ಆನಂದ್ ಚಿತ್ರದಲ್ಲಿ ಪಾತ್ರ ಸಿಕ್ಕಿದ್ದೇಗೆ ಬಾಲರಾಜ್ ಗೆ? Anand Movie | Shivarajkumar | Balaraj House Ep 02
Vložit
- čas přidán 26. 01. 2023
- ಡಾ. ರಾಜ್ ಕುಮಾರ್ ಅವರ ಸ್ವಂತ ತಂಗಿ ಶಾರದಮ್ಮ ಅವರ ಮಗ ಬಾಲರಾಜ್. ಧ್ವನಿ ಗ್ರಾಹಕನಾಗಿ ಚಿತ್ರರಂಗಕ್ಕೆ ಬಂದ ಬಾಲರಾಜ್ ಗೆ ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದು ರಾಜ್ ಕುಟುಂಬ. ಆನಂದ್ ಚಿತ್ರದಲ್ಲಿ ಧ್ವನಿ ಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾಗೆ ಇದ್ದಕ್ಕಿದಂತೆ ಪಾರ್ವತಮ್ಮ ರಾಜ್ ಕುಮಾರ್ ಬಾಲರಾಜ್ ಗೆ ನಟಿಸಲು ಹೇಳಿದರು. ಏನಾಯ್ತು ಎಂದು ವಿವರಿಸಿದ್ದಾರೆ ಬಾಲರಾಜ್. ವಿಡಿಯೋ ನೋಡಿ,,,
Click here To Subscribe to Channel -- / chitraloka
#chitraloka #balaraj #rajkumar #rajsisterson #shivarajkumar #rajfamilymember #anandmovie #shivarajkumar #parvarthammarajkumar #soundrecordist
Also See
ಜಗ್ಗೇಶ್ ಹೇಳಿದ್ದೇನು? ಮನೆ ಮಾರಿದ್ದೇಕೆ ಬಾಲರಾಜ್? ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ | Balaraj House Ep 01 • ಜಗ್ಗೇಶ್ ಹೇಳಿದ್ದೇನು? ಮನ... - Zábava
ವಿಷ್ಣುವರ್ಧನ್ ಅವರ
ಪೊಲೀಸ್ ಮತ್ತು ದಾದಾ ಚಿತ್ರದಲ್ಲಿ ಹಾಗೂ ಸಂಯುಕ್ತ ಚಿತ್ರದಲ್ಲಿ ಮತ್ತು ಸಿಪಾಯಿ ಚಿತ್ರದಲ್ಲಿ ನಿಮ್ಮ ಅಭಿನಯ ಚನ್ನಾಗಿತ್ತು.
ಹೌದು
ಶಿವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ದಯವಿಟ್ಟು ಇವರಿಗೆ ಸಹಾಯ ಮಾಡಿ
ಏನು ಮಾಡಬೇಕು ಗುರು 😁🤣😁🤣🤣🤣
🤣🤣🤣
ಆಯ್ತು ಬಿಡು 😂 ಮಾಡ್ತಾರೆ
@@RAVIKIRAN-zj3jo chances
ನೀವು ಒಳ್ಳೆ ಕಲಾವಿದ ಅಂತ ಗೊತ್ತು ಹಾಗೂ ಅದ್ಭುತ ಡ್ಯಾನ್ಸರ್ ಅಂತಾನೂ ಗೊತ್ತು ನೀವ್ಯಾಕೆ ಮತ್ತೆ ಸಿನಿಮಾದಲ್ಲಿ ಅಭಿನಯಿಸಿ ಬಾರದ ಶಿವ ಮೆಚ್ಚಿದ ಕಣ್ಣಪ್ಪ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಿ
A
8.a.l@
MNA aww aaaúú@
Yaaru nodalla ade samasya
Poshaka patra kottare madbeku
ಅಣ್ಣಾವ್ರ ಮನೆ ಒಂದು ಜೇನುಗೂಡಿದ್ದಂತೆ
ಕೂಡು ಕುಟುಂಬ🙏🏻
GOD OF SANDALWOOD ANNVRU JAI KARNATAKA
ನಿಮ್ಮ ಅಭಿನಯ ನನಗೆ ತುಂಬಾ ಇಷ್ಟ ಸರ್
ನೀವು ಬಹಳ ಒಳ್ಳೆಯ ಕಲಾವಿದರು
ನಿಜಕ್ಕೂ...ರಾಜ್ ಕುಮಾರ್ ಅವ್ರು ಆಗು ಪಾರ್ವತಮ್ಮ ...ಅವ್ರು ಗ್ರೇಟ್...
T4
Innobra ademele kalittu mele bandavru
@@prajwalbhat8839 Thu kachda nan magne
@@prajwalbhat8839 hwdu ನಿಮ್ ಅಪ್ಪ camara ಇಟ್ಟಿದಾನ್ ಅಲ್ವಾ 😂😂😂
@@prajwalbhat8839 ಬೇವರ್ಸಿ
ಸಿಪಾಯಿ ಚಿತ್ರದ ಡಿಪರೆಂಟ್ ವಿಜಿ ಪಾತ್ರ 👌👌sir
ಯಪ್ಪಾ ನೀವು ರಾಜ್ ಫ್ಯಾಮಿಲಿ ಅಂತ ಗೊತ್ತೇ ಇರ್ಲಿಲ್ಲ... 🙏
ಹೌದೇ? ಬಾಲರಾಜ್ ರಾಜ್ ಕಿರಿಯ ಸೋದರಿ ಶಾರದಮ್ಮ ನವರ ಪುತ್ರ
ನೀವು ನಮ್ಮ ಜಿಲ್ಲೆಯವರೇ ಚಾಮರಾಜನಗರ
ಬಾಲರಾಜ್ ಅವರು ನಮಗೆ ತುಂಬಾನೇ ಪರಿಚಯ ಹಾಗೂ ಪ್ರಿಯ
ನಮ್ಮ ಅಣ್ಣಾವ್ರ ಪ್ರೀತಿಯ ತಂಗಿ ಮಗ
Voice and look like mandya ramesh,looks like 40+ by age,but you are 61 years old.God bless you balaraj sir
God bless you sir no body can guess ur age 61 unbelievable
Still you look like young.god bless you sir .I Love Raajanna family
ಸಿಪಾಯಿ ಸಿನಿಮಾದಲ್ಲಿ ಸೂಪರಾಗಿ ಆಕ್ಟಿಂಗ್ ಮಾಡಿದಿರಾ ನನಗೆ ತುಂಬಾ ಇಷ್ಟ ನಿಮ್ ಪಾತ್ರ ಸಿಪಾಯಿ ಮೂವಿಲಿ
Sipayi villan acting super balraj sir
60yrs ,but you are looking young.🙂
ಆನಂದ್ ಮೂವಿ ನಿಮ್ಮ ಅಭಿನಯ ಚೆನ್ನಾಗಿದೆ
ಸರ್ ವರದಪ್ಪ ಅವರ ಫ್ಯಾಮಿಲಿ ಅವರನ್ನು ಇಂಟರ್ವ್ಯೂ ಮಾಡಿ ಸರ್ ಇದುವರೆಗೂ ಅವರನ್ನ ಯಾರು ಇಂಟರ್ವ್ಯೂ ಮಾಡಿಲ್ಲ ಪ್ಲೀಸ್
ನಾನು ತುಂಬಾ ಕಡೆ ಈ comment ಹಾಕಿದ್ದೀನಿ, ಎಲ್ಲೂ response ಇಲ್ಲ
Varadraj avra magala interview ide. Dr.brunda
Nimmanna nodi thumba kushi aith sir.
Chiranjeevi sudhakar (1988) simple acting & mouna sangrama (1993) massive acting 💥💥💥💥💥
Doddmane yavathhidru Doddmanene esto janja belidu bandidare..nimma acting ella movilli supwr
U r a very simple nd sweet person..
Balraj sir l watched soo many films
Villan+Comedy+poshaka patra character ge pakka balraj sir suit agtare but ega yake yava fim&serial nallu act madta illa last serial kalyani and last movie katari veera sura
Last movie Kavacha
Family olage 100 problem irthave. Bare raj family support madbekithu antha comment hakadalla. Avravra family internal stories avrge gotthu. Raj family yavaglu controversy ge answer madalla. Kocche li Kal hakalla. Adella great Guna galu.
Raghavendra Rajkumar scored 98% in 10+2 exams and was a merit student, but could not complete MBBS.
Raganna discontiue MBBS
Nimmana Mantri square movie snalli nimma jotheyelli movie nididde sir neevu front sheet back shetnalli nanu kulitiidde great human being namaste
Samyuktha & mouna sangrama films na experience share maadokeli sir.. Plz.
Chamarajanagara nam uru BOSS 🙏❤️✨ Jai Appu BOSS
Annovr tangi maga antha nijvaglu gottirlilla...olle actor antha 100percent gottu...I lv Raj family
Nice one
❤️ very nice interview sir
nim comedy timing tumba chenagide nange bahala ista
Neevelli nodidira?
@@rajk4129 tumba films nodidini samyukta, mavanige takka aliya, also in silli lalli,
ಇನ್ನು ಸಾವಿರ ವರ್ಷ ಕಳೆದರು ದೊಡ್ಮನೆ ದೊಡ್ಮನೆನೇ
DODMANE DEVRU APPU DEVRU
👌💛❤🎬🎥🎞🙏
Nambidre nambi bitre bidi
Aa cinema thumba chennagide
Amazing actor ❤️
Pls do more films in comic roles regularly. You comedy timing is very good
ನೀವು ತುಂಬಾ ಸುಂದರ ವೆಕ್ತಿ ನಂಗೆ ತುಂಬಾ ಇಷ್ಟ ನೀವೇಕೆ ಮೂವಿ ಮಾಡ್ತಿಲ್ಲ
Olledagli sir. Jeevana yara kailu iralla, prayatna ashte namdu. Uldiddella hanebaraha ashte
Balrajanna episode superb
Sir namskargalu,,🙏👍🙏 ,,ur 60+,,, but trust me you hardly look around 50 max......
ನೀವು ನಟಿಸುವಂತಹ ಚಲನಚಿತ್ರಗಳಲ್ಲಿ ಇವರಿಗೆ ಅವಕಾಶಗಳನ್ನು ಕೊಡಿಸಿ
Super sir
God bless u sir
ಅಣ್ಣಾವ್ರ ಕುಟುಂಬದ ತಂಗಿ ಮಗನಾಗಿ ಇನ್ನು ಬಾಡಿಗೆ ಮನೆಯಲ್ಲಿ ಇದ್ದೀರಾ ನಂಬಕ್ಕೆ ಆಗ್ತಾ ಇಲ್ಲಾ...
They have shown path but looks like he mismanaged his money and lost everything. But they can help now
Raj Gowda Yaake irabarada yella hanebaraha yenu madakkalla ☹️
ರಾಜ್ ಫ್ಯಾಮಿಲಿ ಯಲ್ಲಿ ಅವರ ಮನೆ ಮಕ್ಕಳಿಗೆ ಯಾವುದೇ ಸಂಭಾವನೆ ಇರುತ್ತಿರಲಿಲ್ಲ.. ಒಳ್ಳೆ ಊಟ ತಿಂಡಿ ಅಷ್ಟೇ.. ಅದಕ್ಕೆ ಶಿವಣ್ಣ ಈಚೇ ಬಂದು ಬೇರೆ ಬ್ಯಾನರ್ ಅಲ್ಲಿ ಸಿನಿಮಾ ಮಾಡಿದ್ದು.
Why should they help why can't he find his own way independently
🙏🙏🙏🙏
Hats off
ನಂಜುಂಡಿ ಕಲ್ಯಾಣ ದಲ್ಲಿ comedy ಚೆನ್ನಾಗಿ ಮಾಡಿದಿರಾ..
Nice
Nambidhre nambi..Bittre bidi.....🎊🎊🎊💐💐💐💐
Muru mukli pisra
@@abhirock5818 jai jawan jai kisan.....🌾🌾🌾🌾🌾
Different Viji
ಸಾರ್ ಅಷ್ಟೂ ಮಕ್ಕಳಲ್ಲಿ ನೀವು ಬಹಳ ತುಂಟ ರಂತೆ ,ಮೀಸೆ srinivas ಅವರು ಹೇಳಿದ್ದಾರೆ
ನಿಮ್ಮ ಇಂಟರ್ ವ್ಯೂ ಕಾಯತಇದ್ವಿ. 🙏🙏🙏
❤👍👍👍☺️
ಮುಂದುವರೆಸಿ
❤️💞🙏🙏🙏
Balanna is a gentleman
Sup .nambakke agtilla
continue acting sir
I lv Raj family...
Shivaraj Kumar should have been helpful to this great actor that too being very close relative
Shivanna avaru help madade iddare yasto jana produsergalu obba star hero jote film madodu kanase agirode simple super Shivanna Sir
your age was 12 when eradu kanasu was released in year 1974
Sir we know abt u sir.
Sir everyone have different destiny nothing to do with Home and it's vastu. My mother used to say NIYATH IRABEKU, OLLEYA GUNA
NIYATH, OLLEYA GUNA ,ERADU IDDARE SMASHANA DALLU IRABAHUDU ANTHA MY MOTHER USED TO SAY. BALRAJ TRUST YOURSELF, AND YOUR TALENT.ACHHA TIME AAYEGA 👍
TA
Mudkino Anand dialogue mast ide
Sir shanker nag sir bagge keli plzzzzzzzzzzzzz
I think you studing in bhatravathi school was st. Charles convent in new town in Bhadravathi you forget school name
Omg nange nambake hagudila nihu badige maneyali
Sir nivu nodalu nimma ajja thara idira....
ನಿಮಗೆ 61ವಯಸ್ಸಾ..!!!🤭
Rudra thandava hero
One of the best movie in Balaraj sir career as a Solo Hero 👌🏻👌🏻👌🏻
60 year ha evrge
Rudratandava..
ಯಾಕೆ ರಾಜ್ ಕುಮಾರ್ ರವರು ಚೆನ್ನೈ ಅಲ್ಲಿ ಇದ್ರು Bangalore ಚೆನ್ನಾಗಿ ಇತಲ್ವ
Avaga Chennai South Indian yalla bashe filmga chitrikarna madalu studiose idda yekaika stalavagittu
Hi Balraj sir..once upon a time you were named as Anil kapur of kannada industry....because of the ill fate..destiny took you here...but life is not only about name n fame in the public eyes..one sincere advice to you sir .....better you purchase 2 acre of land ...n leave your life along with your family 👪.....you really wonder,,,about the miracle...please
Shivanna jotheli senma madodu yak bitri nemibbara madye bejareddya
Yaktar jati bage utub hanalnali prasara madidaga nimm hesare illa yake niu yaktar allva niu aga prasara madidaurige niu kel beku
Tumba tarle ante nivu child hood alli. S A srinivas helidare
ರಾಜಕುಮಾರ್ ತುಂಬಾ ಮೋಸ ಮಾಡಿದ್ದಾನೆ ಬೇರೆ ಯಾರು ಮೋಸ ಯಾರು ಮೋಸ ಮಾಡಿಲ್ಲ ಮಾಡಿಲ್ಲ ನನ್ನ ಹೆಸರು ರಾಜಕುಮಾರ್