ಜ್ಞಾನಸುಧಾ - ಮೌಲ್ಯಸುಧಾ : 10 , ನನ್ನ ಏಳಿಗೆಗೆ ನಾನೇ ಶಿಲ್ಪಿ | ಕು.‌ ಅಕ್ಷಯಾ ಗೋಖಲೆ, ಉಪನ್ಯಾಸಕರು, ಕಾರ್ಕಳ

Sdílet
Vložit
  • čas přidán 24. 03. 2023
  • Adarsha Gokhale : czcams.com/users/live0uPUNCtf...
    Moulya_Sudha
    Jnana_Sudha_Institutions
    Ganit_Nagar
    Shri_MahaGanapathi_Temple
    Values_For_Life

Komentáře • 105

  • @user-ii2pf5ls2g
    @user-ii2pf5ls2g Před 8 měsíci +5

    ಜೈ ರಾಮಕೃಷ್ಣ
    ತುಂಬಾ...........ಅದ್ಬುತವಾದ ಮಾತುಗಳು....
    ಆ ಕೊನೆಯ ಕಥೆ ಅದೇ ಅಪ್ಪ ಮಗಳ ಕಥೆಯಂತೂ......... ಕಣ್ಣಲ್ಲಿ ನೀರು ತರಿಸಿ ಬಿಟ್ಟಿತು. ಎಲ್ಲಾ ಮಕ್ಕಳಿಗೂ ಅನ್ವಯಿಸುವಂತಹ ಉಪನ್ಯಾಸ.
    ಧನ್ಯವಾದಗಳು ಕು ಅಕ್ಷಯಾ ಗೋಖಲೆಯರಿಗೆ

  • @manjunathak7502
    @manjunathak7502 Před 8 měsíci +11

    🌹🙏🌹 ಅಕ್ಕ ನಿಮ್ಮ ಮಾತುಗಳು,,,, ಒಂದೊಂದು ಹನಿ ಹನಿ ಮುತ್ತಾಗಿ,,,, ನಮ್ಮ ಯುವಕರಿಗೆ ದಾರಿ ದೀಪವಾಗಿದೆ,,,, 🙏

  • @laxmihadapad8800
    @laxmihadapad8800 Před 8 měsíci +7

    ನಮಸ್ತೆ mam🙏🏾 ನೀವು ಹೇಳಿದ ಪ್ರತಿಯೊಂದು ಮಾತು ಎಲ್ಲರ ಮನಸ್ಸಿಗೆ ಮುಟ್ಟುವಂತೆ ಇದೆ. ಅರಿತು ನಡೆದರೆ ಜೀವನ ಸಾರ್ಥಕವಾಗುತ್ತೆ. 👌👌👌

  • @CRICKET__786_
    @CRICKET__786_ Před 2 měsíci

    Thumba valle udhar ne kottiddri 🙏

  • @P.srinivasa
    @P.srinivasa Před 8 měsíci +4

    Dear ma'amMadam your speech is very wonderful ನಿಮ್ಮಂತ ಬೋಧಕರ ಸಿಕ್ಕಿದ್ದು ನಿಮ್ಮ ಏರಿಯಾದ ವಿದ್ಯಾರ್ಥಿಗಳು ಬಹಳ ಅದೃಷ್ಟವಂತರು ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ನಿಮ್ಮ ವಿದ್ಯಾರ್ಥಿಗಳುನಿಮಗೆ ದೇವರು ಒಳ್ಳೆಯ ಆರೋಗ್ಯವನ್ನು ಕೊಡಲೆಂದು ಕೇಳಿಕೊಳ್ಳುತ್ತೇನೆ ಮೇಡಂ ನಿಮ್ಮಂತ ಬೋಧಕರ ಸಿಗುವುದು ಇವತ್ತಿನ ದಿನ ಬಹಳ ಕಷ್ಟ ನಿಮಗೆ ಕೋಟಿ ಕೋಟಿ ನಮಸ್ಕಾರಗಳು🎉

  • @nramayya9197
    @nramayya9197 Před 6 měsíci +1

    Sahodari, jnana saraswatiyavarige Belagina shubodayagalu, Baghavanta Hechhina Ayurarogya Bagya kottu kapadali.🌺🌿🎉

  • @sathyanaru
    @sathyanaru Před 7 měsíci +4

    ಖಂಡಿತವಾಗಿಯೂ ಅರಿತುಕೊಳ್ಳಬೇಕಾದ ಸುಧೆ..
    🎉🎉🎉🎉🎉🎉🎉🎉
    ಮಕ್ಕಳನ್ನು ಸಾಧಕರನ್ನಾಗಿ
    ಪ್ರಯತ್ನ ಶೀಲರನ್ನಾಗಿ ಮಾಡುವ ನಿಮ್ಮ ಸಾಧನೆಗೆ ಅಭಿನಂದನೆಗಳು .
    ಜಯವಾಗಲಿ 🎉🎉❤❤
    ಸಂತೋಷ!!

  • @shekharayyahiremath565
    @shekharayyahiremath565 Před 8 měsíci +8

    ಇಂದಿನ ಪೀಳಿಗೆಗೆ ಜೀವನದ ಗುರಿಯ ಮಾರ್ಗಾ ದರ್ಶನ ದಬಗ್ಗೆ ನಿರರ್ಗಳವಾಗಿ ಬೊದಿಸಿದ್ದಕ್ಕೆ ನನ್ನ ಹೃತ್ಪೂರ್ವಕ ವಂದನೆಗಳಮ್ಮ

  • @user-ii2pf5ls2g
    @user-ii2pf5ls2g Před 8 měsíci +3

    ನಿಮ್ಮ ಉಪನ್ಯಾಸ ಹೀಗೇ ಮುಂದುವರೆಯಲಿ.......
    ಕು ಅಕ್ಷಯಾ ಗೋಖಲೆಯವರೆ

  • @prathibhabadri3414
    @prathibhabadri3414 Před 9 měsíci +8

    ಅದ್ಭುತವಾಗಿ ಮೂಡಿಬಂದಿತು. ಧನ್ಯವಾದಗಳು.🎉

  • @sidharoodhkamble6687
    @sidharoodhkamble6687 Před 10 měsíci +11

    ತುಂಬಾ ಚನ್ನಾಗಿ ಮಾತನಾಡಿದ್ದೀರಿ ಮೇಡಂ

  • @Soni...S00
    @Soni...S00 Před 9 měsíci +11

    Super sister... very motivational speech 💬....❤... thank a lot 👍 mam Namaste ❤️🙏🌄🌄💐♥️

  • @bhrahmavanibhatt8784
    @bhrahmavanibhatt8784 Před 4 měsíci

    Super speech mam 🎉

  • @m.gopalreddybgr3879
    @m.gopalreddybgr3879 Před 8 měsíci +8

    ಪ್ರಸ್ತುತ ಸಮಯದಲ್ಲಿ ನಮ್ಮ ಯುವಪಿಳಿಗೆಗೆ ಮೌಲ್ಯಸುಧಾ ಮಾಲಿಕೆಯ ಇಂತಹ ವಿಚಾರ ಕಾರ್ಯಕ್ರಮಗಳು ಅವಶ್ಯಕ. ಧನ್ಯವಾದಗಳು.🎉

  • @lakshmimirji3041
    @lakshmimirji3041 Před 9 měsíci +8

    ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಧನ್ಯವಾದಗಳು.

  • @venkateshm4451
    @venkateshm4451 Před 8 měsíci +2

    Real required today's generation those speech🙏

  • @siddaramzalaki4657
    @siddaramzalaki4657 Před 9 měsíci +4

    ಬಹಳ ಸುಂದರವಾಗಿ ಮಾತಾಡಿದರೆ ನಿಮಗೆ ಧನ್ಯವಾದಗಳು

  • @manjunath259
    @manjunath259 Před 10 měsíci +7

    Super Madam. ಎಷ್ಟೊಂದು Energy ಹಾಗೂ ಉಪಯುಕ್ತ ಮಾಹಿತಿಗಳು...❤

  • @vimalarao8833
    @vimalarao8833 Před 2 měsíci

    ವಯಸ್ಸಿಗೆ ಮೀರಿದ ಜ್ಞಾನ.ವಂದನೆಗಳು.

  • @Gouri98
    @Gouri98 Před 9 měsíci +9

    ಅದ್ಭುತ ವಾಕ್ಚಾತುರ್ಯ🙏🏼

  • @ravichandra5830
    @ravichandra5830 Před 8 měsíci +3

    Namaste Teacher Koty Koty Dhanyavadagalu God bless you and your family Loka Samasta Sukino Bhavantu 🙏🌹❤️

  • @bharthibharhi4528
    @bharthibharhi4528 Před 9 měsíci +4

    Very nice really moti
    motivation speech

  • @JnanaSudha_KarkalaUdupiManipal

    czcams.com/video/pe2ykjcpla8/video.htmlsi=kKNyjB09XoxAz49_
    ಮೌಲ್ಯಸುಧಾ ಮಾಲಿಕೆಯ ಮತ್ತೊಂದು ಮನಮುಟ್ಟುವ ಕಾರ್ಯಕ್ರಮ 👆🏼

  • @umamaheshwari3307
    @umamaheshwari3307 Před 9 měsíci +2

    Wow tumba chennagi matadtira mam👌👌👌👌👌👌👌👌👌👌👌👌👌👌👌

  • @bheemarayabheem732
    @bheemarayabheem732 Před rokem +5

    Exalent massage Madam thanks for you

  • @kidsofindiateamwork
    @kidsofindiateamwork Před 8 měsíci +2

    🎉👏👏👏👏🙋‍♂️🙏✌ವಿಜಯೀಭವ🎉ಜಯವಾಗಲಿ.

  • @PadmanabhaBhatthire
    @PadmanabhaBhatthire Před 9 měsíci +33

    ಅಪ್ಪ ಅಮ್ಮ ನ ಬಗ್ಗೆ ಮಾಹಿತಿ ನೀಡಿದ ಮತ್ತು ಅವರ ಪ್ರಧಾನ ತೆ ಯನ್ನು ತಿಳಿಯ ಪಡಿಸಿ ಹೆಮ್ಮೆಯ ಮಗಳ ಕರ್ತವ್ಯ ನಿರ್ವಹಿಸಿ ನನ್ ಎರಡು ಕಣ್ಣೀರ ಹನಿ ಗೆ ಕಾರಣ ರಾದ ನಿಮಗಿದು ಗೌರವದ ವಂದನೆ ಸ್ವೀಕರಿಸಿ 🙏🙏🙏🙏

  • @rajukumarmuttakoda645
    @rajukumarmuttakoda645 Před 8 měsíci +1

    👌ಸೂಪರ್ ಅಕ್ಕ. ಒಳ್ಳೆ ಮಾತ್ತು

  • @laxmikantsimpi724
    @laxmikantsimpi724 Před 8 měsíci +2

    I like your speech madam it's very inspiring thank you

  • @user-kn6qh8il2z
    @user-kn6qh8il2z Před 10 měsíci +5

    Beautiful speech.madam

  • @dyamannanelajeri6730
    @dyamannanelajeri6730 Před 9 měsíci +6

    Super speech mam super ❤

  • @krishnamurthymurthy6774
    @krishnamurthymurthy6774 Před rokem +11

    ನಿರೂಪಕಿಯ ಕೊನೆಯ ಮಾತುಗಳು ಅದ್ಭುತ

  • @shubhaks3030
    @shubhaks3030 Před rokem +8

    good singing God bless you kanda

  • @girijasraju6972
    @girijasraju6972 Před 6 měsíci

    Soooperrrr speach Madam 🙏

  • @sriniwasaksriniwasa2240
    @sriniwasaksriniwasa2240 Před 8 měsíci +1

    Om Sai Ram

  • @umamaheshwari3307
    @umamaheshwari3307 Před 9 měsíci +2

    Tumba chennagi matanadiddiri mam👌👌👌👌👌👌👌👌👌👌👌👌👌👌

  • @lakshminarayana8744
    @lakshminarayana8744 Před 8 měsíci

    Nimma e artha garbitha vaada maathu galu nijakku entha manushya ri gaadru baduka beku ennuva chala hutti barutte.
    Hats off u mdm.
    Namasthe. ❤❤❤

  • @murugendramr.muruli
    @murugendramr.muruli Před měsícem

    Super mam

  • @vasanthas8433
    @vasanthas8433 Před 9 měsíci +3

    Super madam , very energetic speech

  • @gurusharankumbar1496
    @gurusharankumbar1496 Před 3 měsíci

    MDM salute

  • @shirram2700
    @shirram2700 Před 8 měsíci +1

    PSK 🙏 सोलापुर महाराष्ट्र नमस्कार

  • @ashokdk523
    @ashokdk523 Před 9 měsíci +5

    Excellent 👍 Motivational speech

    • @PadmanabhaBhatthire
      @PadmanabhaBhatthire Před 9 měsíci

      ತುಂಬಾ ಅರ್ಥವತ್ತಾಗಿ, ಮೌಲ್ಯ ಉಳ್ಳ ನುಡಿ ಮುತ್ತುಗಳ ನು ಸುರಿಸುತ್ತಾ ಸ್ಪೂರ್ತಿ ತುಂಬಿ ಮೈ ಮನಗಳ ನು ಬೆಳಗಿಸಿ ಎರಡು ಹನಿ ಕಣ್ಣೀರು ಬೀಳುವಂತೆ ಮಾಡಿದ ಅಕ್ಷತ ನಿಮಗೂ ನಿಮ್ಮ ಬಾಳ ಅಲ್ಲಿ ಸಂತೋಷ ಸುಖ ನೆಮ್ಮದಿ ದೀರ್ಘ ಕಾಲ ಬಾಳಿ ಬದುಕುವ ಆಯುಸ್ಸು ದೇವರು ಅನುಗ್ರಹ ಪ್ರಶಸ್ತಿ ಪ್ರದಾನ ನೀಡಲಿ 🙏🙏🙏🙏👍❤️

  • @pushpavathipushpa5446
    @pushpavathipushpa5446 Před rokem +6

    Very well speech mam💐👌

  • @udaykumardandgi2686
    @udaykumardandgi2686 Před 8 měsíci

    Namaskar media ji 👍.....
    Well said media, ji........❤.......

  • @drnandinid.b445
    @drnandinid.b445 Před rokem +6

    Very well said Ma'am 👌👏

  • @byregowdan4364
    @byregowdan4364 Před 6 měsíci

    Super

  • @hpurandara7619
    @hpurandara7619 Před 8 měsíci +12

    ಒಂದು ದೇವಸ್ಥಾನದ ಒಂದು ಕಲ್ಲು,ಮೂರ್ತಿ ಮತ್ತು ಶಿಲ್ಪಿಯ ಕಥೆಯನ್ನು ಸುಂದರವಾಗಿ ಹೆಣೆದು ಅರ್ಥ ಪೂರ್ಣವಾಗಿ ಬದುಕಿಗೆ ಯಶಸ್ಸು ಎಂದರೇನು ಬೇಕಾದ ವಿಷಯಗಳನ್ನು ವಿವರವಾಗಿ ತಿಳಿಸಿದ್ದೀರಿ.

  • @pramodhachandrashetty7013
    @pramodhachandrashetty7013 Před 4 měsíci

    ಜ್ಞಾನ ಧಾರೆ ನಿರಂತರವಾಗಿ ಸಾಗಲಿ ಮೇಡಂ

  • @sureshbabumr8564
    @sureshbabumr8564 Před 8 měsíci +1

    🙏🙏🙏👌👏👏sureshbabu

  • @user-bi5wh7yp6z
    @user-bi5wh7yp6z Před 7 měsíci

    ಸ್ಪೂರ್ತಿದಾಯಕವಾದ ಮಾತುಗಳು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗಳು ಕೇಳಬೇಕಾದ ಮಾತುಗಳು ಮೇಡಂ 🙏🏻

  • @lakshminarayana8744
    @lakshminarayana8744 Před 8 měsíci

    Super mdm ur speech and ur speech is inspiration.

  • @suniljarali5748
    @suniljarali5748 Před 9 měsíci +5

    🙏🙏🙏🙏🙏

  • @vanishreegothe2583
    @vanishreegothe2583 Před 8 měsíci +1

    Very nice mam , inspirational speech

  • @fakirappapachinavar952
    @fakirappapachinavar952 Před 8 měsíci +2

    ಮೇಡಂ ನಿಮ್ಮ ವಾಕ್ ಚಾತುರ್ಯ ಸೂಪರ್

  • @chandanchandu6916
    @chandanchandu6916 Před 6 měsíci

    🥰❤

  • @roopanandi3360
    @roopanandi3360 Před 8 měsíci +2

    Very good motivation speech mam 😂

  • @vratharajnayak7625
    @vratharajnayak7625 Před rokem +4

    Orva Simhiniyanteye Gharjisiddare.
    Higiye Payana Sagali.

  • @idealphotographyvideograph285
    @idealphotographyvideograph285 Před 9 měsíci +3

    wow super mam

  • @premaleelakunigal6296
    @premaleelakunigal6296 Před 9 měsíci +3

    ಕಲ್ಲು ಕಲ್ಲು ಎನ್ನುವ ಬದಲು ಶಿಲೆ ಪದ ಬಳಸಿ .
    ಸುಂದರವಾಗಿದೆ.

  • @user-hs7wt5zs2g
    @user-hs7wt5zs2g Před 8 měsíci +1

    SUPER MAM

  • @ManjuManjunath-wo8zx
    @ManjuManjunath-wo8zx Před 8 měsíci +1

    Éxalent

  • @nagarajyveryniceprogram1376
    @nagarajyveryniceprogram1376 Před 8 měsíci

    Very good motivation speech madam

  • @rajaannaiah2173
    @rajaannaiah2173 Před 8 měsíci

    Hello Madam
    Excellent motivational speech

  • @vinuthasr2930
    @vinuthasr2930 Před 8 měsíci +1

    Excellent mam❤🙏🙇‍♀️

  • @Lachamanna.1975
    @Lachamanna.1975 Před 10 měsíci +4

    🙏🙏🙏

  • @user-kl7of3yc6d
    @user-kl7of3yc6d Před 8 měsíci +1

    SUUUUUUPER MADAM

  • @snehatenginkai3316
    @snehatenginkai3316 Před rokem +3

    👌👌🙏🙏

  • @sshree8945
    @sshree8945 Před 8 měsíci +1

    Superb motivational talk mam..

  • @madhusullannavar2898
    @madhusullannavar2898 Před 8 měsíci +1

    Nice speech mam......👌❤️🙏

  • @kalavenkat7911
    @kalavenkat7911 Před 8 měsíci +1

    🙏👌👌👏👏👏👏🙏

  • @ganapathisuri3739
    @ganapathisuri3739 Před rokem +3

    👌👌👌

  • @manjuk9061
    @manjuk9061 Před 8 měsíci +1

    🙏🙏🙏❤️

  • @gurumurthy5269
    @gurumurthy5269 Před 7 měsíci

    Super song Madam

  • @rakeshscsc3151
    @rakeshscsc3151 Před rokem +3

    🙏✌️

  • @ssathish7503
    @ssathish7503 Před 8 měsíci +2

    amazing

  • @parameshwarabhat1069
    @parameshwarabhat1069 Před 9 měsíci +3

    Yes mam100 present I can do

  • @c.jmahadev2449
    @c.jmahadev2449 Před rokem +3

    👌🙏🌹

  • @PriyankaKoti-fy1hz
    @PriyankaKoti-fy1hz Před 8 měsíci +1

    Well speech mam

  • @ramesharameshamb8423
    @ramesharameshamb8423 Před 7 měsíci

    Super akka

  • @vittalteli199
    @vittalteli199 Před 8 měsíci +2

    💐💐🙏🙏

  • @SarveshaSarvesha-bg2jc
    @SarveshaSarvesha-bg2jc Před rokem +3

    𝓦𝓱𝓪𝓽 𝓪 𝓦𝓸𝓷𝓭𝓮𝓻𝓯𝓾𝓵 𝓢𝓹𝓮𝓮𝓬𝓱✨✨✨

  • @jayaramhn8452
    @jayaramhn8452 Před 8 měsíci

    Great lnspirer

  • @svrustampur8743
    @svrustampur8743 Před 9 měsíci +2

    Very good motivation speech

  • @madhukarnsmadhu6952
    @madhukarnsmadhu6952 Před 8 měsíci +1

    Drone pratap ತಂಗಿ

  • @RakeshRocky-jk9ok
    @RakeshRocky-jk9ok Před 7 měsíci

    Thank you ❤

  • @NammaABHIRUCHI
    @NammaABHIRUCHI Před 7 měsíci

    🌹🌹🌹

  • @jom8330
    @jom8330 Před 8 měsíci

    ❤ i love you

  • @rameshrangapur8756
    @rameshrangapur8756 Před 8 měsíci

    Marvelous speech 😂🎉

  • @hosabettulaxmanbangera1471
    @hosabettulaxmanbangera1471 Před 9 měsíci +1

    Dhever Yeddemulpad.

  • @dineshpai
    @dineshpai Před 9 měsíci +1

    Rankina.jothage.manavathaya.dharmavannu.nanapisikondu.karthvyavannu.madabaku

  • @BandigisabMulla
    @BandigisabMulla Před 5 měsíci

    Innstu haki please

  • @anitakorvi9494
    @anitakorvi9494 Před 8 měsíci +1

    Super

  • @shashanksn5786
    @shashanksn5786 Před 8 měsíci +1

    Super mam

  • @parameshwarabhat1069
    @parameshwarabhat1069 Před 9 měsíci +2

    Yes mam100 present I can do

  • @parameshwarabhat1069
    @parameshwarabhat1069 Před 9 měsíci +2

    Yes mam100 present I can do