Video není dostupné.
Omlouváme se.
ರುಚಿಕರ ವಾಂಗಿಬಾತ್ ಪುಡಿ ಮತ್ತು ವಾಂಗಿಬಾತ್ ಮಾಡುವ ವಿಧಾನ / tasty vangibath powder and vangibath recipe
Vložit
- čas přidán 2. 08. 2022
- ingredients for vangibath powder:
ಚಕ್ಕೆ / cinnamon - 6 inch ( 5 gram )
ಲವಂಗ / cloves - 1 tsp
ಏಲಕ್ಕಿ / elaichi - 4
ಮರಾಠಿ ಮೊಗ್ಗು / marati moggu - 12
ಕಡಲೇ ಬೇಳೆ / chana dal - 50 gram
ಉದ್ದಿನ ಬೇಳೆ / urad dal - 50 gram
ಧನಿಯ / coriander seeds - 50 gram
ಗುಂಟೂರು ಮೆಣಸಿನಕಾಯಿ / gunturu chilli - 12
ಬ್ಯಾಡಗಿ ಮೆಣಸಿನಕಾಯಿ / byadagi chilli - 150 gram
ಗಟ್ಟಿ ಇಂಗು / compound hing - 8 gram
or
ಪುಡಿ ಇಂಗು / powder hing - 2 tsp
ಅರಿಶಿಣ ಪುಡಿ / turmeric powder - 1/2 tsp
ಒಣ ಕೊಬ್ಬರಿ ಗಿಟಕು / dry coconut - 1/2
ingredients for vangibath :
ಹೆಚ್ಚಿದ ಬಿಳಿ ಬದನೆಕಾಯಿ / chopped brinjal - 300 gram
ಅಡುಗೆ ಎಣ್ಣೆ / oil - 3 tbsp
ಸಾಸಿವೆ / mustard seeds - 2 tsp
ಕಡಲೇ ಬೇಳೆ / chana dal - 1 tsp
ಉದ್ದಿನ ಬೇಳೆ / urad dal - 2 tsp
ಇಂಗು / hing - 1 pinch
ಅರಿಶಿಣ ಪುಡಿ / turmeric powder - 1 pinch
ಹುಣಸೇ ಹಣ್ಣು - tamarind - lemon size
ಒಣ ಮೆಣಸು / dry chilli - 2
ವಾಂಗಿಬಾತ್ ಪುಡಿ / vangibath powder - 2 tbsp
ಉಪ್ಪು / salt - as per taste
ತುಪ್ಪ / ghee - 1 tsp
ಕರಿಬೇವು / curry leaves - 2 strip
ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
like our facebook page :
/ vishnusadugemane
sweet recipes :
• sweets
snacks recipes :
• snacks
veg rice recipes :
• veg rice recipes
breakfast recipes :
• veg breakfast recipes
rasam powder , bisibelebath powder and vangibath powder :
• powders
sambar and curries :
• ಹುಳಿ sambar recipes
#vangibathpowder
#vangibath
#Vishnus_kitchen
ಉತ್ತಮವಾದ ವಿವರಣೆ ಅಭಿನಂದನಾ ಯುಕ್ತ ನಮನಗಳು ತಮಗೆ.
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು.
ನಿಮ್ಮ ನಿರೂಪಣೆಯಲ್ಲಿ ವಾಂಗಿ ಭಾತ್ ಪುಡಿ ಮತ್ತು ಭಾತ್ ಮಾಡುವ ವಿಧಾನ ಬಹಳ ಸೊಗಸಾಗಿ ಮೊಡಿ ಬಂದಿದೆ.
ಸಣ್ಣ ವಿಷಯವನ್ನು ಸಹ ಬಹಳ ಚೆನ್ನಾಗಿ ಹೇಳಿದ್ದೀರಾ.
ಸಾಲು ಸಾಲು ಹಬ್ಬಗಳಿಗೆ ಬಹಳ ಉಪಯುಕ್ತ.
ಧನ್ಯವಾದಗಳು
ನಮ್ ಯಜಮಾನರು ವಾಂಗಿಬಾತ್ ಮಾಡು ಅಂತ ಹೇಳಿದರು ನಾನು ಮಾಡಿರಲಿಲ್ಲ ಆದರೆ ನಿಮ್ video ನೋಡಿ ಮಾಡಿದೆ ತುಂಬಾ ಇಷ್ಟ ಆಯಿತು ಅಂತ ಹೇಳಿದರು ನನಗೆ ಕುಶಿ ಆಯಿತು 😊🎉ನಿಮಗೆ ನನ್ ಕಡೆಯಿಂದ ಧನ್ಯ ವಾದಗಳು🎉 sir ನಿಮಗೆ ಆರೋಗ್ಯ ಕೊಡಲಿ ದೇವರು🎉
ಚೆನ್ನಾಗಿ ವಿವರಣೆಯನ್ನು ನೀಡಿದ್ದಾರೆ ತುಂಬಾ ಧನ್ಯವಾದಗಳು
Very nice recipe
ಅದ್ಭುತವಾದ ನಿರೂಪಣೆ ಸಾರ್. ಧನ್ಯವಾದಗಳು🙏
ಚನ್ನಾಗಿ ವಿವರಿಸಿದ್ದೀರಿ 👌🙏
Super recipe
Thankyou somuch for showing instant pude, show us rasam,chutney hulepude it good for leareners,small quantity, is best,
Wonderful recipe... Wonderful colour in the vangibath
Danyavadagalu. Tumba chennagi vivaristeera...
We r so blessed to learn so many recipes from u sir 🙏🏻
ತುಂಬಾ ಚೆನ್ನಾಗಿ ವಿವರಣೆ ನಿಡಿದಿರಿ ಧನ್ಯ ವಾದಗಳು ಸಾರ್
Nimma Ella adigegalu thumba ruchiyagiruthe.thank u brother.
ವಂದನೆಗಳು. ನಿಮ್ಮ ರೆಸಿಪಿ ತುಂಬಾ ಸುಲಭ ಹಾಗು ಸರಳವಾಗಿರುತ್ತದೆ. ಧನ್ಯವಾದಗಳು.
Tumba chennagi vivarane kodtira sir neev madiro ellaadugenu nodiddeeni kelavanna try madiddeeni tumba chennagirutte
Super 👌👌
Ella adugenu perfect pakka hoysala karnatak brahmins method sooo many thanks
Very tasty and super recipe thank you for showing this sir
ಧನ್ಯವಾದಗಳು 🙏🙏🙏 ನಿಮ್ಮ ಎಲ್ಲಾ ಅಡುಗೆ ವಿಧಾನ ಬಹಳ ಸುಲಭವಾಗಿ ಇರುತ್ತೆ 🙏🙏🙏
Beautiful Vangibath Recipe Thank you 🙏🥰
ತುಂಬ ಒಳ್ಳೆಯ ರೇಸಿ
Really amazing recipe...
Detailed explanation. Very nice
Thanks sir super simply super super very easy to make🙏🙏🙏🙏🙏🙏
Thanks.good vangibath powder recipes sir. We will try home made powder.sir.
Super tasty!
Thank you 🙏
Good information sir I like this Iam happy
I try all r powder recipe super sir.......taste was very good thanks sir
Good explanation& changes also
Super tasty 👌👌thank you sir 🙏🙏
T U very very much for sharing V powder 👌👌👌 Wow wow Super yummy yummy yummy yummy yummy yummy yummy recipes 👌👌 Happy Vara maha laxmi 🙏🙏
Thankyou sir your recipes are exlent explaining super meserment correct thankyou so much iam liking your video s
ಸೂಪರ್ ...👌❤👌🙏
Thanks for sharing sir
Attagasam Arumai
Looks very tempting.
Thanks for the crystal clear instructions.
Very nice recipes share from you sir , I try recipe which comes out very well !!!
Very nice receipe sir
Thank you today I will make it super test
Yammy 🙏👌👌
Clearly explained tqs sir🙏🙏
Namaskara, thank you sir, ur explanation super sir.
Good recipe thanks sri
Super sir 👌
Thanks sir for your clear and exact measurements and instructions.
Very very nice Vishnu.
ಅರ್ಥ ಆಗೊತರ ಡೀಟೇಲ್ ಹೇಳ್ತೀರಾ tq🙏🙏🙏
Hats off to your kannada sir 👏...
ಸರ್ ನಾನು ಯಾವತ್ತೂ ಪುಡಿ ಗಳನ್ನು ಮಾಡಿರಲೇ ಇಲ್ಲ. ಇಷ್ಟು ಡೀಟೇಲ್ ಆಗಿ ಯಾರೂ ಹೇಳಿರಲೇ ಇಲ್ಲ. ನೀವು ಹೇಳಿದಂತೆ ಮಾಡಿದ್ದೇನೆ. ಚೆನ್ನಾಗಿ ಬಂದಿದೆ ಎಂದು ಖುಷಿಯಿಂದ ಹೇಳುತ್ತಿದ್ದೇನೆ. 🙏🙏🙏
Soooooooper. ......😛
Nice preparation guntur chilly how mch add instead bydiagi
Fast cament
ವಿಷ್ಣು ಅಣ್ಣ ಅವರೇ .....ಅಡಿಗೆ ಜೊತೆಗೆ ನೀವು ನಮ್ಮ ಸಂಪ್ರದಾಯಗಳ ಬಗ್ಗೆ ತಿಳಿಸಿಕೊಡಬೇಕಾಗಿ ವಿನಂತಿಸುತೀನಿ
ಥ್ಯಾಂಕ್ಸ್ ತುಂಬಾ ಚನ್ನಾಗಿ ಕಾಣ್ತಾ ಇದೆ ಸರ್ ಪುಳಿಯೋಗರೆ ಪುಡಿ ಮಾಡುವ ವಿಧಾನ ತೋರಿಸಿ ದಯವಿಟ್ಟು
Super
Super.
GM super
Nana favourite tiffen 👌👌👌👌
Your explanation is very good. Easy to follow. Thank you
Very nice
Super sir
Very nice explanation 👌 super recipe tku dhanyawadagalu sir 🙏
U r always ❤
Yummy 😋
👌
Namaskara. Made Bass saaru in your style today. So grateful to you for teaching me to make this dish Satwik. ❤️
Thank you so much sir🙏
Exactly how many chillies in numberes
👌👌🙏🙏👍
Your recipes are awesome. Why you have stopped making videos. Try to start again sir. Waiting for that
woow superb uncle,nimma videos nodi nanu kuda powders madtheeni,sarina pudi messurments heli 1kg pudi ge
Thank you sir🙏🏻, nice recipe 👌
You explanation is very good sir tq
👌👌😋
Super super everybody licking hand
Khara jasti agalva
nice
Thank you sir.😊
ಚೆನ್ನಾಗಿದೆ ಸರ್. ದಯಮಾಡಿ ಸಾಂಪ್ರದಾಯಿಕ ಗೊಜ್ಜು... ಕೂಟುಗಳ ವಿಧಾನ ತಿಳಿಸಿ ಕೊಡಿ.
🙏🙏🙏👌
Thanks sir🙏
Anna nanige please parcel kalsi nanige vangibaath andhre pancha praana 😋😋😋😋😋😋
Thanks sir
Thank you.
Sir puliyogare powder pls
So dhania is 3 times of kadle bele? Or same amount?
Chatni powder pro portion pl demonstrate.
ನಮಸ್ತೆ ಸರ್ ನಿಮ್ಮ ಚಾನೆಲ್ ನೋಡ್ತಿದ್ದೆ ಆದ್ರೆ ಟ್ರೈ ಮಾಡಿರ್ಲಿಲ್ಲ ಆದ್ರೆ ಒಂದು ಸರ್ತಿ ಪುಡಿ ಟ್ರೈ ಮಾಡಿ ಈಗ ನಿಮ್ಮ ಚಾನೆಲ್ ಫ್ಯಾನ್ ಆಗಿಹೋಗಿದೀನಿ ಸರ್ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು ನಿಮಗೆ 🙏🙏
Sir when are you back on screen.....waiting for moree recipes
Thank you so much
Puliyogare pudi heli please
Tumba chennagide recipe
Chennagide
ಸರ್ ಬ್ಯಾಡಿಗೆ ಮೆಣಸಿನಕಾಯಿ ಎಷ್ಟು ಪಿಸ್ ತೋಗಳ ಬೇಕು ನೀವು 150gm ಅಂತ ಹೇಳಿದಿರಿ
ಈ ಮಸಾಲೆ ಎಷ್ಟು ಅನ್ನಕ್ಕೆ ಸಾಕಾಗುತ್ತದೆ ದಯವಿಟ್ಟು ತಿಳಿಸಿ & ಒಂದು ಸೇರು ಅಕ್ಕಿಗೆ ಎಷ್ಟು ಮಸಾಲೆ ಬೇಕಾಗುತ್ತದೆ.
I have tried ur recipes it's really tasty and wanted to eat more tqu sir
Dhanyawadagalu...
ಚೆನ್ನಾಗಿದೆ ಪುಡಿಮಾಡಿ ಮಾಡಿದ್ದು ವಾಂಗಿಬಾತ್ ಮಾಡಿ ರುಚಿ ನೋಡಬೇಕು
Tq sir
Nivu shimoga a or mysorunavaro tilsi
NICE PRESENTATION......... BUDHWAR?........19///06///2024.😅
❤💅💅💅🌹
We need perfect measurements in grams of all ingredients