What is SADHANA | Why Sadhana Doing Service | Manjunatha B | Sadhana Academy | Shikaripura

Sdílet
Vložit
  • čas přidán 5. 09. 2024
  • SADHANA Mann Ki Baath
    SADHANA Personal
    What is SADHANA
    Why SADHANA ACADEMY
    Who is our competitors
    Unplug With Manjunath
    Sadhana Super 30
    Manjunatha B
    SADHANA ACADEMY SHIKARIPURA
    #Sadhana_Academy
    #Manjunatha_B
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

Komentáře • 721

  • @chalukyahistoryacademy
    @chalukyahistoryacademy Před 5 lety +40

    Wonderful job sir ....
    Sir ಎಲ್ಲರೂ ಸರ್ಕಾರಿ ನೌಕರರು ಮಾಡೋದು ಸೇವೆ ಅಲ್ಲ...ಅದು ಕರ್ತವ್ಯ...
    ನೀವು ಈಗ ಮಾಡ್ತಿರೋದು ಸೇವೆ..
    ಯಾಕಂದ್ರೆ ಸೇವೆ ಅಂದ್ರೆ ನಿಸ್ವಾರ್ಥ ಇರ್ಬೇಕು......

  • @gundumadri6538
    @gundumadri6538 Před 5 lety +3

    ಉಚಿತವಾಗಿ ಸೇವೆ ನಮಗೊಸ್ಕರ ಕೊಡುತ್ತಿದ್ದಿರಿ ಧನ್ಯವಾದಗಳು... ಸರ್...

  • @ramyanp2691
    @ramyanp2691 Před 5 lety +21

    ತುಂಬಿದ ಕೊಳ ಯಾವತ್ತು ತುಣುಕುವುದಿಲ್ಲ ಹಾಗೆ ನಿಮ್ ಬಗ್ಗೆ ಹೇಳೋಕೆ ಏನು ಇಲ್ಲ ಅಂದ್ರಲ್ಲ ನಿಮ್ಮೆಲಿನ ಗೌರವ ಹೆಚ್ಚಾಯ್ತು sir
    Very proud of you and I'm very big fan of you sir
    Hat's up to you and your academy
    We are all Manjunath Army
    Always with you forever sir
    All the best and good luck 👍✌

  • @laksmhilaksmhi9724
    @laksmhilaksmhi9724 Před 5 lety +24

    ನಿಮಗೆ ಪ್ರೀತಿ ಪೂರ್ವಕ ಅಭಿನಂದನೆಗಳು ಗುರುಗಳೇ .ಶುಭವಾಗಲಿ

    • @shabeenashabeenalukku5635
      @shabeenashabeenalukku5635 Před 5 lety +3

      ನಿಮ್ಮ ಸೇವೆಗೆ ಸದಾ ನಮ್ಮ ಬೆಂಬಲ ವಿರುತ್ತೆ continue and keep it up

  • @yathishyuva1493
    @yathishyuva1493 Před 5 lety +3

    ನಿಮ್ಮ ಈ ಸಾಧನದ ಎಲ್ಲಾ ಗುರುಗಳಿಗೆ ಧನ್ಯವಾದಗಳು ಸರ್ ನಿಮ್ಮ support ಹೀಗೆ ಇರಲಿ ಸರ್ ನಮ್ಗೇ 🙏🙏🙏 ಜೈ ಸಾಧನ ಅಕಾಡೆಮಿ..! I hope yours all team sir 👏👏👏

  • @anushash8942
    @anushash8942 Před 5 lety +10

    ಬಲಹೀನರ ಬಲವಾಗಬೇಕೆನ್ನುವ ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು sir thank you very much sir

  • @naginibnnada4797
    @naginibnnada4797 Před 5 lety +1

    ಸಾಧನ ಆಕಾಡೆಮಿಯ ಸಾಧನೆಯ ಬಗ್ಗೆ ವಿಷಯ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಸರ್.ವಂದನೆಗಳು ಸರ್ ನಿಮಗು ಮತ್ತು ನಿಮ್ಮ ಸಾಧನ ಆಕಾಡೆಮಿಗೆ.

  • @muttappahalakeri4965
    @muttappahalakeri4965 Před 5 lety +37

    Hi ಮಂಜುನಾಥ sir ಸಾಧನೆಯ ಹೊಸ ಹಾದಿಯಲ್ಲಿ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ ಅದಕ್ಕೆ ಧನ್ಯವಾದಗಳು ಸಾರ್ sskk

    • @babugondhle7484
      @babugondhle7484 Před 5 lety +1

      ವಂದನೆಗಳು ಮಂಜುನಾಥ್ ಸರ್

    • @erusagar1422
      @erusagar1422 Před 5 lety +1

      Superb Sir.. Good thought..

  • @ishwarips9833
    @ishwarips9833 Před 5 lety +1

    ಗುರುಗಳೇ ನೀವು ಮಾತನಾಡಿದರೆ ಸಾಕು ನಮಗೆ ಅದೊಂದು ಸಂತಸ ,ಧಾರವಾಡ ದಲ್ಲಿ ಅನೇಕರು ನಿಮ್ಮ ತ್ಯಾಗಜೀವನದ ಬಗ್ಗೆ ಮಾತನಾಡಿದ್ದನ್ನು ಕೇಳಿ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ , ನೀವು ಇನ್ನೂ ಎತ್ತರಕ್ಕೆ ಬೆಳೆಯಲಿ ನಿಮ್ಮ ಸಂಸ್ಥೆಯಿಂದ ಸಮಾಜಕ್ಕೆ ಬೆಳಕಾಗಳಿ ಕರ್ತವ್ಯದ ಜೊತೆಗಿನ ನಿಮ್ಮಈ ಸಮಾಜ ಸೇವೆ ಬಹು ದೊಡ್ಡದು ನಿಮ್ಮ ಸಂಸ್ಥೆಯ ಉದ್ದೇಶ ಆಶಯ ಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ,. ಈ ಯುಗಾದಿಯ ಹೊಸ ಚಿಗುರು ನಿಮ್ಮದಾಗಲಿ

  • @KALINGA-1208
    @KALINGA-1208 Před 5 lety +3

    ಸಾದಕರಿಗೆ ಪ್ರತಿ ಹೆಜ್ಜೆಯಲ್ಲಿ ತೊಡಕುಗಳು ಸಾಮಾನ್ಯ ನಿಮ್ಮ ಪ್ರಯತ್ನ ಉತ್ತಮವಾದದ್ದು ಮುಂದುವರಿಸಿ ಧನ್ಯವಾದಗಳು ಸಾರ್

  • @k.narasimhaking6040
    @k.narasimhaking6040 Před 5 lety +1

    ಶುಭವಾಗಲಿ ತಮಗೆ ಒಳ್ಳೆಯದಾಗುತ್ತೆ ನಮಗೆ

  • @aravindama96
    @aravindama96 Před 5 lety

    ನಿಮ್ಮ ನಿಸ್ವಾರ್ಥ ಸೇವೆಗೆ ಅನಂತ ಅನಂತ ಧನ್ಯವಾದಗಳು ಸರ್... ಹಾಗೆಯೆ ಈ ಸಂದರ್ಭದಲ್ಲಿ ಗಾಂಧಿಜೀ ಹೇಳಿದ ಒಂದು ಮಾತು ನೆನಪಾಗುತ್ತದೆ. " ಈ ಭೂಮಿ ಎಲ್ಲರ ಅಗತ್ಯಗಳನ್ನು ಪೂರೈಸಬಲ್ಲದೆ ಹೊರತು ಅವರ ದುರಾಸೆಯನ್ನಲ್ಲ " ನಿಮ್ಮ ಈ ಪ್ರಯತ್ನದ ಮಹತ್ವ ನನಗೆ ತಿಳಿದಿದೆ ಸರ್... ಹಾಗೂ ನಿಮ್ಮ ಜೊತೆಗೆ ಜ್ಞಾನದ ಹಸಿವಿರುವ ಲಕ್ಷಾಂತರ ಜನರಿದ್ದೇವೆ ಸರ್....ನಿಮ್ಮ ಅಕಾಡೆಮಿಯ ಪ್ರಯತ್ನಕ್ಕೆ ಕಾಳಜಿಗೆ ದೊಡ್ಡ ಫಲ ದೊರೆಯಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು ಸರ್....

  • @shalinishalini5651
    @shalinishalini5651 Před 5 lety +2

    ನಿಮ್ಮ teaching, ನಿಮ್ಮ ಮಾತು, ಸಾಗರದೊಳಗಿನ ಮುತ್ತು ಥರಾ ಸೂಪರ್ Sir..
    ಅನಂತಕೋಟಿ ಧನ್ಯವಾದಗಳು ಸಾರ್ ನಿಮ್ಮ "ಸಾಧನ ಮಾಡುತ್ತಿರುವ ಜ್ಞಾನಾರ್ಜನೆಯ ಸಾಧನೆ ಗೆ"

  • @manjuhosamani9403
    @manjuhosamani9403 Před 5 lety +1

    ಸರ ನೀಮ್ಮ ಪ್ರಯತ್ನಕ್ಕೆ ದೇವರು ಒಳ್ಳೆಯದ ಮಾಡಲಿ ನನ್ನ ಕಡೆಯೀಂದ ನೀಮಗೆ ದನ್ಯವಾದಗಳು

  • @vithalraon7223
    @vithalraon7223 Před 5 lety +2

    ವ್ಹಾ ಸರ್ ನಿಮ್ಮ ಈ ನಿಸ್ವಾರ್ಥ ಸೇವೆಗೆ ಹೃದಯ ಪೂರ್ವಕ ಅಭಿನಂದನೆಗಳು.👌👌👏🏼👏🏼

  • @vedark6979
    @vedark6979 Před 5 lety +2

    adu mutada soppilla manjunath teach madada subject ell very nice sadhana academy nirantara students jothe sagutirali 2007 to 2019 nima shrama sartakavagali thumba dodda matadalli "sadhana sunidhi " astaralli estu sadyana ascharya thumba students ge help agutide thumba khushi aytu nima helping nature nodi

  • @moneshr1631
    @moneshr1631 Před 5 lety +3

    ನಿಮ್ಮ ನಿಸ್ವಾರ್ಥ ಸೇವೆಗೆ ಅಭಿನಂದನೆಗಳು ಮಂಜುನಾಥ್ ಸರ್
    ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಸರ್

  • @bharthidevraj3745
    @bharthidevraj3745 Před 5 lety

    ನಿಮ್ಮಸಾಧನೆಗೆ ಹೃತ್ಪೂರ್ವಕ ವಂದನೆಗಳು ಸರ್..💐🙏🙏👍

  • @raghavendrahalagali5483
    @raghavendrahalagali5483 Před 5 lety +2

    ನಾನು ಕೋಚಿಂಗ ಹೋಗಿಲ್ಲ ಆದರೆ ನಿಮ್ಮ ಈ ಬೋಧನೆಯಿಂದ ನಾನು ಕೋಚಿಂಗ ಹೋಗಿಲ್ಲ ಅನ್ನು ಕೂರಗು ನೀಗಿಸಿದ್ದಕ್ಕೆ ತುಂಬಾ ದನ್ಯವಾದಗಳು ಸರ್

  • @Topexams
    @Topexams Před 5 lety +2

    ❤❤❤❤❤❤❤❤❤❤❤❤❤Hi manjunath sir i love your words & thoughts and i wish you Grow more higher and higher.
    Best of luck to you and your team
    and all our Karnataka Aspirants.
    ❤❤❤❤❤❤❤❤❤❤❤❤

  • @kavitas6130
    @kavitas6130 Před 5 lety +3

    Thank you sir...
    Nam anta badavarige coaching class serakollike hagolla.... but nimminda nanage tumba help hagutte e riti class kelatini...
    & nimmanna nan guru anakondidini...
    Thanks a lot sir

  • @gourmmaspgpawdigowdr6201
    @gourmmaspgpawdigowdr6201 Před 5 lety +2

    Sir it is not a simple thing sir... I'm very proud about u n ur academy sir.. above 800+ students get govt job.. that's ur brilliant teaching , inspiring n guidance.. 👏👏👏👏👏👏👏😍

  • @nagashreenayak1088
    @nagashreenayak1088 Před 5 lety +1

    Tnx sir ತುಂಬಾ ಸಹಾಯ ಆಗ್ತಿದೆ ಈ ನಿಮ್ಮ ವಿಡಿಯೋ.....

  • @vijaylakshmih891
    @vijaylakshmih891 Před 5 lety +1

    Manjunath Sir...! Nim maatu tumba Shakti ide sir., Nim maatalli namge tumbane confidence sigatte., Nam bhalaheenar bennige nivu idiri ant helidralla Sir., Thank u so much..🙏🙏.. Sir Nanu Yavattu Nim videos ge wait madta iratini Sir..

  • @AGR-S-3
    @AGR-S-3 Před 5 lety +2

    ಮಂಜು ಸರ್,,,,ನಿಮಗೂ ಕೂಡ ಯುಗಾದಿ ಹಬ್ಬದ ಶುಭಾಶಗಳು,,,,,,,,,ನಿಮ್ಮ ಮಾಹಿತಿಗೆ ಧನ್ಯವಾದಗಳು

  • @sureshsureshacs
    @sureshsureshacs Před 10 měsíci

    ನಿಮ್ಮ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏❤.

  • @kusumamc7423
    @kusumamc7423 Před 5 lety +2

    Thumba danyavadagalu sir nimma nisvartha sevege

  • @deepuganiger9022
    @deepuganiger9022 Před 5 lety +3

    ಮಂಜು ಸರ್ ನಿಮ್ಮ ಸಾಧನಾ ಅಕಾಡೆಮಿಯ ಸಾಧನೆ ಬಗ್ಗೆ ಹೆಮ್ಮೆ ಆಗುತ್ತದೆ... ಧನ್ಯವಾದಗಳು ಸರ್

  • @prashanthachar17
    @prashanthachar17 Před 5 lety

    Great sir ನಿಮ್ಮ ಮಾತುಗಳು ಸ್ಪಷ್ಟ ಶುಧ್ಧ, ಅರ್ಥಗರ್ಭಿತ ಮಾತುಗಳು....

  • @pushpapathi...c.s818
    @pushpapathi...c.s818 Před 5 lety +11

    ಸರ್ ನಿಮ್ಮ ಪ್ರತಿ ದಿನ ದ ವಿಡಿಯೋ ಗಳಿಗೆ ಜಾತಕ ಪಕ್ಷಿಯOತೆ ಕಾಯುವುದು 100% ನಿಜ.

  • @parasurambajantri7993
    @parasurambajantri7993 Před 5 lety +1

    ಸರ್.ನಿಮ್ಮ ಈ ಪ್ರಯತ್ನಕ್ಕೆ ನನ್ನದೊಂದು ಸಲಾಮ್..

  • @shilpan4842
    @shilpan4842 Před 5 lety +1

    Tq very much Manjunath sir nima nisvartha sevege danyavadagallu gurugalle.

  • @ShashiKumar-yr9kh
    @ShashiKumar-yr9kh Před 5 lety +1

    ಸರ್ ನಿಮ್ಮ ಸೇವೆಗೆ ನನ್ನ ನಮನ ಇಂತಹವರು ಈಗಲೂ ಇದರೆ ಅಂತ ನಂಬೋಕೆ ಅಗುತ್ತಿಲ್ಲ ಮುಂದುವರಿಸಿ ಸರ್ ನಿಮ್ಮೊಂದಿಗೆ ನಾವು

  • @harishharsha328
    @harishharsha328 Před 5 lety

    Sir ನಿಮ್ಮಂತಹ ವ್ಯಕ್ತಿಗಳು ಈ ಸಮಾಜಕ್ಕೆ ತುಂಬಾ ಅಗತ್ಯ ಇದೆ ಗುಡ್ job go ahead ನಿಮ್ಮ ಶ್ರಮ

  • @harishagowdan
    @harishagowdan Před 5 lety +4

    Super ur honesty sir.
    I think no filthy class in your academy, dont worry that comment sir
    Have u hope will continue this academy, Thank u sir.

  • @rashmint7680
    @rashmint7680 Před 5 lety

    ನಿಮ್ಮ ಆಲೋಚನೆಗಳಿಗೆ ನನ್ನ ಹೃದಯ ಸ್ಪರ್ಶಿ ನಮನಗಳು

  • @akshathaje5369
    @akshathaje5369 Před 5 lety +2

    No words to say.. sir.. your work is outstanding.... hattsoff to all for your ultimate way of teaching... once again thank you so much sir....

  • @shwethas.p6557
    @shwethas.p6557 Před 5 lety +1

    ನಿಮ್ಮ ನಿಸ್ವಾರ್ಥ ಸೇವೆಗೆ hats off sir. And ಸಾಧನ ಅಕಾಡೆಮಿಗೆ ತುಂಬಾ ಧನ್ಯವಾದಗಳು. And Manjunath sir thank you so much sir .

  • @sharanabasappakondaguli9261

    ನಿಮ್ಮ ಕೇಲಸ ಉತ್ತಮವಾದದ್ದು ಮುಂದುವರೆಸಿ ಸರ್

  • @noon9937
    @noon9937 Před 5 lety +1

    SIR ನೀವು ಒಂದು ಅದ್ಭುತ ನಿಮ್ಮ ಬಗ್ಗೆ ಮಾತಾಡೋಕೆ ಅರ್ಹತೆ ಬೇಕು ನಾನ್ ನೋಡಿದ ಹಾಗೆ ಕನ್ನಡದ ಬೆಸ್ಟ್ CZcams channel ನಿಮ್ಮದು ಬೇರೆಯವರ ಬಗ್ಗೆ ತಲೆ ಕೆಡಿಸ್ಕೋಬೇಡಿ ಸರ್. ನಿಮ್ ಪಾಠ ಕೇಳ್ತಾ ಇದ್ರೆ ರೋಮಾಂಚನ ಆಗುತ್ತೆ... ಕರ್ನಾಟಕದಲ್ಲಿ ಇಂಥ ಒಂದು ಒಳ್ಳೆ ಟುಟೋರಿಯಲ್ ಇರೋದು ನಮಗೆಲ್ಲರಿಗೂ ಹೆಮ್ಮೆ ಮುಂದುವರ್ಸೀ ಸರ್..........🙏❤️🙏❤️🙏

  • @RajuRaj-ls1qh
    @RajuRaj-ls1qh Před 5 lety +2

    Really great growth sir ನಮ್ಮ ಸಾಧನ ನಮ್ಮ ಹೆಮ್ಮೆ.....

  • @user-np7uy4nm1v
    @user-np7uy4nm1v Před 5 lety +2

    ಸರ್...
    ತುಂಬಾ ದೊಡ್ಡ ಮನಸ್ಸು, ಆದರ್ಶಗಳನ್ನು ಇಟ್ಕೊಂಡಿದಿರ...
    ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತಾಗಲಿ. ನಿಮ್ಮಿ ಪಯಣ ಯಶಸ್ಸಿನೊಂದಿಗೆ ಮುನ್ನಡೆಯುತ್ತಾ ಇರಲಿ... ಧನ್ಯವಾದಗಳು.

  • @tasleembanu5428
    @tasleembanu5428 Před 5 lety +1

    ಯುಗಾದಿ ‌ಹಬ್ಭದ ಶುಭಾಶಯಗಳು ಸಾರ್. ಉತ್ತಮವಾದ ಉದ್ದೇಶವನ್ನಿಟ್ಟುಕೊ೦ಡು ಆದರ್ಶವನ್ನಿಟ್ಟುಕೊಂಡು ಅಕ್ಯಾಡೆಮಿ ನಡೆಸಿಕೊಂಡು ಹೋಗುತ್ತಿರುದಕ್ಕೆ ಧನ್ಯವಾದಗಳು

  • @harisharya7481
    @harisharya7481 Před 5 lety +2

    ನಿಮ್ಮ ನಿಸ್ವಾರ್ಥ ಸೇವೆಗೆ ಧನ್ಯವಾದಗಳು ಸರ್(Art of Serving)ನಿಮ್ಮ ಸೇವೆ ಸದಾ ಹೀಗೆ ಇರಲಿ.

  • @shivakumarmane9487
    @shivakumarmane9487 Před 5 lety +2

    ಸಾಧನ ಆಕಾಡೆಮಿ.....
    ಸಾಧನೆ ಮಾಡಲು ತುಂಬ ಅನುಕೂಲ....
    #ಸಾಧನ ಆಕಾಡೆಮಿ ಟೀಮ್ ಸುಪರ್#
    ತರಗತಿಗಳು ಮುಂದುವರಿಸಿ..
    .ಸರ್

  • @vinayvinu961
    @vinayvinu961 Před 5 lety +1

    all best sir .. super nim samste tumba lorze ge gain agutte ....🖒🖒🖒🖒

  • @devukohli1774
    @devukohli1774 Před 5 lety +3

    ಸರ್ ಅನಂತ ಅನಂತ ಧನ್ಯವಾದಗಳು ಈ ನಿಮ್ಮ ನಿಸ್ವಾರ್ಥ ಸೇವೆಗೆ ಮಂಜುನಾಥ ಸರ್..

  • @MrGunda111
    @MrGunda111 Před 5 lety +4

    ನಿಮ್ಮನ್ನ ಹೋಗಳಿ ಅಟ್ಟಕ್ಕೆ ಏರಿಸುತ್ತಿದ್ದೀನಿ ಅಂತ ಅನ್ಕೊಬೇಡಿ, ನಾನು ವಾಸ್ತವ ವಿಷಯ ಹೇಳಿತಿದ್ದೀನಿ "ನೀವು ಒಬ್ಬ ಆದರ್ಶ ವ್ಯಕ್ತಿ".
    ಲವ್ ಯು ಸಾರ್.

  • @sharanbasappah6222
    @sharanbasappah6222 Před 5 lety +1

    Sir ನಿಮ್ಮ ಮೇಲೆ ಅಭಿಮಾನ, ಗೌರವ ಜಾಸ್ತಿ ಆಗುತ್ತಿದೆ. ನಿಮ್ಗೆ ಹೇಗೆ ಧನ್ಯವಾದ ಅರ್ಪಿಸಬೇಕು ಗೊತ್ತಾಗ್ತಿಲ್ಲ. you are great sir.

  • @SiddeswaraHG
    @SiddeswaraHG Před 5 lety +1

    💐💐💐🙏 ಎಲ್ಲಾರಿಗೂ ಯುಗಾದಿ ಹಬ್ಬದ ಶುಭಾಶಯಗಳು ಮಂಜುನಾಥ್ ಸರ್ ಅಂಡ್ ಇಡೀ ಟೀಮ್ ಗೆ. ನಿಮ್ಮ ಪಯಣ ಮುಂದುವರೆಯಲಿ..

  • @doddabasavarajab8872
    @doddabasavarajab8872 Před 5 lety +2

    ಸಧ್ಯ ಇರುವ ಈ ನಿಮ್ಮ ಮನಸ್ಥಿತಿ ಸದಾ ಕಾಲ ನಿಮ್ಮ ಜೀವಿತದ ಕೊನೆಯ ಉಸಿರಿರುವರೆಗೂ ಹಾಗೇ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಯಾವುದೇ ಆಕರ್ಷಣೆಗಳಿಗೆ ಒಳಗಾಗಿ ವಿದ್ಯಾರ್ಥಿಗಳಲ್ಲಿ ಬಾಳಲ್ಲಿ ಬೆಳಕನ್ನು ತರುವಂತಹ ಕೆಲಸಕ್ಕೆ ತಣ್ಣೀರು ಎರಚಿ ಬೇಡಿ. ನೀವು ಮಿಸ್ಟರ್ ಪರ್ಫೆಕ್ಟ್.ನಿಮ್ಮ ಕೊನೆಯ ಉಸಿರಿರುವರೆಗೂ ಇದೇ ತರಹದ ನಿಮ್ಮ ಸೇವೆಗೆ ಅನೇಕ ವಿದ್ಯಾರ್ಥಿಗಳು ನಿರೀಕ್ಷಿಸುತ್ತಾರೆ. ಬಡತನ ನಿರ್ಮೂಲನಕ್ಕೆ ಮೊದಲ ಅಸ್ತ್ರ ಜ್ಞಾನ.ಭಾರತದ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರ ಮೊದಲ ಸಾಲಿನಲ್ಲಿ ನಿಲ್ಲುವಂತಹ ಕೆಲಸವನ್ನು ಮಾಡುತ್ತಿದ್ದೀರಿ ಕೆಲಸಕ್ಕೆ ಶುಭವಾಗಲಿ.

  • @anithakjc4166
    @anithakjc4166 Před 5 lety +1

    ಯುಗಾದಿ ಹಬ್ಬದ ಶುಭಾಶಯಗಳು .... ನಿಮ್ಮ ಈ ಪ್ರಯತ್ನ ತುಂಬಾ ಅದ್ಬುತವಾಗಿದೆ... ನಿಮ್ಮ ಈ ಸೇವೆ ಸಮಾಜಿಕ್ಕೆ ಮಾದರಿ... ಮಂಜು ಅಣ್ಣ

  • @ramikareddy2587
    @ramikareddy2587 Před 5 lety +2

    Vishaya kalape ellu illa sir.....don't think about negative comments.....sir nimma ondhu sentence thumba ishta aythu sir "education and health"service madodhakke horathu benefit ge alla it's 100℅correct sir...love your team....nimmellara niswartha sevege Namma shathakoti namanagalu....

  • @santoshacr2927
    @santoshacr2927 Před 5 lety +1

    ಸೂಪರ್ ಸರ್ ಧನ್ಯವಾದಗಳು

  • @rva528
    @rva528 Před 5 lety +3

    Being engineering graduate, we almost forgot our Constitution, History. This class is presenting valuable information in ಕನ್ನಡ very helpful. We strived very hard to read above subjects on our own at this stage. This class truly helping for Engineering graduate also, plz don't think about any streams like MBBS or MTech. Keep doing ur good work..

  • @SHILPADINI2020
    @SHILPADINI2020 Před 5 lety +2

    Great work..all the best Sir..Be inspiring a true aspirants like us. You can teach any subject,nothing wrong in that..The people who said it's a EGO were nonsense. We always greatful to you for your selfishless work.☺

  • @vijaylakshmih891
    @vijaylakshmih891 Před 5 lety +1

    Badavara(Bahaleenara) Baalina Belaku Sadhana Academy..!! Yest janara baalige belakagidira Sir., Belene kattok aagade iruva niswartha seve sir nimdu., Ide Sir nijawada Saadhane., JEEVANA., MANNALLI MANNAGI HOGUVA MUNNA INNOBBARA BALIGE BELAKAGUVA Kelsa Sadhana team madtide., Tumba manassige kushi aagatte sir.., hats up u sir......🙏🙏🙏

  • @vidyashreeanwar5114
    @vidyashreeanwar5114 Před 5 lety +3

    We are lucky to have you sir.thank you sir for your valuable knowledge. Am big fan of sadhana academy once again thank you so much manjunath sir.

  • @DheeruMoolya
    @DheeruMoolya Před 5 lety +5

    I have no words to explain your contribution...(That's y I didn't ask any questions & How can v keep on questioning u without doing any service when u r doing so much of work in such a busy schedule ) ...
    Just hats off u sir...
    I think we all must join together and serve to our society to have better future .
    "When someone is doing some good works we must at least support them if joining isn't possible".
    Hope we meet ASAP to contribute more...
    Happy Yugadi Sir...an d to all my Sadhana friends

  • @yngraja1687
    @yngraja1687 Před 5 lety +1

    ಸೂಪರ್ ಸರ್ ನಿಮ್ಮ ಸ್ವಾಭಿಮಾನಕ್ಕೆ ನನ್ನ ನಮಸ್ಕಾರ ಮತ್ತು ನಿಮ್ಮ ಧ್ಯೇಯವಾಕ್ಯ ಸೂಪರ್ ಅದಕ್ಕೆ ಐ ಲವ್ ಯು ಸಾದನಾ ಅಕಾಡೇಮಿ ಅಂಡ್ ಸಾದನ ಟೀಮ್

  • @raghucm9384
    @raghucm9384 Před 5 lety +1

    ನಿಸ್ವಾರ್ಥ ತುಂಬಿದ ನಿಮ್ಮ ಸೇವೆಗೆ ನನ್ನ ಅನಂತ ಕೋಟಿ ಧನ್ಯವಾದಗಳು ಸರ್,,,,

  • @kiranad1368
    @kiranad1368 Před 5 lety

    Nanna Gurugalu Manjunath sir Super

  • @basicmathseasylearning5605

    Yes ur right sir..... Cooperation is better than competition... Great thought sir.... Congratulations sir 👌👌👌

  • @luxlakshmiks
    @luxlakshmiks Před 5 lety +1

    ಧನ್ಯವಾದಗಳು ಸರ್ 💐💐

  • @ashokrh9462
    @ashokrh9462 Před 5 lety

    ಸರ್ ನಿಮ್ಮ ಸಂಸ್ಥೆಯ ಒಳ್ಳೆಯ ಉದ್ದೇಶ ಹಾಗೂ ಗುರಿಗಳನ್ನು ಕೇಳಿ ತುಂಬಾ ಸಂತೋಷವಾಯಿತು..ಆದಷ್ಟು ಬೇಗ ನಿಮ್ಮ ಸಂಸ್ಥೆ ಉನ್ನತಮಟ್ಟಕ್ಕೆ ಏರಲಿ ಎಂದು ಹಾರೈಸುವೆ...

  • @avinashr8354
    @avinashr8354 Před 5 lety +1

    ಸೂಪರ್ ಸರ್ ಸೂಪರ್

  • @shivupatroti6962
    @shivupatroti6962 Před 5 lety +1

    You are Hero. You are Grate.

  • @rekharn609
    @rekharn609 Před 5 lety +1

    Energetic speech sir. Very nice

  • @vinayk4718
    @vinayk4718 Před 5 lety +1

    ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಾಲಾಮ್

  • @babyshreyab9150
    @babyshreyab9150 Před 5 lety

    ವಂದನೆ ವಂದನೆ ಸಾವಿರ ವಂದನೆ ಸಾಧನೆ ತೋರಿಸೋ ಸಾಧನ ಗೆ ವಂದನೆ ಚಲುವಿನ ಪಾಠಕೆ ಸಾಧನೆ ತೋರಿಸೋ ಪ್ರತಿಭೆಗಳಿಗೆ ವಂದನೆ, ವಂದನೆ.

  • @vithalreddyuppe9780
    @vithalreddyuppe9780 Před 5 lety +4

    ತುಂಬಾ ಒಳ್ಳೆಯ ಕಾರ್ಯ ಸರ್ ..ಶುಭವಾಗಲಿ

  • @ramukarur8105
    @ramukarur8105 Před 5 lety

    ಒಳ್ಳೆಯ ಯತ್ನಕ್ಕೆ ನಮ್ಮದೊಂದು ಮೆಚ್ಚುಗೆ ಸರ್

  • @vinayk4718
    @vinayk4718 Před 5 lety +1

    ಚಂದ್ರಮಾನ ಯುಗಾದಿಯ ಹಾರ್ಥಿಕ ಶುಭಾಶಯಗಳು ಮಂಜುನಾಥ್ sir ಹಾಗೂ ನಿಮ್ಮ ಎಲ್ಲಾ ವೃಂದಾದವರಿಗೂ🙂🙂🙂🙂

  • @user-dz4gd2il8p
    @user-dz4gd2il8p Před 5 lety +1

    ಧನ್ಯವಾದಗಳು ಸರ್

  • @Gangadhar972
    @Gangadhar972 Před 5 lety

    ಅದ್ಭುತವಾದ ಕೆಲಸ ಸರ್

  • @siddharthtalawar4617
    @siddharthtalawar4617 Před 5 lety +1

    Love u Sadhana Academy

  • @shrishailayyahiremath4830

    ನಿಮ್ಮ ನಿಸ್ವಾರ್ಥ ಸೇವೆಗೆ ತುಂಬಾ ಧನ್ಯವಾದಗಳು ಸರ್

  • @krishnavasudevkrishna8910

    sir i am biggest fan for your teaching stylee

  • @pushpapathi...c.s818
    @pushpapathi...c.s818 Před 5 lety

    ನಿಮ್ಮ ಸಂಸ್ಥೆಯ ಉದ್ದೇಶಕ್ಕೆ ಕೋಟಿ ಧನ್ಯವಾದಗಳು ಸರ್

  • @sheelamadder2348
    @sheelamadder2348 Před 5 lety +1

    gurugale nimma prohstaha tumba avashakate edde namage

  • @guruprasadg9001
    @guruprasadg9001 Před 5 lety

    ನಿಮ್ಮ ಸಹಾಯದಿಂದ ನನಗೆ ಹೊಸ ತಿರಿವು‌ ಸಿಕ್ಕಿದೆ ಪರೀಕ್ಷೆಯ ಸಣ್ಣ ಸಮಸ್ಯೆಗಳು ಪರಿಹಾರ ಸಿಕ್ಕಿದೆ

  • @siddeshsiddu6075
    @siddeshsiddu6075 Před 5 lety +2

    ಅಭಿನಂದನೆಗಳು ಸಾರ್.....Thank you so much for giving videos

  • @chandrahasabv1840
    @chandrahasabv1840 Před 5 lety

    ನಿಮ್ಮ ಒಳ್ಳೆಯತನ ತುಂಬಾ ಇಷ್ಟ ಆಯಿತು .........sir

  • @diyarani6105
    @diyarani6105 Před 5 lety +2

    Wow.... great job sir your Institute doing great service without any expectation I am really impressed and I am inspired lot from you sir....
    I am working as a govt primary school teacher I want to become an economics lecturer I just qualified kset examination and I am preparing for 6 to 8 graduated teachers post... And IAS examination and this is my first attempt wish me best sir
    I want to contribute my level best to your Institute how can I help you for the great service sir

  • @basavarajhonnakore9309
    @basavarajhonnakore9309 Před 5 lety +1

    ಸರ್ ನಿಮ್ಮ ಕ್ಲಾಸ್ ಗಳು ಅವಶ್ಯಕತೆ ಇದೆ ಸರ್..

  • @shashikalakruthi2138
    @shashikalakruthi2138 Před 5 lety

    No words to tell about your academy, Nimma nisvartha sevege, koti koti namaskaragalu sir.

  • @rudramunin9735
    @rudramunin9735 Před 5 lety +1

    Explanation method was excellent sir

  • @vandanam776
    @vandanam776 Před 5 lety +1

    sir nimma sadhana academy coaching superb sir really neevu mado teaching thumbaane ishta aithu sir.thanks alot sir

  • @rva528
    @rva528 Před 5 lety +2

    Sir, you're doing very good job, with service orientation. I'm being MTech graduate seriously preparing for competitive exam. Keep following Ramesh sir for videos for history and geography also Manjunath sir videos for constitution. These class are helping very much. Keep continue ur good work, let all job seekers will utilize this.
    Thanku very much.

  • @erusagar1422
    @erusagar1422 Před 5 lety +1

    Superb Sir.. Good thought... Hats up..

  • @MalleshappaSAdvocateGangavathi

    ಶ್ರೇಷ್ಠ ಕೆಲಸ ಮುಂದುವರಿಸಿ ಸರ್ we are with u....sir 👍

  • @basavarajb2273
    @basavarajb2273 Před 5 lety +8

    no words to explain abt u sir..... jst two thumbs up...😊

  • @shabeenashabeenalukku5635

    ನಿಮ್ಮ ಸೇವೆಗೆ ನಮ್ಮ ಬೆಂಬಲ ಸದಾ ಕಾಲ ಇರುತ್ತೆ keep it up

  • @araticholli5787
    @araticholli5787 Před 5 lety +1

    Super sir no words to say

  • @ittigudimanjunath8574
    @ittigudimanjunath8574 Před 5 lety +1

    ತುಂಬಾ ಉಪಯುಕ್ತ sir ನಿಮ್ಮ ಸಂಸ್ಥೆಯ ಮಾಹಿತಿ,. All The Best sir you and your staff

  • @kumarswamyps5165
    @kumarswamyps5165 Před 5 lety +1

    Niv realy public hero hage hagthira sir tq

  • @reddys831
    @reddys831 Před 5 lety +1

    Good intensive sir...superb.

  • @shashidharangadi4271
    @shashidharangadi4271 Před 5 lety

    Happy ugadi sadhana team 🙏🙏🙏🙏🙏🙏🙏🙏🙏🙏🙏🙏👌👌👌👌👌👌👍👍👍👍👍👍👍

  • @DevuABD
    @DevuABD Před 5 lety +1

    Wonderful super sir

  • @shiddhupatil2192
    @shiddhupatil2192 Před 5 lety +1

    Niv nadadu band haadi keli tumba kushi aytu sir kandita Nam sahakara irutte sir