King Lear | Kinglear Kannada drama | kinglear play | Rangayana | Lokayana | Akrura creations

Sdílet
Vložit
  • čas přidán 30. 06. 2021
  • ರಂಗಾಯಣ ಮೈಸೂರು ಇವರು ನಡೆಸುವ ಕಾಲೇಜು ರಂಗೋತ್ಸವದಲ್ಲಿ ಕೃಷ್ಣರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಲೋಕಾಯನ ಅಕ್ಕಿಹೆಬ್ಬಾಳು ಇವರು ಪ್ರಸ್ತುತ ಪಡಿಸಿದ ನಾಟಕ ಕಿಂಗ್ ಲಿಯರ್
    ಮೂಲ: ವಿಲಿಯಂ ಶೇಕ್ಸ್ಪಿಯರ್
    ಅನುವಾದ: ವೈದೇಹಿ
    ನಿರ್ದೇಶನ: ಅರುಣ್ ಹರಪನಹಳ್ಳಿ, ಪ್ರದೀಪ್ ಹಾಸನ್
    ಸಂಗೀತ ನಿರ್ದೇಶನ : ರಾಘವ
    ಪಾತ್ರಗಳು:
    ಕಿಂಗ್ ಲಿಯರ್ - ಅಭಿನಂದನ್ ಲೋಕಾಯನ
    ಗಾನರಿಲ್ - ಡಯಾನ
    ರೀಗನ್ - ರುಕ್ಮಿಣಿ
    ಕಾರ್ಡಿಲಿಯ - ಭೂಮಿಕಾ ಡಿ ಬಿ
    ಕೆಂಟ್ - ಲೋಹಿತ್ ರವಿಕುಮಾರ್
    ಕೋಡಂಗಿ - ಹೇಮಂತ್ ಕುಮಾರ್, ಸಂಜು
    ಗ್ಲಾಸ್ಟರ್ - ಪ್ರಭಾಕರ
    ಕಾರ್ನ್ವಾಲ್ - ಸಚಿನ್
    ಅಲ್ಬನಿ - ಭೂಮಿಕಾ ಎಂ ಜೆ
    ತಾತ - ಕೌಶಿಕ್ ಕಿನ್ನರಮೇಳ
    ಮಕ್ಕಳು - ಧನಲಕ್ಷ್ಮೀ, ಸಿಂಚನ
    ಫ್ರಾನ್ಸ್ ರಾಜಕುಮಾರ- ಪ್ರಜ್ವಲ್
    ಮನಸ್ಥಿತಿ - ಅಂಜಲಿ
    ವಂದನೆಗಳು.
    _____________________________________________
    DISCLAIMER
    Copyright disclaimer under section 107 of the copyright act 1976, allowance is made for "fair use" for purposes such as criticism,comment,news reporting,teaching, scholarship, and research.fair use is permitted by copyright statute that might otherwise be infringing.
    _______________________________________________
    #Rangayanamysore #Lokayana
  • Hry

Komentáře • 9

  • @bharathisr5169
    @bharathisr5169 Před rokem

    Super

  • @lora1344
    @lora1344 Před 3 lety +1

    Finally our play 😍❤️

  • @dssanjudevaraj7711
    @dssanjudevaraj7711 Před 3 lety

    ನಮ್ಮಲ್ಲಿನ ಪರಿಶ್ರಮದಿಂದ ಮಾತ್ರ ಈ ಮಹಾ ನಾಟಕದ ಗೆಲುವು ಸಾಧಿಸಲು ಸಾಧ್ಯ ಎಂದು ಹೇಳುತ್ತಾ ತಾವು ಸಹಾ ಕಷ್ಟ ಪಟ್ಟು ನಮಗೆ ನಟನಶೈಲಿಯನ್ನು ತಿಳಿಸುವ ಮೂಲಕ ಶುಭ ಹಾರೈಸಿ ನಮಗೆ ಪ್ರೋತ್ಸಾಹ ನೀಡಿದಂತಹ ನಮ್ಮ ಪ್ರೀತಿಯ ಗುರುಗಳಾದ ಅರುಣ್ ಸರ್ ಹಾಗೂ ಪ್ರದೀಪ್ ಸರ್ ಗೆ ನಮ್ಮೆಲ್ಲರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.. 🙏☺️

  • @anushyamt7758
    @anushyamt7758 Před rokem

    Fantastic play ❤️

  • @_sagar_0007
    @_sagar_0007 Před 2 lety

    Nice experience in my life 🥰🤩😍💞

  • @bhoomikabhoomika4971
    @bhoomikabhoomika4971 Před rokem

    Where is another part please next video send me

  • @Otakuladpj
    @Otakuladpj Před 3 lety

    nice😃😃

  • @worldeye9632
    @worldeye9632 Před 3 lety

    Golden appartuniti

  • @Otakuladpj
    @Otakuladpj Před 3 lety

    this drama not full , where is another part