ಮಂಕುತಿಮ್ಮನ ಕಗ್ಗ | Episode -1 | Mankuthimmana Kagga |

Sdílet
Vložit
  • čas přidán 21. 04. 2022
  • ಮಂಕುತಿಮ್ಮನ ಕಗ್ಗ | Episode -1 | Mankuthimmana Kagga
    ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಾಲೋಲ
    ದೇವ ಸರ್ವೇಶ ಪರಬೊಮ್ಮನೆಂದು ಜನಂ
    ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ
    ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ || 1 ||
    ಜೀವ ಜಡರೂಪ ಪ್ರಪಂಚವನದಾವುದೋ
    ಆವರಿಸಿಕೊಂಡುಮೊಳನೆರೆದುಮಿಹುದಂತ
    ಭಾವಕೊಳಪಡದಂತೆ ಅಳತೆಗಳವಡದಂತೆ
    ಆ ವಿಶೇಷಕೆ ಮಣಿಯೊ - ಮಂಕುತಿಮ್ಮ|| 2 ||
    ಇಹುದೋ ಇಲ್ಲವೋ ತಿಳಿಯಗೊಡದೊಂದು ವಸ್ತು ನಿಜ
    ಮಹಿಯಿಂ ಜಗವಾಗಿ ಜೀವವೇಷದಲಿ
    ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ
    ಗಹನ ತತ್ತ್ವಕೆ ಶರಣೋ - ಮಂಕುತಿಮ್ಮ|| 3 ||
    Audio tracks : 1. www.shorturl.at/npABX
    2. www.shorturl.at/sJR59
    3. www.shorturl.at/dpBIM
    PMC is a unique #meditation channel .. the first of its kind in the world .. established in the year 2018. #PMC envisions and endeavours to make universal spiritual truths reach the whole of mankind through positive media. The intent of #Pyramid Meditation Channel is to achieve and establish a society which has as its fundamental traits as vegetarianism and non-violence. PMC aspires for establishing a #peaceful meditative world. PMC is a transformative media which will present “Truth As It Is”. PMC showcases the spiritual services offered by the #PSSM in around 10,000 energy zones, through the combined efforts of around 1,44,000 pyramid masters for the past 27 years. PMC has more than a million-plus viewer base reach at present. PMC is a weapon to spread truths.
    Spiritual and holistic living through the messages of a multitude of gurus and spiritual masters .. past and present.. whose success stories can be eye-openers to masses of individuals across the world. PMC is the VOICE of all pyramid masters and is meant to spread the great truths of pyramid energy and #Anapanasati #Breath-#Meditation throughout the globe. PMC is launching itself currently as a web-based channel with its headquarters based at Hyderabad, #Telangana. However, it shall, in due course, extend itself as a #satellite-based channel in the near future.
    Install PMC App Today and Watch Pyramid Meditation Channel Online on your Mobile play.google.com/store/apps/de...

Komentáře • 28

  • @vinayakkulkarni3016
    @vinayakkulkarni3016 Před rokem +1

    Super

    • @PMCKANNADA
      @PMCKANNADA  Před rokem

      Thank you
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

    • @lakshmanckl9847
      @lakshmanckl9847 Před 3 měsíci

      ❤❤❤
      P​@@PMCKANNADA

  • @mahadevammashambhulingappa1189

    Vivarane thumba channgi mudibandide. Vandanegalu 👌🙏

    • @PMCKANNADA
      @PMCKANNADA  Před 7 měsíci

      Thank you
      ಪಿ.ಎಂ.ಸಿ ಕನ್ನಡ ಚಾನೆಲ್‌ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

  • @chandrakalak.c1000
    @chandrakalak.c1000 Před 2 lety

    ಚೆನ್ನಾಗಿ ಬಂದಿದೆ ನಿರೂಪಣೆ. ಧನ್ಯವಾದಗಳು 🙏

    • @PMCKANNADA
      @PMCKANNADA  Před 2 lety

      ನಿಮಗೆ ಧನ್ಯವಾದಗಳು🙏
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

  • @umadeviboga5449
    @umadeviboga5449 Před 2 lety

    thumba channagide nimma voice 🙏🙏

    • @PMCKANNADA
      @PMCKANNADA  Před 2 lety

      Thank you🙏
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

  • @mamathans9304
    @mamathans9304 Před 2 lety

    Very nice

    • @PMCKANNADA
      @PMCKANNADA  Před 2 lety

      Thank you🙏
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

  • @hosakerethimmegowdalakshmi2555

    ಸೊಗಸಾಗಿ ಮೂಡಿ ಬಂದಿದೆ ನನಗೆ ತುಂಬಾ ಮೆಚ್ಚುಗೆ ಯಾಯಿತು ಧನ್ಯವಾದಗಳು

    • @PMCKANNADA
      @PMCKANNADA  Před 2 lety

      ನಿಮಗೂ ಧನ್ಯವಾದಗಳು 🙏
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

    • @padmaappaji3261
      @padmaappaji3261 Před 2 lety

      Namasthe madam voice super cute nimage daanyavadagalu

  • @sudhagadiyar
    @sudhagadiyar Před 2 lety

    ತುಂಬಾ ಸುಂದರವಾಗಿ ಮೂಡಿಬಂದಿದೆ ಅದ್ಭುತ ವಾಗಿ ನಡೆಸಿಕೊಟ್ಟಿದ್ದೀರಾ ಮೇಡಂ 👏💐👌

    • @PMCKANNADA
      @PMCKANNADA  Před 2 lety

      ನಿಮಗೆ ಧನ್ಯವಾದಗಳು🙏
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

  • @ashahegde8968
    @ashahegde8968 Před 2 lety

    ಅದ್ಭುತವಾಗಿ ಮಾತನಾಡುತ್ತೀರಾ ಮೇಡಂ.. ಹಾಗೆಯೇ ಇಂಪಾದ ಧ್ವನಿ.....ಉತ್ತಮ ವಿಚಾರಗಳನ್ನು ತಿಳಿಸಿಕೊಟ್ಟಿದ್ದೀರಾ .

    • @PMCKANNADA
      @PMCKANNADA  Před 2 lety

      ಧನ್ಯವಾದಗಳು🙏
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

  • @tasharada792
    @tasharada792 Před 2 lety +1

    ಮೇಡಂ ತುಂಬಾ ಚನ್ನಾಗಿ ಪ್ರಸ್ತುತ ಪಡಿಸಿದಿರಿ. ನಿಮ್ಮ ಇಂಪಾದ ಸ್ವರ ದಲ್ಲಿ ಕಗ್ಗವನ್ನು ಕೇಳಿ ಪರಮಾನಂದ. ಆಯಿತು ಧನ್ಯವಾದಗಳು 👌👌🙏🙏🙏🙏🙏

    • @sandhyaprakash6980
      @sandhyaprakash6980 Před 2 lety

      ಧನ್ಯವಾದಗಳು 🙏🏻

    • @PMCKANNADA
      @PMCKANNADA  Před 2 lety

      ನಿಮಗೂ ಧನ್ಯವಾದಗಳು 🙏
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

  • @basavarajmmhallirokkappana6509

    ತುಂಬಾ ಚೆನ್ನಾಗಿ ಮೂಡಿಬಂದಿದೆ, ಮೇಡಮ್. ಕಗ್ಗಂಟಿನಂತಿರುವ ಕಗ್ಗವನ್ನು ಸುಲಭವಾಗಿ ಅರ್ಥೈಸಿದ್ದೀರಿ ಜೊತೆಗೆ ಇಂಪಾದ ಧ್ವನಿಯಲ್ಲಿ ಹಾಡಿದ್ದೀರಿ. ವಂದನೆಗಳು.🙏🙏

    • @PMCKANNADA
      @PMCKANNADA  Před 2 lety

      ನಿಮ್ಮ ಪ್ರೋತ್ಸಾಹ ಹೀಗೇ ಇರಲಿ🙏
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

  • @hemanarayan622
    @hemanarayan622 Před 2 lety

    Nice information about kagga tqqqq

    • @sandhyaprakash6980
      @sandhyaprakash6980 Před 2 lety

      Thank you🙏🏻

    • @PMCKANNADA
      @PMCKANNADA  Před 2 lety

      Your welcome🙏
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada

  • @kalayanamurthy3867
    @kalayanamurthy3867 Před 2 lety

    Super

    • @PMCKANNADA
      @PMCKANNADA  Před 2 lety

      Thank you so much🙏
      ಪಿ.ಎಂ.ಸಿ ಕನ್ನಡ ಚಾನಲ್ಗೆ ಸ್ವಾಗತ:
      ಧ್ಯಾನ ಮಾಡುವ ಪದ್ಧತಿ
      pssmovement.org/kannada