NALLI MULE | Chapter 7 | Official Full Video | Web-series | Gilli Nata | SR Media productions
Vložit
- čas přidán 27. 05. 2022
- Banner - SR MEDIA PRODUCTIONS
Written and Directed by - GILLI NATA
Cinematography -SHARATH C ABBUR
Editor - DEEPAK C S GOWDA
Producer- SUNIL S RAJ
Cast:
GILLI NATA
MANJU CHIKANNA
APPAJI
SODLI VENKATESH
MYSORE MANJULA
LATHA
ABHI
LOKESH
Special Thanks To:
BASAVARAJ S PATIL
SUNIL AB
PARAMESH
VENKI ANOORI
For More Updates:
Subscribe us @ / sushmamusic
Digital Partner - Silly Monks Network - Zábava
Extraordinary one take .. very realistic.. funny conversation 😂 good job team 👍
✊❤
Shetreee ❣️
Hi Bossu hegidira, big fan bossu hey ya this is kannada rapper Chandam shetty shabhash ( missing in recent Songs) CS
Hi chandan bhai
Tnk u sir 💐❤️
length dialogue King, ನಮ್ಮ ಮಂಡ್ಯ ಮಳವಳ್ಳಿ ಗಿಲ್ಲಿ ನಟ...🔥😎👌
fd
@@HuliRaja-de4xc q
10 ಸಲ ನೋಡಿರಬೇಕು ನಾನು ಈ ವಿಡಿಯೋ ನಾ ಸೂಪರ್ ಗುರು ನಿನ್ ಆಕ್ಟಿಂಗ್ ಮತ್ತೆ ಡೈಲಾಗ್ 🔥🔥🔥
Dialogue ಬರೆದ ಕಲಾವಿದ ಯಾರಪ್ಪಾ..., ಅದ್ಭುತ ಪ್ರಾಸ...
Gilli nata aware
ಶಬ್ಬಾಶ್ ಪ್ರೆಂಡು
ಹೋಗಲೇ ಗಾಂಡು
ಚಿಂದಿ ಡೈಲಾಗ್
All the best ಗಿಲ್ಲಿ ನಾಟಕ
ಯಾರ್ ಗುರು ನೀನು ಈ ರೇಂಜ್ ಗೆ ಮಾಡಿದ್ದಿಯ ಶಭಾಷ್ ನಮ್ಮ ಮಂಡ್ಯ ಭಾಷೆ ಅದ್ಬುತ ಇರು ಸ್ವಲ್ಪ ಮುಯ್ಯಿ ಹಾಕ್ತಿನಿ ಅನ್ನೋ ಡೈಲಾಗ್ ಸೂಪರ್ ಮತ್ತೆ 10: 20 ಗೆ ಹೋಗ್ಬೇಕು ಅನ್ನೋ ಡೈಲಾಗ್ ಸೂಪರ್ 🤣🤣👌🔥
yes, 10:20 SUPER
Its copied from Tamil movie though
ಶಾಂತಕ್ಕ ನನಗೆ ಕೋಪ ಬಂದರೆ ಕಿಸ್ ಕೊಟ್ಬಿಡ್ತೀನಿ😊
ತುಂಬಾ ಅದ್ಭುತವಾದ ನಟನೆ ಆಲ್ ದ ಬೆಸ್ಟ್👌👌👌👌
ರವಿಗೌಡ ಅವರನ್ನು ನೆನಪಿಸುವ ಅನನ್ಯ ಪ್ರತಿಭೆ ಶುಭವಾಗಲಿ...
ಸಂಭಾಷಣೆ ಅತ್ಯದ್ಭುತ ✍️👌
ಗಿಲ್ಲಿ ನಟನ ಅಭಿನಯ ಬೇರೆ ಲೆವೆಲ್ 👌
ಸಖತ್ ಮನರಂಜನೆ ತುಂಬಿದ ಚಿತ್ರ 👌
ತಂಡಕ್ಕೆ ಶುಭಾಶಯ💐👏👏👏
😁😁
ಜೂನಿಯರ್ ಎಂ ಎಸ್ ರವಿಗೌಡ ಮಾತುಗಾರ ಮಲ್ಲಣ್ಣ..🥳🥰😘
ಅಬ್ಬಾ ಅದ್ಬುತ ಕಲಾವಿದರು ಒಂದೇ ಶಾಟ್ ಅಲ್ಲಿ 🙏👍👍
ಗಿಲ್ಲಿ ನಟ ಯು are a ಗ್ರೇಟ್... 🙏🙏🙏🙏🙏....
😁ಬಾಡೆ ನಮ್ 💯ಗಾಡು ನಮ್ ತುಂಬಾ 😎ಬ್ಯಾಡು😅. ಸೂಪರ್. All the best.
ಜೈ ಆಂಜನೇಯ 🚩
ಬಾಡೆ ನಮ್ ಗಾಡು ಅಂತ ಅನ್ನೋನು ಜೈ ಆಂಜನೇಯ ಅಂತ ಯಾಕ್ರೋ ಅಂತೀರಾ. ತುಂಬಾ ಜನ ಆಂಜನೇಯನ ಭಕ್ತರು ಮಾಂಸಾಹಾರ ತಿನ್ನಲ್ಲ
Multitalent bro ನೀವು... ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು... 💛❤️
ಗ್ರಾಮೀಣ ಪ್ರತಿಭೆ... ಸೂಪರ್ ಆಕ್ಟಿಂಗ್ 👍
ನಿನ್ ರೇಂಜೆ ಬೇರೆ ಗುರು.... ಖಂಡಿತ ಉದ್ಧಾರ ಆಗ್ತಿಯಾ ನೀನು.🤘
ಎತ್ತಿದ್ರೆ.. ಮಂಡ್ಯ ಮೈಸೂರ್ ರೂಟು.. ಎದುರಾಕ್ ಕಂಡ್ರೆ ನಿಸಾಬಾಜೆ ಏಟು....
masth guru.. full sharing video... ultimate
ಎಲ್ಲಾ ಸೇರಿ ನಮ್ ಊರು, ನಮ್ ಹೆಣ್ಣು ಮಕ್ಜಳ ಹೆಸರು ಹಾಳು ಮಾಡುತ್ತಿದ್ದಿರಲ್ಲರಾ...
ಒಂದು ಒಳ್ಳೆಯ ತರಹದ video madi
ಗುರು 100page dailogh ನ ಒಂದೆ shot ನಲ್ಲಿ ತೆಗ್ದಿದಿರಲ್ಲ great ❤❤❤❤
ಬಹಳ ಬಹಳ ಅದ್ಭುತವಾದ ನಟನೆ.. ನಿಮ್ಮ ನಟನೆ ನೋಡಿ ಬಹಳ ಖುಷಿ ಆಯ್ತು...
ಶಾಂತಕ್ಕ ನನಿಗೆ ಕೋಪ ಬಂದ್ರೆ ಕಿಸ್ ಕೊಟ್ಟು ಬಿಡ್ತೀನಿ ಯಪ್ಪಾ 🤣🤣🤣🤣🤣ಅಯ್ಯೋ ಏನ್ ಕಾಮಿಡಿ ಗುರು 🤣🤣
ತುಂಬ ಚೆನ್ನಾಗಿದೆ ನಿಮ್ಮ ಅಭಿನಯ,,,, ರಂಗ ಭೂಮಿಯಲ್ಲಿ ಒಳ್ಳೆ ಕಲಾವಿದರಾಗುವ ಅವಕಾಶ ಕಲ್ಪಿಸಲಿ ಎಂದು ಬಯಸುವೆ🙏
One day you will become a big star bro 🙏 amazing 👏
ಯಪ್ಪಾ ಯಪ್ಪಾ ತಲೆಕೆಟ್ಟೋಯ್ತು ಕಣ 🔥🔥🔥🔥🔥🔥🔥🔥🔥ಬೆಂಕಿ ಡೈಲಾಗ್ಸ್ ಕಣ 🙏🙏🙏
ಒಂದೇ ಟೇಕ್...ಸೂಪರ್....ಗುರು ನಿನ್ನ ಪ್ರಯತ್ನಕ್ಕೆ ಒಳ್ಳೆಯದಾಗಲಿ...
ಇದು ಕರ್ನಾಟಕ ಪ್ರತಿಭೆ ಅಂದ್ರೆ🔥😂😍❤️
ನಮ್ಮ ಮಂಡ್ಯ ನಮ್ಮ ಹೆಮ್ಮೆಯ ಕಲಾವಿದ, ಅದ್ಭುತ ಅಣ್ಣಾ 💐
Nimdu mandya adre namd mangalore 🚩
Namd malavalli
@@harshashetty2086 ಲೇಯ್ ಸಡೆ 🤦🏻♂️
@@theepak7 Eno kari idli sisya unda undilla andre unkondu maliko 🤪😜
ಮಂಡ್ಯದ ಸೊಗಡಿನ ಅದ್ಭುತ ಕಲಾವಿದ ಈ ನಮ್ಮ ಗೆಳೆಯ
ಕರಡಿಗೆ ಕಡೆ ಮಗ ಗಂಟೆ ಗೋವಿಂದ 😂😂😂😂what a dialogs 🙏🏼🙏🏼🙏🏼😂
ಒಂದು ನಲ್ಲಿ ಮೂಳೆಗೆ ಇರೋ ಬರೋ ಮರ್ಯಾದೆ ಹರಾಜು ಹಾಕಿಬಿಟ್ಟಲ್ಲಪ್ಪ 😀😀😀🔥🔥🔥🔥🔥👍👍👍
ಏನೂ ಕಲೆ ಏನೂ ಕಲೆ 👌🔥 What performance brother
Extraordinary comedy. ಯಪ್ಪಾ ಸಕತ್ ಪಂಚ್. ನಲ್ಲಿಮೂಳೆ ಕುಡುಕ ಪಾತ್ರ ಮಸ್ತ್ ಮಜಾ ಬರುತ್ತೆ. high level acting
ನನಗೆ ಬೇಜಾರ್ ಆದಾಗೆಲ್ಲ ಈ VIDEO ನೋಡಿ...ಮೈಂಡ್ fresh ಮಾಡ್ಕೊತಿನಿ... THANK YOU...👍❤️
After watching comedy kiladigalu I'm here all the best bro ❣️
ಸನ್ನಿಲೀಯೋನ್ ದತ್ತು ಪುತ್ರೀ 🔥🔥🔥
ಯಾರ್ ನಿವಾ
❤
ಬೆಂಕಿ ಗೆಳೆಯಾ 🤩🔥🔥🔥🔥🔥🔥🔥👌 ನಮ್ಮ ಮಂಡ್ಯ🥰🤩🤩
Super guru pakka mandya style dialogues.. idi team ge all the best...
Video benki guru..love from Hubli ❤️😀
Natural acting next ಲೆವೆಲ್ ❤🔥
Superb fentastic wonderful.. congratulations
Gandina kadeya Kari thundu Appaji shiavaraj ge jai..👏👏👏👏👏👌👌👌📽️🎉🎊🥳
Gilli nata avre dailouge and acting super..........👏👏👏👏👏
ಸಕತ್ ಡೈಲಾಗ್ ಡೆಲಿವರಿ.. ಬೆಂಕಿ ಸ್ಕ್ರಿಪ್ಟ್ ಗುರು
ನಾವು ಹೆಣ್ಣಿನ ಕಡೆಯವರು full rowdyism 😂😂
ಇದು ಬೀಗರ ಊಟ ಅಲ್ಲ ಊರ್ ಬಾಗ್ಲು ಊಟ
😂😂😂👌
ಚೆನಾಗಿದೆ ನಮ್ ಮಂಡ್ಯ ಭಾಷೆ
ನಿಮ್ ನಟನೆ ಸೂಪರ್ ಇದೆ ತರ ಇನ್ನು ಹೆಚ್ಚು ವಿಡಿಯೋಗಳನ್ನ ಮಾಡಿ
Super sir nimibhara combination ಒಳ್ಳೆದಾಗಲಿ
ತುಂಬಾ ಅಧ್ಬುತ ಅಭಿನಯ ಗುರು. ಸಿನಿಮಾದಲ್ಲಿ ನಿಮ್ಮಂತ ಪ್ರತಿಭೆಗೆ ಅವಕಾಶ ನೀಡಬೇಕು, ಸೂಪರ್
ಮಂಡ್ಯ ದವರಿಗೆ ಪ್ರೀತಿ ಜಾಸ್ತಿ 💛❤️
ನಮ್ಮ ಮಂಡ್ಯ ಪ್ರತಿಭೆ😍🔥❣️
Wow wow wow yenu maathadohaagilla haagide skit
Super video guru nim video na nodorinda nan gantu full kush
ಸೂಪರ್ ಗುರು ಎಷ್ಟೇ ಆದ್ರೂ ನಮ್ ಮಂಡ್ಯ ಅಲ್ವಾ ♥️😍
Navu malavalli
Nanu maddur 😊
@@rashmigowda7469 ok fine
@@raghuyamdur6349 okk. Ok gn sir 😊tc...
@@rashmigowda7469 ok 👍gn💐
Awesome ಮಂಡ್ಯ ಜಿಲ್ಲೆಯ ಸೊಗಡು
ಮಂಡ್ಯದ ಗತ್ತು
ಇoಡ್ಯಗೇ ಗೊತ್ತು.
ನಲ್ಲಿ ಮೊಳೆಗೆ ಸೂಪರ್ ಪಂಚ್...
ಸೂಪರ್ ಬ್ರೋ ಸಕ್ಕತ್ತಾಗಿ ಮಾತಾಡ್ತೀರಾ, ಬ್ರೋ
👍👍.. ಬಹು ದಿನಗಳಿಂದ ನಗದ ನನಗೆ... ನಗು ಬರಿಸಿದಕ್ಕಾಗಿ... 🙏🙏😊🙏
ಬೋಸು ಅವಾಗವಾಗ ಬರ್ತಾ ಇರ್ರಿ ನಿಮ್ಮ ಎಲ್ಲ ವಿಡಿಯೋ ತುಂಬಾ ಚೆನ್ನಾಗಿ ಇದೆ ನನಗಂತೂ ನಿಮ್ಮ ಭಾಷೆ ತುಂಬಾ ಇಷ್ಟ ಆಯ್ತು 👏👏👏👏👏 👍👍👍👍
ಒಳ್ಳೆಯ ಭವಿಷ್ಯ ಇದೆ ನಿಮಗೆ. ಪ್ರಯತ್ನಪಡಿ.
Thoroughly enjoyed... Hatsoff to all who are involved in this
ಸುಪರ್ ಅಣ್ಣ ಇನ್ನೂ ಅತಿ ಹೆಚ್ಚು ವಿಂಡೋಸ್ ಮಾಡಬೇಕು ಅಣ್ಣ ಪಕ್ಕ ಮಂಡ್ಯ..
ವಿಂಡೋಸ್ ಅಲ್ಲ ಅದು ವೀಡಿಯೋಸ್
dialogues writing ultimate....comedy timing extraordinary ❤️❤️❤️😍🔥😂😂
ಸರ್ ನಿಮ್ಮ ನಟನೆ ಮತ್ತು ನಗಿಸುವ ಕಲೆ ತುಂಬಾ ಚೆನ್ನಾಗಿದೆ ಆದರೆ ನಗಿಸಲು ಆರಿಸಿಕೊಂಡ ವಿಷಯ ಸಮಾಜವನ್ನು ಇದೇ ಮಾದರಿಯಲ್ಲಿ ಪ್ರಚೋದನಕಾರಿ ಮಾಡಬಾರದು ಎನ್ನುವುದು ನನ್ನ ಆಶಯ. ಇದೇ ತರಹ ವಿಷಯ ನಮ್ಮದೇ ಕುಟುಂಬದಲ್ಲಿ ಆದರೆ ಸುಮ್ಮನೆ ಇರ್ತೀರಾ ಇಲ್ವಲ್ಲಾ ಸಮಾಜವು ಒಂದು ಕುಟುಂಬ ಇದ್ದಂತೆ ಅಲ್ವಾ. ನಿಮ್ಮ ಅದ್ಭುತ ನಟನೆ ಜನ ಮೆಚ್ಚುಗೆ ಪಡೆದಿವೆ.ದಯವಿಟ್ಟು ಹೆಣ್ಣು ಎನ್ನುವ ಪಾತ್ರ ಕನಿಷ್ಠ ವಾಗಿಸಬೇಡಿ.
Great ಗುರು ಏನ್ ಗುರು ಡೈಲಾಗ್ ಆಕ್ಟಿಂಗ್ 👌👌👌👌
ಅಣ್ತಮ್ಮ ನಿಜ ಮುಂದಿನ ದಿನಗಳಲ್ಲಿ ನೀವು ತುಂಬಾ ಬೆಳಿತ್ತಿರಾ ಅಸಾಧ್ಯ ವಾಗಿ ಈ ಮಾತು ನೆನಪಿಟ್ಟುಕೊಳ್ಳಿ .
ಬಹಳ ಚೆನ್ನಾಗಿದೆ, ಪದ ಜೋಡಣೆ, ಅಭಿನಯ, ಚಿತ್ರೀಕರಣ. ಶುಭವಾಗಲಿ.
ಮಧ್ಯ ಮಧ್ಯದಲ್ಲಿ ಹಿನ್ನೆಲೆ ಸಂಗೀತ ಇದ್ದರೆ ಇನ್ನೂ ಚೆನ್ನಾಗಿ ಬರುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ.
Genius level! Namma Mandya bhashe!
Waaaaaaawwwww what a dialogues, Kannada film industry ge hints prayobe bekuuuuu👌👌👌👌👌👌🔥🔥🔥🔥🔥🔥🔥
ಒಂದೇ ಶಾಟ್ ನಲ್ಲಿ ಪೂರಾ ವೀಡಿಯೋ ಬೇರೇ ಶೂಟ್ ಮಾಡಿದ್ದೀರಾ..!! ಬಹಳಾ ಕಾಮಿಡಿ ಇದೆ ಹಾಗೂ ಸ್ಕ್ರೀನ್ ಪ್ಲೇ ತುಂಬಾ ಚೆನ್ನಾಗಿದೆ..!
ಧನ್ಯವಾದಗಳು..
Very nice. In KGF 2 also I couldn't find this type of dialogues. Superrrrrr
KGF 2 na edukke compare maadthiyalla neen yantha sade erbeku...
@@Rockstar-fn3zh 😂😂😂😂🤣
Nin. Yestu urkondidoya antha nange gotthu🌚😅🖕🖕
Ahaaa en guru acting leveluu nkn chindiiiii ❤️🔥🔥🔥🔥🔥
All the bst Anna comedy kilady Alli sakath perform madi🙌💥👍🤗
Seriously he’s one shot guy, what a talent !
Nobody nobody can do that much
Better than kannada comedy shows.....
Your the real actor bro....
Hat's off ........ To your dedication
Dialogue delivery is speechless.......
Carry on
La
His in comedykhiladigalu show
ಆಹಾ ಆಹಾ ಆಹಾ ... ಗುರು ನಿನಗೆ ಸಾಷ್ಟಾಂಗ ನಮಸ್ಕಾರ..
Yen Dealogue guru... Nindu..🤣🤣👌👌👌 Suuuperb🙌😃😃😃😃
Multi talent bRO ❤️🔥🔥🔥🔥
4:56 Short Framing from eyes was super 🔥
Super next vedios he waiting all the best
All the best gilli nataraj, for ur performance in comedy kilidigalu 4
ಅದ್ಬುತವಾದ ನಟನೆ ನಿನಗೆ ಉತ್ತಮ ಭವಿಷ್ಯವಿದೆ ಬ್ರದರ್
ಯಶಸ್ವಿಯಾಗು 👍
Chindi huliya 🔥
Guru en video madidya maja banthu...🎉🤩 Thandake Shubhavagli
Yeste aadru navu Mandy... Hennin kadeyavru andre sumnena.... 🔥🔥🔥🔥🔥
Super Gilli & Nalli🔥🔥🔥
SUPER GILLI NALLI BRO....
ಸೂಪರ್ ಅಣ್ಣ ಇಂಗೆ ವಿಡಿಯೋ ಮಾಡ್ತಾ ಇರು ಜಾಸ್ತಿ ಲೇಟ್ ಮಾಡಬೇಡಿ kgf dailog🔥🔥
Raw talent, single shot without edits/cuts..appreciate it✌️👍
Wow wow superb 😍👌 chindi chitranna
Yen ಗುರು..ನಿನ್ ಆಕ್ಟಿಂಗ್ ಡೈಲಾಗ್... 🙏 😍😍🔥🔥🔥
What a dilogue delivery sir. Really rare to see this kind of talent. Very genuine acting guru. Superb. 👏👌😘
♡♡♡
Nalli mulege eshtondu power erutte anta egle gotagiddu😂😂😂
ಟ್ಯಾಲೆಂಟ್ ಸ್ಟಾರ್ 🙏🙏😍😍👌👌
Very enjoyable.” “Thoroughly entertaining.” “Brilliant short movie..... ❤️💐
HIS DAILOG DELIVERY IS JUST AWESOME 🔥
Wow ಹಳ್ಳಿ ಸೊಬಗನ್ನ ಎಷ್ಟು ಮುದ್ದಾಗಿ ಕಿರು ಚಿತ್ರದಲ್ಲಿ ತೋರ್ಸಿದಿರ ನಿಮ್ಮ ಈ ನಟನೆಗೆ ಸಂಭಾಷಣೆಗೆ ಮನಸೋಲ್ದೆ ಇರೋ ಮನಗಳೇ ಇಲ್ಲ ಗೆದ್ಬುಟ್ಟೆ ಬಿಡು ಗುರು🥰🥰
ಅದ್ಭುತವಾದ ನಟ ಬ್ರದರ್ ಸೂಪರ್ ಈಗೇ ನಿಮ್ಮ ತಮಾಷೆ ನಟನೆ ಮುಂದುವರಿಯಲಿ 🙏🙏👌👌💐💐
ಪ್ರಾಸ ಪದಗಳ ಬಳಕೆಯಲ್ಲಿ ಮಂಗಳೂರು ಮಾಮನ ಬಿಟ್ರೆ ನೀನೆ ಗುರು
Super gilli sir nimma comedy nimma abhimani nanu nimma ethara comedy barali nimmage devaru oledu madli films Ali chance sigali sir 🙏🙏🙏🙏🙏💐💐💐💐
ಒಂದೇ ಟೇಕು ನಲ್ಲಿ ಮೂಳೆ ಹಾಕು , extraordinary ಗುರು ನೀನು 👌,
ಆದ್ರೆ ನಮ್ಮಲ್ಲಿ ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ
- ಓಡೋದೌಳು ಬಂದ್ಲಾ ....?
Future Sandalwood Comidy Star Gilli Nata🔥❤️
Benki Guru non stop alli act madidya masth 🔥🔥🔥
i am here 8th time. dialogues and delivery timings wah!. Gilli nata should be given chance in movies.
Super guru 👑
Mandya style dialogues kadar ey bere..awesome worl, very organic n naati style...great job from entire team..