ನಿರೀಶ್ವರ ಯಾಗ - ರಾಮಕೃಷ್ಣ ಮಠದಲ್ಲಿ ಯಕ್ಷಗಾನ - Yakshagana in Ramakrishna Math - Nireeshwara Yaga

Sdílet
Vložit
  • čas přidán 7. 09. 2024
  • ವಿಭಿನ್ನದ ಸಹಯೋಗದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ 2018 ಡಿಸಂಬರ್ 02 ರಂದು ಜರುಗಿದ ಬಡಗಿನ ಯಕ್ಷಗಾನ ಕಾರ್ಯಕ್ರಮ ಪ್ರಸಂಗ : ನಿರೀಶ್ವರ ಯಾಗ
    Yakshagana at Ramakrishna Math - Nireeshwara Yaga
    ಬಡಗು ಹಿಮ್ಮೇಳ
    ಭಾಗವತರು: ರಾಘವೇಂದ್ರ ಆಚಾರ್ ಜನ್ಸಾಲೆ
    ಚಂಡೆ : ಶಿವಾನಂದ ಕೋಟ
    ಮದ್ದಳೆ: ಗಜಾನನ ಹೆಗಡೆ
    ಮುಮ್ಮೇಳ
    ಈಶ್ವರ 1 - ಪ್ರಸನ್ನ ಶೆಟ್ಟಿಗಾರ್
    ಈಶ್ವರ 2 - ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
    ದಕ್ಷ - ನೀಲ್ಕೋಡು ಶಂಕರ ಹೆಗಡೆ
    ದಾಕ್ಷಾಯಣಿ - ಶಶಿಕಾಂತ್ ಶೆಟ್ಟಿ ಕಾರ್ಕಳ
    ವೃದ್ಧ ಬ್ರಾಹ್ಮಣ - ಚಪ್ಪರಮನೆ ಶ್ರೀಧರ ಹೆಗಡೆ
    ಪತ್ನಿ - ಸಿದ್ಧಾಪುರ ಅಶೋಕ್ ಭಟ್
    ಮಗ - ಕಾಸರಗೋಡ್ ಶ್ರೀಧರ ಭಟ್
    ವೀರಭದ್ರ - ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್
    ದೇವೇಂದ್ರ - ಕುಳಿಮನೆ ನಾಗೇಶ್

Komentáře • 7