
    @basavarajb6822 Před rokem +110

    ಬಹಳ ದಿನಗಳದ ಮೇಲೆ ಒಂದು ಒಳ್ಳೆ ಜಾನಪದ ಹಾಡು ಕೇಳಿ ಮನಸ್ಸಿಗೆ ತುಂಬಾ ಸಂತೋಷ ಆಯ್ತು ನಿಮ್ಮ ಧ್ವನಿ ತುಂಬಾ ಚನ್ನಾಗಿದೆ ನಿಮ್ಮ ಲಿರಿಕ್ಸ್ ಕೂಡ ಚೆನಾಗಿದೆ 👍
    All The Best Brother 👍

  • @doddamaneyuvaratnaappu3615

    ನಂಬಿನಿ ನಿನ್ನ ಕೊಡಬೇಡ ಮಣ್ಣ..... ಅದ್ಬುತವಾದ ಸಾಲುಗಳು...... 🙏😍🎶

  • @kannadabackpacker4039
    @kannadabackpacker4039 Před 7 měsíci +13

    ನಿಜವಾದ ಹಾಡೇ ಮರ್ತಿಹೋಯ್ತು 😂💛❤ಜೈ ಕರ್ನಾಟಕ 💛❤ಸೂಪರ್ ಹಾಡು

  • @sandeephalli8422
    @sandeephalli8422 Před rokem +36

    ಹಿಂತಾ ಜಾನಪದ ಸಾಂಗ್. ನಾನು ಇನ್ನು ತನ್ಕ ಕೇಳಿಲ್ಲ.. ಕೇಳಿದ್ರೆ ಮತ್ತೆ ಮತ್ತೆ ಕೇಳ್ಬೇಕು ಅನಸ್ತೇ.. ವಂದ್ ಸಲ ಅಲ್ಲ ಸಾವಿರ ಸಲ ಕೇಳಿದ್ರು ಬೇಸರ ಆಗುದಿಲ್ಲ.... ❤️🙏 ಸೊ ನೈಸ್ ಅಣ್ಣ... ❤️🥰

  • @sayinathdiwanad7326
    @sayinathdiwanad7326 Před rokem +35

    ಅವನೌನ್ ಅವಘಡ ಸಾಂಗ್ ಐತಿ ಕಾಕಾ ಇದ. 😇😍

  • @nagarajbanavalikar3147
    @nagarajbanavalikar3147 Před 6 měsíci +26

    M from karwar.but i like uttara Karnataka language ❤

  • @vinayakumarskkvinay1135
    @vinayakumarskkvinay1135 Před rokem +9

    ಅಣ್ಣ ನಿಜ ಹೇಳಬೇಕು ಅಂದ್ರೆ ನನಗೆ ಈ ತರ ಜಾನಪದ ಹಾಡುಗಳು ಅಂದ್ರೆ ಇಷ್ಟ ಇಲ್ಲ.
    ನಾನು ಕಥೆ ಕವನ ಹಾಡು ಬರೀತೀನಿ but ಇವೆಲ್ಲ ನನಗೆ ಇಷ್ಟ ಇರಲಿಲ್ಲ.
    ಆದರೆ ಈ ಹಾಡು ಕೇಳಿದಮೇಲೆ one time ಆದ್ರೂ ಎಲ್ಲ ಜಾನಪದ ಹಾಡುಗಳನ್ನ ಕೇಳಬೇಕು ಅನ್ನಿಸ್ತಿದೆ. So really brilliant compose ಅಣ್ಣ. ಹೀಗೆ ಒಳ್ಳೊಳ್ಳೆ ಹಾಡು ಕೊಡ್ತಾ ಇರಿ 🙏🙏🙏 tq all

  • @sunilam4926
    @sunilam4926 Před rokem +34

    ಈ ಹಾಡನ್ನ ಕೇಳಿದ್ರೆ love ಮಾಡದೆ ಇದ್ದವರಿಗೆ ಸಹ ನನ್ನದು love failure ayteno anno. Feeling ಬರ್ತೆತಿ

  • @chandrashekharchikkalaki8758

    ಈ ಜಾನಪದ ಹಾಡು ತುಂಬಾನೇ ಇಷ್ಟ ಆಯ್ತು. ಹಾಡಿಗೆ ಸಂಗೀತ ಸಂಯೋಜನೆ ಮಾಡಿದ ಎಲ್ಲರಿಗೂ ವಂದನೆಗಳು 👏🏻👏🏻🙏🏼🙏🏼

  • @prashvlogs4936
    @prashvlogs4936 Před rokem +15

    ಅದ್ಭುತ sir ನಿಜವಾಗ್ಲೂ. ನನಗೆ ಜಾನಪದ ಅಂದ್ರೆ ಇಷ್ಟ ನೆ ಏರಲಿಲ್ಲ ಆದ್ರೆ ಇವತ್ತು ನನಗೆ first time janpad song Keli adbut ಅನ್ಸ್ತು axualy i am the psi officer your song was fantastic sir❤️😇

  • @basavarajkalyani2115
    @basavarajkalyani2115 Před rokem +30

    ಸಾಹಿತ್ಯ ಮತ್ತು ಗಾಯನ ಸೂಪರ್ ಅಣ್ಣ,,✍️🎤😍😍

  • @shankarhalaki9002
    @shankarhalaki9002 Před rokem +8

    ಬೆಂಕಿ ಹಾಡು ಮಾರಾಯ ನಮ್ಮ ಉತ್ತರ ಕರ್ನಾಟಕ ಅಂದ್ರ ಹಂಗ್ ಏನ್ ಬೆಂಕಿ ಬಬಲಾದಿ 💪💪🙏🙏

  • @ganeshkallimani3991
    @ganeshkallimani3991 Před rokem +19

    ದಿನ 10 - 20 ಸಲಾರೆ ಕೇಳ್ತೇನಿ ಅಣ್ಣಾ ಈ ಹಾಡು ❤️

  • @muttudambal4487
    @muttudambal4487 Před 2 měsíci +2

    ಜಾನಪದ ಹಾಡಿನಲ್ಲಿ ಎನಿರತ್ತೆ ಅನ್ನೋರು ಈ ಹಾಡು ಒಂದ ಸರಿ ಕೇಳಿ ನೋಡಿ ಅರ್ಥ ಮಾಡ್ಕೊಳಿ ಎಸ್ಟ್ ಅರ್ಥಪೂರ್ಣ ಇದೆ ಅಂತ ಒಂದ ಸರಿ ಕೇಳಿದ್ರ ಪದೇ ಪದೇ ಕೆಳ್ತಿರಿ ❤

  • @kicchasudeep2446
    @kicchasudeep2446 Před 4 měsíci +8

    ಮನಸ್ಸು ಗೆ ನೋವು ಆದಾಗ ನೋವು ಮಾರಿಯೋಕೆ ಇ ಸಾಂಗ್ ಕೇಳೋಕ😂ಒಂಥರಾ ಖುಷಿ ಕೋಡುತ್ತದೆ 😢

  • @ravit3813
    @ravit3813 Před rokem +65

    15 ವರ್ಷದ ಹಿಂದ ಮಾಡಿದ ಪ್ರೀತಿ ಮತ್ತ ಮತ್ತ ನೆನಪಿಗೆ ಬರತೈತಿ.

  • @narayantagari
    @narayantagari Před 6 měsíci +6

    ಇ ತಾರಾ ಮತ್ತೆ ಹಾಡು.. ಬರೆದು ಹಾಡು ಅಣ್ಣ❤

  • @laxmidevi4563
    @laxmidevi4563 Před 21 dnem +1

    ❤❤❤

  • @user-ue1tx7pr8k
    @user-ue1tx7pr8k Před měsícem +2

    ಹಾಡು ಅಂತು ಅತ್ಯದ್ಭುತ. ಹಾಡಿನ ಸಾಹಿತ್ಯ ಬರೆದವರ ಹೆಸರು ಹಾಗೂ. ಹಾಡಿದವರ ಹೆಸರು ಹೇಳಿ 🙏🙏

  • @yatheeshkumar1981
    @yatheeshkumar1981 Před 6 měsíci +6

    ಕೆಲವೊಂದು ಗೀತೆಗಳನ್ನು ಸುಮ್ಮನೆ ಆನಂದಿಸಬೇಕು ಅಷ್ಟೇ....❤❤

  • @reemanadaf9087
    @reemanadaf9087 Před rokem +40

    ನೀವು ಮನಸು ಕೊಟ್ಟ ಮನಸಿಗೆ ಇದು ನನಗಾಗಿ ಯಂದು ತಿಳಿದಾಗ ಆ ಮನಸೆಗೆ ತುಂಬಾ ಖುಷಿಯಾಗಿರುತ್ತದೆ. ಮನಸು ಮುಟ್ಟುವಷ್ಟು ಭಾವನಾತಮ್ಮಕ ವಾಗಿತ್ತು 🥰🥰

  • @siddus6514
    @siddus6514 Před rokem +10

    ನಾನು ಜಾನಪದ ಹಾಡು ಕೆಳಲ್ಲ ಆದರೆ ಪಸ್ಟ್ ಟೈಮ್ ಇ ಹಾಡು ಬಾಳ್ ಇಸ್ಟ ಪಟ್ಟೆ ಸೂಪರ್ ವಾಯ್ಸ್

  • @sachinaannigeri6310
    @sachinaannigeri6310 Před rokem +9

    ಗುಡ್ಡಪ್ಪ ಮಾಸ್ತರ್ ತುಂಬಾ ಸೊಗಸಾಗಿ ಮಧುರವಾಗಿ ಈ ಸಾಹಿತ್ತ್ಯೆ ಹಾಡಿದಿರಿ 🙏🙏

  • @pravinkumbhar2193
    @pravinkumbhar2193 Před 11 měsíci +11

    I m from kolhapur my wife from jamkhandi she hear song daily nice song anna

    • @SrisannidhiCM
      @SrisannidhiCM Před 6 měsíci

      Are you a Kannadiga? Kumbhar sounds Kannadiga

  • @annappake4116
    @annappake4116 Před 4 měsíci +6

    Beautiful voice and awesome lyrics... North Karnataka people always rocks by releasing atleast One single song for the year... ❤❤❤

  • @tanajinaik8663
    @tanajinaik8663 Před 10 měsíci +3

    ನನಗೆ ಫಿಫ್ಟಿ ege ಆದ್ರೂ ಇಪ್ಪತಾರ ಫೀಲ್ ಆಗುತ್ತಿದೆ ಸೂಪರ್ hadu❤❤❤❤

  • @user-ld3ny8pd9z
    @user-ld3ny8pd9z Před 7 měsíci +6

    .... ಸೂಪರ್ ಸಾಂಗ್ ಅಣ್ಣ ♥️♥️♥️♥️♥️♥️♥️

  • @swapniljarali4039
    @swapniljarali4039 Před rokem +6

    ಈ ಹಾಡು ಕೇಳಿ ತುಂಬಾ ಅತ್ತಿದಿನಿ ಅಣ್ಣಾ... ಏನ್ ಲಿರಿಕ್ಸ್ ಬರದ್ದಿ ಪಾ ಮಾನಸಿಕ ಹಾಡ್

  • @prashantswamy861
    @prashantswamy861 Před rokem +16

    ನಾನು ಜನಪದ್ ಹಾಡು ಕೇಳೋದೇಇಲ್ಲ ಕೇಳಿಯು ಇಲ್ಲ ಇದು ಹಾಡು ಕೇಳಿದ್ರ ನಂಗ್ ಒಂತರ ಎಲ್ಲಿಂದೋ ಖುಷಿ ಒಳ್ಳೆ ಹಾಡು

  • @laxmi6180
    @laxmi6180 Před 5 dny

    Super bro i.hadu hadidavaru manju ❤❤❤😂

  • @rahulwaggannavar9018
    @rahulwaggannavar9018 Před rokem +33

    ಅಣ್ಲಾ ನಿನ್ನ ಪ್ರೀತಿಯ ಹಾಡಿಗೆ ನಾನ್ನೊಂದು ನಿನ್ನನು ಹೇಂಗ ಹೋಗಲ ಬೇಕಂತಾ ಗೊತ್ತಿಲ್ಲ ಅಣ್ಣಾ ಬಂದು ಸಲ್ಲಾ ಗೋಕಾಕ ಭಾ ಅಣ್ಣಾ❣️❤️🥳🎉🙏🌹💟💞👑💪

  • @milimisonvlog5646
    @milimisonvlog5646 Před 8 měsíci +6

    1 month se dhund Raha tha Mai is gana ko.fainally 🎉 today mil gaya❤️💯.

  • @veereshvpvp981
    @veereshvpvp981 Před 10 měsíci +5

    ಅಬ್ಬಾ ಎಂಥ ಸಾಹಿತ್ಯ ಸರ್ ನಿಮ್ದು ಎಂಥ ಸೊಗಸಾಗಿ ಮೂಡಿಬಂದಿದೆ ತುಂಬು ಹೃದಯದ ಧನ್ಯವಾದಗಳು ❤❤❤❤❤❤❤❤

  • @SanaKhaja-jq6he
    @SanaKhaja-jq6he Před 7 měsíci +2

    ಎಷ್ಟು ಕೇಳಿದರು ಕೇಳ್ಬೇಕು ಅನ್ಸುತ್ತೆ ಎಂಥ ಅದ್ಭುತ ವಾದ ಸಂಗೀತ tqtq so much 🥰❤️

  • @shivarajnirgudevlog6482
    @shivarajnirgudevlog6482 Před rokem +3

    ಇದನ ಬರೆದ ಸಾಹಿತಿಗೆ ಹಾಗೂ ಗುಂಡಪ್ಪನವರಿಗೆ ಕೋಟಿ ಕೋಟಿ ಪ್ರಣಾಮಗಳು

  • @prince.basu18
    @prince.basu18 Před rokem +3

    ಅಣ್ಣ ಇನ್ನೂ ಈ ತರ ಸಾಂಗ್ ಬಾಳ್ ಬರ್ಬೇಕು ಅಣ್ಣ ..

  • @akkusurig4090
    @akkusurig4090 Před 11 měsíci +8

    ನಿಜವಾದ ಪ್ರೇಮಿಯ ಮನದಾಳದ ಮಾತುಗಳು ಜಾನಪದ ಗೀತೆಯ ರೂಪದಲ್ಲಿ

  • @salman.4555
    @salman.4555 Před rokem +2

    100 sari kelini

  • @premaptegnoordysp1827
    @premaptegnoordysp1827 Před rokem +2

    ನಾವು busy ಇರ್ತಿವಿ free ಇದ್ದಾಗ song ಕೇಳ್ತಿವಿ ನಿಮ್ಮ ಹಾಡು ಅದ್ಭುತ ಒಳ್ಳೆ ಹಾಡು ಒಳ್ಳೆದಾಗಲಿ 💐💐💐...

  • @nageshnayakm
    @nageshnayakm Před rokem +3

    ಏನು ಗುರು ಇದು ಅಲ್ಟಿಮೇಟ್ ಸಾಂಗ್ಸ್

  • @shashiawesomecreation
    @shashiawesomecreation Před rokem +9

    ಸಾಹಿತ್ಯ ಮತ್ತು ಗಾಯನ
    ಸೂಪರ್ ಅಣ್ಣ
    ಮನಸಲ್ಲಿ ತುಂಬಾ.... ಖುಷಿ ಆಯ್ತು ನಂಗೆ......

  • @santoshsantoshgoudhiregoud9293

    Voice extraordinary ❤🥳

  • @maruthigm8762
    @maruthigm8762 Před 8 měsíci +2

    Master nam uttar Karnataka hesar ulsippa tumba Khushi aetu God bless u for ever ❤

  • @priyadarshinimuddankar8217

    Appu ni nenpa agaltidi mumma🥺🥺miss you appu🥺🥺edu song na daily 5/6 time keltini ..ever💚song...

  • @anjaneyaanju4731
    @anjaneyaanju4731 Před 5 měsíci +2

    ನಮ್ಮ ಉತ್ತರ ಕರ್ನಾಟಕದ ಜಾನಪದ ಗೀತೆಗಳನ್ನ ಕೇಳೋಕೆ ತುಂಬಾನೇ ಖುಷಿ ಆಗುತ್ತೆ.. ❤❤

  • @vijayalaxmisirasi2106
    @vijayalaxmisirasi2106 Před 9 hodinami

    Super song and beautifully ❤😄

  • @mallappagaddad431
    @mallappagaddad431 Před rokem +10

    ತುಂಬಾ ಚೆನ್ನಾಗಿದೆ ಸರ್ ಇನ್ನೂ ಹೆಚ್ಚೆಚ್ಚು ಜಾನಪದ ಗೀತೆ ಗಳನ್ನು ಹಾಡಿ .

  • @renukadevaraj5556
    @renukadevaraj5556 Před rokem +6

    ಮತ್ತೆ ಮತ್ತೆ ಕೇಳಬೇಕನಿಸುವ ಜಾನಪದ ಗೀತೆ ತುಂಬಾ ಚೆನ್ನಾಗಿ ಹಾಡಿರಿ ತಮ್ಮ

  • @doddanagoudaparangi2756
    @doddanagoudaparangi2756 Před rokem +38

    I’m living in Vietnam but I’m listening this song more then 10 time Evryday bro.
    Honestly what a song bro ❤

  • @sandeeppol6687
    @sandeeppol6687 Před rokem +3

    most of expensive feeling song and too much sad bro

  • @mallappabuddinni2023
    @mallappabuddinni2023 Před rokem +10

    ಸಾಹಿತ್ಯ ಸಂಗೀತ ಗಾಯನ ಅದ್ಭುತ..

  • @manjunathkulkarni3954
    @manjunathkulkarni3954 Před 8 měsíci +4

    ಒಳ್ಳೆಯ ಹಾಡು .... ಅರ್ಥಗರ್ಭಿತ ಹಾಡು

  • @manteshyenkatty1882
    @manteshyenkatty1882 Před rokem +3

    ಎನ್ ಹಾಡು ಅಣ್ಣಾ ಫಿದಾ ಆದೆ ಅಣ್ಣಾ

  • @user-ju8hb7yc9y
    @user-ju8hb7yc9y Před 2 měsíci +1

    ನಮ್ಮ ಉತ್ತರ ಕರ್ನಾಟಕದ ಹಾಡು ಯಾವ ಸಿನಿಮಾ ಹಾಡಿಗೂ ಕಮಿ ಇಲ್ಲ

  • @ayyappaa4933
    @ayyappaa4933 Před rokem +2

    Chandulla cheluvi Ninna Aanda alada myagina bhrahma kalisyana surada whate line super sir Ninna gayana

  • @vksays4253
    @vksays4253 Před rokem +3

    Nav UK Mandi nam hadugallnna trend madbek....

  • @syedzammu2272
    @syedzammu2272 Před rokem +4

    ಹಳೆ ನೆನಪು ನ್ಯನಪ್ ಮಾಡ್ತು ನೊಡಿ ಸಾರ..

  • @williamsudhakar916
    @williamsudhakar916 Před 12 dny

    Very nice uthara Karnataka language song..🎉🎉 meaningful also.

  • @mmmmayank8492
    @mmmmayank8492 Před rokem +2

    ಸೂಪರ್..... ಎಸ್ಟ ಸಾರಿ ಕೇಳಿದ್ರು ಮತ್ತೆ ಮತ್ತೆ ವಾಪಸ ಕೇಳ್ಬೇಕು ಅನ್ಸುತ್ತೆ.. ಎಸ್ಟ್ ಕೇಳಿದ್ರು ಸಾಕು ಅನ್ಸಲ್ಲ.... 🙏🙏

  • @puttupujari8482
    @puttupujari8482 Před rokem +4

    Anna nimag ond dodda namaskar inta song keleilla super anna nim voice and lyrics wah...!so melodious anna song bahala arthagarbitavagide 🙏🙏

  • @sanjumindolli539
    @sanjumindolli539 Před rokem +7

    ಸೂಪರ್ ಹಾಡು ಇನ್ನು ಚೆನ್ನಾಗಿ ಹಾಡುಗಳು ಬರಬೇಕು ನಿಮ್ಮ ಕಂಠದಲ್ಲಿ

  • @shashichingari2258
    @shashichingari2258 Před 5 měsíci +2

    Super anna ಸಾಹಿತ್ಯ ತುಂಬಾ ಇಷ್ಟ ಆಯ್ತು.

  • @arunar1629
    @arunar1629 Před 5 měsíci +3

    ಜಾನಪದ ಲೋಕದ ಕಿರೀಟ ಈ ಸಾಂಗ್

  • @rafeeqkhan5800
    @rafeeqkhan5800 Před rokem +39

    I'm Muslim but this lyrics 🎶 vry lovely 😍..! Not understanding but like it ❤...!!

    • @yallumusicjigajeevani
      @yallumusicjigajeevani  Před rokem +2

      Thank You

    • @RJAdventuresDiaries
      @RJAdventuresDiaries Před 9 měsíci

      Abey bosdkike iss gaana sabke liye banaya hai I am muslim karke mension karna jaroori hai kya

    • @NK9Newj
      @NK9Newj Před 5 měsíci +3

      ಸಂಗೀತಕ್ಕೆ ಯಾವುದೆ ಜಾತಿ, ಧರ್ಮ ಅವಶ್ಯ ಇಲ್ಲ ಗೆಳೆಯ.

    • @haifriend1128
      @haifriend1128 Před 5 měsíci +2

      Muslim ho tho kya ...yaha culture me milke chalo bhai tabi jindagi ka svaada pata chalega

    • @aJay_bEeg
      @aJay_bEeg Před 4 měsíci

      Music has no religion dude

  • @shivakumargundalli4313
    @shivakumargundalli4313 Před rokem +5

    ಅರ್ಥ ಪೂರ್ಣವಾದ ಹಾಡು...❤

  • @crazypintuchannel8810
    @crazypintuchannel8810 Před rokem +2

    ಸೂಪರ್ ಬ್ರದರ್ ಇಂತಹ ಅದ್ಭುತ ಗೀತೆಗಳು ನಿಮ್ಮಿಂದ ನಾವು ಆಶಿಸುತ್ತೇನೆ

  • @parasunaik3327
    @parasunaik3327 Před rokem +2

    ಸೂಪರ್ ಸಾಂಗ್ಸ್ ಬ್ರದರ್.......ಗಾಡ್ ಬ್ಲೆಸ್ ಯು

  • @prabhukalavoor3643
    @prabhukalavoor3643 Před rokem +474

    ಚೆಂದುಳ್ಳಿ ಚೆಲುವೆ ನಿನ್ನ ಅಂದ ಅಳೆದು ಮ್ಯಾಗಿನ ಬ್ರಹ್ಮ ಕಳಿಸ್ಯನ ಇಂದು ನಂಬೇನಿ ನಿನ್ನ ಕೊಡಬೇಡ ಮಣ್ಣ ಹೊತ್ತಾದ ಮೇಲೆ ಗೊತ್ತಾಗದಂತೆ ಕೊಡಲೆನ್ ಮುತ್ತ ಎಂತಾ ಸಾಲು ತುಂಬಾ ಅದ್ಬುತವಾದ ಸಾಲುಗಳು

    • @balajiharipalle5253
      @balajiharipalle5253 Před rokem +16

      Nijavagluo isuprr bro is a very very nice and very nicely song yestuond Sri keldruo kelbekuo anuuth Eddie alv hotteyelli eruo klluo kitthuo bruotthe brother e songs kelidre bro tx you so much love you too so much bro suprrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrr

    • @vinayakumarskkvinay1135
      @vinayakumarskkvinay1135 Před rokem +9

      S

    • @ganeshkr2222
      @ganeshkr2222 Před 9 měsíci +3

      🎉

    • @ganeshkr2222
      @ganeshkr2222 Před 9 měsíci +4

    • @nagurayannavar8753
      @nagurayannavar8753 Před 9 měsíci

      ​@@ganeshkr2222 lollop

  • @bulletramhelavar9914
    @bulletramhelavar9914 Před rokem +6

    ಗಾಯಕ
    ಗುಡ್ಡಪ್ಪ ಮಾಸ್ತರ ನಂಬರ್ ಇದ್ರೆ ಕಳಿಸಿ ಅವರಿಗೆ ಒಂದು ಸಾಹಿತ್ಯ ಕೋಡಬೇಕು

  • @saddamsyed591
    @saddamsyed591 Před rokem +1

    ಸಖತ್ ಸಾಹಿತ್ಯ ಸೂಪರ್ ಬ್ರದರ್

  • @shivanandbhajantri481
    @shivanandbhajantri481 Před rokem +2

    ಸೂಪರ್ ವಾಯ್ಸ್ 🔥🥳

  • @prabhakarpanchal9124
    @prabhakarpanchal9124 Před rokem +75

    What else can you accept in one single song 🙏 Everything is loaded .. such an Amazing track . Lots more to come, waiting for the next song, best wishes to singer💐🥳

  • @VeereshveereshCp
    @VeereshveereshCp Před rokem +4

    Super song bro

  • @indianarmys7680
    @indianarmys7680 Před rokem +2

    Wa en voice ri nimdu superb...... prasa pada tumba chennagide

  • @venugopalmv5576
    @venugopalmv5576 Před 10 měsíci +1

    Daily one time e haduu keloruu one like👍

  • @sanmatimuttin4909
    @sanmatimuttin4909 Před rokem +25

    Very Melodius Voice..And Excellent Lyrics sir....😍😍😊😊🙏🙏💐💐

  • @Mahesh_B_Malenor
    @Mahesh_B_Malenor Před 6 měsíci +3

    I actually dont like the UK Janapada but some songs are awesome......... 😍

  • @naveenjeeva8990
    @naveenjeeva8990 Před rokem +1

    ಸಾಂಗ್ ಮಾತ್ರ ಗಿಚ್ಚ್ ಐತಿ ನೋಡೋ

  • @RaghavendraShetty-fe3wu
    @RaghavendraShetty-fe3wu Před 2 měsíci +2

    ಯಾಪ್ಪಾ original songa ಗಿಂತಾ ಜಾಸ್ತಿ views ಆಗೀದೆ ಗುರು😮😮

  • @abhijitgurav5691
    @abhijitgurav5691 Před rokem +4

    Super song ♥️😍 sir

  • @raghubommanal9169
    @raghubommanal9169 Před 4 měsíci +4

    ಬಹಳ ಚೆನ್ನಾಗಿ ಹಾಡಿದ್ದೀರಾ... ಒಂಟಿಯಾಗಿ ಕೇಳಿದಾಗ ಇನ್ನೂ ತುಂಬಾ ಫೀಲ್ ಆಗುತ್ತೆ...❤

  • @yogeeshhs4115
    @yogeeshhs4115 Před rokem +2

    Yo guruve enayya idu feelingu chindi bidappa ❤️😍😍

  • @aniladolatti2544
    @aniladolatti2544 Před rokem +1

    ಅತ್ಯುತ್ತಮ ಬರವಣಿಗೆ ನಿಮ್ಮ ಸಾಹಿತ್ಯ,

  • @pradeepanandmurthy8215
    @pradeepanandmurthy8215 Před 6 měsíci +12

    Vibing with this song while driving hits different level🔥🔥🔥

  • @vinayakgenappanavar8342
    @vinayakgenappanavar8342 Před rokem +14

    What a song and lyrics my god ultimate nice to hear ❤️

  • @EagleEye15Aug
    @EagleEye15Aug Před 8 dny

    Super,