O Ushe - HD Video Song | Laali Haadu | Darshan, Abhirami | Shankar Mahadevan, Nanditha | K Kalyan

Sdílet
Vložit
  • čas přidán 16. 06. 2021
  • Song: O Ushe - HD Video
    Kannada Movie: Laali Haadu
    Actor: Darshan, Abhirami
    Music: Sadhu Kokila
    Singer: Shankar Mahadevan, Nanditha
    Lyrics: K Kalyan
    Year :2003
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Laali Haadu - ಲಾಲಿ ಹಾಡು 2003*SGV
  • Hudba

Komentáře • 1,7K

  • @dasharathraam73
    @dasharathraam73 Před 4 měsíci +427

    2024 ಯಾರ್ಯಾರು ಈ ಹಾಡನ್ನು ಕೇಳ್ತಾ ಇದ್ದಿದಿರಾ ❤❤ ಕಾಮೆಂಟ್, ಲೈಕ್ ಮಾಡಿ

  • @mahadevaswamybs4190
    @mahadevaswamybs4190 Před 2 měsíci +47

    ನನ್ನವಳು ನನಗೆ ಮೋಸ ಮಾಡಲಿಲ ಆದರೆ ಮನೆ ಅವರಿಗೋಸ್ಕರ ನನ್ನ ಬಿಟವಳು ಅಷ್ಟೇ 😭

  • @Theend.0617
    @Theend.0617 Před rokem +56

    ಬಾಸ್ ನಿಮಗೆ ಯಾರ್ ಸರಿಸಾಟಿನೇ ಇಲ್ಲಾ ಬಿಡಿ 🥺❤️💥

  • @rijjurizwan1277
    @rijjurizwan1277 Před měsícem +6

    Before 2011 Bigg fan darshan😢

  • @madhusudhanmadhu7064
    @madhusudhanmadhu7064 Před 4 měsíci +218

    ನೈಸ್ ಸಾಂಗ್ for ever 2024 ನಲ್ಲಿ ಕೇಳ್ತಾ ಇರೋರು 👍 ಮಾಡಿ ❤️ D Boss 💪 💛❤️ ಕನ್ನಡ

  • @durugeshdcvishnu118
    @durugeshdcvishnu118 Před rokem +118

    love you ondley for amma ....❤❤ ಅಮ್ಮನ ಪ್ರೀತಿ ಮುಂದೆ ಇವು ಎಲ್ಲ ಶೂನ್ಯ............

  • @somedefault
    @somedefault Před měsícem +7

    Miss this soft era of dboss😭 we didn't deserve rowdy dboss

  • @rameshkadadi8503
    @rameshkadadi8503 Před měsícem +6

    Always boss fan's ❤❤🚩🚩👑👑🇮🇳🇮🇳🔥🔥

  • @lkcreation0
    @lkcreation0 Před 9 měsíci +72

    ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ, ಆದರೆ ಹೃದಯದಿಂದ ಪ್ರೀತಿಸುವವ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ…

  • @shrigowrin651
    @shrigowrin651 Před 11 měsíci +200

    ನಿನ್ನ ನೋಡಿ ಎರಡು ವರ್ಷ ಕಳೆದಿದೆ ಗೆಳತಿ
    ನೂರು ವರ್ಷ ಕಳೆದರೂ ನೀನೆ
    ಈ ಮನಸಿನ ಒಡತಿ 💔

  • @pradeeppradi5130
    @pradeeppradi5130 Před 7 měsíci +96

    ಎಷ್ಟು ಅರ್ಥಗರ್ಬಿತವಾದ ಹಾಡು..... ನಿಜವಾದ ಪ್ರೀತಿ ಮಾಡಿ ಪ್ರೀತಿಸಿದವರು ಸಿಗದೇ ಇರುವ ಪ್ರೇಮಿಗಳಿಗೆ ಮನ ಮುಟ್ಟುವ ಸಾಹಿತ್ಯ

  • @cricketking21291
    @cricketking21291 Před rokem +149

    ಅಳಿಸಲಾಗದ ನೆನಪುಗಳ ಜೊತೆಗೆ ನಮ್ಮ ಬದುಕು ಒಂಟಿಯಾಗಿ ಬಿಡುತ್ತದೆ..😔

  • @krishnamurthy-ev7gt
    @krishnamurthy-ev7gt Před rokem +84

    ಉತ್ತಮ ಸಾಹಿತ್ಯ ಹಾಗೂ ಸಂಗೀತ..ಅದ್ಭುತ ಗಾಯನದಿಂದ ಈ ಹಾಡು ಎಲ್ಲರ ‌ಮನಸ್ಸು ಸೂರೆಗೊಳ್ಳುತ್ತದೆ.❤

  • @gowdakiru4795
    @gowdakiru4795 Před 2 lety +160

    E song kelthidre kelthane erbeku ansuthe...... 😥❤🤩 2021 nallu song kelthiroru like👍 madi

  • @prathikshaa1620
    @prathikshaa1620 Před 11 měsíci +75

    This song touches my heart .... ❤
    .
    .
    ಸಿಹಿ ಇರಲಿ, ಕಹಿ ಇರಲಿ ಈ ಜಗದಲ್ಲಿ , ನಿನ್ನ ಪಾಲಿಗೆ ಸಿಹಿಯೆ ತುಂಬಲಿ, ಬದುಕುಗಳು ತಿರುವುಗಳು ಹೇಗೆ ಇರಲಿ, ನೆನಪು ಉಳಿಯಲಿ, ಕನಸು ಅರಳಲಿ,
    ಏಳೂ ಬೀಳಿನ ಬಾಲಿನಲಿ ಏಳಿಗೆಯೊಂದೇ ನಿನಗಿರಲಿ
    ಪ್ರತಿ ಜನ್ಮಕೂ ನಿನ್ನ ಹೆಸರುಳಿಯಲಿ
    ಹಾಯಾಗಿರು ಎಂದೊ ಸುಖವಾಗಿರು....💕🥰

  • @beereshgbeereshg899
    @beereshgbeereshg899 Před rokem +130

    ಅವಳು ಸಿಕ್ಕೇ ಸಿಗ್ತಾ ಳೆ ಅನ್ನೋ ಧೈರ್ಯದಲ್ಲಿ ಹೇಳದೆ ಸುಮನ್ನೇ ಇದ್ದೆ...
    . ಮತ್ತೆ ಸಿಗುವುದೇ ಇಲ್ಲ ಎಂಬ ಊಹೇಯೂ ತಲೆಗೆ ಹೊಳೆದಿರಲಿಲ್ಲ., miss u shilpa.... ♥️

  • @RudreshRMelinamani
    @RudreshRMelinamani Před 9 měsíci +55

    ಎಲಿ ಇರಲಿ ಹೇಗೆ ಇರಲಿ ನೀ ನಗುತಿರು.......... ನೀನ ಹರಸಲಿ ಎಲ್ ದೇವರು.......... 😢😢😢😢😢

  • @Dboss_bhaktaru
    @Dboss_bhaktaru Před rokem +80

    ನಿನ್ನ ನೋಡಿ ಎರಡು ವರ್ಷಯಾಯ್ತು ಗೆಳತಿ💔
    ನೂರು ಜನ್ಮೂಕೂ ಈ ಹೃದಯಕ್ಕೆ ನೀ ಒಡತಿ❣️

  • @maheshcolors724
    @maheshcolors724 Před 11 měsíci +106

    ನಾನು ಮೋಸ ಮಾಡಲಿಲ್ಲ ನೀನು ಮೋಸ ಮಾಡಲಿಲ್ಲ ಬಟ್ ಮೂರನವರಿಂದ ಮೋಸ ಆಯ್ತು. ಸಾರಿ ಮುಂದಿನ ಜನ್ಮದಲ್ಲಿ ಭೇಟಿಯಾಗೋಣ M❤

  • @rhythm3458
    @rhythm3458 Před 9 měsíci +10

    ಸಾಧು ಮಹಾರಾಜ್ ಎಂತ ಸಂಗೀತ ಸಂಯೋಜನೆ 🙏🙏🙏

  • @KA26youTubecreation
    @KA26youTubecreation Před měsícem +39

    ಯಾರು ಈ ಹಾಡು ಕೇಳುತ್ತಾ ಆಳುತ್ತಾ ಇದ್ದೀರಿ 😢😢😢😢

  • @girishap7604
    @girishap7604 Před 5 měsíci +21

    ಪ್ರೀತಿ ಲಿ ಸೋತೋರು ಈ ಹಾಡ್ ಕೇಳ್ದೆ ಇರಲ್ಲ 😔😔

    • @VedantSakre
      @VedantSakre Před 22 dny

      Wow Yan bro helidree nija

    • @girishap7604
      @girishap7604 Před 19 dny

      @@VedantSakre ಹೌದು ಬ್ರದರ್ 😔

  • @anandgowda2803
    @anandgowda2803 Před rokem +76

    this song is dedicated to my heart beat ganga gangothri. ಎಲ್ಲೇ ಇರು ಹೇಗೆ ಇರು ಚೆನಾಗಿರು ಖುಷಿಯಾಗಿರು

    • @ganga2994
      @ganga2994 Před rokem +4

      My name is ganga .

    • @FakirappaDaddi-du1qo
      @FakirappaDaddi-du1qo Před 3 měsíci

      E 35 s 44 SS s43ee 😢z😊 up xx d😮😮fd 55 DD 47cy4 er rhtyy 6th er🎉 e tr dfgg8😢​@@ganga2994

  • @kotreshirayanna4768
    @kotreshirayanna4768 Před 2 lety +155

    ಎಲ್ಲಿರಲಿ ಹೇಗಿರಲಿ ,
    ನೀನು ನಗುತಿರು
    ನಿನ್ನ ಹರಸಲಿ ಎಲ್ಲಾ ದೇವರು
    ಕೈ ediyo ಬಂಧುಗಳು yaradharu
    ನಿನ್ನ ಜೊತೆಯಿರೆ ಭಾಗ್ಯವಂತರು
    Miss you vk

  • @shivarajpujari2946
    @shivarajpujari2946 Před rokem +58

    ನನ್ನ ಉಸಿರು ನೀನು ಆಗಿರುವಾಗ ಅದೆಂಗೆ ಮರೆಯಲು ಸಾದ್ಯ ನಿನ್ನ.....❤ True love never end ❤

  • @ranjithas5829
    @ranjithas5829 Před 5 měsíci +10

    Now 2024 but still this is a evergreen song❤

  • @grmcreator
    @grmcreator Před 10 měsíci +17

    ಗಮನಕ್ಕೆ ಬಾರದ ಪ್ರೀತಿಗೇ
    ಆಯಸ್ಸು ಕಮ್ಮಿಯಂತೆ
    ನೆನಪಲ್ಲೇ ಗುಡಿ ಕಟ್ಟಿ
    ಪೂಜಿಸುವರು ನೂರ್ಕಾಲ ಬಾಳುವಂತೆ❤

    • @kavithasanthosh5264
      @kavithasanthosh5264 Před 3 měsíci

      ಎಷ್ಟು ನಿಜ ... ನೆನಪು ಶಾಶ್ವತ

  • @raguragu9475
    @raguragu9475 Před 2 lety +355

    ಓಓಓ.... ಓಓಓ.... ಓಓಓಓಓ.... ಓಓಓ....
    ಓ.. ಉಷೆ... ಓಓ.. ಉಷೆ...
    ಕಣ್ಣಿಗೆ... ಕಾ...ಣಿಸೆ
    ಹದಿನೇಳು ಚೈತ್ರಗಳ ತೇರಿನಲ್ಲಿ ಬಂದವಳ
    ಒಲವಿನ ಹೂವ ಹಾಸಿ ಹೇಳುವೆ ನಾ ಸುಸ್ವಾಗತ ಸ್ವಾಗತ
    ಓ.. ಉಷೆ... ಓಓ.. ಉಷೆ...
    ಕಣ್ಣಿಗೆ ಕಾ...ಣಿಸೆ
    --------------------------------
    ಎಲ್ಲಿರಲಿ ಹೇಗಿರಲಿ ನೀ ನಗುತಿರು
    ನಿನ್ನ ಹರಸಲಿ ಎಲ್ಲ ದೇವರು
    ಕೈ ಹಿಡಿವ ಬಂದುಗಳು ಯಾರಾದರೂ
    ನಿನ್ನ ಜೊತೆ ಇರೆ ಭಾಗ್ಯವಂತರು
    ನಾಳಿನ ಬಾಳಿನ ದಾರಿಯಲಿ
    ಒಳ್ಳೆಯ ದಿನಗಳೇ ಬರುತ್ತಿರಲಿ
    ಈ ಮನಸಿನ ಮೇಲೆ ನಿನ್ನ ಗುರುತಿದೆ...
    ಸುಖವಾಗಿರು...
    ಓಓಓ.... ಓಓಓ.... ಓಓಓಓಓ.... ಓಓಓ....
    ನಿನ್ನಿಂದಾ ಹೊಸ ಬೆಳಕು
    ನಿನ್ನಿಂದಾ ಹೊಸ ಬದುಕು
    ಮರೆಯದ ನೂರು ನೆನಪು ತರುವ
    ಮನಸಿಗೆ ಒಂದನೇ ಒಂದನೇ...
    --------------------------------
    ಸಿಹಿ ಇರಲಿ ಕಹಿ ಇರಲಿ ಈ ಜಗದಲಿ
    ನಿನ್ನ ಪಾಲಿಗೆ ಸಿಹಿಯೇ ತುಂಬಲಿ
    ಬದುಕುಗಳು ತಿರುವುಗಳು ಹೇಗೆ ಇರಲಿ
    ನೆನಪು ಉಳಿಯಲಿ ಕನಸು ಅರಳಲಿ
    ಏಳು ಬೀಳಿನ ಬಾಳಿನಲಿ
    ಏಳಿಗೆಯೊಂದೇ ನಿನಗಿರಲಿ
    ಪ್ರತಿ ಜನ್ಮಕೂ ನಿನ್ನ ಹೆಸರುಳಿಯಲಿ
    ಹಾಯಾಗಿರು ಎಂದು ಸುಖವಾಗಿರು
    ಆ ಆ ಆ ಈ ಪಲ್ಲವಿ... ನೀ...ನಾಗಿರು...

  • @basavahbd.....9307
    @basavahbd.....9307 Před rokem +15

    ನನಗೆ ತುಂಬಾ ಇಷ್ಟವಾದ ಸಾಂಗ್

  • @twinkletwinz1549
    @twinkletwinz1549 Před 5 měsíci +3

    Darshan's soft era>>>

  • @apaudiohouse4950
    @apaudiohouse4950 Před 10 měsíci +15

    ಮನಸ್ಸರೆ ಪ್ರೀತಿಸಿದೆ ನಾ ನಿನ್ನ
    ಮನಸ್ಸು ಒಪ್ಪುತ್ತಿಲ್ಲ
    ನೀ ನನ್ನಿಂದ ದೂರಾದ ಕ್ಷಣಗಳನ್ನು 😢💖

  • @rockbenkitech3787
    @rockbenkitech3787 Před rokem +13

    ಈ ಮನಸಿನ ಮೇಲೆ ನಿನ ಗುರುತಿದೆ.. ✨️🥺💞

  • @naagusm4701
    @naagusm4701 Před rokem +18

    Miss U😕💔
    ಎಲ್ಲಿರಲ್ಲಿ ಹೇಗಿರಲಿ ನೀ ನಗುತ್ತಿರು🙃
    ಒಳ್ಳೇದು ಆಗ್ಲಿ

  • @PradeepPradeepsri
    @PradeepPradeepsri Před 2 měsíci +2

    Darshn Sir one and only classic Melody movie ❤

  • @Shrungar06
    @Shrungar06 Před rokem +616

    ಈ ಕಾಲದಲ್ಲಿ ರಾಮನಂತೆ ಪ್ರೀತಿಸುವ ಗಂಡಿಲ್ಲ, ಸೀತೆಯಂತೆ ಕಾಯುವ ಹೆಣ್ಣಿಲ್ಲ.. ಇದ್ದರೂ ಆ ಪ್ರೀತಿಗೆ ಬೆಲೆಯಿಲ್ಲ...😞

  • @devarajahb9336
    @devarajahb9336 Před 8 měsíci +13

    Shankar Mahadevan sir legend voice of film industry jai d Boos

  • @puneethg1842
    @puneethg1842 Před rokem +34

    ನೀನು ನನ್ನಿಂದ ದೂರ ಆಗಿರಬಹುದು ಆದರೆ ನಿನ್ನ ನೆನಪು ನನ್ನಲ್ಲಿ ಹಾಗೇ ಇದೆ...😊

  • @chinnuchinnu-bn1px
    @chinnuchinnu-bn1px Před 4 měsíci +5

    2024 ee song kelthiroru edira😢

  • @jannasu4090
    @jannasu4090 Před rokem +8

    ❤❤❤ ಏಳು ಬಿಳಿನ ಬಾಳಿನಲಿ ಏಳಿಗೆ ಒಂದೇ ನಿನಗಿರಲಿ ❤❤🥰🥰🥰❤❤

  • @kiranbajantri6160
    @kiranbajantri6160 Před rokem +10

    ಎಲ್ಲಿರಲಿ ಹೇಗಿರಲಿ ನೀ ನಗುತಿರು ನಿನ್ನ ಬಾಳಿಗೆ ಸಿಹಿಯ ತುಂಬಿರಲಿ ಕವಿ😭😭 ಮಿಸ್ ಯು..........

  • @basavarajum3718
    @basavarajum3718 Před rokem +43

    D boss has a separate fanbase for this movie ,especially for this song

  • @DBOSSBoss-td5wi
    @DBOSSBoss-td5wi Před měsícem +2

    WE always with D BOSS ❤

  • @malludesai504
    @malludesai504 Před 2 měsíci +1

    ❤❤❤❤ವಲವಿನ ಹುವಾ ಹಾಸಿಗೆಯಲಿ ನೀಡುವೆ ಸುಸ್ವಾಗತ ಸ್ವಾಗತ ❤❤❤ ❤

  • @krishh3493
    @krishh3493 Před rokem +8

    Ee mansina mele Nina gurutide..sukavagiruu ❤🙂

  • @chaithraakchaithraak5228
    @chaithraakchaithraak5228 Před 2 lety +5

    17 chaithragala 🤩💖💖💖💖💖 D BOSS💕💕💕💕💕💕

  • @ayyannaayyanna3791
    @ayyannaayyanna3791 Před rokem +6

    ವಾವ ಸುಪರ ಸಾಂಗ್ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣ ಡಿ ಬಾಸ್ ಡಿ ಬಾಸ್ ಡಿ ಬಾಸ್ ಡಿ ಬಾಸ್

  • @Theend.0617
    @Theend.0617 Před rokem +15

    ಹುಡಗರ ಪ್ರೀತಿ ಏನಂತ ಈ ಕಾಮೆಟ್ ನೋಡಿದ್ರೆ ಗೊತ್ತಾಗುತ್ತೆ 🥺💔

  • @user-zc2oc5hb6w
    @user-zc2oc5hb6w Před 2 měsíci +10

    😂😂🔥🔥💕ಸಾರೀ ಯಾರು ಮೋಸ ಮಾಡಲ್ಲ ಮನೆಯವರಿಂದ ಮೋಸ ಆಗುತ್ತೆ

  • @naagusm4701
    @naagusm4701 Před rokem +15

    U2 ಅಲ್ಲಿ ಹಾಕ್ತಾ ಇದ್ರೂ ಚಿಕ್ಕವರಿದ್ದಾಗ
    Childhood Memory😌♥️
    Darshan To DBoss 😌🥵😎🤙

  • @charlee7774
    @charlee7774 Před rokem +10

    Sadhu maharaj super music. .......

  • @sagarbijalwade2412
    @sagarbijalwade2412 Před 5 měsíci +6

    2024 ❤❤❤❤❤❤❤❤

  • @chethan8904
    @chethan8904 Před měsícem +3

    2024 Boss😢❤

  • @maheshwarvkalappanavar3394

    ಪ್ರೀತಿ ಆತ್ಮದಲ್ಲಿ ಇರಲಿ😌

  • @Nkn-troller
    @Nkn-troller Před 3 měsíci +3

    Miss u Diamond ಆ ವಿಧಿ ಇಬ್ರನ್ನಾ ದೂರ ಮಾಡಿತು🤕🥺...but Life long one love that's u le Leela💔

  • @ShivamuRthv-zh6st
    @ShivamuRthv-zh6st Před 9 měsíci +4

    ಸೂಪರ್ ಸಾಂಗ್ಸ್. ನಮ್ಮ್ ಡಿ ಬಾಸ್. Dhu❤👌. 😍. 🌹.😢.

  • @devilfordevil
    @devilfordevil Před 3 lety +43

    My love is not gone it's just transfer to somebody 😢😢😢😢😢😢😢😢😭😭😭😭
    Ondina barutte kane nangu aaga artha aagutte naanenu antha ...ninge artha aadaaga atleast naan badkirbeku bega artha maadko😢😢😢😢😢😢😢

  • @deepikadeepu6954
    @deepikadeepu6954 Před 7 měsíci +4

    ಈ ಮನಸಿನ ಮೇಲೆ ನಿನ್ನ ಗುರುತಿದೆ ಸುಖವಾಗಿರು.😔.

  • @naveen7180
    @naveen7180 Před 6 měsíci +4

    Shankar Mahadevan sir legend voice of film industry jai d Boos❤❤❤❤❤❤

  • @shivraj1762
    @shivraj1762 Před 5 měsíci +2

    Kruthika love you ❤

  • @shantrajkanekal3422
    @shantrajkanekal3422 Před rokem +26

    Prethso jeeva doora adre sayo situation barutte frnds nimm nimm lovers naa changi nodkoli 😔😭

  • @divyadivyagv4095
    @divyadivyagv4095 Před rokem +9

    D'boss acting andre acting This is D'Boss Power

  • @krishnahanamaneri764
    @krishnahanamaneri764 Před rokem +22

    ಪದಗಳು ಸಾಲು ಸಾಲಾಗಿ ಕೇಳುತಿವೆ ಅವಳೆಲ್ಲಿ ಎಂದು ಪದಗಳಿಗೆ ಏನು ಗೊತ್ತು ಅವಳು ನನ್ನ ಮರೆತು ವರ್ಷಗಳೇ ಕಳೆದಿವೆ ಎಂದು ,,,,,,,

  • @Sumithra_mnglr
    @Sumithra_mnglr Před měsícem +1

    Always fvrt... Heart touching song... Miss you 😢😢💔

  • @pavithracl9835
    @pavithracl9835 Před 2 lety +76

    Always darshan sir super hits 👏👏👏

  • @mangalapujar6152
    @mangalapujar6152 Před 2 lety +23

    ಮನಸಿಗೆ ಎಷ್ಟು ನೋವು ಆಗುತ್ತೆ ಈ ಸಾಂಗ್ ಕೇಳತಿದ್ರೆ 💔💔

  • @user-wf1hg2kk1d
    @user-wf1hg2kk1d Před 5 měsíci +2

    ❤ninnade nenapu😢😢😢

  • @shivaappajikataralli7115

    🎉suppara soung anna God bless you darushnna anna devarige Valle matu mathanadu ninu devarige maguvin age ninu anna

  • @dbosschannel6549
    @dbosschannel6549 Před 2 lety +4

    Ee Manasina male Ninna... Guruthiiiiide....... Hey hey hey... Sukavaagiru....... 😘😘😘
    Beautiful linse so nice #dboss

  • @kishangyadav1986
    @kishangyadav1986 Před 2 lety +5

    ಮಾತೆ ಬರುತ್ತಿಲ್ಲ, ನನ್ನ ಹಳೆಯ ನೆನಪುಗಳು, ಸದಾ ಮರಳಿ ಮರಳಿ ಕಾಡುತ್ತಿವೇ? ..,

  • @srikanta9789
    @srikanta9789 Před měsícem +1

    ಎಲ್ಲಿರಲಿ...ಹೇಗಿರಲಿ...ನೀನು ನಗುತಿರು...ಅಳಿಸಲಾಗದ ನೆನಪುಗಳ ಜೊತೆ ನಮ್ಮ ಬದುಕು ಒಂಟಿಯಾಗಿ ಬಿಡುತ್ತದೆ 😢

  • @sagar.33
    @sagar.33 Před 2 lety +13

    D boss is too handsome 😍🥰

  • @Lucky18336
    @Lucky18336 Před 6 měsíci +3

    Life alli taayi preethi munde yavdu illa😢😢😢😢💜

  • @abhijitgurav5691
    @abhijitgurav5691 Před rokem +6

    Super song 😍❤️ sir

  • @user-cm4ev8no9r
    @user-cm4ev8no9r Před 10 měsíci +3

    ಸಾಧು ಕೋಕಿಲ ಸರ್ ಸಂಗೀತ ❤❤❤🔥🌹🌹

  • @user-yx8iy7nb6g
    @user-yx8iy7nb6g Před 6 měsíci +4

    First love is best love❤😘

  • @hemanthg.p1362
    @hemanthg.p1362 Před 3 lety +30

    I miss u 😭😭 nisu Miss you lot kandhamma

  • @sushmasush1901
    @sushmasush1901 Před 10 měsíci +16

    Always my favourite song ❤

  • @narashimanarashima9532
    @narashimanarashima9532 Před 11 měsíci +16

    Heart touching Sean this song ,real evergreen

  • @savithat7119
    @savithat7119 Před rokem +42

    This song makes our heart refresh

  • @ashok5981
    @ashok5981 Před rokem +23

    I will missed one person in my life but I will bless her life 👍😭😭😭😭

  • @shanthikumari3665
    @shanthikumari3665 Před 2 lety +24

    Darshan n Abhirami is a good pair, I like this movie very much and always watch full movie whenever it gets telecasted in TV. 👌👌👌

  • @Thenameisrnj96
    @Thenameisrnj96 Před 5 měsíci +4

    1:48 after lyrics 🥺😌

  • @narashimanarashima9532
    @narashimanarashima9532 Před 11 měsíci +3

    Elli irali ege irali nee nagutiru ❣️

  • @pavanes244
    @pavanes244 Před 2 lety +15

    Darshan used to be so handsome. Now with over gym and alcohol he has lost his charm.

  • @hasensabtekadi5956
    @hasensabtekadi5956 Před 2 lety +14

    ಸೂಪರ್ ಅಣ್ಣ ❤❤

  • @Direct_Dil_Se15
    @Direct_Dil_Se15 Před měsícem

    ಈ ಹಾಡು ತುಂಬಾ ಬಲವಾದ ಮತ್ತು ಶುದ್ಧವಾಗಿದೆ (ಭಾವನಾತ್ಮಕವಾಗಿ) ❤🎉❤🎉❤🎉

  • @KenchuKod-ct5nm
    @KenchuKod-ct5nm Před rokem +8

    My love amma❤️❤️

  • @Rameshramesh-ep7mp
    @Rameshramesh-ep7mp Před 2 lety +7

    Full heart ❤ touching Plz 1 seconds super songs 🎵 MY full feeling 😥😥😥😥😥😥😥😥😥😥😥

  • @dadasahebchougala6860
    @dadasahebchougala6860 Před rokem +25

    ಈ ಹಾಡು ಎಸ್ಟು ಕೇಳಿದರು ಬೇಸರವೇ ಇಲ್ಲ. ನಿಜವಾಗಲೂ ಹೃದಯ ಮುಟ್ಟುವಂತ ಹಾಡು

  • @RamsCrap
    @RamsCrap Před 5 měsíci +2

    I miss you everyday 😞
    I know it’s my incompetence 😔
    At least you be happy mane❤

  • @pavithracl9835
    @pavithracl9835 Před 2 lety +9

    ಪ್ರೇಮಿಗಳನ್ನ ಒಂದು ಮಾಡುವ ಈ ಹಾಡು ಮಧುರ, ಅತಿಮಧುರವಾದ ಹಾಡು ದರ್ಶನ್ ಸರ್ ಅವರ ಸೂಪರ್ hits ಸಾಂಗ್ ❤️❤️❤️

  • @mahankalimahankali5524
    @mahankalimahankali5524 Před 3 lety +121

    Nangenu love agilla but lovers bagge gottu this song dedicated by all lovers, nice song 🎵

  • @vinukn301
    @vinukn301 Před 3 lety +12

    Laali Haadu Movie All Songs Super 👌👌👌👌😊

  • @sagarbijalwade2412
    @sagarbijalwade2412 Před 5 měsíci +3

    ❤❤👌👌

  • @ramabaipruthviganesh2747
    @ramabaipruthviganesh2747 Před 2 lety +28

    My darshan sir..iam fan of him before I die I want to see him he is my brothet

  • @nagaveninagu5458
    @nagaveninagu5458 Před rokem +36

    Sadhu sir you write a miracle lines ❤😍

    • @charlee7774
      @charlee7774 Před rokem +2

      Sadhu sir music composing k kalyan is writter

    • @madhukr4373
      @madhukr4373 Před rokem +2

      K Kalyan sir lirics

  • @srichaitanyacreation1346
    @srichaitanyacreation1346 Před 2 lety +35

    Shankar mahadeven sir voice 👌🙏🙏🙏

  • @user-bb2zy4dx2w
    @user-bb2zy4dx2w Před 3 měsíci +2

    ನನ್ ಮನಸು ಒಂದ್ಯ್ ಅಧರು ನನ್ ಹುಡಗಿ ಮ್ಯಾರೇಜ್ ಫಿಕ್ಸ್ ಆಗಿದೆ ಅದಕ್ಕೆ ಈ ಹಾಡು ಕೇಳ್ತಾ ಇದೀನಿ😢😢😢❤❤❤😢😢

  • @kalavida4044
    @kalavida4044 Před rokem +5

    Super amezing song ❤️❤️❤️

  • @shivsharanbiradar3585
    @shivsharanbiradar3585 Před 3 lety +8

    Bosss😘😘😘😘😘😘