Gopala Krishna Beluru: 'ಯಡಿಯೂರಪ್ಪ & ಸನ್ ನಂ.1 ಮೋಸಗಾರರು! | BS Yediyurappa | Suvarna News

Sdílet
Vložit
  • čas přidán 15. 05. 2024
  • ಸಾಹಿ ಗಾರ್ಮೆಂಟ್ ಗೆ ಬಿಎಸ್ ವೈ 285 ಎಕರೆ ಭೂಮಿ ಕೊಟ್ಟಿದ್ದಾರೆ . ಅಪ್ಪ ಮಕ್ಕಳು ಶಿವಮೊಗ್ಗದ ಭೂಮಿ ಮಾರಿಕೊಳ್ಳಲು ಇವರ್ಯಾರು?. 300 ಎಕರೆ ಮಾರಿಕೊಂಡಿದ್ದಾರೆ ಎಂಬ ಸುದ್ದಿ ಇದೆ, ಅದನ್ನು ತನಿಖೆಗೆ ತೆಗೆದುಕೊಳ್ಳಬೇಕು. ಕೇವಲ 10 ಎಕರೆ ಸಾಯಿ ಗಾರ್ಮೆಂಟ್ಗೆ ಸಾಕು. ಕೇವಲ ಹತ್ತು ಸಾವಿರ ರೂಪಾಯಿಗೆ ಒಂದು ಎಕರೆ ಭೂಮಿ ಕೊಟ್ಟಿದ್ದಾರೆ. ನೂರಾರು ಕೋಟಿ ರೂ ಯಡಿಯೂರಪ್ಪ ಮತ್ತು ಅವರ ಮಕ್ಕಳು ಪಡೆದುಕೊಂಡಿದ್ದಾರೆ . ಇದರ ತನಿಖೆ ನಡೆಯಬೇಕು ಇಲ್ಲದಿದ್ದರೆ ಒಂದು ನಿಮಿಷ ಕೂಡ ಶಾಸಕ ಸ್ಥಾನದಲ್ಲಿ ಇರೋಲ್ಲ ರಾಜೀನಾಮೆ ಕೊಡುತ್ತೇನೆ. ಅಪ್ಪ ಮಕ್ಕಳ ಪಾಪದ ಕೊಡ ತುಂಬಿದೆ.
    Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election 2024 | HD Revanna | Prajwal Revanna Video Case
    #gopalkrishnabeluru #yadiyurappa #ragavendra
    #loksabhaelection2024 #election2024 #karnatakapolitics #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 3

  • @harishnharishn3646
    @harishnharishn3646 Před 20 dny +1

    ಇವನು ಒಬ್ಬ ಶೋಕಿ ಲಾಲ್

  • @krishnareddy5168
    @krishnareddy5168 Před 20 dny

    You also froud man and also 90% political leaders frouds

  • @jayalaxmi248
    @jayalaxmi248 Před 20 dny

    Neenu ದರೋಡೆ ಕೋರ. Style wala. BRi. ಬೇರೆಯವರ ಬಗ್ಗೆ ಹೇಳೋ. ಡು. ನೀನು ಸರಿ ಇದ್ದೀಯ