ಸುಂದರವಾದ ವೀಡಿಯೋಗೆ ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ ಧನ್ಯವಾದಗಳು. ಎಕ್ಸ್‌ಪ್ರೆಸ್ ಬಸ್‌ನ ಹೊಸ ವಿನ್ಯಾಸದ ಸಲುವಾಗಿ ನಾನು ಅದನ್ನು ವೀಕ್ಷಿಸಲು ಪ್ರಾರಂಭಿಸಿದೆ, ಆದರೆ ಟಾಟಾ BS 6 ಹವಾನಿಯಂತ್ರಿತವಲ್ಲದ ಬಸ್‌ನ ವಿನ್ಯಾಸವನ್ನು ಸಹ ಇಷ್ಟಪಟ್ಟೆ. ಈಗ, ಹೊಸ ವಿನ್ಯಾಸದ ಎಕ್ಸ್‌ಪ್ರೆಸ್ ಬಸ್‌ನಲ್ಲಿ ನಿಮ್ಮ ಪ್ರಯಾಣಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ, bro
Tata ac sleeper matte non-ac sleeper bandu 13.5 mtr chassis mele build madidare.. 1st time in ksrtc.. btw video super.. expecting more videos regarding these new buses😍👌🏼
Proto type bus interior torsi sir, 1st proto type bus adu hale Rajhamsa ge convert madidru. E video dallirodu mostly BS6-2 andkoltini. Please interior torsi.
Bro, ನೀವು ಯಾವಾಗಲೂ ನಮ್ಮವರು, ಬೇರೆ ಮಾತಿಲ್ಲ. ಕಾವೇರಿ ಹೋರಾಟದಲ್ಲಿ ಕೈ ಜೋಡಿಸಿದ್ದಕ್ಕೆ ಧನ್ಯವಾದಗಳು. ಬಹಳ ಸಮಯದ ನಂತರ, KSRTC ಈ ಐಷಾರಾಮಿ ಬಸ್‌ಗಳನ್ನು ತನ್ನ ಫ್ಲೀಟ್‌ಗೆ ಸೇರಿಸಿದೆ. ಪ್ರಸ್ತುತ, ಕಲ್ಬುರ್ಗಿ ಮತ್ತು ಬೆಂಗಳೂರು ನಡುವೆ ಸಂಚರಿಸಲು ಈ ಬಸ್‌ಗಳಲ್ಲಿ ಒಂದನ್ನು ನಿಯೋಜಿಸಲಾಗಿದೆ. ಭವಿಷ್ಯದಲ್ಲಿ ಅವರು ಹೆಚ್ಚಿನ ಬಸ್‌ಗಳನ್ನು ಸೇರಿಸುತ್ತಾರೆ ಎಂದು ನಾನು ನಂಬುತ್ತೇನೆ. ಇದಲ್ಲದೆ, ಉತ್ತರ ಕರ್ನಾಟಕ ಮತ್ತು ರಾಜ್ಯದ ಇತರ ಭಾಗಗಳ ನಡುವೆ ಓಡುವ ಹೊಸ ಅಮೋಘವರ್ಷ ಬಸ್‌ಗಳು ತುಂಬಾ ಕ್ಲಾಸಿಯಾಗಿ ಕಾಣುತ್ತವೆ.
ಈ ಬಸ್ ಯಾವ ರೂಟ್ ನಲ್ಲಿ ಸಂಚರಿಸುತ್ತದೆ,.. ಮಾಹಿತಿ ಕೊಡಿ... ಹಾಗೆಯೇ kkrtc ಯ ಕಲ್ಯಾಣ ರಥ ಹಾಗೂ ಅಮೋಘವಷ೯ ಬಸ್ ಗಳು ಯಾವ ಮಾಗ೯ದಲ್ಲಿ ಸಂಚರಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಕೊಡಿ ಸಾರ್... 🙏🙏🙏
ಸುಂದರವಾದ ವೀಡಿಯೋಗೆ ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ ಧನ್ಯವಾದಗಳು. ಎಕ್ಸ್‌ಪ್ರೆಸ್ ಬಸ್‌ನ ಹೊಸ ವಿನ್ಯಾಸದ ಸಲುವಾಗಿ ನಾನು ಅದನ್ನು ವೀಕ್ಷಿಸಲು ಪ್ರಾರಂಭಿಸಿದೆ, ಆದರೆ ಟಾಟಾ BS 6 ಹವಾನಿಯಂತ್ರಿತವಲ್ಲದ ಬಸ್‌ನ ವಿನ್ಯಾಸವನ್ನು ಸಹ ಇಷ್ಟಪಟ್ಟೆ. ಈಗ, ಹೊಸ ವಿನ್ಯಾಸದ ಎಕ್ಸ್‌ಪ್ರೆಸ್ ಬಸ್‌ನಲ್ಲಿ ನಿಮ್ಮ ಪ್ರಯಾಣಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ, bro
Tata ac sleeper matte non-ac sleeper bandu 13.5 mtr chassis mele build madidare.. 1st time in ksrtc.. btw video super.. expecting more videos regarding these new buses😍👌🏼
Finally, Kalaburagi got one bus from ksrtc. Only cancelled many earlier due to not proper planning of timings and routes.
Super Video Sir Awasome ❤️
Good❤
Super bro my ksratc❤❤❤❤❤❤
ಇಡೀ ದೇಶಕ್ಕೆ ಮಾದರಿ ನಮ್ಮ ಕೆಎಸ್ಆರ್ಟಿಸಿ.
Beautiful
CHITRADURGA to siradi lock down 1 month back open agittu February 22 2020
I am very proud of in karnataka bus is international level and indian no one bus kasrtc ,🙏
Bro TATA bus for which route
Only South Karnataka will get this but we north kannada nothing . We also want
Proto type bus interior torsi sir, 1st proto type bus adu hale Rajhamsa ge convert madidru. E video dallirodu mostly BS6-2 andkoltini. Please interior torsi.
From ಸುರುಪುರ❤
Super vlog bro 😊😊😊😊😊😊😊
Very nice bro
Give buses to our mudhol depot.
🎉
KKRTC NWKRTC Bs6❤
🧡🧡🧡
Bro kalburgi to soraba route ediya
Ksrtc Sarige bus du interior torsi bro, bari laxury bus aste toriatira.
❤
What is prototype bus?
Can You explain a little.
TATA 1822 A/C sleeper mathe Non-A/C sleeper buses nodi tumba kushi aythu... 😍
Idella leyland ji
@@pradeepkumar-yi9kplast gee nodoo
prototype ?
All these facilities are only for south Karnataka people.
What we north Karnataka people did.
We joined hands during cauvery protest.
Bro, ನೀವು ಯಾವಾಗಲೂ ನಮ್ಮವರು, ಬೇರೆ ಮಾತಿಲ್ಲ. ಕಾವೇರಿ ಹೋರಾಟದಲ್ಲಿ ಕೈ ಜೋಡಿಸಿದ್ದಕ್ಕೆ ಧನ್ಯವಾದಗಳು.
ಬಹಳ ಸಮಯದ ನಂತರ, KSRTC ಈ ಐಷಾರಾಮಿ ಬಸ್‌ಗಳನ್ನು ತನ್ನ ಫ್ಲೀಟ್‌ಗೆ ಸೇರಿಸಿದೆ. ಪ್ರಸ್ತುತ, ಕಲ್ಬುರ್ಗಿ ಮತ್ತು ಬೆಂಗಳೂರು ನಡುವೆ ಸಂಚರಿಸಲು ಈ ಬಸ್‌ಗಳಲ್ಲಿ ಒಂದನ್ನು ನಿಯೋಜಿಸಲಾಗಿದೆ. ಭವಿಷ್ಯದಲ್ಲಿ ಅವರು ಹೆಚ್ಚಿನ ಬಸ್‌ಗಳನ್ನು ಸೇರಿಸುತ್ತಾರೆ ಎಂದು ನಾನು ನಂಬುತ್ತೇನೆ. ಇದಲ್ಲದೆ, ಉತ್ತರ ಕರ್ನಾಟಕ ಮತ್ತು ರಾಜ್ಯದ ಇತರ ಭಾಗಗಳ ನಡುವೆ ಓಡುವ ಹೊಸ ಅಮೋಘವರ್ಷ ಬಸ್‌ಗಳು ತುಂಬಾ ಕ್ಲಾಸಿಯಾಗಿ ಕಾಣುತ್ತವೆ.
Bro nwkstrc b6 bus badami to belgavi bittiddare
Ksrtc sarige back door bus ilva
Non a/c sleeper coach ettu
Sora a bus yava route hogute
Bro proto type bus andre🙄
Prototype bus andrr🤔
IMAC andre enu
Br i request chinmanai d veast one bus is new bus
Bro jagalur bustop vlog madi
Bangalore to kalaburgi via hege??
ಪಲ್ಲಕ್ಕಿ ಕೇ ಎಸ್ ಆರ್ ಟೀ ಸಿ .ಬಸ್ ಮರ್ಗ.
ಹೋಸಪೇಟಿ ವಿಜಯಪುರ ಸಿಂದಗಿ .ಅಪ್ಜಲಪುರ ಕಲಬುರಗಿ
Mudhol depok ondu kotela
Brother Davangere to Shirdi Palakki Non AC Sleeper Bus Yavagindha Start Aagutae Swalpa Information Collect Madkondh Helli
Ee mnth end or next mnth brother
Bro nimma Guru
ಈ ಬಸ್ ಯಾವ ರೂಟ್ ನಲ್ಲಿ ಸಂಚರಿಸುತ್ತದೆ,.. ಮಾಹಿತಿ ಕೊಡಿ...
ಹಾಗೆಯೇ kkrtc ಯ ಕಲ್ಯಾಣ ರಥ ಹಾಗೂ ಅಮೋಘವಷ೯ ಬಸ್ ಗಳು ಯಾವ ಮಾಗ೯ದಲ್ಲಿ ಸಂಚರಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಕೊಡಿ ಸಾರ್... 🙏🙏🙏
Edaylla agedu BJP edaga eavga road gei ellstedrei ashti
Soraba bus
ಸರ್
ಪಲ್ಲಕ್ಕಿ
ಬಸ್
ಬೆಂಗಳೂರು
to
ಗಂಗಾವತಿ
ಬಸ್
ಬಿಟ್ಟಿದ್ದಾರೆ
ಸರ್
Tamiel.copy.ಮಾಡೋರೇ.bus