A to Z Dog care in kannada | puppy selection, grooming, feeding,training, breeding +91 97436 60452

Sdílet
Vložit
  • čas přidán 27. 03. 2024
  • ಆತ್ಮೀಯರೇ,
    ಬಹಳಷ್ಟು ಜನರಿಗೆ ನಾಯಿ ಸಾಕಬೇಕು ಎಂದು ಆಸೆ ಇರುತ್ತದೆ. ಆದರೆ ಬಹುತೇಕರಿಗೆ ನಾಯಿಗಳ ಪಾಲನೆ ಮತ್ತು ತರಬೇತಿಯ ಕುರಿತು ಕನಿಷ್ಠ ಜ್ಞಾನವು ಸಹ ಇರುವುದಿಲ್ಲ.
    ಮಾಹಿತಿಯುಗದಲ್ಲು ಸಹ ಕನ್ನಡಿಗರಿಗೆ ಸುಲಭವಾಗಿ ನಾಯಿಗಳ ಕುರಿತು ಸವಿವರವಾಗಿ ತಿಳಿಸುವಂತಹ ಜ್ಞಾನ ಅಂತರ್ಜಾಲದಲ್ಲಿ ಲಭ್ಯವಿಲ್ಲ.ಈ ಎಲ್ಲಾ ಅಂಶಗಳನ್ನು ಮನಗಂಡು ಧಾರವಾಡದ ಪೊಲೀಸ್ ತರಬೇತಿ ಶಾಲೆಯಲ್ಲಿ ಪೊಲೀಸ್ ಅಧಿಕಾರಿಯಾದಂತಹ S.B.ವಿರುಪಾಕ್ಷ ಅವರು 'ನೀವು ನಾಯಿ ಸಾಕುತ್ತೀರಾ...?' ಎಂಬ ಕೃತಿಯನ್ನು ರಚಿಸಿದ್ದಾರೆ.ಶ್ರೀಯುತರು ಪೊಲೀಸ್ ಡಾಗ್ ಹ್ಯಾಂಡ್ಲರ್ ಆಗಿ ತರಬೇತಿ ಹೊಂದಿದ್ದು. ಹಲವಾರು ಖಾಸಗಿ ತರಬೇತಿ ಕಾರ್ಯಗಾರಗಳಲ್ಲಿ ಡಾಗ್ ಟ್ರೈನಿಂಗ್ ಕುರಿತು ಅಭ್ಯಸಿಸಿದ ಅನುಭವ ಹೊಂದಿದ್ದು. ಹಲವಾರು ಶ್ವಾನಗಳನ್ನು ತರಬೇತಿಗೊಳಿಸಿದ ಅನುಭವ ಹೊಂದಿರುತ್ತಾರೆ.
    ಸದರಿ ಕೃತಿಯು ಸೀಮಿತ ಪ್ರತಿಗಳಲ್ಲಿ ಲಭ್ಯವಿದ್ದು ಆಸಕ್ತರು ಈ ಕೆಳಕಾಣಿಸಿದ ಸಂಖ್ಯೆ ಗೆ ಸಂಪರ್ಕಿಸಲು ಕೋರಿದೆ.
    ವಿರೇಶ್..
    97436 60452
    ಸಗಟು ವ್ಯಾಪಾರ(ಹೋಲ್ ಸೇಲ್) ಕ್ಕೆ ರಿಯಾಯಿತಿ ದರದಲ್ಲಿ ನೀಡಲಾಗುವುದು..
    ಪುಸ್ತಕದ ಬೆಲೆ -200
    ಅಂಚೆ ವೆಚ್ಚ - 30
    ಒಟ್ಟಾರೆ 230 ರೂಪಾಯಿಗಳನ್ನು ಈ ಮೇಲೆ ಕಾಣಿಸಿದ ನಂಬರ್ ಗೆ ಕರೆ ಮಾಡಿ , ಪೋನ್ ಪೇ ಮಾಡಿ, ವಿಳಾಸವನ್ನು ವಾಟ್ಸಪ್ ಮಾಡಿದಲ್ಲಿ ಅಂಚೆ ಮೂಲಕ ಪ್ರತಿ ತಲುಪಿಸಲಾಗುವುದು.
    ಈ ಕೃತಿಯು ಈ ಕೆಳಕಂಡ ಮಾಹಿತಿಗಳನ್ನು ಒಳಗೊಂಡಿದೆ.
    ನಾಯಿಗಳನ್ನು ಕಾವಲು ಕೆಲಸಕ್ಕೆ ತರಬೇತಿಗೊಳಿಸುವುದು ಹೇಗೆ ?
    ನಾಯಿ ದಾಳಿ ತಡೆಯುವುದು ಹೇಗೆ ?
    ನಾಯಿಗಳನ್ನು ಹ್ಯಾಂಡಲ್ ಮಾಡುವುದು ಹೇಗೆ ?
    ನಾಯಿ ಮರಿಗಳನ್ನು ಹೇಗೆ ಆಯ್ಕೆ ಮಾಡಬೇಕು ?
    ನಾಯಿ ಮರಿ ವ್ಯವಹಾರದಲ್ಲಿ ಉಂಟಾಗುವ ಮೋಸ, ವಂಚನೆ, ತಡೆಗಟ್ಟುವುದು ಹೇಗೆ ?
    ನಾಯಿಗಳ ಸಂತಾನೋತ್ಪತ್ತಿ ಪ್ರಕ್ರಿಯೆ,ಬ್ರೀಡಿಂಗ್
    ನಾಯಿಗಳಿಗೆ ಬಾಧಿಸುವ ರೋಗಗಳು,ಹೊರ/ಒಳ ಪರಾವಲಂಬಿಗಳು ಚಿಕಿತ್ಸೆ, ಲಸಿಕೆ,
    ಡಿವಾರ್ಮಿಂಗ್.
    ಮಾನವರಿಗೆ ತಗುಲಬಹುದಾದ ರೋಗಗಳು , ಪ್ರಥಮ ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳು.
    ವೈದ್ಯಕೀಯ ದಾಖಲೆ ಅರ್ಥ ಮಾಡಿಕೊಳ್ಳುವ ವಿಧಾನ
    ಪಶುವೈದ್ಯರ ಭೇಟಿಗೂ ಮುನ್ನ ಪಾಲಕ ತಿಳಿದಿರಬೇಕಾದ ಅಂಶಗಳು
    ಆಸ್ಪತ್ರೆಯಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು.
    Behavioural training ನಡತೆಯ ತರಬೇತಿಯಲ್ಲಿ
    ಕಚ್ಚುವ ಅಭ್ಯಾಸ ಬಿಡಿಸುವುದು ಹೇಗೆ ?
    ಮಣ್ಣು , ಕಲ್ಲು ತಿನ್ನುವ ಅಭ್ಯಾಸ.
    ಅಪರಿಚಿತರು ಕೊಟ್ಟ ಆಹಾರ ತಿನ್ನುವ ಅಭ್ಯಾಸ.
    ಮಲ ತಿನ್ನುವ ಅಭ್ಯಾಸಗಳನ್ನು ಬಿಡಿಸುವುದು ಹೇಗೆ ?
    ಶೌಚ ತರಬೇತಿ ( potty training).
    ಬೊಗಳುವಿಕೆ ನಿಯಂತ್ರಣ.
    ಬೆನ್ನಟ್ಟುವ ಪ್ರವೃತ್ತಿ ಬಿಡಿಸುವ ವಿಧಾನ.
    ಹಂಪಿಂಗ್ ( ಸಂಭೋಗಿಸುವಂತೆ ವರ್ತಿಸುವಿಕೆ)
    ನಡತೆ ಬಿಡಿಸುವುದು ಹೇಗೆ ?
    ಮನೆ ಒಳಗೆ ಪ್ರವೇಶಾತಿ ಎಲ್ಲಿಂದ ಎಲ್ಲಿ ತನಕ
    ಇತ್ಯಾದಿ ವಿಷಯಗಳ ಕುರಿತ ಮಾಹಿತಿ.
    ವಿಧೇಯತೆ ತರಬೇತಿ obedience training.
    Come,Heel control, sit, up, down ,up,stay,bark, shake hand etc....ಕಸರತ್ತುಗಳ ಕುರಿತು ಮಾಹಿತಿ ಒಳಗೊಂಡಿದೆ.
    ಜೊತೆಗೆ
    ನಾಯಿ ಏಕೆ ಸಾಕಬೇಕು ?
    ನಾಯಿ ಸಾಕುವಲ್ಲಿನ ಸವಾಲುಗಳು.
    ನಾಯಿಗಳ ಉಗಮ & Domestication
    ಪಾಲಕ ತಿಳಿದಿರಬೇಕಾದ ಅಂಶಗಳು - ಜೀವವಿಮೆ, ಪೇಪರ್, ಮೈಕ್ರೋಚಿಪ್,ವ್ಯಾಯಾಮ,ಕಾಲು ಡೊಂಕಾಗುವುದು,ಹೆಸರಿಡುವಾಗ ಗಮನಿಸಬೇಕಾದ ಅಂಶಗಳು,Treat etc...
    Grooming
    Brushing ಮಾಡುವ ವಿಧಾನ, ವಿವಿಧ ಬ್ರಶ್ಗಳು.
    ಸ್ನಾನ ಮಾಡಿಸುವ ವಿಧಾನ.
    ಸ್ಪಾಂಜ್ ಬಾತ್ ಮಾಡಿಸುವ ವಿಧಾನ.
    ಕಣ್ಣು,ಕಿವಿ,ಹಲ್ಲಿನ ಸ್ವಚ್ಚತೆ.
    ಉಗುರು ಕತ್ತರಿಸುವ ವಿಧಾನ.
    Feeding ಆಹಾರ ನೀಡಿಕೆ
    ಮರಿ, ಪ್ರೌಢ, ಇಳಿ ವಯಸ್ಸು, ಗರ್ಭ ಧರಿಸಿದ, ಮರಿ ಹಾಕಿದ ನಾಯಿಗಳಿಗೆ ವಯಸ್ಸಿನಾಧರದಲ್ಲಿ ನೀಡಬೇಕಾದ ಆಹಾರ ಮತ್ತು ಪ್ರಮಾಣ.
    ಆಹಾರ ಪದ್ಧತಿ ಬದಲಾವಣೆ.
    ಸಿದ್ಧ ಆಹಾರ, ಹಾಲು, ಮೊಟ್ಟೆ, ಮೂಳೆ, ಹಸಿಮಾಂಸ,ನೀರಿನ ಅಗತ್ಯತೆ. ಕೊಡಬೇಕೆ ? ಬೇಡವೆ ?
    ನಾಯಿಗಳಲ್ಲಿ ದಢೂತಿತನ.
    ಆಹಾರ ತಿರಸ್ಕರಿಸಲು ಕಾರಣಗಳು.
    ಆಹಾರ ತಿನ್ನುವಂತೆ ಮಾಡುವುದು ಹೇಗೆ ?
    ಮಾಂಸದಡುಗೆ ತಯಾರಿಸುವ ವಿಧಾನ
    ಆಹಾರ ನೀಡುವ ವಿಧಾನ
    ಇತ್ಯಾದಿ...
    ನಾಯಿಗಳ ದೇಹ ಭಾಷೆ.
    ಕಲಿಕಾ ಸಿದ್ಧಾಂತಗಳು.
    ಕಲಿಕೆ ಮೇಲೆ ಪ್ರಭಾವ ಬೀರುವ ಅಂಶಗಳು...
    ನಾಯಿ ತರಬೇತಿ ಯ ಮೂಲ ತತ್ವಗಳು..
    ನಾಯಿಗಳ ತರಬೇತಿ..
    ನಾಯಿಗಳ ಕುರಿತ ಕೌತುಕಕಾರಿ ಅಂಶಗಳು...
    ಹೀಗೆ ಹಲವಾರು ಸಂಗತಿಗಳ ಕುರಿತು ಸದರಿ ಕೃತಿಯು ನಿಮಗೆ ಸಚಿತ್ರ ಮಾಹಿತಿಯನ್ನು ಒದಗಿಸುತ್ತದೆ.
    ಆಸಕ್ತರು ಇಂದೇ ನಿಮ್ಮ ಪ್ರತಿಗಳನ್ನು ಕಾಯ್ದಿರಿಸಿರಿ.
    ಈ ಸಂದೇಶವನ್ನು ಇತರರಿಗೂ/ಗ್ರೂಪ್ಗಳಿಗೂ ಶೇರ್ ಮಾಡಿ.ಆಸಕ್ತರಿಗೆ ಅನುಕೂಲವಾಗಬಹುದು.
    ಧನ್ಯವಾದಗಳು. 🙏🙏🙏🙏

Komentáře • 2

  • @snakeshankar
    @snakeshankar Před 2 měsíci

    ನಾನು ಕೂಡ ಈ ಪುಸ್ತಕವನ್ನ ಕೊಂಡುಕೊಂಡಿದ್ದೇನೆ ಇದರಲ್ಲಿ ತುಂಬಾ ಉಪಯುಕ್ತ ಮಾಹಿತಿಗಳಿವೆ.ಈ ಪುಸ್ತಕ ಬರೆದ ವಿರೂಪಾಕ್ಷ ಸರ್ ರವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 💐🙏💐