Ep-3|ಕಬ್ಬಿನ ಗದ್ದೆಯಲ್ಲಿ ಕೊಳೆತ ಹೆಣ್ಣಿನ ಶವ!|ಸಾವಿಗೇನು ಕಾರಣ..?|Panduranga Shenoy |Gaurish Akki Studio|GaS

Sdílet
Vložit
  • čas přidán 9. 04. 2023
  • ಹಿರಿಯ ಮತ್ತು ಪರಿಣತ ವೈದ್ಯಕೀಯ ನ್ಯಾಯಶಾಸ್ತ್ರಜ್ಞ(Forensic Expert) ಡಾ. ಪಾಂಡುರಂಗ ಶೆಣೈ - ಆಫೀಸರ್‌ ಸರಣಿಯಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಿವೃತ್ತ ಡಿವೈಎಸ್‌ಪಿ ಜೆ. ಬಿ ರಂಗಸ್ವಾಮಿ ಅವರು ತಮ್ಮ ಒಂದು ಎಪಿಸೋಡ್‌ನಲ್ಲಿ ಇವರ ಬಗ್ಗೆ ಉಲ್ಲೇಖಿಸಿದ್ದು ನಿಮಗೆ ನೆನಪಿರಬಹುದು.
    ಡಾ. ಪಾಂಡುರಂಗ ಶೆಣೈ ಮೂಲತಃ ಉಡುಪಿಯವರು. ಎಂಬಿಬಿಎಸ್‌ ಮುಗಿಸಿ, ಫಾರೆನ್ಸಿಕ್‌ ಮೆಡಿಸಿನ್‌ ವಿಷಯದಲ್ಲಿ ಎಂ.ಡಿ ಮುಗಿಸಿ, ವೈದ್ಯಕೀಯ ನ್ಯಾಯಶಾಸ್ತ್ರದ ಉಪನ್ಯಾಸಕರಾಗಿ ತಮ್ಮ ವೃತ್ತಿ ಆರಂಭಿಸಿದರು. ಬಳಿಕ ಹಲವು ಮೆಡಿಕಲ್‌ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ವೈದ್ಯಕೀಯ ನ್ಯಾಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿಯೂ ಹುಬ್ಬಳ್ಳಿ, ಮೈಸೂರು, ಬೆಂಗಳೂರು ನಗರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಫಾರೆನ್ಸಿಕ್‌ ಕ್ಷೇತ್ರದಲ್ಲಿ ಇವರದು 34ವರ್ಷಗಳ ಸುದೀರ್ಘ ಸೇವೆ. ಸಾವಿರಾರು ಶವಪರೀಕ್ಷೆಗಳು, ಸಮಯಕ್ಕೆ ಸರಿಯಾಗಿ ರೀಪೋರ್ಟ್‌ ಹಾಜರು ಮಾಡುತ್ತಿದ್ದ ಅತ್ಯಂತ ನಿಸ್ಪೃಹ, ದಕ್ಷ ಅಧಿಕಾರಿ ಮತ್ತು ಫಾರೆನ್ಸಿಕ್‌ ಎಕ್ಸ್‌ಪರ್ಟ್‌ ಎಂದು ಹೆಸರಾದವರು. ವೀಕ್ಷಿಸಿ
    ===================================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #pandurangashenoy #forensicexpert #forensicmedicine #forensicscience #cases #mysuru #bengaluru #hubbali #mbbs #md #anatomy #postmortem #deathcase
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Komentáře • 40

  • @lathasudheekshaurslathasud197

    Your genius sir ಧನ್ಯವಾದಗಳು ಗುರುಗಳೇ

  • @shanthakumari-vp5lx
    @shanthakumari-vp5lx Před rokem

    Very good job

  • @shylajatv3172
    @shylajatv3172 Před rokem +3

    ತುಂಬಾ ಉಪಯುಕ್ತ ಮಾಹಿತಿ ಸರ್. ಇದನ್ನು ನಮಗೆ ತಿಳಿಸಿದ ಡಾಕ್ಟರ್ ಗೆ ಹೃತ್ಪೂರ್ವಕ ನಮಸ್ಕಾರಗಳು 🙏

  • @NSN125
    @NSN125 Před rokem +5

    ಅಗಾಧವಾದ ಜ್ಞಾನ ಹೊಂದಿರುವ ವ್ಯಕ್ತಿಯನ್ನು interview ಮಾಡಿ, ಉತ್ತಮ ಮಾಹಿತಿ ನಮಗೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್🙏

  • @vinaykaul5970
    @vinaykaul5970 Před rokem +6

    ಸೂಕ್ಷ್ಮ ವಿಷಯವನ್ನು ತುಂಬಾ ಚೆನ್ನಾಗಿ ವಿವರಿಸಿದ್ದಾರೆ

  • @garicreations9566
    @garicreations9566 Před rokem

    🙏

  • @niranjanams3851
    @niranjanams3851 Před rokem +1

    So much dedication towards work hats off sir 🙏

  • @Anandkiran7722
    @Anandkiran7722 Před rokem

    ನಿಮ್ಮ ಕಾರ್ಯ ವೈಖರಿಗೆ ನನ್ನ ನಮನಗಳು ಸರ್... 🙏🙏🙏

  • @workhorseshankar
    @workhorseshankar Před rokem +4

    Absolutely refreshing to see a professional talking on a relevant subject which is still a taboo. Hats off to doctor shenoy. More to learn sir. Thanks gaurish, you bring quality always

  • @shivasharana5256
    @shivasharana5256 Před rokem +2

    Wonderful personalities with whom you are Inereviveng is a great job... Unknown and deepest knowledge which u are bringing to the knowledge of general public.
    Great job you are doing sir.. 🙏🙏🌹🌹

  • @khakipower2855
    @khakipower2855 Před rokem

    I am very grateful to GAS studio

  • @chaitragadikatte1624
    @chaitragadikatte1624 Před rokem

    Awesome. Very interesting to hear these facts and informative too!

  • @kavyagangamma4290
    @kavyagangamma4290 Před rokem

    Olle knowledge kodthiddare sir thank you.

  • @m.s.satyanarayana9407

    Dr Shenoy. Neevu olleya kannadadalli klishta vishayavannu vivarisiddu Atyadbhuta. Abhinandanegalu mattu vandanegalu. Nimma sahapati. Dr Satyanna.
    Matte dooravani maduttene.

  • @unboxkfi6511
    @unboxkfi6511 Před rokem +1

    Continue this

  • @naushadh8770
    @naushadh8770 Před rokem

    Smart policing should learn from umesh sir ,shivram sir, and azim sir . Please do not frame innocents unnecessary under pressure. Thanks.

  • @ndeepak2800
    @ndeepak2800 Před rokem +2

    Hats off to you sir
    Doctor knowledge integrity honesty presentation is outstanding
    His type of doctor is not available in this generation🙏🙏🙏

  • @divakar4321
    @divakar4321 Před rokem +2

    ಇಂತಹ ಮಾಣಿಕ್ಯವನ್ನು ಇಲ್ಲಿಯವರೆಗೆ ಯಾರೂ ಗುರುತಿಸದೆ ಇರುವುದು, ಗೌರವಿಸುವ ಯಾವ ಕೆಲಸವೂ ಯಾರೂ ಮಾಡಿಲ್ಲ ಅನ್ನೋದು ವಿಪರ್ಯಾಸ...
    ತುಂಬಾ ಧನ್ಯವಾದಗಳು ಸಾರ್
    ನಿಮ್ಮ ಪ್ರಯತ್ನಕ್ಕೆ ನನ್ನ ನಮನ ಸಾರ್....

  • @srprathapkumar5402
    @srprathapkumar5402 Před rokem

    Wanderfull episode gowri sir tq

  • @SURYA-oc2cc
    @SURYA-oc2cc Před rokem

    Salute sir

  • @VENUS-hq1sd
    @VENUS-hq1sd Před rokem +2

    🙏🏻🙏🏻👌🏻💐

  • @ashab4621
    @ashab4621 Před rokem +2

    Hats off to Dr Panduranga Shenoy

  • @someshdhavale
    @someshdhavale Před rokem

    Super sir super

  • @girishachar8423
    @girishachar8423 Před rokem +5

    Enta dr ge Devaru olledu madali sa

  • @sarithas.4776
    @sarithas.4776 Před rokem +1

    🙏🙏🙏

  • @bhagyajanu1855
    @bhagyajanu1855 Před rokem

    Sir charles shobraj bagge episode madi.

  • @venkateshakrishnachary3315

    🙏🙏🙏❤️❤️

  • @jjkarna
    @jjkarna Před rokem +6

    ಸಮಾಜ ಮತ್ತು ಸರ್ಕಾರ ವೈದ್ಯ ಶೆಣೈ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಬೇಕು

  • @suprithgowda8732
    @suprithgowda8732 Před rokem +1

    🙏🙏🙏🙏🙏🙏

  • @Devadeva-vi7cw
    @Devadeva-vi7cw Před rokem +1

    🇮🇳🇮🇳🇮🇳🇮🇳🇮🇳💐🙏🙏🙏

  • @sanjurajarshi340
    @sanjurajarshi340 Před rokem

    Yaar aadru famous vekti du maadidara kelri

  • @naveenkc8606
    @naveenkc8606 Před rokem

    Innocent saved

  • @nagarajvictory7846
    @nagarajvictory7846 Před rokem +1

    🙏

  • @srinivashd2593
    @srinivashd2593 Před rokem

    🙏🙏🙏

  • @sandeeprn2196
    @sandeeprn2196 Před rokem +1

    🙏