Bhavadaleyali Sharade gana|ಭಾವದಲೆಯಲಿ ಶಾರದೆಗಾನ|ಶಾರದಾ ಪೂಜೆ ಭಕ್ತಿಗೀತೆ|Sharada Puja Song in Kannada|

Sdílet
Vložit
  • čas přidán 20. 12. 2022
  • ಹಾಡಿದವರು ಅಮೃತ ಶೆಟ್ಟಿ
    ಶಾರದಾ ಪೂಜೆ ಭಕ್ತಿಗೀತೆ
    ಭಾವದಲೆಯಲಿ ಶಾರದೆಗಾನ
    ರಾಗ ಹೊಮ್ಮಲು ಶಾರದೆ ನಾಮ
    ಹೃದಯ ಹಾಡಿತು ಶಾರದೆ ಗಾನ
    ಶಾರದೆ ಗಾನ ಶೃಂಗೇರಿಯ ಧ್ಯಾನ
    ಶಾರದೆಗಾನ ಶೃಂಗೇರಿಯ ಧ್ಯಾನ
    ನನ್ನಯ ಮನವಿಂದು ಶಾರದೆ ಸದನ
    ಹೃದಯ ಜ್ಯೋತಿ ಬೆಳಗಿಪೆನು ಅವಳಿಗೆ ದಿನನ
    ರೋಮಾಂಚನ ತಾಯಿ ಶಾರದೆ ಧ್ಯಾನ
    ಶಾರದೆಗಾನ ಶೃಂಗೇರಿಯ ಧ್ಯಾನ
    ತಾಯ ದರುಶನದಿಂದ ಅರಳಿತು ವದನ
    ಅಂಧಕಾರದ ಚೆಲುವು ನೋಡಿತು ನಯನ
    ಸುತ್ತಮುತ್ತಲು ಎಲ್ಲ ತಾಯ ದರುಶನ
    ಶಾರದೆ ಗಾನ ಶೃಂಗೇರಿಯ ಧ್ಯಾನ
    ಕರುಣಾಮಯಿ ಸಿರಿದೇವಿ ತಾಯಿಶಾರದೆ
    ಕರ ಮುಗಿವೆ ತಾಯಿ ನಿನಗೆ ಶರಣನಾಗಿಹೆ
    ನಿನ್ನ ಚರಣ ಸೇವೆ ಭಾಗ್ಯ ಸತತ ಬೇಡುವೆ
    ಶಾರದೆಗಾನ ಶೃಂಗೇರಿಯ ಧ್ಯಾನ
    ನಮಸ್ಕಾರ
    ಈ ಚಾನೆಲ್ ನಿಂದ ನಿಮಗೆ ಸರಳವಾದ ಜನಪದಗೀತೆ ,ದೇಶಭಕ್ತಿಗೀತೆ ಭಕ್ತಿಗೀತೆ,ಭಜನೆಗಳನ್ನು,ದಾಸರಪದಗಳನ್ನು ಕಲಿಯಲು ಅನುಕೂಲವಾಗುತ್ತದೆ .
    ಇನ್ನು ಹೆಚ್ಚಿನ ವೀಡಿಯೋಸ್ಗಳಿಗಾಗಿ
    ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ .
    ನಾನು ಹಾಡುವಂತ ಎಲ್ಲ ಹಾಡುಗಳು ನಿಮಗೆಲ್ಲರಿಗೂ ಇಷ್ಟವಾದಲ್ಲಿ ನಿಮ್ಮ ಮನೆಯ ಮಕ್ಕಳಿಗೂ ಕಲಿಸಿ ,ನೀವು ಕಲಿಯಿರಿ .ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಈ ಹಾಡುಗಳೆಲ್ಲವೂ ಹಾಡಲು ಉಪಯುಕ್ತವಾಗುತ್ತೆ ಹೀಗೆ ಸಹಕರಿಸಿ
    ಧನ್ಯವಾದಗಳು
    🥰🥰🥰🥰🥰🥰🥰🥰
    Please watch my new vlog channel ಸಬ್ಸಕ್ರೈಬ್ ಮಾಡಿ ನನ್ನ ಹೊಸ ವ್ಲಾಗ್ ಚಾನಲ್ ನ -----------------------------------------------------------------------
    ************"***********"" / @malenadaruchi ******"*""***************************"**""""********************************"""""------------------------------------------------------------------------
    Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.Starting Music Credits
    - you tube librery 😍
    Hai everyone
    I Shared Sharade song in this video .
    Please subscribe my channel .
    You can see all types of kannada Devotional songs ,small Bhajans ,and Dasarapadas.
    If you like this video pls like,share,and comment .keep watching my all videos and support me .
    Don't forgot to subscribe !!
    * Shiva Bhajan - • Ganga jathadhara kanna...
    *Ganapriye Devi song - • Ganapriye Devi karunam...
    *Kannadave kasthuri song - • Kannada Rajyothsava so...
    *Ganesha Bhajan - • Vighnesha Thava Sharan...
    *Ninnathma nishchalaviralu song - • Ninnathma Nishchalavir...
    *Sharanu ninage Ganesha invocation song - • Kannada Ganesha Invoca...
    *Gopala Radhalola Bhajan - • Gopala Radha Lola | Kr...
    *Pahi pahi Shive navarathri song -
    • Navarathri Song|ನವರಾತ್...
    *Govinda Rama Bhajan - • Rama Bhajan , Govinda ...
    *Shyam sundara Bhajan - • Shyama sundara madana ...
    *Nagabharana - • Nagabharana Hay Natara...
    *Sharade jayajagavandithe - • Sharade jaya jagavandi...
    *Dasharatha nandana Bhajan- • Dasharatha Nandana Ram...
    *Neene gathi neene mathi song - • Neene gathi neene math...
    *Jagadananda Hare Devotional song - • Jagadananda Hare Kanna...
    Pls subscribe ,like and comment and share my videos
    Thanks For Watching
    #Navyamruthashetty,
    #Bhadaleyalisharadegana,
    #Sharadeganasong,
    #Sharadepujasonginkannada,
    #Sharadesonginkannada,
    #Shrungerisharadesong,
  • Hudba

Komentáře • 34