Shunyadinda Noorarastu || Prakash Halmidi || Selah Productions || Krupeye ||

Sdílet
Vložit
  • čas přidán 21. 08. 2024
  • #Prakashhalmidi# #Selahproductions
    #Kannada #lyrics
    Scale A# Minor
    ಶೂನ್ಯವಾಗಿದ್ದ ನನ್ನ
    ನೂರಕ್ಕೆ ನೂರರಷ್ಟು ಮಾಡಿ
    ಯೋಗ್ಯನೆಂದು ನನ್ನ ಕರೆದದ್ದು ನಿನ್ನ ಕೃಪೆಯಲ್ಲವೇ [2]
    ಗಣನೆಗೆ ಬಾರದಂತ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ
    ಕೃಪೆಯೇ ಕೃಪೆಯೇ ಕೃಪೆಯೇ
    ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೆ
    ನನ್ನ ಜೀವನ ಸಾಗುತ್ತಿರುವದು
    ನನ್ನ ಬಲದಿಂದಲ್ಲಾ
    ನಾ ಮಣ್ಣಲಿರದೆ ಉಸಿರಾಡುವದು
    ನನ್ನ ಸಾಮರ್ಥ್ಯದಿಂದಲ್ಲ
    ಗಣನೆಗೆ ಬಾರದಂತ ನನ್ನ….
    ನನ್ನ ಕುಟುಂಬ ನೆಮ್ಮದಿಯಾಗಿರುವುದು
    ನನ್ನ ಐಶ್ವರ್ಯದಿಂದಲ್ಲ
    ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು
    ನನ್ನ ಜ್ಞಾನದಿಂದಲ್ಲ
    ನನ್ನ ಕುಟುಂಬ ನೆಮ್ಮದಿಯಾಗಿರುವುದು
    ನನ್ನ ಆದಾಯದಿಂದಲ್ಲ
    ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು
    ನನ್ನ ತಲಾಂತಿಂದಲ್ಲ.
    #English #Lyrics
    Shunyavagidda nanna noorakke Noorarashtu maadi
    Yogyanendu nanna karedaddu ninna krupeyallave
    Gananege baaradanta nanna gananeya madiddu ninna krupeye
    Krupeye-3 yesu appa yella ninna krupeye -2
    1. Nanna jeevana saaguttiruvadu, nanna baladindalla
    Naa mannallirade usiraadvadu, nanna saamartyadindalla
    -Gananege
    2. Nanna kutumba nemmadiyagiruvadu nanna aishwaryadindalla / aadayadindalla
    Naa hattalaagada staanakattiddu nanna gynanadindalla / talaantindalla
    -Gananege
    ..........,......................................................
    Our songs here
    Making video
    • Shunyadinda Noorarasht...
    Ninage nine saati
    • Ninage Neene Saati || ...
    Manasaare
    • Manasaare | Prakash Ha...
    Ujjeevana
    • Ujjeevana Aarambavu ಉ...
    Katthe song
    • Katthe (Donkey) Song (...
    Aradhisuvenu ninna
    • Araadhisuvenu Ninna (ಆ...
    Pavithrathmane
    • PAVITHRAATHMANE (ಪವಿತ್...
    Badalagilla
    • Badalaagilla (ಬದಲಾಗಿಲ್...
    Ninna prasannate
    • NINNA PRASANNATHE NANN...
    Kalvariya
    • Video
    Rakshaneya
    • Prakash Halmidi (ರಕ್ಷಣ...
    .....................................................
    ///////////////////////////////////////////////

Komentáře • 1,2K

  • @Venkatesh-mt3nw
    @Venkatesh-mt3nw Před 3 lety +37

    ಯೇಸುವಿನ ಕೃಪೆಯಿಂದ ನಾವು ಚೆನ್ನಾಗಿದ್ದೀವಿ.. ಆತನ ಕೋಪ ಕ್ಷಣ ಮಾತ್ರ.. ಆತನ ಅನುಗ್ರಹವೋ ನಮ್ಮ ಜೀವಮಾನವೆಲ್ಲಾ ಇರುವುದು... ಕರ್ತನಿಗೆ ಸ್ತೋತ್ರಗಳು..

  • @jareeshtrcrist8882
    @jareeshtrcrist8882 Před 3 lety +90

    ಹೃದಯಕ್ಕೆ ಮುದ ಮನಸ್ಸಿಗೆ ಆನಂದ ಕರ್ತನ ನಾಮಕ್ಕೆ ಮಹಿಮೆ ದೇವರು ನಿಮ್ಮನ್ನು ಆಶೀರ್ವದಿಸಲಿ ಪಾಸ್ಟರ್....

  • @wordofgod1335
    @wordofgod1335 Před 3 lety +35

    ಸೂಪ್ಪರ್ ಸಾಂಗ್ ಬ್ರೋ ಪ್ರೈಸ್ ಗಾಡ್ 🙏
    ದೇವರು ಕರ್ನಾಟಕ ರಾಜ್ಯಕ್ಕೆ ನಿಮ್ಮ ಮೂಲಕ ಅನೇಕ ಕೊಡುಗೆಗಳನ್ನು ಕೊಡಲಿ... Amen!

  • @anuputtammanni5070
    @anuputtammanni5070 Před 3 lety +23

    Really heart touching song bro 👌👌 praise the jesus ನನ್ನ ಕುಟುಂಬ ಉಳಿದಿರುವುದು ನನ್ನ ಕರ್ತನಾದ ಯೇಸುವಿನ ಕೃಪೆಯಿಂದಲೇ ಹೊರತು ನನ್ನ ಆದಾಯದಿಂದಲ್ಲ.....
    ಥ್ಯಾಂಕ್ಯು ಜೀಸಸ್
    ಇನ್ನೂ ಹೆಚ್ಚಾಗಿ ಕರ್ತನು ನಿಮ್ಮನ್ನು ಬಲಪಡಿಸಲಿ ಬ್ರದರ್.....💐💐

  • @bro.sathishjobofficial
    @bro.sathishjobofficial Před 3 lety +93

    ಇದಕ್ಕಿಂತ ಮೇಲೆ ಏನು ಹೇಳೋಕ್ಕಾಗಲ್ಲ. ಎಲ್ಲ ನಿನ್ನ ಕೃಪೆಯೇ ಯೇಸಪ್ಪ. ಧನ್ಯವಾದಗಳು ಬ್ರೊ. ಈ ಹಾಡನ್ನು ನಮಗೆ ಕೊಟ್ಟಿದ್ದಕ್ಕೆ.

  • @sureshc3177
    @sureshc3177 Před 3 lety +51

    ನನಗೆ ಈ ಹಾಡು ಕೇಳಿದರೆ ಅಳು ಬರುತ್ತದೆ...........♥️♥️♥️♥️♥️

  • @suramdevipoojari288
    @suramdevipoojari288 Před 3 lety +210

    ಅಣ್ಣಾ ಈ ಹಾಡು ಕೇಳಿದ್ರೆ ಮನಸಿಗೆ ತುಂಬಾ ಸಮಾಧಾನ ಸಂತೋಷ್ ಆಗುತ್ತೆ. ಏಷ್ಟು ಸಾರಿ ಕೇಳಿದ್ರು ಪದೇ ಪದೆ ಕೇಳ್ಬೇಕು ಅನಿಸುತ್ತೆ ಅಣ್ಣಾ.😊

  • @GaneshasGani-kl8tv
    @GaneshasGani-kl8tv Před 3 lety +49

    ಯೇಸು ಸ್ವಾಮಿಗೆ ಮಹಿಮೆ , ಘನತೆ ಉಂಟಾಗಲಿ ಈ ಹಾಡಿನ ನಿಮಿತ್ತವಾಗಿ
    PRAISE THE LORD

  • @ashaasha491
    @ashaasha491 Před 3 lety +28

    ಅದ್ಬುತವಾದ ಹಾಡು ಅಣ್ಣ ನಮ್ಮನ್ನು ಪ್ರೀತಿಸುವ ನಮ್ಮ ಯೇಸಪಾ ಸ್ತೋತ್ರ 🙌🙌🙌🙌🙌🙌🙌🙌👑❤️❤️❤️❤️❤️❤️❤️❤️❤️❤️🌹🌹👑🌹🌹

  • @antonikathi9250
    @antonikathi9250 Před 3 lety +24

    Prakash Halmidi Brother
    ತಂದೆಯಾದ ದೇವರು ನಿಮ್ಮನ್ನು ಮತ್ತು ನಿಮ್ಮ ಎಲ್ಲಾ ಪ್ರೀತಿ ಪಾತ್ರರರನ್ನು ಆರ್ಶಿವದಿಸಲಿ

  • @sudharaj2507
    @sudharaj2507 Před rokem +23

    Kannada Lyrics
    ಶೂನ್ಯವಾಗಿದ್ದ ನನ್ನ
    ನೂರಕ್ಕೆ ನೂರರಷ್ಟು ಮಾಡಿ
    ಯೋಗ್ಯನೆಂದು ನನ್ನ ಕರೆದದ್ದು ನಿನ್ನ ಕೃಪೆಯಲ್ಲವೇ [2]
    ಗಣನೆಗೆ ಬಾರದಂತ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ
    ಕೃಪೆಯೇ ಕೃಪೆಯೇ ಕೃಪೆಯೇ
    ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೆ
    ನನ್ನ ಜೀವನ ಸಾಗುತ್ತಿರುವದು
    ನನ್ನ ಬಲದಿಂದಲ್ಲಾ
    ನಾ ಮಣ್ಣಲಿರದೆ ಉಸಿರಾಡುವದು
    ನನ್ನ ಸಾಮರ್ಥ್ಯದಿಂದಲ್ಲ
    ಗಣನೆಗೆ ಬಾರದಂತ ನನ್ನ….
    ನನ್ನ ಕುಟುಂಬ ನೆಮ್ಮದಿಯಾಗಿರುವುದು
    ನನ್ನ ಐಶ್ವರ್ಯದಿಂದಲ್ಲ
    ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು
    ನನ್ನ ಜ್ಞಾನದಿಂದಲ್ಲ
    ನನ್ನ ಕುಟುಂಬ ನೆಮ್ಮದಿಯಾಗಿರುವುದು
    ನನ್ನ ಆದಾಯದಿಂದಲ್ಲ
    ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು
    ನನ್ನ ತಲಾಂತಿಂದಲ್ಲ

  • @DavidMathewOfficial
    @DavidMathewOfficial Před 3 lety +66

    ಅದ್ಭುತವಾದ ಹಾಡು ಅಣ್ಣ
    ದೇವರಿಗೆ ಸ್ತೋತ್ರ
    God bless you 👏👏

  • @gouthamijg886
    @gouthamijg886 Před 3 lety +41

    ದೇವರ ನಾಮಕ್ಕೆ ಕೋಟಿಕೋಟಿ ಸ್ತೋತ್ರವಾಗಲಿ ಹಾಡು ತುಂಬಾ. ಸುಂದರವಾಗಿ ತುಂಬ ಚೆನ್ನಾಗಿದೆ .ದೇವರು ನಿಮ್ಮನ್ನು ಇದೇ ರೀತಿ ಹೆಚ್ಚಾಗಿ ಆಶೀರ್ವದಿಸಲಿ .ನೀವು ಹಾಡುವಂಥ ಹಾಡು ದೇವರನಾಮವನ್ನು ಮಹಿಮೆ ಪಡಿಸಲಿ....

  • @suvarnakrisha146
    @suvarnakrisha146 Před 3 lety +13

    I love Jehovah Jesus Christ, thanks a lot

  • @veeramathias4138
    @veeramathias4138 Před 2 lety +14

    Really very good ..GOD Bless you his mighty name

  • @samuelsam8642
    @samuelsam8642 Před 3 lety +31

    ಅಣ್ಣ ಸೂಪರ್ ಹಾಡು ಅಣ್ಣ
    ನಮ್ಮ್ಮ ದೇವರಿಗೆ ನಮ್ಮ ಹೃದಯದ ಅಂತರಾಳದಿಂದ ಕೃತಜ್ಞತೆಯನ್ನು ಸಲ್ಲಿಸಬೇಕೆಂದು ತವಕಿಸುತ್ತಿದ ನಮಗೆ ಅದನ್ನು ಮಾತಿನಲ್ಲಿ ಹೇಳುವದಕ್ಕೆ ಆಗದೆ ನೊಂದುಕೊಳ್ಳುತ್ತಿದ್ದ ನನ್ನ ಮತ್ತು ಅನೇಕ ದೇವಜನರ ಭಾವನೆಗಳನ್ನು ನೀವು ಹಾಡಿನ ರೂಪದಲ್ಲಿ ಹೊರತಂದಿರುವದಕ್ಕಾಗಿ ತುಂಬಾ ಥ್ಯಾಂಕ್ಸ್ ಅಣ್ಣ
    ದೇವರು ನಿಮ್ಮನ್ನು ನಿಮ್ಮ ಕುಟುಂಬ ಮತ್ತು ಸೇವೆಯನ್ನು ಇನ್ನೂ ಹೆಚ್ಚೆಚ್ಚಾಗಿ ಆಶೀರ್ವದಿಸಲಿ

  • @iruvaatanu
    @iruvaatanu Před 3 lety +63

    ದೇವರಿಗೆ ಹಾಗೂ ಆತನ ನಂಬುವವರ ಹೃದಯಕ್ಕೆ ಹತ್ತಿರವಾಗುವ ಅಂತ ಒಂದು ಒಳ್ಳೆ ಸುಂದರ ಸಾಂಗ್ ಪ್ರೈಸ್ ದ ಲಾರ್ಡ್ ಫಾಸ್ಟರ್ ಪ್ರಕಾಶ್ ಹಲ್ಮಿಡಿ ಅವರೇ

  • @rajukingsamuelchannel2004
    @rajukingsamuelchannel2004 Před 3 lety +47

    ಅದ್ಬುತವಾದ ಹಾಡು ಬ್ರದರ್...🙏
    ದೇವರು ನಿಮ್ಮ ಸೇವೆಯನ್ನು ಇನ್ನು ಹೆಚ್ಚಾಗಿ ಆಶೀರ್ವದಿಸಲಿ....

  • @rameshdinu30
    @rameshdinu30 Před 3 lety +37

    ಒಳ್ಳೆಯ ಯೇಸುವೇ ಮುರಿದು ಹೋದ ಹೃದಯಗಲಿಗೆ ನಿನೇ ಒಳ್ಳೆಯ ಕುಂಬಾರನಾಗಿದ್ಧಿ

  • @pramodmetri5365
    @pramodmetri5365 Před 2 lety +19

    ಗಣನೆಗೆ ಬಾರದ ನನ್ನ ಗಣನಿಯ ಮಾಡಿದ್ದು ನಿನ್ನ ಕೃಪೆ🙏ಯೇಸು ಸ್ವಾಮಿ✝️🙏🙏🙏ಅದಕ್ಕಾಗಿ ನಿಮಗೆ ಕೋಟಿ ಕೋಟಿ ಸ್ತೋತ್ರ ಸಲ್ಲಿಸುತ್ತೇನೆ ಯೇಸಪ್ಪ✝️✝️✝️❤️❤️❤️🙏🙏🙏🙏🙏

  • @anilkumarc7595
    @anilkumarc7595 Před 3 lety +34

    ಬ್ರದರ್ ತುಂಬಾ ಒಳ್ಳೆಯ ಗೀತೆ ರಚನೆ ಮಾಡಿರುವುದಕ್ಕೆ ಧನ್ಯವಾದಗಳು ಎಷ್ಟು ಬಾರಿ ಹಾಡು ಕೇಳೆದರೂ ಹೊಸದು ಅನುಭವ ಆಗಿರುತ್ತದೆ ಆಮೆನ್ 🙏🙏🙏

  • @Jenny_Mathew.2k4_mj
    @Jenny_Mathew.2k4_mj Před 2 lety +10

    ಹಾಡು ಬಹಳ ಅರ್ಥಪೂರ್ಣವಾಗಿದೆ ಯೇಸು ನಿನ್ನನ್ನು ಪ್ರೀತಿಸುತ್ತಾನೆ

  • @naveenrn847
    @naveenrn847 Před 3 lety +16

    INSPIRATION SONG FOR ME ,I LOVE THIS SONG .THANKS E HADIGAGE YESUVANNU KONDADI

  • @akhakshakrko8086
    @akhakshakrko8086 Před 2 lety +12

    E hadu nana manasige mutide ANNA 👏👏🙏🙏😭😭👌👍 Pres the Lord Anna 🤝

  • @EbenezerKingslin
    @EbenezerKingslin Před 3 lety +122

    One of the best lyrics ❤️. Will surely bring many lost back to God's kingdom.

    • @pavithran2791
      @pavithran2791 Před 3 lety +10

      Amen, Awesome song and very heart touching song.

    • @veenams7118
      @veenams7118 Před 3 lety +5

      Praise the lord of Jesus Christ ✝️🙏 Wow wonderful song brother May God bless you happiness and success Our heavenly Father's choicest blessings to you 🙌🙌🙌🙌🙏✝️😊 congratulation brother 💐💐💐💐

    • @LANDMARKREALTYSERVICES
      @LANDMARKREALTYSERVICES Před 3 lety +3

      You are Absolutely right Brother..
      I am one of them..
      Its alls Because of MY LORD'S GRACE..
      THANK GOD FOR HIS ABUNDANT GRACE UPON ME AND MY FAMILY

    • @rajeshshalu2692
      @rajeshshalu2692 Před 3 lety +2

      Yes lord you wonderful god

    • @raninair9681
      @raninair9681 Před 3 lety +3

      Amen Amen Hallelujah Glory to Lord Jesus ❤️🔥🙏 God bless you and your family more n more 🙏🙏👍👍

  • @swarnalatha4974
    @swarnalatha4974 Před 2 lety +25

    ಅಣ್ಣಾ ಈ ಹಾಡು ಕೇಳಿದ್ರೆ ಮನಸಿಗೆ ತುಂಬಾ ಸಮಾಧಾನ ಸಂತೋಷ್ ಆಗುತ್ತೆ. ಏಷ್ಟು ಸಾರಿ ಕೇಳಿದ್ರು ಪದೇ ಪದೆ ಕೇಳ್ಬೇಕು ಅನಿಸುತ್ತೆ ಅಣ್ಣಾ

  • @Vidyashine517
    @Vidyashine517 Před 2 lety +4

    Whataaah song !! Just melting my heart into tears....

  • @wesleymanoharpeter5529
    @wesleymanoharpeter5529 Před 3 lety +11

    Super song
    Meaningful song🎵
    Tq u Jesus for your grace upon me
    Praise the Lord🙏
    Without Jesus Christ I am not

  • @singershivu8158
    @singershivu8158 Před 3 lety +13

    Super song anna.... Daily 4 to 5 times adru keltha irtini 😍may God bless u anna... Ennu ede thara songs heli

  • @michaels32
    @michaels32 Před 3 lety +10

    Nice song Prakash halmidi Anna praise the lord

  • @pavanahanchinamani2290
    @pavanahanchinamani2290 Před 3 lety +2

    Appa nimage stotra tande yesappa.... Hallelluya..... Ninu mahimeya arasanu appa.... Stutige yogyanu ninobbane tande...🛐✝️✝️🛐🛐appa ninage koti koti stotra

  • @rameshn732
    @rameshn732 Před 3 lety +33

    ದೇವರು ತಾನೇ ಹಾಡಿನ ಮೂಲಕ ಪ್ರತಿಯೊಂದು ಕುಟುಂಬಗಳನ್ನು ಸಂಧಿಸಿ ಎಲರನ್ನು ರಕ್ಷೀಸಲಿ ದೇವರು ನಿಮನ್ನು ಆಶೀರ್ವಾದಿಸಲ್ಲಿ 🙏

  • @darshandarshan9304
    @darshandarshan9304 Před 3 lety +69

    ಮಾತುಗಳು ಸಾಲದು ದೇವರು ಕೃಪೆ ವರ್ಣಿಸಲು 🙏 ಆತನಿಗೆ ಯಾರು ಸಾಟಿಯಲ್ಲ ಯೇಸುವಿಗೆ ಮಹಿಮೆ 🙏ದೇವರು ಅತ್ಯಧಿಕವಾಗಿ ಆಶೀರ್ವದಿಸಲಿ 🙏 ಅಮೆನ್

  • @angelelizabeth3614
    @angelelizabeth3614 Před 3 lety +13

    ಯೇಸು ಸ್ವಾಮಿಯ ಪ್ರೀತಿ ಕರುಣೆ ಕೃಪೆ ನನ್ನ - ನಮ್ಮ ಮೇಲೆ ಎಷ್ಟು ಅಪಾರವಾಗಿದೆ ಎಂಬುದನ್ನ ಹಾಡಿನ ಒಂದೊಂದು ಪದಗಳೂ ತಿಳಿಸುತ್ತಿದೆ .....🙏
    ದೇವರ ಈ ಪ್ರೀತಿ ಕೃಪೆಯನ್ನು ಇನ್ನೂ ನಾನು - ನಾವು ಅಲಕ್ಷ್ಯ ಮಾಡದಂತೆ ಪವಿತ್ರಾತ್ಮ ಭರಿತವಾದ ಈ ಹಾಡಿನ ಮೂಲಕ ಒಬ್ಬೊಬ್ಬರೂ ದೇವರಿಗೆ ತಮ್ಮನ್ನು ಒಪ್ಪಿಸಿಕೊಡುವಂತೆ ಈ ಹಾಡನ್ನು ಕೇಳುವ ಒಬ್ಬೊಬ್ಬರಲ್ಲಿಯೂ ಪವಿತ್ರಾತ್ಮನು, ದೇವರ ಪ್ರೀತಿಯೂ ಕೃಪೆಯೂ ಕಾರ್ಯಮಾಡಲಿ.

  • @sampathbudarpur3023
    @sampathbudarpur3023 Před 2 lety +8

    Beautiful song. What we are today it's all because of His grace. The Lord is our strength.

  • @monicamanohar9633
    @monicamanohar9633 Před 3 lety +16

    Praise God ✝️ very heart touching song ♥️

  • @dishanaik8609
    @dishanaik8609 Před 3 lety +11

    Really very nice song ....Heart touching song ❤️ God bless u pastor 🤗..

  • @deepadeepa8353
    @deepadeepa8353 Před 3 lety +12

    100% nija brother amazing song glory to Jesus🙏🙏💐

  • @mdarshan732
    @mdarshan732 Před 3 lety +29

    ಎಲ್ಲಾ ನಿನ್ನ ಕೃಪೆಯೇ .......... Thank you God For your Grace . Pastor The Lyrics was so amazing Thank you

  • @bhagyahbhagyah1396
    @bhagyahbhagyah1396 Před 3 lety +14

    Glory to God, halleluya Praise the lord 🙏👏 🙌 super song

  • @ravikhandre9385
    @ravikhandre9385 Před 3 lety +24

    ದೇವರಿಗೆ ಕೋಟಿ ಕೋಟಿ ಸ್ತೋತ್ರಗಳು....ಅದ್ಭುತವಾಗಿ ಬಲಪಡಿಸುವಂತ ಹಾಡು....ದೇವರು ನಿಮ್ಮನು ಇನ್ನು ಉನ್ನತವಾಗಿ ಆಶಿರ್ವದಿಸಲಿ💐💐💐

  • @leoathisya1986
    @leoathisya1986 Před 3 lety +24

    Amen 🙏🙏🙏 Very Nice Meaning Full Song (EVERYTHING IS GOD'S GRACE...)

  • @user-lq9yb1pe4p
    @user-lq9yb1pe4p Před měsícem +2

    ಅಣ್ಣ ನಾಮ ಕುಟುಂಬಕ್ಕಾಗಿ ಪ್ರಾರ್ಥನೆಯನ್ನು ಮಾಡಿ ರಣ ಕಲಾವತಿ ರವಿಕುಮಾರ್ ಇಂದು ಬಿಂದು ನಮ್ಮ ಕುಟುಂಬಕ್ಕಾಗಿ ಇನ್ನೂ ಹೆಚ್ಚಾಗಿ ಸೇವಿಸಲ್ಲಿ ನಮಗೆ ಅವಕಾಶ ಕೊಡಬೇಕು ಅಂತ ದೇವರು ನಮ್ಮಗೋಸ್ಕರ ಪ್ರಾರ್ಥನೆಗಳನ್ನು ಮಾಡಿರಿ ಅಣ್ಣ

  • @pramodhm0903
    @pramodhm0903 Před 3 lety +9

    Yesu appa yella ninna krupeye 🙏🙏🙏🙏 nice song

  • @josephrajujosephraju5415

    ಇ ಹಾಡು ಕೇಳುವಾಗಲೆಲ್ಲ ನಿಜವಾಗಿಯು ಮಸಸಿಗೆ ತುಂಬ ಸಂತೋಷ ಉಂಟಾಗುತ್ತದೆ ✨ ನಿಜ ವಾಗಿಯೂ ಇ ಹಾಡಿನಲ್ಲಿ ದೇವರ ಪ್ರಸನ್ನತೆ ಇದೆ ✨ ಆಮೆನ್ 🙏✝️❤️

  • @ChristiankannadasongsBook
    @ChristiankannadasongsBook Před 3 lety +15

    Heart touching Lyrics ❤️ ,God bless you abundantly

  • @antonyprasanna4711
    @antonyprasanna4711 Před 2 lety +16

    ನೀವು ಇಲ್ಲದೆ ಏನೂ ಇಲ್ಲಪ್ಪ ದೇವರೆ ನಿಮಗೆ ಸ್ತುತಿ ಸ್ತೋತ್ರಗಳ ಅಮೆನ್ Praise the Lord 🙏🙏

  • @kavitham34
    @kavitham34 Před 3 lety +11

    ಹೃದಯ ಮುಟ್ಟುವಂತಹ ಹಾಡು. Keep it up brother.

  • @ruthemmu2960
    @ruthemmu2960 Před 2 lety +7

    Really Heart touching song. Thank you Lord Jesus ❤️🙏

  • @kalavathyk9145
    @kalavathyk9145 Před 3 lety +17

    Praise the Lord🙏🙏 Such a wonderful song which will be a blessing to many🙏 #HisGrace

  • @swapnag4520
    @swapnag4520 Před 3 lety +13

    Heart touching lyrics . Glory to god

  • @sushmakitchen841
    @sushmakitchen841 Před 3 lety +24

    Blessed song... Yes Lord all about your Grace.... Hallelujah...

  • @Elroymoses143
    @Elroymoses143 Před 3 lety +8

    Wonderfull brother ಎಷ್ಟೋ ಜನರ ಜೀವನ ಬದಲು ಮಾಡುವ ಶಕ್ತಿ ಈ song ನಲ್ಲಿದೆ ❤🙏

  • @rency3125
    @rency3125 Před 3 lety +28

    True Lyrics ❤️ Glory to GOD ✝️🙌 Thank you Jesus for your unconditional Love and Never ending Grace ❤️

  • @samuelbalaji5554
    @samuelbalaji5554 Před 3 lety +13

    What blessed Song... May God bless you more n more to bring all lost souls back to his kingdom 🙏🙏🙏

  • @manjulah6300
    @manjulah6300 Před 2 lety +10

    ಅಣ್ಣ ನಾನು ಮಗುಗೋಸ್ಕರ ಪಾರ್ಥನೆ ಮಾಡಿ ಅಣ್ಣ ಸೂಪರ್ ಸಾಂಗ್ ಅಣ್ಣ ಇ ಸಾಂಗ್ ಕೇಳಿದ್ರೆ. ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತೆ. ಅಣ್ಣ ಪ್ರೈಸ್ ದಿ lord ಅಣ್ಣ 🙏🏻🙏🏻🙏🏻💯💯ಇಧರಲಿ ತುಂಬಾ ಅರ್ಥ ಇದೇ ಅಣ್ಣ

  • @mariyadavidraichur4427
    @mariyadavidraichur4427 Před 3 lety +8

    All Glory to our Lord Jesus Christ 🖐️🖐️🖐️Thank u Jesus 🙏🙏🙌 for Everylasting Love,Grace, Peace on me.woderful amazing worship🤘🏼Meaningful song.Thank u brother lyrics,sung,tune.ಪ್ರಲಾಪಗಳು 3:22-23 (Satyavedavu)ನಾನು/ನಾವು ಉಳಿದಿರುವದು ಯೆಹೋವನ ಕರುಣೆಯೇ;ಆತನ ಕೃಪಾವರಗಳು ನಿಂತುಹೋಗವು.
    ದಿನದಿನವು ಹೊಸಹೊಸದಾಗಿ ಒದಗುತ್ತವೆ; ನಿನ್ನ ಸತ್ಯಸಂಧತೆಯು ದೊಡ್ಡದು.

  • @chasingchandu6614
    @chasingchandu6614 Před 3 lety +20

    Glory to Jesus Christ.......😍😍 ಯೇಸು ಸ್ವಾಮಿಯ ಕೃಪೆಯು ನಿಮ್ಮೊಂದಿಗೆ ಇರಲಿ..A Men....😎😎

  • @anilkumarshindhe6144
    @anilkumarshindhe6144 Před 3 lety +7

    ಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೇ ✝️🤲💞

  • @user-rv7id1jl8t
    @user-rv7id1jl8t Před 3 lety +8

    ಸೂಪರ್ ಸಾಂಗ್

  • @poojask6562
    @poojask6562 Před 2 lety +8

    Super song..... 🙇‍♀️🙇‍♀️ pls upload more songs like this.... Jesus always bless u brother... 🙇‍♀️

  • @kleosstudios5508
    @kleosstudios5508 Před 3 lety +24

    ಪ್ರತಿಯೊಬ್ಬ ವಿಶ್ವಾಸಿಯ ಉಸಿರನ್ನೇ ಹಾಡಿರುವ ಸಹೋದರನೇ, ನಿಮಗಾಗಿ ದೇವರಿಗೆ ಸ್ತೋತ್ರ

  • @devadevah2794
    @devadevah2794 Před 3 lety +7

    Prese the Lord anna lovely song 👍

  • @satishgospel.m.b7569
    @satishgospel.m.b7569 Před 3 lety +25

    Very wonderful melody brother
    Very anointed voice even❤
    Daily listening🙏🙏🙏
    Heart touching💞
    God use you more for the glory of God dear bro❤❤❤

  • @jesusthewaytoheavenministries

    Wonderfull Song Pastor
    May God give you more and more songs in Jesus Mighty Name
    By
    Pr.Jeevan Samuel

  • @CALVARYLOVEOFJESUSMINISTRIES

    Fantastic beautiful song glory to God

  • @sahanac8383
    @sahanac8383 Před 2 lety +10

    Super 🎵🎵 song 👌👌

  • @BasavarajaNHBBasavarajaNHB

    ಮಣ್ಣಿನಿಂದ ತೆಗೆಯಲ್ಪಟ್ಟೇನು ಪುನಾ ಮಣ್ಣಿಗೆ ನಾ ಸೇರುವೆನು,
    ದೇಹ ಮಾತ್ರ ಮಣ್ಣಿಗೆ ಸೇರುತ್ತದೆ
    ನಮ್ಮಲ್ಲಿರುವಂತಹ ಆತ್ಮ ಯೇಸುಕ್ರಿಸ್ತನ ಬಳಿಗೆ ಹೋಗುತ್ತದೆ.
    ನಿನ್ನ ಕೃಪೆಯೆ ನನಗೆ ಸಾಕು ಕರ್ತನಾದ ಯೇಸುವಿನ ನಾಮದಲ್ಲಿ ಅಮೆನ್. 🙏🙏.

  • @anilabraham5510
    @anilabraham5510 Před 3 lety +10

    Powerful wonderful faithful song . Praise God

  • @monicadsouza7514
    @monicadsouza7514 Před 3 lety +23

    Wow..!!
    The lyric is awesome...❤️
    Truly...
    The reason for we are here is by "GOD'S GRACE " not by our wisdom..💫
    Praise the Lord...
    God bless you all ..✨

  • @foolsforchristlgag8451
    @foolsforchristlgag8451 Před 3 lety +16

    So anointed song anna ❤
    May God use you more and more for the glory of God anna

  • @valentinalazar3736
    @valentinalazar3736 Před 3 lety +14

    praise be
    God for the precious life.

  • @udaysoloman
    @udaysoloman Před 3 lety +6

    ಇದಕ್ಕಾಗಿ ತುಂಬಾ ದಿನಗಳಿಂದ ಕಾಯುತ್ತಿದ್ದೆವು ... ಹಾಡು ಮತ್ತು ಸಾಹಿತ್ಯ ತುಂಬಾ ಅರ್ಥಗರ್ಭಿತವಾಗಿದೆ ಸಹೋದರರೇ .. ಆದರೆ ವಿಡಿಯೋದಲ್ಲಿರುವ ಪಾತ್ರಗಳು ತುಂಬಾ ಗೊಂದಲಕರವಾಗಿವೆ ... ಹಾಡಿಗೆ ಹೊಂದಿಕೆಯಾಗಿಲ್ಲ ಎಂದು ನನ್ನ ಅನಿಸಿಕೆ ... ಅಷ್ಟೊಂದು ಪಾತ್ರಗಳಿಗೆ ಬದಲಾಗಿ ನಿಮ್ಮದೇ ಅನುಭವ ಹಾಡನ್ನು ರಚಿಸಲು ಪ್ರೇರೇಪಿಸಿದ ಯಾವುದಾದರೂ ಒಂದು ಅಂಶವನ್ನು ಇಟ್ಟಿದ್ದರೆ ಚೆನ್ನಾಗಿತ್ತು ... ನಿಮ್ಮ "ಆರಾಧಿಸುವೆ ನಿನ್ನ" ಹಾಡಿನ ಹಿನ್ನೆಲೆ ಮತ್ತು ವಿಡಿಯೋ ತುಂಬಾ ಅರ್ಥಗರ್ಭಿತವಾಗಿದೆ 🙌🙏

    • @highclick6721
      @highclick6721 Před 3 lety

      Brother E song li 6 story ede . Ondu story na focus madi nodi artha aguthe.
      Ade rithi ondu ondu story na ondu ondu sari focus madi nodi ....

  • @chaithraruth5741
    @chaithraruth5741 Před 3 lety +12

    Amazing song .praise the lord jesus🙏❤🙋‍♂️

  • @JesuschristInspirationalVideos

    Nice& meaning full song🥰🥰Glory to god

  • @kolapaulesh5880
    @kolapaulesh5880 Před 3 lety +18

    Wonderful song my.Bro.sss. Nimage nann 🙏🙏🙏galu Praise the lord of Jesus àll time favourite and listening to àll people Jesus blessed with your ministry ✝️🛐🇮🇳🙌 Bolo Yeshu Maharaj Ki Jai ✊

  • @johnsoneggoni5277
    @johnsoneggoni5277 Před 2 lety +8

    All glory to lord Jesus...
    Thank you Anna for blessed, heart touching song...

  • @saikumarrajputh1129
    @saikumarrajputh1129 Před 3 lety +5

    Jesus Kannada songs super you blessing songs 🙏🙏🙏🙏🙏🙏🙏🙏

  • @thechildofgodministry4302

    I love you Jesus and more love and blessing for you all in Jesus name Amen

  • @sharonjesus8863
    @sharonjesus8863 Před 2 lety +7

    Amen
    When I was her this song i'll be start crying I don't y i'm crying
    Thank you daddy for saving me from this worldy things appa😭🙏🏻❤️❤️❤️❤️🙏🏻🙏🏻🙏🏻🙏🏻🙏🏻🙏🏻

  • @Praisy.S
    @Praisy.S Před 3 lety +32

    Everything is GRACE of JESUS!!!.........most beautiful lyrics and even song too which touched my heart.......May our God JESUS bless u richly & use u more for his ministry uncle.

  • @shreyashivani6158
    @shreyashivani6158 Před 3 lety +12

    My favourite song ever n forever 🙏🙏it's really heart touching song n video brother 🙏🙏plz I request you brother plz sing more songs n upload 😊may god bless you in all the ways in the name of Jesus Christ I pray amen 🙏

  • @VenkateshMN-eu5hj
    @VenkateshMN-eu5hj Před 11 měsíci +1

    Ps-prakash halmidi he song tumba 💯💯💯💯💯💯arthaula padagalive.Devaru nimma
    Kutumbadavarella olle arogya kodali❤❤❤❤ amen............

  • @veenaschildrenchannel3337
    @veenaschildrenchannel3337 Před 3 lety +15

    All glory to Jesus Christ 🙏🙌 God bless you brother really wonderful song 🙏 i like so so so much this song 👌yesu Appa yalla ninna krupeye🙏

  • @robinr9223
    @robinr9223 Před 3 lety +16

    Blessed Song Dear Anna
    Let His Grace Shower More and More Up on You
    Congratulations To whole Team 💐💐💐

  • @ranjithaar965
    @ranjithaar965 Před 3 lety +26

    What a wonderful lyricss ❤️, all glory to Jesus, may God bless you more n more with his wisdom n Knowledge 🙌

  • @raaguimmanuel7555
    @raaguimmanuel7555 Před 3 lety +3

    Amen hallelujah yesu appa yallla nimma krupe appa Thanks Lord ❤❤🙏🙏

  • @ranjiniwilliam7735
    @ranjiniwilliam7735 Před 2 měsíci +1

    E song nana life nalli ada yella sanivesha galanu helluthye. Nanage thubuma eista e song . Love u jesus ❤

  • @deekshashiva5760
    @deekshashiva5760 Před 3 lety +15

    Awesome song
    Felt presence
    Heart touching song with meaningful lyrics. When v watch it tears come out. Thank u bro Prakash halmidi. For this amazing song..

  • @akashnaik4468
    @akashnaik4468 Před rokem +8

    Praise the lord

    • @Steve-wg7tf
      @Steve-wg7tf Před rokem

      Super heart touching song brother Jesus bless you n your family abandonedtly

  • @snehasneha3691
    @snehasneha3691 Před 3 lety +7

    U song exalent heart ❤️ touching thank u pastor god bless u ur family ur ministry 🙏🙏

  • @ranjitharanju780
    @ranjitharanju780 Před 3 lety +16

    Heart touching song and vedio tqs bro once I rememberd my old life glory to jesus . Praise god🙏🙏🙏😭😭😭😭 very very nice song

  • @antonikathi9250
    @antonikathi9250 Před 3 lety +48

    ನಾನೂ ಎಂದೊ ಸಾಯಬೇಕಿತ್ತು
    ನಾನೂ ಈಗ ಬದುಕಿರುವುದು ಆತನ ಕೃಪೆಯೆ
    ನಾನೂ ನಿಮಿತ್ತ ಮಾತ್ರ ಆತನ ಕೃಪೆ ಒಂದೇ

  • @UjeevanShreyas
    @UjeevanShreyas Před 3 lety +14

    A song that make us to remember God's grace and love and brings us to god. I am blessed by this song anna may God give you many songs

  • @mangalabm1471
    @mangalabm1471 Před 3 lety +2

    Nice voice . God bless you

  • @HarishHari-mo5gj
    @HarishHari-mo5gj Před 3 lety +5

    Supar 🎵 ❤Love u jesus

  • @deepikacarolyn8143
    @deepikacarolyn8143 Před 3 lety +36

    Praise the lord Anna 🙏
    Heart Touchable and Soul winning lyrics 🔥🔥
    Loved it to the infinity ⚡⚡
    Let's God Grace be upon all 💫💫
    God bless you, your team and family 😇😇

  • @jyothsnapratheeksha
    @jyothsnapratheeksha Před 3 lety +30

    Praise God for this beautiful composition ❤️ Tears rolled down ❤️ This is going to touch many soul❤️🙏

  • @pascaldarshan979
    @pascaldarshan979 Před 3 lety +2

    Praise Jesus

  • @santoshv.m9960
    @santoshv.m9960 Před 3 lety +19

    Praise the Lord for good soulful song...my family is healed completely from listening this song...🙏🙏🙏