ಕ್ರಾಂತಿಯ ಕಿಡಿ।Krantiya Kidi।Krantiveera Sangolli Rayanna।Bhajana Pada।Manju Mishrikoti।Janapada।UK

Sdílet
Vložit
  • čas přidán 13. 09. 2024
  • Watch Uttara Karnataka Special Bhajana Song "Krantiya Kidi,Bhajana Pada "By Mishrikoti Manju Mastar.Full HD 4K Video On Subhan Audio l CZcams Channel.
    ......................................................................................................
    🎵Song:Krantiya Kidi
    🎵Singer:Dailog King Mishrikoti Manju Mastar7026647073
    🎵Harmoniam: Mishrikoti Manju Mastar,7026647073
    ಹಿನ್ನಲೆ ಗಾಯನ:ಮಂಜು ಉಪ್ಪಾರ ಪರಸಾಪುರ
    🎵Dagga: Shrishail Gamanagatti
    🎵Lyrics:Malu Hadakar
    🎵Produser:Subhan Nadaf
    🎵Director:Jagadish Mooki
    🎵Graphics Work:Jagadish Mooki
    🎵Editing:Mooki Talkies
    🎵 Camara:Naveen Hugar
    🎵Actors:Manju Mishrikoti
    Manju M Uppar,
    Tanaji Anchatageri
    Manju Chalamatti
    Somu Badrapura
    🎵Heroine:Renuka Navalagunda
    Fakkiramma Ullagaddi
    Priti Dharavada
    🎵 Recording Studio:Shri Recording Studio Hebballli 8217841842
    ......................................................................................................
    🙏Special Thanks🙏
    Jagadish Mooki
    Mallu jamakhandi
    Bombat Basanna
    Sadanand Mastar,Bhairikoppa
    Somu Bhadrapura
    Jagadish Harti
    Basavaraj Harti
    Manju Chalamatti
    Manju Uppar Parasapura
    ............
    If You Want To Give Any Suggestions For Next Video's Plz Mentioned In The Comment Section,We Will Try To Make It.
    :Subscribe:Subhan Folk Factory
    Thank You So Much For Your Valuable Time With Us🙏
    #bhajanapada
    #ManjuMishrikoti
    #sangollirayanna
    #kranti
    #uttarakarnataka
    #sangollirajyannafilm
    #challengingstardarshan
    #nandagada
    #viral
    #viralvideo
    ಭಜನಾಪದ
    ಪಲ್ಲವಿ
    ಯಾರೋ ಹೆತ್ತಾರ ಹಿಂತಾ ಮಗನಾ. ಕಥೆಯ ಕೇಳಿರ ಅಳತೈತಿ ಗಗನಾ. ಪದಗಳೇ ಸಾಲುತ್ತಿಲ್ಲ ಬರೀಯಾಕ ರಾಯಣ್ಣನ ಕವನಾ.
    ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ. ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ..
    ಕನ್ನಡ ತಾಯಿಗೆ ಭಾಷೆ ಕೊಟ್ಟಾ. ಸ್ವಾತಂತ್ರ್ಯದ ಧ್ವಜವಾ ನೆಟ್ಟಾ. ದೇಶಕ್ಕಾಗಿ ರಾಯಣ್ಣ ತನ್ನ ಪ್ರಾಣಾನೇ ಬಿಟ್ಟಾ....
    ಚರಣ-1
    ಬಿಷ್ಟಮ್ಮ ದೇವಿಯ ವರುವಿನ ಖತ್ತಿ. ಕೈಯಾಗ ಹಿಡದಾನೋ ಎತ್ತಿ. ಆಂಗ್ಲರದ ಸೀಳ್ಯಾನೋ ನೆತ್ತಿ. ಮೈಯ್ಯಾಗ ಇತ್ತ ಕುರಿ ಹಾಲ ಶಕ್ತಿ. ದೇಶದ ಮ್ಯಾಗ ಅದು ಹೆಂತಾ ಭಕ್ತಿ. ಬ್ರಿಟಿಷರಿಗಿ ಕೊಟ್ಟಾನೋ ಮುಕ್ತಿ. ಸಿಟ್ಟಿನ ಗಡಿ ಸಂಗೊಳ್ಳಿ ರಾಯಣ್ಣ ಇದ್ದೋ ಪೈಲ್ವಾನ. ಎದುರಾಳಿನ ಕುಸ್ತಿ ಕಣದಾಗ ಎತ್ತಿ ಒಗದಾನ. ಮನಿ ಗುರುವ ಸಿದ್ದ ಬೀರಣ್ಣ. ನೆದರಿಟ್ಟ ಅವನ ಕಾದಾನ. ಪರಾಕ್ರಮಿ ದೇಶಪ್ರೇಮಿ ಸುನಾಮಿ ರಾಯಣ್ಣ....
    ಪಲ್ಲವಿ
    ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ. ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ.
    ಸಂಗೊಳ್ಳಿ ರಾಯಣ್ಣ ಹುಲಿಯ ಮರಿ. ಏರಿ ಬಂದರ ಬಿಳಿಯ ಕುದುರಿ. ಬ್ರಿಟಿಷರು ಹಿಂದ ಸರತಿದ್ರೋ ಹೆದರಿ..
    ಚರಣ-2
    ಮೋಸಕ ಯಾವುದ ಇಡ ಇಲ್ಲ. ನಂಬಿದ ಮಾವ ಹಾಕ್ಯಾನೋ ಪ್ಲಾನ. ಮೀನಿಗಿ ಒಗದಂಗೋ ಗಾನ. ಡೋರಿ ಹಳದಾಗ ಮಾಡುವಾಗ ಸ್ನಾನ. ತುಡುಗಿಲೇ ಬಂತ ಬ್ರಿಟಿಷರ ಸೈನ್ಯ. ಮೋಸದಿ ಹಿಡದಾರೋ ರಾಯಣ್ಣನ. ಒಗದಾರೋ ಬಲಿಯ ಹಿಡದಾರ ಹಾಲುಮತದ ಹುಲಿಯ. ಹೆಂತಾದೋ ಹೃದಯ ಪ್ರಾಣಕ್ಕ ತಗಸಿಲ್ಲೋ ತಲಿಯ. ನಂದಗಡ ಅರಣ್ಯದಾಗ ಹರದೈತಿ ಕಣ್ಣೀರ ಹೊಳಿಯ. ಜನವರಿ 26 ಕ್ಕ ನಮ್ಮನ್ನ ಅಗಲಿದಿಯ....
    ಪಲ್ಲವಿ
    ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ. ಎಂಟೆದೇ ಭಂಟಾ ದೇಶ ಕಾಯಾಕ ಹೊಂಟಾ ಒದ್ದ ಮುರದಾನ ಬಂಡ ಬ್ರಿಟಿಷರ ಸೊಂಟಾ.
    ಯಾರೋ ಹೆತ್ತಾರ ಹಿಂತಾ ಮಗನಾ. ಕಥೆಯ ಕೇಳಿರ ಅಳತೈತಿ ಗಗನಾ. ಪದಗಳೇ ಸಾಲುತ್ತಿಲ್ಲ ಬರೀಯಾಕ ರಾಯಣ್ಣನ ಕವನಾ.
    ಚರಣ-3
    ಕನ್ನಡ ತಾಯಿಗೆ ತಕ್ಕ ಮಗ. ನಾಡ ತುಂಬಾ ನಿನ್ನ ಬಳಗ. ಆದ್ರ ಚುಕ್ಕಿ ನೀ ಮುಗಿಲೋಳಗ. ಕೇಳಿ ರಾಯಣ್ಣ ನಮ್ಮಯ ಕೂಗ. ಜನಿಸಿ ಬಾರೋ ಕರುನಾಡಿನ್ಯಾಗ. ಕರ್ಪೂರ ಬೆಳಗತೇವ ಕೈಯಾಗ. ಮನಿ ಮಾಡಿ ಇಟ್ಟ ಪೂಜಿಸತ್ತೇವ ನಮ್ಮ ಮನದಾಗ. ಮಾಳು ಹಡಕರ ಸಾಹಿತ್ಯ ಬರಿತ್ತಾನ ಸಿಡಿಲ ಬಡದಂಗ. ಜೈ ರಾಯಣ್ಣ ಜೈ ಚನ್ನಮ್ಮ ಅನ್ನುತ್ತ ಮಿಶ್ರಿಕೋಟಿ ಮಂಜು ಗಾಯನ ಮಾಡ್ಯಾನ ಕಸರ ಇಲ್ಲದಂಗ....

Komentáře • 310

  • @kannadamaster
    @kannadamaster Před rokem +4

    ಜೈ ರಾಯಣ್ಣ ❤😢

  • @hanamanthjaggal1849
    @hanamanthjaggal1849 Před rokem +32

    ಒಬ್ಬ ದೇಶ ಪ್ರೇಮಿ ಜಿವನ ಚರಿತ್ರೆ ತುಂಬ ಚೆನ್ನಾಗಿದೆ ಮಂಜು ಅಣ್ಣ ರೇಣು ಅಕ್ಕ ಮತ್ತು ಎಲ್ಲಾ ಕಲಾವಿದರಿಗೆ ತುಂಬಾ ಹೃದಯಪೂರ್ವಕ ಧನ್ಯವಾದಗಳು, 🙏❤️💐

  • @Jagadishharti
    @Jagadishharti Před rokem +10

    ಸೂಪರ್ ❣️😘 ಜೈ ರಾಯಣ್ಣ 💪🏻🙏🏻🚩

  • @bhimannafnandyal5331
    @bhimannafnandyal5331 Před rokem +5

    ವಾವ್ ನನ್ನ ಹೃದಯ ಸಾಮ್ರಾಜ್ಯದರಸ ರಾಯಣ್ಣ ಚರಿತ್ರೆಯನ್ನ ಸುಂದರವಾಗಿ ಚಿತ್ರಿಸಿದ್ದಿರಿ , ಮೈ ರೊಮಗಳೆಲ್ಲ ಒಂದು ಕ್ಷಣ ಎದ್ದು ನಿಂತಂತೆ.
    ಸಾಹಿತ್ಯಗಾರರಿಗೆ ಮತ್ತು ನಟರಿಗೆ ನನ್ನ ಹೃದಯಾಭಿನಂದನೆಗಳು. ಕೊನೆಯ ಸಂದೇಶವಂದು ಅಧ್ಬುತ 🙏🙏❤

  • @jattuhosamaniofficial
    @jattuhosamaniofficial Před rokem +6

    ತುಂಬಾ ಅದ್ಭುತವಾದ ಸಾಹಿತ್ಯ ಅಣ್ಣ ಗಾಯನ ಕೂಡ ತುಂಬಾ ಸೂಪರ್ ಆಗಿದೆ ಜೈ ಸಂಗೊಳ್ಳಿ ರಾಯಣ್ಣ 🙏🙏🙏🙏🙏🙏🙏🙏🙏🙏

  • @manjuchikkamaralihalli4910

    ಸೂಪರ್ all good work all the best jai ರಾಯಣ್ಣ 🙏🏻🙏🏻🙏🏻🙏🏻👌👍❤❤❤❤

  • @poornanandundi7894
    @poornanandundi7894 Před rokem +3

    🔥👌⚔️ಇಂತಹ ಅದ್ಭುತವಾದ ಕಲಾವಿದರಿಗೆ ಪ್ರೋತ್ಸಾಹ ನೀಡಿ........🙏🙏🙏👍⚔️👑💯

  • @vithalhunashal3807
    @vithalhunashal3807 Před rokem +10

    ಕರುನಾಡಿನ ರತ್ನ ನಮ್ಮ ಸಂಗೊಳ್ಳಿ ರಾಯಣ್ಣ ⚔️⚔️

  • @govindappamale4872
    @govindappamale4872 Před rokem +79

    ಎಲ್ಲರ ನಟನೆ ತುಂಬಾ ಚನ್ನಾಗಿದೆ. ನಿಜ ಘಟನೆ ನಡೆದ ಸ್ಥಳದಲ್ಲಿ ಚಿತ್ರೀಕರಿಸಿದ್ದು ನಿರ್ದೇಶಕರ ಹಾಗೂ ನಿರ್ಮಾಪಕರ ರಾಯಣ್ಣನಮೇಲಿರುವ ಗೌರವ ಎತ್ತಿ ತೋರಿಸುತ್ತದೆ.

  • @bhirudhareppanavar767
    @bhirudhareppanavar767 Před rokem +2

    ರಾಯಣ್ಣನ ಜೀವನ ಚರಿತ್ರೆಯನ್ನು ಸುಂದರವಾಗಿ ವಿವರಿಸಿದ್ದೀರಿ. ಎಲ್ಲಾ ಕಲಾವಿದರಿಗೂ ತುಂಬು ಹೃದಯದ ಧನ್ಯವಾದಗಳು.

  • @ravikariyannavar5052
    @ravikariyannavar5052 Před rokem +18

    ನಮ್ಮ ದೇಶ ಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣವರ ಹಾಗೂ ಕಿತ್ತೂರು ಚನ್ನಮ್ಮರವರ ಜೀವನ ಚರಿತ್ರೆ ಜನರಿಗೆ ನೀಡಿದ ಸಂದೇಶ ನಿಮಗೆ ರೋಣ ತಾಲೂಕು ಗದಗ ಜಿಲ್ಲೆ ಮಲ್ಲಾಪುರ ಶ್ರೀ ರಾಯಣ್ಣ ಯುವ ಪಡೆ ವತಿಯಿಂದ ನಿಮಗೆ ಧನ್ಯವಾದಗಳು 🙏🙏🙏🙏🙏

  • @laxmandalavayi5925
    @laxmandalavayi5925 Před rokem +2

    ಕ್ರಾಂತಿವೀರನನ್ನು ಚೆನ್ನಾಗಿ ಮೆರೆಸುತ್ತಿದೀರಿ ಧನ್ಯವಾದಗಳು🙏🙏

  • @user-my3lt7xn1t
    @user-my3lt7xn1t Před rokem +23

    ಕಿತ್ತೂರಿಗೆ ದತ್ತ ಮಗ
    ಸಂಗೊಳ್ಳಿಗೆ ಸ್ವಂತ ಮಗ
    ಭಾರತಕ್ಕೆ ಎಲ್ಲರ ಮನೆ ಮಗ
    ಜೈ ಜೈ ಜೈ ರಾಯಣ್ಣ 🙏🙏🙏🙏🙏

  • @shilanarasoji4495
    @shilanarasoji4495 Před rokem +5

    ಮಂಜು ಅಣ್ಣಾ ಒಳ್ಳೆಯ ಗೀತೆ ರಚನೆ ಮತ್ತು ನಿಮ್ಮ ಅತ್ಯುತ್ತಮ ತಂಡದವರಿಂದ ಹೊಸಬಗೆಯ ಗೀತೆ ತುಂಬಾ ಚೆನ್ನಾಗಿದೆ ಸಂತೋಷ ತಂದಿದೆ ನಮಗೆ 👍🏽👍🏽🙏 ಜೈ ರಾಯಣ್ಣ

  • @basavaraj7066
    @basavaraj7066 Před rokem +1

    ಒಳ್ಳೆಯ ಅಬ್ದುತ ಹಾಡು ನಿಮ್ಮ ಸಂಘಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು 🙏🙏

  • @MaluHadakarLyrics
    @MaluHadakarLyrics Před 3 měsíci +1

    ನನ್ನ ಸಾಹಿತ್ಯ ಅಚ್ಚುಕಟ್ಟಾಗಿ ಹಾಡಿದ ಮಂಜು ಮಿಶ್ರಿಕೋಟಿ ಅಣ್ಣಾ ಹಾಗೂ ಅವರ ಕಲಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು

  • @dancerbasu8399
    @dancerbasu8399 Před rokem +2

    ಅದ್ಬುತ ಕಲಾವಿದ ನಮ್ಮ ಮಂಜುನಾಥ ಅಣ್ಣಾ ಸೂಪರ್ 🔥🔥🔥🔥 ಎಲ್ಲರೂ ತುಂಬಾ ಕಷ್ಟ ಪಟ್ಟಿದ್ದಾರೆ 🙏🙏🙏🙏🙏🙏🙏🙏🙏🙏🙏

  • @pandurangpujeri5040
    @pandurangpujeri5040 Před rokem +3

    ಸ್ವಾತಂತ್ರ್ಯ ಯೋದನ ಚಿತ್ರ ತುಂಬ ಚೆನ್ನಾಗಿ ಮೂಡಿ ಬಂದಿದೆ.

  • @BKGAMINGKANNADA_5
    @BKGAMINGKANNADA_5 Před rokem +4

    ಎಲ್ಲಾರೂ ನಟನೆ ಅದ್ಭುತವಾಗಿದೆ ಜೈ ರಾಯಣ್ಣ ಜೈ ಚೆನ್ನಮ್ಮ..🙏❤️

  • @laxmandalavayi5925
    @laxmandalavayi5925 Před rokem +2

    ಕೊನೆಗೆ ಹೇಳಿದ ಮಾತು: ಯಾವುದೇ ಸಮುದಾಯಕ್ಕೆ ಸೀಮಿತಗೊಳಿಸಬೇಡಿ👌🙌🙏❤

  • @durgishgopar6605
    @durgishgopar6605 Před rokem +2

    Super ಜೈ 🙏✨🚩💫ರಾಯಣ್ಣ ಜೈ ಚೆನ್ನಮ್ಮ ❤️💛

  • @somudjjanapadasongs5656
    @somudjjanapadasongs5656 Před rokem +4

    Super Gurugale and Subhan Gurugale nimma olle Prayatnakke Jaya Sigali 🙏❤️✊

  • @mastbhajanaaudiovideo4065

    ಸಾಹಿತ್ಯ, ಗಾಯನ, ನಟನೆ ಮತ್ತು ನಿರ್ದೇಶನ ಛಾಯಾಗ್ರಹಣ, ಸಂಕಲನ ಸೂಪರ್....

  • @shivanadapujer9908
    @shivanadapujer9908 Před rokem +1

    ಅದ್ಭುತ ಅಣ್ಣಾ ಎಲ್ಲರ ನಟನೆ ಇನ್ನು ಎತ್ತರಕ್ಕೆ ಬೆಳೆಯಲಿ ಅಣ್ಣಾ ನಿಮ್ಮ ತಂಡ ನಿಮ್ಮ ಮೇಲೆ ರಾಯಣ್ಣನ ಆಶೀರ್ವಾದ ಸದಾ ಇರಲಿ ಜೈ ರಾಯಣ್ಣ ಜೈ ಕರ್ನಾಟಕ ಮಾತೆ ಜೈ ಚೆನ್ನಮ್ಮ 🙏

  • @ghaleppasatalagaon345
    @ghaleppasatalagaon345 Před rokem +5

    ಸೂಪರ್ ಅಣ್ಣಾ 💛❤️ ಜೈ ರಾಯಣ್ಣ

  • @kangalbay9978
    @kangalbay9978 Před rokem +4

    🙏🙏ಸೂಪರ್ ಅಣ್ಣಾ ಸಾಂಗ್ 👌👌 ಸೂಪರ್ ಯಾಕ್ಟಿಂಗ್ ಸೀನ್ 👌👌🙏🙏🙏ಜೈ ರಾಯಣ್ಣ 🙏🙏

  • @vittalrangappatamboori6222

    ಯರಗಟ್ಟಿ ತಾಲೂಕಿನ ಅಕ್ಕಿಸಾಗರ ಗ್ರಾಮದಿಂದ ಎಲ್ಲಾ ಕಲಾವಿದರಿಗೂ ಧನ್ಯವಾದಗಳು

  • @Prakashhugar01
    @Prakashhugar01 Před rokem +2

    ಸೂಪರ್ ♥️ಫೆಂಟಾಸ್ಟಿಕ್ ಮಂಜಣ್ಣ ಹೀಗೆ ನಿಮ್ಮ ಕಲೆಯನ್ನು ಇನ್ನು ಮುಂದು ಒರೆಸಿ ಹಲವಾರು ಹಿಂತಾ ಕತೆಯನ್ನು ತೋರಿಸಿ ♥️♥️👍🙏🙏💐💐💐

  • @ishwarmalagimani2470
    @ishwarmalagimani2470 Před rokem +2

    ಸೂಪರ್ ಸಾಂಗ್ ಮಂಜಣ್ಣ ಬೆಂಕಿ

  • @Gopalmastermugada
    @Gopalmastermugada Před rokem +1

    ನಟನೆ ನಿರ್ದೇಶನ ಸಾಹಿತ್ಯ.....👌👌👌👌 ನಿಮ್ ಅದ್ಭುತ ಪ್ರಯತ್ನಕ್ಕೆ ನನ್ ಸಲಾಮ್‌

  • @hanamant4813
    @hanamant4813 Před rokem +4

    ಸೂಪರ್ ಆಗೇದೇ ಅಣ್ಣಾ ನೀವು ಮಾಡಿದ ಸಾಂಗ್ ಹಾಗೂ ಆಕ್ಟಿಂಗ್

  • @8055Muttu
    @8055Muttu Před rokem +2

    Jai channamma jai Rayanna jai kurubos

  • @muttusbydagi
    @muttusbydagi Před rokem +3

    👌Sir 👌🐅 ಜೈ ರಾಯಣ್ಣ 🚩

  • @rmgubba4540
    @rmgubba4540 Před rokem +2

    ಸುಪರ ಹುಲಿ ಸಾಂಗ್

  • @usernames539
    @usernames539 Před rokem +2

    Jai D Boss ❤️❤️❤️❤️❤️❤️ ಜೈ ಸಂಗೊಳ್ಳಿ ರಾಯಣ್ಣ 😎😎😎😎😎❤️❤️❤️❤️🙏🙏🙏🙏🙏🙏

  • @raghavendrajiledar2319
    @raghavendrajiledar2319 Před rokem +3

    ಜೈ ರಾಯಣ್ಣ...💛🙏

  • @rakshitharakshi3898
    @rakshitharakshi3898 Před rokem +1

    ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 🙏🔥

  • @mallunargund2000
    @mallunargund2000 Před rokem +1

    ಎಲ್ಲರೂ ಪಾತ್ರವೂ ಸೂಪರ್ ❤

  • @ningappagodhi2041
    @ningappagodhi2041 Před rokem

    ಎಲ್ಲರ ನಟನೆ ತುಂಬಾ ಅದ್ಬುತ ಅಣ್ಣ ತುಂಬಾ ಧನ್ಯವಾದಗಳು ಜೈರಾಯಣ್ಣ

  • @rakeshggoneppanavar7784
    @rakeshggoneppanavar7784 Před rokem +2

    Super akka

  • @praveenakkivalli1120
    @praveenakkivalli1120 Před rokem

    ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಬಗ್ಗೆ ನಿಮ್ಮ ರಚನೆ ಗಾಯನ್ ಸೂಪರ್ ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮನಗಳು ಸೂಪರ್.....❤️

  • @rameshmooki9321
    @rameshmooki9321 Před rokem +3

    ಎಲ್ಲಾ ನಟನೆ ಗಾರರು ತುಂಬಾ ಚೆನ್ನಾಗಿ ಮಾಡಿದ್ದೀರಿ ಜೈ ರಾಯಣ್ಣ

  • @ninannjeevaa701
    @ninannjeevaa701 Před rokem +2

    ಎಂಟೆದೆ ಭಂಟ ❤️ ರಾಯಣ್ಣ ❣️

  • @shivanandshintri2015
    @shivanandshintri2015 Před rokem +1

    ಸೂಪರ್ ಅಣ್ಣಾ ಜೈ ರಾಯಣ್ಣ
    🙏🙏🙏🙏🙏

  • @irannagoudabaa6230
    @irannagoudabaa6230 Před rokem +3

    ಸೂಪರ್ ಸಾಹಿತ್ಯ.. ಸೂಪರ್ ವೀಡಿಯೋ....💞💞🙏🙏

  • @beerappakurubar4467
    @beerappakurubar4467 Před rokem +1

    Jai rayanna 🚩

  • @dayanandgadadkonnur7731

    ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🙏🙏

  • @erannad8202
    @erannad8202 Před rokem +2

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ 💓💓🙏🙏🙏🙏🙏👌👌

  • @pakeearappapakeearappa8346

    ಸೂಪರ್ ಆಗಿ ಮಾಡಿದರೆ ಅಣ್ಣ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮನಗಳು ಆ ರಾಯಣ್ಣನ ಆಶೀರ್ವಾದ ಸದಾ ನಿಮ್ಮ ತಂಡದ ಮೇಲೆ ಇರಲಿ ಅಣ್ಣ ಜೈ ಹೋ ರಾಯಣ್ಣ 🙏🙏

  • @irannakotagi677
    @irannakotagi677 Před rokem +2

    Super, anna, ri, 👌👌👌💐💐

  • @ravih.agasimundi359
    @ravih.agasimundi359 Před rokem +2

    ಜೈ ರಾಯಣ್ಣ 🙏🙏🙏

  • @renu_gopi
    @renu_gopi Před rokem +4

    ಜೈ ರಾಯಣ್ಣ ಜೈ ಚನ್ನಮ್ಮ 🙏🙏

  • @mutturajwadiyar4899
    @mutturajwadiyar4899 Před rokem

    ಸುಪರ್ ಸರ್👌👌 ಜೈ ,ರಾಯಣ್ಣ 🙏🙏🙏

  • @nagarajmenasinakai9567

    ಅಭಿನಂದನೆಗಳು, ಎಲ್ಲವೂ ಕಣ್ಣಿಗೆ ಕಟ್ಟುವಂತೆ ನಟನೆ ಮಾಡಿದ್ದೀರಿ, ನಿಮ್ಮ ಎಲ್ಲ ವಿಡಿಯೋ ಮನ ಮುಟ್ಟುವ ಹಾಗೆ ಇರುತ್ತವೆ.

  • @slkuri-7243
    @slkuri-7243 Před rokem +3

    ಅಣಾ ಸೂಪರ್ ಜೈ ರಾಯಣ ~~ಜೈ ರಾಯಣ

  • @Indiansheep14
    @Indiansheep14 Před rokem +2

    🙏🙏🙏🙏

  • @agasabalguruling1817
    @agasabalguruling1817 Před rokem +1

    ಸುಪರ್ ಸಾಹಿತ್ಯ ಹಾಗೂ ಸುಪರ್ ನಟನೆ ಹಾಗೂ ಸುಪರ್ ಗಾಯನ

  • @madivalsdongri36
    @madivalsdongri36 Před rokem +1

    ಈ ವಿಡಿಯೋ ನೋಡುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ

  • @raviwalikar3261
    @raviwalikar3261 Před rokem

    Super...anna....jai..jai..Rayanna..

  • @user-ju3mc3yo4s
    @user-ju3mc3yo4s Před rokem

    Super manju Anna Jai rayanna

  • @parshurammetri
    @parshurammetri Před rokem

    Jai rayanna 🙏🙏 super song video manju master

  • @ishwarkammar6768
    @ishwarkammar6768 Před rokem +2

    Super gurugala 🥰🙏

  • @nityanandhunsikatti3691
    @nityanandhunsikatti3691 Před rokem +1

    ಹೃದಯ ಪೂರ್ವಕ ಧನ್ಯವಾದಗಳು ಎಲ್ಲ ಕಲಾದವಿರಿಗು 🙏

  • @mrmareppapujari378
    @mrmareppapujari378 Před rokem +2

    ಅದ್ಭುತವಾಗಿ ನಟನೆ ಮಾಡಿದ್ದೀರಾ ಎಲ್ಲರಿಗೂ ಒಳ್ಳೆಯದಾಗಲಿ ಹಾಗೂ ಬಜನಪದ ತುಂಬಾ ಚೆನ್ನಾಗಿತ್ತು ಜೈ ಜೈ ರಾಯಣ್ಣ🙏🚩🇮🇳

  • @nageshpujarinagu289
    @nageshpujarinagu289 Před rokem +3

    ಸೂಪರ್ ಅಣ್ಣ 👌👌🙏🙏

  • @satishmadinur6374
    @satishmadinur6374 Před rokem

    Happy republic day advance to all super song thankyou god bless you 🙏.

  • @uktractorlover1029
    @uktractorlover1029 Před rokem +1

    💫Super 🎧audio 🔊and video🎥 🙏🙏

  • @laxmankotre8303
    @laxmankotre8303 Před rokem +2

    Jai rayanna jai chanama

  • @shivuking5128
    @shivuking5128 Před rokem

    Jai rayanna Jai chennamma 🔥🔥

  • @basanagoudapatil2901
    @basanagoudapatil2901 Před rokem +1

    JAI Rayanna

  • @mouneshmounesh5865
    @mouneshmounesh5865 Před rokem +2

    🔥🔥Jai. Rayann. ಸೂಪರ್🔥🔥

  • @siddusss1637
    @siddusss1637 Před rokem +2

    ಸೂಪರ್ ಗುರು ♥️♥️👌👍👍

  • @gicchigiligilimudakannamor2314

    ಸೂಪರ್ ಸಾಂಗ್ ಆಲ್ ಟೀಮ್ ವರ್ಕ್ ಸೂಪರ್ 🙏🙏♥️♥️🎊🎊

  • @Anil.pujari
    @Anil.pujari Před rokem +3

    Super jai rayanna

  • @basavarjyggabasavalagi9647

    ಜೈ ರಾಯಣ್ಣ

  • @basavarajshiggatti7805
    @basavarajshiggatti7805 Před rokem +1

    ಸೂಪರ್ ಮಂಜಣ್ಣ ಎಲ್ಲಾ ಕಲಾವಿದರೂ ಗು ಧನ್ಯವಾದಗಳು

  • @shridharhanji2006
    @shridharhanji2006 Před rokem +1

    💛❤️💛❤️🔥🙏👌👌👌👌👌👌ಜೈ ರಾಯಣ್ಣ ಜೈ ಚನ್ನಮ್ಮ

  • @muttamatapathi8281
    @muttamatapathi8281 Před rokem +1

    ಸೂಪರ್ ಗುರುಗಳ ಇದರಾಗ ನಮ್ಮ ಉರಾರ ಅದಾರ ರಿ ಭದ್ರಾಪೂರ ದವರ ಸೂಪರ್ ಸಾಂಗ

  • @venkateshsingerby.
    @venkateshsingerby. Před rokem

    ಅದ್ಭುತ ರಿ ... ಧನ್ಯವಾದ......🙏🚩

  • @S.K_TAGARU_CREATION
    @S.K_TAGARU_CREATION Před rokem +1

    Super video 🙏🙏🙏🙏🙏🙏😘🙏😘🙏😘😘😘😘❤️❤️❤️❤️❤️

  • @rxdjbhirusongs6595
    @rxdjbhirusongs6595 Před rokem +4

    💛Super song❤

  • @user-od1lw6wu9x
    @user-od1lw6wu9x Před rokem +1

    ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಕನ್ನಡಿಗ
    ನಮ್ಮ ರಾಯಣ್ಣ ಜೈ ರಾಯಣ್ಣ 💛❤️

  • @basavaraja.
    @basavaraja. Před rokem +2

    🔥🔥🔥🔥🔥

  • @maluvijayanagar8935
    @maluvijayanagar8935 Před rokem

    Jai rayanna 🙏🙏🙏🙏 jai channmma

  • @ಜೈರಾಯಣ್ಣಬೀರು

    ಸುಪರ್ ರಾಯಣ್ಣ ನ ಬಜನಪದ 🙏🙏🙏🙏🙏

  • @manjushortsvideo97
    @manjushortsvideo97 Před rokem

    ಸೂಪರ್ ರಾಯಣ್ಣ. ಬೆಂಕಿ ನಮ್ಮ ರಾಯಣ್ಣ

  • @haleshhalesh5354
    @haleshhalesh5354 Před rokem

    ANNA SUPER SONG KRANTI VEER SANGOOLI RAYANNA DEVARU BOSS 🙏🙏🔥🔥💥💥🔥💥💥🔥💥🙏🙏

  • @siddappabagilad5558
    @siddappabagilad5558 Před rokem +3

    ದೇಶ ಪ್ರೇಮಿ ರಾಯಣ್ಣನ ಸಾಂಗ್ ವಿಡಿಯೋ 💯💯👌👌

  • @rameshmastarjinnur
    @rameshmastarjinnur Před rokem +2

    🌹🙏🙏👍👌👏🌹ಸೂಪರ್

  • @parashuramparashuram7793

    🙏🙏🙏🔥🔥🔥jai rayanna 🔥🙏🙏🙏

  • @ashokdj5590
    @ashokdj5590 Před rokem

    Super sir inta hadannu yaru hadiddilla adaralli diuloge antu super o super tq e hadannu hadiddakke

  • @hanamanthnari874
    @hanamanthnari874 Před rokem +1

    Super bro

  • @mutturajtimmannavar9630

    ಸೂಪರ್ song 😍

  • @ninannjeevaa701
    @ninannjeevaa701 Před rokem +1

    Super anna 💝😍

  • @sureshanadagaddi8143
    @sureshanadagaddi8143 Před rokem +1

    Super Anna

  • @santoshkuri2863
    @santoshkuri2863 Před rokem +1

    ಅಣ್ಣಾ ಸೂಪರ್ ಅಣ್ಣಾ video

  • @mantukumbar1348
    @mantukumbar1348 Před rokem

    🙏🙏🙏🙏ಸುಪರ ಗುರುಗಳ 🙏🙏🙏

  • @uddappakarmasi3206
    @uddappakarmasi3206 Před rokem

    ಜೈ ರಾಯಣ್ಣಾ 💪🙏🔥🙏❤

  • @naraharikaradachilami878

    ಸೂಪರ್ ಅಣ್ಣಯ್ಯ 👌👌ಗಾಯನ 💜💜

  • @dreamcapture1491
    @dreamcapture1491 Před rokem

    ತುಂಬಾ ಸೊಗಸಾಗಿದೆ ಬ್ರದರ್ 🥰🙏🏻