ಮಲತಾಯಿ ಮಗಳು Prakash Bagali Sudha Bagalakot

Sdílet
Vložit
  • čas přidán 23. 03. 2022
  • The financial operation may involve increased risk.
    Register through this link and get 1000$ in your demo account.
    bit.ly/3KP09RI
    ಮಲತಾಯಿ ಮಗಳು Prakash Bagali
    ಕಥೆ ನಿರ್ದೆಶನ . PRAKASH BAGALI
    Music Master....Fayaz Kustagi
    Fayaz kustagi CZcams channel
    / fayazkushtagi
    💐ಸ್ವರಸಂಗಮ ತಂಡದ ಕಲಾವಿದರು💐
    ಪ್ರಕಾಶ್ ಬಗಲಿ.... ಗೌಡನ ಮಗ ಪಾತ್ರದಲ್ಲಿ
    ಸುಧಾ ಬಾಗಲಕೋಟೆ... ಮಲತಾಯಿ ಪಾತ್ರದಲ್ಲಿ
    ಅನಿಲ್ ಸಿಂಗರ್.... ಮಗಳ ತಂದೆ ಸಿದ್ದಣ್ಣ
    ಪಾಪು ಬಗಲಿ.... ಸಿದ್ದಣ್ಣನ ತಮ್ಮ ಭೀಮಣ್ಣ
    ಪುಟ್ಟು ಕುಂಬಾರ.... ಗೌಡನ ಪಾತ್ರದಲ್ಲಿ
    ವೀಣಾಗೌಡ..... ಅಂಬಿಕಾ ಪಾತ್ರದಲ್ಲಿ
    ಮಧು ಕಟಬರ... ಮಗಳ ಪಾತ್ರದಲ್ಲಿ
    ಹಾಗೂ
    ಸಮಸ್ತ ಹೊನಗನಹಳ್ಳಿ ಸವನಹಳ್ಳಿ ಗ್ರಾಮಸ್ಥರಿಗೆ ಧನ್ಯವಾದಗಳು
    RECORDING..
    ಸ್ವರಸಂಗಮ ರೀಕಾರ್ಡಿಂಗ್ ಸ್ಟುಡಿಯೋ ರಾಜಾಜಿನಗರ ವಿಜಯಪುರ
    Mo.9743207107
    ಸಮಾಜಕ್ಕೇ ಒಳ್ಳೆಯ ಸಂದೇಶ ಕೊಡುವ ವಿಡಿಯೊಗಳನ್ನು ನೊಡಿ ಆನಂದಿಸಿ
    ಧನ್ಯವಾದಗಳು
    🙏🙏🙏🙏🙏

Komentáře • 717

  • @mallappask8596
    @mallappask8596 Před 2 lety +27

    ಪ್ರಕಾಶಣ್ಣ ಈ ವೀಡಿಯೊದಲ್ಲಿ ಮಗಳು ಪಾತ್ರ ಮಾಡಿದಂತ ಪುಟ್ಟಿಗೇ ಅಭಿನಂದನೆಗಳು 👏👏👏 ಎಲ್ಲಾರು ಚನ್ನಾಗಿ ಅಭಿನಯಿಸಿದ್ದಾರೆ 👏👏💐💐💐

  • @bhimashikuramanal7873
    @bhimashikuramanal7873 Před 2 lety +19

    ಪ್ರಕಾಶ್ ಅಣ್ಣ ನೀವು ಧರಿಸಿದವರು ವಸ್ತ್ರಾಭರಣ ತುಂಬಾ ಚೆನ್ನಾಗಿದೆ ನಿಮ್ಮ ಯಾಕ್ಟಿಂಗ್ ಅಂತ ಸೂಪರ್ ಹಿಟ್

  • @driving_lover_ka29
    @driving_lover_ka29 Před 2 lety +24

    ಆ ಮಗುವಿನ ನಟನೆ ನಿಜವಾಗಿಯೂ ಅದ್ಬುತ 💞💞
    All the best putty❤️

  • @vireshyalagod2053
    @vireshyalagod2053 Před 2 lety +19

    ಮುದ್ದು ತಂಗಿ ಪಾತ್ರ ಚೆನ್ನಾಗಿ ಮಾಡಿದ್ದಾಳೆ ❤❤

  • @murgesharaganji4678
    @murgesharaganji4678 Před 2 lety +15

    ಅದ್ಬುತವಾದ ಕಥೆ ರಚನೆ ಚಿಕ್ಕ ಮಗು ಪಾತ್ರ ಉತ್ತಮ ಮುಡಿ ಬಂದಿದೆ ಪ್ರಕಾಶ್

  • @umeshpoddar9658
    @umeshpoddar9658 Před 2 lety +14

    ಮಗಳು ಪಾತ್ರ super sann ವಯಸಿನಲ್ಲಿ ಮಾಡಿದ್ ಯಾಕ್ಟ್ super🙏🙏🙏🙏🙏🔥🔥 aa devru channagi ittirali

  • @ajayasangapur9977
    @ajayasangapur9977 Před 2 lety +17

    💯✔️ ಚನ್ನಾಗಿದೇ ಯಲ್ಲ ರಿಗೂ ತುಂಬಾ ಧನವಾದಗಳು

  • @pampanathipampanna2594
    @pampanathipampanna2594 Před 2 lety +8

    Puttamaguvina Patra tumbachannagide prakas Anna super Stori 👌👌👌

  • @parmeshwarmannur8528
    @parmeshwarmannur8528 Před 2 lety +22

    The child artiste is most excellent, viewed the video with wet eyes throughout the episode. Nice direction.

  • @umeshbiradar2165
    @umeshbiradar2165 Před 2 lety +89

    ಈ ಮಗುವಿನ ನಟನೆ ತುಂಬಾ ಚೆನ್ನಾಗಿದೆ... All the best ur team..

  • @nageshbhuded6154
    @nageshbhuded6154 Před 2 lety +22

    What a great kid😍😍mind blowing performance

  • @sidramshiraganvi1859
    @sidramshiraganvi1859 Před 2 lety +4

    ಮಗಳ ಪಾತ್ರ ತುಂಬಾ ಚೆನ್ನಾಗಿ ಮಾಡಿದಿರ parkash and all team super 💐💐💐💐💐💐

  • @mahanteshpatil3197
    @mahanteshpatil3197 Před 2 lety +6

    ಅರ್ಥಗರ್ಭಿತವಾದ ಚಿತ್ರ
    ಮಗುವಿನ ಪಾತ್ರ ಅಂತು 👌👌👌
    ತುಂಬಾ ಚನ್ನಾಗಿದೆ..

  • @raghavendraballidraghu2312

    ಇದು ಒಳ್ಳೆ ಸಂದೇಶ ಸೂಪರ್ 👏👏👌👌👌

  • @manjunathasmanjunathasmara5620

    ಅಣ್ಣ ಆ ಮಗಳನ್ನ ನೋಡಿ ಮನಸು ತುಂಬಾ ನೋವಾಗುತ್ತೆ 🙏🙏🙏🙏🙏🙏🙏💐💐❤️ಸೂಪರ್ ಕಥೆ

  • @mallanagoudamallanagouda4812

    ಮಗುವಿನ ನಟನೆಯ ಅದ್ಬುತ ಭವಿಷ್ಯದಲ್ಲಿ ಒಳ್ಳೆಯ ಕಲಾವಿದೆ ಈ ಮಗು👌

  • @kicchanayak5348
    @kicchanayak5348 Před 2 lety +8

    ಮಗಳು ಪಾತ್ರ ತುಂಬಾ ಚನಾಗಿದೆ👌

  • @AnilRaj-gc5gc
    @AnilRaj-gc5gc Před 2 lety +4

    Super anna chikka ಮಗುವಿನ natane bala ಅದ್ಬುತ ವಾಗಿದೆ ,‌,

  • @Chidanandish
    @Chidanandish Před 2 lety +19

    ಮಗುವಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ ಅಬ್ಬಾ ಅದೇನ್ ಅದ್ಭುತ ನಟನೆ

  • @tcbajantritcbajantri7812
    @tcbajantritcbajantri7812 Před 2 lety +5

    ಸೂಪರ್ ಆಕ್ಟಿಂಗ್ ಪುಟ್ಟಾ ಈ ನಿನ್ನ ಆಕ್ಟಿಂಗ್ ಗೇ ನನ್ನದೊಂದು ಸಲಾಂ.... ಸೂಪರ್ ಆಕ್ಟಿಂಗ್ ಎಲ್ಲರಿಗು ಧನ್ಯವಾದಗಳು.... 👌👌👌👌👌👌

  • @pushpakalawad4309
    @pushpakalawad4309 Před 2 lety +5

    Aa maguvin natane tumba ne chanagide❤🥰

  • @rajashekharbagali7173
    @rajashekharbagali7173 Před 2 lety +57

    ಸ್ವಂತ ಮಕ್ಕಳು ಮಕ್ಕಳೇ...ಮಲತಾಯಿಯ ಮಕ್ಕಳು ಮಕ್ಕಳೇ..ಮಕ್ಕಳು ದೇವರ ಸಮಾನ.. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ತಂಡದ ಮೇಲೆ ಇರಲಿ..🙏🙏

  • @malateshsalaga18malateshsa73

    ಪಾಪು ಆಕ್ಟಿಂಗ್ ಸೂಪರ್ ಹ್ಯಾಂಡ್ ಸಪ್ ❤️🙏

  • @BasavarajSNavi-fm3np
    @BasavarajSNavi-fm3np Před 2 lety +6

    ಈ ಮಗುವಿನ ನಟನೇ ನಂಬರ್ 1👌👍👍👌

  • @ranganathranaganath5942
    @ranganathranaganath5942 Před 2 lety +3

    ತುಂಬಾ ಅದ್ಭುತವಾದಂತಹ ಈ ಚಿತ್ರ ನಿಮ್ಮ ದೂರವಾಣಿ ಸಂಖ್ಯೆ ನಮೂದಿಸಿ

  • @Kannadacomedyvideo807
    @Kannadacomedyvideo807 Před 2 lety +2

    Super prakash bro and ur team hege munduvareyali

  • @nagappabagodi1891
    @nagappabagodi1891 Před 2 lety +9

    ಅಣ್ಣಾ 🙏 ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು ತುಂಬಾ ಚನ್ನಾಗಿ ಮೂಡಿ ಬಂದಿದೆ ಅಣ್ಣಾ ವಿಡಿಯೋ ಚಿಕ್ಕ ಮಗುವಿನ ಪಾತ್ರ ಅಂತೂ ವರ್ಣಿಸಲು ಪದಗಳೇ ಸಾಲದು ನಿಮ್ಮ ಎಲ್ಲಾ ತಂಡಕ್ಕೆ ಕೋಟಿ ಕೋಟಿ ನಮನಗಳು 🙏ಸಮಾಜಕ್ಕೆ ಇನ್ನುಮುಂದೆ ಇದೆ ರೀತಿಯ ಸಂದೇಶಗಳನ್ನು ನೀಡಿ ಅಣ್ಣಾ 🙏

  • @bsbs5606
    @bsbs5606 Před 2 lety +6

    ಪಾಪು act super ಅಳು ಬಂತು brother

  • @mdboss5852
    @mdboss5852 Před 2 lety +6

    Super 👌👌👌wonderful so nice character beby

  • @mr_ka28_legend_mafia
    @mr_ka28_legend_mafia Před 2 lety +7

    👍👍👍ಸೂಪರ್ ಅಣ್ಣ

  • @sagar.m.creation3460
    @sagar.m.creation3460 Před 2 lety +8

    ಮಗುವಿನ ನಟನೆ ತುಂಬಾ ಚನ್ನಾಗಿದೆ ಸೂಪರ್ 😭

  • @mantu7908
    @mantu7908 Před 2 lety +50

    ಮಗುವಿನ ನಟನೆ ನೋಡಿ ಕಣ್ಣೀರು ಬಂತು🙏🙏
    ತಾಯಿ ಮುಂದೆ ಒಂದು ದಿನ ನೀನು ಒಳ್ಳೆಯ ಕಲಾವಿದೆ ಅಗೋದರಲ್ಲಿ ಸಂಶಯ ಇಲ್ಲ🙏

  • @bhagyashreedubye7365
    @bhagyashreedubye7365 Před 2 lety +18

    ಮಗಳು ಪಾತ್ರ ತುಂಬಾ ಚೆನ್ನಾಗಿttu all time super performance kannali niru banttu e video nodi super👌👌👌

  • @kavyaheggannavar9678
    @kavyaheggannavar9678 Před 2 lety +10

    ಕೊನೆಗೆ ಕಣ್ಣಲ್ಲಿ ನೀರು ಬಂತು ಅಣ್ಣಾ 👏

  • @dyamanna.kali.123kali8
    @dyamanna.kali.123kali8 Před 2 lety +10

    ಆ.ಮಗುವಿನ ನಟನೆ ಗೆ ನಾನ ವಂದನೆಗಳು👍 D ☘️

  • @maheshgodi2583
    @maheshgodi2583 Před 2 lety +4

    ಅಣ್ಣಾ ಈ ವಿಡಿಯೋದಲ್ಲಿ ಆ ಪುಟ್ಟಿ ಪಾತ್ರ ಅದ್ಬುತ 🥰ಅಂಗೇ ಅವಳ ಅಭಿನಯ ನೋಡಿ ಕಣ್ಣಲ್ಲಿ ತುಂಬಾ ನೀರು ಬಂತು ಅಣ್ಣಯ್ಯ 😭😭😭😭ನಿಜವಾಗಲೂ 😭😭😭ವಿಡಿಯೋ super.....

  • @akashakash720
    @akashakash720 Před 2 lety +2

    ಅಣ್ಣ ಮಗು ಹ್ಯಾಕ್ಟಿಂಗ್ ಸೂಪರ್ very nice 👌

  • @hanumantnavi3567
    @hanumantnavi3567 Před 2 lety +8

    ಮಗುವಿನ ನಟನೆ ಸೂಪರ್

  • @basurajmattikatti
    @basurajmattikatti Před 2 lety +4

    Super akta super bradar kannaga neeru bantu bradars 👌👌👌👌👌👌👌❤❤❤🙏🙏bradars 👌👌❤❤🙏🙏

  • @manjuyg8508
    @manjuyg8508 Před 2 lety +4

    ಈ ಮಗುವಿನ ನಟನೆ ತುಂಬಾ ಚೆನ್ನಾಗಿದೆ Super birthday 💐💐💐💐

  • @manjunathakuri518
    @manjunathakuri518 Před 2 lety +7

    ಸಣ್ಣ ಹುಡುಗಿ ಯಾಕ್ಟೀಂಗ 🔥🔥

  • @ravikakhandakicomedyvideo6024

    ಯಪ್ಪೋ ಆ ಮಗು ಯಾರ್ರೀ ಅಣ್ಣಾ ಸೂಪರ್ ಆಕ್ಟಿಂಗ್ 😭😭

  • @kareppasuttatti4133
    @kareppasuttatti4133 Před 2 lety +19

    ಪಾಪು ಪಾತ್ರ ಸುಪರ್ ಅಣ್ಣಾ. ಈ ವೀಡಿಯೊ ನೋಡಿ ಕಣ್ಣಲ್ಲಿ ನೀರು ಬಂತು ಅಣ್ಣಾ. ಇದು ಒಂದು ನಡೆದ ಕಥೆ ಇರಬಹುದು? ಯಾವ ಮಲತಾಯಿ ಮಕ್ಕಳಿಗೂ ಈ ಸಂದರ್ಭ ಬರಬಾರದು.

  • @Drivinglover1997
    @Drivinglover1997 Před 2 lety +4

    ಈ ಮಗುವಿನ ನಟನೆ ತುಂಬಾ ತುಂಬಾ ಚನ್ನಾಗಿದೆ
    ಸೂಪರ್ ಅಣ್ಣಾ

  • @VATHAPI
    @VATHAPI Před 2 lety +6

    ಆ ಮುಗ್ದ ಮಗುವಿನ ಪಾತ್ರ ಮಾತುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ....
    ದೊಡ್ಡವರ ಪಾತ್ರಗಳಿಗಿಂತ ಸಣ್ಣ ಮಗುವಿನ ಪಾತ್ರ ಅದ್ಭುತ.......
    ಇನ್ನೂ ಒಳ್ಳೆಯ ಅವಿಭಕ್ತ ಕುಟುಂಬದ ಕೀರುಕಥೆಗಳು ಮೂಡಿಬರಲಿ ಧ್ವನಿ ಸ್ಪಷ್ಟವಾಗಿ ಗೋಚರಿಸುತ್ತದೆ...

  • @mallikarjunhiremath8673
    @mallikarjunhiremath8673 Před 2 lety +14

    ಸಣ್ಣ ಮಗುವಿನ ನಟನೆ ತುಂಬಾ ಚೆನ್ನಾಗಿದೆ ತುಂಬಾ ದುಃಖ ತಂತು 😭😭😭😭😭

  • @shivakumarbnt133
    @shivakumarbnt133 Před 2 lety +3

    ಸಣ್ಣ ಹುಡುಗಿ ತುಂಬಾ ಅದ್ಭುತವಾಗಿ ನಟನೆ ಮಾಡಿದ್ದಾರೆ ಅಭಿನಂದನೆಗಳು ಪುಟ್ಟಿ

  • @manjureddy9831
    @manjureddy9831 Před 2 lety +5

    ಮಗುವಿನ ನಟನೆ ತುಂಬಾ ಸೂಪರ್ all tha best bro

  • @smhrecordingstudiohunagund7697

    ಸೂಪರ್ ಸರ್ ಕಣಿರಿ ಬರೊತೆ

  • @shivaharijan4434
    @shivaharijan4434 Před 2 lety +3

    ಪ್ರಕಾಶ್ ಅಣ್ಣ. ಈ ಮಗುವಿನ ನಟನೆ ತುಂಬಾನೇ ಅದ್ಭುತವಾಗಿ ಕೆಲಸ ಮಾಡಲಾಗಿದೆ ಸೂಪರ್ ಹಿಟ್ ವಿಡಿಯೋ

  • @Manjunath-ob9nh
    @Manjunath-ob9nh Před 2 lety +4

    ಮಗುವಿನ ನಟನೆಯ ತುಂಬಾ ಚೆನ್ನಾಗಿದೆ ,
    👍👍👌👌🙏🙏🙏🙏♥️♥️👌👌👌👌👌👌👌👌🙏🙏🙏🙏

  • @shankarkolakarmalaghan7731
    @shankarkolakarmalaghan7731 Před 2 lety +40

    ಪ್ರತಿಯೊಂದು ಸಾರಿ ಪ್ರಕಾಶ ಬಗಲಿಯೇವರ ನಿರ್ದೇಶನ ವಿಶೇಷವಾಗಿರತ್ತೆ ಸಣ್ಣ ಮಗುವಿನ ಅಭಿನಯ ಚನ್ನಾಗಿದೆ ಹಾಗೂ ಎಲ್ಲಾ ಕಲಾವಿದರ ಒಳ್ಳೆ ಅಭಿನಯ ಮಾಡಿದ್ದಾರೆ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ 👌🙏🥰❤👍🏻

  • @shankarkatabar6503
    @shankarkatabar6503 Před 2 lety +16

    ನಮಸ್ಕಾರ ನಮ್ಮ ಮಗಳ ಮಧು ಅಭಿನಯಾ ಕಂಡು ಮಲತಾಯಿ ಮಗಳು ಅನ್ನೊ ಸುಂದರವಾದ ಕಥೆಯಲ್ಲಿ ಒಂದು ಅವಕಾಶ ಮಾಡಿಕೊಟ್ಟ ಸುಧಾ ಬಾಗಲಕೋಟ ಮತ್ತು ಅತ್ಮಿಯ ಗೆಳೆನಾದ ಪ್ರಕಾಶ್ ಬಗಲಿ ಯವರು ಮತ್ತು ಈಡಿ ತಂಡಕ್ಕೆ ತುಂಬು ಹ್ರುದಯದ ಧನ್ಯವಾದಗಳು

  • @sunandajanagond1681
    @sunandajanagond1681 Před 2 lety +6

    ಮಗುವಿನ ನಟನೆ ಅದ್ಬುತವಾಗಿದೆ 👌👌

  • @ravipatil8072
    @ravipatil8072 Před 2 lety +6

    ಈ ಪುಟ್ಟ ಮಗುವಿನ ನಟನೆ ಅದ್ಭುತ ..

  • @vivekkotabagi383
    @vivekkotabagi383 Před 2 lety +5

    Superb ❤👏Adbhutha Natane 💖👏Madhu Putta Antha Kalavidhe yaava prathibhe ge inta kadime illaa👌💓 Emotional Acting Madodralli ivalannu bittare yaarayilikke illaa, Yeradane mathe illaa, All the very best whole team ,..💐💐🙏❤

  • @shivappatirakappagol930
    @shivappatirakappagol930 Před 2 lety +4

    Little girls area super acting and all team very nice story because God bless you all team members

  • @yamanura.h.vanikeri6622
    @yamanura.h.vanikeri6622 Před 2 lety +24

    ಮಗುವಿನ ಪಾತ್ರ ತುಂಬಾ ಚೆನ್ನಾಗಿದೆ ಯಲ್ಲಾರು ತುಂಬಾ ಚೆನ್ನಾಗಿ ಮಾಡಿದ್ದಿರಿ ಸೂಪರ್

  • @preetipreetu2742
    @preetipreetu2742 Před 2 lety +5

    Osm mind blowing 😘❣️ all the best nim yelrigu akka keep growing 😘❣️

  • @user-vr5mx4qr2b
    @user-vr5mx4qr2b Před 2 lety +4

    ಈ ಮಗುವಿನ ಮಾತು ಕೇಳಿ ಮತ್ತು ನಟನೆ ನೋಡಿ ಮನಸಿಗೆ ತುಂಬಾ ದುಕ್ಕವಾಯಿತು ಸೂಪರ್ ನಟನೆ ಸೂಪರ್ ಯಾಕ್ ಟಿಂಗ್ ಶುಭವಾಗಲಿ ಪುಟ್ಟ

  • @mahesh.kmahesh.k6987
    @mahesh.kmahesh.k6987 Před 2 lety +5

    ಪುಟ್ಟ ಮಗು ಅಭಿಪ್ರಾಯ ಚೆನ್ನಾಗಿದೆ ಸೂಪರ್ ಅಣ್ಣ

  • @irannabadeger293
    @irannabadeger293 Před 2 lety +5

    👍👍ಮಗುವಿನ ನಟನೆ ,ಅದ್ಭುತ👌👌

  • @deepadeepa6546
    @deepadeepa6546 Před 2 lety +6

    Sanna putta acting super 😇😇😇😍😍😍💯💞

  • @hanamanthdoddamani5091
    @hanamanthdoddamani5091 Před 2 lety +5

    ಸೂಪರ್ 🙏🙏🙏🙏🙏🙏🙏🙏🙏🙏

  • @Basupattar143
    @Basupattar143 Před 2 lety +17

    ತುಂಬಾ ಚನ್ನಾಗಿ ಇದೆ ನಿಮ್ಮ ಕಥೆ ಮಲತಾಯಿ ಪ್ರೀತಿ ಯಾವಾಗಲೂ ಮಕ್ಕಳ ಮೇಲೆ ಇರಬೇಕು ♥️♥️♥️♥️

  • @paddupattar5544
    @paddupattar5544 Před 2 lety +30

    ಆ ಮಗುವಿನ ನಟನೆಗೆ ನನ್ನ ತುಂಬುಹ್ರದಯದ ಅಭಿನಂದನೆಗಳು ಆದಷ್ಟುಬೇಗ ಚೀತ್ರರಂಗಕ್ಕೆ ಪಾದಾರ್ಪಣೆಮಾಡತೀಯಾ ತಂಗಿ...

  • @sureshbpsuresh16
    @sureshbpsuresh16 Před 2 lety +2

    ಆ ಸನ ಮಗಳ್ ಆಕ್ಟಿಂಗ್ ಸೂಪರ್ ಸೂಪರ್ ರೀ ಬ್ರದರ್ 🙏

  • @somukamble3756
    @somukamble3756 Před 2 lety +6

    ತುಂಬಾ ಚೆನ್ನಾಗಿ ಮಾಡಿದಿರಾ ಒಳ್ಳೆದಾಗಲಿ

  • @jyotihubballi7027
    @jyotihubballi7027 Před 2 lety +2

    ಮಗುವಿನ‌ ‌ ಪಾತ್ರ ತುಂಬಾ ‌ ಚೆನ್ನಾಗಿದೆ‌ ಕಣ್ಣಿರು‌ ಬಂತು

  • @manojharijan9692
    @manojharijan9692 Před 2 lety +5

    Super msg sann magalu patra super

  • @pooja.p.lonari1061
    @pooja.p.lonari1061 Před 2 lety +7

    🥺 Heart touching story anna 💖Super 🤗

  • @shwethadhanu3837
    @shwethadhanu3837 Před rokem +2

    ಪಾಪೂ ಅದ್ಭುತ ನಟನೇ

  • @mallikarjundoddamani7525
    @mallikarjundoddamani7525 Před 2 lety +3

    ಮಗಳು ಪಾತ್ರ ತುಂಬಾ ಚೆನ್ನಾಗಿ ಸೂಪರ್ 🙏🙏🙏🙏🙏🙏🙏🙏🙏🙏🙏🙏

  • @maruthitavaragera1355
    @maruthitavaragera1355 Před 2 lety +49

    ಅರ್ಥಪೂರ್ಣ ಕಥೆ ಮಗುವಿನ ಕಲೆಗೆ ನಮ್ಮ ಕಡೆಯಿಂದ ಬಹುದೊಡ್ಡ ವಂದನೆಗಳು ಕೃತಜ್ಞತೆಗಳು 🙏

  • @shekarbelagali9477
    @shekarbelagali9477 Před 2 lety +2

    Prakash Anna video super

  • @dadakalavant
    @dadakalavant Před rokem +3

    ಸೂಪರ್ 👍🏻

  • @sg5908
    @sg5908 Před 2 lety +6

    Papu acting super 🙏🙏🙏🙏🙏🙏🙏🙏🙏🙏

  • @hulleshbgoudar7243
    @hulleshbgoudar7243 Před 2 lety +4

    ನಿಮ್ಮ ನಟನೆ ಮತ್ತು ಅರ್ಥವಾದ ಮೂವಿ ತುಂಬಾ ಚೆನ್ನಾಗಿದೆ ಮತ್ತೆ ಪ್ರಕಾಶನ ಮಗಳು ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ ಸೋ ಸೂಪರ್ ಆಲ್ ದ ಬೆಸ್ಟ್ ನಿಮ್ಮ ಟೀಮಿಗೆ

  • @bhimu.kalburgi2454
    @bhimu.kalburgi2454 Před rokem +4

    ಆ ಕಂದನ ಅಭಿನಯ ಸೂಪರ್ 👌💫😘🤩⚡

  • @sureshrathod3224
    @sureshrathod3224 Před 2 lety +5

    Maguvina patra unbelievable 🙏🙏🙏

  • @shrishailsavadi1570
    @shrishailsavadi1570 Před 2 lety +6

    ಅದ್ಬುತವಾದ ಕತೆ ಅಣ್ಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @basuhegalodi3271
    @basuhegalodi3271 Před 2 lety +4

    ವಾ ಸೂಪರ್ ಅಣ್ಣ ವಿಡಿಯೋ ,,

  • @sureshkiccha1695
    @sureshkiccha1695 Před 2 lety +4

    ಆ ಮಗುವಿನ ನಟನೆ ಅದ್ಭುತ

  • @user-rx2mt8xg9m
    @user-rx2mt8xg9m Před 2 lety +3

    ಸೂಪರ್ ♥️

  • @manjurathod5780
    @manjurathod5780 Před 2 lety +3

    ಮಗು ನಟನೆ ತುಂಬಾ ಒಳ್ಳೆಯ ಚನಾಗಿದೆ

  • @sidramshiraganvi1859
    @sidramshiraganvi1859 Před 2 lety +3

    ನಿಮ್ಮ ಕಥೆ ಕಣ್ಣಲ್ಲಿ ನೀರು ತರಿಸಿತ್ತು ಪ್ರಕಾಶ್ ಕಥೆ ತುಂಬಾ ಚೆನ್ನಾಗಿ baradidira ಇದೇ ರೀತಿ ಮುಂದುವರಿಲಿ 💐💐💐

  • @Shivu...A7082
    @Shivu...A7082 Před 2 lety +4

    ಮಗು ಚೆನ್ನಾಗಿ ನಟನೆ ಮಾಡುತ್ತದೆ all the best brother

  • @sanjayjadhav8921
    @sanjayjadhav8921 Před 2 lety +3

    ಸೂಪರ್ ಬ್ರದರ್

  • @khgshortmovie8882
    @khgshortmovie8882 Před 2 lety +3

    Super bro

  • @rudrappakittur6574
    @rudrappakittur6574 Před 2 lety +6

    Super magu

  • @mareppasagardawar4311
    @mareppasagardawar4311 Před 2 lety +5

    ಮಗುವಿನ ನಟನೆ ಸೂಪರ್ ಡೈಲಾಗ್

  • @shabanabanubani860
    @shabanabanubani860 Před 2 lety +3

    ಈ ವಿಡಿಯೋ ತುಂಬಾ ತುಂಬಾ ಚನ್ನಾಗಿದೆ ನಿಮ್ಮ ಟೀಮ್ ಗೆ ತುಂಬಾ ದನ್ಯವಾದಗಳು 🙏😭😭😭😭😭

  • @siddutadlagi4747
    @siddutadlagi4747 Před 2 lety +26

    ಮಗಳ ಅಭಿನಯಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು
    ನಟನೆ, ಧ್ವನಿ, ಹಾವ ಭಾವ ಮತ್ತು ಧ್ವನಿಯಲ್ಲಿ ಏರಿಳಿತ ನಿಮ್ಮೆಲ್ಲರನ್ನು ಮಿರಿಸಿದೆ 👏👏👏👏👏👏👏👏👏👏👏👏👏👏👏👏👏👏🙏🙏🙏🙏🙏

  • @virukmt4958
    @virukmt4958 Před 2 lety +5

    ತುಂಬಾ ಚೆನ್ನಾಗಿದೆ video

  • @shantakumarbhavikatti8405

    ಮಗುವಿನ ನಟನೆ ಸೂಪರ್..............

  • @adiveppaduradundi389
    @adiveppaduradundi389 Před 2 lety +2

    ಮಗುವಿನ ನಟನೆ ಅದ್ಭುತ ಎಲ್ಲರನ್ನು ಮೀರಿಸುವಂತಿದೆ ಮಗಳ ಪಾತ್ರದ ಆಕ್ಟಿಂಗ್

  • @vitthalbanne6135
    @vitthalbanne6135 Před 2 lety +5

    All the best Prakash bro

  • @marutinagaral
    @marutinagaral Před 2 lety +2

    ಸುಪರ್ ಕತೆ

  • @timmarajusraichurhuduga1303

    Super ಅದ ವೀಡಿಯೋ ಪ್ರಕಾಶ್ ಅಣ್ಣ ಅ ಪುಟ್ಟಿಯ ಕಲೆಗೆ ಬೆಲೇನೆ ಕೊಡಕ್ಕೆ ಆಗಲ್ಲ ur ಟೀಮ್ ಫುಲ್ ಸೂಪರ್ ಆಯಿತಾ

  • @basavarajbali5480
    @basavarajbali5480 Před 2 lety +3

    Amazing story superb 🙏🙏🔥🔥