ಕುರುಬ ಸಮುದಾಯಕ್ಕೆ ಸೇರಿದ 13 ಮಹಾನ್ ಗ್ರಂಥಗಳ ಲೋಕಾರ್ಪಣೆ | ಸಿದ್ದರಾಮಯ್ಯ | ಹೆಚ್.ಎಂ ರೇವಣ್ಣ | ರವೀಂದ್ರ ಕಲಾಕ್ಷೇತೃ

Sdílet
Vložit
  • čas přidán 25. 12. 2018
  • 2019 ಜನವರಿ 5 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕುರುಬರ ಸಾಂಸ್ಕೃತಿಕ ಪರಿಷತ್ತು ಹೊರತರುತ್ತಿರುವ 13 ಗ್ರಂಥಗಳನ್ನು ನಮ್ಮ ನಿಮ್ಮೆಲ್ಲರ ನಾಯಕರಾದ ಶ್ರೀ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಲಿದ್ದಾರೆ. ಸಮಾಜದ ಸ್ವಾಮೀಜಿಗಳು ಹಾಗೂ ಎಲ್ಲ ಮುಖಂಡರು ಭಾಗಿಯಾಗಲಿದ್ದಾರೆ. ಕುರುಬ ಸಮುದಾಯದ ಇತಿಹಾಸ, ಧರ್ಮ,ಕಲೆ, ಸಂಸ್ಕೃತಿ ಕುರಿತು ಇದೇ ಮೊದಲ ಬಾರಿಗೆ ಹಲವು ವರ್ಷಗಳ ಶ್ರಮದಿಂದ ಅಪೂರ್ವ ಗ್ರಂಥಗಳು ಸಿದ್ದಗೊಂಡಿವೆ. ಈ ಅಭೂತಪೂರ್ವ ಸಮಾರಂಭದಲ್ಲಿ ತಾವೆಲ್ಲಾ ತಪ್ಪದೇ ಭಾಗಿಯಾಗಿ ಎಂದು ಮನವಿ ಮಾಡುತ್ತಾ ನಿಮ್ಮ ಬರುವಿಕೆಗಾಗಿ ಕಾಯುತ್ತಿರುವೆ.
    Kurubaru Navu kurubaru Dj Song Link
    • Kurubaro Naavu Kurubar...
    Video Capture By Devaraj Beeregowda
    Kurubas.co.in CZcams Channel Have All Copyright @2019
    Follow on
    Our Official Website
    www.kurubas.co.in - goo.gl/LDceBQ
    (Still Unpublished some Technical Reason )
    we will Publish Soon
    CZcams - goo.gl/o6mvve
    Facebook - goo.gl/Py9YzF
    Instrgam -goo.gl/cZrKzk
    Twitter - KurubasCo?s=09
    { If You Donate Us }
    Paytm - +919900687163
    Google Pay - +91 9900687163
    More Information Whats app us - +91 9945744988
    mail us - kurubas.co.in@gmail.com
  • Zábava

Komentáře • 144