ರಾಘವೇಂದ್ರ ಹುಣಸೂರು | ಸಾಧನೆ ಅಂದ್ರೆ ಏನು.? | ROAST | 2023 |
Vložit
- čas přidán 28. 03. 2023
- Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
DISCLAIMER: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing in general & not the individual themselves, please don't go spreading hate it's all for laughs. - Zábava
ಯಾರಾದ್ರೂ DR BRO ಫ್ಯಾನ್ಸ್ ಇದಿರಾ...?
Me ❤️
Naanu kuda sis
🙋🙋🙋🙋
Navu navu
Me
Dr bro fans like her
ನಮ್ಮ ಕನ್ನಡ ನಮ್ಮ ಹೆಮ್ಮೆ ನಮ್ಮ DR BRO ನಮ್ಮ ಹೆಮ್ಮೆ 😻💥👑 jai Mysore mango✊💥
Dr Bro ಬಗ್ಗೆ negative ಆಗಿ ಮಾತಾಡೋರಿಗೆಲ್ಲ ಭಾವಪೂರ್ಣ ಶ್ರದ್ಧಾಂಜಲಿ 🙏🙏
ನಾವು ಕನ್ನಡಿಗರು ಈ ಹುಣಸೂರು ಅಂತ ಇದಾನಲ್ಲ, ಅವ್ನ ಮಕ ನೋಡಿದ್ದೆ Dr Bro ಬಗ್ಗೆ ಮಾತಾಡಿದ್ಮೇಲೆ 😅😅
Hegitu avndu muka
@@ravikumarc1595 ಆಗ ಲಕ ಲಕ ಅಂತಿತ್ತು. ಈಗ -ಕ -ಕ -ಕ -ಕ ಅನ್ನಂಗೈತೆ
Correct. 💯
ಹೌದು
Nija nodi
Roast with logic is good 👍, hats off to ur effort
ಇವ್ನು ಗೊತ್ತಾಗಿದ್ದೆ Dr Bro ಬಗ್ಗೆ ಮಾತಾಡಿದ್ಮೇಲೇ😂👏👏 ಲವ್ ಫಾರ್ Dr bro
1000% ಪ್ರತಿ ಮಾತುಗಳು ಸತ್ಯ 🙏🏼❤️
ಹುಣಸೂರ್ ಅವನ ದುರಂಕಾರದ ಮಾತಿಗೆ ಇಂತ ಬಾಯಿಂದ ಚಪ್ಪಲಿಯೇಟ್ ಚೆನ್ನಾಗಿತ್ತು 😄😄
ಅಣ್ಣ ನನಗೆ ಈ ಹುಣಸೂರು ಯಾರು ಅಂತ ಗೊತ್ತೇ ಇಲ್ಲ 😀😀😀 ಆದರೆ ನನಗೆ ಡಾಕ್ಟರ್ ಬ್ರೋ ತುಂಬಾ ಚೆನ್ನಾಗಿ ಗೊತ್ತು🔥
czcams.com/video/qDRvfO0_rkY/video.html
Same
Nange ibru gotilla yaaru dr bro
I am proud to say my mother knows Dr bro...she is appreciated his work.❤
Good intentions,good knowledgable persons and good traditional persons in Mysore mango, thank you for these steps to control these worst things in society...
ಟ್ರೋಲ್ ಪೇಜ್ ಅಂದ್ರೆ ಹೀಗಿರಬೇಕು 🙏 ಸೂಪರ್
💯💯💯 right brother
ಹುನುಸೂರ್ ಗೊತಿಲ್ಲ ಡಾಕ್ಟರ್ ಬ್ರೋ ಗೊತ್ತು ಅವ್ರ ಅಭಿಮಾನಿ ನಾನು ❤❤❤
excellent said bro
very well spoke innu swalpa chanagi ugiri sir.
jasti ugiri sir really liked the way u spoke the facts in ur vedio.❤❤
Bro.... this is the best ever Troll video I watched.. exceptional editing skills, lovely language... Totally Nailed it... Towel Sutthi hodithaaranthalla, haage itthu idu....
ಧಾರಾವಾಹಿಯವರು ಈ ವೀಡಿಯೊ ನೋಡಿದ್ರೆ ಪಕ್ಕ ಸೂಸೈಡ್ ಮಾಡ್ಕೋತ್ತಾರೆ😂😂😂😂
THIS IS ಸೂಪರ್ ರೋಸ್ಟ್ BRO🔥
BUT LEGENDS ARE WAITING FOR ಗೂಗಲ್ ಡಾಕ್ಟರ್ಸ್ PART 3 ROAST😂
Beda bro saaku 😂
We want google doctors part 3 Roast 😂💥
😂
ಸರ್ ನೀವು ರೋಸ್ಟ್ ಮಾಡೋದ್ರಲ್ಲಿ ನೂರಕ್ಕೆ ನೂರು ನ್ಯಾಯವಾಗಿದೆ. All the Best . sir❤️❤️🔥🔥 ಬೆಂಕಿ ಸರ್
Super bro, you are not rosting here but educating common sense to common people, much needed. Keep up the good work.
ಅವನೌನ್ ಬುಡು ಗುರು ರಾಗಪ್ಪ ಹುಣುಸೂರ್ ಯಿಂದ dr bro ಗೆ ಇನ್ನು ಜನರ ಪ್ರೀತಿಯ ಜಾಸ್ತಿ ಆಯ್ತು ❤😍😊
Nija bro hetars yinda ne yalru beluyodu
ಬೆಂಕಿ ಟ್ರೋಲ್ ಬಿರುಗಾಳಿ ರಾಘಣ್ಣಂಗೆ ಒಣ ಮಿಣಸಿನಕಾಯಿ ಇಟ್ಟಂಗೆ ಆಗಿದೆ.😂😅
I was waiting for your fire reply... love from Qatar... proud support for our Dr. Bro.... my support is for supporting kannadigas and your there....Super Roast keep rocking n roasting. let dominators realize
Superb
,,, 100% true words brother 🙏🙏🙏🙏🙏
Avaru Dr antha haakondre namagella avaru dear bro always 💕💕💕💕
So intelligently, logically, without using any vulgar language you explained in the way of roast...thank you so much bro. You are so genius, keep it up...👍👍👍
ಇದುನ್ನೆ ಕಾಯಿತಾ ಇದ್ದೆ ನಮ್ಮ ಮೈಸೂರ್ ಮ್ಯಾಂಗೋ ಯಾವತ್ತೂ ನಂಬರ್ ಒನ್ ಸೂಪರ್ ಬ್ರೋ.....
ಹೂನ್ಸೂರ ಅಣ್ಣಾ ಕನ್ನಡದ ಎಲ್ಲಾ ನಮ್ಮ ಅಜ್ಜ, ಅಜ್ಜಿಯರಿಗೆ ಇಂಗ್ಲಿಷ್ ಗೊತ್ತು ಅಂತ ಅನ್ಕೋಂಡಿದಿಯಾ? ಅಯ್ಯೋ ಬಡೆತದೆ
I wish I could see these persons in Weekend with Ramesh-5 in upcoming weekends...
2nd week Salumarada Timmakka
3rd week Jogati Manjamma
4th week Ishwar malpe
5th week Dr. Bro
6th week Kalamadhyama
Still Ragavendr hunsur have time to patch up the issue with Dr. Bro matter only if you call these persons in upcoming weekends😊.
Actually ನಂಗೆ roasting videos ಇಷ್ಟಾ ಆಗಲ್ಲ...but first time I liked a roasting video....Dr bro ಬಗ್ಗೆ ಮಾತಾಡಿದ್ದಕ್ಕೆ ಅಲ್ಲ.... ಸಾಧಕರ ಮತ್ತು ಫೇಮಸ್ ಆದವರ ನಡುವೆ ಇರೋ ವ್ಯತ್ಯಾಸವನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ ಹೇಳಿದ್ದಕ್ಕೆ....ತುಂಬಾ ಚಂದ ಮಾತಾಡಿದ್ದಿರಿ....keep growing ✨✨✨✨✨
ಸೂಪರ್ ಗುರೂ... ಹೊಡೀರ್ ಹಲ್ಗಿ..! ಹುನ್ಸೂರ್ ಅಣ್ಣಂಗೆ...ಹಗಲಲ್ಲಿ ನಕ್ಷತ್ರ ಕಾಂಬೋದು..ಇದ್ರಿಂದ..💐
ಹುಣಸೂರ್ ಅಣ್ಣನಿಗೆ ಹುಣಸೆ ಬರಲು ತಗೊಂಡ್ ಹೊಡಿಬೇಕು 😀 ಡಾಕ್ಟರ್ ಬ್ರೋ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದ ನಮ್ಮ ಕನ್ನಡಿಗ
Very well said with good logical elaborated comparison, hats off to your vlog, thank you .
Anna super super .. dialogs sentence yallanu super .. meaning ful lines..clips all is perfecttttt 😘
ಹುಣಸೂರು ಗೊತ್ತಾಗಿರೋದು ಡಾಕ್ಟರ್ ಬ್ರೋ ಇಂದಾನೆ.... ಇದು ಬೆಂಕಿ ಮಾತು...🔥🔥
ನಂಗೆ Dr Bro ಇಂದಾನೆ ರಾಘವೇಂದ್ರ ಹುಣಸೂರು ಗೊತ್ತಾಗಿದ್ದು....😂😂
same
Lol 😅 same here
Same
😂😂😂 same here
Yes it’s all about TRP… please do some more videos on these cheap and unrated TV channels.. heads-up to you courage keep doing the good work….
You are absolutely true bro. These serials have the story which are meant to spoil the family. And as you said these serials have the same old story. And I also did not know who this Raghavendra Hunsur is until he he was trolled by this statement. I also want to mention that my mother knows who Dr. Bro is and she is the one who recommended me to watch his CZcams channel. He has done so much of achievement by going to those places where people actually think twice to go and he has also explored many places in the world being a Kannadiga. Do not worry Dr. Bro even though these tv people do not recognize you we all have recognized you as a true star.
ಅಜ್ಜಿಯೆಂದರು ತುಂಬಾ ಫೆಮಸ್ ಆದ್ರೂ...😁
ರಾಘವೇಂದ್ರ ಹುಣಸೂರು ನನಗೆ ಗೊತ್ತಾಗಿದ್ದೇ ಇವತ್ತು 😂
ನನಗೂ ಇವತ್ತೆ ಗೊತ್ತಗಿದ್ ಹುಣಸೂರ್ ಯಾರು ಅಂತ
Same to you bro
same as it is my feel😍
👌🏼Super, straight on points.... 😂Logical roast.... You earned a subscriber
One of the best roasts with good use of kannada movie dialogues.. very impressed 👏
ಸರಿಯಾಗಿ ಹೇಳಿದ್ದೀರ ಬ್ರೋ... Dr ಬ್ರೋ ಗೆ ಜೈ ಗಗನ್ 🤩🙏🏻👌🏻❤️👌🏻👌🏻👌🏻👌🏻
ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ ಗುರುವೇ ❤
this guy is the best Kannada roast guy I ever seen, quality content . I never watch roast and troll videos at all but this guy talks logically and no nonsense. keep up the good work bro.
Superb roster, really like the way to bring the content with Clarity, good job bro ❤
ನೀವು ಯಾವತ್ತೂ ಯಾರಿಗೆ ಟ್ರೊಲ್ ಮಾಡ್ತೀರಾ ಅದು ಕರೆಕ್ಟ್ ಆಗಿ ಇರುತ್ತೆ... 🔥🔥
ಹುಣಸೂರು ಯಾರೂ ಅಂಥ ಗೊತ್ತಿರಲಿಲ್ಲ ಈಗ ಗೊತ್ತಾಯ್ತು. ಡಾ. ಬ್ರೋ ಬಗ್ಗೆ ಮೊದಲೇ ಗೊತ್ತಿದೆ. 😊
ಚೆನ್ನಾಗಿ ಮಾತನಾಡಿದ್ದಿರಿ ಸರ್. ನಿಜ ಯಾರ್ ಯಾವ ಚಾನಲ್ಗಳಿಗೆ Dr bro na ಕರಿದೆ ಇದ್ರು ಅವರ ಘನತೆ ಗೌರವ ಕಡಿಮೆ ಆಗಲ್ಲ.
This is super video. Great effort. keep doing it.
ಮೆಚ್ಚಿದೆ bro ನಿಮ್ಮ ಮಾತನ್ನ 100% true👍
Really Dr Bro great person,he should be recognised.,👍👏👏
Value words bro , really well explained and covered everything
Well said bro . If hunsur dont know about youtube people . Fine . But atleast he should know what they are promoting on there channel..
Dr bro ಗೊತ್ತಿತ್ತು ಈ ಹುಣಸೂರು ಅಂತ ಒಬ್ಬ ವ್ಯಕ್ತಿ ಇದನೆ ಅಂತ ನಂಗೂ ಈಗಲೇ ಗೊತ್ತಾಗಿದ್ದು😂😂
ಎಷ್ಟೇ ಆದ್ರೂ ನೀವು ಹೇಳಿದ್ದು ಕರೆಕ್ಟ್ ಬ್ರೋ ಯಾರೋ ಒಬ್ರು ಇಷ್ಟ ಆಗಿದ್ ಮಾತ್ರಕ್ಕೆ ಅವ್ರು ಮಾಡಿದ್ದೆಲ್ಲ ಸರಿ ಅಂತ ಹೇಳೋದು ತಪ್ಪು 👏👏💛❤
Very good logic nice...
Everyone is saying bad things about raghavendra hunusur..
Avr tumba olle shows direct madiddare
Pyate hudgir halli life
Halli haida pyateg Banda
Big boss 1
Indian
Kannadada kotyadapati
Dance karnataka dance
He is the voice over for Akul
He is very hard working person..
I agree avr tappu matadirodu..
But we have to forgive and stop disrespecting him....
He is a very good person..
Avrna vahiskond matadthilla...
1 tappige ishtu avmana madadu tappu .. nanna prakara..
Dr bro is our pride.. He doesn't want eny weekend show. Bcoz is tha showman. He provide it already in many thrilling videos like in ocean 🌊to show us 🐬 dolphin only he jumped so many times.... Keep going dr bro🎉🎉
ನಿಮ್ಮ್ ವಿಡಿಯೋ ನೋಡೋದ್ರಲ್ಲಿ ಇರೋ ಮಜಾನೇ ಬೇರೆ ಗುರು ಬಿಗ್ ಫ್ಯಾನ್... 🥰❤️
ಆ ಹುಣಸೂರ್' ಗೆ ಮಾತಲ್ಲೇ ನಾನ್ ಸ್ಟಾಪ್ ಮೆಟ್ ಮೆಟ್ಟಿಂದ ಹೊಡ್ದಿದಿಯ ಬ್ರೋ... 🔥🔥 ನೀನು
Dr bro ಬಗ್ಗೆ ಚೆನ್ನಾಗಿ ಹೇಳಿದೆ ಗುರು 😍😍🙏🙏🤩❤️❤️❤️💕
Truth is always bitter
Dr Bro is already placed in our heart
🔴2:55 🤣🤣🔥 you are brilliant 👏
ಸ್ವಂತ ಯಾವುದು ಇಲ್ಲ 😂
Dr.Bro is a brave boy,wish him good luck for all his future assignment.
ಏನು ಗುರು ಇಷ್ಟು ಚೆನ್ನಾಗಿ ಕನ್ನಡ ಮಾತಾಡ್ತೀಯಾ❤
ಚಂದ ಪಾಯಿಂಟ್ ಬ್ರೋ
ನಿಜ್ವಾಗ್ಲೂ ಹೇಳ್ಬೇಕು ಅಂದ್ರೆ ಇವ್ನು ಯಾರು ಅಂತ ನಂಗೆ ಗೊತ್ತಾಗಿದ್ದು dr ಬ್ರೋ ಬಗ್ಗೆ ಮಾತಾಡಿದ್ಮೇಲೆ ಗುರು 🤣🤣🤣
Me too
ನಾನು ಈ ರಾಘವೇಂದ್ರ ಹುಣಸೂರು ಇವತ್ತೇ ಮೊದಲು ನೋಡಿದ್ದು ಆದರೆ ಡಾಕ್ಟರ್ ಬ್ರೋ ವಿಡಿಯೋನ 2 ರಿಂದ3 ವರ್ಷಗಳ ಹಿಂದಿನಿಂದಲೇ ನೋಡುತ್ತಿದ್ದೇನೆ
ಇವನ್ಯಾರು ಹುಣಸೂರು
ಮೈಸೂರು ಮ್ಯಾಂಗೋ ಜೈ ಕರ್ನಾಟಕ ಒಂದೇ ಮಾತರಂ
ಸ್ವಚ್ಛವಾದ ಭಾಷೆ
ಶುದ್ಧವಾದ ಮನಸ್ಸು
ತಿಳಿಸಿ ಹೇಳೋ ಶೈಲಿ ಎಲ್ಲವೂ ಚೆನ್ನಾಗಿದೆ
Mr Mysore mango 🥭 ಶುಭವಾಗಲಿ
First time I hv gone through with ur ur talented bro...I support ur videos ...Dr Bro is Bigger Than Tiraboki Hunusuru
Mysore Mango 🥭 ನೀವು ಹೇಳಿದ್ದು ಸತ್ಯ
ಈ ರಾಘವೇಂದ್ರಗೆ ತುಂಬಾ ಅಹಂಕಾರ ನೋಡಿ
Part 2 ಬರಲೇಬೇಕು ಇಲ್ಲ ಅಂದ್ರೆ ಉಗ್ರ ಹೋರಾಟ ಮಾಡುತ್ತೇವೆ..@Mysore mango 🥭
Nima ugra horatake nam support kuda ede broo.
Yes
Devarane horatane
Bro please..at least 3 days ge ondadru video Maadi....
@@rtrready2race77 tq tq
Super brother well explained.. 🙏
Great job bro 👏 your points are super
I am waiting it bro
Thanks for uploading 🎉🎉🎉❤❤
ಫ್ಯಾನ್ ಆದೆ ಬ್ರೋ ❤❤ ಮುಚ್ಚು ಮರೆ ಇಲ್ಲ 🔥ಸೀದ shot ತಲೆಗೆ 😂❤️💥💥⚡️
First thumbnail nodi rost anta ide vulgar language balsirtare nodod beda ankond enirbodu content anta click maadide but you explained very well bro... Without any vulgar language 🙏
ಕರೆಸಬೇಕು ಅಣ್ಣಾ ಇದ್ರಲ್ಲಿ ಕೆಲವರಿಕಿನ್ ದೊಡ್ಡ ಸಾಧಕ ಡಾಕ್ಟರ್ ಬ್ರೋ ❤️❤️❤️🙏🏻🙏🏻
Part 2 ಬರಲೇಬೇಕು ✌️🤩
True lines, hunsur become famous from Dr.Bro.....nange ade sakath dukha agtirodu 😢onde night ge (mathige )villan agbitta
Bro. Look this is 4 month past video. That time dr.bro had 14lakh subscribers. Now 18 lakh. Looks like per month he got one lakh subscriber. This is awesome.
4:14 … ಏನ Edit ಗುರುವೇ ಬೆಂಕಿ ಅಣ್ಣಾರ್…🙌👏🙏
4:25,🙄😂😂
08:08 😍😍😍😍
ನಿಮ್ಮ ಮಾತು 💯 ನಿಜ ಸರ್ ಡಾ.ಬ್ರೋ..ಒಬ್ಬ ಸಾಧಕರು...❤❤❤
5:48 u nailed it. Keep it up.
Bro hats off to your content..the one CZcams channel which always gets out with a message is yours... Great work bro i whole heartedly wish you a successful journey ahead...
🥳🥳ಸೂಪರ್ ಬ್ರೋ ನಿಮ್ಮ ಮಾತು 💯ನಿಜ 👏👏
👌Troll
"Nimma Mathu Artha
Poorna Ede Sir "
Dr.Bro 👍👌
Hemmeya KannadigA
ಡಾಕ್ಟರ್ ಬ್ರೋ ವೀಕೆಂಡ್ ವಿತ್ ರಮೇಶ್ ಕರೆಸಿದರೆ TRP ಎಲ್ಲಿಗೆ ಹೋಗುತ್ತಿತ್ತು ಮೈಸೂರು ಮ್ಯಾಂಗೋ ಸೂಪರ್ ಅಣ್ಣ😂😂
ಸರಿ ಹೇಳಿದ್ರಿ bro ❤.. ಉಗಿರಿ ಮೊಕಕ್ಕೆ ಹುಣುಸೂರ್ ಗೆ😄
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ಧನ್ಯವಾದಗಳು
ನಮ್ಮ ಡಾಕ್ಟರ್ ಬ್ರೊ ನಮ್ಮ ಹೆಮ್ಮೆ ❤️✨
Part 2 madu bro 🔥🔥
ಅವನು ಯಾರು ರಾಘವೇಂದ್ರ ಹುಣಸೂರು ಅನ್ನೋನು ನಮಗೆ ಗೊತ್ತೇ ಇರಲಿಲ್ಲ , " ಈಗ Dr Bro ಇಂದನೇ ಇವನೂ ಗೊತ್ತಾಗಿದ್ದು "
ಸಕತ್ತಾಗಿ ಉಗಿದ್ರಿ 👌❤ Dr. Bro ಬಗ್ಗೆ ತಿಳಿಕೊಳ್ಳೋ ಯೋಗ್ಯತೇನೆ ಇಲ್ಲ.
Even I agree ur comment.Dr.Bro should come to the show.
ಯಶಸ್ಸು ಒಂದನ್ನೇ ಮಾನದಂಡವಾಗಿ ಪರಿಗಣಿಸಬಾರದು ,ಅದನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಮತ್ತು ವಯಸ್ಸು ಇರಬೇಕು.Raghvendra Hunusur had gave a lame excuse, they want solid TRP, nothing else..your roast is awesome, bro.
ಒಳ್ಳೆಯವರಿಗೆ ಸಪೋರ್ಟ್ ಮಾಡೋಣ
ಗಾಂಚಲಿ ಮಾಡೋರಿಗೆ ಟ್ರೊಲ್ ಮಾಡೋಣ
Jai mysore mango 💪💪💪
ಅಣ್ಣಾ ಏನ ಹೇಳದೆ ಅಣ್ಣಾ ಸಕ್ಕತಾಗಿ ಹೇಳಿದೀರಾ Dr Bro ವೀಕೆಂಡ್ ವಿಥ್ ರಮೇಶಗೆ ಬರಲೇಬೇಕು
Super guru, "Dr bro "bagge channagi hellidri 🔥
Nivu roasting mado way really superb bro 💕💕👌🔥