IMPORTANT OF BROCA TRAPS BERRY BORER FOR TRAPS CONTACT NUMBER 9483921258

Sdílet
Vložit
  • čas přidán 10. 04. 2024
  • docs.google.com/forms/d/e/1FA...
    ಆತ್ಮೀಯ ಕಾಫಿ ಬೆಳೆಗಾರರೇ,
    ಕಾಫಿಯಲ್ಲಿ ಸಸ್ಯಮೂಲ ಸಂವರ್ಧನೆ ( Clonal Propogation ) ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕಾಫಿ ಮೌಲ್ಯ ಮಾಪನ ಕೇಂದ್ರ ಹೆಸ್ಗಲ್, ಮೂಡಿಗೆರೆ (ಕಾಫಿ ಮಂಡಳಿಯ ಫಾರ್ಮ್) ಅಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯವಾಗಿರುತ್ತೆ. ₹750/- ರೂಪಾಯಿ ಪ್ರತಿ ಒಬ್ಬರಿಗೆ ನೋಂದಣಿ ಶುಲ್ಕ ಇದ್ದು ನೋಂದಣಿ ಮಾಡಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದೆ.
    ನೋಂದಣಿ ಮಾಡಿಸುವ ವಿಧಾನ:-
    1. ನೀಡಿರುವ QR ಕೋಡ್ ಬಳಸಿ ನೋಂದಣಿ ಶುಲ್ಕವನ್ನು ಪಾವತಿಸಿ
    2. ನಂತರ registration ಲಿಂಕ್ ಮೇಲೆ ಕ್ಲಿಕ್ ಮಾಡಿ ರೆಜಿಸ್ಟರ್ ಮಾಡಿ ಮಾಹಿತಿಯನ್ನು ತುಂಬಿ submit ಬಟನ್ ಒತ್ತಿ.
    ಹಿರಿಯ ಸಂಪರ್ಕಾಧಿಕಾರಿ,
    ಕಾಫಿ ಮಂಡಳಿ
    ಮೂಡಿಗೆರೆ.

Komentáře • 6

  • @shravanj590
    @shravanj590 Před 2 měsíci

    Congratulations for your 30k subscriber

  • @sudeeprao196
    @sudeeprao196 Před 2 měsíci

    Congratulations on your 30k, subscriber since 5k

  • @jeevansjeevan4627
    @jeevansjeevan4627 Před 2 měsíci +1

    congrats bro... you r cross in 30k... but daily blog yake barthilla

  • @Farm2Code
    @Farm2Code Před 2 měsíci +1

    Ee kere madidiri alwa adakke neeru ellinda barutte adu helu

  • @darshanhl009
    @darshanhl009 Před 2 měsíci

    30k family ❤