Teacher Protest: ಪತಿ ಪ್ರತಾಪ್ ಮನೆ ಎದುರು ಪತ್ನಿ ಶಾಂತಾಬಾಯಿ ಕಣ್ಣೀರು | Tv9Kannada

Sdílet
Vložit
  • čas přidán 17. 03. 2022
  • ಪ್ರೀತಿಸಿ ಮದುವೆಯಾದ ಪತಿ ಕೈಕೊಟ್ಟಿದ್ದಕ್ಕೆ ಪತ್ನಿ ಪ್ರತಿಭಟನೆ. ಪತಿಯ ಮನೆ ಎದುರು ಪತ್ನಿ ಶಾಂತಾಬಾಯಿ ಕಣ್ಣೀರು. ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಘಟನೆ. ಪ್ರೀತಿಸಿ ಮದುವೆಯಾಗಿದ್ದ ಪ್ರತಾಪ್ ಕೈಕೊಟ್ಟ ಆರೋಪ. ಮನೆಯಲ್ಲಿ ಬಾಡಿಗೆಗಿದ್ದವಳನ್ನೇ ಪ್ರೀತಿಸಿ ಮದುವೆಯಾಗಿದ್ದ. ಪತಿ ಪ್ರತಾಪ್, ಕುಟುಂಬಸ್ಥರ ವಿರುದ್ಧ ಠಾಣೆಗೆ ದೂರು. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​ ದಾಖಲು.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #TeacherProtest #HusbandHouse #Shantabhai #Pratap #Love #Complaint
    TV9 Kannada | Kannada News | Latest Kannada News |
    Credits: #Regional|#Basavaraja/Producer|#Jairam/Videoeditor| #TV9D

Komentáře • 922

  • @srinivask9547
    @srinivask9547 Před rokem +19

    ಅದಕ್ಕೆ ಹೇಳೋದು ಈ ದರಿದ್ರ ಪ್ರೀತಿ ಪ್ರೇಮ ಎಲ್ಲಾ ಬಿಟ್ಟು ತಂದೆ ತಾಯಿ ಮಾತಿಗೆ ಗೌರವ ಕೊಡಬೇಕು ಇಲ್ಲ ಅಂದ್ರೆ ಈ ರೀತಿಯ ಕಷ್ಟ ಗಳನ್ನು ಪಡಬೇಕಾಗುತ್ತದೆ.

  • @yallappanilogal8309
    @yallappanilogal8309 Před 2 lety +241

    ಸಹೋದರಿಯೆ ,ನಿನ್ನ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ತಾಯಿ 👍

    • @shanthabaishanthabai176
      @shanthabaishanthabai176 Před 2 lety +6

      Thank you brother

    • @emp884
      @emp884 Před 2 lety +1

      Yengappa bembala
      Bare youtuballi matrana
      Nanu.antini
      Nanbambalanimgenta
      Ammavre
      Cheddigalannu
      SampArkisi
      Noduva
      DesbKtaralave
      Yennige
      Maryade koduvavralve
      Yenge
      Noduva
      Avaga thiliyoutte
      Desaoremigala
      Illa
      Shoe nikkuvavranta

    • @srrmedia1532
      @srrmedia1532 Před 2 lety

      @@shanthabaishanthabai176 ನೀವು ಅದು ಹೇಗೆ ಮುಂಚೆ ನಿಮ್ಮ ಅತ್ತೆ, ಮಾವ , ನಾ ಅತಿರ ಮದುವೆ ಬಗ್ಗೆ ಮಠಾಡಿಲ್ವ ,ನಿನ್ನ ಗಂಡ ಅದು ಏನೇ ಆಗಲಿ ನಿನ್ನ ಗಂಡ ಮಾಡಿದ್ದು ತಪ್ಪು ನನ್ನ ಪ್ರಕಾರ,ಏಕೆ ಅಂದ್ರೆ ಜಾತಿ ವರ್ಗ ಎಲ್ಲ ಗೊತ್ತಿದ್ದೂ ಪ್ರೀತಿ,ಮಾಡಿ ಮದುವೆ ಆಗಿ ಬಿಟ್ಟಿದ್ದು ತಪ್ಪು

    • @basavak3683
      @basavak3683 Před 2 lety

      @@shanthabaishanthabai176 ಅವ್ವ .. naavidivi ಚಿಂತೆ ಬೇಡ ಅಮ್ಮ ... plz 🙏 😢

  • @kotreshkotreshh3193
    @kotreshkotreshh3193 Před 2 lety +159

    ಶಿಕ್ಷಣ ಕಲಿತವರೆ ಇಂತ ಅವ್ಯವಸ್ಥೆ ಮಾಡಿಕೊಳ್ಳೋದು. ಅವಿದ್ಯಾವಂತರು ಚೆನ್ನಾಗಿ ಬಾಳ್ತಾರೆ

    • @shanthabaishanthabai176
      @shanthabaishanthabai176 Před 2 lety +10

      ನಾನು ಪ್ರೀತಿಸಿ ಮದುವೆ ಆಗಬೇಕು ಅಂತ ಆಗಲಿಲ್ಲ kotresh ನಮ್ಮ ಮನೆಯಲ್ಲಿ ತಂದೆ ತಾಯಿ ಹೆಣ್ಣು ಗಂಡು ಅಂತ ಭೇದ ಭಾವ ಮಾಡತಾರೆ ಹೆಣ್ಣುಮಕ್ಕಳನ್ನು ಇಷ್ಡ ಪಡತಾ ಇರಲಿಲ್ಲ ಹಾಗಾಗಿ ನೊಂದು ನಾನು ಮನೆ ಬಿಟ್ಡು ಹೊರಗೆ ಬಂದೆ ಇವನು ನಂಬಿಸಿದ ಮೋಸ ಮಾಡಬಿಟ್ಟ ಏನು ಮಾಡೊದು

    • @kotreshkotreshh3193
      @kotreshkotreshh3193 Před 2 lety +3

      Sorry sister

    • @jayajayasurya8400
      @jayajayasurya8400 Před 2 lety

      ಅಪ್ಪ್ ಗುಟ್ಟಿದ್ದ್ ಮಾತಾಡಿದ್ದೀಯ ಗುರು ನೀನು , ಈಗ ನಡೆಯುತ್ತಿರುವ ವಾಸ್ತವ ಹಂಗೇನೆ , ಈಗಿನ ಆಂಡ್ರಾಯ್ಡ್ ಮೊಬೈಲ್ ಕಾಲದ ಯುಗದಲ್ಲಿ ಶಿಕ್ಷಣ ಪಡೆದು ಮದುವೆ ಆಗಿರುವ ಹೆಣ್ಣು ಮಕ್ಕಳಿಗೆ ಸ್ವಲ್ಪ ಬೈದ್ರೆ ಪೋಲಿಸ್ ಸ್ಟೇಷನ್ ಅಂತಾರೆ ಮತ್ತು ಡೈವರ್ಸ್ ಅಂತಾರೆ , ಅದೇ ಅವಿದ್ಯಾವಂತ ಹೆಣ್ಣುಮಕ್ಕಳು ಗಂಡನಿಗೆ ತಗ್ಗಿಬಗ್ಗಿ ನಡೆದುಕೊಂಡು ಸಂಸಾರದಲ್ಲಿ ಚೆನ್ನಾಗಿ ಬಾಳುತ್ತಾರೆ . ಓಂ ನಮ ಶಿವಾಯ .

    • @gopalkrishnakkrish7885
      @gopalkrishnakkrish7885 Před 2 lety

      @@shanthabaishanthabai176 ಯಾಕ್ರೀ ಅವ್ರಿಗೆ ಸೊಪ್ಪು ಹಾಕ್ತಿರಿ, ಇಷ್ಟೆಲ್ಲ ಆದ್ಮೇಲೆ ನಿಮ್ಮನ್ನ ಚನ್ನಾಗಿ ನೋಡ್ಕೋತಾರೆ ಅಂತ ಏನು ಗ್ಯಾರಂಟಿ, ಒಳ್ಳೇ ನೌಕರಿ ಇದೇ ಸಂಬಳ ಇದೇ ಅವರ ಎದ್ರು ಚನ್ನಾಗಿ ಬದುಕಿ ತೋರ್ಸಿ.....

    • @shanthabaishanthabai176
      @shanthabaishanthabai176 Před 2 lety +3

      @@gopalkrishnakkrish7885 ನಿಮಗೆ ನನ್ನ ಮನಸ್ಸಿನ ಪರಿಸ್ಥಿತಿ ಅರ್ಥ ಆಗತಿಲ್ಲ ನನಗೆ ನನಗೆ ಅಪ್ಪ ಅಮ್ಮ ಇಲ್ಲ ಇವನ್ನೆ ಬಹಳ ನಂಬಿ ಪ್ರೀತಿಸಬಿಟ್ಟೆ ಈಗ ನನಗೆ ಅವರನ ಬಿಟ್ಟು ಬದಕೊಕೆ ಆಗಲ್ಲ ನೀವು ಏನರ ಅನ್ಕೊಳಿ ನನಗೆ ನನ್ ಗಂಡ ಬೇಕು

  • @hamumeshmedar501
    @hamumeshmedar501 Před 2 lety +109

    ಪೊಲೀಸ್ ಇಲಾಖೆ, ಅವರಿಗೆ ನ್ಯಾಯ ಒದಗಿಸಿ ಕೊಡಿ

    • @pavithran5853
      @pavithran5853 Před 2 lety +5

      Police atra hodre ivarige yava ritinu nyaya sigodilla bro, police navare dodda brashtaru

    • @parasaramlamani8506
      @parasaramlamani8506 Před 2 lety +2

      Idu civil mater adakaran idannu policeru enu madlikke agala

    • @dr.bmchandrakumar7764
      @dr.bmchandrakumar7764 Před rokem +1

      Then who should do, Police should do or some elders of the village should do. villagers should attack the house and mercilessly beat everyone,No one should this type of injustice.

  • @devendrabhajantri8160
    @devendrabhajantri8160 Před 2 lety +112

    ಅಕ್ಕಾ ನಿನಗೆ ದೇವರು ಒಳ್ಳೆಯದನ್ನು ಮಾಡಲಿ 🙏🏻🙏🏻

  • @SunikethSKSSK
    @SunikethSKSSK Před 2 lety +231

    ಪ್ರೀತಿಸೋವಾಗ ಎಲ್ಲಾ ಸರಿ ನಂತರ ಜಾತಿ ಹೆಸರಿನಲ್ಲಿ ಬೇಧ ಭಾವ ಎಂಥಾ ಸಮಾಜದಲ್ಲಿ ಬದುಕುತ್ತಿದ್ದೇವೆ ಸ್ನೇಹಿತರೇ

    • @PradeepKumar-gr3sy
      @PradeepKumar-gr3sy Před 2 lety +5

      Nija broo

    • @deshpremi6174
      @deshpremi6174 Před 2 lety

      ಅದಕ್ಕೇ ತಾನೆ ಪ್ರೀತಿ ಪ್ರೇಮಾನಾ ತಮ್ಮತಮ್ಮ ಜಾತಿಪಂಥದಲ್ಲೇ ಮತ್ತು ಎರಡುಮನೆಯವರ ಮತಗತು ಎಲ್ಲ ಸ್ಥಳೀಯ ಹಿರಿಯರ ಒಪ್ಪಿಗೆ ಮೇರೆಗೆ ಮದುವೆರ ಆಗಬೇಕು..ಇಂಥಾ ಸಂದರ್ಬದಲ್ಲಿ ಹಿರಿಯರು ತಂದೆತಾಯಿಗಳು ಬೆಂಬಲಕ್ಕೆ ನಿಲ್ಲತಾರೆ...
      ಆಗಲಿ ಆಗಿದ್ದು ಆಗಿ ಹೋಗಿದೆ ಕಾನೂನು ಕ್ರಮಕ್ಕೆ ಮೊರೆಹೋಗಿದಗದೀರಿ ನ್ಯಾಯ ಸಿಗತ್ತೆ..

    • @deshpremi6174
      @deshpremi6174 Před 2 lety

      ಇಂತಾ ಗಂಡನನ್ನ ಸರಿಯಾಗಿ ಶಿಕ್ಷೆ ನೀಡಬೇಕು..ಮದುವೆ ಆಗೋವಾಗ ಜಾತಿ ನೋಡದವನು ಈಗಾ ತನ್ನ ತೀಟೆ ತೀರಿಸಿಕೊಂಡು ಜಾತಿ ಕೇಳತಾನೆ...ಬೋಳಿ ಮಗಾ..

    • @yallappanilogal8309
      @yallappanilogal8309 Před 2 lety

      ಹಲೋ ಪ್ರತಾಪ , ನೀನು ಪ್ರೀತಿಯ ಮಾಡಿದ ಹುಡುಗಿಯನ್ನು ಜಾತಿ ಕೇಳಿ ಮಾಡಿದಿಯಾ .... ? " ಜಾತಿ " ಯನ್ನು ಮೊದಲೇ ತಿಳಿಯಬಹುದಾಗಿತ್ತು, ನೀನು ಒಬ್ಬ Educated ಆಗಿ ಈ ರೀತಿ ಈ ಹೆಣ್ಣುಮಗಳಿಗೆ ಮೋಸ ಮಾಡುವದು ಮಹಾತಪ್ಪು..... ?

    • @goshtgosht7152
      @goshtgosht7152 Před rokem

      Hudu papa AA henu magalu pechdodu nodake agata ila

  • @dadahussain3979
    @dadahussain3979 Před 2 lety +86

    ಈ ಮೇಡಂ ಅವರಿಗೆ ನನ್ನ ಸಪೋರ್ಟ್, ದಯವಿಟ್ಟು ಇವರಿಗೆ ನ್ಯಾಯಾ ಕೊಡಿಸಿ ಪೊಲೀಸ್ ಸಹಬಾರೆ...🇮🇳

  • @prakashdoddalingegowda1030
    @prakashdoddalingegowda1030 Před 2 lety +75

    ಮಾಧ್ಯಮ ದವರು ಈ ಮಹಿಳೆ ಯ ಬೆಂಬಲಿಸಿ 👍

  • @radhikaparvathikar6769
    @radhikaparvathikar6769 Před 2 lety +23

    Please all youths come and give support for the women kindly request 🙏🙏🙏🙏

  • @prakashdoddalingegowda1030
    @prakashdoddalingegowda1030 Před 2 lety +225

    ಸೋದರಿ ನಿನ್ನ ಹೋರಾಟ ಕ್ಕೆ ನಮ್ಮ ಬೆಂಬಲ ಇದೆ 👍

    • @shanthabaishanthabai176
      @shanthabaishanthabai176 Před 2 lety +8

      Thank you brother

    • @ningappaanasur5646
      @ningappaanasur5646 Před 2 lety +3

      Hegappa ninna bembala ide

    • @ningappaanasur5646
      @ningappaanasur5646 Před 2 lety

      Avara hattira hogi vicahrisu avrige nyaya kodisu avaga nijvaglu bembala irutte sumne helodalla

    • @prashantprince5933
      @prashantprince5933 Před 2 lety +1

      @@ningappaanasur5646 ಸುಮ್ನೆ ಬೆಂಬಲ ಇದೆ ಅಂತ MSG ಹಾಕಿದ್ರೆ ಅಲ್ಲ...

    • @prashantprince5933
      @prashantprince5933 Před 2 lety +1

      @@ningappaanasur5646 ಹೇಗ್ ಬೆಂಬಲ ಇದೆ ಕೇಳಿ bro

  • @machidevc6675
    @machidevc6675 Před rokem +2

    ಹೆಣ್ಣು ಮಕ್ಕಳೆ, ಹಾಗು ಯುವತಿಯರಿಗೆ ಇದೊಂದು ನಿದರ್ಶನ ನಮ್ಮ ಸಮಾಜ ಇನ್ನು ಜಾತಿ ವ್ಯವಸ್ಥೆಯಲ್ಲಿ ಓಲಾಡುತ್ತಿದೆ. ಆದ್ದರಿಂದ ನೀವು ಪ್ರೀತಿಸುವಾಗ ಮತ್ತು ಮದುವೆ ಮಾಡಿಕೊಳ್ಳುವಾಗ ತುಂಬಾ ಯೋಚನೆಮಾಡಿ ಮುಂದುವರೆಯಿರಿ

  • @prashantpatil316
    @prashantpatil316 Před 2 lety +3

    ನಿಮಗೆ ಜಯವಾಗಲಿ 🙏

  • @laxmannaiklaxmannaik3463
    @laxmannaiklaxmannaik3463 Před 2 lety +49

    ಪೊಲೀಸ್ ಇಲಖೆಗೆ ಕೇಳೋದು ಒಂದೇ ಸುಮ್ನೆ ಹೆಸರು ಕೆಡೋಸ್ಕೊಬೇಡಿ please ನ್ಯಾಯ ಒದಗಿಸುವ ಕರ್ತವ್ಯ ನಿಮ್ಮದು

  • @meegalbabu7478
    @meegalbabu7478 Před rokem +5

    ಅಕ್ಕ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇದ್ದೇವೆ

  • @chandrubchandrub8069
    @chandrubchandrub8069 Před rokem +3

    ನಿಮ್ಮಂತ ಶಹೊಡರಿಯರ್ಗೆ ದೊಡ್ಡ ಧನ್ಯವಾದಗಳು ನಿಮ್ಮ ಹೋರಾಟ ಇನ್ನು ಆಕಾಶಕ್ಕೆ ಏರಲಿ

  • @mdsharma8858
    @mdsharma8858 Před rokem +1

    ನಿಮ್ಮ ಜೊತೆ ನಾವು ಇದ್ದೇವೆ ಅಕ್ಕ ನಿನ್ನ ಹೋರಾಟ ಮುಂದುವರಿಯಲಿ

  • @poojapraju1999
    @poojapraju1999 Před 2 lety +24

    Papa ...that teacher
    Plz support her
    She have lots off pain so she shouting that's all.plzz help her

  • @CK-de8os
    @CK-de8os Před 2 lety +84

    ಇಷ್ಟೆಲ್ಲ ಅಗಿದಮೇಲೆ ಅವ್ನ ಜೊತೆ ಮುಂದೆ ಜೀವನ ನೆಮ್ಮದಿ ಲೀ ಇರೋಕ್ಕೆ ಆಗುತಾ ಮುಂದೆ ಅವ್ನು ಕೊಲೆ ಮಾಡತಾನೆ ಅಷ್ಟೇ ನಿಮಗೆ ನ್ಯಾಯ ಮಾತ್ರ ಸಿಗಲೇ ಬೇಕು ಅವ್ನಿಗೆ ಶಿಕ್ಷೆ ಆಗಬೇಕು ಪ್ರೀತಿ ಮಾಡ್ವಾಗ ಜಾತಿ ಇರಲ್ಲ ಲೋಫರ್ ಗೇ ಈವಾಗ ಜಾತಿ ಅಂತಾರಲ್ಲ ಅವ್ನ ಜೊತೆ ದಯವಿಟ್ಟು ಇರ್ಬೇಡ ತಾಯಿ ಜೀವ ತೆಗಿಯೋಕು ಹಿಂದೆ ನೋಡಲ್ಲ ಟೀಚರ್ ಇದಿರಾ ಜೀವನ ನಡ್ಸೋಕ್ಕೆ ಏನು ತೊಂದರೆ ಆಗಲ್ಲ ಇದು ನನಗೆ ಅನ್ನಿಸಿದ್ದು ಜೀವ ಇದ್ರೆ ಎನ್ ಬೇಕಾದ್ರು ಮಾಡ್ಬಾದು

    • @shurngagowda7694
      @shurngagowda7694 Před 2 lety

      Huduku. 🅰️😠

    • @manjunath7706
      @manjunath7706 Před 2 lety

      ಅವನಿಗೆ ಡೈವರ್ಸ್ ಕೊಟ್ಟು ನೀವು ಬೇರೆ ಮದುವೆಯಾಗಿ

    • @CK-de8os
      @CK-de8os Před 2 lety +5

      @@manjunath7706 ಇದೆಲ್ಲ ನೋಡಿದ್ರೆ ಮದ್ವೆನೇ ಆಗ್ಬಾರ್ದು ಅನ್ನಿಸುತ್ತೆ ದುಡಿಯೋವರ್ಗು ಯಾವದಾದ್ರು ಅನಾಥಶ್ರ ಕ್ಕೇ ಹೆಲ್ಪ್ ಮಾಡ್ಕೊಂಡು ಜೀವನ ಮಾಡೋದ್ದು ಒಳ್ಳೇದು

    • @kyashu1758
      @kyashu1758 Před 2 lety +1

      Yes

    • @shurngagowda7694
      @shurngagowda7694 Před 2 lety

      Ninge Maduve bere kedu.
      Gudalla sariyagi Gandda. Hat thare Ravi mindru. 🐘😀😀🙃🐩🅰️🔫

  • @shankargojanur326
    @shankargojanur326 Před 2 lety +107

    Please police department support to this women

  • @prakashdoddalingegowda1030
    @prakashdoddalingegowda1030 Před 2 lety +46

    ನ್ಯಾಯಾಲಯ ಈ ನೊಂದ ಮಹಿಳೆಗೆ ನ್ಯಾಯ ಒದಗಿಸಬೇಕು

    • @parmeshwarmannur8528
      @parmeshwarmannur8528 Před 2 lety

      Merely you are educated/vociferous, self employed, you cannot get justice. While dispensing justice, the judges examine all aspects minutely. If at all you are correct, they will provide justice, don't worry.

  • @Manjoooooo
    @Manjoooooo Před 2 lety +21

    akka.......... aaagodellaa olledakey 👍
    be strong & appoint one good strong advocate, 101% you will get Justice & life time settlement.

  • @vijayatr3677
    @vijayatr3677 Před 2 lety +18

    ಎಲ್ಲಿ ಮಹಿಳಾ ಸಂಘಟನೆ ಗಳು ದಲಿತ ಸಂಘಟನೆಗಳು ಸಹಾಯ ಮಾಡಬೇಕು

    • @sureshhegde1408
      @sureshhegde1408 Před 2 lety +1

      Mosa madida Ganda brahmananadare Dalita sangatanegala takakattu ade Ganda bere jatiyavaradare ivara Mattu mahilamanigalu Tus tus tus

    • @vijayatr3677
      @vijayatr3677 Před 2 lety

      @@sureshhegde1408 100%√

  • @INDIAN-vc1kk
    @INDIAN-vc1kk Před 2 lety +3

    ಎಲ್ಲಿ ಇದ್ದಾನೆ ಈಗ ಪ್ರಮೋದ್ ಮುತಾಲಿಕ್😡😡😡😡😡

  • @kariyappar5939
    @kariyappar5939 Před 2 lety +52

    Please our government plz support this kind of women issue

  • @deepaknandan8628
    @deepaknandan8628 Před 2 lety +40

    ಅದಿಕ್ಕೆ ಅಪ್ಪ ಅಮ್ಮ ಹೇಳೋದು Kelbeku ಅಂಥ ನಿಮ್ ಅಂಥ ಎಷ್ಟೋ ಹೆಣ್ಣು ಮಕ್ಕಳಿಗೆ ಈಗೆ ಆಗಿದೆ 🥺

    • @ambikaallinoneambika2845
      @ambikaallinoneambika2845 Před 2 lety +1

      Nanna frend gu hegeagede..

    • @shurngagowda7694
      @shurngagowda7694 Před 2 lety

      Ningenu Papada Ganda Sikki.
      Bachavade. History gothagidre, 🐕 kuda, Boglthaerthirlilla. 🙃😀

    • @shurngagowda7694
      @shurngagowda7694 Před 2 lety

      🔫💃🌚🅰️..
      Ninge Mana Maryade ediya. 🐘

    • @kamalakarhegde101
      @kamalakarhegde101 Před 2 lety

      @@shurngagowda7694 ಗೌಡ ನಿನ್ನ ಮಾತಿನ ಅರ್ಥ ಗೊತ್ತಾಗಲಿಲ್ಲ

  • @begarsharanu6707
    @begarsharanu6707 Před 2 lety +24

    ಛೇ..ಎಂತಾ ಅನ್ಯಾಯ ಇದು

  • @sgaikwad8758
    @sgaikwad8758 Před rokem +3

    ಅಕ್ಕ ನಿನ್ನ ಹೋರಾಟಕ್ಕೆ ನಮ್ಮ ಬೆಂಬಲ👍👍

  • @Mpasha23
    @Mpasha23 Před 2 lety +71

    Justice for this teacher . teacher are provide future stars for our country hope this teacher future will be good

    • @shivoovenkat5677
      @shivoovenkat5677 Před rokem

      ಬಿಟ್ಟು ಬೇರೆ ಯಾವುದೇ ಒಂದು ಒಳ್ಳೆಯ ನೋಡಿ

  • @roopat7949
    @roopat7949 Před 2 lety +21

    God bless you 🙏

  • @swadas4023
    @swadas4023 Před 2 lety +6

    women's are continuously struggle from this type of harassment , 😞😠 ... So raise ur voice until u get justice mam 👏👏🙌

  • @babajan1196
    @babajan1196 Před 2 lety +3

    ಹಿಂದೂ ಸಹೋದರಿಗೆ ನ್ಯಾಯ ಕೊಡಿಸಿ..

  • @arunkumarmk5160
    @arunkumarmk5160 Před 2 lety +11

    ಬಿಡ್ಬೇಡ ತುಂಬಾ ಒಳ್ಳೇ ಕೆಲ್ಸ ಮಾಡ್ತಿದೀಯ ಇವರೆಲ್ಲ ಹಾಕಿ ಮೆಟ್ಟು

  • @goutamibabyreddy4536
    @goutamibabyreddy4536 Před 2 lety +26

    Fight for justice, don't ever drop out.

  • @rajeshwarib.r8919
    @rajeshwarib.r8919 Před 2 lety +10

    She is fighting.please all police officer woman child development officer support and help her,give protection to her

  • @kranti1495
    @kranti1495 Před 2 lety +6

    Nav ಒಂದು ಮದ್ವೆ ಮಾಡ್ಕೊಳ್ಕೆ ಆಗ್ತಿಲ್ಲ ಎರಡು ಎರಡು ಅಗ್ತಿರಲ್ಲೋ

  • @jogisuresh...singer6903
    @jogisuresh...singer6903 Před rokem +1

    ನಿಮ್ಮ ಹೋರಾಟಕ್ಕೆ ಜಯವಾಗಲಿ

  • @shashikala7357
    @shashikala7357 Před 2 lety +20

    God is with u ma 👍👍👍👍

    • @shanthabaishanthabai176
      @shanthabaishanthabai176 Před 2 lety

      Thank you shashikala mdm

    • @vittalbhangi8055
      @vittalbhangi8055 Před 2 lety

      Akka nimdu thappe sir du thappe but niu evbbaru thilidavari nivenu anpada allavallavaa yaro anpadgalu e rithi helidare adakke bele sis ebbaru hondanke madkondu jivana madbwku akka pemeant ede nimm thara niruddegigalu kachadabeku sis edu nanna sandes ji

  • @nagarajbh1551
    @nagarajbh1551 Před 2 lety +31

    Don't worry god with you 👍

  • @gurudatta8157
    @gurudatta8157 Před rokem +1

    ನಮ್ಮ ಸಂಪೂರ್ಣ ಬೆಂಬಲ ನಿಮ್ಮ ಕಡೆ ಇದೆ ಅಕ್ಕಾ.

  • @mounesh.d5443
    @mounesh.d5443 Před 2 lety +5

    TV 9 u r doing good job...
    Plzz support her....
    -from raichur

  • @devarajv30
    @devarajv30 Před 2 lety +11

    Govt suport him

  • @gangasardhar98
    @gangasardhar98 Před 2 lety +4

    ನಮ್ಮ ಬೆಂಬಲ ನಿನ್ನ ಹೋರಾಟ ಕ್ಕೆ👍👍👍

  • @ravidodamani4278
    @ravidodamani4278 Před rokem +1

    ನಾವು ನಿಮ್ಮ್ ಹಿಂದೆ ಇದ್ದೇವೆ ಅಕ್ಕ ಭಯಪಡಬೇಡ ನೀವು ನಿಮ್ಮ್ ಹೋರಾಟ ಮುಂದುವರೆಸಿ

  • @mgsmohy2248
    @mgsmohy2248 Před 2 lety +2

    ಪೊಲೀಸ್ ಇಲಾಖೆ ನೀವು ನಿಮ್ಮ ಕೆಲಸವನ್ನು ಮುಂದುವರಿಸಿ

  • @tgouda6420
    @tgouda6420 Před 2 lety +13

    Mam Definately indian legal system will help u. Fight for it till u get justice

  • @mallikarjunpatil5946
    @mallikarjunpatil5946 Před 2 lety +5

    We are supported to you madam

  • @muttuhiremath1461
    @muttuhiremath1461 Před 2 lety

    ಮೊದಲು ಇಂಥ ವ್ಯಕ್ತಿನ ಮದುವೆ ಆಗೋಕಿಂತ ಮೊದಲು ವಿಚಾರ ಮಾಡಬೇಕಾಗಿ ತಮ್ಮ ಇನ್ನ ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತದೆ 👍

  • @shankarhindu4272
    @shankarhindu4272 Před rokem

    ಈ ಸಹೋದರಿಗೆ. ಮಾಧ್ಯಮ ಮತ್ತು ಪೊಲೀಸ್ ಇಲಾಖೆ ಸಪ್ಪೋರ್ಟ್ ಮಾಡಿ ನ್ಯಾಯ ಕೊಡಿಸಿ.

  • @vijaymohana6
    @vijaymohana6 Před 2 lety +4

    FIR ಹಾಕಿಸಿ, charge sheet ಹಾಕಿಸಿ

  • @anuanu1981
    @anuanu1981 Před 2 lety +5

    All the best teacher god bless you

  • @shivappabhushi2261
    @shivappabhushi2261 Před 2 lety +1

    ಪೊಲೀಸ್. ಕತ್ತೆ. ಕಾಯ್ತಾ ಇದ್ದ ರಾ. ನಮ್ಮ ದೇಶದಲ್ಲಿ ಹಿಂದೂ. ಜಾತಿ. ಒಂದೇ

  • @jennypolei
    @jennypolei Před rokem +1

    Akka be strong don't cry because I think God has gave u a chance to prove that u dont need any1 support to c ur great future b strong 💪💪💪 show them that we do not need their support ..

  • @murthyrameshwara.7957
    @murthyrameshwara.7957 Před 2 lety +29

    ಯಾವನೋ ಅವನು ಬಾರೋ ಬೇಗ ಇನ್ನು yest ಮದ್ವೆ ಆಗ್ತಿಯಿ ಥು

  • @Rainynightstories
    @Rainynightstories Před 2 lety +6

    My mom and I are roaming around the court with empty stomachs ....it's been 13 years already...🙂no Justice.....my mother is losing hope slowly,they even kept telling her to quit...but as a single illiterate mom of a teenage daughter...she has nowhere else to go..I know someday I will make her proud..but is there no Justice for a crime like this?.....😢WE ARE REALLY TIRED.....
    Update: they closed the case ...no Justice..we are exhausted and devastated..I'm completing depressed and now finally we are making our minds to concentrate on our lives... I've lost every bit of hope.

    • @factzone4839
      @factzone4839 Před rokem +1

      @mini me absolutely there is no hope in justice nowadays criminals are become politicians and peoples are still blind in the name of religion so our system for justice is collapsed last few years.

  • @mohanm.vvenkataramanaiah5622

    Madam please contact lawyer jagadish. He will help you

  • @shreenayak7591
    @shreenayak7591 Před 2 lety +13

    👍 ಜಯ ಸಿಗಳಿ

  • @rishyaworldlife6094
    @rishyaworldlife6094 Před 2 lety +4

    We vl support u madam. Never leave those people at least they should get punishment

  • @shabazKhan-jn4cl
    @shabazKhan-jn4cl Před 2 lety +8

    Very good decision 👍

  • @iqbalshariff2575
    @iqbalshariff2575 Před rokem +1

    We are with you sister police should takes action pratab &and his family god bless you sister

  • @sgastro2830
    @sgastro2830 Před rokem

    ಗಣೇಶನಿಗೆ ನಿಮಗೆ ಒಳ್ಳೇದ್ಮಾಡ್ಲಿ ಮೇಡಂ

  • @prk1989
    @prk1989 Před 2 lety +6

    Nimmalli nyaaya idre kanditha olledaage aagutthe, sambandapatta officer's pls nyaaya kodsi ee hen maglige 🙏🙏🙏🙏🙏

  • @Junkhbl
    @Junkhbl Před 2 lety +24

    Girls pls think before u ditch ur parents for a playboy or lover boy.....why don't u just listen to ur parents when they have sacrificed their full life???

    • @socialworker6805
      @socialworker6805 Před 2 lety +3

      Sir... Golden words... Girls they don't listen👂👂👂

    • @manjum5941
      @manjum5941 Před 2 lety +1

      They don't, that's why they are girls

  • @hk7702
    @hk7702 Před rokem +1

    We want Justice⚖

  • @jinendrajk1008
    @jinendrajk1008 Před rokem

    ಅಕ್ಕಾ ನಿಮಗೆ ನಮ್ಮ ಸಪೊರ್ಟ ಇದೆ

  • @dbossdboss5706
    @dbossdboss5706 Před 2 lety +6

    ಅದಕ್ಕೆ..ಹೇಳೋದು..ತಂದೆ ತಾಯಿ..ಮಾತಿಗೆ ಬೆಲೆ ಕೊಡಬೇಕು ಅಂತ...ಪ್ರೀತಿ..ಪ್ರೇಮ ಅಂತ....ತಂದೆ ತಾಯಿಗಳ..ಗೌರವಕ್ಕೆ..ದಕ್ಕೆ ತರಬಾರದು ಅಂತ

    • @shanthabaishanthabai176
      @shanthabaishanthabai176 Před 2 lety

      ತಂದೆ ತಾಯಿಗೆ ಹೆಣ್ಣುಮಕ್ಕಳು ಬೇಕಾಗಿಲ್ಲದಿರುವಾಗ ಗಂಡು ಹೆಣ್ಣು ಅಂತ ಭೇದ ಭಾವ ಮಾಡೊ ತಂದೆ ತಾಯಿಗೆ ಏನು ಮಾಡಬೇಕು ನಿಮಗೆ ಏನು ಗೊತ್ತಿದೆ ಹೇಳಿ ಹಾ ತಂದೆ ತಾಯಿಗೆ ಹೆಣ್ಣುಮಕ್ಜಳೆ ಬೇಕಿಲ್ಲದಾಗ ಹೆಣ್ಣಿನ ಜೀವನ ಈ ತರ ಬೀದಿಗೆ ಬೀಳುತ್ತೆ

  • @sunilupare3876
    @sunilupare3876 Před 2 lety +7

    Please media people's ಇವರಿಗೆ ಸಹಾಯ ಮಾಡಿ please please please please please please please please please please please please please please please please please please please

  • @kavyakhot2054
    @kavyakhot2054 Před 2 lety +1

    😢😢 akka avaru halage hogtare bidu. Devaru ninge olled madli... 🙏🙏🙏🙏🙏🙏🙏🙏🙏🙏🙏🙏🙏🙏

  • @rameshdodamani61
    @rameshdodamani61 Před 2 lety +1

    ಮೂದಲು.ಇಲ್ಲದ.ಜಾತಿ.ಇಗಯಾಕೆ.ಬಂತರಿ
    ಅವನಿಗೆ.ಎರಡು.ಕಾಲಿನಿಂದ.ಜಾಡಿಸಿವದಿರಿ

  • @siddubandiwaddar4559
    @siddubandiwaddar4559 Před 2 lety +5

    Sport madi police evrige🙏🙏

  • @ANDREW-THE-LEGEND07
    @ANDREW-THE-LEGEND07 Před 2 lety +7

    Please help her 🙏

    • @nagarajkuchinand2098
      @nagarajkuchinand2098 Před rokem

      ಜಾತಿ ಮತ ಭೇದವಿಲ್ಲದೆ ಎಲ್ಲರೂ ಕಳ್ಳರೇ

  • @ssantujadhav2889
    @ssantujadhav2889 Před 2 lety +2

    Please akka avarige ಸಹಾಯ madi

  • @vishwanathd9434
    @vishwanathd9434 Před 2 lety +1

    My sister I support you ,the law is with you,the contry is with you

  • @bhaskar8282
    @bhaskar8282 Před 2 lety +12

    We are With U
    Justice for that women'

    • @DB-tl3uk
      @DB-tl3uk Před rokem

      We need to teach the husband

  • @dr.sureshbabuchandrayudu363

    Legally it's an offence &he's punishable unde thecourt of law,madam u will win fight for ur right till get justice

  • @vitthalsingadi2838
    @vitthalsingadi2838 Před rokem

    ಜಾತಿ ವ್ಯವಸ್ಥೆ ಮೊದಲು ತೆಗೆದುಹಾಕ್ಬೇಕು

  • @deeparavi5638
    @deeparavi5638 Před 2 lety

    Akka great Akka God bless you Jesus don't worry

  • @sofiajoseph9998
    @sofiajoseph9998 Před 2 lety +4

    Instead of going bk with him it's better to punish him and live a life in a better way. Punish him so that he should not marry anyone else.

  • @santhoshkansoor
    @santhoshkansoor Před 2 lety +5

    ಬಾಡಿಗೆಗೆ ಬಂದವಳು ಮನೆ ಮಾಲೀಕಳಾದ ಕಥೆ😄😄

    • @shanthabaishanthabai176
      @shanthabaishanthabai176 Před 2 lety +1

      ನಿಮಗೆ ನಗು ಬರತಾ ಇದೆ ಸಂತೋಷರವರೆ ನಗರಿ ಇನ್ನು ಜೋರಾಗಿ ಯಾಕ ಅಂದರೆ ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಈ ಸ್ಥಿತಿ ಬಂದಿದ್ದರೆ ಅಳತಾ ಇದ್ರಿ ಅಲ್ವ

    • @harishrangaswamy4378
      @harishrangaswamy4378 Před 2 lety

      🤭🤭🤭😀😃😃😆😆

  • @Asifa472
    @Asifa472 Před 2 lety +2

    Very nice sister, we are with you.

    • @d.j3571
      @d.j3571 Před 2 lety

      If U don't mind. Please

    • @Asifa472
      @Asifa472 Před 2 lety

      @@d.j3571 what do you mean?

    • @d.j3571
      @d.j3571 Před 2 lety

      @@Asifa472 agar aap chaho to hum dost ban sakte hai. So please

    • @d.j3571
      @d.j3571 Před 2 lety

      @@Asifa472 apna WhatsApp number de du. Tume

    • @d.j3571
      @d.j3571 Před 2 lety

      @@Asifa472 Good morning 🌻

  • @purnima.s.bhatsbhat7871
    @purnima.s.bhatsbhat7871 Před 2 lety +1

    We are with you madam

  • @ritamarihal3512
    @ritamarihal3512 Před 2 lety +7

    Ayyo paapa!

  • @jeevanprakash1680
    @jeevanprakash1680 Před 2 lety +11

    Raghavendraswamy save her....🙏🙏😢

  • @sangushetty6077
    @sangushetty6077 Před rokem +1

    ಜೀವಕ್ಕೆ ಜಾತಿ ಮುಖ್ಯವಲ್ಲ, ಆದರೆ ಜೀವನಕ್ಕೆ ಜಾತಿ ಮುಖ್ಯ...

  • @ramadasbhat9311
    @ramadasbhat9311 Před 2 lety +2

    ಪ್ರತಾಪ್ ನ ಎಲ್ಲಾ ಪ್ರತಾಪ್ ಇಳಿಸಿ
    ಚೆನ್ನಾಗಿ

  • @ajithkumarajithkumar8984
    @ajithkumarajithkumar8984 Před 2 lety +4

    ಅಯ್ಯ್ಯೋಯೋ ಅನ್ನ್ಯಾಯ

  • @gayathria7414
    @gayathria7414 Před 2 lety +1

    100% we will support u.....

  • @anwarallakhan9603
    @anwarallakhan9603 Před 2 lety +2

    ಪಾಪ ಮುತಾಲಿಕ್ ಹೇಳಿ ಅಮ್ಮ.

  • @hagajendra9322
    @hagajendra9322 Před 2 lety +5

    Sister please don't cry , police and government help you

  • @vimalakumari7247
    @vimalakumari7247 Před 2 lety +4

    The man should be counselled to take care of both

  • @muttappahuralikuppi822
    @muttappahuralikuppi822 Před 2 lety +1

    Nima horatake sapot ide👌👌👌👍👍👍👍

  • @Jambu_D-Boss56.
    @Jambu_D-Boss56. Před rokem +1

    All ಮೀಡಿಯಾ support pls 🙏🙏🙏🙏😔😔

  • @sdtsrsng7980
    @sdtsrsng7980 Před 2 lety +3

    Devare henta jana edara appa, kapadu tande nonda jeeva.. 🙏🙏😭😭

  • @rahimabanu1975
    @rahimabanu1975 Před 2 lety +2

    Please help her she need justice, police department help her dis is her right

  • @nagarajmushigeri9763
    @nagarajmushigeri9763 Před 2 lety +1

    Iam all so soprt

  • @user-el2gs7qg9b
    @user-el2gs7qg9b Před 2 lety +1

    ಕಾರಣ ಗೊತ್ತಿಲ್ಲದೆ ಹೇಗೆ ಹೇಳೋದು

  • @arunkumarnhtmc6141
    @arunkumarnhtmc6141 Před 2 lety +3

    Not heard story from otherside.. (Prathap)... Needs investigation and jistice needs to be delivered appropriately...

  • @soldierrathod3006
    @soldierrathod3006 Před 2 lety +4

    Shanta madam evaru nam madam evaru🥺nivu hege Mosa agbitri 🥺we are supporting u

    • @ajfeelmylove5419
      @ajfeelmylove5419 Před 2 lety

      ನಿಮ್ಮ ಶಿಕ್ಷಕಿ ಅವರಿಗೋಸ್ಕರ ನೀವು ಎಲ್ಲ ವಿದ್ಯಾರ್ಥಿಗಳನ್ನ ಸೇರಸಿ ಅವರಿಗೆ ನ್ಯಾಯ ಸಿಗೋವರೆಗೂ ಹುರಾಟ ಮಾಡಿ

    • @shilpakamath7551
      @shilpakamath7551 Před 2 lety +1

      Enakk..but hodru jagla agitta?? Nim madam.... adjust agidra?? Tap ibru kade itta or else avr husband de tappa??

    • @soldierrathod3006
      @soldierrathod3006 Před 2 lety

      @@shilpakamath7551 video full nodidre gottagutte evag ivaru nam ma'am illa primary iddag idru full matter gottilla madeve admele vattige irbeku idralli tappu adru sahiskondu irbeku adannu bittu manege siraslilla andre tappu avar husband de ide ansutte

    • @soldierrathod3006
      @soldierrathod3006 Před 2 lety

      @@shilpakamath7551 video full nodi matter gottagutte

  • @yallalingnyaman8310
    @yallalingnyaman8310 Před 2 lety +1

    We support don't worry sister

  • @sudhakarreddy1089
    @sudhakarreddy1089 Před rokem

    Super super super akka

  • @roopat7949
    @roopat7949 Před 2 lety +8

    Karnataka raxana vedike helli hivattu

    • @shanthabaishanthabai176
      @shanthabaishanthabai176 Před 2 lety

      Karnataka Rakshana Vedike yavarige helide complaint latter nu kotte nannalli karchu madoke duddu Ella mam