Bandalo Bandalo Video Song With Lyrics |Baa Nalle Madhuchandrake |K Shivaram |Kannada Hit Songs

Sdílet
Vložit
  • čas přidán 25. 02. 2019
  • T-Series Kannada presents Bandalo Bandalo Video Song With Lyrics From Baa Nalle Madhuchandrake Kannada Movie Songs, Kashinath Old Hit Movie Ft. Kashinath, sudarani, Sung by S. P.Balasubrahmanyam, Lyrics By Nagathihalli Chandrashekar& Music Composed by Hamsalekha.
    SUBSCRIBE US : bit.ly/SubscribeToTseriesKannada
    ----------------
    Song: Bandalo Bandalo
    Album/Movie: Baa Nalle Madhuchandrake
    Singer: S.P.Balasubrahmanyam
    Music Director: Hamsalekha
    Lyricist: Nagathihalli Chandrashekar
    Music Label : Lahari Music
    ------------------
    Enjoy & stay connected with us!!
    SUBSCRIBE US For Latest Videos
    bit.ly/SubscribeToTseriesKannada
    Like Us on Facebook
    / tserieskannada
  • Hudba

Komentáře • 2K

  • @prasad.sharma
    @prasad.sharma Před 3 měsíci +154

    ಶಿವರಾಂ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇಂದೇ ಅವರ ಈ ಹಾಡು ನೋಡುತ್ತಿದ್ದೇನೆ, ಈ ಲಿಸ್ಟಲ್ಲಿ ನೀವು ಇದ್ದೀರಾ

    • @K1ING586
      @K1ING586 Před 3 měsíci +1

      ಸೇಮ್ ಸರ್ ಈ ಹಾಡು ಕೇಳುತಿದ್ರೆ ಒಂತರ ಮನಸಿಗೆ ದುಃಖ ಆಗುತ್ತೆ ಈಗ ಅವರು ನಮ್ಮ ಜೊತೆಗಿಲ್ಲ ಅಂತ 😢😢😢

    • @user-pl7on9sf5n
      @user-pl7on9sf5n Před 3 měsíci +1

      Yes same here...very sad

  • @rockyviru6930
    @rockyviru6930 Před 3 měsíci +362

    ಯಾರು ಕೆ ಶಿವರಾಂ ಅವರು ತೀರಿಕೊಂಡ ಮೇಲೆ ಈ ಹಾಡು ಕೆಲ್ತಿದ್ದಿರ❤

  • @Acchu_13
    @Acchu_13 Před 3 měsíci +128

    ಶಿವರಾಮ್ ಅವರ ಆತ್ಮಕ್ಕೆ ಶಾಂತಿ ಸಿಗಲಿ 😢 ಅವರ ನೆನಪಿನಲ್ಲಿ ಈ ಹಾಡನ್ನು ಕೇಳುತ್ತಿದ್ದೇನೆ 😌

  • @lokeshcpcp7097
    @lokeshcpcp7097 Před 3 měsíci +37

    1994 sir ಅದೆಷ್ಟ್ ಸಲ ಕೇಳಿರೋ ಇವತ್ತು ಕೇಳೋ song..... But today... ನೀವು ಇಲ್ಲ .. ಇದು ಶಾಶ್ವತ..

  • @venkateshamaturu8207
    @venkateshamaturu8207 Před 3 měsíci +37

    Rip sir. ನಿಮ್ಮ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ.🙏🙏💐💐💐

  • @chowdappahulmani
    @chowdappahulmani Před 3 měsíci +20

    ಓಂ ಶಾಂತಿ ಸರ್... ಈ ಹಾಡು ಕೇಳುತ್ತಿದ್ದರೆ ನೀವೂ ಇಲ್ಲ ಅನ್ನೋಕೆ ನಂಬಕ್ ಆಗುತ್ತಿಲ್ಲ...😢

  • @Trivikrama007
    @Trivikrama007 Před 2 lety +154

    3:24 ನಡು ರಾತ್ರಿಯಲ್ಲಿ.. ಜಲರಾಶಿ ಮೇಲೆ.. ಗುರಿತೋರೊ ಏಕಾಂತ ತಾರೆ ನೀ..
    ನೀರೆ ನೀ..
    ಕಾವ್ಯ ಧಾರೆ ನೀ...
    What a lyrics ❤️❤️❤️❤️❤️

  • @ashfaqahmed1152
    @ashfaqahmed1152 Před 2 měsíci +5

    Sp ಅವರ top 10 solo ಹಾಡುಗಳಲ್ಲಿ ಅವಕಾಶ ಪಡೆಯಬಹುದಾದ ಸುಂದರ ಗೀತೆ ❤‍🩹❤‍🩹❤‍🩹

  • @gururajkarakantimath1992
    @gururajkarakantimath1992 Před 3 lety +59

    ಎಲ್ಲಾ ಸಮಯದಲ್ಲೂ ನನ್ನ ನೆಚ್ಚಿನ ಕನ್ನಡ ಚಲನಚಿತ್ರ ಗೀತೆಗಳಲ್ಲೋಂದು

  • @user-ej8fn2pu2q
    @user-ej8fn2pu2q Před 3 lety +480

    ಕನ್ನಡ ಇರೋತನಕ ಈ ಫೀಲಂ ಯಾರು ಮರೆಯೋದಿಲ್ಲ ಅಂದರೇ ಯಾರಾದರೂ ಇದರಾ.

  • @rocknaveen2874
    @rocknaveen2874 Před 2 lety +37

    🤯.....
    Psych" love song..
    music and words.. ❤️
    ಎನ್ ಮ್ಯೂಸಿಕ್ ಗುರು 🔥

  • @SuryaSurya-xe1xo
    @SuryaSurya-xe1xo Před 3 měsíci +20

    2024 ರಲ್ಲಿ ಯಾರ್ ಯಾರ್ ಕೇಳಿದಿರಾ ಲೈಕ್ ಮಾಡಿ ❤

  • @muralipn7302
    @muralipn7302 Před 3 lety +865

    ಬೇರೆ ಭಾಷೆಯ ಹಾಡು ಮತ್ತೆ ಅವರಿಗೆ ಬಕೆಟ್ ಹಿಡಿಯೋದು ಬಿಟ್ಟು... ಇಂತಹ ಹಾಡುಗಳನ್ನು ಕೇಳ್ತಾ ಇದ್ರೆ ಇಲ್ಲಿ ಹುಟ್ಟಿದ ನಾವೇ ಪುಣ್ಯವಂತರು ❤❤😍

  • @vini2844
    @vini2844 Před 2 lety +96

    ಇವತ್ತಿನ ಕಾಲದ ಹಾಡುಗಳು ಇವೆ...ಇಂಥ ಒಳ್ಳೆಯ ಹಾಡುಗಳ 10% ತೂಕ ಇಲ್ಲ...ಅದ್ಬುತ ಸಾಂಗ್❤️

  • @rajud2744
    @rajud2744 Před 2 lety +165

    ಹೀರೋಯಿನ್ ಕಲರ್ ಏನ್ ಗುರು... ಆ ಹೇರ್ ಸ್ಟೈಲ್ ಗಂತೂ ಯಪ್ಪಾ 🧡❤

    • @NaaneVinu
      @NaaneVinu Před 2 lety +5

      That time people used to say that was her natural color and used to act without makeup

    • @maramma2319
      @maramma2319 Před rokem +3

      Houdalva

    • @bhuvanakeshava4095
      @bhuvanakeshava4095 Před rokem +5

      Nija heroin thumba beautiful aagidare

    • @abhishekchandrappa5384
      @abhishekchandrappa5384 Před 4 měsíci

      Thoo nimma buddi ge benki haka. Nimmanthavarinda ne racism irodu. Bellage iddare enu avaru high class antha alla, kari ge iddare keelu anta alla.
      Namma naadu mathu desha na moguls, british, etc eshto shatamana galu haalu maadidu nimma antha yochane maadovrinda ne. Swalpa ivaga aadru ee tara keeta yochanne bittu ellarannu onde reethi yalli noodi.

  • @user-ex2jl4jh7t
    @user-ex2jl4jh7t Před rokem +10

    ಎನ್ ಮ್ಯೂಸಿಕ್
    ಎನ್ ಸ್ಟೆಪ್
    ಎನ್ ಕೊರಿಯಾಗ್ರಫಿ
    ಒಳ್ಳೆ ಅದ್ಭುತ ಹಾಡು.

  • @muttappakallimani5909
    @muttappakallimani5909 Před 3 měsíci +5

    'ಬಾ ನಲ್ಲೆ ಮಧುಚಂದ್ರಕೆ ನೀನೇ ಆಫೀಸರ್ ❤

  • @rajbb3575
    @rajbb3575 Před 3 lety +18

    ನಾನು ಬೇರೆ ಏನು ಹೇಳಲಿ ನಾನು ಕನ್ನಡ ನಾಡಲ್ಲಿ ಹುಟ್ಟಿದ್ದೇ ನನ್ನ ಪುಣ್ಯ

  • @chetan27jainism
    @chetan27jainism Před 3 měsíci +20

    29 - 02 - 2024ಓಂ ಶಾಂತಿ ಶಿವರಾಮ್ ಸರ್ ಅವರಿಗೆ...😢🙏

  • @yogeshnaik2642
    @yogeshnaik2642 Před 3 lety +194

    ಗುಂಪಲ್ಲಿ ಅಂತ್ಯಾಕ್ಷರಿ ಹಾಡುವಾಗ ಇ ಹಾಡು ಇದ್ದೇ ಇರತಿತ್ತು

  • @dhivakara-846
    @dhivakara-846 Před 3 lety +674

    2021 ರಲ್ಲೂ ಇದ್ದೀರಾ ? ಹಂಸಲೇಖರಿಗೆ, ಚಂದ್ರಶೇಖರಿಗೆ ನಮನ ! ✌️

  • @kirankiru8773
    @kirankiru8773 Před 2 lety +6

    ಇವಾಗಿನ ಅಲ್ಲ ಯಾವಾಗ್ಲೋ ಟ್ರೆಂಡ್ 🔥🔥🔥🔥🔥🔥🔥🔥🔥🔥
    ಎಪ್ಪಾ ಏನ್ ಪದ ಏನ್ ಸಂಗೀತ 👌

  • @lokeshmaharaj776
    @lokeshmaharaj776 Před 3 lety +7

    ತುಂಬಾ ಅದ್ಬುತ ಅಮೋಘ ಸೂಪರ್ ಗೀತೆಗಳಲ್ಲಿ ಇದು ಒಂದು ಕೂಡ 👌👌👌👌

  • @manjureddy3119
    @manjureddy3119 Před 2 lety +29

    ಮೊದ ಮೊದಲು ಈ ಸಾಂಗ್ ರವಿಚಂದ್ರನ್ ಸರ್ ದು ಅನ್ಕೊಂಡಿದ್ದೆ ಆಮೇಲೆ ಗೊತ್ತಾಯ್ತು ಇದು ಶಿವರಾಮ್ ಸರ್ ಹಾಡು ಅಂಥ..

    • @shreshtashreem1339
      @shreshtashreem1339 Před rokem

      Same here ..voice hage kelsuthe..alwa.

    • @ALAN_hoopa
      @ALAN_hoopa Před 3 měsíci +1

      nanu hage andukomdidde butshiram sir is beautiful acter also.

  • @GuruPrasad-pu1cu
    @GuruPrasad-pu1cu Před rokem +52

    ಸೌಂದರ್ಯ ಅನ್ನುವುದು ಪ್ರಕೃತಿಯಲ್ಲಿ ಮತ್ತು ಹೆಣ್ಣಿನಲ್ಲಿ ಬಿಟ್ಟು ಮತ್ತೆ ಯಾವುದರಲ್ಲೂ ಇಲ್ಲ. ಭಗವಂತ ಸೃಷ್ಟಿ ಅದ್ಬುತ.

    • @ruthviraghu865
      @ruthviraghu865 Před rokem +1

      Thumba chenagi sariyagi helidhri....adhre hennu mathu prakruthi spardheyge ninthre adhrallu prakruthi saundharyakintha hennina soundharyane migilu

    • @santoshs568
      @santoshs568 Před 11 měsíci

      ತಪ್ಪು.. ಸೌಂದರ್ಯ ಇರುವುದು ಕಾಣುವವರ ಮನಸ್ಸಿನಲ್ಲಿ.. ಅದೊಂದು Relarive , Absolute ಅಲ್ಲ.. ಯಾಕೆ ಗಂಡು ಸೌಂದರ್ಯ ವಂತನಲ್ಲವೆ.. ಒಂದು ಸೊಳ್ಳೆ ನೊಣಕ್ಕೆ ಚರಂಡಿ ಸುಂದರವಾಗಿ ಕಾಣುತ್ತದೆ.. ಹಾಗಂತ ಸೊಳ್ಳೆ ಕೂಡ ಪ್ರಕೃತಿಯ ಭಾಗ..

  • @user-cm4ev8no9r
    @user-cm4ev8no9r Před 3 měsíci +3

    🙏🙏😢😭😭😭😭 ಮತ್ತೆ ಕರುನಾಡಲ್ಲಿ ಹುಟ್ಟಿ ಬನ್ನಿ ಸರ್ 😢❤💐🌹

  • @vinaygowdaVinay-th5sg
    @vinaygowdaVinay-th5sg Před 3 měsíci +1

    ನಮ್ಮ ಶಿವರಾಮ್ ಸಾಹೇಬರು ನಮ್ಮ ಹೆಮ್ಮೆ ❤🌹🌹ಹ್ಯಾಟ್ಸ್ ಆಫ್ ಸರ್ 🌹🌹

  • @shaanaaz2226
    @shaanaaz2226 Před 4 měsíci +3

    ಮರೆಯೋಕೆ ಸಾಧ್ಯನೇ ಇಲ್ಲದ ಹಾಡು, ಹಾಗೆ ಸಿನಿಮಾ ನಟಿಯಂತೂ ನನ್ನ ಕನಿಸಿನ ರಾಣಿ, ನನ್ನ ಮನಸಿನ ಮಡದಿ, ಮರೆಯಲಾಗದ ನೆನಪು ❤❤❤

  • @avinashk7306
    @avinashk7306 Před 3 lety +251

    ಒಳ್ಳೆ ನಟರು ನಮ್ಮ ಶಿವರಾಂ ಸರ್, ಇನ್ನಷ್ಟು ಕನ್ನಡ ಸಿನೆಮಾಗಳಲ್ಲಿ ಅಭಿನಯಿಸಬೇಕಿತ್ತು❤️❤️❤️❤️

  • @vanijois7187
    @vanijois7187 Před 3 lety +4

    ಚಂದದ ಗೀತೆ..ಕೇಳಿದಷ್ಟೂ ಮನ ತಣಿಯದು..ಉತ್ತಮ ಸಾಹಿತ್ಯ.. ಸಂಗೀತ. 👌👌💖

  • @nalinaachar7558
    @nalinaachar7558 Před 3 měsíci +2

    Iglu trending alli iro anta song.... Yenta cinima.... #ಭಾವಪೂರ್ಣಶ್ರದ್ದಾಂಜಲಿ 🙏💔k ಶಿವರಾಮ್ ಸರ್

  • @neelakanthchincholkar132
    @neelakanthchincholkar132 Před 3 měsíci +4

    The one and only KAS and IAS officer who was also a great Actor of Karnataka,
    great personality...your whole life is an inspiration to Millions of Kannadigas .
    So SAD News,
    RIP Sir 🙏😢

  • @sridharnagalikarsridhara6060

    ಕನ್ನಡದ ಕಂದಮ್ಮಗಳೆ ದಯವಿಟ್ಟು ನಿಮ್ಮ ವ್ಯಾಕ್ಯಗಳನ್ನ ಕನ್ನಡದಲ್ಲೇ ಮುದ್ರಿಸಬೇಕಾಗಿ ವಿನಂತಿ

  • @knf2488
    @knf2488 Před 3 lety +342

    ನಾಗತಿಹಳ್ಳಿ ಚಂದ್ರಶೇಖರ್..ಸಾಹಿತ್ಯ
    ಹಂಸಲೇಖ...ಸಂಗೀತ
    ಎ.ಪಿ ಬಾಲಸುಬ್ರಹ್ಮಣ್ಯಂ...ಗಾಯನ
    ಮೈ ಮರೆಸುವಂತ ಹಾಡು

  • @sharanmath3289
    @sharanmath3289 Před 2 lety +281

    ಬಂದಾಳೋ ಬಂದಾಳೋ
    ಬಿಂಕದ ಸಿಂಗಾರಿ
    ಬಂದಾಳೋ ಬಂದಾಳೋ
    ಚಂದಿರ ಚಕೋರಿ
    ತಂದಾಳೊ
    ತಂದಾಳೊ
    ತಂದಾಳೊ ಪ್ರೇಮದ ಸಿರಿ
    ಬಂದಾಳೋ ಬಂದಾಳೋ
    ಬಿಂಕದ ಸಿಂಗಾರಿ
    ಬಂದಾಳೋ ಬಂದಾಳೋ
    ಚಂದಿರ ಚಕೋರಿ
    ಮಳೆಬಿಲ್ಲ ಮೇಲೆ
    ಇಳಿಜಾರೋ ಬಾಲೆ
    ರತಿದೇವಿ ಸೌಂದರ್ಯ ಸವತಿ ನೀ
    ಕವಿತೆ ನೀ
    ಕಾವ್ಯ ಸ್ಪೂರ್ತಿ ನೀ
    ಎದೆಯಾಳದೊಲವು
    ಹೆಣ್ಣಾಗಿ ಬಂದ
    ಭೂಲೋಕ ಸೌಂದರ್ಯ ರಾಣಿ ನೀ
    ಪ್ರಾಣ ನೀ
    ನೀಲವೇಣಿ ನೀ
    ನಕ್ಕಳೋ ನಕ್ಕಳೋ
    ಹುಣ್ಣಿಮೆ ಹಾಲಂತೆ
    ಉಕ್ಯಾಳೋ ಉಕ್ಯಾಳೋ
    ತುಂಗೆಯ ನೀರಂತೆ
    ಜೀ…..ವನದ
    ಚಂದ್ರೋ ದಯಕೆ
    ಮೈ….ಮನದ ಪ್ರಣಯಾಲಯಕೆ
    ಬಂದಾಳೋ ಬಂದಾಳೋ
    ಬಿಂಕದ ಸಿಂಗಾರಿ
    ಬಂದಾಳೋ ಬಂದಾಳೋ
    ಚಂದಿರ ಚಕೋರಿ
    ತಂದಾಳೊ
    ತಂದಾಳೊ
    ತಂದಾಳೊ ಪ್ರೇಮದ ಸಿರಿ
    ಬಂದಾಳೋ ಬಂದಾಳೋ
    ಬಿಂಕದ ಸಿಂಗಾರಿ
    ಬಂದಾಳೋ ಬಂದಾಳೋ
    ಚಂದಿರ ಚಕೋರಿ
    ಮಲೆನಾಡ ಸಿರಿಗೆ
    ಮನಸೋತು ನಿಂತ
    ಹಸಿರೂರ ಗಿರಿಬಾಲೆ ಹೆಣ್ಣು ನೀ
    ಕಣ್ಣು ನೀ
    ಬಾಳ ಬಣ್ಣ ನೀ
    ನಡುರಾತ್ರಿಯಲ್ಲಿ
    ಜಲರಾಶಿ ಮೇಲೆ
    ಗುರಿತೋರೋ
    ಏಕಾಂತ ತಾರೆ ನೀ
    ನೀರೆ ನೀ
    ಕಾವ್ಯಧಾರೆ ನೀ
    ಮೂಡ್ಯಾಳೋ ಮೂಡ್ಯಾಳೋ
    ಮಾಗಿಯ ಕನಸಂತೆ
    ಮುತ್ಯಾಳೋ ಮುತ್ಯಾಳೋ
    ಬೆಚ್ಚನೆ ಮುತ್ತಂತೆ
    ಜೀ….ವನದ
    ಚಂದ್ರೋದಯಕೆ
    ಮೈ….ಮನದ ಪ್ರಣಯಾಲಯಕೆ
    ಬಂದಾಳೋ ಬಂದಾಳೋ
    ಬಿಂಕದ ಸಿಂಗಾರಿ
    ಬಂದಾಳೋ ಬಂದಾಳೋ
    ಚಂದಿರ ಚಕೋರಿ
    ತಂದಾಳೊ
    ತಂದಾಳೊ
    ತಂದಾಳೊ ಪ್ರೇಮದ ಸಿರಿ
    ಬಂದಾಳೋ ಬಂದಾಳೋ
    ಬಿಂಕದ ಸಿಂಗಾರಿ
    ಬಂದಾಳೋ ಬಂದಾಳೋ
    ಚಂದಿರ ಚಕೋರಿ

  • @udayuday4659
    @udayuday4659 Před rokem +2

    ನನಗೆ ತುಂಬಾ ನೋವಾದಾಗ ಈ ಹಾಡು ಕೇಳಿದ್ರೆ ಸಾಕು.. ನನ್ನ ಮನಸು ಹಗುರ ಆಗುತ್ತೆ.. very confindent song 🙏🙏🙏🙏

  • @gundappagogadihal5804
    @gundappagogadihal5804 Před 4 lety +636

    ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಐಎಎಸ್ ಮುಖ್ಯ ಪರೀಕ್ಷೆ ಬರೆದು ನಾಗರಿಕ ಸೇವೆ (ಐಎಎಸ್) ಗೆ ಆಯ್ಕೆಯಾದ,ಕನ್ನಡಿಗ ಅಭ್ಯರ್ಥಿಗಳಿಗೆ ಎಲ್ಲರಿಗೂ ಮಾದರಿ.. ಮತ್ತು ಸ್ಪೂರ್ತಿಯಾದ
    ಕೆ ಶಿವರಾಮ್ ಸರ್ ಅವರಿಗೆ ಅಭನಂದನೆಗಳು

  • @snraj81
    @snraj81 Před 2 lety +4

    ಪ್ರತಿಯೊಂದು ನುಡಿಯಲ್ಲಿ ಯೂ ಹೆಣ್ಣನ್ನು ವರ್ಣಿಸಿರೋದು ನೋಡಿ ಖುಷಿಯಾಗತ್ತೆ. Love u hamsalekha Sir.

  • @shettyblogs6474
    @shettyblogs6474 Před 3 měsíci +4

    rip sir💐💐 ದೇವರು ನಿಮ್ಮ ಆತ್ಮಕೆ ಶಾಂತಿ ನೀಡಲಿ

  • @parameshparu5139
    @parameshparu5139 Před 2 lety +20

    ನಮ್ಮ ಕನ್ನಡದ ಹಾಡುಗಳು ತುಂಬಾ ತುಂಬಾ ಚೆನ್ನಾಗಿದೆ ಹಂಸಲೇಖ ಸಂಗೀತ ಸೂಪರ್ 👌👌🙏🏾🙏🏾

  • @jupitervibe3825
    @jupitervibe3825 Před 3 měsíci +3

    K. Shivaram, hero of this movie. First man to pass IAS in Kannada. He passed away at age 70.
    He's a gem and great personality. Inspiration to many.

  • @Chandrunk90
    @Chandrunk90 Před 2 lety +17

    ನಾಗತಿಹಳ್ಳಿಯವರ ಸೊಗಸಾದ ಸಾಲುಗಳು.....

  • @venkataraju6947
    @venkataraju6947 Před 3 měsíci +5

    Great legend shivaram sir annoru 1 like hakkolli

  • @reshmaankolekar7684
    @reshmaankolekar7684 Před 3 měsíci +20

    Yaryaru 2024lli nodta eddira? 😊

  • @pinninti5693
    @pinninti5693 Před 2 lety +127

    ఈ పాట తెలుగువారు వింటే ఒక లైక్ వేసుకోండి....

    • @gmvenky3800
      @gmvenky3800 Před rokem +3

      నేను ఉన్నాను

    • @gthimmappagthimmappa6781
      @gthimmappagthimmappa6781 Před 9 měsíci

      ​😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊¹😊1😊¹

    • @annapurnaannapurna8884
      @annapurnaannapurna8884 Před 9 měsíci

      ​@@gmvenky3800a

  • @deepakc3899
    @deepakc3899 Před 3 lety +9

    Nakkaalo nakkaalo hunnime haalante
    Ukyaalo ukyaalo tungeya neerante
    What a line... in SPBs voice it is so heartening to listen this line..

  • @halliranga
    @halliranga Před 3 měsíci +1

    ಅದ್ಭುತ ಹಾಡು ಅದ್ಭುತ ವ್ಯಕ್ತಿತ್ವದ ಕೆ. ಶಿವರಾಮ ಸಾಹೇಬ್ರು.

  • @vasanthanaik.l
    @vasanthanaik.l Před 2 lety +28

    ನಿಜವಾಗಿಯೂ ತುಂಬಾ ಹಳೆಯ ಕಾಲದ ಹಾಡು ಆ ಸಮಯದಲ್ಲಿ ನಾವಿನ್ನು 3 or 4ನೇ ತರಗತಿ ಓದುತ್ತಿದ್ದ ಕಾಲವದು ನಮ್ಮನ್ನು ಗತ ಕಾಲಕ್ಕೆ ಒಯ್ದೊಯ್ಯುತ್ತೆ ಧನ್ಯೊಷ್ಮಿ

  • @diganthgowda443
    @diganthgowda443 Před rokem +10

    ಇನ್ನು 50 ವರ್ಷ ಆದರೂ ಈ ಹಾಡು ಹಸಿರಾಗಿರುತ್ತದೆ.

  • @sofilalraichur2425
    @sofilalraichur2425 Před rokem +4

    ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ IAS ಎಕ್ಸಾಂ ಬರೇದ ಆಕೈಕಾ ವೆಕ್ತಿ ಕೆ ಶಿವರಾಂ ಸರ್

  • @rajeshatsrajesh3654
    @rajeshatsrajesh3654 Před 3 lety +8

    ಜೀವನದ ಅರುಣೋದಯಕ್ಕೆ ಮೈಮನದ ಪ್ರಣಯ ಲಯಕ್ಕೆ ಎಂಥ ಅದ್ಭುತ ಸಾಲುಗಳು

  • @dineshdisha8197
    @dineshdisha8197 Před 9 měsíci +4

    One of best ❤️ಹಳೆ ನೆನಪುಗಳನ್ನ ಮತ್ತೆ ಮೆಲುಕು ಹಾಕಿಸುತ್ತೆ

  • @yogeshac3640
    @yogeshac3640 Před 3 lety +11

    ನಾಗತಿಹಳ್ಳಿ ಚಂದ್ರಶೇಖರ್ ಸಾಹಿತ್ಯ. ಹಂಸಲೇಖ. ಸಂಗೀತ. S p b. ಗಾಯನ. ಶಿವರಾಂ. ಆನಬಿನಯ. ಅದ್ಬುತ.

  • @careofkannada
    @careofkannada Před 3 lety +43

    Old is Gold..........diamond 💎
    Eshte kelidru kelbeku ansutte ❤️😍
    K Shivaram sir 🙏🏻💙

  • @Trivikrama007
    @Trivikrama007 Před 3 měsíci

    ಆಹಾ.. ಎಂಥಾ ಅಧ್ಬುತ ಸಾಹಿತ್ಯ ❤

  • @pavithracl9835
    @pavithracl9835 Před 2 lety +590

    2022ರಲ್ಲಿ ಈ ಸುಂದರ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ 👏♥️

  • @sreenivasnalabolu9934
    @sreenivasnalabolu9934 Před 2 lety +9

    SPB garu HAMSALEKLA garu voice & music of souls

  • @RameshRAm-hl6et
    @RameshRAm-hl6et Před 9 měsíci +11

    2023 ರಲ್ಲಿ ಈ ಸಾಂಗ್ ಕೇಳಿದ್ರೆ ಲೈಕ್ ಮಾಡಿ ಫ್ರೆಂಡ್ಸ್

  • @saroja.r8616
    @saroja.r8616 Před měsícem +1

    SPB voice super

  • @ranjithaanju1916
    @ranjithaanju1916 Před 2 lety +2

    ಯಾವ ಪ್ರೇಮಿ ತನ್ನ ಪ್ರೇಯಸಿಯನ್ನು ಈ ರೀತಿ ಹೊಗಳಿದರೆ ಅವಳಂಥ ಅದೃಷ್ಟವಂತಳು ಬೇರೆ ಯಾರು ಇಲ್ಲ 💘💘💘💘

  • @niranjanhebbuli7107
    @niranjanhebbuli7107 Před 3 měsíci +7

    ಭಾವಪೂರ್ಣ ನಮನಗಳು ಸರ್ 💐🙏 ಮತ್ತೆ ಹುಟ್ಟಿಬನ್ನಿ 🙏

  • @sanjeevgoudsanjeevgoud2985

    This is suuuuuuuuuuper song iam telugu telangana kannada song andare thumba ista innu kelabeku anuste

  • @mangalak2590
    @mangalak2590 Před 3 měsíci +1

    ಈ ಸಾಂಗ್ ನಾ ಅವಾಗವಾಗ ನೋಡ್ತಿದ್ದೆ ಕೇಳ್ತಿದ್ದೆ ಮಿಸ್ ಯು ಸರ್ ❤❤❤😭😭😭

  • @nayanaabbur2605
    @nayanaabbur2605 Před 3 měsíci +1

    ಈ ಹಾಡು ಸರ್ವಕಾಲಕ್ಕೂ ಶಾಶ್ವತ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್

  • @neelappahunasigidad1955
    @neelappahunasigidad1955 Před 4 lety +168

    ನಾಗತಿಹಳ್ಳಿ ಚಂದ್ರಶೇಖರ್ ಸರ್ ಸುಪರ್ ಸಾಹಿತ್ಯ

  • @user-tr5ok5cn7e
    @user-tr5ok5cn7e Před 9 měsíci +5

    Ganesha CBI inteligence ❤❤my Dear pooja (darling -nepal) neenu commited admale * nina tanginu commited agbitlu *rathi * kaveri * rani* kavitha ❤❤ಸೌಂದರ್ಯ ಅನ್ನುವುದು ಪ್ರಕೃತಿಯಲ್ಲಿ ❤❤ ಹೆಣ್ಣಿನಲ್ಲಿ ಬಿಟ್ಟು ಮತ್ತೆ ಯಾವುದರಲ್ಲೂ ಇಲ್ಲ. ❤❤ಭಗವಂತ ಸೃಷ್ಟಿ ಅದ್ಬುತ.❤❤

  • @wadirajubhale9782
    @wadirajubhale9782 Před 2 lety +2

    Namma Gurugalu aada S.P.Balasubrahmanyam avarige nanna Koti Koti namanagalu 🙏🏻🙏🏻❤️❤️

  • @apple-qi3zk
    @apple-qi3zk Před rokem +2

    Sakkath sakkath sakkath beautiful song 😍😍
    Heroine next level beautiful 😍❤️

  • @santoshihallur9682
    @santoshihallur9682 Před 2 lety +17

    ಇನ್ನೂ 100 ವರುಷ ಕಳೆದರೂ ಈ ಹಾಡು ever green

  • @veenashivakumardas5411
    @veenashivakumardas5411 Před 3 lety +4

    ಎಸ್ಟು ಸಲ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು

  • @yogesh21492
    @yogesh21492 Před 3 měsíci +6

    29 - 02 -2024 ಭಾವಪೂರ್ಣ ಶ್ರದ್ದಾಂಜಲಿ ಶಿವರಾಮ್ ಸರ್

  • @K1ING586
    @K1ING586 Před 3 měsíci +2

    ಈ ಕ್ಷಣ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ ಅವರ ಈ ನೋವಿನ ಸುದ್ದಿ ಕೇಳಿದ ನಂತರ ಈ ಸಾಂಗ್ ನೋಡಿ ನೋವುಪಡುತ್ತಿದಿರಾ 🥹🥹🥹

  • @sanjeevannagu3398
    @sanjeevannagu3398 Před 3 lety +342

    Naan tamilnadu but I love kannada songs ❤️❤️indha song romba super❤️❤️

    • @sanjeevannagu3398
      @sanjeevannagu3398 Před 3 lety +5

      Likes kku thanks 🙏🙏

    • @rashmikishore1983
      @rashmikishore1983 Před 3 lety +8

      Nan KARNATAKA I lyk Tamil songs from jayalalitha aayira nilave va

    • @hanumathappahanumathapp9474
      @hanumathappahanumathapp9474 Před 3 lety +1

      V . U, ಮು h ಯ ುತ್ ಗ .?@@rashmikishore1983hjb
      Ggy j.
      બ um? . N unm..?? Yummmm? Mmm.. ಬ miimm?ನಿ ಕ್ಲಾ, n...b.ભક્? Ti ಮೋ
      . .. Gvym., ,gjk,બk i ಮಿ.
      ವಿ માં... Tghh/, nk, j/

    • @rashmikishore1983
      @rashmikishore1983 Před 3 lety

      @@hanumathappahanumathapp9474 direct aagi heli sir.bhashe yavdadrenu hadu keli aanandisake.nam kannada hadu 1 Dina Hindi Telugu tamil u malayalam.hege Nepali songs hege yake kelbarda

    • @rashmikishore1983
      @rashmikishore1983 Před 3 lety +1

      Nepali song keli est chenagidy

  • @naveenmr5387
    @naveenmr5387 Před 2 lety +17

    What a lovely song... Thank you SPB sir, Hamsalekha sir

  • @aneelakumara4268
    @aneelakumara4268 Před 3 lety +140

    హంస లేఖ గారు మీ సంగీతం అద్భుతం.
    Your melody's are evergreen sir.

  • @user-ln4kv7bd2u
    @user-ln4kv7bd2u Před 3 měsíci

    Shivram sir nevu eegena youth ge inspiration

  • @raviravikumarr8353
    @raviravikumarr8353 Před 4 lety +55

    ಅರ್ಥಪೂರ್ಣ ಹಾಡು

  • @royalprince7426
    @royalprince7426 Před 3 měsíci +14

    Who is still watching in 2024

  • @kavyags6044
    @kavyags6044 Před 2 měsíci +1

    Ever green song . Nature song

  • @energyeveready
    @energyeveready Před 3 lety +394

    I am from UP. I always listen to this song and it is very close to my heart. The music, the voice and kannada words... Our indian flavour no western music.... Close to soul.. Great Hamsalekha

  • @abhishekabhi4890
    @abhishekabhi4890 Před 4 měsíci +6

    2024 ಯಾರು ಇದ್ದೀರಿ ಫ್ರೆಂಡ್ಸ್ ? ಆಹಾ ಎಂತಹ ಅದ್ಭುತ ಗೀತೆ

  • @divyack7207
    @divyack7207 Před 4 lety +309

    Esthu sala keldru innu kelbeku ansuthay intha haadugalu ..
    Old songs always Rocks

  • @SantoshRMunjanni-ez9hp
    @SantoshRMunjanni-ez9hp Před 3 měsíci +1

    ಮಿಸ್ ಯು ಶಿವರಾಂ ಸರ್ 💞🙏

  • @kumarprasannakn9807
    @kumarprasannakn9807 Před 3 měsíci +1

    24-3-24, all time favourite, hamsaleka sangeeta bramhaa

  • @kirans6225
    @kirans6225 Před 3 lety +53

    2021 Lockdown time nalli yar keltha edira???

  • @rakeshkirodian5948
    @rakeshkirodian5948 Před 3 lety +23

    Lovely Mangalore..... Missing that Mangalore.

  • @ThanuManu-qg6ik
    @ThanuManu-qg6ik Před 7 měsíci +2

    ಬಾಳ ಸಂಗಾತಿಯನ್ನ ಅದ್ಬುತವಾಗಿ ವರ್ಣನೆ ಮಾಡಿದ್ದಾರೆ

  • @veeraswamyhm1139
    @veeraswamyhm1139 Před 5 měsíci +1

    ಹಂಸಲೇಖ ಗೆ ಹಂಸಲೇಖ ನೇ ಸಾಟಿ ಎಂಥ ಸೂಪರ್ ಹಿಟ್ ಸಾಂಗ್ ಅಭಿನಂದನೆಗಳು.

  • @manjubv1542
    @manjubv1542 Před 3 lety +5

    Miss you spb sir tumba mis madkoltini.nan jivanadali nim voice kelade irro dinave illa.... still I'll leasten until I die 🙏🙏🙏🙏

  • @punithkumar6330
    @punithkumar6330 Před 10 měsíci +4

    King of music Nadabramha Hamsalekha sir ❤

  • @udayadas2840
    @udayadas2840 Před 3 měsíci +1

    I am form Odisha and I don't understand kannad but I love this song

  • @bhaskarocks1982
    @bhaskarocks1982 Před 3 lety +41

    Thank you hamsalekha sir and spb sir for our childhood most memorable with your music and singing 😗😗😗😗

    • @sunithasuni7474
      @sunithasuni7474 Před 2 lety

      ❤️💜🤎🖤🤍🌞😵😫🌝🤢🌝😓😫🌝😓🤤😓🌞😓🌞 Ann I am also jmgkgjnkndknckcn

    • @gangaramkammar3381
      @gangaramkammar3381 Před 9 měsíci

      Ygverw

    • @Rajeshbp-dr7fu
      @Rajeshbp-dr7fu Před 6 měsíci

      @@gangaramkammar3381 to amino

  • @mutturajsv5898
    @mutturajsv5898 Před 4 lety +4

    ತುಂಬಾ ಬೆಲೆ ಬಾಳುವ ಸುಮಧುರ ಸಂಗೀತ 💐💐💐💐💐💐💐💐💐🌾🌾

  • @chaitrakrishna6780
    @chaitrakrishna6780 Před 4 lety +201

    Old songs huh idu?? Evergreen songs.. Nijvaglu 80's and 90's born kids are really lucky and blessed.. Aestu sari keladru new feel koduthe..

  • @mohithkrishnar8666
    @mohithkrishnar8666 Před 3 lety +16

    Climax is awesome Cops showed there intelligence never give up till the end

  • @user-wr2fs5vs4q
    @user-wr2fs5vs4q Před rokem +2

    ಎಂತಾ ಹಾಡು...❤❤❤💐

  • @santoshkumarkamble7068
    @santoshkumarkamble7068 Před 3 lety +28

    Awesome evergreen song. Nice lyrics by Nagatihalli Chandrashekhar and nice Music composition by Hamsalekha Sir.

  • @nand46
    @nand46 Před 4 lety +94

    Ennond 100000000000000000 times kelidru e song bore agalla...Watta lyrics and meanings in it....Nagathihalli Chandrashekar sir thanks for such a wonderful lyrics and Hamsalekha sir thanks for such a beautiful music....🙏🙏🙏🙏

  • @naveena0917
    @naveena0917 Před 3 měsíci +2

    ಮಿಸ್ ಯು ಸರ್ ❤😢

  • @supermaga2478
    @supermaga2478 Před 2 lety +2

    ಶಿವರಾಮ್ ಸರ್ ನಿಮ್ಮ ವ್ಯಾಲ್ಯೂ ನಮಗೆ ತಿಳಿಯೋದಕ್ಕೆ ಬಾಳ ಲೇಟ್ ಐತು ಸಾರೀ 😢