'ವಾರ್ತೆಗಳು! ಓದುತ್ತಿರುವವರು ಸಬಿಹಾ ಬಾನು!'-News Reader SABIHA BANU INTERVIEW-Kalamadhyama

Sdílet
Vložit
  • čas přidán 21. 06. 2022
  • #SabihaBanu #NewsReader #Kalamadhyama #param
    Click on the below link to Subscribe to Kalamadhyama CZcams Channel. / kalamadhyammediaworks
    www.kalamadhyama.com
    ದೂರದರ್ಶನದ ವಾರ್ತಾವಾಚಕರಾಗಿದ್ದ ಸಬಿಹಾ ಬಾನು ಅವರ ಸಂದರ್ಶನ. ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kannada Movies, Best Kannada Films, Dr Rajkumar, Vishnuvardhan, Dr Ambarish, Shankarnag, Kalamdhyama Interviews, Transgender AkkaiPadmashaal Interview, AkkaiPadmashaal Life, Kalamadhyama, Shankarnag, #param, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams Channel, Kalamadhyama Videos, , #Neethu, #TransgenderModel, #TransgenderTattooArtist, Transgenders Life, Transgenders in India, Transgenders Karnataka,
  • Zábava

Komentáře • 554

  • @KalamadhyamaYouTube
    @KalamadhyamaYouTube  Před 2 lety +79

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. czcams.com/users/KalamadhyamMediaworksvideos

    • @sgaradahhirmatha5107
      @sgaradahhirmatha5107 Před 2 lety

      gfgr he ran out Bob bbbvbhbvvbb

    • @manjulajagadish6324
      @manjulajagadish6324 Před 2 lety +1

      jaan Jan to?

    • @madhunitte5305
      @madhunitte5305 Před 2 lety

      In my life
      I watched complete 1+ hour interview .
      I really impressed and I really like Sabina madam expressions and the way of speaking
      Avru face and smile I will never ever can forget
      Avr face and smile nodidre Ella frustration marthu hoguthe

    • @sateeshbr1362
      @sateeshbr1362 Před 2 lety

      Subscribe madidini guru 👍

    • @sateeshbr1362
      @sateeshbr1362 Před 2 lety +1

      Madam thumba channagi nagutare

  • @sudheersuvarna
    @sudheersuvarna Před 2 lety +127

    ಅಪ್ಪಟ ಕನ್ನಡತಿ ಸಬೀಹ ಅವರಿಗೆ ಗೌರವಪೂರ್ವಕ ನಮಸ್ಕಾರಗಳು.
    ನಿಮ್ಮ ಸ್ವರ ನಮಗೆ ಎಂದಿಗೂ ಪರಿಚಿತ.

  • @yamunaanitha3544
    @yamunaanitha3544 Před 2 lety +68

    ಮೇಡಂ, ನಿಮ್ಮ ಸ್ಪಷ್ಟ ಕನ್ನಡ, ನಿಮ್ಮ ಮಾತು ಅಬ್ಬಾ! ನಾನು ಕೂಡ ನಿಮ್ಮ ಅಭಿಮಾನಿ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.

  • @champakavinod9556
    @champakavinod9556 Před 2 lety +18

    ಸಬಿಹಾ ಬಾನು ರವರ ಕನ್ನಡದ ಸ್ಪಷ್ಟತೆ ಬಹಳ ಚೆನ್ನಾಗಿದೆ

  • @pampapathilakkampur1804
    @pampapathilakkampur1804 Před 2 lety +41

    ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಮೇಡಂ.
    ನಾವು ಚಿಕ್ಕವರಿದ್ದಾಗ ಡಿಡಿ ಚಂದನ ವಾಹಿನಿಯಲ್ಲಿ ನಿಮ್ಮ ವಾರ್ತೆಗಳನ್ನು ಬಹಳಷ್ಟು ಸಲ ಕೇಳಿದ್ದೇನೆ.ಆದರೇ ಈಗಿನ ನ್ಯೂಸ್ ಚಾನೆಲ್ಲುಗಳನ್ನು ನೋಡಿದ್ರೆ ಜೀವನ ಬೇಸರ ಆಗುತ್ತೆ.

  • @SK_Anti-Bikili
    @SK_Anti-Bikili Před 2 lety +66

    ನಾನು ಚೆನ್ನೈನಿಂದ ಕಾಮೆಂಟ್ ಮಾಡ್ತಿದ್ದಿನಿ ನಾನು ನನ್ನ ಚಿಕ್ಕವಯಸ್ಸಿನಲ್ಲಿ ಸಬೀಹಾ ಬಾನು ಅವರ ವಾರ್ತೆಗಳನ್ನು ತುಂಬಾ ಇಷ್ಟಪಟ್ಟು ನೋಡ್ತಿದ್ದೆ ಈಗಲೂ ಹಾಗೆ ಇದ್ದಾರೆ ಥಾಂಕ್ ಯು ma'am

  • @somashekarm5371
    @somashekarm5371 Před 2 lety +27

    ಮೇಡಮ್, ನಾನು 85-86 ರಲ್ಲಿ 6ನೇ ತರಗತಿ ವಿಧ್ಯಾರ್ಥಿ. ನಿಮ್ಮನ್ನು ಅಂದಿನಿಂದ ಬಹಳ ವರ್ಷಗಳ ಕಾಲ ನೋಡಿದ್ದೇನೆ. ನಮ್ಮಲ್ಲಿ ಟಿವಿ ಇರಲಿಲ್ಲ. ಬೇರೆಯವರ ಮನೆಯಲ್ಲಿ ಪರದೆಯ ಮೇಲೆ ಬಟ್ಟು ಇಟ್ಟು ನೋಡುತ್ತಿದೆವು.
    ಇಂದು ನಿಮ್ಮನ್ನು ಕಂಡಾಗ ಕಳೆದುಕೊಂಡ ವಸ್ತು ಸಿಕ್ಕಿದಷ್ಟು ಖುಷಿಯಾಯಿತು.
    ಈಶ್ವರ್ ದೈತೋಟ ಅವರು ಹೇಗಿದ್ದಾರೆ.

  • @user-yb2zj8dy8f
    @user-yb2zj8dy8f Před 2 lety +23

    ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು ಮೇಡಂ 💛❤️👑

  • @manjunupparahatty6780
    @manjunupparahatty6780 Před 2 lety +63

    ಚಿತ್ರದುರ್ಗದ ಎಲ್ಲಾ ಜನತೆಯ ಪರವಾಗಿ ಧನ್ಯವಾದಗಳು ಮೇಡಂ....
    ಸ್ವರ್ಗ ನಮ್ಮ ದುರ್ಗ...

    • @AshwinKumar-kc7ly
      @AshwinKumar-kc7ly Před 2 lety +3

      I too am from Durga - My house was in Kelgote. Left CTA back in 94 for my PUC.

    • @natureemom
      @natureemom Před 2 lety +1

      Madam your kannada very nice God bless you

  • @sridevidharmappa8280
    @sridevidharmappa8280 Před 2 lety +25

    Talented lady. ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದ್ದೀರಿ. Amazing lady. Soooooooooooooooooooo soooooooooooooooper. ಏನ್ ಗುರು ಪರಂ ಸರ್,ಎಲ್ಲಿಂದ ಹುಡುಕಿದ್ರಿ ಇವರನ್ನು ಇವರ ಸಂದರ್ಶನ ಕೇಳಿದ್ದು ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು 😄.matter content so super. ಊಹೆ ನೇ ಇರಲಿಲ್ಲ ಇವರನ್ನು ಸಂದರ್ಶನ ಮಾಡುತ್ತೇರಿ ಅಂತ .

  • @manjuhrgowa4637
    @manjuhrgowa4637 Před 2 lety +27

    90"S kidS 🤗🤗
    Happy to see U Mam ..!!

    • @anuani5566
      @anuani5566 Před rokem

      Medam nodi Kalithko. 🅰️
      Bari Kalethhodalla 💃😅

  • @rajubvr
    @rajubvr Před 2 lety +34

    ಅತ್ಯುತ್ತಮವಾದ ಸಂದರ್ಶನ... ಮನಸ್ಸಿಗೆ ತುಂಬಾ ಸಂತೋಷವಾಯಿತು

    • @kalpanan2235
      @kalpanan2235 Před 2 lety

      Very wonderful inter view.
      Tq for sharing .we. Like too much ur reading News.maam. 🌹👍❤️💞😀

    • @rlsmani403
      @rlsmani403 Před 2 lety

      @@kalpanan2235 I'm watching ur news ma

  • @tpjayasreetpjayasree3530

    ಮೆಡಮ್ ನಾನು ನಿಮ್ಮ ಅಭಿಮಾನಿ ತುಂಬಾ ಚೆನ್ನಾಗಿ ವಾರ್ತೆ ಓದುತ್ತಿದ್ದಿರಿ ಧನ್ಯವಾದಗಳು ನಿಮಗೆ ಆ ಕಾಲ ಚೆನ್ನಾಗಿ ಇತ್ತು ನಾವು 7-30 ವರೆಗೆ ಕಾಯಿಯ ಇದ್ದೇವು

  • @chandrashekar5054
    @chandrashekar5054 Před 2 lety +6

    ಆ ದಿನಗಳ ನೆನಪು ಇವ್ರು.
    ಇವ್ರನ್ನ ನೋಡ್ತಿದ್ದಂಗೆ ಫುಲ್ ನೋಡ್ಬೇಕು ಈ ಎಪಿಸೋಡ್ ಅನ್ಸ್ತು ನೋಡ್ದೆ....ಇಂಥವರನ್ನ ಕಲಾಮಾಧ್ಯಮ ಮಾತನಾಡಿಸಿ ಧನ್ಯವಾಯಿತು 💐

  • @NannaAnisike
    @NannaAnisike Před 2 lety +2

    👍
    Wow! ಎಷ್ಟು ಸಹಜ ನಗು, ಮಾತುಕತೆ, ಒಂಚೂರೂ ನಾಟಕವಿಲ್ಲ👌.
    'ಸಬೀಹಾ ಬಾನು' ಅಂತ ಹೇಳಿದರೆ ಮಾತ್ರ ಗೊತ್ತಾಗುತ್ತೆ.
    ಇಲ್ಲಾಂದರೆ ನಮ್ಮವರೇ ಅಂತ ಅನ್ಸುತ್ತೆ😊. Good news reader.
    ಈಗಿನ ಕೆಲವು ಆಂಕರ್ ಗಳನ್ನು ನೋಡಿ, ಈಗೊಂದು 8-10ದಿನದ ಹಿಂದೆ ನೆನಪು ಮಾಡಿಕೊಂಡಿದ್ದೆ...

  • @alok.g4324
    @alok.g4324 Před 2 lety +9

    ಚೆಲುವೆಯ ಅಂದದ ಮೊಗಕೆ ನಗುವೇ ಭೂಷಣ,☺️
    ಮೇಡಂ ನೀವು ಅಪ್ಪಟ ಕನ್ನಡ ಪ್ರತಿಭೆ,
    ನಮ್ಮ ಹೆಮ್ಮೆಯ ಕನ್ನಡತಿ,
    ನೀವು ಹಾಗೂ ಅಪರ್ಣಾ ಮೇಡಂ ರವರ ಕನ್ನಡ ಕೇಳಿ ಬೆಳೆದ ನಾವೇ ಧನ್ಯರು,
    ನಿಮ್ಮ ಸರಳತೆ, ಮುಗ್ಧತೆ, ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಗೌರವ ಇದು,
    ಈಗಿನ news readers ನಿಮ್ಮನ್ನು ನೋಡಿ ಕಲಿಯಬೇಕು,

  • @Kannadiga960
    @Kannadiga960 Před 2 lety +1

    ಸಬೀಹಾ ಮೇಡಂ ನಿಮ್ಮ ಜನನ ಚಿತ್ರದುರ್ಗದಲ್ಲಿ ಆಗಿರುವುದು ಕೇಳಿ ಬಹಳ ಖುಷಿಯಾಯಿತು 💐 ನಾನು ಕೂಡ ಚಿತ್ರದುರ್ಗದವನೆ.

    • @mithunus6953
      @mithunus6953 Před rokem

      ಯಜಮಾನ ಚಿತ್ರದ ನಿರ್ಮಾಪಕ ರೆಹಮಾನ್ ಕೂಡ ಚಿತ್ರದುರ್ಗ

  • @kannadatravellarandfoodlov3266

    ವೀರಪ್ಪನ್ ಎಪಿಸೋಡ್ ಬಂದಿಲ್ಲ ಸರ್ ತುಂಬಾ ಕಾತುರದಿಂದ ಕಾಯುತ್ತೀದ್ದೇವೆ 😊😊😊

    • @girishgiri1908
      @girishgiri1908 Před 2 lety +2

      Yeah same here belagge inda wait madtha iddivi sir pls bega upload madi sir

  • @g.s.subramanya
    @g.s.subramanya Před 2 lety +20

    ತುಂಬಾ ಧನ್ಯವಾದಗಳು ಮೇಡಮ್
    ನಿಮ್ಮ ಅತ್ಯದ್ಭುತ ವಾರ್ತೆ ವಾಚನಕ್ಕೆ

  • @soumyashetty5392
    @soumyashetty5392 Před 2 lety +7

    ತುಂಬಾ ವಷ೯ದ ನಂತರ ನಿಮ್ಮ ಮುಖ ನೋಡಿ ತುಂಬಾ ಖುಷಿ ಯಾಯಿತು. ಆ ನಗು ನಿಮ್ಮ ಮುಖದಲ್ಲಿ ಸಾದಾ ಇರಲಿ.

  • @praveenr7594
    @praveenr7594 Před 2 lety +1

    🤩ತುಂಬು 💖 ಹೃದಯದ 🙏ಧನ್ಯವಾದಗಳು ಪರಮ್...ನಮ್ಮ ಬಾಲ್ಯದ ದಿನಗಳು ನೆನಪಾಯಿತು... 💐🥰💖 ಸಬಿಹಾ ಬಾನುರವರೆ ನಿಮ್ಮ ಬಗ್ಗೆ ಹೇಳಲು ಪದಗಳೇ... ಸಿಗುತ್ತಿಲ್ಲ...ಕರ್ನಾಟಕದಲ್ಲಿ ಸ್ವಾಭಿಮಾನಿ ಕನ್ನಡಿಗರಿಗೆ ಒಂದು ಅಪರೂಪವಾದ 💥ಮುತ್ತು ರತ್ನ💥 ಕೊಡುಗೆಯಾಗಿ ಕೊಟ್ಟ ನಿಮ್ಮ ತಂದೆಯವರ ಪಾದಕ್ಕೆ🙏🙏🙏 ನನ್ನ ನಮಸ್ಕಾರಗಳು...

  • @manjunathakcmanjucarpentar415

    ನಾನು ನೀವು ಓದಿರುವ ವಾರ್ತೆಯನ್ನೇ ಹೆಚ್ಚು ನೋಡಿರುವುದು ನಿಮಗೆ ನನ್ನ ಅಭಿನಂದನೆಗಳು

  • @muniyalganesh8740
    @muniyalganesh8740 Před 2 lety

    ಸಬೀಹ ಮೇಡಂ, ನಾನು ಮತ್ತು ನನ್ನ ಪತ್ನಿ ನಿಮ್ಮ ಗ್ರೇಟ್ ಫ್ಯಾನ್ಸ್. ನಿಮ್ಮ ಸ್ವರದಲ್ಲೇ ಒಂದು ಸ್ಪೂರ್ತಿ ಇದೆ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ.

  • @balajisundarambalaji1970
    @balajisundarambalaji1970 Před 2 lety +6

    She is " cool " No Arrogance ..
    Simple and Humble ..we loved her News Presentation ..😊💯🙏🇮🇳

  • @jayawshree6629
    @jayawshree6629 Před 2 lety +6

    ಉತ್ತಮ ವಾರ್ತ ವಾಚಕಿ ಪರುಚಿಯಿಸಿದಕ್ಕೆ ಧನ್ಯವಾದಗಳು

  • @veenakishanrao1963
    @veenakishanrao1963 Před 2 lety +19

    ಅಪ್ಪಟ ಹೆಮ್ಮೆಯ ಕನ್ನಡತಿ .ಗೌರವಪೂರ್ವಕ ನಮಸ್ಕಾರಗಳು 👏💐

  • @santhumvj
    @santhumvj Před 2 lety +24

    Those golden days will never come back i believe. Religion and caste were never talked so much as they do today. I bow to your kannada clarity speech madam. Our family use to never miss your news.

  • @lalitheshlalitheshachar8438

    ನಮಸ್ಕಾರ ಪರಂ ಸರ್ ರವರೇ ಹೆಸರಾಂತ ವಾರ್ತಾವಾಚಕಿ ಶ್ರೀಮತಿ ಸಬೀಹಾಭಾನು ರವರ ಸಂದರ್ಶನ ತುಂಬಾ ಚನ್ನಾಗಿತ್ತು ಆಗೆಲ್ಲ ನಾವು ನೋಡಬೇಕೆಂದಿದ್ದ ಹಾಗೂ ಅವರ ಜೀವನ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕುತೂಹಲ ಇರುತ್ತಿತ್ತು ಆದರೆ ಯಾವುದಕ್ಕೂ ನಮ್ಮ ನಮ್ಮ ಜೀವನಶೈಲಿಯ ಕೆಲಸದ ಒತ್ತಡವೋ ಅಥವಾ ನಿಮ್ಮಂತಹ ಸಂದರ್ಶನ ಕಾರರ ಅಭಾವವೋ ಗೊತ್ತಿಲ್ಲ ಆದರೆ ಇಂದು ನೀವು ಆದಿನದ ನಮ್ಮ ಮನಸ್ಸಿನ ಬಯಕೆಗಳನ್ನು ಇಂದು ಕನಸು ಮಾಡುತ್ತಿದ್ದೀರಾ ಆದ್ದರಿಂದ ನಿಮಗೆ ತುಂಬಾ ಧನ್ಯವಾದ ಗಳನ್ನು ಹೇಳಬಯಸುತ್ತೇನೆ‌ ಮತ್ತು ಇವೆಲ್ಲ ಅಳಿಸಿಹೋಗದೆ ಉಳಿಯುವ ದಾಖಲಾತಿಗಳು. ನಿಮ್ಮ ಪ್ರತಿಯೊಂದು ಸಂದರ್ಶನದ ಸಂಚಿಕೆಗಳನ್ನೂ ತಪ್ಪದೇ ನೋಡುತ್ತಿರುತ್ತೇನೆ ಇಷ್ಟೆಲ್ಲಾ ಮಾಹಿತಿಗಳನ್ನು ನಾವು ಕುಳಿತಿರುವ ಸ್ಥಳಗಳಿಗೇ ತಲುಪಿಸಲು ಶ್ರಮಿಸುತ್ತಿರುವ ನಿಮಗೆ ನಮ್ಮ ಹೃತ್ಪೂರ್ವಕ ವಂದನೆಗಳು ಸರ್ ದೇವರು ನಿಮಗೆ ಇನ್ನೂ ಹೆಚ್ಚಿನ ಆಸಕ್ತಿ ಆರೋಗ್ಯ ಸಂಪತ್ತನ್ನು ದಯಪಾಲಿಸಲಿ ಎಂದು ಕೇಳಿಕೊಳ್ಳುತ್ತಿದ್ದೇನೆ ಮತ್ತೊಮ್ಮೆ ನಿಮಗೆ ಧನ್ಯವಾದಗಳು ಸರ್
    ಲಲಿತೇಶ್ ಹೆಚ್ಎಎಲ್ ಬೆಂಗಳೂರು.

  • @rtgowdaravi7605
    @rtgowdaravi7605 Před rokem +1

    Even naanu kuda nim fan mam.. Nan huttidu 1986 but naanu 2000 inda news nododu start mad`dhe tumbha Kushi agthittu... Thanks 🙏 kalamadhyama..

  • @jyothiaravindan
    @jyothiaravindan Před rokem +3

    Huge Respect mam ❤❤. Appreciate your command over language, hats off to the dignified personality that you are. Definitely, pride of Karnataka ❤❤

  • @rajannakallur7513
    @rajannakallur7513 Před 2 lety +7

    ತುಂಬಾ ಥ್ಯಾಂಕ್ಸ್ ಟು ಪರಮ ಹಾಗು ನಮ್ಮ ಶಬೀರ ಬಾನು ಅಕ್ಕಗೆ ನಾನು ಅವರ ಓದುವ ವಾರ್ತೆಗಳು 40. ವರ್ಷ್ಗಳಿಂದ

  • @lohithp18
    @lohithp18 Před 2 lety +32

    Madam you are one of my Childhood Memories.Will always remember your news reading.u r one of the best 👍

  • @mkalavathi1506
    @mkalavathi1506 Před 2 lety +1

    Namaskara 🙏🙏🙏🙏🙏🙏🙏mam nimage nodi tumba dina aitu chennagiddira madom👍👍👍 thank you❤❤❤🌹🌹🌹🌹 khushi aitu nimmana nodi nimma abhimani

  • @sheelab1918
    @sheelab1918 Před rokem +3

    ಅದ್ಭುತವಾದ ಸಂದರ್ಶನ ಪರಮ್ ಸರ್, ಧನ್ಯವಾದಗಳು.ಸಬೀಹಾ ಭಾನು ಅವರನ್ನು ನೋಡಿ ತುಂಬಾ ಖುಷಿಯಾಯಿತು 🙂

  • @shobhasonu9149
    @shobhasonu9149 Před 2 lety +3

    ತುಂಬಾ ತುಂಬಾ ಸಂತೋಷ ಅಯ್ತು ಇವರನ್ವ ನೋಡಿ.👍👌👌👌😍😍

  • @ibrahimi5702
    @ibrahimi5702 Před 2 lety +4

    ಸೂಪರ್ ಮೇಡಂ ನಿಮ್ ಮಾತುಕತೆ ಖುಷಿ ನೀಡಿದೆ.

  • @mamathat.g.549
    @mamathat.g.549 Před 2 lety +2

    👏👏ಸಬೀಹಾ ಬಾನು ಪರಿಚಯಿಸಿದ್ದಕೆ ಧನ್ಯವಾದಗಳು. ಅವರ ಮಾತು ಕೇಳುವಾಗ ನನ್ನ ಹೈಸ್ಕೂಲ್ ದಿನದಲಿ ನ್ಯೂಸ್ ಪೇಪರ್ ಓದಲು ಬೇಗನೇ ಶಾಲೆಗೆ ಹೋಗುತ್ತಿದ್ದು ನೆನಪಾಯಿತು

  • @mvracs1234
    @mvracs1234 Před rokem +1

    ಇದು ಒಂದು ಒಳ್ಳೆಯ ಸಂದರ್ಶನ 🙏🙏 ನಮಗೆ ಕನ್ನಡತಿಯ 🌺 ನೈಜ ಕನ್ನಡತಿಯ ಸಂದರ್ಶನ ಅದ್ಭುತವಾಗಿದೆ. 🌺🌺 ಮೇಡಮ್🌺 ಸಬೀಹಾ ಬಾನು ಜೀ ರವರಿಗೆ ಅನಂತ ಧನ್ಯವಾದಗಳು🌺🌺🌺🌺🙏

  • @SupremeRepairs
    @SupremeRepairs Před 2 lety +3

    ನಾವು ಸಹ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ನಿಮ್ಮ ವಾರ್ತೆಗಳನ್ನು ನೋಡುತ್ತಿದ್ದೆವು ನಮ್ಮ ಶಾಲೆಯಲ್ಲೂ ಸಹ ಪ್ರತಿದಿನ ಪೇಪರ್ ನಲ್ಲಿ ಬರುವ ವಾರ್ತೆಗಳನ್ನು ಓದಿಸುತ್ತಿದ್ದರು ಬಹಳ ವರ್ಷಗಳ ನಂತರ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು ಧನ್ಯವಾದಗಳು ಮ್ಯಾಮ್ 🙏😍

  • @ravip1849
    @ravip1849 Před 2 lety +1

    ನಿಮ್ಮ ಹೆಸರು , ಧ್ವನಿ , ನೆನಪಿದೆ ಮಾಡಮ್ .
    ಕನ್ನಡದ ಕೆಲಸ ಮಾಡಿದವರು ನೀವು .
    ನಿಮ್ಮನ್ನು ಮರೆಯುವುದು ಹೇಗೆ ಸಾಧ್ಯ ಮಾಡಮ್ .
    ಚೆನ್ನಾಗಿದ್ದೀರಾ .

  • @jyothsnamn2807
    @jyothsnamn2807 Před 2 lety +11

    ನಮಸ್ಕಾರ madam,...... News ಒಂದೇ ಅಲ್ಲ... ನೀವು ಚೆನ್ನಾಗಿ ಮನ ಬಿಚ್ಚಿ ನಿಮ್ಮ ಅನುಭವ ನಮ್ಮ ಜೊತೆ share ಮಾಡಿದ ರೀತಿ ಬಹಳ ಅದ್ಭುತವಾಗಿತ್ತು..... ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿತ್ತು..... ನಾವು ಶಾಲೆಯಲ್ಲಿ news ಪೇಪರ್ ಓದೋ competation ನಲ್ಲಿ participate ಮಾಡ್ತಾ ಇಧ್ವಿ.... ನನಗೆ 60+ಆದರೂ ಜೋರಾಗಿ news... style ಆಗಿ.... ರೀಡರ್ ತರಹ ಓದೋದು ಬಹಳ kushi ಕೊಡುತ್ತೆ..
    Also, ಈಗಿನವರು ಅಷ್ಟು ಚೆನ್ನಾಗಿ news ಓದಲ್ಲ... ಭಾಷೆ ಮೇಲೆ ಹಿಡಿತ ಇಲ್ಲ pronunciations ಅಂತೂ ಬರೋದೆಯಿಲ್ಲ.... ಹೇಗೆ ಸೆಲೆಕ್ಟ್ ಮಾಡತಾರೋ ಗೊತ್ತಿಲ..... Anyway ನಿಮ್ಮ ಸಂದರ್ಶನ ಬಹಳ ಖುಷಿ ತಂದಿದೆ ಅಚ್ಚ ಕನ್ನಡದಲ್ಲಿ ಸ್ವಚ್ಛ ವಾಗಿ.... ಸರಳವಾಗಿ . ಮಾತಾಡಿದಿರಾ ಧನ್ಯವಾದಗಳು 🎉🎉

  • @madhuthara3584
    @madhuthara3584 Před 2 lety

    ಓಹ್ ಮೈ ಗಾಡ್,,ಪರಮ್ ಸರ್ ತುಂಬಾ ಧನ್ಯವಾದ ನಿಮಗೆ,,ಇವರು ಅಂದ್ರೆ ನನಗೆ ತುಂಬಾ ಇಷ್ಟ,,ಇವರ ನ್ಯೂಸ್ ಇವರ ಮಾತು ಕೇಳೋಕ್ ಅಂತ ಬೇರೆಯವರ ಮನೆಗೆ ಟಿವಿ ನೊಡೋಕೆ ಹೋಗ್ತಾ ಇದ್ದೆ,,ನಮ್ಮ್ ಮನೇಲಿ ಅವಾಗ ಟಿವಿ ಇರ್ಲಿಲ್ಲ,,ಮೆಡಮ್ ನಾ ತುಂಬಾ ಕೇಳ್ದೆ ಅಂತ ಹೇಳಿ,,🙏🙏💐💐

  • @BigBull1111
    @BigBull1111 Před 2 lety +24

    I am 50+ , I used to watch her news reading. . Really she was decent and good Kannada news reader. Being Muslim, her Kannada pronunciation was amazing. Still love to see her news reading.

    • @kranthi3967
      @kranthi3967 Před 2 lety

      There r few muslims in karnataka who have mother tongue kannada, they r pinjara muslims.

    • @zameerullashariff2369
      @zameerullashariff2369 Před rokem +1

      @@kranthi3967 Not few there are many Muslims who speak kannada very very fluently ..
      When my father used to speak kannada no one could recognise that a Muslim is speaking ...
      When people come out oftheir narrow mentality they can find many such people among Muslims..

    • @kranthi3967
      @kranthi3967 Před rokem

      @@zameerullashariff2369 I said about mother tongue.

  • @annappahg7308
    @annappahg7308 Před 2 lety +2

    ಕನ್ನಡ ಬೆಳೆಯಲಿ ಧರ್ಮ ಅಲ್ಲ ನಾವು ಕನ್ನಡಿಗರು ಹೃದಯ ಪೂರ್ವಕ ವಂದನೆಗಳು.

  • @chandangaming6223
    @chandangaming6223 Před 2 lety

    Tq ಕಲಾಮದ್ಯಮ,Tq ಮೇಡಮ್ ,ನಾವು ಚಿಕ್ಕವರಿದ್ದಾಗ Odhtiruvavru ಸಬಿಯಬಾನು, Voice ತುಂಬಾ ನೆನಪಾಯ್ತ tq

  • @manjeshjaibheemraosaheb3015

    I was in school remember ur news reading ....My grandfather was mad on news ...But I was dragging my grandpa for chocklete icecrem ...U r my child hood memory madam ... 👌👌

  • @trueadmirer
    @trueadmirer Před rokem +1

    Please welcome to our ಕೋಟೆನಾಡು ಚಿತ್ರದುರ್ಗ madam. We are great memories with DD 1 News & by ur news reading was fantastic and voice is marvelous. ಕನ್ನಡವನ್ನ ಸ್ಪಷ್ಟವಾಗಿ ಯಾರೇ ಮಾತಾಡಿದರೂ ಇಷ್ಟವಾಗ್ತಾರೆ.

  • @sriharsha245
    @sriharsha245 Před 2 lety

    ಇಂದಿಗೂ ಚಂದನವಾಹಿನಿಯ ವಾರ್ತೆ ಚೆಂದ...
    ಸ್ವಚ್ಛ ಸ್ಪಷ್ಟ ಸ್ಪುಟವಾದ ಕನ್ನಡ 👌👍

  • @geethaan8992
    @geethaan8992 Před 2 lety +4

    ಮೇಡಂ ಎಲ್ಲರೂ ಬುರಕ ಹಿಜಾಬ್ ಬಗ್ಗೆ ತುಂಬಾ ಗಲಾಟೆ ಮಾಡಿದರು. ನೀವು ಎಷ್ಟು ಸಿಂಪಲ್ಲಾಗಿ ಎಷ್ಟು ಚೆನ್ನಾಗಿ ಇದ್ದೀರ. ತುಂಬಾ ಇಷ್ಟವಾಗಿದ್ದಿರ

  • @shravanikrishna5072
    @shravanikrishna5072 Před 2 lety +53

    Sabeha Banu Ma'am, I remember watching the first day of your news reading in DD with my sister and our father. From Getting nervous and stammering while reading, on your first day to becoming a confident fluent reader. Quite a journey. Respects and Best wishes to U 😍👍🙏

    • @narayanpraveen2275
      @narayanpraveen2275 Před 2 lety +1

      It was in the year????

    • @shravanikrishna5072
      @shravanikrishna5072 Před 2 lety +1

      Sorry don't remember I was iny primary school .

    • @lakshminarayansrinivasaiah6540
      @lakshminarayansrinivasaiah6540 Před 2 lety +4

      ಇ ಸಂದರ್ಶನ ತುಂಬಾ ಸಾಂದರ್ಭಿಕವಾಗಿದೆ. ನಿಮ್ಮ ಪ್ರಯತ್ನ, ಧ್ಯೇಯ ಇಡೀ ಸಮಾಜಕ್ಕೆ ಸ್ಪೂರ್ತಿ.ನಿಮಗೆ ನಮ್ಮ ತುಂಬು ಹೃದಯದ ವಂದನೆಗಳು.

  • @sadanandshetty1371
    @sadanandshetty1371 Před rokem

    ಒಳ್ಳೆಯ ಕನ್ನಡ ಮಾತು ನೀವು ವಾರ್ತೆ ಓದುವುದನ್ನು ನೋಡಿದ್ದೇನೆ ಧನ್ಯವಾದಗಳು

  • @swaroopsunu3156
    @swaroopsunu3156 Před 2 lety

    ನೀಮ್ಮ ನಿಷ್ಕಲ್ಮಶ ನಗು ಸೂಪರ್ ಮೇಡಂ. ದೇವರ ಆಶೀರ್ವಾದ ನಿಮ್ಮ ಮೇಲೆ ತುಂಬಾ ನೇ ಇದೆ.. ನಿಮ್ಮನ್ನು ನೋಡಿ ತುಂಬಾ ಖುಷಿ ಆಯಿತು. 🙏🙏🙏

  • @pavihari8029
    @pavihari8029 Před 2 lety +2

    M very happy to see u mam... I remember my olden days... Very sweet voice... Neevantu ellara mane magalaagidri....

  • @mvracs1234
    @mvracs1234 Před rokem +1

    ಕಲಾ ಮಾಧ್ಯಮದ ಎಲ್ಲಾ ಸಂದರ್ಶನಗಳು🌺 ತುಂಬಾ ಚೆನ್ನಾಗಿ ಇದೆ🌺 ನಿಮ್ಮ ಪ್ರಯತ್ನಗಳು🌺 ಪಾಸಿಟಿವ್ ಆಗಿ ಇದೆ🌺 ಸದಾ ಇದೇ ರೀತಿ ಇರಲಿ🌺 ಯಾರ ಪರ ವಿರುದ್ಧ ಇರಲೇಬೇಡಿ🙏🙏🙏🙏

  • @mallikarjundhavaleshwar6117

    ನಮಸ್ಕಾರ ಕನ್ನಡ ಭಾಷೆಯ ಮೇಲಿನ ಹಿಡಿತ ಹೊಂದಿರುವ ನಿಮ್ಮ ಈ ಕಾರ್ಯ👏👏, ನೀವು ಕನ್ನಡದ ಹೆಮ್ಮೆಯ ಅಮ್ಮ 👏👏

  • @byreshgowda1575
    @byreshgowda1575 Před 9 měsíci

    One of the Best Interviews in your channel Param. Thank you❤🙏.
    I have grown up by watching Kannada News in Doordarshan. Sabiha Bhanu is one of the memorable news readers in Kannada. Huge respect for your command on Kannada language and pronunciation 🙏🙏🙏 ಅಪ್ಪಟ ಕನ್ನಡತಿ

  • @babulalbasavanappa7697

    ಪರಂ ಬಹಳ ಖುಷಿ ಆಯ್ತು. ಬಹಳ ದಿನಗಳ ನಂತರ ಕಲಾಮಾಧ್ಯಮ ನೋಡಿದೆ. ನನ್ನ ಬಾಲ್ಯದ ನೆನಪುಗಳು ಮತ್ತೆ ಮರುಕಳಿಸುತ್ತಿವೆ. ನಿಮಗೆ ಧನ್ಯವಾದಗಳು ಗೆಳೆಯ

  • @geetarwalikar5262
    @geetarwalikar5262 Před 2 lety +1

    ತುಂಬಾ ಧನ್ಯವಾದಗಳು ಇವರು ನಾನು ಮೆಚ್ಚಿದ ವಾರ್ತಾ ಓದುಗರು. ಮತ್ತು ಇವರನ್ನು ಗುರುತಿಸಿ ಪ್ರೋಗ್ರಾಂ ಮಾಡಿದ್ದಕ್ಕೆ ಇಲ್ಲಾಂದ್ರೆ ಮರೆತು ಹೋಗುತ್ತಿದ್ದರು.

  • @satishchandraks655
    @satishchandraks655 Před 2 lety +9

    ವಂದನೆಗಳು ಮೇಡಂ...ಪ್ರಾಕ್ಟಿಕಲ್ ಸ್ಪೀಕ್s...shared for us. 🚩👍🌹🌿🙏

    • @satishchandraks655
      @satishchandraks655 Před 2 lety +1

      ಮೇರು ಪಂಕ್ತಿಯಲ್ಲಿದೆ ನಿಮ್ಮ ಸಂದರ್ಶನದ ತುಣುಕುಗಳು....ಕೇಳಿದವರಿಗೆಲ್ಲ ಒಳ್ಳೆಯ ಅನುಭವ...55ನಿಮಿಷದ್ದು ಈ program 5ನಿಮಿಷದಲ್ಲಿ ಮುಗಿತೇನೋ ಅನ್ನಿಸ್ತು...ಕಣ್ಣಲ್ಲಿ ಆನಂದ ಬಾಷ್ಪ ಬಂತು ನಿಜವಾಗಿ. U r great....!!!

  • @jagannathbp8030
    @jagannathbp8030 Před 2 lety +2

    ನಿಜವಾಗಿಯೂ ಒಂದು ಒಳ್ಳೆಯ ವ್ಯಕ್ತಿಯ ಸಂದರ್ಶನ ಮಾಡಿ ಅದನ್ನು ನಮಗೆ ಉಣಬಡಿಸಿದ್ದೀರಿ. ತುಂಬಾ ಧನ್ಯವಾದಗಳು.
    ಅವರ ಕಂಠ ಈಗಲೂ ಸಹಾ ಎಷ್ಟು ಚೆನ್ನಾಗಿ ಇದೆ. ಅವರ ಆಕರ್ಷಕ ನಗು ನಮ್ಮ ಮನ ಗೆದ್ದಿತು.
    ಒಂದು ವಿಷಯ ಏನೆಂದರೆ ಈಗಿನ ಕಾಲದ ಎಷ್ಟು ಜನಕ್ಕೆ ಇವರ ಪರಿಚಯ ಇದೆ.

  • @RAVISHANKAR_Bengaluru
    @RAVISHANKAR_Bengaluru Před 2 lety

    ಮೇಡಂ
    ನೀವು ಕಾರ್ಯಕ್ರಮ ನಿರೂಪಣೆ ಬಗ್ಗೆ ಹಾಗೂ ಭಾಷೆಯ ಪದಬಳಕೆ ಶೈಲಿಯ ಬಗ್ಗೆ ಪುಸ್ತಕ ಬರೆಯಿರಿ. ಬಹಳಷ್ಟು ಜನಕ್ಕೆ ಕಲಿಯಲು ಸಹಕಾರಿಯಾಗುತ್ತದೆ. ನಿಮ್ಮ ಧ್ವನಿ ಮತ್ತು ಉಚ್ಚಾರಣೆ ಶೈಲಿ ಬಹಳ ಸೊಗಸಾಗಿದೆ.

  • @prathibha.s1032
    @prathibha.s1032 Před 2 lety +4

    ತುಂಬಾ ಖುಷಿ ಆಯ್ತು ಇವರ ಇಂಟರ್ ವ್ಯೂ👍 watching From Bangalore 👍

  • @aswathnarayanp.r2570
    @aswathnarayanp.r2570 Před 2 lety +1

    ನಾನು ಸಹ ನಿಮ್ಮ ವಾರ್ತಾ ವಾಚನ ಕೇಳಿದ್ದೀನಿ. ಸ್ಪಷ್ಟ ಹಾಗೂ ಸರಳತೆ ಯಿಂದ ಕೂಡಿತ್ತು.

  • @swathishenoy8752
    @swathishenoy8752 Před rokem

    ನಮ್ಮ ಮೆಚ್ಚಿನ ಮುದ್ದು ಮುದ್ದು ವಾರ್ತಾ ವಾಚಕಿ ಸಬೀಹಾ ಬಾನು ಮೇಡಂ ನಿಮಗೆ ನಮೋ ನಮಃ🙏🙏🙏💐💐💐

  • @yoganandswamy7703
    @yoganandswamy7703 Před 2 lety +5

    ದೂರದರ್ಶನದ ವಾರ್ತೆಗಳು ಅಂದಿಗೂ ಇಂದಿಗೂ ಎಂದೆಂದಿಗೂ ಜನರ ಮನ ಮೆಚ್ಚಿದ ನ್ಯೂಸ್ . ಸಬಿಹಾ ಭಾನು ಮೇಡಂ ಅವರ ಧ್ವನಿ ಹಾಗೂ ಅವರು ನ್ಯೂಸ್ ಓದುತ್ತಿದ್ದ ಶೈಲಿ ಎಂದಿಗಾದರೂ ಮರೆಯಲು ಸಾಧ್ಯವೇ????

  • @anythingeverything7762
    @anythingeverything7762 Před rokem +2

    I was youngster, happy to see you after several years, god bless you.

  • @sagarsharmasharma3595
    @sagarsharmasharma3595 Před 2 lety +6

    ಮೇಡಂ ನಾನು ನಿಮ್ಮ ಅಭಿಮಾನಿ ವಿದ್ಯಾಶ್ರಿ ಅಂತ.ನಾವು ಚಿಕ್ಕ ವಯಸ್ಸಿನಲ್ಲೇ ನಿಮ್ಮ ವಾರ್ತೆ ಓದುವುದನ್ನು ನೋಡುತ್ತಿದ್ದೆ...

  • @omshanti8566
    @omshanti8566 Před 2 lety +4

    evara news nodi naanu belediddu .....really GREAT SOUL ..Sabiha Bhanu madam God bless you ..thanks kalamadyama..

  • @puttaramu
    @puttaramu Před 2 lety +1

    ಅಬ್ಬಾ. ಏನು ಸ್ಪಷ್ಟತೆ. ನಿಮ್ಮ ಧ್ವನಿ, ಹೆಸರು ಮರೆಯಲು ಸಾಧ್ಯವೇ ಇಲ್ಲ ಮೇಡಂ. ಈ ಪ್ರೋಗ್ರಾಂ ನಲ್ಲಿ ತಮ್ಮನ್ನು ನೋಡಿ ತುಂಬಾ ಸಂತೋಷವಾಯಿತು. ಧನ್ಯವಾದಗಳು. 🌹🙏

  • @afsaali0003
    @afsaali0003 Před 2 lety +4

    Madam after 27 years I am seeing you & I am really happy to recollect my school & collage days. Thanks for the kalamadhyam channel, through them in saw you mam. May God bless you & all your dreams & wishes come true.

  • @user-vf3nw6nd9p
    @user-vf3nw6nd9p Před 2 lety

    ಈ ದನಿಯನ್ನು ಮತ್ತೊಮ್ಮೆ ಕೇಳುವ ಅವಕಾಶ ಮಾಡಿ ಕೊಟ್ಟ ಕಲಾ ಮಾಧ್ಯಮಕ್ಕೆ ಧನ್ಯವಾದಗಳು ಮೇಡಂ ನಮ್ಮ ಬದುಕಿನ ಒಂದು ಭಾಗವಾಗಿ ಉಳಿದು ಬಿಟ್ಟ ನೀವು ಮತ್ತೆ ಕಂಡಿದ್ದು ಖುಷಿ ಆಯಿತು

  • @ashgowda3906
    @ashgowda3906 Před 2 lety

    ಹೌದು ಮೇಡಂ ನಮ್ಮ ಶಾಲೆ ಯಲ್ಲಿ ಕೂಡ ವಾರ್ತೆ ಓದುವ ಪರಿಪಾಠ ಇತ್ತು. Current events ಅಂತ ಅದರ ಹೆಸರು. ನಾನು ಕೂಡ ಹಾಗೇ ಬೇಗ ಹೋಗಿ ವಾರ್ತೆ ಓದುತ್ತಿದ್ದೆ.
    ನನಗೂ ಕೂಡ 1985 ನಲ್ಲಿ news reader offer ಬಂದಿತ್ತು. ಕಾರಣಾಂತರಗಳಿಂದ ಹೋಗೋಕೆ ಆಗಿಲ್ಲ. ನಾವು ಕೂಡ ನಿಮ್ಮ ವಾರ್ತೆ ಓದುವ ಸ್ಪಷ್ಟತೆ ಗೆ ಮಾರು ಹೋಗಿದ್ದಿವಿ. ಈಗಿನ anchor ಗಳು ನಿಮ್ಮನ್ನು ನೋಡಿ ಕಲೀಬೇಕು. ಧನ್ಯವಾದಗಳು ಕಲಾಮಾಧ್ಯಮ

  • @reyshaconsulting5550
    @reyshaconsulting5550 Před 2 lety +104

    Back when News was only news... Not propoganda 😀.. and anchors were honest and simple and not agents of hate.. ..

    • @kgurpur
      @kgurpur Před 2 lety +6

      For ur kind information.... Its government channels.... Now a days almost all private channels nd papers r owned by foreigners... Nd we expect they r true channels

    • @manjannanc5502
      @manjannanc5502 Před 2 lety +2

      Sabiha banu avare nimmanna kalamadyamadalli nodiddakke tumba sanntosha aytu kalamadyakke danyavadagalu ne evu varta vachakaragiddaga nanu nimma fan agidde 😁😁😁

    • @mohamedalikhan4768
      @mohamedalikhan4768 Před 2 lety

      Yeah really 👍

    • @sumanhv6149
      @sumanhv6149 Před 2 lety

      100%

    • @vatsalaajjiramutata3857
      @vatsalaajjiramutata3857 Před rokem

      @@manjannanc5502
      Mm

  • @MNN355
    @MNN355 Před 2 lety +9

    All 90's kids will remember you Madam.

  • @nagarathnaunagu2237
    @nagarathnaunagu2237 Před 2 lety

    Thumba Kushi aeitu sabiha Banu our interview nodi, avar kannada super, ellakinta hechhagi our parents avarige support madiddu grate

  • @janavijanvi4932
    @janavijanvi4932 Před 2 lety

    ನಮಸ್ಕಾರ sister ನಿಮ್ಮ voice ತುಂಬಾ ಚೆನ್ನಾಗಿದೆ ಅಗೆ ನ್ಯೂಸ್ reading ನು ದೇಶ ಪ್ರಪಂಚ ಮೆಚ್ಚದೇ ಅದರಲ್ಲಿ ನಾನು ಒಬ್ಬ ನನ್ನ ಮಕ್ಕಳಿಗೆ ನಿಮ್ಮ exampal kodthini devarukottavara nimagidu

  • @bjthulasikumar1238
    @bjthulasikumar1238 Před 2 lety +1

    ಅಭಿನಂದನೆಗಳು ಮೇಡಂ ನಿಮಗೆ ಶುಭವಾಗಲಿ

  • @nhhidayathkhan731
    @nhhidayathkhan731 Před rokem

    🙏🙏ನಿಮ್ಮ ಕನ್ನಡ ಅಭಿಮಾನ ಮತ್ತು ವಾಕ್ಚಾತುರ್ಯ ಅಮೋಘ 🙏🙏 ನಾನು ನಿಮ್ಮ ಅಪ್ಪಟ ಅಭಿಮಾನೀ 👍🏼

  • @venkatanarayanaraodesai377

    ತುಂಬಾ ಚೆನ್ನಾಗಿ ಸ್ಪಷ್ಟವಾಗಿ ವಾರ್ತೆ ಓದುತ್ತಿದ್ದರು. ಅವರ ಕನ್ನಡ ಉಚ್ಚಾರಣೆ ಅದ್ಭುತ.

  • @jyothibai2079
    @jyothibai2079 Před 2 lety +8

    Hi Sabiha Mam . Still today u are my favourite news reader. I admire ur looks, style of reading and more so, ur cute smile. Now too, u have the same trending looks. Swt Allah bless u and ur family all good things in ur life. ,🤲🤲🤲

  • @rekhasathish14
    @rekhasathish14 Před 2 lety +1

    Thank u sir...naanu chikkvalidaga nodida nenapu...eegala mam haage iddre...thumba khushi ayethu..

  • @raghavendra.vraghu3443

    ನಮಸ್ಕಾರ ಸಭಿಹಾ ಭಾನು ಅವರಿಗೆ ಮತ್ತು ಕಲಾಮದ್ಯಮ ಕ್ಕೇ,ನಾನು ತುಂಬಾ ಚಿಕ್ಕವನು ಆಗ dd news ನಮ್ಮನೇಲಿ ನಮ್ಮಪ್ಪ ನೋಡೋಕ್ಕೆ tv ಹಕ್ತಿದ್ರು andina madhura ನೆನಪು ತುಂಬಾ ಧನ್ಯವಾದಗಳು

  • @puttasc4819
    @puttasc4819 Před rokem +1

    ಒಳ್ಳೇ ವಾರ್ತಾ ವಾಚಕಿ ನೀವು ಮೇಡಂ

  • @chandrakala8572
    @chandrakala8572 Před 2 lety +7

    I remember my child hood days by seeing you in black &white tv. Tq kalamadhyama for remembering me such golden days ❤️

  • @rajarajeshwari1943
    @rajarajeshwari1943 Před 2 lety +1

    Madam. ..
    ಇವತಿನ news readersge ನಿಮ್ಮ guidance ಅವಶ್ಯಕತೆ ಇದೆ.....
    ಕಿರಚಾಟ, ಕೂಗಾಟ ಜೊತೆ ನ್ಯೂಸ್ ..

  • @Ashokahalya.
    @Ashokahalya. Před 6 měsíci

    I feel very happy to see you after a long break madam.... when I saw u in this channel i gone for my childhood for a moment... god bless you madam 🙏 😊

  • @basavarajghivarimusic6708

    ಸುಪರ್. ಕಲಾ ಮಾಧ್ಯಮ ನಮಗೆ ಬಹಳ ಇಷ್ಟ ನಿಮ್ಮ ಚಾನಲ್. ಇಂದು ನಮ್ಮ ಅಭಿಮಾನದ ಚಾನಲ್. ತುಂಬಾ ಧನ್ಯವಾದಗಳು‌ ಸರ್

  • @yashudev5934
    @yashudev5934 Před rokem +2

    Your voice and kannada is really impressive mam, while looking at you i cherished those days, nice to see you again,🙏🙏🙏🙏🙏

  • @kirangowda451
    @kirangowda451 Před 2 lety +6

    Param sir hats off 🙏. Completely perfect.... One of the best interview.... She is 90s 🌊.... Tnk u so much.... God bless you madam.... Param sir nimgu innu hecchina olledu agli

  • @sandhyamr6856
    @sandhyamr6856 Před 2 lety +4

    Oh very very happy to see you Madam, sakkath Khushi aithu, soo nice of you Madam

  • @VijayaLakshmi_24
    @VijayaLakshmi_24 Před 2 lety +8

    Wow.... I never thought I'll see your interview one day, ma'am. We can never forget Doordarshan and it's famous newsreaders. Got to know the personal side too...

  • @padminikadle4957
    @padminikadle4957 Před 2 lety +8

    Madam , Your efforts and your FATHER'S SYSTEMATIC WAY OF training youngsters have helped to bring you laurels God has blessed you for your sincerity and hard work .This is a great example for today's generation .

  • @leelasathyamurthy2824
    @leelasathyamurthy2824 Před 2 lety +1

    Sabeeha Banu Madam, we were watching your news. I appreciate you for your pronunciation always !
    May God Bless you !!!😊🙏

  • @anilgowdailkumar4888
    @anilgowdailkumar4888 Před 2 lety +2

    Nanu 2 nd standard 1985 nalli , namma kannadambe thayyee really great amma 🙏🙏🙏👌👌👌🎉🎉🎉

  • @suhassuhas8518
    @suhassuhas8518 Před 2 lety +7

    Madam, extremely happy to see you. We grow up watched the NEWS you read. God bless you and your family.

  • @krishnammak2988
    @krishnammak2988 Před 2 lety +2

    Even i felt familiar face, before reading thumbnail,, when i was primary n high school i saw her,but when i saw thumbnail, even i felt nam coliague ha n yello nodidhnalla like tat, happy to c u ma'am , good wishes always 👌👍

  • @rajkumardoddamani4416
    @rajkumardoddamani4416 Před 2 lety +9

    ನಮಸ್ಕಾರ ವಾರ್ತೆಗಳನ್ನು ನೋಡುತ್ತಿರುವವರು Mr. ರಾಜಕುಮಾರ ಬೆಳಗಾವಿಯಿಂದ

  • @madhugirinirmala525
    @madhugirinirmala525 Před 2 lety

    ತುಂಬಾ ಸಂತೋಷ ಮೇಡಂ ನಿಮ್ಮ ಮಾತುಗಳು ಕೇಳಿ. ನಾನೂ ಸಹ ದೂರದರ್ಶನದಲ್ಲಿ ನಿರೂಪಣೆ ನಮ್ಮ ಕಚೇರಿಯ ಕಾರ್ಯಕ್ರಮಗಳ ಬಗ್ಗೆ ಸಂದರ್ಶನ ಹೀಗೆ ಹಲವಾರು ಸಲ ಪಾಲ್ಗೊಂಡಿದ್ದು ನಿಮ್ಮ ಅನುಭವ ನಂದೇ ಏ ನೋ ಅನ್ನುವಂತೆ ಇದೆ. ನಿಮ್ಮ ವಾರ್ತೆ ಓದುವಿಕೆ ಬಹಳ ಮೆಚ್ಚುವಂತಹದು. ದೇವರು ನಿಮಗೆ ಸದಾ ಹೀಗೆ ಇರುವಂತೆ ಅವನ ಅನುಗ್ರಹ ದಯಪಾಲಿಸಲಿ. ಈಗಲೂ ನೀವು ಬಹಳ ಚೆನ್ನಾಗಿ ಕಾಣಿಸ್ತಾ ಇದೀರಿ, ಸ್ಪಷ್ಟವಾಗಿ ಮಾತಾಡ್ತಾ ಇದೀರಿ.. 💕🌹🌹🌹🙏🏻

  • @vijay11946
    @vijay11946 Před 2 lety +8

    Beautiful inside and out.much Respect u mam

  • @shivarajraj4470
    @shivarajraj4470 Před 2 lety

    Entirely roll modal to young indians.....especially muslim girls.....you are entirely secular......thank you!
    ನಿಮ್ಮ ಸ್ಪಷ್ಟ ಕನ್ನಡಕ್ಕೆ ನನ್ನದೊಂದು ಸಲಾಂ....
    ನಿಮ್ಮ ಮುಗ್ಧ ನಗು.......ತುಂಬಾ ಚೆನ್ನಾಗಿದೆ...ಮೇಡಂ..