How to Start oil Business|Cold Pressed Oil Business|Best Business To Earn Money|

Sdílet
Vložit
  • čas přidán 22. 08. 2024
  • How to Start oil Business|Cold Pressed Oil Business|Best Business To Earn Money|
    #oil
    #oilmachime
    #healthyoil
    #healthylifestyle
    #healthy
    #buisnessidea
    ನಮಸ್ಕಾರ ಸ್ನೇಹಿತರೆ ಶುದ್ಧವಾದ ಎಣ್ಣೆ ಬಗ್ಗೆ ವಿಡಿಯೋ ಮಾಡಬೇಕು ಅಂತ ಅನೇಕ ಫ್ಯಾಕ್ಟರಿಗಳಿಗೆ ಭೇಟಿ ಮಾಡಿದ್ವಿ. ಆಗ ನಮ್ಮ ಕಣ್ಣಿಗೆ ಬಿದ್ದದ್ದು ಸಮೃದ್ಧಿ ಮರದ ಗಾಣದ ಎಣ್ಣೆ ತೆಗೆಯುವ ಘಟಕ,.
    ಒಳಗಡೆ ನೋಡಿದಾಗ ಅವರು ಸ್ವಚ್ಛವಾಗಿ ಇಟ್ಟುಕೊಂಡಂತಹ ರೀತಿ, ಗಾಣದಿಂದ ಎಣ್ಣೆ ತೆಗೆಯುವಂತಹ ರೀತಿ, ನೋಡಿ ನಿಜವಾಗಿಯೂ ಸಂತೋಷವಾಯಿತು.
    ಆಗ ತಿಳಿದ ಭಯಾನಕ ವಿಷಯವೆಂದರೆ ನಾವು ಉಪಯೋಗಿಸುವ ಎಣ್ಣೆಯ ಬಗ್ಗೆ.
    ಸ್ನೇಹಿತರೆ, ಸ್ವಲ್ಪ ಬೆಲೆ ಜಾಸ್ತಿ ಅಂತ ಹೇಳುವ ಬದಲು, ಆರೋಗ್ಯವಾದ ಎಣ್ಣೆಯನ್ನು ಸೇವಿಸೋಣ, ಆರೋಗ್ಯವಾಗಿರೋಣ.
    ನಮ್ಮ ಮತ್ತು ನಮ್ಮ ಕುಟುಂಬದವರ ಆರೋಗ್ಯ ನಮ್ಮ ಕೈಯಲ್ಲಿದೆ. ದಯಮಾಡಿ ಎಚ್ಚೆತ್ತುಕೊಳ್ಳಿ.
    ಧನ್ಯವಾದಗಳು.
    Video shoot/advertisement/CZcams promotion :-
    9900997585 Whatsapp message only.
    ಧನ್ಯವಾದಗಳು.
    ಈ ವಿಡಿಯೋ ಇಷ್ಟ ಆದರೆ
    ⏹️ಲೈಕ್
    ⏹️ಕಾಮೆಂಟ್
    ⏹️ಶೇರ್
    🙏 ದಯಮಾಡಿ ನಮ್ಮ ಚಾನೆಲ್ ಗೆ SUBSCRIBE - ಮರೆಯಬೇಡಿ.

Komentáře • 4