"BHAKTI MATRAVANU.." -- "ಭಕ್ತಿ ಮಾತ್ರವನು.." BY SHRI CHANDRASHEKHAR MAHA SWAMIJI SHANDILYASHRAM HUBLI

Sdílet
Vložit
  • čas přidán 9. 05. 2021
  • This Video is about Pravachan on "Bhakti Matravanu Maadidode Kelangane Muktiyanu Oladivanishanu" "ಭಕ್ತಿ ಮಾತ್ರವನು ಮಾಡಿದೊಡೆ ಕೇಳಂಗನೆ ಮುಕ್ತಿಯನು ಒಲದೀವನೀಶನು" By Shri Chandrashekhar Maha Swamiji Held in Shri Ramkrishnashram Belgaum

Komentáře • 100

  • @vbvpai6870
    @vbvpai6870 Před rokem +14

    ಏನ್ ಛಲೋ ಪ್ರಭು ವಚನ... ಇದನ್ನು ಕಂಡು ಕೇಳಿದ ನಾವು ಧನ್ಯರು...ಜೈ ಸ್ವಾಮೀಜಿ..ಜೈ ಸಾಧು ಭಕ್ತ ಸಮ್ಮೇಳನ .... ಜಯ ಜಯ

  • @sowbhagyads2323

    A decent Bhakti pathway guided to live for delighted knowledging life

  • @bhumanandamaharaj8177

    Best discourse of Swamiji!👌

  • @danappaalamashetra6633

    ಓಂ ನಮಃ ಶಿವಾಯ🙏🙏🙏

  • @kirannadiger4008
    @kirannadiger4008 Před 2 lety +1

    ಓಂ ನಮಃ ಶಿವಾಯ ಗುರುರಾಜ ಸಿದ್ದಾರೂಢ ಸಮರ್ಥ 🙏

  • @sudeep232
    @sudeep232 Před rokem +7

    🙏 ಓಂ ನಮೋ ಶ್ರೀ ಚಂದ್ರಶೇಖರಾಯಮಃ 🙏🙏🙏🙏🙏🙏🙏

  • @vidyadesai8555
    @vidyadesai8555 Před 3 lety +3

    🙏ಶ್ರೀ ಗುರುಭ್ಯೋ ನಮಃ 🙏

  • @sanjanakammar198
    @sanjanakammar198 Před rokem

    ತುಂಬಾ ಚೆನ್ನಾಗಿದೆ pravachan ಅಪ್ಪಾಜಿ ನಿಮಗೇ ನನ್ನ ನಮಸ್ಕರ

  • @praveendaivajna3991
    @praveendaivajna3991 Před 3 lety +1

    Om Namo Shri Chandrashekarai Namaha

  • @kavitapatil9812
    @kavitapatil9812 Před rokem

    ನಮ್ಮ ಊರಿನ ಆರಾಧ್ಯ ದೈವ ಬೆನಕನಕೊಪ್ಪ ಗ್ರಾಮದ ನಾವೇ ಧನ್ಯರು 🙏🙏🙏🙏🙏🌹🌹🌹🌹🌹🙏🙏🙏🙏🙏

  • @vishwanathnadagouda3785

    ಪೂಜ್ಯ ಗುರೂಜಿ ಅವರಿಗೆ ಶಿರ ಬಾಗಿ ನಮಸ್ಕಾರ ಮಾಡುತ್ತಾ ತಮ್ಮ ಆಶೀರ್ವಚನ ಮನಸ್ಸಿಗೆ ತುಂಬಾ ನೆಮ್ಮದಿ ಕೊಟ್ಟಿದೆ. ಜೀವನದ ಅರ್ಥ ಅತ್ಯಂತ ಸರಳವಾಗಿ ಹೇಳಬೇಕೆಂದರೆ ತಾವು ಬಹಳ ಆಳವಾಗಿ ಅರಿತು ಮನುಕುಲಕ್ಕೆ ದೊಡ್ಡ ಸಂದೇಶ ಸಾರಿದಕ್ಕೆ ತಮಗೆ ದೀರ್ಘ ದಂಡ ನಮಸ್ಕಾರಗಳು 🙏💐

  • @limbasaspawar2464

    Attyutam vykyana gurugale

  • @shikshat9875

    ಓಂ ನಮಃ ಶಿವಾಯ ಸದ್ಗುರು ಸಿದ್ಧಾರೂಡಾಯ ಓಂ ನಮಃ ಶಿವಾಯ ಸದ್ಗುರು ಚಂದ್ರಶೇಖರಾಯ ನಮಃ.

  • @manvishivakumar2266

    ಸದ್ಗುರುಗಳ ದಿವ್ಯ ಪಾದಕ್ಕೆ ಕೋಟಿ ಕೋಟಿ ದೀರ್ಘದಂಡ ಪ್ರಣಾಮಗಳನ್ನು ಸಲ್ಲಿಸಿ ಭಕ್ತಿಯ ಬಗ್ಗೆ ಸುಂದರವಾದ ನಿರ್ದೇಶನವನ್ನು ನೀಡಿದಕ್ಕೆ ಅನಂತ ಅನಂತ ವಂದನೆ

  • @krishnareddya3523
    @krishnareddya3523 Před 3 lety +2

    ಶ್ರೀ ಸದ್ಗುರು ಮಹಾರಾಜನೇ ನಿನಗೆ ಜೈಜೈಕಾರ ವಿರಲಿ 🙏🙏💐💐🌺🌺🌹🌹🙏🙏

  • @shwetab.n1392
    @shwetab.n1392 Před 3 lety +1

    Gurugala charanakke nanna namaskaragalu🙏🙏..

  • @shivashankarkhanapur8981

    💐🙏🙏🙏🙏🙏💐

  • @SAFEDRIVEIND
    @SAFEDRIVEIND Před 3 lety +4

    Nice Thank you for arranging these kind of Pravanchan for stress full life 🙏

  • @ishwarcm4221
    @ishwarcm4221 Před rokem

    Jai Chandrasekhar swamiji

  • @ramaraman1999
    @ramaraman1999 Před 3 lety +2

    Beautiful vedio 🙏🏻😊