Organic pesticides, incecticides, fungicides & plant growth regulator | ಶಕ್ತಿಶಾಲಿ ಸಾವಯವ ಕೀಟನಾಶಕ

Sdílet
Vložit
  • čas přidán 14. 09. 2022
  • Organic pesticides, incecticides, fungicides & plant growth regulator | ಶಕ್ತಿಶಾಲಿ ಸಾವಯವ ಕೀಟನಾಶಕ
    organic farming
    savayva kitanasaka
    ನಮ್ಮ ಹೊಲದ ಸುತ್ತಮುತ್ತ ಇರುವ ಹಲವಾರು ಗಿಡಮೂಲಿಕೆಗಳಲ್ಲಿ ಉತ್ತಮ ಔಷದೀಯ ಲಕ್ಷಣಗಳು ಇದ್ದು ಅವುಗಳನ್ನ ಬಳಸಿಕೊಂಡು ಅತಿ ಶಕ್ತಿಶಾಲಿ ಸಾವಯವ ಕೀಟನಾಶಕ ಶಿಲೀಂದ್ರನಾಶಕ ಮತ್ತು ಬೆಳೆವರ್ಧಕವಾಗಿ ಒಂದೇ ಔಷದದಿಂದ ಹಲವಾರು ಪ್ರಯೋಜನ ಪಡೆಯಬಹುದು
    ಧನ್ಯವಾದಗಳೊಂದಿಗೆ ನಿಮ್ಮ ರಂಗು ಕಸ್ತೂರಿ
    #rangukasturi #organicpesticides #fungicides #incecticides #plantgrowthregulator #organicfarming #ಸಾವಯವಕೀಟನಾಶಕ #ಸಾವಯವಕೃಷಿ

Komentáře • 214

  • @agricultureequipmentandfar3251

    ಸರ್ ನಿಮ್ಮ ಮಾಹಿತಿ ಸೂಪರ್ ಆಗಿದೆ. ಧನ್ಯವಾದಗಳು

  • @amogh3531
    @amogh3531 Před rokem +5

    ರಂಗು ಕಸ್ತೂರಿ ಸರ್ ಅವರಿಗೆ ತುಂಬಾ ಧನ್ಯವಾದಗಳು..... ನನ್ನ ಇನ್ನೊಂದು ವಿನಂತಿ ಏನು ಅಂದ್ರೆ.... Ready ಆಗಿರೋ ದ್ರಾವಣವನ್ನು... ಪರೀಕ್ಷೆ ಮಾಡಿ ರಿಸಲ್ಟ್ ನ್ನು ವೀಕ್ಷಕರಿಗೆ ತೋರಿಸಿದರೆ ಚೆನ್ನಾಗಿ ಇರಬಹುದು ಅಂತ ನನ್ನ ಅನಿಸಿಕೆ.......
    4 ಹಸಿರು ಕೀಡಿ
    4 ಕಂಬಳಿ ಹುಳು
    ಇದರ ಮೇಲೆ ನಿಮ್ಮ ದ್ರಾವಣ ಕೆಲಸ ಮಾಡಿ ಕೊಂದರೆ (ಸತ್ತರೆ ) ನಿಮ್ಮ ದ್ರಾವಣ ಎಲ್ಲರು use ಮಾಡುತ್ತಾರೆ ಅಂತ ಹೇಳಕ್ಕೆ ಇಷ್ಟ ಪಡ್ತೀನಿ......

    • @Rangukasturi
      @Rangukasturi  Před rokem +2

      ಆ ಕೆಲಸವನ್ನ ನೀವು ಮಾಡಿ ತೋರಿಸಿದರೆ ಎಲ್ಲರೂ ನಂಬುತ್ತಾರೆ ನಾನು ಮಾಡಿದರೆ ನಂಬಿಸುವುದಕ್ಕೆ ಏನೋ ಮಾಸಲತ್ತು ಮಾಡಿದ್ದಾನೆ ಅಂತ ನೀವೇ ಹೇಳಬಹುದು
      ಅದಕ್ಕಾಗಿ ನೀವು ಮಾಡಿ ತೋರಿಸಿದರೆ ನಾನೇ ನಿಮ್ಮ ಹೆಸರು ವಿಳಾಸ ಹೇಳಿ ಜನರಿಗೆ ನಂಬಿಸಬಹುದು ಏನಂತಿರ ಸರ್

    • @amogh3531
      @amogh3531 Před rokem +1

      @@Rangukasturi ನಿಜ sir.... ನಿಮ್ ಹೊಸ ಹೊಸ ಐಡಿಯಾ ಇನ್ನೂ ಹೀಗೆ ಹೆಚ್ಚು ಹೆಚ್ಚು ಬರಲಿ ಅಂತ ಪ್ರಾರ್ಥಿಸುತ್ತೇನೆ.....

    • @yuktha5594
      @yuktha5594 Před rokem +1

      👌🙏dhnyvadagallu anna

    • @Rangukasturi
      @Rangukasturi  Před rokem

      ನಾಮಸ್ಕರಗಳು ಸರ್

  • @shridharmoorman808
    @shridharmoorman808 Před rokem +2

    ಮಾಹಿತಿ ಉತ್ತಮ ಆದರೆ ಹಾಗೂ ಖರ್ಚುಗಳು ತುಂಬಾ ಅತ್ಯುತ್ತಮ

  • @raviravik6426
    @raviravik6426 Před rokem +1

    Super Anna nimma yalla videosgalu super,,,,

  • @prashantkasturi754
    @prashantkasturi754 Před rokem +2

    Very nice information thank you sir
    Nanu mince balasiddini times olleya phalitansa bandide video Na tumba janakke share madidini ellarigu olleyadagali

  • @adamdt3674
    @adamdt3674 Před 11 měsíci +1

    ಅನುಭವ ಅನ್ನುವ ಪ್ರಾಯೋಗಿಕ ವಿದ್ಯಾಲಯವೇ ಅವರ ಪದವಿ

  • @yallappamali5396
    @yallappamali5396 Před 3 dny +1

    Nuge sopu hakadeku micronutrient sigute

  • @veerabhadrappamalakannavar8748

    Mr Rangukasturi You Make Videos For Formers Not Using New Methodes In Form They Had No Intrest In Forming They Are Going To As Laber S Gurad Garage

  • @satishpujari5781
    @satishpujari5781 Před rokem +2

    ಸೂಪರ್ 👍🏻👍🏻🙏🏻🙏🏻

  • @veerkrushi8985
    @veerkrushi8985 Před rokem +1

    Super rangu kasturi sir

  • @maheshhallurvlogs3968
    @maheshhallurvlogs3968 Před rokem +2

    ಸೂಪರ್ ಸರ್ 🌹🌹

  • @h.k.former8877
    @h.k.former8877 Před rokem +1

    Supar sir

  • @ashokashi7480
    @ashokashi7480 Před rokem +2

    Super sir 👌👌👌

  • @mohinibm1061
    @mohinibm1061 Před rokem +1

    Very good pestcide

  • @ajaykagalagomb8336
    @ajaykagalagomb8336 Před rokem +6

    Madagunaki= datturi soppu

  • @lakshminarayana-is3nq
    @lakshminarayana-is3nq Před rokem +1

    🙏🙏🙏👍

  • @SiddappaHunasikatti-yi5yh
    @SiddappaHunasikatti-yi5yh Před 10 měsíci +1

    ವಳೆಯಕೆಲಸ.ಸರ್🙏🙏

  • @therockandrocky6513
    @therockandrocky6513 Před rokem +3

    Sir thayarisidha dhinave simparane madabahudha athava 1 dhina nanthara simparane madbekaa

  • @karthiveerakaluvanar4905

    ಹತ್ತಿಯಲ್ಲಿ ಬರುವ ಕಾಯಿಕೊರಕ ಹುಳು ಕಂಟ್ರೋಲ್ ಆಗುತ್ತಾ ರಂಗು ಅಣ್ಣ? Please answer me
    Jai Hind ❤️

    • @Rangukasturi
      @Rangukasturi  Před rokem +1

      ಹೂವು ಬರುವುದಕ್ಕೆ ಮುಂಚೆಯಿಂದ ಬಳಸುತ್ತಾ ಬಂದರೆ ನಿಯಂತ್ರಿಸಬಹುದು

  • @raghureddy2541
    @raghureddy2541 Před rokem +2

    🙏🙏👍👍♥️♥️

  • @raveendrakodamaggi.297
    @raveendrakodamaggi.297 Před rokem +2

    Suppersirpleasecellno

  • @shrishailangadi8580
    @shrishailangadi8580 Před rokem +2

    ಬೇವು, ಮದಗುಣಕಿ, ಪಪಾಯಿ, ಸೀತಾಫಲ,

  • @veerabhadragowda9226
    @veerabhadragowda9226 Před 3 měsíci +1

    Sir,
    ವೇಸ್ಟ್ ಡಿ ಕಾಂಪೌಸರ್ ಬಳಸಿಕೊಂಡು ಮಾಡುವಾಗ ಅದರಲ್ಲಿ ಇವೆಲ್ಲವನ್ನೂ ಹಾಕಿ ಕುದಿಸಬೇಕ ಅಥವಾ ಜಸ್ಟ್ ಇವೆಲ್ಲ ಹಾಕಿ 21 ದಿನ ಆದಮೇಲೆ ಡೈರೆಕ್ಟ್ ಆಗಿ ಬಳಸಬಹುದಾ?

  • @bdbdt7844
    @bdbdt7844 Před rokem +1

    Tumbu hrudayada dhanyavadagalu sir nimge nimge eshtu thanks helidru saladu sir atibalada soppu andralla Adar pictures kalisi sir gottagtailla hannina gidagalige idanna spre madabhuda

    • @Rangukasturi
      @Rangukasturi  Před rokem

      ಎಲ್ಲಾ ಬೆಳೆಗೂ ಬಳಸಬಹುದು ಸರ್
      Abutilion indicum ಅಂತ goole ನಲ್ಲಿ ಹುಡುಕಿ atibala ಅಂತ serch ಮಾಡಿದರೂ ಮಾಹಿತಿ ಸಿಗುತ್ತೆ
      ನನಗೆ thaks ಹೇಳದಿದ್ದರೂ ಪರವಾಗಿಲ್ಲಿ ವಿಡಿಯೋ ವನ್ನ ಹೆಚ್ಚು ರೈತರಿಗೆ ತಲುಪಿಸಿ 🙏🙏

    • @bdbdt7844
      @bdbdt7844 Před rokem

      Ok sir

  • @santoshwalikar7012
    @santoshwalikar7012 Před rokem +3

    👌👌❤️ಸೂಪರ್

    • @Rangukasturi
      @Rangukasturi  Před rokem

      ನಾಮಸ್ಕರಗಳು ವಾಲೀಕಾರ್ ಸರ್

  • @manjunathareddy.m.v2083
    @manjunathareddy.m.v2083 Před 10 měsíci +1

    Hello sir ...ondu tingala menasina kayi gida muduru rogakke savayavadalli yavudannu simpadisabeku

    • @Rangukasturi
      @Rangukasturi  Před 10 měsíci

      ಕೋಳಿ ಮೊಟ್ಟೆ ಅಡುಗೆ ಎಣ್ಣೆ

  • @bodareddy7981
    @bodareddy7981 Před 7 měsíci +1

    Pllakki soppannu nammakade kathhekibina soppu anthare

  • @k.l.dhanashekarareddy2498

    Sir. Tamota delay Nalla macha Boudi rogaa ushadhi

  • @suryagowda9475
    @suryagowda9475 Před 6 měsíci +1

    12 ಮೊಟ್ಟೆಯ ಪ್ರಮಾಣವನ್ನು ಎಷ್ಟು ಎಕರೆಗೆ ಹೊಡೆಯಬಹುದು ಸರ್...

  • @amarnathuppanagi2535
    @amarnathuppanagi2535 Před 7 měsíci +1

    ಲಕ್ಕಿ ಗಿಡ. ಹೂಂಸ ಲಕ್ಕಿ

  • @bdbdt7844
    @bdbdt7844 Před rokem +1

    Sir please hannin gidagal beleya bagge video madi tilisi adarallu nimbe, bale, dalimbe Matte drakshi e Tara matte yavude hannina beleadru paravagilla please sir

  • @shakthilr1991
    @shakthilr1991 Před rokem +1

    ಧನ್ಯವಾದಗಳು ಸಾರ್.. ತೋಟಗಾರಿಕೆ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ಬಳಸಬೇಕು ದಯವಿಟ್ಟು ತಿಳಿಸಿ

    • @Rangukasturi
      @Rangukasturi  Před rokem

      ಯಾವ ಬೆಳೆ ಎಷ್ಟು ದಿನದ ಬೆಳೆ ಸರ್

  • @RameshRamesh-tx6no
    @RameshRamesh-tx6no Před rokem +1

    ಧನ್ಯವಾದಗಳು ಸರ್. ಈ ಕೀಟನಾಶಕವನ್ನು ಮೆಣಸಿನಕಾಯಿ ಗಿಡಕ್ಕೆ ಬಳಸಬಹುದಾ ಸರ್

    • @Rangukasturi
      @Rangukasturi  Před rokem

      ಎಲ್ಲಾ ಬೆಳೆಗಳಿಗೂ ಹಾಕಬಹುದು ಸರ್

  • @user-bu6jn6iu6m
    @user-bu6jn6iu6m Před 8 měsíci +1

    14:26 14:28

  • @vinod-pl4mp
    @vinod-pl4mp Před rokem +1

    ಅಕ್ಕನ ಮರ್ತರುನು ಲಕ್ಕಿ ನ ಮರಿಬ್ಯಾಡ್ರಿ 👏👏😁😁🙏

  • @loknathtlr2569
    @loknathtlr2569 Před 8 měsíci +1

    Thambaku sigadidre alternate en madbahudu

    • @Rangukasturi
      @Rangukasturi  Před 8 měsíci

      ಅದೊಂದು ಬಿಟ್ಟು ಮಾಡಿ ಸರ್

  • @svchinmulgund5359
    @svchinmulgund5359 Před 11 měsíci +1

    Mensingidakka precaution thar spray mad bahuda

  • @shanakhanumshanakhanum8429

    YavaTarakarigalige ee aushadi upayogita sir please kalasi sir.🙏🙏🙏🙏

    • @Rangukasturi
      @Rangukasturi  Před rokem +1

      ಎಲ್ಲಾ ಬೆಳೆಗಳಿಗೂ ಬಳಸಬಹುದು ಸರ್

  • @therockandrocky6513
    @therockandrocky6513 Před rokem +1

    Sir estu dhinadha nanthara spray madbeku

    • @Rangukasturi
      @Rangukasturi  Před rokem

      ಇಪ್ಪತ್ನಾಲ್ಕು ಗಂಟೆಗಳ ನಂತರ

  • @bdbdt7844
    @bdbdt7844 Před rokem +1

    Sir e oushadi eshtu dinkke omme spre madabeku

    • @Rangukasturi
      @Rangukasturi  Před rokem

      ಕೀಟಗಳ ಪ್ರಭಾವ ನೋಡಿಕೊಂಡು ವಾರಕ್ಕೊಮ್ಮೆ ಆದರೂ ತೊಂದರೆ ಇಲ್ಲ

  • @Mahesh.s.c
    @Mahesh.s.c Před rokem +1

    Sir hatti alli jigi hula vige savayav dalli parihar heli

    • @Rangukasturi
      @Rangukasturi  Před rokem +1

      ಮೊಟ್ಟೆ ಮಜ್ಜಿಗೆ ದ್ರಾವಣ ವಿಡಿಯೋ ಇದೇ ನೋಡಿ

  • @venugopalavenugopala5173
    @venugopalavenugopala5173 Před 6 měsíci +2

    ಮೆಕ್ಕೆಜೋಳಕೆ ಸ್ಪ್ರೇ ಮಾಡಬಹುದಾ

  • @gudusab7833
    @gudusab7833 Před rokem +1

    🌹🌹🙏🙏👍👍

  • @SriGuruTVABSG
    @SriGuruTVABSG Před rokem

    This gomutra formula how many days can storing capasiti

  • @rangadamavr5923
    @rangadamavr5923 Před rokem +1

    anna idu kakada huvina belege balasabahuda

    • @Rangukasturi
      @Rangukasturi  Před rokem

      ಎಲ್ಲಾ ಬೆಳೆಗಳಿಗೂ ಬಳಸಬಹುದು

  • @sangayyamathapati2623
    @sangayyamathapati2623 Před rokem +1

    Hatti kayi hulukige yavudu aoushdi heli

    • @Rangukasturi
      @Rangukasturi  Před rokem

      ಇದನ್ನೇ ಸಿಂಪರಣೆ ಮಾಡಿ ಸರ್

  • @shyamm659
    @shyamm659 Před rokem +1

    Sir bevina hindhi hege madodu natural agi heli kodi sir

    • @Rangukasturi
      @Rangukasturi  Před rokem

      ಬೇವಿನ ಎಲೆ ಒಣಗಿಸಿ ಪುಡಿ ಮಾಡಿ ಹಾಗೆ ಬೇವಿನ ಬೀಜ ಒಣಗಿಸಿ ಪುಡಿಮಾಡಿ ಎರಡನ್ನೂ ಸಮಪ್ರಮಾಣದಲ್ಲಿ ಸೇರಿಸಿ ಅಷ್ಟೇ

  • @manojc3937
    @manojc3937 Před rokem +1

    Sir adike sasi nettu 2 months agide adke idunna use madidare Ere ulu sayodilva

    • @Rangukasturi
      @Rangukasturi  Před rokem +1

      ಬಳಸಬಹುದು ಸರ್ ಏನೂ ತೊಂದರೆ ಇಲ್ಲ

    • @manojc3937
      @manojc3937 Před rokem +1

      Ok sir thank you

  • @gangammasidda6422
    @gangammasidda6422 Před 8 měsíci +1

    ವೀಳ್ಯದ ಎಲೆ ಗೆ ಉಪಯೋಗಿಸ ಬಹುದ...????

  • @adamdt3674
    @adamdt3674 Před 11 měsíci +1

    ಅನುಭವಕ್ಕಿಂತ ಯಾವ ಪದವಿ ಬೇಕು ಸರ್

  • @bhuvanbabaladi103
    @bhuvanbabaladi103 Před rokem +1

    Go krupa amruthadalli hakabahuda sir

    • @Rangukasturi
      @Rangukasturi  Před rokem

      ಅದರಲ್ಲಿ ಸೇರಿಸಿ ಸಿಂಪರಣೆ ಮಾಡಬಹುದು

  • @Pradeepkonareddi
    @Pradeepkonareddi Před rokem +1

    Sir idanna dalimbe ge spray madabahuda. ?

  • @mallikarjunmadditot4112
    @mallikarjunmadditot4112 Před rokem +1

    Sir yella gidada kai hoova complete details to identify plants

  • @swaroopkunduru8557
    @swaroopkunduru8557 Před rokem +1

    Sir,
    When you explain the dosages. 1. Please do it per acre and 3 crop seasons. 2. Also explain with 10 acre and 3 crop seasons.

    • @Rangukasturi
      @Rangukasturi  Před rokem +1

      सर आप और एक बार अच्छा तरीकेसे वीडियो देखिए सबी जानकारी दिया है

    • @karbasayyaswamy3246
      @karbasayyaswamy3246 Před 9 měsíci +1

      Rangu sar atibala soppu helidiralla aduyavadu gottaglilli mattu idaralli erulli hakabahuda

    • @Rangukasturi
      @Rangukasturi  Před 9 měsíci

      @karbasayyaswamy3246 ಅತಿ ಬಲ ಅಂದರೆ ತುರುಬಿ ಗಿಡ ಈರುಳ್ಳಿ ಹಾಕಬಹುದು

  • @niru3898
    @niru3898 Před 5 měsíci +1

    sir ಇದು ಕಬ್ಬಿನ ಬೆಳೆಗಳಿಗೆ ನಡಿಯುತ್ತಾ

  • @user-gb9cm4te6k
    @user-gb9cm4te6k Před 7 měsíci +1

    ನಿಮ್ಮ ನಂಬರ ಕಳಿಸಿ ಕೊಡಿ.

  • @mallikarjunmadditot4112
    @mallikarjunmadditot4112 Před rokem +1

    Pallakki gida and atthibala gida gottilla sir

  • @madhuvishnu2004
    @madhuvishnu2004 Před rokem +1

    ರೋಜಗಿಡಕ್ಕೆ ಮಾಹಿತಿ ನೀಡಿ ಸರ್

    • @Rangukasturi
      @Rangukasturi  Před rokem

      ಇದನ್ನೂ ಸಿಂಪರಣೆ ಮಾಡಬಹುದು

  • @shivakumarsr4946
    @shivakumarsr4946 Před 11 měsíci +1

    Nim atra ready-made idiya sir
    Idre kodi

  • @kumarsomanatti6918
    @kumarsomanatti6918 Před rokem +1

    Sir tobaco local iddre nadiyutta

  • @shrikantchandode167
    @shrikantchandode167 Před rokem +1

    Kallakki andre gottagata ella sir

    • @Rangukasturi
      @Rangukasturi  Před rokem

      ಸರ್ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಸೊಪ್ಪುಗಳ ಚಿತ್ರ ಹಾಕಿದ್ದೇನೆ ನೋಡಿ

  • @ManjunathHugar-ur4jr
    @ManjunathHugar-ur4jr Před měsícem +1

    ಅಣ್ಣ ನಿಮ್ ನಂಬರ್ ಕಳಿಸಣ್ಣ

  • @kumarsomanatti6918
    @kumarsomanatti6918 Před rokem +1

    Matte soybean gu balsanahuda

  • @laxmanrshirakamallishiraka3281

    Phalakki is Hebbe

  • @muttumundaragi9391
    @muttumundaragi9391 Před 11 měsíci +1

    ನಿರುಗೋಳವೆ

  • @basukondikoppa9709
    @basukondikoppa9709 Před rokem +1

    ಮದಗುಣಕಿ ಗಿಡ

  • @abhiallolli3585
    @abhiallolli3585 Před rokem +2

    ಸರ್ ಕಳೆ ತೆಗೆಯುವ ಯಂತ್ರ ಬಗ್ಗೆ ವಿಡಿಯೋ ಮಾಡಿ

  • @kallappakatagi9050
    @kallappakatagi9050 Před rokem +1

    ಇದರ validety ಎಷ್ಟು ಸರ್

  • @malleshgowda3236
    @malleshgowda3236 Před rokem +1

    ಮೆರಬುಲ್ ಗುಲಾಬಿ ಹೂವು ಗೆ ಮಾಡಬಹುದಾ ಸರ್

  • @tipperudraswamymt7996
    @tipperudraswamymt7996 Před rokem +1

    Sir nimma no thilisi

  • @MANUUANA
    @MANUUANA Před rokem +1

    Carbewunsopppacbecagitttu
    AGRICULTURE INDUSTRIES PRODUCT MAFIA
    Openly black marketing
    Gambling in marketing
    Government allowed
    India is still not indipendent from British APMC system
    Agriculture industries r not the owner of product till the consumers
    Agriculture industries r the tenants of APMC and it's unauthorised buyers and sellers

  • @sureshadakalgudda3650
    @sureshadakalgudda3650 Před rokem +1

    ಪೋನ್ ನಂಬರ್ ಕಳಿಸಿ

  • @MalkayyaHiremath-zd4vk
    @MalkayyaHiremath-zd4vk Před rokem +1

    Phone thapla

  • @vittalvibhuti7792
    @vittalvibhuti7792 Před rokem +1

    ಇದು ಪದ್ಮಶ್ರೀ ಸುಭಾಷ್ ಪಾಳೇಕರ್ ಅವರ ದಶಪರ್ನಿ ಕಷಾಯ ಅಲ್ವಾ sir

  • @santoshshivagol5721
    @santoshshivagol5721 Před rokem +1

    ಇದ್ದಾನ ಬದನೆಗಿಡಕ್ಕಾಗಿ ಬಳಸಬಹುದೇ ಸರ್

  • @krishnalavangar2078
    @krishnalavangar2078 Před rokem +1

    Nivu simparane madiddu torse illa

    • @Rangukasturi
      @Rangukasturi  Před rokem

      ನೀವು ಸಿಂಪರಣೆ ಮಾಡಿ ನೋಡಿ

  • @BasavaGunjal
    @BasavaGunjal Před měsícem +1

    ಅಣ್ಣ ನಿಮ್ಮ ನಂಬರ್ ಕಳಿಸಿ

    • @Rangukasturi
      @Rangukasturi  Před měsícem

      ನನ್ನ instagram page ನಲ್ಲಿ ಸಂಪರ್ಕಿಸಿ ಸರ್ 🙏🙏

  • @sureshadakalgudda3650
    @sureshadakalgudda3650 Před rokem +1

    ಲಕ್ಕಿ ಗಿಡ ಎಂದರೇನು ಸರ್

  • @srinivasareddy8685
    @srinivasareddy8685 Před rokem +1

    Istu saaka Inna yenadru bekaa..... Too much

  • @arjunahadagali3491
    @arjunahadagali3491 Před rokem +1

    ಇದೆಲ್ಲ ಬೊಗಳೆ. ಎಲ್ಲಿ ನಿಮ್ಮ ಕೃಷಿ ಪದವಿಯನ್ನ ಮುಗಿಸಿದ್ದೀರಾ ಸ್ವಾಮಿ. ಕತ್ತೆ ಲದ್ದೆ ಹಾಕೋದನ್ನ ಹೇಳಲಿಲ್ಲವಲ್ಲ.

    • @Rangukasturi
      @Rangukasturi  Před rokem

      ಕತ್ತೆ ಲದ್ದೆ ಕೂಡ ಗೊಬ್ಬರವೆ ಒಮ್ಮೆ ಹಾಕಿ ನೋಡಿ
      ನಿಮ್ಮ ಹಿರಿಯರೆಲ್ಲ ಕೃಷಿ ಪದವೀಧರರು ಇದ್ದರೆ ಅಗ ಯಾವ ಕೃಷಿ ವಿಜ್ಞಾನ ಕೇಂದ್ರ ಇತ್ತು ಸರ್

    • @arjunahadagali3491
      @arjunahadagali3491 Před rokem

      ಸರ್ ಕತ್ತೆ ಗೊಬ್ಬರ ಒಂದೇ ಅಲ್ಲ ಎಲ್ಲಾ ತ್ಯಾಜ್ಯ ವಸ್ತುಗಳು ಗೊಬ್ಬರನೇ ತೋರಿಸಿದ ವಿಡಿಯೋದಲ್ಲಿ ಏನೆಲ್ಲಾ ಮಿಶ್ರಣ ಮಾಡಿದಿರಲ್ಲ ಅದೇ...

    • @adamdt3674
      @adamdt3674 Před 11 měsíci

      ಅನುಭವ ಅನ್ನುವ ಪ್ರಾಯೋಗಿಕ ವಿದ್ಯಾಲಯವೇ ಇವರ ಪದವಿ

  • @srinathr.k.6673
    @srinathr.k.6673 Před rokem +1

    ಡೋಸ್ ಹೇಳಿಲ್ಲ ಸರ್

    • @Rangukasturi
      @Rangukasturi  Před rokem +2

      ನೀವು ಪೂರ್ತಿ ವಿಡಿಯೋ ನೋಡಿಲ್ಲ ಸರ್ 🙏🙏

    • @srinathr.k.6673
      @srinathr.k.6673 Před rokem +1

      @@Rangukasturi ಸರ್ ಟಮೋಟ ಬೆಳೆಗೆ 200ಲೀಟರ್ ನೀರೀಗೇ ಎಷ್ಟು ಬಳಸಬೇಕು🙏🙏🙏

    • @Rangukasturi
      @Rangukasturi  Před rokem

      ಬೆಳೆ ವಯಸ್ಸು ತಿಳಿಸಿ ಸರ್

    • @srinathr.k.6673
      @srinathr.k.6673 Před rokem +1

      @@Rangukasturi 40ದಿನ ಗಿಡ ಸರ್

    • @Rangukasturi
      @Rangukasturi  Před rokem

      250 - 300 ml per 20 liter water sir

  • @chandurathod4462
    @chandurathod4462 Před 10 dny +1

    Nimm number kodri

  • @ishwarishwar.s.milari.mutk817

    MAHITI.CHANNAGIDE.PON.NO.KALISI

  • @badesabmulimani1592
    @badesabmulimani1592 Před rokem +1

    wallemahite.sar

  • @shridharanayaka2590
    @shridharanayaka2590 Před rokem +1

    Sir nimma mobil number siguta sir

    • @Rangukasturi
      @Rangukasturi  Před rokem

      ಕೆಲವೊಂದು ವಿಡಿಯೋ ಗಳಲ್ಲಿ ಹಾಕಿದೆನೆ ನೋಡಿ ಸರ್ ನೇರವಾಗಿ coment ಮಾಡೋಕೆ ಆಗಲ್ಲ 🙏🙏

  • @layappatennelli
    @layappatennelli Před rokem +1

    Bijapur jilla indi taluk mobile number send Madi sir

  • @yamanappamalipatil5861
    @yamanappamalipatil5861 Před rokem +1

    ಸರ್ ನಿಮ್ಮ ಮಾಹಿತಿ ಸೂಪರ್ ಆಗಿದೆ. ಧನ್ಯವಾದಗಳು

  • @therockandrocky6513
    @therockandrocky6513 Před rokem +1

    Sir thayarisidha dhinave simparane madabahudha athava 1 dhina nanthara simparane madbekaa

  • @mahanteshmalipatil5718
    @mahanteshmalipatil5718 Před rokem +1

    ಮೆಣಸಿನಕಾಯಿ ಗಿಡಕ್ಕೆ ಮಾಡಬಹುದಾ