Big Bulletin With HR Ranganath | ಗ್ಯಾರಂಟಿಗಳೇ ಸರ್ಕಾರಕ್ಕೆ ಮುಳ್ಳಾಗಲಿದ್ಯಾ..? | Congress | Public TV
Vložit
- čas přidán 7. 06. 2023
- Big Bulletin With HR Ranganath | ಗ್ಯಾರಂಟಿಗಳೇ ಸರ್ಕಾರಕ್ಕೆ ಮುಳ್ಳಾಗಲಿದ್ಯಾ..? | Congress | Public TV
#publictv #bigbulletin #hrranganath
Watch Live Streaming On www.publictv.in/live
Download Public TV app here:
Android: play.google.com/store/apps/de...
iOS: apps.apple.com/in/app/public-...
Keep Watching Us On CZcams At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on CZcams: czcams.com/users/publictv...
Follow us on Google+ @ plus.google.com/+publictv
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
ಇವರೂ ಕೊಡು ಭಾಗ್ಯಗಳಿಗಿಂತ ಕಂಡೀಷನ್ ಗಳೆ ಹೆಚ್ಚಾಗಿದೆ........... ಹೆಚ್ಚು ಹುಚ್ಚಾಗಿ ಹುಚ್ಚು ಪೆಚ್ಚಾಗಿ ನಿಮ್ಹಾನ್ಸ್ ಸೇರಬೇಕು.......
BJP is better
ಹೋಟೆಲ್ ಹೊರಗಡೆ ಬೋರ್ಡ್ ಹಾಕಲಾಗಿತ್ತು
420 +420=840 congress
ನಾನು ಕಾಂಗ್ರೆಸ್ ಪಾರ್ಟಿ ಕಾರ್ಯಕರ್ತ ಆದರೆ ಈತರ ಮೋಸ ಮಾಡುತ್ತಾರೆ ಅಂತ ಗೊತ್ತಿರಲಿಲ್ಲ
ಮುಂದಿನ ಷರತ್ತು "ನೀವು ಉಸಿರಾಡುತ್ತಿದ್ದರೆ ಗ್ಯಾರಂಟಿ ಯೋಜನೆ ಅನ್ವಯಿಸಲ್ಲ"
ಬಿಟ್ಟಿ ಭಾಗ್ಯ sigutte anta vote ಹಾಕಿದ್ದೀರಿ. 5 ವರ್ಷ holi ಹುನ್ನವಿ....ಮಾಡಿ... 😅
ಎಲ್ಲಾ ಭಾಗ್ಯಗಳು ನಮ್ಮ ಡಿಸಿಎಂ ಅವರ ಬ್ರದರ್ಸ್ & ಅವರ ಹೆಂಡತಿಯರಿಗೆ ಮಾತ್ರ ಅಂತ direct ಆಗಿ ಹೇಳಿ ಬಿಡಿ... ಇವರನ್ನ ನಂಬಿ vote ಹಾಕಿದ ಕರ್ನಾಟಕದ ಮಹಾ janatege🙏🏻🙏🏻🙏🏻🙏🏻🙏🏻
ಸರ್ ಮಕ್ಕಳ ಮತ್ತು ತಾಯಿ ತಂದೆ ಅಥವಾ ಅವಲಂಬಿತರ ಗಣನೆ ಹೇಗೆ ಮಾಡುವಿರಿ? ಜನ ಮೋಸ ಹೋಗಿದ್ದಾರೆ
Super ವಿಶ್ಲೇಷಣೆ ಸರ್ 👌💪🙏🙏🙏 ಟೋಟಲಿ ಗ್ಯಾರಂಟಿಗಳು ಮೋಸ
ಕ್ವಿಂಟಲ್ ಗಟ್ಟಲೆ ಷರತ್ತುಗಳನ್ನು ಹೊತ್ತು ಕೊಂಡು ಬರ್ತಾ ive ಗ್ಯಾರಂಟಿಗಳು..... 😅
ನುಡಿದಂತೆ ನಡೆಯುತ್ತೇವೆ ಅಂತ ಭಾಷಣದಲ್ಲಿ ಹೇಳಿದ್ರಲ್ರಿ ಸರ್ ಹಾಗೆ ನಡಿತಾ ಇದ್ದಾರಲ್ಲ ಸರ್ ಕಾಕಾ ಪಾಟೀಲರಿಗೆ ಫ್ರೀ ನನಗೂ ಫ್ರೀ ಅಂತ ಹೇಳಿದ್ರು ಹೊರತು ಓಟು ಹಾಕಿರೋ ಎಲ್ಲಾ ಜನರಿಗೆ ಅಂತಾ ಹೇಳಿಲ್ಲಾ😂😂😂😂😂
Sir pls run ನಿಸಾರರ ಕುರಿಗಳು ಸಾರ್ ಕುರಿಗಳು ಕವಿತೆಯನ್ನು ನಿಮ್ಮ ಕಾರ್ಯಕ್ರಮದಲ್ಲಿ ಹಿನ್ನೆಲೆಯಲ್ಲಿ ಸೇರಿಸಿ.
ನಮ್ಮ ಸರ್ಕಾರ, ನಮ್ಮ ಮಾತು ಎಂದರೆ ಎನರ್ಥ. ಸರ್ಕಾರ ಇವರ ಪಕ್ಷಕ್ಕೋ, ಏನು ರಾಜ್ಯಕ್ಕೋ??
420+420+ ♾️......100percent commission sarkara😂😂😂😂
ಫೋರ್ ಟ್ವೆಂಟಿ ಸರ್ಕಾರ ಕರೆಂಟ್ ಬಿಲ್ ಎಲ್ಲ ಜಾಸ್ತಿ ಮಾಡಿ ಇಟ್ಟಿದ್ದಾರೆ ಮಿನಿಮಮ್ ಚಾರ್ಜಸ್ ಸಮೇತನು ಜಾಸ್ತಿ ಮಾಡಿಟ್ಟಿದ್ದಾರೆ
ಮುಂದಿನ ಎಲಿಕೇಷನ್ಗೆ ಜನ ಹುಷಾರ್. ಆಗಬೇಕು
ರಂಗಣ್ಣ ಉಗಿರಿ ಮುಖ್ಯ ಮಂತ್ರಿಗೆ
Being a responsible citizen and paying tax is very bad .
Next five years enjoy Karnataka