ಇಲ್ಲಿ ಬೇಡ ಅಲ್ಲಿ ಕೂತ್ಕೊಳಿ.! | S Narayan | DK Shivakumar | NewsFirst Kannada

Sdílet
Vložit
  • čas přidán 15. 03. 2022
  • ಇಲ್ಲಿ ಬೇಡ ಅಲ್ಲಿ ಕೂತ್ಕೊಳಿ.! | S Narayan | DK Shivakumar | NewsFirst Kannada
    --------------------------------------------------------------
    News First is a Pioneering 24x7 Kannada News Channel.
    Delivering high quality news content not seen before in Kannada Television News.
    Promoted by the team which brought ‘Live' Kannada news to Karnataka’s doorsteps.
    This daring, dependable and determined team brings credible news to you ‘at any cost’
    Be the First to get:
    Breaking Local, Regional, National and International news
    Extensive Hyper Local News
    In-depth Coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstlive.com
    Subscribe to CZcams Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #SNarayan #SNarayanJoiningToCongress #DKShivakumar #Congress #KPCCPresident #DKS #KannadaNews, #KannadaLiveTV, #KannadaLiveNews, #KarnatakaliveNews, #Kannadalivetvnews, #Newsfirst, #Newsfirstkannada, #Newsfirstlive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #Kannadanews,

Komentáře • 1,4K

  • @Run818
    @Run818 Před 2 lety +601

    ನಿಮ್ ಮೇಲೆ ತುಂಬಾ ಗೌರವ ಇತ್ತು ನಾರಾಯಣ್ ಸರ್.... ಹೋಗಿ ಹೋಗಿ ಈ ಥರ್ಡ್ ಕ್ಲಾಸ್ ಪಾರ್ಟಿ ಸೇರಿದಿರ ಅನುಭವಿಸಿ

    • @maheshche1659
      @maheshche1659 Před 2 lety +14

      BJP seebekithu alva

    • @mohammedfawaz2205
      @mohammedfawaz2205 Před 2 lety +1

      @@maheshche1659 Yake Segani partyge serbeku

    • @Ramesh-cg8vg
      @Ramesh-cg8vg Před 2 lety +5

      @@maheshche1659
      0:46 1:03 ಕಾಂಗ್ರೆಸ್ಸ್, ಬಿಜೆಪಿ ವಿಚಾರ ಬೇರೆ ಮಹೇಶ್ ನೀವು ಒಬ್ಬ ಸಾಧಕಾರಗಿದ್ದಿದ್ದರೆ ಈ ರೀತಿ ಅವಮಾನನ ಸನ್ಮಾನ ಅಂತ ಭಾವಿಸುತ್ತಿರ ?

    • @artsshorts7210
      @artsshorts7210 Před 2 lety +14

      @@maheshche1659 yav paksha serbhekittu annodakintha rajakiya yak bhekittu annodu olledu

    • @Unknown-ct7ms
      @Unknown-ct7ms Před 2 lety +9

      @@mohammedfawaz2205 ನಿನ್ನ ಪಾರ್ಟಿ ನಾಯಿ ಲದ್ದಿ ಪಾರ್ಟಿ

  • @vasanthraj2341
    @vasanthraj2341 Před 2 lety +693

    ಸಿನಿಮಾದಲ್ಲಿ ಕಾಮಿಡಿ ಅದ್ರೆ ಚೆನ್ನಾಗಿರುತ್ತೆ.
    ಅದ್ರೆ ನಿಜ ಜೀವನದಲ್ಲಿ ಕಾಮಿಡಿ ಅದ್ರೆ ಮರ್ಯಾದೆ ಹೋಗುತ್ತೆ.

  • @manoharbadiger3804
    @manoharbadiger3804 Před 2 lety +397

    ಖಾನ್‌ಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದ ದಿನವೇ ಭಾರಿ ಅದ್ಭುತ ಸ್ವಾಗತ ದೊರೆತಿದೆ ನಮ್ ನಾಣಿಗೆ.

  • @sursb6020
    @sursb6020 Před 2 lety +179

    ಈಗ ಅವನು ಒಂದು ಕಡೆ ಕುಳಿತುಕೊಳ್ಳಲು ಹೇಳುತ್ತಾನೆ ನಂತರ ಅವನು ಮನೆಗೆ ಹೋಗು ಎಂದು ಹೇಳುತ್ತಾನೆ😂😂😂

  • @bk774
    @bk774 Před 2 lety +160

    ಎಷ್ಟು ಜನಕ್ಕೆ ಕರ್ನಾಟಕ ಲೋಕಸೇವಾ ಆಯೋಗವನ್ನ ಮುಚ್ಚಬೇಕು ಲೈಕ್ ಮಾಡಿ 😔

  • @commonman5768
    @commonman5768 Před 2 lety +643

    ಲೋ ನಾಣಿ
    ಚೆನ್ನಾಗಿದೆ ಇಷ್ಟು ದಿನ
    ಇವಾಗ ಇವೆಲ್ಲ ಬೇಕಿತ್ತಾ....?

  • @rockingsantu3081
    @rockingsantu3081 Před 2 lety +157

    ಪಕ್ಷ ನಿಮಗೆ ತುಂಬಾ ರೆಸ್ಪೆಕ್ಟ್ ಕೊಡ್ತಾ ಇದೆ ಗುಡ್ ಕೀಪ್ ಇಟ್ ಅಪ್ 😂✌️

  • @bettaswamykn1151
    @bettaswamykn1151 Před 2 lety +894

    ಇದೆಲ್ಲಾ ಬೇಕಿತ್ತಾ ಎಸ್ ನಾರಾಯಣ್. ಒಳ್ಳೆಯ ಮರ್ಯಾದೆ

  • @darling_hemanth07
    @darling_hemanth07 Před 2 lety +495

    ಅದುಕ್ಕೆ ಹೇಳೋದು ಫಿಲಂ ಇಂಡಸ್ಟ್ರಿ ಗು, ರಾಜಕೀಯ ಕ್ಕೂ ವ್ಯತ್ಯಾಸ ಇದೆ ಅಂತ, mostly ಇವಾಗ ಅರ್ಥ ಆಯ್ತು ಅನ್ಸುತ್ತೆ

  • @sureshkr6144
    @sureshkr6144 Před 2 lety +315

    ಕತ್ತೆಗಳು ಸಾರ್ ಕತ್ತೆಗಳು , ಕತ್ತೆ ಗಳಿವೆ ಜೋಕೆ 😂😂

  • @geethargeethar7015
    @geethargeethar7015 Před 2 lety +166

    ನಿಂಗೆ ಬೇರೆ ಯಾವ ಪಕ್ಷ ಸಿಗಲಿಲ್ವಾ 😂😂 ಅವರು ದೊಡ್ಡ ಮರಿಯಾದೆ ಕೊಡ್ತಾರೆ 😁😁🤦🤦

  • @mahanteshnagashetty9672
    @mahanteshnagashetty9672 Před 2 lety +363

    ನಿಮಗೆ ಯಾಕೆ ಬೇಕು ಸರ್ ಇದೆಲ್ಲ... ನಿಮಗೆ ಒಳ್ಳೆಯ ಹೆಸರಿದೆ 😔😔

    • @maheshche1659
      @maheshche1659 Před 2 lety +1

      Yen name ide bidamma sayli

    • @shrutihalasangi8750
      @shrutihalasangi8750 Před 2 lety +3

      ಹೌದು ನಿಜ ಸರ್,, s. ನಾರಾಯಣ್ ಸರ್ ಗೆ ಒಳ್ಳೆ ಹೆಸರಿದೆ ಅವರ ಮೇಲೆ ಗೌರವ ಸಹ ಇದೆ ಆದ್ರೆ ಈ ಹೋಲಸ ರಾಜಕೀಯ ಅವರಿಗೆ ಸರಿ ಬರಲ್ಲ

    • @maheshche1659
      @maheshche1659 Před 2 lety

      @@kkkok1234 waaaw point to be noted

    • @NaveenAcharya-ym4vc
      @NaveenAcharya-ym4vc Před 23 dny

      ಹೆಸ್ರು ಕರ್ಮ
      ಎಲ್ಲ ಸಿನಿಮಾ ಡಬ್ಬ overacting ಬೇರೆ ಮಾಡ್ತಾನೆ.acting ಸ್ವಲ್ಪನೂ baralla

  • @_Believe_You_Can_
    @_Believe_You_Can_ Před 2 lety +130

    ಎಸ್ ನಾರಾಯಣ್ ಗೆ ಮೊದಲ ದಿನವೇ ಭಾರಿ ಮರ್ಯಾದೆ... ಎಲ್ಲ ಕುರ್ಚಿಗಳಲ್ಲಿ ಕೂರಿಸಿ ಸನ್ಮಾನಿಸಲಾಯಿತು.

    • @rajyadavyadav5638
      @rajyadavyadav5638 Před 2 lety +5

      ತುಂಬಾ ತಮಾಷೆ ಆಗಿದೆ ಸರ್ ನಿಮ್ಮ ಕಾಮೆಂಟ್

    • @user-si5vy6iw2l
      @user-si5vy6iw2l Před 2 lety +2

      ಭಾರಿ ಅಷ್ಟೇ ಅಲ್ಲ ಸರ್ ಭಾರಿ ಬರ್ಜರಿ ಮರ್ಯಾದೇನೆ ಆಗಿದೆ.

    • @yashwingowda882
      @yashwingowda882 Před 3 měsíci +2

      Howdu Ella chair allu kurisbitru😂😂😂

    • @venkatramanbhat8119
      @venkatramanbhat8119 Před měsícem +2

      😂😂😂😂

    • @sureshmuthanna2110
      @sureshmuthanna2110 Před 4 dny

      😂

  • @jaisimha2840
    @jaisimha2840 Před 2 lety +145

    First impression is the best impression ಅಂತಹ ಹೇಳುತ್ತಾರೆ,ಆದರೆ ಪಾಪಾ ನಾರಾಯಣ ಈಗಾಗ ಬಾರದಿತ್ತು

  • @ALLISWELL-or1ub
    @ALLISWELL-or1ub Před 2 lety +75

    ಮರ್ಯಾದಿ ಇಲದೆ ಇರೋ ಜನರ ನಡುವೆ
    ಮರ್ಯಾದಿ ಬಯಸೋದು ತಪ್ಪು 😂

    • @sangubgorkar729
      @sangubgorkar729 Před rokem

      ಎನ್ ಹೇಳ್ದೆ ಗುರು.....ಬೆಂಕಿ🔥🔥

  • @praveenrk5408
    @praveenrk5408 Před 2 lety +227

    ಒಳ್ಳೆ ಮರ್ಯಾದೆ S ನಾರಾಯಣ್ ಗೆ, ಪಕ್ಕಾ ಬೇಡ, ಆಚೆ ಕುಂತಕೋ 😅🤣😅🤣

  • @maheshamahesha906
    @maheshamahesha906 Před 2 lety +130

    ಇನ್ಮೇಲೆ ಇದೆ ನೀನ್ ಕತೆ???

    • @thevpnaik3237
      @thevpnaik3237 Před 2 lety

      ALLA E NARAINA YAVA SEEME LEADER.ENDU DKSHI PAKKA KOORALU HOGIDDA. PARTY SERIDA KOODALE IVNIGE DODDA PEETAVE BEKU. DKSHI MAADIDDU.SARI IDE. AVNANNU KELAGE KALISBEKITHU.

  • @mid5526
    @mid5526 Před 2 lety +321

    ನಿಂಗಿದು ಬೇಕಿತ್ತಾ ಮಗನೇ... ವಾಪಾಸ್ ಹೊಂಟೋಗೊ 😅😅

  • @jagadeeshyadav.m4913
    @jagadeeshyadav.m4913 Před 2 lety +42

    Old monk nalli ಅವಮಾನ ಆಗಿದೆ ಅಂದಲ್ಲ ಅದಲ್ಲ ಇದು ಅವಮಾನ

  • @gowrishankarshankar6589
    @gowrishankarshankar6589 Před 2 lety +358

    ಸಹಿಸಲಾರದ ಅವಮಾನ☺️☺️☺️ನಾಣಿ

    • @user-cl9qj6wt4j
      @user-cl9qj6wt4j Před 2 lety +2

      Hu modi advani ge kotta mariyade kodbeky

    • @kingraj9468
      @kingraj9468 Před 2 lety +2

      @@user-cl9qj6wt4j sumne ero nim appa modi atara yala anbardu nim appange

    • @user-cl9qj6wt4j
      @user-cl9qj6wt4j Před 2 lety +1

      @@kingraj9468 jasodben alta iddale modi namard anta 😂😂😂🖕🖕🖕🖕

    • @kingraj9468
      @kingraj9468 Před 2 lety +4

      @@user-cl9qj6wt4j nim tayi helidla modi atara ante adke nin imran khan tuu... Hutidiya 😂

    • @user-cl9qj6wt4j
      @user-cl9qj6wt4j Před 2 lety

      @@kingraj9468 nin nan sanna tamma kano chocklate kodtini baro aakala uchi kudibeda

  • @veerulnr9404
    @veerulnr9404 Před 2 lety +142

    ಒಳ್ಳೆ ಮರ್ಯಾದೆ ಸೂಪರ್ ನಾಣಿ 🤣🤣🤣🤣

  • @arjunhongal6729
    @arjunhongal6729 Před 2 lety +73

    ಅಯ್ಯೋ ಪಾಪ🤣😂😂🤣😂😂😂😂🤣

  • @venkateshaprasad7095
    @venkateshaprasad7095 Před 2 lety +46

    ಇದೆಲ್ಲ ಬೇಕಿತ್ತಾ ನಾರಾಯಣ್ ಅವರೇ. ಇಷ್ಟಕ್ಕೆ ಮಕದ ಬೆವರು ಒರಸಿಕೊಳ್ತಾ ಇದ್ದೀರಿ ಮುಂದೆ ಮೈಎಲ್ಲಾ ಒರಸ್ಕೊ ಬೇಕಾಗತ್ತೆ.😜🤣🤣🤣

  • @vajraritheshkumark1508
    @vajraritheshkumark1508 Před 2 lety +61

    This shows real face of DK

  • @sridharsanjeev3050
    @sridharsanjeev3050 Před 2 lety +194

    ನಾಣಿ😂ನಿಂಗಿದು ಬೇಕಿತ್ತಾ..????😂

  • @punitkumarppatil7862
    @punitkumarppatil7862 Před 2 lety +17

    ನಿಮಗೆ ಯಾಕೆ ಬೇಕು ಸರ್ ರಾಜಕೀಯ 😰😰😰.... ನಿಮಗೆ ಒಂದೂ ಒಳ್ಳೆ ಘನತೆ ಮತ್ತು ಗೌರವ ಇದೆ... ಅಲ್ಲಿ ಹೋಗಿ ಚಿಕ್ಕವರಾಗಬೇಡಿ ... ಪ್ಲೀಸ್ ಸರ್ 🙏🙏🙏 .... ಯಾಕೆ ಅಂದ್ರ ನಾವೆಲ್ಲ ನಿಮ್ಮ ದೊಡ್ಡ ಅಭಿಮಾನಿಗಳು ಸರ್ ಅದಕ್ಕೆ ...

  • @chandru-pj6gi
    @chandru-pj6gi Před 2 lety +22

    ಇದು ಬೇಕಿತ್ತ Narayan Sir ? You are such a great director & we respect you so much . ಅದಕ್ಕೆ ದೊಡ್ಡವರು ಹೇಳೋದು ಇಂತಹ so called ದೊಡ್ಡ ಮನುಷ್ಯರ ಸಹವಾಸ ಮಾಡಬಾರದು ಅಂತ..., ನಮಗೆ ಎಲ್ಲಿ ಗೌರವ ಇದೆಯೋ ಅಲ್ಲಿ ನಾವು ಇರಬೇಕು ಅಂತ...ಇದನ್ನೇ ನಮ್ಮ ಅಣ್ಣಾವ್ರು ಹೇಳಿರೋದು...Feeling sorry for you Narayan sir..

  • @ananda5403
    @ananda5403 Před 2 lety +134

    What a respect for him!!

  • @mukundatejaswi4784
    @mukundatejaswi4784 Před 2 lety +77

    ನಾರಾಯಣ ನಾರಾಯಣ .. ಆಮೇಲೆ ಗೋವಿಂದ ಗೋವಿಂದ

  • @goldenbaby5611
    @goldenbaby5611 Před 2 lety +181

    ನಮ್ಮ ಮಂಡ್ಯದ ಗಂಡು ಅಂಬಿ ಅಣ್ಣಂಗೆ ಮೋಸ ಮಾಡಿದ ಕಾಂಗ್ರೆಸ್ ಇದು,. ಇನ್ನು ಇವ್ನು ಯಾವಲೆಕ್ಕ 😂

    • @ashokar2044
      @ashokar2044 Před 2 lety

      It was Ambarish who cheated Congress and was favouring JDS at the time of his death Golden Baby.

    • @shri4355
      @shri4355 Před rokem +2

      First check how many sessions he attended when he was MP. Being such an irresponsible person he got all benefits from Congress and Govt

  • @sumalatha.msumalatha.m8033
    @sumalatha.msumalatha.m8033 Před 2 lety +49

    ಇಷ್ಟು ಆದ್ಮೇಲೂ ಅಲ್ಲಿ ಕೂರುವ ಅವಶ್ಯಕತೆ ಇತ್ತಾ sir. ಮೊನ್ನೆ ನೀವು ಸಿಹಿ ಕಹಿ ಚಂದ್ರು ಸರ್ ಮಾಡಿದ ಒಂದು ಕಾಮಿಡಿ ವಿಡಿಯೋ ನೋಡ್ದೆ ಅದು ಇವತ್ತು ನಿಜವಾಗಿದೆ.

  • @anildhanashree5035
    @anildhanashree5035 Před 2 lety +102

    ಬರೋಬರಿ ಆಗಿದೆ ಇವನಿಗೆ 🔥

  • @gajendra3335
    @gajendra3335 Před 2 lety +96

    ಇಲ್ಲಿ ಪ್ರಜಾಪ್ರಭುತ್ವ ಇದೆ ಅನ್ಕೊಂಡ್ಯಾ!?

  • @eshabrgowda5340
    @eshabrgowda5340 Před 2 lety +190

    ಇಷ್ಟೊಂದು ರಾಜಮರ್ಯಾದೆ ನಾರಾಯಣ್ ಗೆ ಅಗತ್ಯವಿತ್ತೇ 😂

  • @speaks1046
    @speaks1046 Před 2 lety +23

    Nkn comments ನೋಡಿದ್ರೆ ಗೊತ್ತಾಗುತ್ತೆ ಕಾಂಗ್ರೆಸ್ ಯಾವ ಲೆವೆಲ್ ಗೆ ಇದೆ ಅಂತ,, ಇದು ಬದಲಾವಣೆ

  • @santhoshsanta7520
    @santhoshsanta7520 Před 2 lety +18

    After this incident...🤔🤔
    ನಿಂಗಿದು ಬೇಕಿತ್ತಾ ಮಗನೇ?
    *ವಾಪಸ್ಸು ಹೊಂಟೋಗೋ ಶಿವನೇ* 🤣🤣

  • @sridharsanjeev3050
    @sridharsanjeev3050 Před 2 lety +86

    Bucket ನಾಣಿ..😂

  • @user-fq5ds1wj8w
    @user-fq5ds1wj8w Před 2 lety +55

    ನಾರಾಯಣ ಅಂತ ಹೆಸರು ಇಟ್ಕೊಂಡು ಆ ಪಕ್ಷ ಹೋಗಿದ್ದಿಯಲ್ಲ ನಿನಗೆ ಇನ್ನೂ ಇದೆ, 😁😁😁😁😁🤣🤣🤣🤣🤣🤣🤣🤣

  • @brahmakaran9429
    @brahmakaran9429 Před 2 lety +15

    ನಾರಾಯಣ್ ಗೆ ಸ್ವಲ್ಪ ಫಿಲ್ಮ್ ಮಾಡ್ಲಿಕ್ಕೆ ದುಡ್ಡು ಬೇಕಾಗಿದೆ ಇರ್ಬೇಕು 😃😂😂🤣😂

  • @sathishpatel5590
    @sathishpatel5590 Před 2 lety +12

    ಪಾಪ ಹಣದ ಆಸೆನೋ ಅಥವಾ ಅವಶ್ಯಕತೆನೋ ಗೊತ್ತಿಲ್ಲ ಹೋಗಿ ಸೆರ್ಬರದ ಪಕ್ಷಕ್ಕೆ ಸೇರಿದರೆ ... ಇವಾಗ್ಲೇ ಹಿಂಗೇ ಮುಂದೆ ಮೂಲೇನೆ ಗಟ್ಟಿ🤣🤣😂😂 ಫೀಲ್ the ಸ್ಕ್ರಾಪ್ ಬಾಬು🤣🤣😂😂 good lock s naarayan sir

  • @shashishashi867
    @shashishashi867 Před 2 lety +35

    ಮುಳುಗೊ ಪಕ್ಷಕ್ಕೆ ಮುಳಿಗಿ ಹೋಗಿರುವ ವ್ಯಕ್ತಿ

  • @timepassvloggervk
    @timepassvloggervk Před 2 lety +77

    What a respect

    • @musthafacp4288
      @musthafacp4288 Před 2 lety +1

      Don't expect respect from DK
      This kinds of behaviour to VIP person's what about normal public

  • @naik5795
    @naik5795 Před 2 lety +10

    ನಾವು ನೀವು ಅನ್ಕೊಂಡ ರೀತಿ Congress ಅಲ್ಲ ಇದು ಬೇರೆ ರೀತಿ Congress ನಿಮಗೆ ಯಾಕೆ ಬೇಕಿತ್ತು ನಾರಾಯಣ sir

  • @shivarajrati97
    @shivarajrati97 Před 2 lety +161

    Thanks first news channel for this wonderful video ,,I love you I can't stop laughing now

    • @mahanthehs
      @mahanthehs Před 2 lety +1

      Same happening here,😂😂😂😂 S Narayan Expression giving me hell of laugh

  • @rohinivijayar3707
    @rohinivijayar3707 Před 2 lety +46

    ಹೋದ ನಾಣಿ
    ಬಂದಾ ನಾಣಿ ಅಷ್ಟೇ ಅಲ್ಲೇನಿಲ್ಲ ಗಂಟು ಇಲ್ಲಾ ಖುರ್ಚಿ ನೂ ಇಲ್ಲಾ

  • @lingarajulingaraju5571
    @lingarajulingaraju5571 Před 2 lety +14

    ನಾಣಿ ನೀನೇ ದೂರ ಇದ್ದಿದ್ದರೆ ನಿನ್ನ ನೀನು ದೊಡ್ಡವನು ಎಂದು ತಿಳಿದರೆ ತಪ್ಪು.

  • @Ravikumar-wd2ov
    @Ravikumar-wd2ov Před 2 lety +11

    He got first time respect

  • @nithinrajshetty8887
    @nithinrajshetty8887 Před 2 lety +28

    😂😂😂😂ಬೇಕಿತ್ತಾ ನಾಣಿ ನಿನಗೆ ಇದೆಲ್ಲಾ
    ಒಳ್ಳೆ ಮರ್ಯಾದೆ ಕೊಡ್ತವ್ರೆ 😂😂

  • @yuvraj1787
    @yuvraj1787 Před rokem +2

    At 00:53
    ..Again they made him to get up...🤣🤣🤣🤣😂😂😂

  • @brahmakaran9429
    @brahmakaran9429 Před 2 lety +6

    S... ನಾರಾಯಣ್ ಗೆ ಸೂಪರ್ ರಿಯಲ್ ಕಾಮಿಡಿ ಮಾಡಿದ್ರು 🤣😃😃🤣😊ಪಾಪ

  • @raghavendaraca9705
    @raghavendaraca9705 Před 2 lety +70

    Super respect.... That's DK... that's congress

  • @niranjanmallapur
    @niranjanmallapur Před 2 lety +25

    Great feeling to Nani

  • @nagarajkharvi334
    @nagarajkharvi334 Před 2 lety +14

    This time every Hindus” thinking about Our Religion only not for cast so no more congress

  • @accuepowerbusinesssystems1101

    I think he is eyeing on MLC seat which is vacant now after resignation of CM Ibrahim. Good luck Narayanji.

  • @raghavendrag7878
    @raghavendrag7878 Před 2 lety +96

    Nani yako beku ninge politics adarallu congress's ge ashte Neenu smoke hoghe 🙏

  • @areyouknowmyname3448
    @areyouknowmyname3448 Před 2 lety +29

    Koneeee seatu adadru kotralla 😂🤣

  • @nagarjachari3362
    @nagarjachari3362 Před 2 lety +144

    It's not the difference between the political and cinema...it's difference between how much famous you are..in case of Yash and darshan the scene will be change ..😄😄😄

    • @kannadaallinone761
      @kannadaallinone761 Před 2 lety +26

      ಈ ತರ ಅವ್ರುಗೆ ಆಗಿದ್ರೆ ಅಭಿಮಾನಿಗಳೆ ಡಿಕೆ ಗೆ ತಿಕ ಹೋಡೆದು ಆಶ್ಪತ್ರೆಗ್ ಹಾಕಿರೋರು 😁😂

    • @firststeps6640
      @firststeps6640 Před 2 lety +4

      I appreciate dkc move. Dinavidi kashtapattu evaru party kattidu yaavano film Nava bandu scope kododu. Filmnoru reel hero aadrene maryade. Appu bagge eshtondu abhimana ennu eshtu ede Andre adu ondu reason.

    • @attitudebgmkannada2289
      @attitudebgmkannada2289 Před 2 lety +4

      Absolutely ryt 😁🙏

    • @Agnosticc
      @Agnosticc Před 2 lety +2

      DK is above darshan yash

    • @firststeps6640
      @firststeps6640 Před 2 lety +3

      @@Agnosticc Howdu dkc above everyone in corruption 😇
      For serious note Darshan, yash Mele bandirodu just hard work and dedication.
      Dkc also did hard work, dedication with corruption.

  • @anandagrao9392
    @anandagrao9392 Před 2 lety +110

    Narayan deserves this slap, for what he wants join the most uncultured looters INC, what he wants achive.
    Good Kannada industries is relived. S R Govindu might have great achievement !

  • @nithing2001
    @nithing2001 Před 2 lety +61

    Ede effort ondu olle story madoke hakidre....film adru success agirodu

  • @manojacharya5205
    @manojacharya5205 Před 2 lety +19

    ನಿಂಗಿದು ಬೇಕಿತ್ತಾ ಮಗನೇ... 😂😂😂 ಅಲ್ಲೇ ಡ್ರಾ ಅಲ್ಲೇ ಬಹುಮಾನ

  • @chithraacharya1501
    @chithraacharya1501 Před 2 lety +8

    Nimge onchuradru self-respect idre igle Bittu horage banni Narayanre👍

  • @gggggg8765oo
    @gggggg8765oo Před 2 lety +2

    ಚನ್ನಾಗಿ ವರ್ಸ್ಕೊಳ್ಳಿ ಮುಖವನ್ನು

  • @Bharath_Cricket.
    @Bharath_Cricket. Před 2 lety +37

    C the face of s narayan 😂😂😂

  • @naveengouda8448
    @naveengouda8448 Před 2 lety +15

    Eno narayana chair to chair shift madtidare great

  • @raghavsurya8360
    @raghavsurya8360 Před 2 lety +2

    ಮ್ಯೂಸಿಕಲ್ ಚೇರ್ ಆಟದಲ್ಲಿ,
    ನಾಣಿಯವರಿಗೆ ಕೊನೆಯ ಬಹು'ಮಾನ.
    ರಾಘವ್ ಸೂರ್ಯ

  • @user-yz3sf8yg9k
    @user-yz3sf8yg9k Před 2 lety +4

    0.33 redshirt panku mariyade hoythu
    0.45 nanni mariyade hoythu
    This is called kachada politics

  • @rameshnaik1911
    @rameshnaik1911 Před 2 lety +12

    ಏನು ಕುರಿ ಸಾರ್ ನೀನು ಕುರಿ

  • @papumsj5534
    @papumsj5534 Před 2 lety +19

    Narayana evagle enge next nin noddre ayyo papa 😂😂😂😂😂😃

  • @gowda3419
    @gowda3419 Před 2 lety +8

    ಯಾಕೋ ನಾಣಿ 😂😂😂🤣 ಬೇಕಿತ್ತಾ ಇದೆಲ್ಲ ಮುಚ್ಕೊಂಡ್ ಮೊದ್ಲು ಇದ್ದಂಗ್ ಇದ್ದಿದ್ರೆ

  • @viparameviparame6178
    @viparameviparame6178 Před 2 lety +2

    ಕೇಳಿ ಚಪ್ಪಲಿ ಹೋಡಿಸಿಕೋಂಡಂಗಿತ್ತು ಅಯ್ಯೋ

  • @ranganats1405
    @ranganats1405 Před 2 lety +10

    Ha ha ಯೆನು ಮರ್ಯಾದೆ...😇🤣🤣🤣🤣

    • @jayaramuh8727
      @jayaramuh8727 Před 2 lety +1

      ನಾರಾಯಣರವರೇ ನಿಮಗೆ ಸ್ವಾಭಿಮಾನ ಇದ್ದಿದ್ದರೇ ಅಲ್ಲಿಂದ ತಕ್ಷಣವೇ ಎದ್ದು ಬರಬೇಕಿತ್ತು

  • @mnnirmala5238
    @mnnirmala5238 Před 2 lety +17

    Please all hindustani watch.... the Kashmir files.... jai shree ram 🙏🙏🙏🙏🙏

    • @kushalprabhu5174
      @kushalprabhu5174 Před 2 lety

      4 year back ee vishya gootithu yavathu NIV yalru noodthidira

  • @sudarshanreddy2781
    @sudarshanreddy2781 Před 2 lety +2

    At 0:43 see that person behind DKS seeing his mobile secretly.....

  • @PippisnotnamedPi
    @PippisnotnamedPi Před 2 lety +1

    ವಿಡಿಯೋವನ್ನು ಪದೇ ಪದೇ ನೋಡಬೇಕು ಅಂತ ಅನ್ನಿಸ್ತುದೆ.

  • @anilacharya9815
    @anilacharya9815 Před 2 lety +37

    Ennu kaadide ninage...narayana narayana....

  • @SandeepKumar-ow3ed
    @SandeepKumar-ow3ed Před 2 lety +8

    ನಾರಾಯಣ ಇನ್ನು ಸಮಯ ಇದೆ ಬೇಗ ಬಂದು ಬಿಡಿ ನನ್ನ ಮಾತು ಕೇಳಿ 😀

  • @rangaranganath201
    @rangaranganath201 Před 2 lety +1

    Grand Welcome....... Grand respect....

  • @raviteja-pm9kb
    @raviteja-pm9kb Před 2 lety +13

    Chennagi aytu manglarti😂😂😂

  • @shashishashi6231
    @shashishashi6231 Před 2 lety +13

    Olle Dina nodkonde bandyalla guru

  • @chandudoddagoudar
    @chandudoddagoudar Před měsícem

    ಎಸ್ ನಾರಾಯಣ್ ಸರ್ ಅವ್ರೇ ಇದು ಬೇಕಿತ್ತಾ ನಿಮಗೆ ನಿಮ್ಮ ಮೇಲೆ ತುಂಬಾ ಗೌರವ ಇತ್ತು ಈ ಕೆಲಸ ಯಾಕ್ ಮಾಡಿದ್ರಿ ಈಗ ನಿಮ್ಮ ಮೇಲೆ ಗೌರವ ಪೂರ್ತಿ ಹೋಯಿತು

  • @kcsundaresh6646
    @kcsundaresh6646 Před 10 měsíci +1

    ನಾರಾಯಣ್ reaction ಕೊನೆಯಲ್ಲಿ.. ಯಾಕಾದರೂ ಈ party ಗೆ ಸೇರಿಕೊಂಡನೋ??? ಅನ್ನೋ ಹಾಗೆ ಇತ್ತು. 😅

  • @hvsnsharma
    @hvsnsharma Před 2 lety +36

    Good comedy, he can use it in his next film Bengaluru Piles 😂

  • @DineshDinesh-hs6nu
    @DineshDinesh-hs6nu Před 2 lety +31

    Ningidu bekitta Nani,,,,,, Vapasu ontogu Nani... 😂😂😂😂.. DKC durankara ellodrubidalla. 1st Dina hinge en munde hengo.... 😂😂😂 Olle maryade sikkide

  • @padmanabharao2008
    @padmanabharao2008 Před měsícem

    Great welcome 👌👌👌👌👌

  • @thyagarajdiary
    @thyagarajdiary Před 2 lety +3

    Good respect.

  • @bharathgowda90
    @bharathgowda90 Před 2 lety +5

    ಮಂಗನಾದ ನಾರಾಯಣನ

  • @mnnirmala5238
    @mnnirmala5238 Před 2 lety +10

    Karma anubhavisi...

  • @muralishankara79
    @muralishankara79 Před 2 lety +2

    ಏಟು ಯಾವಾಗ ಬಿಳುತ್ತೋ ಗೊತ್ತಿಲ್ಲ

  • @with_soul_vloggs
    @with_soul_vloggs Před 2 lety +1

    Good Respect
    ಆಗಬೇಕಿತ್ತು ಇದು

  • @yallalingmudhol6527
    @yallalingmudhol6527 Před 2 lety +11

    ನಾರಾಯಣ ನಾರಾಯಣ ಹರಿ ಹರಿ ನಾರಾಯಣ ನಾರಾಯಣ 😘😘😘😘😘

  • @sunilbarmakalaburgi185
    @sunilbarmakalaburgi185 Před 2 lety +6

    ಧಿಮಾಕಿನ ದವಲತ್ತು

  • @manojbs225
    @manojbs225 Před 2 lety +3

    Nice respect given on 1st day itself 😂

  • @kcdruvakumarkcdruvakumar8321

    ಎಸ್ ನಾರಾಯಣ್ ನೀನು ಆ ಪಕ್ಷದಲ್ಲಿ ಕಸ ನಿನ್ನ ಯೋಗ್ಯತೆಗೆ ನೀನು ಕೆಟ್ಟುಹೋದ ಪರಂಗಿಯನ್ನು ಉಣ್ಣಲು ಹೋಗಿದ್ದೀಯಾ ನಿನ್ನ ಬದುಕೆ ಅಷ್ಟು ಕಾಂಗ್ರೆಸ್ ಪಕ್ಷ ತಲೆಯಲ್ಲಿ ಗಾಯ ಇರುವ ಹುಚ್ಚುನಾಯಿ ನಿನ್ನ ಪಾಡು ಅಷ್ಟೇ ಜೈ ಮೋದಿಜಿ ಜೈ ಮೋದಿ ಜೈ ಯೋಗಿ ಜೀ ಮುಂದಿದೆ ಮಾರಿ ಹಬ್ಬ 🙏

  • @sachinacharya6255
    @sachinacharya6255 Před 2 lety +51

    Ningidu bekitta magane vapassu honthogu shivane camera hidi seeda nadi kannoresi direction hidi...😂😂😂

  • @dharmarajuht8224
    @dharmarajuht8224 Před 2 lety +10

    mostly loose motion aaytu ansutte

  • @nimsallinonechannel4537
    @nimsallinonechannel4537 Před 2 lety +1

    DK sir
    We didn't expect it from you.
    We love you Narayan Sir. ❤️

  • @samvidhanacademyilkal8310

    S Narayan sir 🙏🙏🙏 I am big fan of you. This incident is so sad. Please correction your going way. 🙏🙏🙏

  • @krishnamurthybv9455
    @krishnamurthybv9455 Před 2 lety +12

    Last chair, bevaru oresiko. Pitty about you.

  • @malateshm9043
    @malateshm9043 Před 2 lety +7

    Papa

  • @user-xi1fk3jh4g
    @user-xi1fk3jh4g Před 2 lety +1

    ನೌನ ಇರು ಕಿಮ್ಮತ್ತು ಕಳಕೊಂಡ 😂